Это видео недоступно.
Сожалеем об этом.

HOME TOUR-"ವಿಶ್ವ ದಾಖಲೆ ಸೇರಿದ ಬೆಂಗಳೂರಿನ ಕನ್ನಡಿಗ ವಿಜ್ಞಾನಿ ಮನೆ!-E01-Scientist Rajasimha-Kalamadhyama

Поделиться
HTML-код
  • Опубликовано: 15 июн 2024
  • Kalamadhyama Contact: 7411992697 (Only Watsapp)
    Only Urgent Calls: 9008099686
    #hometour #rajasimhahome #kannadainterviews
    #kalamadhyama #param​​​​​​​​​​​​​​​​​​​​​​​​​​​​
    Click on the below link to Subscribe to Kalamadhyama RUclips Channel. / @kalamadhyamayoutube
    www.kalamadhyama.com
    ಜಗತ್ತಿನಲ್ಲೇ ಏಕೈಕ ಮನೆ ಇದು! ವಿಶ್ವ ದಾಖಲೆ ಸೇರಿದ ಕನ್ನಡಿಗ ಇಸ್ರೋ ವಿಜ್ಞಾನಿಗಳಾದ ರಾಜಸಿಂಹ ಅವರ ಬೆಂಗಳೂರಿನ ಮನೆ ಟೂರ್ ಹಾಗೂ ರಾಜಸಿಂಹ ಅವರ ಬದುಕಿನ ಕಥೆ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
    About Kalamadhyama:
    We are Kalamadhyama Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Home Tours Kalamadhyama, Isro Scientist Rajasimha Home Tour, Isro Scientist Rajasimha guinness Record Home, Rajasimha Kalamadhyama, Isro Scientist Rajasimha Interview, Guhantara Ramesh Home Tour, Hanging Rooms Home Tour Kalamadhyama, Home Tour Kalamadhyama, Kalamadhyama Interviews, Kalamadhyama Best Interviews, Success Stories Kalamadhyama, Kalamadhyama Media Works, KS Parameshwar, Savita Parameshwar, Kalamadhyama RUclips Channel, Kalamadhyama Video,

Комментарии • 692

  • @KalamadhyamaYouTube
    @KalamadhyamaYouTube  Месяц назад +174

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @shirram2700
      @shirram2700 Месяц назад +9

      Psk🎉🎉 Maharashtra Solapur namaskar

    • @sarithasarithashetty7198
      @sarithasarithashetty7198 Месяц назад +3

      ನಿಜವಾದ ಮಾತು ದೇವರಿಂದ ಭೇಷ್ ಅನಿಸುವುದು ತುಂಬಾ ಅವಶ್ಯಕ 🙏🏻🙏🏻🙏🏻I admire you Sir🙏🏻🙏🏻🙏🏻

    • @sarithasarithashetty7198
      @sarithasarithashetty7198 Месяц назад +1

      ನಿಜವಾದ ಮಾತು ದೇವರಿಂದ ಭೇಷ್ ಅನಿಸುವುದು ತುಂಬಾ ಅವಶ್ಯಕ 🙏🏻🙏🏻🙏🏻I admire you Sir🙏🏻🙏🏻🙏🏻

    • @pankajaaadya7883
      @pankajaaadya7883 Месяц назад

      😮😮😮😮😮😮😮😮😮😮

    • @pankajaaadya7883
      @pankajaaadya7883 Месяц назад

      😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😅😮😮😮😮😮😮😮😮😮😢😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😅😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮

  • @sameerworld2159
    @sameerworld2159 Месяц назад +46

    ಎಷ್ಟೋ ವಿಜ್ಞಾನಿಗಳು ದೇವರನ್ನು ನಂಬಲ್ಲ...ಆದರೆ ದೇವರನ್ನು ನಂಬಿದ ಅದ್ಭುತ ವಿಜ್ಞಾನಿ ತಾವು... 👍

  • @rajubannur5476
    @rajubannur5476 Месяц назад +183

    ರಾಜಸಿಂಹ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು 💐🙏 ವಿಜ್ಞಾನಿಯಾದರೂ ದೈವ ಭಕ್ತಿ ಇದೆಯಲ್ಲಾ ತುಂಬಾ ಸಂತೋಷ🚩🚩🔱🕉️🔱🚩🚩

  • @IMAGINECREATIVITY-of7rj
    @IMAGINECREATIVITY-of7rj Месяц назад +22

    ಸರ್ ನಿಮ್ಮ ಮಾತು ಆಲಿಸುವಾಗ ಹೊಸ ಪ್ರಪಂಚದ ಕಲ್ಪನೆ ಮೂಡುತ್ತದೆ🎉
    ಸರ್ ವಿದ್ಯೆ ಮತ್ತು ವಿನಯ ನಿಮ್ಮ ಮಾತು ಮತ್ತು ನಡವಳಿಕೆಯಲ್ಲಿ ಸಮಾನವಾಗಿದೆ❤

  • @RamuPRamu-ey7rt
    @RamuPRamu-ey7rt 26 дней назад +8

    ರಾಜಸಿಂಹ ಅವರ ಮನೆಗೆ ನಾವೇ ಹೋಗಿ ಬಂದಷ್ಟು ಅನುಭವ ಸಿಕ್ಕಿತು ತುಂಬಿದ ಕೊಡ ತುಳುಕಲ್ಲನ್ನ ಅದಕ್ಕೆ ಅವರ ಮಾತಿನಲ್ಲೇ ಅರ್ಥಪೂರ್ಣವಾಗಿ ಸಿಗುತ್ತಿದೆ ಅಂತೂ ರಾಜಸಿಂಹ ಅಂತ ಜ್ಞಾನಿಯನ್ನು ನೋಡುವ ಭಾಗ್ಯ ನಮಗೂ ಸಿಕ್ಕಿತು ಲಕ್ಷ್ಮೀನರಸಿಂಹ ಭುವರಹಸ್ವಾಮಿ ಮೇಲುಕೋಟೆ ಚೆಲುವರಾಯ ಸ್ವಾಮಿಯ ಆಶೀರ್ವಾದ ಸದಾ ಇರಲಿ

  • @thippeswamyu1681
    @thippeswamyu1681 Месяц назад +136

    ಪ್ರತಿಯೊಬ್ಬ ವ್ಯಕ್ತಿಗೂ ಮನೆ ಅನ್ನೋದು ಒಂದು ಕನಸು ಆ ಕನಸನ್ನು ತುಂಬಾ ಅದ್ಭುತವಾಗಿ ನಿರ್ಮಾಣ ಮಾಡಿದ್ದಾರೆ ಅವರ ಖರ್ಚು ವೆಚ್ಚದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಇವರಿಂದ ಐದು ಕುಟುಂಬಗಳು ಜೀವನ ನಡೆಸುತ್ತಿವೆ . ಹೆಸರಿಗೆ ತಕ್ಕಂತೆ........ ಡಾಕ್ಟರ್ ರಾಜಸಿಂಹ ನೇ ಸಾರ್ ತುಂಬಾ ಧನ್ಯವಾದಗಳು ❤❤❤❤💐💐💐💐

  • @shobhavlogs4826
    @shobhavlogs4826 Месяц назад +51

    ಡಾ ರಾಜ ಸಿಂಹ , ಗರ್ಜನೆ ಎಂಬದೇ ಇಲ್ಲದ ಮಾತಿನಲ್ಲಿ ಸಹನಾ ಮೂರ್ತಿ,ನಮ್ಮ ಕನ್ನಡದ ಕಣ್ಮಿಣಿ ,ಅವರ ಸಿಂಹಿಣಿಯವರ ಪರಿಚಯವನ್ನು ಮಾಡಿಸಿ ಪರಂ.ಅಧ್ಬುತ ಸಂದರ್ಶನ 💐💐💐👌👌👌👍👍👍

  • @praveend3312
    @praveend3312 Месяц назад +31

    ರಾಜಸಿಂಹ ನಾದರೂ ನಾನು ಎಂಬ ಅಹಂ ಇಲ್ಲ, ನೀವು ನಿಜವಾದ ರಾಜ... ದೇವರು ನಿಮಗೆ ಇನ್ನಷ್ಟು ಯಶಸ್ಸನ್ನು ಕೊಡಲಿ

  • @sananatesh
    @sananatesh Месяц назад +91

    ಮನೆ ಅಲ್ಲ sir ಅರಮನೆ 😅... ಅವರ ಹೆಸರಿಗೆ ತಕ್ಕಂತ ಮನೆ❤

  • @rameshb7595
    @rameshb7595 Месяц назад +31

    ದೇವರು ನಿಮಗೆ ಇನ್ನೂ ಹೆಚ್ಚು ಆಯಸ್ಸು ಆರೋಗ್ಯ ಭಾಗ್ಯ ಕೊಟ್ಟು ನಮ್ಮ ದೇಶಕ್ಕೆ ಇನ್ನೂ ಹೆಚ್ಚು ಹೆಚ್ಚು ಸಲಹೆ ಹಾಗು ಕೆಲಸ ಮಾಡುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾತಿಸುತ್ತೇನೆ 🙏🙏🙏

  • @malenaduvillage15
    @malenaduvillage15 Месяц назад +80

    ಅವರಿಗೆ ಆ ಭಗವಂತ ಅರೋಗ್ಯ ಆಯುಷ್ಯ ಕೊಟ್ಟು ಅವರ ಮನಸ್ಸಿನಲ್ಲಿ ಇರುವ ಎಲ್ಲ ಆಸೆಗಳು ಈಡೇರುವಂತೆ ಆಗಲಿ 🙏👌ನಾವು ಬಂದು ನೋಡುವ ಅವಕಾಶ ಇದೆಯಾ 👌👌👌👌👌🙏👍😊

  • @adiadda97
    @adiadda97 Месяц назад +71

    ನೋಡಿ ಪರಮ್ ನಿಮ್ಮ ಅದೃಷ್ಟ ನೋಡಿ, ಎಂತೆಂಥಾ ಮಹನೀಯರನ್ನ ನೋಡಿ ಮಾತನಾಡಿಸುವ ಸೌಭಾಗ್ಯ ನಿಮ್ಮದು, ನಿಮ್ಮ ಕೆಲಸ ನಿಮಗೆ ಎಂಥಾ ಗೌರವ, ಅವಕಾಶ ತಂದು ಕೊಟ್ಟಿದೆ 😊, Rajasimha sir hatsoff to you with a great respect💐💐

    • @sindhura1341
      @sindhura1341 Месяц назад +2

      Howdu nijvaglu param du adrushta

  • @gangammacgangadharaiah150
    @gangammacgangadharaiah150 Месяц назад +18

    ಇಂಥ ಮಹಾನ್ ವ್ಯಕ್ತಿಯ ಸಂದರ್ಶನ ನೀಡಿದ ನಮ್ಮ ಪರಂಗೆ ಹ್ಯಾಟ್ಸ್ ಆಫ್ 🎉👍👍

  • @geethapadhmamabhaia3171
    @geethapadhmamabhaia3171 Месяц назад +18

    ಮಾತುಗಳು ಬರುತ್ತಿಲ್ಲ, ಅದ್ಭುತ, ನಾವು ಧನ್ಯರು ಇಂತಹ ಮಹಾನ್ ವ್ಯಕ್ತಿ ಯನ್ನು ಪರಿಚಯ ಮಾಡಿಸಿದ್ದಕ್ಕೆ. ಧನ್ಯವಾದಗಳು ಪರಂ ಸರ್. 🙏🏻🙏🏻🙏🏻🙏🏻🙏🏻🙏🏻👌🏼👌🏼👌🏼👍👍👍👍

  • @ramakrishnahegde6224
    @ramakrishnahegde6224 Месяц назад +29

    ಅದ್ಭುತ ವಾದ ಮನೆ
    ಮತದಾನ ದ ಬಗ್ಗೆ ಅವರ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೇ
    ಇ೦ದಿನ ದಿನಗಳಲ್ಲಿ ಇದು ಪ್ರಸ್ತುತ

  • @sampreetashokkumbar3366
    @sampreetashokkumbar3366 Месяц назад +127

    ದೈವಿಕ ಶಕ್ತಿ ಎಲ್ಲರಲ್ಲೂ ಇದೆ, ಆದರೇ ಬಳಸುವ ಸಾಮರ್ಥ್ಯ ಬೇಕು.❤

    • @manoharpujeri5358
      @manoharpujeri5358 Месяц назад +1

      Sir hege balasabeku

    • @sampreetashokkumbar3366
      @sampreetashokkumbar3366 Месяц назад

      @@manoharpujeri5358 ಮುಖ್ಯವಾಗಿ ಧ್ಯಾನ..ಅದು ರಾತ್ರಿ ಮೂರರ ನಂತರ ಮಾಡಬೇಕು.

    • @lalithkumar5283
      @lalithkumar5283 Месяц назад

      Sir hege balasa beku heli, pls 🙏

    • @inspirationalriseyoursoul3560
      @inspirationalriseyoursoul3560 Месяц назад +2

      ಕುಡಿಯೋದು ಬಿಡ್ಬೇಕು

    • @Akaankshagowda
      @Akaankshagowda 15 дней назад

      ​@@manoharpujeri5358 ದಿನದ ಸ್ವಲ್ಪ ಸಮಯ ಸುಮ್ನೆ ಯಾರ ಜೊತೆಗೂ ಮಾತನಾಡದೆ ನಿಮ್ಮಿಷ್ಟದ ಸ್ಥಳ ದಲ್ಲಿ ಕೂತ್ಕೋಳಿ ,ಅದು ಮನೆಯ ಒಂದು ಜಾಗ , ದೇವಸ್ಥಾನ, ಪ್ರಕೃತಿ, ಮಹಡಿ ಏನಾದ್ರೂ ಆಗ್ಲಿ ದಿನ ಸ್ವಲ್ಮಟ್ಟಿಗಾದರೂ ಸುಮ್ಮನೆ ನಿಮ್ ಜೊತೆ ನೀವೇ ಮಾತನಾಡಿ, ಇದನಸ್ವಲ್ಪ ದಿನ ಮಾಡಿ ಆಗೋ ಬದಲಾವಣೆ ನೋಡಿ , ಇದು ಅಪ್ರಯೋಜಕ ಅನ್ಸಿದ್ರೆ ಬಿಡಿ, ನಿಮ್ ಮನಸ್ಸು ನಿಮ್ ಜೊತೆಸ್ಪಂದಿಸಿದ್ರೆ , ಮುಂದುವರೆಸಿ ,ಇದು ಶುರು ಅಷ್ಟೇ ಮಾಡಿ 😌🌏🕊️

  • @krsmysore4796
    @krsmysore4796 Месяц назад +7

    ಪರಂ ಅವರೆ ಅ ಮತದಾನದ ವಿಷಯ ಮಾತನಾಡಿದ್ದು ತುಂಬ ಖುಷಿ ಅಯಿತು.❤

  • @subhasbelakud4737
    @subhasbelakud4737 Месяц назад +5

    ಇವರ ಭಾವನೆಗಳಿಗೆ ನನ್ನ ದೊಂದು ಸಲಾಂ 🙏🙏🙏.. ನಿಜವಾದ ದೇವದೂತ,,,,,, ನಿಮ್ಮ ಆಶೀರ್ವಾದ ಮುಂದಿನ ಪೀಳಿಗೆಗೆ ಇರಲಿ 🌹🌹

  • @Riyaj25-93
    @Riyaj25-93 Месяц назад +18

    ಅಬ್ಬಬ್ಬಾ ಎಂತಹ ಮಹಾಪುರುಷ ಸರ್ ನೀವೂ ಎಂತಹ ವ್ಯಕ್ತಿತ್ವ, ಎಂತಹ ಅನುಭವ ನಿಮ್ಮದು "well played" sir

  • @kavyamv2518
    @kavyamv2518 Месяц назад +31

    ವಿಜ್ಞಾನಿ ರಾಜಸಿಂಹ ಸರ್ ನಿಮ್ಮ ವ್ಯಕ್ತಿತ್ವ, ಧ್ಯೇಯ ಮತ್ತು ಅದ್ಬುತವಾದ ಒಳ್ಳೆಯ ಇನ್ವೆಷನಸ್ ಪ್ರಪಂಚಕ್ಕೆ ಧನ್ಯವಾದಗಳು ಸರ್. 🤝🙏👍👌

  • @nandishkalburgiboys786
    @nandishkalburgiboys786 Месяц назад +24

    ವಿಜ್ಞಾನಿಗಳ ಮನೆಯಲ್ಲೂ ದೇವರ ಮನೆ ಇದೆ ಅಂದ್ರೆ ತಿಳಿದುಕೊಳ್ಳುವುದು ಬಹಳಷ್ಟಿದೆ 😍😍😍🙏🏻🙏🏻

    • @InsightKannada
      @InsightKannada Месяц назад

      😂😂 ಮನೆಯಲ್ಲಿ ದೇವರ ವಾಸ್ತವ್ಯ ಇದಿಯಂತೆ, ದೇವರು ಇರೋ ಸ್ಥಾನದಲ್ಲಿ ಅಂದ್ರೆ ದೇವಸ್ಥಾನದಲ್ಲೇ ಸಂಸಾರ, ಟಾಯ್ಲೆಟ್, ಬೆಡ್ ರೂಮ್, ಮುಟ್ಟಾದ ಹೆಂಗಸರು ಎಲ್ಲಾ ಮನೆಯಲ್ಲೇ. ಆದರೂ ದೇವರಿಗೆ ಮೈಲಿಗೆ ಆಗಲ್ಲ. ಇಂಥವ್ರೆಲ್ಲಾ ವಿಜ್ಞಾನಿಗಳು ಅಯ್ಯೋ ಕರ್ಮವೇ 😂😂

    • @inspirationalriseyoursoul3560
      @inspirationalriseyoursoul3560 Месяц назад +1

      ದೇವರು ಇದ್ರೂ ಒಳ್ಳೆ ಕೆಲಸ ಮಾಡೋದು ನಿಯತ್ತು ಮುಖ್ಯ ಕಣಪ್ಪ

  • @manjammaannappamg3496
    @manjammaannappamg3496 Месяц назад +8

    ದೇವರ ಸಾಕ್ಷಾತ್ಕಾರ ಮಾಡಿಕೊಂಡಿದ್ದೀರಿ sir neevu.great personality

  • @shivamurthy8261
    @shivamurthy8261 Месяц назад +14

    Weekend with Ramesh❌ kalamadhyama ✅

  • @zahidahmed.n.jagirdar7243
    @zahidahmed.n.jagirdar7243 Месяц назад +31

    ಯುವಕರಿಗೆ ತುಂಬಾ ಸಂದೇಶಗಳನ್ನು ನೀಡಿರುವ ವೀಡಿಯೋ.....

  • @sampreetashokkumbar3366
    @sampreetashokkumbar3366 Месяц назад +22

    🙏🏻 ರಾಜಾಸಿಂಹ ಅವರಿಗೆ ಕನ್ನಡಿಗ ❤❤❤❤

  • @amruthamasthigowda4067
    @amruthamasthigowda4067 Месяц назад +20

    ರಾಜಸಿಂಹ ಸರ್ ನೀವು ನಮ್ಮ ದೇಶದ ಹೆಮ್ಮೆ

  • @seethalakshmims9174
    @seethalakshmims9174 Месяц назад +9

    ಅಬ್ಬಾ ನಮಗರಿಯದ ವಿಶ್ವ ಶಕ್ತಿ ಇದೆ. ಅದಕ್ಕೆ ಅನಂತ ನಮನಗಳು

  • @sujathashenoy6885
    @sujathashenoy6885 Месяц назад +7

    ಸರ್ ಇವರು ದೇವತಾ ಮನುಷ್ಯ ಇಂಥವರ ಸಂದರ್ಶನ ಮಾಡಿದ ತಮಗೆ ತುಂಬು ಹೃದಯದ ಧನ್ಯವಾದಗಳು 🙏🙏

  • @sudheerkumarlkaulgud7521
    @sudheerkumarlkaulgud7521 Месяц назад +74

    ರಾಜಸಿಂಹ ಅವರನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು. ಇವರ ಸಂಶೋಧನೆಗಳಿಗೆ ಪೇಟೆಂಟ್ ಸಿಗುವಂತಾಗಲಿ

  • @vijaytelagadi2971
    @vijaytelagadi2971 Месяц назад +6

    ನಿಜಕ್ಕೂ ಅದ್ಭುತವಾದ ಮನೆ ಸರ್, ಅದಕ್ಕಿಂತ ಹೆಚ್ಚು, ಅವರ ದೈವ ಭಕ್ತಿ, ಮತ್ತು ಸರಳತೆ ತುಂಬಾ ಇಷ್ಟ ಆಯ್ತು ಸರ್, 🙏🙏 ಇಂಟರ್ವೀವ್ ಮಾಡಿದಕ್ಕೆ ನಿಮಗೂ ಕೂಡಾ ಧನ್ಯವಾದಗಳು 🙏🙏🥰

  • @anithahealthtipskannada9465
    @anithahealthtipskannada9465 Месяц назад +4

    ನಿಮ್ಮ ಅಭಿಪ್ರಾಯ ಅದ್ಭುತ
    ನಿಮ್ಮ ಮನೆಯ ವಿಶಿಷ್ಟತೆ ಅದ್ಭುತ
    ನಿಮ್ಮನ್ನು ಪತಿಯಾಗಿ ಪಡೆದು ನಿಮ್ಮ ಪತ್ನಿ ಅದ್ರಷ್ಟವಂತೆ

  • @janardhanurs9836
    @janardhanurs9836 Месяц назад +11

    ಮನೆಯ ಮಾಲೀಕರಿಗೆ ತುಂಬು ಹೃದಯದ ಧನ್ಯವಾದಗಳ ಸ್ವಾಮಿ ಆ ಭಗವಂತನು ನಿಮಗೆ ಎಲ್ಲರಿಗೂ ಆರೋಗ್ಯ ನೆಮ್ಮದಿ ಕೊಡಬೇಕೆಂದು ವಿನಂತಿಸುತ್ತಿದ್ದೇವೆ ಆದರೆ ಗುರುಗಳೇ ನಿಮಗೆ ಇನ್ನೊಂದು ಆಯಸ್ಸು ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ತಮ್ಮಲ್ಲಿ ಇನ್ನೊಂದು ಮನವಿ ನಮ್ಮಂತ ಕಣ್ಣು ಕಾಣದ ವ್ಯಕ್ತಿಗಳಿಗೆ ಕಾಣಿಸುವಂತೆ ಮಾಡುವುದಕ್ಕೆ ಭಗವಂತನು ನಿಮ್ಮ ಕನಸಲ್ಲಿ ಬಂದು ಹೇಳಿ ಮಾಡಿಸಿದರೆ ನಾವುಗಳೆಲ್ಲ ನಿಮ್ಮ ಋಣಿಗಳಾಗಿರುತ್ತೇವೆ ವಂದನೆ ದೇವ ಮಾನವರಿಗೆ

  • @samyakhp4353
    @samyakhp4353 Месяц назад +4

    ಕನ್ನಡ ಮಾತೃಭಾಷೆ ❤
    ದೇವರ ಭಕ್ತಿ 🙏🏼

  • @deepagavimath7764
    @deepagavimath7764 3 дня назад +1

    ತುಂಬಾ ಅದ್ಭುತ ವ್ಯಕ್ತಿತ್ವ ಇರುವ ವಿಜ್ಞಾನಿಗಳು ನಿಮ್ಮಿಂದ ಪರಿಚಯ ವಾಯಿತು ಧನ್ಯವಾದಗಳು

  • @rakeshshetty8768
    @rakeshshetty8768 Месяц назад +1

    ನಿಮ್ಮ ಗೆ ಕೋಟಿ ಕೋಟಿ ವಂದನೆ ಸರ್ ನಿಮ್ಮ ಗೆ ದೇವರು ಸದಾ ಕಿರ್ತಿ ಗೌರವ ಅರೋಗ್ಯ ಆಯಸ್ಸು ಕೂಟ್ಟೂ ಕಾಪಾಡಲಿ ❤❤❤❤❤❤❤❤❤❤

  • @kumarshivu9842
    @kumarshivu9842 29 дней назад +2

    Sir, super interview Namage estta aythu sir,

  • @shwes7049
    @shwes7049 Месяц назад +3

    How simple is this man. He is talking pure kannada like devara Kone. Thumbida koda thulukalla annodakke best example.

  • @kumarshivu9842
    @kumarshivu9842 29 дней назад +2

    Rajashimha sir, sir nimge❤ you...

  • @Anonymous-yg8yb
    @Anonymous-yg8yb Месяц назад +29

    This house is just wow🤩
    Hats off to his efforts 👏

  • @Insightupdates9624
    @Insightupdates9624 Месяц назад +1

    ನಿಜಕ್ಕೂ ತುಂಬಾ ಸಂತೋಷವಾಯಿತು, ಮಹಾ ಸಾಧಕರಿಗೆ ಭಗವಂತ ಮಹಾ ಮನೆ ಕೊಟ್ಟು ಆಶೀರ್ವಾದ ಮಾಡಿದ್ದಾರೆ ❤❤❤❤❤

  • @manus9084
    @manus9084 Месяц назад +1

    ಈ ವೀಡಿಯೊ ದ ವಿಶೇಷತೆ ಒಂದು ಕಡೆ ಆದರೆ ನಮ್ಮ ಮಾತೃ ಭಾಷೆಯಲ್ಲೇ ಬರೆದ ಎಲ್ಲಾ ಕಾಮೆಂಟ್ಸ್ ನ ನೋಡ್ತಿರೋದೆ ತುಂಬಾ ವಿಶೇಷ.💛❤️

  • @sunilksagar4026
    @sunilksagar4026 Месяц назад +1

    ಮನೆ ಹಾಗೂ ಮನಸಿನಲ್ಲಿ ಮುಗ್ದ ಜೀವಿ.. ರಾಜ ಸಿಂಹ ಸರ್...... ಮಹಾನ್ ವಿಜ್ಞಾನಿ.. ನಿಮಗೆ ಸಲಾಂ 🙏🙏🙏❤

  • @jayanthijayu5779
    @jayanthijayu5779 Месяц назад +1

    ಅಬ್ಬಾ...ಎಂತಹ ಅನುಭವ! ನಿಜವಾಗೂ ಪರಮ್ ಸರ್ ಹೃತ್ಪೂರ್ವಕ ಧನ್ಯವಾದಗಳು ❤🙏🌹

  • @user-mp6xi5et2w
    @user-mp6xi5et2w Месяц назад +1

    ನಮ್ಮ ದೇಶದ ಹೆಮ್ಮೆಯ ಪುತ್ರ
    ನೀವು ನಮ್ಮ ಕರ್ನಾಟಕ ದಲ್ಲಿ
    ಇರುವುದು ನಮ್ಮ ಅದೃಷ್ಟ
    ಧನ್ಯವಾದಗಳು 🙏🙏👌❤

  • @devuisrock9332
    @devuisrock9332 Месяц назад +6

    ಒಬ್ಬ ವಿಜ್ಞಾನಿ ದೇವರು ಬಗ್ಗೆ ನಂಬಿಕೆ ಇದೆ 🙏

    • @S_SUR
      @S_SUR Месяц назад

      ಕಮರ್ಷಿಯಲ್ ಲಾಭಕ್ಕೆ ದೇವರು ಬೇಕು

  • @mouricesaldanha2491
    @mouricesaldanha2491 Месяц назад +15

    ಅದ್ಭುತವಾದ ಅರಮನೆ ಡಾ|| ರಾಜಸಿಂಹ ರವರು ನಮ್ಮ ದೇಶದ ಹೆಮ್ಮೆ ದೇವರು ಇವರಿಗೆ ಆಯು - ಆರೋಗ್ಯ ಕೊಟ್ಟು ಕಾಪಾಡಲಿ 💐🙏👍

  • @ananthalakshmi1025
    @ananthalakshmi1025 Месяц назад

    ರಾಜಸಿಂಹ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ವಿಜ್ಞಾನಿಯಾದರೂ ದೈವ ಭಕ್ತಿ ಇದೆಯಲ್ಲಾ ತುಂಬಾ ಸಂತೋಷ

  • @ravipawadshetti
    @ravipawadshetti 22 дня назад +1

    Woow ❤Suppr sir 🎉 nimha assvravda madei 🙏

  • @malathip6707
    @malathip6707 Месяц назад +1

    ತುಂಬಾ ತುಂಬಾ ವಿಶೇಷ ಮಾಹಿತಿ .. ಅರಿಯುವ ಅವಕಾಶ ಕಲ್ಪಿಸಿದ ತಮಗೆ... ಆತ್ಮೀಯ ಅಭಿನಂದನೆಗಳು

  • @Compass1932
    @Compass1932 19 дней назад +1

    Rajasimha sir is our diamond of our Karnataka 🎉🎉🎉what a great man with simplicity 😊lots of respect from us tc sir and be happy always

  • @Life_is_Awesome_Civil
    @Life_is_Awesome_Civil Месяц назад +2

    Very beautiful house walkthrough❤

  • @prabhavathimasthara7615
    @prabhavathimasthara7615 Месяц назад +2

    ಅಪರೂಪದಲ್ಲಿ ಅಪರೂಪದ ಮನೆ ಸೂಪರ್👍

  • @chandrakalabhairashetti854
    @chandrakalabhairashetti854 Месяц назад +5

    ಇಂಥ ಮನೇನ ನೋಡಿದ್ದೀಲ್ಲ ಥ್ಯಾಂಕ್ಸ್ ಪರಮ sir 👌🙏

  • @seanbellfort2298
    @seanbellfort2298 Месяц назад +17

    💎🕉️💎🇮🇳💎 Fabulous and opulent mansion. Jai Karnataka. Jai Hind.
    🕉️🙏🕉️

  • @Globa-mp4cd
    @Globa-mp4cd Месяц назад +8

    World Special Technilal Engineer sir nivu🙌🙏❣️🏦

  • @Akaankshagowda
    @Akaankshagowda 15 дней назад

    ಕೊಳ್ವೆಬಾವಿದು ಮಾತ್ರ 🙏ನಿಜಕು ಸರಕಾರ ಅಳವಡಿಸಬೇಕು 🌏🕊️ SIR DEFENATILY U WELL PLAYED REALLY U DESERVES FROM GOD 🙏🙏🙏🙏 ALREADY HE HAS SATISFIED THOUGH YOUR WORKS

  • @bharatikhichadi7746
    @bharatikhichadi7746 Месяц назад +1

    ಅದ್ಬುತ ಭಾಗ್ಯವಂತರು ವಂದನೆಗಳು

  • @mruthyunjayasiddalingaiah7489
    @mruthyunjayasiddalingaiah7489 Месяц назад +8

    ಶರಣು ಶರಣಾರ್ಥಿ🙏ಶುಭ ದಿನ, ಹರ ಹರ ಮಹಾದೇವ🔱ಜೈ ಶ್ರೀ ರಾಮ🏹 ವಂದೇ ಮಾತರಂ🙏ಕಾಯಕವೇ ಕೈಲಾಸ 👍 ವಸುದೈವ ಕುಟಂಬಕಂ 🌍ಜೈ ಭಾರತಾಂಬೆ 🇮🇳

  • @raghavendragm4161
    @raghavendragm4161 Месяц назад +10

    ನಿಮ್ಮ ಪಾದರವಿಂದ ಕ್ಕೆ ನಮೊ ನಮಹಃ ರಾಜಾ ಸಿಂಹ ಸರ್

  • @jayanthijayu5779
    @jayanthijayu5779 Месяц назад

    ರಾಜಸಿಂಹ...ಹೆಸರಿಗೆ ತಕ್ಕಂತ ಕಾರ್ಯಗಳು ಅವರಿಗೇ ಸಹ ಹೃತ್ಪೂರ್ವಕ ಧನ್ಯವಾದಗಳು ಸೂಪರ್ ಸೂಪರ್ ಸರ್ ಬದುಕಿದ್ರೆ ಹೀಗೇ ಬದುಕಬೇಕು ಇಲ್ಲಾಂದ್ರೆ ಅದೇನ್ ಬದುಕು ಅನಿಸುತ್ತೆ ನನಗೆ ❤🎉🎉🎉😊😊

  • @anuradhas1928
    @anuradhas1928 Месяц назад +3

    ತುಂಬಾ ಚೆನ್ನಾಗಿದೆ ಕನ್ನಡ ದಲ್ಲಿ ಅವರು ಮಾತನಾಡಿ ರೋದು
    ದೊಡ್ಡಮನುಷಯ ಡಾಕ್ಟರ್ ರಾಜಸಿಂಹ

  • @user-hc5pv8po2g
    @user-hc5pv8po2g Месяц назад

    ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ರಾಜ ಸಿಂಹ ರವರೆ

  • @mouneshpattar4277
    @mouneshpattar4277 Месяц назад +1

    🙏🏻 ರಾಜಸಿಂಹ.. ಹಾಗೂ ಪರಂ ಸರ್ ಗೆ ನಮಸ್ಕಾರಗಳು 💐💐 ಸರ್..30..40.... ಜಾಗದಲ್ಲಿ ಮಿಡ್ಲ್ ಕ್ಲಾಸ್ ಜನ ಕಟ್ಟುವ ವೆಚ್ಚ ಎಟ್ಟ ಬರಬಹುದು ಸರ್ 🙏🏻🙏🏻

  • @pradeephithaishi158
    @pradeephithaishi158 Месяц назад

    ಅದ್ಭುತ
    ಸ್ಪೂರ್ತಿದಾಯಕ
    ಧನ್ಯವಾದ ಪರಮ್ ಅವ್ರೇ!!
    ಅದ್ಭುತ ಚಾನಲ್
    ನಮ್ಮ ಕಲಾ ಮಾಧ್ಯಮ ❤️🙌

  • @gowramma4208
    @gowramma4208 Месяц назад

    ಇಂತಹ ಪ್ರತಿಭೆ ಇರುವ ವ್ಯಕ್ತಿಯನ್ನು ನೀವು ಪರಿಚಯ ಮಾಡಿಕೊಂಡು ನಮಗೂ ಮಾಡಿಸಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು ತುಂಬಾ ಇನ್ಫಾರ್ಮಶನ್ ಸಿಕ್ತು ಇಂತಹ ಪ್ರತಿಭೆಗಳನ್ನು ಮತ್ತಷ್ಟು ನೀವು ಪರಿಚಯಿಸಿ🙏

  • @gangadharagupta1069
    @gangadharagupta1069 Месяц назад

    ರಾಜ ಸಿಂಹಾ ರವರೆ ತಮಗೆ ತುಂಬು ಹೃದಯದ ಅಭಿನಂದನೆಗಳು ತಮ್ಮಂಥ ವಿಜ್ಞಾನಿಗಳು ಭಾರತದ ನಕ್ಷತ್ರ

  • @bpatil31
    @bpatil31 Месяц назад +1

    Awesome , I am stunnedand thrilled by his inventions ,vision, and the humbleness, gratitude for what he is, commendable. Tumba dhanywada sir , inthavru namge madari aagbeku, 70ra hareyadallu adestu inquisitiveness, Eno madbeku anno tudita, sir neevu anekarige madari ,spoorthi, estu helidru kadime sir nimma bagge, Devru chennagi ittirli nimge❤ thank you Param avre super episode.

  • @Manjunthvagmodevagmode
    @Manjunthvagmodevagmode Месяц назад

    Sir.nimma.koduge.edi jaggttige. Madari agali.nimminda. Ennobbarige help agali. Devru nimage 100varusha arogya ayushy kodli. Edu.nanna ashaya danyavadgalu👏👏👏👏👏

  • @user-qg4sz1ke1w
    @user-qg4sz1ke1w Месяц назад +2

    ಮನೆ ಚೆಂದವೋ ಮನಸ್ಸು ಅಂದವೊ ಹೇಳಲಾಗುತ್ತಿಲ್ಲ ❤

  • @puneethm2915
    @puneethm2915 Месяц назад

    Nimma alochane adhbutha Rajasimha sir, hats off. Param avre neevu intha aparoopada kannada kanmaniyarannu parichayistirodu tumba shlaganeeya.

  • @praveenkumar-ud4qk
    @praveenkumar-ud4qk Месяц назад

    ಎಲ್ಲ ಆವಿಷ್ಕಾರಗಳು ಕಾರ್ಯಗತಗೊಳ್ಳಲಿ.... ಗ್ರೇಟ್ ಮ್ಯಾನ್... 🙏🏼🙏🏼

  • @vinaygorajanal2702
    @vinaygorajanal2702 Месяц назад

    Good efforts and gd achievement to a scientist of Kannada...idu Namma kannadigara hemme... actually obba kannadiga scientist during Dr Abdul Kalam ji ...hats off to you Mr scientist for inviting KALAMADHYAMA ppl to shoot ur home ..TQ thanks a lot sir ...

  • @pramodd5031
    @pramodd5031 20 дней назад

    ವಿಜ್ಞಾನಿಯಾಗಿ ಕೆಲವರು ದೇವರನ್ನು ನಂಬಲ್ಲ ಆದರೆ ನಿಮ್ಮ ಮನೆಯಲ್ಲೇ ದೇವರು ಇದ್ದಾರೆ ಅದೇ ನಿಮ್ಮ ಸರ್ವ ಯಶಸಿನ ಗುಟ್ಟು. 🙏🙏

  • @tejuiyer49
    @tejuiyer49 26 дней назад +1

    Such grounded behaviour🙏

  • @sahithya-iv1yg
    @sahithya-iv1yg Месяц назад +1

    Param sir is one big person who give the information most
    Helpful which even news channels cannot reached until
    Love from kundapura❤

  • @MangalaMath-ix1qo
    @MangalaMath-ix1qo Месяц назад

    The wander house, wandrful man dr. Raj simha sir, super man, neevu vabbaru good meditator irabahudu sir, universe nimma ಜೊತೆ ಇದ್ದಾರೆ sir god nimma ಅರಮನೆಯಲ್ಲಿ ವಾಸವಾಗಿದ್ದಾರೆ sir ನಮಗೂ ನಿಮ್ಮಂತ ಅರಮನೆ ನಿರ್ಮಿಸುವ shakti aadevaru ನಮಗೆ ಕೊಡಲಿ ಅಂತ ಪ್ರಾರ್ಥಿಸುತ್ತೇ ವೇ sir, ನಮಗೆ ನಿಮ್ಮ ಅರಮನೆ ನೋಡಿ ತುಂಬಾ ಸಂತೋಷ್ ಅಯ್ತು sir, ಅದೇವರು ನಿಮಗೆ valle ಅರೋಗ್ಯ aayusy ಕೊಡಲಿ ಎಂದು ಪ್ರಾರ್ಥಿಸು ತ್ತೇವೆ 🙏👌👌🌹🌹

  • @Asnkannada19
    @Asnkannada19 Месяц назад +3

    ರಾಜಾಸಿಂಹ ರವರ ಯಲ್ಲಾ ಪ್ರಯೋಗಗಳು ಪಲಿಸಲಿ ಯಶಸ್ಸು ಸಿಗಲಿ ಯಜಮಾನರಿಗೆ ಶುಭವಾಗಲಿ💛❤️👏👌🙏

  • @ramachandrakarkera6533
    @ramachandrakarkera6533 Месяц назад

    ನಿಮ್ಮ ಆವಿಷ್ಕಾರ ದಿಂದ ದೇಶ ಪ್ರಜ್ವಳಿಸಲಿ🎉❤

  • @vijaymohare5126
    @vijaymohare5126 Месяц назад

    ದೇವರ ಆಶೀರ್ವಾದ ಒಳ್ಳೆ ಕೋರಿಕೆ...enthusiastic person 👌🕵️

  • @suchitrashetty7723
    @suchitrashetty7723 Месяц назад +1

    Nimma kannada.super

  • @PARASHIVAMURTHYB-yg9cq
    @PARASHIVAMURTHYB-yg9cq Месяц назад +1

    Being a scientist who believe in Vastu and also GOD whatever we must admire & applaude .Sir Namaskar ವಂದನೆಗಳು

  • @Rayofhope525
    @Rayofhope525 Месяц назад +2

    What an amazing CREATIVITY.... Really proud of Mr. Rajasimha sir. His technologies are to be implemented soon. Govt of INDIA should really look into this.
    All the best for ur future projects.🙏🙏

  • @nagendrar2227
    @nagendrar2227 Месяц назад +1

    ಬಹಳ‌ ಪ್ರಾಮಾಣಿಕ ಹಾಗೂ ಮೇಧಾವಿ ವ್ಯಕ್ತಿಯನ್ನು ಪರಿಚಯಿಸಿದ್ದೀರಿ. ಬಹಳ ಧನ್ಯವಾದ.

  • @honnakiranmn1921
    @honnakiranmn1921 Месяц назад

    Realy Amazing talent sir ನಿಮ್ದು 🎉🎉 ಇಂತ್ ಮನೆ ಎಲ್ಲೂ ಸಿಗಲ್ಲ sir

  • @vishvapradeepv
    @vishvapradeepv Месяц назад

    ಸರ್ ನೀವು ವಿಜ್ಞಾನಿಯಾದ್ರು ಎಷ್ಟು ಸ್ಪಷ್ಟವಾಗಿ ಕನ್ನಡ ಮಾತಾಡ್ತಿದಿರಿ ಸರ್ ನನಗೆ ನಿಮ್ಮ ಕನ್ನಡ ತುಂಬಾ ಇಷ್ಟ ಆಯ್ತು ಸರ್ ❤

  • @AnitaSwamy-vt3wt
    @AnitaSwamy-vt3wt 25 дней назад +1

    Its unique ❤❤

  • @sharadachowdappa6308
    @sharadachowdappa6308 Месяц назад

    Wow! Rajasimha avre hearty congrats
    Very excited to see Yr house and Yr great inventions
    God bless u and Yr family 🙏🏾💐🎉

  • @Prajachetana
    @Prajachetana Месяц назад

    ಬಹಳ ವಿಶೇಷ ಮನೆ . ಧನ್ಯವಾದಗಳು

  • @devikareddy7450
    @devikareddy7450 Месяц назад

    Rajasimha is a very good and humble person I had met him few times and had been to this house he had also invited me for this house gruhapravesham and gifted me a beautiful saree also , really this a wonderful house , like vist this house once again and may god bless Rajasimha sir and his family with good health and happiness,😊

  • @sarwamangala4522
    @sarwamangala4522 Месяц назад

    Koti koti namaskaragalu🙏 sir nimage ayyassu ayurarogya ishwarya sukha sampathu santhosha samrudhiyagi kodli antha bhagavanthanalli kelkolthini .🎉💯

  • @areebspetzone1014
    @areebspetzone1014 Месяц назад +1

    Hats off sir so proud of our kannadiga

  • @shree4523
    @shree4523 Месяц назад

    Wow super sir mane and gown to earth person swalpa nu attitude illa superb

  • @lokeshanaik9567
    @lokeshanaik9567 Месяц назад +5

    ಕೊಡಕಿಲ್ವರ ಕೊಡಕಿಲ್ವರ ನಮಗೂ ಆ ಮನೇಲಿ ಒಂದ್ ರೂಮ್ ಕೊಡಕಿಲ್ವರ

  • @divyashree0420
    @divyashree0420 Месяц назад

    Wow yappa hengu ondhu mane kathbodha it's really superb

  • @prasadvn524
    @prasadvn524 Месяц назад +1

    Nijavagalu adbhutha.Rajasimha avarige shubhashayagalu

  • @sujathah.j5580
    @sujathah.j5580 Месяц назад +1

    Sir raja simha, u r an asset to our country, great sir.

  • @divyajyothi6783
    @divyajyothi6783 Месяц назад +1

    Tq for sharing a great Personality home it was really beautiful to see it wish to know more abt Mr. Rajasimha Sir

  • @Trustgreen8888
    @Trustgreen8888 Месяц назад

    Sri Raja simha averge nanna dhanyavadgalu..nimma channel li etara mahan sadakara interview madi....thank u for the video🙏

  • @veenauday828
    @veenauday828 Месяц назад +2

    Really great person thanku kalamadhyam🎉🎉🎉

  • @paribsvishwa
    @paribsvishwa Месяц назад +4

    Still in our society we have such a people means, we really proud about you sir.beautiful house