ಎಲ್ಲವೂ ಚೆನ್ನಾಗಿದೆ ಆದರೆ ಮನೆಯ ಮುಖ್ಯ ಬಾಗಿಲ ಪೂಜೆಯ ಸ್ವಾಮಾನು ಗಳ ಮೇಲಿನ ಬಾಕ್ಸ್ ನಲ್ಲಿ ಶೂ ಗಳನ್ನು ಇಟ್ಟಿದ್ದು ಸರಿ ಅನಿಸಲಿಲ್ಲ. ಇದು ನಮ್ಮ ಅನಿಸಿಕೆ ಅಷ್ಟೇ. ಸುಂದರವಾಗಿ ಮೈಂಟೇನ್ ಮಾಡಿದ್ದೀರಿ.
ತುಂಬಾ ಸುಂದರ ಮನೆ ಶುಂದರ ಕುಟುಂಬ ಸಂತೋಷ ವಾಗಿದೆ ಸಾರ್ ಏನು ಮಾಡೋದು ನಮ್ಮ ದೇವರಾಜು ಅರಸು ರವರ ಕಾಲದಲ್ಲಿ ಸೈಟು ಕೊಟ್ಟಿದ್ರು ಆಗ ಮಣ್ಣಿನ ಗೋಡೆ ಕಟ್ಟಿ ಹಂಚಿನ ಕಟ್ಟಿದ್ರು ಅದರಲ್ಲಿ ಇಷ್ಟು ವರ್ಷ ಜೀವಿಸು ತಿದ್ದೇವ್ ಈಗ ಪೂರ್ತಿ ಮಳೆ ಯಾಗಿ ಬಿದ್ದು ಹೋಗಿದೆ ಏನು ಮಾಡೋದು ಅಂತ ಚಿಂತೆ ಕಾಡ್ತಿದೆ ಏನು ಮಾಡೊದು ಗೊತ್ತಕ್ತಿಲ್ಲ ಸಾರ್ ನಮಸ್ತೆ
Great inspiration for young people!! We admire your dedication and hard work Sir. I am going through the same phase of life you guys have gone through in the past. I have a question sir! I have seen you another video where you explained about your struggle and how you used to stay in very small places and all. Were you following all these Vastu and other beliefs you are following now. Please don’t take it in a wrong way, I’m just curious to know how was your mind set that time. Because usually when a person is struggling in life, his first priority is to get through it. Were you also following these superstitious beliefs, Vastu, buying gold on some particular day is auspicious n all. I’m literally asking to learn something and could able adapt. No other bad intentions. Hope u take it in good way and guide. Thank you.🙏
Please Subscribe & Support #Heggadde_Studio
ಸೂಪರ್
❤❤❤❤❤❤❤@@puttanayak5982
Poor
ಇಡೀ ಪ್ರಪಂಚದಲ್ಲಿ ಇವರಂಥ ಸುಂದ್ರವಾದ ಕುಟುಂಬ ಸುಂದರವಾದ ಮನೆ ಎಲ್ಲಿ ಇಲ್ಲ ಸೂಪರ್ 🙏🙏🙏👌👌❤❤❤
ನಿಮ್ ಫ್ಯಾಮಿಲಿ ನೋಡಿ ತುಂಬಾ ಖುಷಿ ಆಯಿತು, ಗೌರಿ ನೋಡಿ ಇನ್ನು ಖುಷಿ ಆಯಿತು ❤️❤️
Sir ಎಸ್ಟು down to earth ಇದಾರೆ.
ತುಂಬಾ ಸುಂದರವಾದ ಮನೆ ಪ್ರೀತಿ ತುಂಬಿದಂತ ಮನೆ❤🎉🎉
ಮನೆ ಬಹಳ ಸುಂದರವಾಗಿದೆ.ನೆನಪುಗಳ ಸರಮಾಲೆ ಇರಿಸಿದ್ದಿರಿ. ನೀಟಾಗಿ ಮನೆ ಹೇಗಿರಬೇಕು ಎಂಬುದನ್ನು ತಿಳಿಯಬೇಕು. ಹಾಗಿದೆ.
Nimma olle manasige 🙏🙇
ಬಹಳ ಖುಷಿ ಆಯಿತು sir , ಸುಂದರ ಕುಟುಂಬ ವಸುಧೈವ ಕಟುಂಬಕಂ .
ಎಲ್ಲವೂ ಚೆನ್ನಾಗಿದೆ ಆದರೆ ಮನೆಯ ಮುಖ್ಯ ಬಾಗಿಲ ಪೂಜೆಯ ಸ್ವಾಮಾನು ಗಳ ಮೇಲಿನ ಬಾಕ್ಸ್ ನಲ್ಲಿ ಶೂ ಗಳನ್ನು ಇಟ್ಟಿದ್ದು ಸರಿ ಅನಿಸಲಿಲ್ಲ. ಇದು ನಮ್ಮ ಅನಿಸಿಕೆ ಅಷ್ಟೇ. ಸುಂದರವಾಗಿ ಮೈಂಟೇನ್ ಮಾಡಿದ್ದೀರಿ.
Exactly right.. It's Nonsense what thy hv kept
Yees I also felt same
ನಿಜವಾಗ್ಲೂ ಒಳ್ಳೆ ಮನುಷ್ಯ ನಮ್ಮ ಭಾಗದವರು ಅನ್ನೋದು ಇನ್ನೊಂದು ಖುಷಿ ❤
Wow super Home ❤❤ ನಮ್ಮ ಕಲಬುರ್ಗಿದವರು ಅಂದರೆ ಸುಮ್ನೆ ನಾ.
ನಮ್ಮ ಹುಬ್ಬಳ್ಯಾಗ ಇಂಥ ಮನಿ ಇದ್ದದ್ ನೋಡಿ ನಮಗ ಭಾಳ ಖುಷಿ ಆತು. ಮನಿ ಛೊಲೋ ಅನಸ್ತು
May God bless your family with more happiness and success 🙏
E vedio nodi nanage ishtu nachike aitu andre, Evaru itkondiro maneya 5% adru nanu madidre namm mane change agi bidutte, Prayatna antru madtene guarantee 😊
ಯಲ್ಲ ಚನ್ನಗಿದೆ ಆದರೆ ಶೂ ರ್ಯಾಕ್ ನಲ್ಲಿ ದೇವರ ಸಮಾನ ಒಂದೆ ಚೇಂಜ್ ಮಾಡಿ ಸರ್ 🙏
ವಾಸ್ತು ತುಂಬಾ ಚೆನ್ನಾಗಿ ಹೇಳಿದೀರಾ ಮೇಡಂ
Arishina kunkum ರಂಗೋಲಿ.. ಯನ್ನು shos &chappali ಕೆಳಗೆ ಇಡಬೇಡಿ pls..
Absolutely correct. They should change it immediately.
ಸರ್ ತುಂಬಾ ಚೆನ್ನಾಗಿ ಬಾಳುವ ದಂಪತಿಗಳನ್ನು ಯಾರಿಗೂ ತೋರಿಸ್ಬೇಡಿ. ಎಲ್ಲರ ಕಣ್ಣು ಸರಿ iralla
ಸರ್ ಮನೆ ನೋಡಿ ತುಂಬಾ ಕುಶಿ ಆಯಿತು ,ಒಳ್ಳೆಯದಾಗಲಿ ಸರ್
ಮನೆ ನೋಡಿ ಖುಷಿಯಾಯಿತು ಧನ್ಯವಾದಗಳು ಸರ್ ನಿಮ್ಮ ಕೆಲಸಕ್ಕೆ
ಸರ್ ನಿಮ್ಮ ನಟ ಸುನೀಲ್ ಅವರ ಬಗ್ಗೆ ಮಾಡಿದ ಎಪಿಸೋಡ್ ತುಂಬಾ ಕಾಡುತ್ತದೆ
ಸಾವಿರ ಕಾಲ ಹೀಗೆ ಇರಿ 😍❤️♥️🙏🙏
ಶಿಸ್ತು ಬದ್ದ ಮನೆ, ವಾಸ್ತು, ನನ್ ಜೀವನದಲ್ಲಿ ನೋಡಿರಲಿಲ್ಲ, ಮನೆ ಅಂದ್ರೇ ಹೀಗೆ ಇರ್ಬೇಕು ಬ್ರದರ್,ಮನೆ ತುಂಬಾ ಇಷ್ಟಾ ಐತು 💐💐
Very inspirational watched both the videos
Nice house. Positive Atmosphere. God bless u all
ತುಂಬಾ ಸುಂದರ ಮನೆ ಶುಂದರ ಕುಟುಂಬ ಸಂತೋಷ ವಾಗಿದೆ ಸಾರ್ ಏನು ಮಾಡೋದು ನಮ್ಮ ದೇವರಾಜು ಅರಸು ರವರ ಕಾಲದಲ್ಲಿ ಸೈಟು ಕೊಟ್ಟಿದ್ರು ಆಗ ಮಣ್ಣಿನ ಗೋಡೆ ಕಟ್ಟಿ ಹಂಚಿನ ಕಟ್ಟಿದ್ರು ಅದರಲ್ಲಿ ಇಷ್ಟು ವರ್ಷ ಜೀವಿಸು ತಿದ್ದೇವ್ ಈಗ ಪೂರ್ತಿ ಮಳೆ ಯಾಗಿ ಬಿದ್ದು ಹೋಗಿದೆ ಏನು ಮಾಡೋದು ಅಂತ ಚಿಂತೆ ಕಾಡ್ತಿದೆ ಏನು ಮಾಡೊದು ಗೊತ್ತಕ್ತಿಲ್ಲ ಸಾರ್ ನಮಸ್ತೆ
Super sir and Madam 😊 nim sadneyge nan 🙏
Arishina Kunkuma Shoo Box Kelage ittiddu Onde Tappu Annistaide Namage Adannu Channu Change Aadre Olleyadu Medum ji 🙏
Yes Exactly 💯 namanedu same wardrobe kathe 😊
Howdu shwetakka na mane yavagalu ege irutte. Akkanu Koda tumba olleyavaru
ನೋಡುತ್ತಾ ನೋಡುತ್ತಾ ಹೂಸು ನಗೆ ಮೂಡಿತ್ತು ನನ್ನ
ಮೊಗದಲ್ಲಿ,. ಧನ್ಯವಾದಗಳು .
.
😊 NAMMA HUBBLLI. 😊
THANK YOU SANDEEP SIR NAMMA HUBBLLI GE BANDIDDAKKE.
❤ FROM MUMBAI 😊
ಸರ್ ನಿಮ್ಮ ವಿಡಿಯೋ ಪೂರ್ಣ ನೋಡಿದ್ದೇನೆ.ತುಂಬಾ ಸುಂದರವಾದ ನಿಮ್ಮ ಕುಟುಂಬಕ್ಕೆ ನಂದೊಂದು ಧನ್ಯವಾದಗಳು ಹೆಗ್ಗದ ಸ್ಟುಡಿಯೋ.ಧನ್ಯವಾದಗಳು
Very good video and information
Very nice information about Alagundagi Family, thanks !
Medam & Sir Mane Manassu Hindu Sanskrutiyu Atee Unnata Mattaddiddu 250 Families ge Work Kottu Ashtoo Families Nodikollodo Adu Tumba Improvement Sir!! Alagundagi Families Yellarigoo Devaru Saakashtu Aayassu Kodali & Innoo 1000 Janarigoo Upajeeva Odagisali Sir!!& Medam ji 🙏
Great couples, great thing is applied great ethics in life so they become greater.
Ivaranna nodi kaliyodu tumba ide sir...❤ Ganda hendthi andre heegirbeku ❤😊
Wow...Vedio nodi tumba Kushi aytu Sir. Qt jodi ❤
Same with me also. Mallikarjun Swatantramath Pune
❤❤really both are very good 👍 👏 👌 🙌 couples 💑 may god bless you 💖 6:13
Super sir thank you
Awesome Jaya and Shweta.. Congratulations.
ಮನೆ ತುಂಬಾ ಚೆನ್ನಾಗಿದೆ 🎉ನಿಮ್ಮ ಮನಸ್ಸು ಕೂಡ ಸರ್ ಆಂಡ್ ಮೇಡಂ❤ ❤ ಥ್ಯಾಂಕ್ ಯು ಸಂದೀಪ್ ಸರ್ ಧನ್ಯವಾದಗಳು 🙏
Great sir goumata goshakr ❤❤❤❤🙏🏻🙏🏻🙏🏻
Super cute family😊
Wow !!!!! Superb .....❤
Super husband and wife❤
Wow nice home
ಸೂಪರ್ ಸೂಪರ್ ಮನೆ ಮಗ
🙏🚩💐Allaagi Duddidiri 💯sir Ha ga gi Aras nagi Eddiri sir 👍
Hats up to Algundgi family 🎉
ಅರಿಶಿನ ಕುಂಕುಮ ಮೇಲೆ ಇಡಬೇಕು,ಶೂಗಳ Boxes ಅಲಾ
Reeee nov esteee koti edruuuuuuuu kumkuma bagyana ellli odabeku antha gothilllla ellella shuoo box alli namma dharmada kunkumavannu change madi
Dayavittttu kumkuma
Superrr jodi
Nice family and god bless you sir 🥰🥰
ಬಾಳ ಚೆನ್ನಾಗಿದೆ ಸರ್ ನಿಮ್ಮನೆ
Exllent home exllent video 🎉❤
PERFECT👍❤
Super family 👪
Great inspiration for young people!! We admire your dedication and hard work Sir.
I am going through the same phase of life you guys have gone through in the past.
I have a question sir! I have seen you another video where you explained about your struggle and how you used to stay in very small places and all.
Were you following all these Vastu and other beliefs you are following now. Please don’t take it in a wrong way, I’m just curious to know how was your mind set that time.
Because usually when a person is struggling in life, his first priority is to get through it. Were you also following these superstitious beliefs, Vastu, buying gold on some particular day is auspicious n all.
I’m literally asking to learn something and could able adapt. No other bad intentions. Hope u take it in good way and guide.
Thank you.🙏
Same to my home wardrobe
Nice
Ultimate home.... superb.... 🎉🎉
Neat and clean family 😅
Preeti Prema tumbi tulukuttide nimma maneli❤❤
ಅಪ್ಪು ಸಾರ್ ❤❤❤
Very nice Pp
So nice ♥️
Nice family 🌹🌹🌹❤
Beautiful ❤
ವಾವ್ ಗೌರಿ ❤️♥️🙏
Very nice House
Super.sir.🙏🙏
Suuuuuuperb 🎉
Very nice 😊😊
Super
ಸುಂದರವಾದ ಮನೆ, ಮನೆಯಲ್ಲ ಇದು ದೇವಸ್ಥಾನ
ಮೈಲಿಗೆ ಬಟ್ಟೆ ಮೇಲೆ krishna na photo idabedi pls
Gouri❤❤❤
Jai appu boss
👌👌👌❤
Nav kooda tarplin business hege madbeku tips kodi
Hi sir good video 👨🚒
Sir super sir 🙏🙏🙏🙏🙏🙏
Mam avranna nodi kaliyod bahal aitri, nanu Hubli avle Anna .. Namaskarri 🙏
ದುಡ್ಡ ಇದ್ದರೆ ದುಬೈ ಶೇಕ್ ಜೊತೆ ಕುಂತಕೊಂದು ಊಟ ಮಾಡಬಹುದು
In big cities like mysore Bangalore such houses are very common,,unnesserily u r praising them,, what they have done to poor people that s. imp,,
Why should they do anything to poor? How r they responsible for poor ppl.
Same wardrub
sir ನಾನು ನಿಮ್ಮ ತರ ಆಗಬೇಕು 👍
Nice family
Sir and madam 100 years sukhavaagi baali
Devaru innu jaasthi sukha sampatthu nimage needali
👌🏻👌🏻
ಕೇವಲ ಹತ್ತು ವರ್ಷ ಅಷ್ಟೇನಾ?
ನಾನು ಇಪ್ಪತ್ತೈದು ವರ್ಷದ ಹಿಂದಿನ ಮನೆ ಅಂದುಕೊಂಡಿದ್ದೆ.
ಮನೆ ಮನೆ ಮಹಾಲಕ್ಷ್ಮಿ 🙏🙏🙏
ಕುಂಕುಮ.ರಂಗೋಲಿ. ಶೂಕೆಳಗೆ.ಇಟಿದಿರಾ.
❤
ಮೇಲೆಹಾಕಿರಿ.plz.
Super❤
ನಿಮ್ಮ್ ಬೆವರಿನ ಹನಿಗಳು ಪ್ರತಿಫಲ ಸಿಕ್ಕಿದೆ
Please can u inform where to get the srisalim stick to prevent negative energies
ಹೆಗ್ಗೆದೆ ನಿಮಗೊಂದು ನಮಸ್ಕಾರ
Nandu tumba neet n clean bt no laxmi