ಚರಂಡಿ😵‍💫 ನೀರಿನ ಮೇಲೆ ಸಾಮ್ರಾಜ್ಯ | Nigeria🇳🇬 | Dr Bro

Поделиться
HTML-код
  • Опубликовано: 21 янв 2025

Комментарии • 4,4 тыс.

  • @RajeshMG1991
    @RajeshMG1991 2 месяца назад +2865

    ಇಂತಹ ಮಕ್ಕಳಿಗೆ ಕನ್ನಡ ಭಾಷೆಯನ್ನು ಎಷ್ಟು ಬೇಗ ಹೇಳಿಕೊಟ್ಟಿದಕ್ಕೆ ಧನ್ಯವಾದಗಳು ಈ ಮಕ್ಕಳು ಕಲಿತ ಕನ್ನಡ ನಮ್ಮ ರಾಜ್ಯದಲ್ಲಿ ನಮ್ಮವರು ಕಲಿತರೆ ಚೆನ್ನ ಅಲ್ಲವೇ ❤

  • @kirankodahonna1508
    @kirankodahonna1508 2 месяца назад +980

    0% egoo
    0%attitude
    100% hardwork respect our karnataka youtuber

  • @fitnesslover7459
    @fitnesslover7459 2 месяца назад +1028

    ನಮ್ಮ ಭಾರತದ ರಾಷ್ಟ್ರ ಭಾಷೆ ಕನ್ನಡ ಅಂತ ಹೇಳಿದ್ದಕ್ಕೆ ಮತ್ತು ಆ ಮಕ್ಕಳಿಗೆ ನಮ್ಮ ಅಕ್ಷರಮಾಲೆ ಹೇಳಿ ಕೊಟ್ಟದಕ್ಕೆ ಧನ್ಯವಾದಗಳು.

  • @Simple_Boy_Sidru17
    @Simple_Boy_Sidru17 2 месяца назад +290

    ನಮ್ಮ ಕರ್ನಾಟಕದಲ್ಲಿ ಇರೋ ಎಷ್ಟೋ ನಾಯಿಗಳಿಗೆ ಕನ್ನಡ ಮತ್ಯಾಡೋಕ್ಕೆ ಬರಲ್ಲ 😏.... ಆದ್ರೆ ಆ ಮಕ್ಕಳು ನೋಡಿ ಎಷ್ಟು ಚಂದಗೆ ಕನ್ನಡ ಪದಗಳು ಮತ್ಯಾಡ್ತ ಇದಾವೆ 🙌❤love you dr bro & children's 😇

  • @NarasimhaMrnarasimhaa
    @NarasimhaMrnarasimhaa 2 месяца назад +3741

    Dr bro ಅವರು ವಾರಕ್ಕೆ ಎರಡು ವಿಡಿಯೋ ಬಿಡಬೇಕೆಂದು ಎನ್ನುವರು ಲೈಕ್ ಮಾಡಿ

    • @wowanimals2113
      @wowanimals2113 2 месяца назад +4

      CA Travelvlogs please suport brother

    • @siddumanu0
      @siddumanu0 2 месяца назад

      😂😂

    • @Sachinkannadiga-id4hz
      @Sachinkannadiga-id4hz 2 месяца назад +8

      ನಾವು ಪ್ರತಿ ವಿಡಿಯೋದಲ್ಲಿ ಹೇಳಿದರು 😂ಅವರು ಮಾಡಲಾಗುವುದಿಲ್ಲ ವ್ಯಸ್ತವಾಗಿ ಇರುತ್ತಾರೆ ಭವಿಷ್ಯ, ಅವರು ದಿನಕ್ಕೊಂದು ವಿಡಿಯೋ ಮಾಡಿದರು ಸರಿ ನಾವೆಲ್ಲ ನೋಡುತ್ತೇವೆ, ಆದರೆ ನಮ್ಮ ದುರದೃಷ್ಟ ಅವರ ಮುಗ್ಧತೆಯನ್ನು ಹೊರಕ್ಕೆ 2:30 ನೋಡುವ ಅದೃಷ್ಟ ನಮಗಿಲ್ಲ ಜೈ ಕನ್ನಡಾಂಬೆ ಜೈ ಸನಾತನ

    • @mychoice5195
      @mychoice5195 2 месяца назад +9

      👉❤️

    • @SPiRiTx2
      @SPiRiTx2 2 месяца назад +4

      Avrige ondu volg ge 1laksha kalsu 2 alla 10 madtare guldu

  • @yogeshkumarmku7576
    @yogeshkumarmku7576 2 месяца назад +533

    ಡಾ||ರಾಜ್ ಕುಮಾರ್ ಸರ್ ಹೇಳಿದ್ದು ಸುಳ್ಳಲ್ಲ.....
    ಬಾಳಿನ ಬೆನ್ನು ಹತ್ತಿ, ನೂರಾರು ಊರು ಸುತ್ತಿ, ಏನೇನೋ ಕಂಡ ಮೇಲೂ, ನಮ್ಮೂರೇ ನಮಗೆ ಮೇಲು ...💛♥️
    ನೈಜೀರಿಯಾ ಮಕ್ಕಳ ಬಾಯಿಂದ ನಮ್ಮ ಅ, ಆ, ಇ, ಈ ಕೇಳಿ ತುಂಬಾ ಖುಷಿ ಆಯ್ತು, ಧನ್ಯವಾದಗಳು...🙏😍

    • @HarishKumar-lu1ig
      @HarishKumar-lu1ig 2 месяца назад +8

      Dr ಬ್ರೋ 💐💐❤❤❤ ನಮ್ಮ ಕನ್ನಡ 💛❤

    • @lakshminarayans1146
      @lakshminarayans1146 2 месяца назад

      @@yogeshkumarmku7576 ❤️💚❤️💚🌱🌿🍀🙋🫠

  • @arm1866
    @arm1866 2 месяца назад +189

    ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗು ಕನ್ನಡವಾಗಿರು perfectly suits you, hats off bro 💛♥️

  • @smithagirish1351
    @smithagirish1351 2 месяца назад +37

    ಯಾವ ವಿವಾದ ಇಲ್ಲದೆ, ಬೇಡದೆ ಇರೋ ವಸ್ತುವನ್ನು ಪ್ರಚಾರ ಮಾಡದೆ, ತಾನು ಬೆಳೆದು, ನೋಡುವವರಿಗೂ ವಿವಿಧ ವಿಚಾರಗಳನ್ನು ತಿಳಿಸಿ ಮನರಂಜಿಸುತ್ತಿರುವ ನಮ್ಮ ಕನ್ನಡದ ಹೆಮ್ಮೆ.🙏👏

  • @NarasimhaMrnarasimhaa
    @NarasimhaMrnarasimhaa 2 месяца назад +624

    ಭಾರತದಲ್ಲಿ ಹುಟ್ಟಿದ್ದಕ್ಕೆ ನಾವು ಧನ್ಯರು❤ ಜೈ ಹಿಂದ್ ಜೈ ಭಾರತ😊

    • @sachinredy7615
      @sachinredy7615 2 месяца назад +18

      Karnataka ಕನ್ನಡ ದೇಶ❤❤ ಅಷ್ಟೇ

    • @sharanya3205
      @sharanya3205 2 месяца назад

      ​@@sachinredy7615 wtf is wrong with u! U need to go to school

    • @garuda9765
      @garuda9765 2 месяца назад +8

      Bosudike bharata alla karnataka south india and Maharashtra huttidre punya annu.yakendre mikka state galu africa sama.
      Nam gdp inda avu hego sudharisuta ive illandre africa kinta kalape avu

    • @sureshpoojari3263
      @sureshpoojari3263 2 месяца назад +1

      ​@@sachinredy7615ninna karma😂😂😂

    • @prathwinshetty
      @prathwinshetty 2 месяца назад +2

      poverty tourism/ slum tourism anno ond concept ide, americans and europeans india da slums nodadakke antane bartare... illina travel guides slum tourism ge karkond hogodo ond business evaga.. dharavi vlogs estond ide nodi youtubealli

  • @AzmatAzmat-w8r
    @AzmatAzmat-w8r 2 месяца назад +404

    ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ವ್ಯಕ್ತಿ ಅಂದ್ರೆ ಡಾಕ್ಟರ್ ಬ್ರೋ 🎉🎉,👌👌

  • @mallikarjunmallikarjun5476
    @mallikarjunmallikarjun5476 2 месяца назад +183

    ಪ್ರಪಂಚದಲ್ಲಿ ,ಚರಂಡಿ ನೀರಿನಲ್ಲಿ ಈ ರೀತಿ ಬದುಕುತ್ತಿದ್ದಾರೆ ಅಂತ ನೋಡಿ ಮನಸ್ಸಿಗೆ ತುಂಬಾ ನೋವಾಯ್ತು ಬ್ರೋ,ಜಗತ್ತು ಅವರಿಗೆ ಬೇರೆ ಕಡೆ ಬದುಕಲಿಕ್ಕೆ ಅವಕಾಶ ಮಾಡಿಕೊಟ್ಟರೆ ಜಗತ್ತಿನ ಮನುಕುಲವೇ ಸಂತೋಷಪಡುತ್ತದೆ ಬ್ರೋ.🙏

    • @amithan3689
      @amithan3689 2 месяца назад +2

      Yes 🙏

    • @irannac
      @irannac 2 месяца назад +2

      ನಿಮ್ಮ ಕಾಳಜಿಗೆ ಕೃತಜ್ಞತೆಗಳು

    • @ಸಾವುಕರ
      @ಸಾವುಕರ 2 месяца назад

      ಆದ್ರೂ ಸಂತೋಷವಾಗಿ ಇದ್ದರೆ venisallu ಅಲ್ಲೂ ಇಲ್ಲ ಈ ತರ

    • @creative_psyche8046
      @creative_psyche8046 2 месяца назад +2

      Yes

  • @manjupojari3130
    @manjupojari3130 2 месяца назад +22

    Once Our Legend said __
    ಬಾಳಿನ ಬೆನ್ನು ಹತ್ತಿ, ನೂರಾರು ಊರು ಸುತ್ತಿ, ಏನೇನೋ ಕಂಡ ಮೆಲೆ ನಮ್ಮೂರೇ ನಮಗೆ ಮೇಲು 🍁💯

  • @RaviR-tl2ev
    @RaviR-tl2ev 2 месяца назад +323

    ಬೇರೆ ದೇಶದವರಿಗೆ ನಮ್ಮ ಕನ್ನಡ ಭಾಷೆಯನ್ನು ಕಲಿಸುವುದಕ್ಕೆ ನಿಮಗೆ ಧನ್ಯವಾದ ಇದು ನಮ್ಮ ನಾಡಿಗೆ ಹೆಮ್ಮೆ ಬ್ರೋ

    • @wowanimals2113
      @wowanimals2113 2 месяца назад

      CA Travelvlogs please suport brother

  • @raghuannapoorneswari8062
    @raghuannapoorneswari8062 2 месяца назад +81

    ಯಪ್ಪಾ ಈ ದೇಶ ಈ ವಿಡಿಯೋ ನೋಡಿದ ಮೇಲೆ ನನಗನಿಸಿದ್ದು, ನಮ್ಮಂತ ಪುಣ್ಯವಂತರಿಲ್ಲ, ಅದರಲ್ಲೂ ಕರ್ನಾಟಕದಲ್ಲಿರುವ ನಾವೇ ಅದೃಷ್ಟವಂತರು ಎಂದು ❤🚩🇮🇳, ದೂರದ ಬೆಟ್ಟ ನುಣ್ಣಗೆ 🙏 ಧನ್ಯವಾದಗಳು ಡಾಕ್ಟರ್ ಬ್ರೋ 🎉

  • @shobhas.v5558
    @shobhas.v5558 2 месяца назад +421

    ಮಕ್ಕಳು ಚರಂಡಿ ನೀರಿಗೆ ಧುಮುಕಿದ್ದು ನೋಡಿ....ನನ್ನ ಹೃದಯ ಒಂದು ಕ್ಷಣ ನಿಂತೇ ಹೋಯ್ತು 😮😮

  • @akshaykumaralagundi1462
    @akshaykumaralagundi1462 2 месяца назад +19

    ನಾನ್ ಯಾವಾಗ್ಲೂ ಆಂದ್ಕೊತಿರ್ತೀನಿ ಏನಪ್ಪಾ ನಮ್ಮ್ ಜೀವನ ಹಿಂಗಾಯಿತು ಒಳ್ಳೆ ಕೆಲಸ ಇದ್ರೂ ಹಣ ಸಾಕಾಗ್ತಿಲ್ಲ ದೇವರು ನಮ್ಮ್ ಮೇಲೆ ಯಾವಾಗ್ ಕಣ್ಣು ಬಿಳಿಸ್ತಾನೋ ನಾವ್ ಯಾವಾಗ ಶ್ರೀಮಂತರು ಆಗ್ತಿವೋ ಅಂತ ಆದ್ರ ಇದನ್ ನೋಡಿದ್ಮೇಲೆ ಗೊತ್ತಾಯಿತು ನಾವು ನಿಜವಾಗ್ಲೂ ಪುಣ್ಯ ಮಾಡಿದೀವೆ ಕರುನಾಡಲ್ಲೀ ಹುಟ್ಟೊದಕ್ಕೆ ಅಂತ ಆನ್ನಿಸ್ತಿದೆ.. Tq dr. Bro i have seen a best video in my life..

  • @AnnappaMetri-ve7ii
    @AnnappaMetri-ve7ii 2 месяца назад +137

    ನಮ್ಮ ಕರ್ನಾಟಕ ನಮ್ಮ ಹೆಮ್ಮೆ......💛❤️ ಬೇರೆ ದೇಶಕ್ಕೆ ಹೋಗಿ ಕನ್ನಡದ ಪರಿಚಯ ಮಾಡಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಣ್ಣ....... 🙏❤

    • @SlightlyPro_
      @SlightlyPro_ 2 месяца назад

      Yea so keep your language in your state. No need to teach anyone else.

    • @OptimisticLeopard-ce7fc
      @OptimisticLeopard-ce7fc 2 месяца назад +2

      ​@@SlightlyPro_you get out from Karnataka, Mughals ki cross breed 😂😅😂

    • @SlightlyPro_
      @SlightlyPro_ 2 месяца назад

      @@OptimisticLeopard-ce7fc no one wants your stupid language lol

  • @manju2609
    @manju2609 2 месяца назад +307

    ಇಂಡಿಯನ್ ನ್ಯಾಷನಲ್ ಲ್ಯಾಂಗ್ವೇಜ್ " ಕನ್ನಡ" ಇದು ನಿಜವಾಗ್ಲು ಸೂಪರ್....

    • @kannadagamey7848
      @kannadagamey7848 2 месяца назад +2

      Hoosu hoosu 😂😂😂😂

    • @vishwasgowda9161
      @vishwasgowda9161 2 месяца назад

      Teri ma🎉😂❤​@@kannadagamey7848

    • @Sachinkannadiga-id4hz
      @Sachinkannadiga-id4hz 2 месяца назад

      @@kannadagamey7848 ಯಾರಪ್ಪ ನೀನು ಗುಬೆ ಕನ್ನಡದ ಹೆಸರು ಇಟಕೊಂಡು

    • @samanthsumanth6158
      @samanthsumanth6158 2 месяца назад

      ​@@kannadagamey7848kudi chanagi

  • @Ranjithasuresh__01
    @Ranjithasuresh__01 2 месяца назад +279

    ಈ ವಿಡಿಯೋ ನೋಡಿದಮೇಲೆ ಜೀವನ ಏನೆಂದು ತುಂಬಾ ತಿಳಿದಿದೆ 😢🙂🙏

    • @Deepuhegde111
      @Deepuhegde111 2 месяца назад +1

      Tappu kalpane😊

    • @Ranjithasuresh__01
      @Ranjithasuresh__01 2 месяца назад +3

      @@Deepuhegde111 ಹೇಗೆ ತಪ್ಪು ಕಲ್ಪನೆ ಅಂತ ಹೇಳಿ ಅಣ್ಣ

  • @savitapatil9573
    @savitapatil9573 12 часов назад

    ಅದ್ಭುತ ಜೀವನ ಶೈಲಿ ಹ ಎನೆ ಇದ್ದರೂ ಹೇಗೆ ಇದ್ದರೂ ಇವರು ಎಷ್ಟು ಸಂತೋಷ ಆಗಿದ್ದಾರೆ ನಮಗೂ ನೋಡಿ ಬಹಳ ಖುಷಿಯಾಯಿತು. ಸೂಪರ ವಿಭಿಯೋ ❤❤

  • @vasudevanavada8466
    @vasudevanavada8466 2 месяца назад +113

    ಇಂತಹ ಊರು ಇರುತ್ತೆ ಅಂತ ನನ್ನ ಕಲ್ಪನೆಯಲ್ಲಿ ಇರಲಿಲ್ಲ. ತೋರಿಸಿದ ನಿಮಗೆ ಆರೋಗ್ಯ ಐಶ್ವಯ ವೃದ್ಧಿಸಲಿ 🎉🎉🎉🎉❤

  • @nagarajanagu4533
    @nagarajanagu4533 2 месяца назад +206

    ಆ ಚರಂಡಿ ಲಿ ಇರೋ ಹೊಲಸ್ಸು ಅವರ ಮಾನಸಲ್ಲಿ ಇಲ್ಲ❤

  • @varundvirat1159
    @varundvirat1159 2 месяца назад +209

    I'm literally scolding my life daily, but after seeing this I wanna say 1 thing " We r in heaven " ಜೈ ಕರ್ನಾಟಕ .

  • @PrajvalPrajval-p6v
    @PrajvalPrajval-p6v 2 месяца назад +12

    ಇಂಡಿಯನ್ ನ್ಯಾಷನಲ್ ಲ್ಯಾಂಗ್ವೇಜ್ ಕನ್ನಡ ಇದು ನಿಜವಾಗು ಸೂಪರ್ ಜೈ ಕನ್ನಡ ಜೈ ಕರ್ನಾಟಕ 😍😍😍

  • @SAGARGOWDA
    @SAGARGOWDA 2 месяца назад +123

    Kannada : India’s national language ❤

    • @premas3398
      @premas3398 2 месяца назад +2

      ನಮಗೇ ನಾವೇ ಬೆನ್ನು ತಟ್ಟಿಕೊಳ್ಳಬೇಕು ಸಾರ್

    • @ಸನಾತನಕನ್ನಡಿಗ-ಷ7ಛ
      @ಸನಾತನಕನ್ನಡಿಗ-ಷ7ಛ 2 месяца назад

      @@premas3398ಮೊದಲು ನಮ್ಮ ನುಡಿ ಬಗ್ಗೆ ನಮಗೆ ಹೆಮ್ಮೆ ಇರಲಿ ಆಮೇಲೆ ತಾನಾಗಿಯೇ ಬೇರೆಯವರು ಗೌರವಿಸುತ್ತಾರೆ

    • @syedsaif861
      @syedsaif861 2 месяца назад

      ತಾಹು ಕನ್ನಡದಲ್ಲಿ ಬರೆದ್ದಿದರೆ ಚೆನ್ನಾಗಿ
      ಇರುತಿತು.ಜಯ್ ಕರ್ನಾಟಕ ❤️

    • @HanamantChannal-yi7ol
      @HanamantChannal-yi7ol 2 месяца назад

      Naizeria davarigen gottu bidri

  • @rashminishchaymysuru
    @rashminishchaymysuru 2 месяца назад +163

    ಇಂಥ ದೇಶ ಹಾಗು ಜನರನ್ನು ನೋಡಿದರೆ....ದೇವರಿಗೆ ಮತ್ತು ನಮ್ಮ ಹಿರಿಯರಿಗೆ ನನ್ನ ಸಾಷ್ಟಾಂಗ ನಮಸ್ಕಾರ 🙏... ಏಕೆಂದರೆ ನಾನು ತುಂಬಾ ಪುಣ್ಯವಂತೆ ಇಷ್ಟು ಸುಂದರ ಜೀವನ ನಡೆಸುತಿಧಿನಿ 🙏

    • @vgg6273
      @vgg6273 2 месяца назад +2

      Sad to say that..nam ದೇಶದಲ್ಲೂ ತುಂಬಾ ಕಡೆ ಇದೆ ತರ ಪರಿಸ್ಥಿತಿ ಇದೆ....

    • @Deepuhegde111
      @Deepuhegde111 2 месяца назад

      Mumbai nalli dharavi nodi namma deshane hinge antira??. Lagos nallu iddond area ashte😊

    • @rashminishchaymysuru
      @rashminishchaymysuru 2 месяца назад

      @@Deepuhegde111 economically they are still backward country unlike india... That is also what i mean when I comment like this...I am from mysore and i am living in heaven😃

    • @premabhat3118
      @premabhat3118 Месяц назад

      ಹೌದು ❤

  • @dhanarajyv
    @dhanarajyv 2 месяца назад +53

    ನಮ್ಮ ದೇಶವನ್ನ atleast ಒಂದು ಒಳ್ಳೆಯ ರೀತಿಯಿಂದ ಕಟ್ಟಿ ಬೆಳೆಸಿದ ಎಲ್ಲ ರಾಜಕಾರಣಿಗಳಿಗೂ ಹಾಗೂ ಎಲ್ಲ ಗಣ್ಯರಿರು ಅನಂತ ಧನ್ಯವಾದಗಳು ❤❤🥺🥺

  • @DeshikN
    @DeshikN 2 месяца назад +5

    ಬ್ರೋ ನಿಮ್ಮ ಈ ಕೆಲಸಕ್ಕೆ ನನ್ನದೊಂದು ದೊಡ್ಡ ಸೆಲ್ಯೂಟ್. ದೇಶ ಸುತ್ತು ಕೋಶ ಓದು ಅಂತಾರೆ, ಆದ್ರೆ ನೀವು ದೇಶ ಸುತ್ತೊದಲ್ದೆ ನಮಿಗೂ ಆಯಾ ದೇಶದ ಬಗ್ಗೆ ತಿಳಿದುಕೊಳ್ಳೋ ಅವಕಾಶ ಕೊಟ್ಟಿರೋದಕ್ಕೆ ನಿಮಗೆ ನಮ್ಮದೊಂದು ಸಲಾಂ 🫡🫡 love you bro
    Take care bro❤❤

  • @sachin_-kannadiga-u61
    @sachin_-kannadiga-u61 2 месяца назад +66

    ಭಾರತದ ರಾಷ್ಟ್ರ ಭಾಷೆ ಕನ್ನಡ .💛♥️ .
    ಹಿಂದಿನ ಪೀಳಿಗೆ ಕನ್ನಡ ಮೇಲೆ ಅತಿಹೆಚ್ಚು ಸ್ವಾಭಿಮಾನ ಬೆಳಸಿ ಕೊಳ್ಳಬೇಕು 🛐

    • @irannac
      @irannac 2 месяца назад

      ಮೊದಲು ನಮ್ಮ ಚಿತ್ರರಂಗದವರು ಸಿನಿಮಾ ಗಳಲ್ಲಿ ಅನ್ಯಭಾಷೆಯ ತುಣುಕುಗಳನ್ನು ಮಾತಾಡುವದು ಬಿಡಬೇಕು

    • @Aira-j9c
      @Aira-j9c 2 месяца назад

      ತುಣ್ಣೇ ಕನ್ನಡ...ಎನ್ shtatanu ಸಿಗಲ್ಲ ನೀನ್ ತುಣ್ಣೆ ಡ ದಿಂದ😂😂

    • @Bharathmatha4620
      @Bharathmatha4620 2 месяца назад

      Tulunad mangalore udupi kasaragod

    • @sharathkumar.h.t.sharathku9652
      @sharathkumar.h.t.sharathku9652 Месяц назад

      ​@@Aira-j9c what is your mother tongue?
      Muchkondu kannadakke gourava kodu....kittodavna tandu

  • @Fardeen_.khan_._
    @Fardeen_.khan_._ 2 месяца назад +270

    Indian national language Kannada❤

    • @TheChuckleHouses
      @TheChuckleHouses 2 месяца назад +9

      Ididrey kushi vishaya but nam India nali thumba launguage idey so yavdu illa bro ❤❤❤❤❤ jai karnataka

    • @GNEXT
      @GNEXT 2 месяца назад

      Same Indian politician tharane ansuththe

    • @chetanpower1055
      @chetanpower1055 2 месяца назад

      😂

  • @SindhushreeDJ
    @SindhushreeDJ 2 месяца назад +30

    ಸರ್ ನಿಜಕ್ಕೂ starting vedio nodi normal ಅನ್ಕೊಂಡೆ....ಅದೆ‌ ಮುಂದೆ‌ ಕನ್ನಡ‌ teaching ವೀಡೀಯೋ ನೋಡು ನಿಜವಾಗಿಯೂ.........ತುಂಬಾ ತುಂಬಾ ತುಂಬ ಖುಷಿ ಆಯ್ತು ನಮ್ಮ‌ಕನ್ನಡ ಭಾಷೆಯ ಮೇಲೆ ನಿಮ್ಮ ಅಭಿಮಾನ ಎಷ್ಟಿದೆ...ಅನ್ನೊದು ಈ ವಿಡೋಯೋದಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತಿದೆ ಸರ್.....ನಿಮ್ಮಂಥ ನಮ್ಮ‌ ಕನ್ನಡದ ಹೆಮ್ಮೆಯನ್ನ ಪಡೆದಿರುವ ಕರ್ನಾಟಕ ಜನತೆ ನಾವೇ ಧನ್ಯ....ಜೈ ಹಿಂದ್ ಜೈ ಕರ್ನಾಟಕ ಮಾತೆ.....

  • @thejasthejas1738
    @thejasthejas1738 2 месяца назад +4

    💛❤National language wow, ನಿಮ ಈ ದೈರ್ಯ,ಮತು ,ಈ ಕನ್ನಡ ಅಭಿಮಾನ ಕೆ ಗ್ರೇಟ್ ,ಅದ್ಭುತವಾಗಿ ಇದೆ ..

  • @ssn5885
    @ssn5885 2 месяца назад +101

    ಕನ್ನಡದ ರಾಯಭಾರಿ ನಮ್ಮ Dr ಬ್ರೋ .. ನೈಜೀರಿಯಾ ಶಾಲೆ ಅಲ್ಲಿ ನಮ್ಮ ಕನ್ನಡ ಕೇಳಿ ದಿಲ್ ಕುಶ್ ಆಯ್ತು ಗುರು ❤️❤️💯💯💯

  • @Karunadanani
    @Karunadanani 2 месяца назад +50

    ದೇಶ ಸುತ್ತಿ ನೋಡು ಕೋಶ ಓದಿ ನೋಡು ಅನ್ನೋದಿಕ್ಕೆ ಇದೇ ಅತ್ಯುತ್ತಮ ಉದಾಹರಣೆ ❤❤

  • @NarasimhaMrnarasimhaa
    @NarasimhaMrnarasimhaa 2 месяца назад +84

    Dr bro fans attendance>>>>

  • @Ulagaddi_Basya
    @Ulagaddi_Basya 2 месяца назад +2

    ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಒಂದು ದಿನ ಮುಂಚಿತವಾಗಿ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ❤💛

  • @ManuNayak-c7y
    @ManuNayak-c7y 2 месяца назад +85

    5:40 ಹೆಮ್ಮೆ ಆಯಿತು ಅಣ್ಣಾ ಅವರಿಗೆ ಕನ್ನಡ ಕಲಿಸಿದಕ್ಕೆ 🥰🥰❤️❤️🫂🫂🫂

  • @maheshwarik1227
    @maheshwarik1227 2 месяца назад +187

    ನಮಸ್ಕಾರ ದೇವ್ರು 🙏
    ನೀವು ನಮ್ಮ ಕರ್ನಾಟಕದ ಹೆಮ್ಮೆ ❤

  • @ಮೈಸೂರು.ಎಂ.ಪಿ
    @ಮೈಸೂರು.ಎಂ.ಪಿ 2 месяца назад +61

    ನೈಜೀರಿಯಾ ಮಕ್ಕಳಿಗೆ ಕನ್ನಡ ಹೇಳಿಕೊಟ್ಟ
    ಕನ್ನಡ ಮೇಷ್ಟ್ರಿಗೆ ಕನ್ನಡಿಗರ ನಮಸ್ಕಾರ.. 🙏🏽

  • @Nishu.221
    @Nishu.221 Месяц назад

    ದೇವ್ರು ಎಷ್ಟು ಸಲ ಕನ್ನಡಿಗರ ಹೃದಯ touch ಮಾಡ್ತೀರಾ... ನಿಮ್ಮ ಕನ್ನಡ ಅಭಿಮಾನಕ್ಕೆ❤🥰💓

  • @Hrithik_Rai
    @Hrithik_Rai 2 месяца назад +45

    Hindi avru national language anta badkotavre illi anna 😂rajaroshvaago bere deshdali kannada aksharamaale ne national language anta teach madtavne.. iduke ishta agodu❤...huge respect for drBro❤❤❤❤❤

  • @yeshwanthgowdas6829
    @yeshwanthgowdas6829 2 месяца назад +28

    He is gentle, he is brave, he is proud Indian and kannadiga, he is the beloved son of "One State Many Worlds!" State, he is the best, he is Our Dr.bro

  • @Vishwas22-qk5oj
    @Vishwas22-qk5oj 2 месяца назад +108

    ಇವರ ಜೀವನ ನೋಡಿದರೆ ನಾವೇ ಅದೃಷ್ಟ ವಂತರು ಅನ್ನಿಸುತ್ತೆ

  • @suchisacchu6673
    @suchisacchu6673 2 месяца назад +1

    ಆ ಜಾಗದ ಚರಂಡಿ ನೀರು , pure ನೀರಾಗಿದ್ರೆ ತುಂಬಾನೇ ಚನಾಗಿರೋದು 😢......
    Love you devru ❤ huge fan of urs

  • @AxarM-b2h
    @AxarM-b2h 2 месяца назад +44

    5:56 the best moment
    The kids so happy. Especially the kid who says thank you!

  • @divyanaik8064
    @divyanaik8064 2 месяца назад +17

    Hats off dr.Bro 🎉, ಎಲ್ಲ ಇದ್ದು ಕೊರಗುವ ನಮಗೆ ಇಂತಹ ಜೀವನ ಒಂದು ನೀತಿಪಾಠ 😊, ಅದ್ಭುತ ಪ್ರಯತ್ನ ನಿಮ್ಮದು👍

  • @jubinkiduniyatutedillkliye2103
    @jubinkiduniyatutedillkliye2103 2 месяца назад +21

    ದೇವರು ಇರೋದು ಒಂದು ಮನಸ್ಸು ❤❤ಅದನ್ನೇ ಎಷ್ಟುಸಲ ಗೆಲ್ಲ್ತೀಯಾ ❤❤

  • @JainismSantosh
    @JainismSantosh 2 месяца назад +5

    ಅಣ್ಣ, ಒಮ್ಮೆ ಮಂತ್ರಾಲಯ ಮಠದ ಪ್ರವಾಸ ಮಾಡಿಸಿ. ದಯವಿಟ್ಟು 🥺🥺🥺.
    ಕನ್ನಡ ರಾಜ್ಯೋತ್ಸವದ ಶುಭಾಶಯಗಳು ❤

  • @nk1619
    @nk1619 2 месяца назад +41

    Now it's officially announced, the national language is namma "KANNADA" ❤❤❤❤❤❤❤

  • @vasur4250
    @vasur4250 2 месяца назад +20

    💛❤️🫡 ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು...ಕನ್ನಡವೇ ಸತ್ಯ ಕನ್ನಡವೇ ನಿತ್ಯ... ಬೇರೆ ದೇಶದ ಜನತೆಗೆ ನಮ್ಮ ಕನ್ನಡ ಭಾಷೆ ಮತ್ತು ವರ್ಣಮಾಲೆಯನ್ನು ಹೇಳಿಕೊಟ್ಟಿದ್ದಕ್ಕೆ ನಮ್ಮ ಕೋಟಿ ನಮನಗಳು Dr ಬ್ರೋ💛❤️🫡

  • @shiv.2299
    @shiv.2299 2 месяца назад +61

    Indian national language kannada ❤️❤️🔥

  • @KannadaCreations
    @KannadaCreations 2 месяца назад

    ನಿಮ್ಮ ಕನ್ನಡ ಪ್ರೇಮಕ್ಕೆ ನಾನು ಚಿರಋಣಿ. ಇನ್ನೊಂದು ದೇಶದ ಮನಸ್ಸಿನಲ್ಲಿ ನಮ್ಮ ಅಕ್ಷರಗಳನ್ನು ಬಿತ್ತುತ್ತಿರುವ ನಿಮ್ಮ ಪ್ರಯತ್ನಕ್ಕೆ ❤❤❤

  • @poorneshpoorni316
    @poorneshpoorni316 2 месяца назад +25

    ಮಕ್ಕಳಿಗೆ ಅಕ್ಷರಮಾಲೆ ಹೇಳಿ ಕೊಟ್ಟಿದಕ್ಕೆ ಧನ್ಯವಾದಗಳು ಅಣ್ಣ ❤❤❤❤

  • @DJALOKGAMER2.0
    @DJALOKGAMER2.0 2 месяца назад +47

    *LOVE FORM MANGALORE* 💛❤️ *JAI SHREE RAM* 🏹

  • @Shabeer1990
    @Shabeer1990 2 месяца назад +11

    ನಮಸ್ಕಾರ ದೇವ್ರು... ಕನ್ನಡವೇ ಸತ್ಯ ಕನ್ನಡವೇ ನಿತ್ಯ ಜೈ ಭಾರತ ಜೈ ಕರ್ನಾಟಕ... ಪಾಪ ಅಲ್ಲಿರೋ ಜನಾ ಎಷ್ಟೊಂದು ಕಲುಷಿತ ನೀರಿನಲ್ಲಿ ಜೀವನ ಸಾಗಿಸುತ್ತಿದ್ದಾರೆ... ದೇವ್ರು ಅವರಿಗೆ ಒಳ್ಳೆ ದಿನಗಳನ್ನು ತರಲಿ ಆದಷ್ಟು ಬೇಗಾ... Dr ಬ್ರೋ ❤

  • @rooparoopahm4271
    @rooparoopahm4271 Месяц назад

    ಸೂಪರ್ ಸರ್ ನೀವು ನೀವು ಮಾಡುವಂತ ಪ್ರತಿಯೊಂದು ವೀಡಿಯೋ ವೀಕ್ಷಿಸಿತ ಇದೀವಿ ತುಂಬಾ ಚೆನ್ನಾಗಿ ಬೇರೆ ದೇಶಗಳ ನ ನಮಗೆ ತೋರಿಸಿತ ಇದೀರಾ ನಿಮ್ಗೆ ಭಗವಂತ ಒಳ್ಳೆಯ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ .

  • @RajKumar-xz6my
    @RajKumar-xz6my 2 месяца назад +36

    ಗಗನ್ ಅವರೇ ಕನ್ನಡ ಹೇಳಿಕೊಟ್ಟಿದ್ದು ಮತ್ತು ಕನ್ನಡ ಪ್ರಚಾರ ಅದ್ಭುತ❤❤❤❤❤

  • @backSpackvlogs
    @backSpackvlogs 2 месяца назад +58

    ನಮಸ್ತೆ 🙏🏻 Dr ಬ್ರೋ 💛❤️
    ತುಂಬಾ ಖುಷಿ ಆಯ್ತು ಬ್ರೋ ಆ ಮಕ್ಕಳಿಗೇ ಕನ್ನಡ ಪದಗಳನ್ನ ಹೇಳಿಕೊಟ್ಟಿದ್ದು 💛❤️

  • @chandrakantha8299
    @chandrakantha8299 2 месяца назад +13

    ಯಾರು ಹೋಗದೆ ಇರೋ ಜಾಗಕ್ಕೆ ನೀನು ಹೋಗೋದು ಅಲ್ವಾ .... ಅದುಕ್ಕೆ ನೀನು ಕನ್ನಡ ಜನತೆಗೆ ಇಸ್ಟ ಆಗೋದು love you doctor bro

    • @Deepuhegde111
      @Deepuhegde111 2 месяца назад

      Haagenilla Sir. Illi tumba kannadigaru idare. Kannada sanghanu ide!

  • @madhur3737
    @madhur3737 2 месяца назад +1

    ಕರೆನ್ಸಿ, ಭಾಷೆಗಳ ಬಳಕೆ ಬಗ್ಗೆ ಬಿತ್ತರಿಸಿ,ಹೆಚ್ಚು ಉಪಯುಕ್ತ...ನಿಮ್ಮ ಗಮನಕ್ಕೆ

  • @manju_Wanderlust1
    @manju_Wanderlust1 2 месяца назад +15

    ಮನುಷ್ಯನ ಜೀವನ ಮೂರು ದಿನದ ಬಟ್ಟೆಗಾಗಿ, ಹೊಟ್ಟೆಗಾಗಿ...
    ಹ್ಯಾಟ್ಸ್ ಆಫ್ Dr ಬ್ರೋ ❤

  • @charishi
    @charishi 2 месяца назад +12

    ಲೈಫ್ ಲೆಸೆನ್ ಎಪಿಸೋಡ್ one of the best episode by Dr bro ಅಂತ ಹೇಳಬಹುದು. ಚಿಕ್ಕ ಚಿಕ್ಕ ವಿಷಯಗಳಿಗೂ ಜಗಳ ಮಾಡುವ ಮನೆಯವರೆಲ್ಲ ಈ ಎಪಿಸೋಡ್ ನೋಡಿದರೆ ಜಗಳ ನಿಲ್ಲಬಹುದು ಆಗುತ್ತಿರುವ ಡೈವೋರ್ಸ್ ಗಳೂ ನಿಲ್ಲಬಹುದು👌✌️👍 thank ಯೂ ಬ್ರೋ, ಖಂಡಿತ ಈ ವಿಡಿಯೋ ಸಾಕಷ್ಟು ಜನರ ಜೀವನದಲ್ಲಿ ಬದಲಾವಣೆ ತರುವದಂತೂ ಗ್ಯಾರಂಟಿ.

  • @mn_creation097
    @mn_creation097 2 месяца назад +29

    ನಿಜಾ ಈ ವೀಡಿಯೊ ನೋಡಿದ ಮೇಲೆ ನಂಗೆ ಅನಿಸಿದ್ದು ನಿಜಕ್ಕೂ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಹುಟ್ಟಿರೋ ನಾವೇ ಧನ್ಯರು....❤❤

  • @pramodgadugin1566
    @pramodgadugin1566 2 месяца назад +2

    Devru nevu real legend ❤

  • @Madhura-gowda
    @Madhura-gowda 2 месяца назад +14

    ಬ್ರೋ .ಆ ಮಕ್ಕಳ ಬಾಯಲ್ಲಿ ಕನ್ನಡ ಕೇಳಿ ತುಂಬಾ ಖುಷಿಯಾಯಿತು. ಇಂಥ ಅದ್ಭುತ ವಿಡಿಯೋ ಮಾಡೋ ನಿಮಗೆ ಧನ್ಯವಾದಗಳು ಬ್ರೋ ❤. ನೀವು ನಮ್ಮ ಕರ್ನಾಟಕದ ಹೆಮ್ಮೆ. ಜೈ ಹಿಂದ್ ಜೈ ಕರ್ನಾಟಕ ಮಾತೆ 🙏

  • @BKGAMINGKANNADA5
    @BKGAMINGKANNADA5 2 месяца назад +18

    ಇರೋದು ಒಂದೇ ಮನಸು ದೇವ್ರು ನಮ್ದು ಅದನ್ನ ಎಷ್ಟ ಸರಿ ಗೆಲ್ತಿರಾ ಬ್ರೋ❤️🥰

  • @manjushreed9574
    @manjushreed9574 2 месяца назад +42

    ಬೇರೆ ದೇಶದಲ್ಲೂ ಕನ್ನಡ ಹೇಳಿ ಕೊಟ್ಟ ಕನ್ನಡಿಗ 💛❤️

  • @melanoSK
    @melanoSK Месяц назад

    Since two years I'm watching videos from your channel... But became a subscriber only after watching this.... Really good documentary... Bro please go on showing the things completely and crystal clearly everything good and bad

  • @mkbillieeilish4970
    @mkbillieeilish4970 2 месяца назад +27

    Yellu Skip Madde Nodo Videos Andre adu DR BRO videos mathra👏🏻🙇🏻

  • @irOldVideos
    @irOldVideos 2 месяца назад +21

    ಇಲ್ಲಿರೋವ್ರು ಕಲಿಯೋಕ್ಕೆ ವದ್ದಾಡ್ತಾರೆ. ನೀವು ಅಲ್ಲಿ ಕನ್ನಡ ಹೇಳಿ ಕೊಟ್ಟಿದ್ದು ತುಂಬ ಸಂತೋಷ...❤❤

  • @SKaragodu
    @SKaragodu 2 месяца назад +39

    ಈ ತರಹ ಒಂದು ಜಾಗ ಇರುವ ಬಗ್ಗೆ ಕಲ್ಪನೆ ಇರಲಿಲ್ಲ , ಈ ಪ್ರಯತ್ಜ್ಞಕ್ಕೆ ಧನ್ಯವಾದಗಳು

    • @sandeep7823
      @sandeep7823 2 месяца назад

      Howdhu,sumar janarige arive illa,,haagagi bharata kooda idhe haadhi ge baratte inna 10-20 varshagalalli,congress na gellisorigu arive illa thamma gundi thaave thoduthiddare antha...

  • @k_m-kiranncheetah
    @k_m-kiranncheetah 2 месяца назад

    ನೈಜಿರೀಯಾ ದೇಶನಾ ನೈಜವಾಗಿ ತೋರಿಸಿದ ಡಾ ಬ್ರೋಗೆ ಧನ್ಯವಾದ..

  • @govindraj9858
    @govindraj9858 2 месяца назад +20

    ನಮ್ಮ ಕನ್ನಡವನ್ನು ವಿದೇಶದಲ್ಲೂ ಮೆರೆಸಿ ಕಲಿಸುವ ನಮ್ಮ ಹೆಮ್ಮೆಯ ಕನ್ನಡಿಗ ಡಾ//ಬ್ರೋ 👏💛❤️

  • @SBTD-13
    @SBTD-13 2 месяца назад +20

    This is "AWESOME"
    Superb Cinematics 🤩
    I'm Proud of being KANNADIGA 💛❤

  • @vismayaviswa3305
    @vismayaviswa3305 2 месяца назад +16

    ನೀವು ಮನಸು ತುಂಬಾ ಶುದ್ಧ ಸಹೋದರ. ನೀವು ಎಲ್ಲಿಹೋದರು ನಮ್ಮ ದೇಶ ಪ್ರಸಿದ್ಧ ಅಂಥ ತೋರುಸುತೀರಾ

  • @RajeshwariJRajeshwariJ
    @RajeshwariJRajeshwariJ 2 месяца назад

    ಡಾಕ್ಟರ್ ಬ್ರೋ ಅಲ್ಲಿನ ಮಕ್ಕಳಿಗೆ ಕನ್ನಡ ಹೇಳಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು. ನಮಗೆ ಒಳ್ಳೆ ಗಾಳಿ ಬೆಳಕು ಇದ್ದು ನಮಗೆ ಆರೋಗ್ಯ ಸರಿ ಇಲ್ಲ. ಚರಂಡಿ ನೀರಿನ ಮೇಲೆ ವಾಸಿಸುತ್ತಿದ್ದಾರೆ. ಅವರಿಗೆ ಒಳ್ಳೆ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ 🙏

  • @Needtoachievesomething
    @Needtoachievesomething 2 месяца назад +8

    Edella noddaga, nam kastagalu evugala munde yenu ella ansuthe, Thank you for showing other side of the world which we never knew. God bless you brother 🙏

  • @nandakumar3173
    @nandakumar3173 2 месяца назад +9

    ನಿಜ್ವಾಗ್ಲೂ ಅನಂತ ಧನ್ಯವಾದಗಳು ಇಂತಹ ವಿಸ್ಮಯ ಜಗತ್ತು ತೋರಿಸಿದ್ದಕ್ಕೆ

  • @DarshanMugali-ly6fq
    @DarshanMugali-ly6fq 2 месяца назад +45

    4:40 💛❤️ Kannada teacher ❤

  • @aparnaravikumar8339
    @aparnaravikumar8339 2 месяца назад

    ದೇವರು ನಿನಗೆ ಚೆನ್ನಾಗಿ ಇಟ್ಟಿರಲಿ ಬ್ರೋ ನಿನ್ನ ನೋಡಿದರೆನೆ ಖುಷಿ ಆಗುತ್ತೆ ಯಾವ ತಾಯಿ ಎತ್ತಿದ್ದಾರೆ ಅವರಿಗೆ ಇಲ್ಲಿಂದಲೇ ಸಾಷ್ಟಾಂಗ ನಮಸ್ಕಾರ 🙏🙏

  • @ShreeAlerts
    @ShreeAlerts 2 месяца назад +33

    ನೈಜೀರಿಯಾದ ಮಕ್ಕಳಿಗೆ ಕನ್ನಡ ಕಲಿಸಿ ಕೊಡುವ ದೃಶ್ಯ ಬಹಳ ಅದ್ಬುತ,ನೋಡಲು ಎಷ್ಟು ಖುಷಿ ಆಗುತ್ತೆ ಅನ್ನೋರು ಲೈಕ್ ಮಾಡಿ🥳🔥😍

  • @adarshagowdan4371
    @adarshagowdan4371 2 месяца назад +11

    ಬ್ರೋ ನೈಜೀರಿಯಾ ಮಕ್ಕಳಿಗೆ ಭಾರತದ ರಾಷ್ಟ್ರೀಯ ಭಾಷೆ ಕನ್ನಡ ಕಲಿಸಿದಕ್ಕೆ ಧನ್ಯವಾದ ಗುರುಗಳೇ.....💛❤️😍

  • @ಮಹಾಭಾರತ-ದ5ಢ
    @ಮಹಾಭಾರತ-ದ5ಢ 2 месяца назад +22

    I just literally Crying😢for those people who are Living like this because they not have any other options, I just pray 🙏God for all those people 🙏🙏🙏🙏🙏...

  • @ಮೈಸೂರು.ಎಂ.ಪಿ
    @ಮೈಸೂರು.ಎಂ.ಪಿ 2 месяца назад +1

    ಜೈ ಕನ್ನಡ.. ಜೈ ಕರ್ನಾಟಕ
    ಎಲ್ಲಾ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಷಯಗಳು 🇧🇯
    💛❤

  • @mahantheshgjgj2818
    @mahantheshgjgj2818 2 месяца назад +9

    ಕನ್ನಡದ ಮಗು ನಮ್ಮ ಡಾಕ್ಟರ್ ಬ್ರೋ ❤.... ನಿಮ್ಮ ಕನ್ನಡದ ಪ್ರೀತಿಗೆ ನಾವು ಸದಾ ಚಿರಋಣಿ ❤

  • @ಸಂತು007
    @ಸಂತು007 2 месяца назад +14

    ನಮಸ್ಕಾರ ದೇವ್ರು ♥️👍🙏 ದೇಶ ದೇಶಕ್ಕೂ ಕನ್ನಡ ಬಾಷೆಯನ್ನೂ ಪರಿಚಯಿಸುತ್ತಿರುವ ನಮ್ಮ ನಿಜವಾದ ಕನ್ನಡಿಗ dr bro ❤❤ love soo much 🙏🙏🙏🙏🙏

  • @BommarajaM
    @BommarajaM 2 месяца назад +11

    ನಮ್ಮ ಕರ್ನಾಟಕದ ಹೆಮ್ಮೆಯ ಡಾ. ಬ್ರೋ ಗೆ ಸ್ವಾಗತ ಸುಸ್ವಾಗತ ನಿಮ್ಮ ವಿಡಿಯೋಗಳು ಬೇಗ ಬೇಗ ಬರಲಿ ಬ್ರೋ..

  • @tejashree250
    @tejashree250 Месяц назад +2

    ನಮ್ಮ ಕನ್ನಡ ನಮ್ಮ ಹೆಮ್ಮೆ ❤

  • @VenkatramanHegde-e7u
    @VenkatramanHegde-e7u 2 месяца назад +14

    Traveling teaches life....Thank you so much Dr. Bro for exploring the reality and reminding us what we got in our life....Thank you so much 🙂🙏

  • @Gopal_Drawing_3
    @Gopal_Drawing_3 2 месяца назад +9

    ಡಾ. ಬ್ರೋ, ಅವರ ವಿಡಿಯೋಗಳು ನಮ್ಮಂತ ಸಾಮಾನ್ಯ ಜನಕ್ಕೆ ನೋಡೋಕೆ ಆಗ್ದಿರೋ ದೇಶಗಳನ್ನು ತೋರಿಸ್ತಾರೆ... ತುಂಬಾ ಉಪುಕ್ತವಾಗಿವೆ...❤❤❤

  • @Sangamesh.26
    @Sangamesh.26 2 месяца назад +5

    😊ನಮ್ಮ ದೇವರು ನೂರು ವರ್ಷ ಚೆನ್ನಾಗಿರಲಿ❤ Love you bro ❤🎉

  • @VeenakannadaVlog8922
    @VeenakannadaVlog8922 Месяц назад +1

    Super bro ❤ ಜೈ ಕನ್ನಡಾಂಬೆ🙏✊

  • @mr.swagat62
    @mr.swagat62 2 месяца назад +15

    ಜೈ ಶ್ರೀ ರಾಮ bro ❤

  • @SandeshMelkar12
    @SandeshMelkar12 2 месяца назад +15

    ದಿನಾ ನನ್ನ ಜೀವನದ ಬಗ್ಗೆ ಬೈಕೋತಾ ಇದ್ದೆ ಈ ವಿಡಿಯೋ ನೋಡಿ...
    ನಾನು ಸ್ವರ್ಗದಲ್ಲಿ ಇದ್ದೇನೆ ಅನ್ನೋದು ಖಾತ್ರಿ ಆಯ್ತು.
    ಧನ್ಯವಾದಗಳು ಬ್ರೋ ❤️

  • @hanamanthakb7799
    @hanamanthakb7799 2 месяца назад +5

    ನಮ್ಮ ನಾಡಿನ ಭಾಷೆಯನ್ನು ಕಲಿಸಿದ ನಿಮಗೆ ತುಂಬ ಧನ್ಯವಾದಗಳು...ಅಣ್ಣ ❤

  • @Ycmanohara
    @Ycmanohara 2 месяца назад

    ಇರೋದೊಂದು ಹೃದಯ .. ಅದ್ನೆ ಎಷ್ಟು ಸಲ ಗೆಲ್ತಿಯ ಗುರೂ ❤️❤️❤️

  • @ChandanKaanakanahalliSrinivas
    @ChandanKaanakanahalliSrinivas 2 месяца назад +6

    We are blessed to be an Indians bcz our living style much more better than these countries...thank you God...

  • @Mr.Bengalore6484
    @Mr.Bengalore6484 2 месяца назад +170

    Kannada is Indian national language ❤❤❤

  • @shreerakshak6013
    @shreerakshak6013 2 месяца назад +98

    ನಮಸ್ಕಾರ ದೇವ್ರು ❤❤❤❤❤❤ ಹೆಮ್ಮೆಯ ಕನ್ನಡಿಗ ❤❤❤❤love u so much 🥰🫶🤌🫰

    • @maheshwarik1227
      @maheshwarik1227 2 месяца назад +2

      @@shreerakshak6013 hi

    • @Alldriver861
      @Alldriver861 2 месяца назад +1

      12:18 ಸೂಪರ್ ಬ್ರೋ

    • @shreerakshak6013
      @shreerakshak6013 2 месяца назад +1

      @@Alldriver861 🥰tq bro,but I am girl

    • @kannadiga9975
      @kannadiga9975 2 месяца назад

      ​@@shreerakshak6013le neenene illi madta idiya shree

    • @shreerakshak6013
      @shreerakshak6013 2 месяца назад +1

      @@kannadiga9975 yar neevu?

  • @HEY-DJ
    @HEY-DJ 2 месяца назад +1

    Anna after seeing this video, whatever financial problems comes into our life we'll become too much physically and mentally low and stressed out, but we should be so happy that God gave such a great life for us in India, we should be thankful for whatever we have 😭😭