"ಸಿದ್ದಗಂಗಾ ಮಠದ ಮೆಗಾ ಗೋಡೌನ್ ಒಳಗೆ ಹೇಗಿದೆ! ಏನೇನಿದೆ!-E04-Siddaganga Mutt MEGA KITCHEN-Kalamadhyama

Поделиться
HTML-код
  • Опубликовано: 24 дек 2024

Комментарии • 330

  • @KalamadhyamaYouTube
    @KalamadhyamaYouTube  Год назад +80

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

  • @ashwinishelvan379
    @ashwinishelvan379 Год назад +220

    ಈ ಪರಿಯ ಸೊಬಗು ಇನ್ನೆಲ್ಲಿಯೂ ನಾ ಕಾಣೆ, ನಾ ಕೇಳೆ....🙏🙏 ಚಿರಕಾಲ ಹೀಗೆ ಸಾಗುತ್ತಾ ಇರಲಿ, ಸಿದ್ದಗಂಗಾ ಮಠದ ಪ್ರತಿಯೊಬ್ಬರಿಗೂ ನಮ್ಮ ಹೃದಯ ಪೂರ್ವಕ ವಂದನೆಗಳು, ಧನ್ಯವಾದಗಳು 💐💐💐🙏🙏🙏

  • @nammamysore1163
    @nammamysore1163 Год назад +53

    ಇಂದು ನಾನು ಸರ್ಕಾರಿ ವಕೀಲ ನಾಗಿ ಕೆಲಸಮಾಡಲು ನನ್ನ ದೈವ ಸಿದ್ದಗಂಗಾ ಮಠ ಸ್ವಾಮಿ ಶರಣು ಶರಣು. ನನ್ನ ಕುಟುಂಬ ಬಡತನದಲ್ಲಿ ಇದ್ದಾಗ ನಾನು ಓದಿದ್ದು ಈ ಮಠದಲ್ಲಿ 🙏🙏🙏🙏🙏🙏🙏🙏

  • @kcdruvakumarkcdruvakumar8321
    @kcdruvakumarkcdruvakumar8321 Год назад +71

    ಓಂ ಶ್ರೀ ಸಿದ್ದಗಂಗಾ ದೇವೋಭವ ಹೌದು ಸಾರ್ ಇಷ್ಟೆಲ್ಲ ವ್ಯವಸ್ಥೆ ಆಗಬೇಕಾದರೆ ಮೇಲಿರುವ ಪರಮಾತ್ಮನ ಆಶೀರ್ವಾದ ಇದ್ದರೆ ಮಾತ್ರ ಸಾಧ್ಯ ಇಲ್ಲದಿದ್ದರೆ ಸಾಧ್ಯವೇ ಇಲ್ಲ ಇವರೆಲ್ಲರಿಗೂ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಯೇ ದೇವರು ಇವರೆಲ್ಲ ಪರಮ ಭಕ್ತರ ಪರಿಶ್ರಮದಿಂದಲೇ ನಡೆದುಕೊಂಡು ಹೋಗುತ್ತಿರುವುದು 🚩💐💐🌷🌷🕉️🕉️⛳⛳👏👏👏👏

  • @Manojkumarspms
    @Manojkumarspms Год назад +40

    Zero haters pure soul and Power of siddaganga matt🙏🙏🙏 🙏

  • @kavitha8516
    @kavitha8516 Год назад +59

    ನನ್ನ ಮಗ ಸಿದ್ಧ ಗಂಗ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ್ದು. ಗುರುಗಳಿಗೆ ನಮಸ್ಕಾರ 🙏🙏

  • @PraveenA-ez1pl
    @PraveenA-ez1pl Год назад +50

    🙏🙏🙏🙏ನೋಡ್ತಾ ಇದ್ದರೆ ನೋಡ್ತಾನೆ ಇರಬೇಕು ಅಂತ ಅನಿಸುತ್ತೆ ಕೆಳ್ತಾ ಇರಬೇಕು ಅನಿಸುತ್ತೆ ಸ್ವಾಮೀಜಿ ಪಾದಗಳಿಗೆ ಶರಣು🙏🙏🙏🙏

  • @GbGowadappabasappa-kv9ow
    @GbGowadappabasappa-kv9ow Год назад +19

    ಕರ್ನಾಟಕದಲ್ಲಿ ತುಮಕೂರಕ್ಕೆ ವಿಶೇಷವಾದ ಸ್ಥಾನವಿದೆ, ವಿಜಯಪುರದಿಂದ❤

  • @kavyamv2518
    @kavyamv2518 Год назад +52

    ದೇವಿ ಅನ್ನಪೂರ್ಣೇಶ್ವರಿ ಮಾತ, ದೇವಿ ಧಾನ್ಯಲಕ್ಮೀ ಮಾತ, ದೇವಿ ಸರಸ್ವತಿ ಮಾತ. ಕೃಪೆ 🙏🙏🙏
    ಪರಮ ಪೂಜ್ಯರೂ 🙏.

  • @Rmsi25
    @Rmsi25 Год назад +21

    ಅನ್ನದಾನ ಶ್ರೇಷ್ಠ ದಾನ ಇಂತ ಮಹಾನ ಕಾರ್ಯಗಳು ಹಿಂದು ಧರ್ಮದಲ್ಲಿ ಮಾತ್ರ ಸಾಧ್ಯ ❤

    • @sureshkrishna1440
      @sureshkrishna1440 Год назад

      A mata yavde dharma jati ilde ellarannu onde reeti nodide nivu yakro jati dharma berastira a matakke gandu

  • @AnithaChanna-c8n
    @AnithaChanna-c8n Год назад +39

    ಮಠದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಕೋಟಿ ನಮನಗಳು

  • @sanjeevsanju4365
    @sanjeevsanju4365 Год назад +16

    ನಾ ಕಂಡ ಬುಲೋಕದ ದೇವಸ್ಥಾನ ಸಿದ್ಧಗಂಗಾ ಮಠ.. 🤍🙏🏼🙏🏼

  • @dmkmohandmk2505
    @dmkmohandmk2505 Год назад +18

    ಕಲಾಮದ್ಯಾಮ ಇದುವರೆಗೂ ಈ ಯೋಚನೆ ಯಾರು ಮದಾಲಿಲ್ಲಾ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು

  • @gururaj7016
    @gururaj7016 Год назад +57

    NO ONE CAN BEAT OUR SIDAGANGA MATA AND NO ONE GIVE LIKE THIS MUCH GOOD FOOD AND VERY CLEAN PROUD TO BE HINDU DRAMA LOVE FROM DUBAI

  • @bnkirankumar9311
    @bnkirankumar9311 Год назад +39

    ಅಲ್ಲಿ ಓದೋ ಮಕ್ಕಳೇ ಪುಣ್ಯವಂತರು ಮನೇಲಿ ಕೂಡ ಇಂತಹ ಊಟ ಉಪಚಾರ ಸಿಗಲ್ಲ 🙏🙏🙏🙏💐

  • @cnbhagya5463
    @cnbhagya5463 Год назад +12

    ಇನ್ನು ಮುಂದೆ ಸಹಇದೆ ರೀತಿಯಲ್ಲಿ ದಾಸೋಹ ನಡೆಯಲಿ ಎಂದು ಆ ಭಗವಂತ ನನ್ನು ಬೇಡಿಕೊಳ್ಳುತ್ತೇನೆ

  • @aravirangaswami3082
    @aravirangaswami3082 Год назад +15

    ನಾನು ಕಲಿತ ದೇವಾಲಯ ಮಾಹಿತಿ ನೀಡಿದ್ದಕ್ಕೆ ತುಂಬಾ ಹೃದಯ ಧನ್ಯವಾದಗಳು ಸರ್ 🙏🙏🙏🙏🙏🙏🙏❤️

  • @srishailwarad7598
    @srishailwarad7598 Год назад +9

    ಪರಮ ಸರ ನೀವು ಮಾಡಿರುವ ವೀಡಿಯೋಗಳಲೇ ಈ ವಿಡಿಯೋ ಸೂಪರ್ ನಿಮಗೆ ಶ್ರೀ ಗಳೂ ಸಂಬೃದಿ ಆರೋಗ್ಯ ಕರುಣಿಸಲಿ 👃👃👃

  • @vishwanathks3412
    @vishwanathks3412 Год назад +18

    ಅಡುಗೆ ಮಾಡಿರುವುದನ್ನು ತೋರಿಸುವುದಂಕಿಂತ ಮಾಡುವುದನ್ನು ತೋರಿಸಿ ಉಪಯೋಗ ಆಗುತ್ತದೆ ಸರ್ 👍

  • @sunshinestreams786
    @sunshinestreams786 Год назад +16

    ವಿದ್ಯಾದಾನ ಮತ್ತು ಅನ್ನ ದಾನ, great!

  • @ManjuladeviDevi-r6w
    @ManjuladeviDevi-r6w 5 месяцев назад +1

    ನಿಮ್ಮ ಸಾಧನೆಗೆ ನಮ್ಮ ದೊಡ್ಡ ನಮಸ್ಕಾರಗಳು ನಿಮ್ಮ ಧೈರ್ಯ ಹೀಗೆ ಇರಲಿ,,.🙏🙏🙏🙏🙏💯

  • @siravenkatarajupaparaju5809
    @siravenkatarajupaparaju5809 Год назад +8

    ಇದನ್ನು ನೋಡಿದರೆ ಶಿವನ ಪವಾಡಗಳಲ್ಲಿ ಇದೂ ಒಂದು ಅಧ್ಬುತ ಪವಾಡ,🙏

  • @girishva9195
    @girishva9195 Год назад +24

    🙏ಓಂ ಅನ್ನಪೂರ್ಣೇ ಸಾಧಪೂರ್ಣೇ ಶಂಕರೆಪ್ರನಣವಲ್ಲಭೆ ಜ್ಞಾನವಿರಾಗ್ಯ ಸಿದ್ಧ್ಯರ್ತಾಮ್ ಭಿಕ್ಷೆಂದೇಹಿಚ ಪಾರ್ವತಿ 🙏 🌹ಪುಷ್ಪಗಿರಿ(ಲಗ್ಗೆರೆ )

  • @theerthaallu1633
    @theerthaallu1633 Год назад +33

    Hela temple hogi sumne dudu hakathive. Adu government thogandu hogathare. Siddhganga Matake haki dudu na 13000 people uta madada punya adru siguthe

  • @kumarkarnataka7503
    @kumarkarnataka7503 Год назад +7

    💚🌹🙏 ವರ್ಣಿಸಲು ಪದಗಳೇ ಸಿಗುತ್ತಿಲ್ಲ 🙏🌹💚

  • @thyagaraj665
    @thyagaraj665 11 месяцев назад +3

    ಸಿದ್ಧಗಂಗಾ ಮಠ ಕೈ ಶಿರಸಾ ವಹಿಸಿ ವಂದನೆಗಳು.....

  • @hymahiremath3392
    @hymahiremath3392 Год назад +6

    ಆತ್ಮೀಯರೇ ಕನ್ನಡದಲ್ಲಿ ಮುಂದುವರೆದರೆ ಚೆನ್ನ ಸಿದ್ದಗಂಗೆ ಕರ್ನಾಟಕದಲ್ಲಿ ಇದೆ ಅಂತ ಮರೆಯಬಾರದು 🙏❤️🙏

  • @roopasris2749
    @roopasris2749 Год назад +21

    Annadhatha suki bhava... Nanna namaskara shivkumar swamiji galige.... No words at all..

  • @PradeepGumbira-wl3gt
    @PradeepGumbira-wl3gt 9 месяцев назад +2

    Really Its God grace n blessing of Sri Sri Shivakumara Swamy ❤

  • @jnanadeevigeacademy8642
    @jnanadeevigeacademy8642 Год назад +34

    Proud to be Tumakurian ❤

  • @jayaramaiahst6588
    @jayaramaiahst6588 Год назад +3

    ನಮ್ಮ ಪೂಜ್ಯ ಶ್ರೀ ತಂದೆ ಅವರಿಗೆ ನನ್ನ ನಮಸ್ಕಾರಗಳು

  • @tejasnayak1539
    @tejasnayak1539 Год назад +8

    ಸಿದ್ದಗಂಗಾ ಮಠ ದೇವರ ಮಂದಿರ ❣️❣️❤️🙏🙏🙏🙏

  • @nirmalaht2372
    @nirmalaht2372 Год назад +18

    ಅದ್ಬುತ ಮಹಾ ದಾಸೋಹ

  • @Samshruthi_Sangama
    @Samshruthi_Sangama Год назад +8

    ನಮ್ಮ ಹೆಮ್ಮೆ ನಮ್ಮ ಸಿದ್ದಗಂಗಾ ಮಠ

  • @suhasca9934
    @suhasca9934 Год назад +34

    I am very happy to see this and I am really proud to say tumkur is my native ❤❤❤❤❤

    • @veenam3014
      @veenam3014 Год назад +2

      Namdu Kythasandra. Nima uru yavadu

    • @shilpa1996
      @shilpa1996 Год назад +1

      Namdu shrinagara

    • @veenam3014
      @veenam3014 Год назад +1

      @@shilpa1996 oh ok happy

  • @shantharamshenoy5616
    @shantharamshenoy5616 8 месяцев назад +2

    ದೇವರು ಹೀಗೇ ನಡೆಸಲಿ 🙏🙏🙏

  • @sairamsairam72
    @sairamsairam72 Год назад +4

    Tumbaaaa kushi ayithu the best vido edu sir thank u so much param sir........ Shree galige nanna abinandanegalu avara padagalugee

  • @darshankumarha8010
    @darshankumarha8010 Год назад +8

    ಸುತ್ತೂರು ಮಠದ ಬಗ್ಗೆ ಒಂದು ವಿಡಿಯೋ ಮಾಡಿ ಪರಮ ಸರ್...

  • @Suha-tl1ml
    @Suha-tl1ml Год назад +2

    ಶ್ರಿ ಸಿದ್ದಗಂಗಾ 💐 ನಮ್ಮ ತುಮಕೂರು

  • @shivarajp9582
    @shivarajp9582 Год назад +9

    ಜೈ ಶ್ರೀ ಸಿದ್ದಗಂಗಾ ಮಠ ❤

  • @shivueklare1515
    @shivueklare1515 Год назад +7

    Aa devaru illi dudiyuva ella janrige devaru aaushya aarogkya kodli hage sidd Ganga matha heege belitane irli.......Jai Sidda Shri

  • @naveenv6442
    @naveenv6442 Год назад +5

    I am studing in siddgangamata

  • @naveengururaj3273
    @naveengururaj3273 9 месяцев назад +2

    Davanagere inda Naanu Mattu Nanna maga raatri 10,30 pm hoadaaga nammibbarige olage karedu koorisi light haki prasaada Anna sambar hotte tumba badisidaru , 🙏🙏🙏🙏🙏🙏🙏🙏 🙏 jai siddaganga matha

  • @sandyp9046
    @sandyp9046 Год назад +5

    Ayyo devre bari aduge material torsoke onda episode salalilla...kannagalige tumba ananda aytu😢..dhannyosmi

  • @rajeshraje370
    @rajeshraje370 Год назад +4

    Anna God bless you ❤ Jai siddaganga swamy namaskar ji

  • @basavarajbasavaraj7613
    @basavarajbasavaraj7613 Год назад +3

    ಓಂ ಶ್ರೀ ಶಿವಕುಮಾರ ಸ್ವಾಮೀಜಿ ಓಂ ನಮಃ ಶಿವಾಯ ❤️🙏

  • @mahadevaiahb8010
    @mahadevaiahb8010 Год назад +4

    It is wonderful sree mutt🙏🙏🙏

  • @hitlar7418
    @hitlar7418 Год назад +11

    Ond sari ಸಿದ್ದಾರೂಢ ಮಠಕ್ಕೆ ಬರ್ರಿ ಪಾ ❤

  • @srishailwarad7598
    @srishailwarad7598 Год назад +2

    ಪರಮ ಸರ ಹೃದಯಪೂರ್ವಕ ವಂದನೆಗಳು ನಿಮಗೆ 👃👃👃

  • @prasanna.n6133
    @prasanna.n6133 7 месяцев назад

    ಎಲ್ಲವೂ ದೇವರ ಕೃಪೆ.ಪರಮ ಪೂಜ್ಯರ ಆಶೀರ್ವಾದ. ಮಹಾನ್ ಕಾಯಕ ಯೋಗಿಗಳು.ಇವರ ಸಂತತಿ ಸಾವಿರವಾಗಲಿ.🎉🎉

  • @chandan4417
    @chandan4417 Год назад +4

    Kushi aythu ❤

  • @krishnareddy-lo7ej
    @krishnareddy-lo7ej Год назад +11

    One of the best episode..,.

  • @maruthiprasad1412
    @maruthiprasad1412 Год назад +3

    ಪರಮ ಅಣ್ಣಗೆ , ಸಿದ್ದಾಗಾಂಗ ಮಠ ಕ್ಕೆ. ಸ್ವಾಗತ ,

  • @vijaymohana6
    @vijaymohana6 Год назад +2

    Super ಇಷ್ಟೋಂದು ವಿವರಣೆ ನೀಡುವ ವೀಡಿಯೋ.. ಮಾಡಿರುವುದು ತುಂಬಾ ಗ್ರೇಟ್

  • @chandan4417
    @chandan4417 Год назад +1

    Elli nanu hogi swamigala hasirvadha padedhidene nange thumbha kushi aythu nam huru devanuru gurumalleswarara matadha baktha nanu dhasoha mata devanuru mata mathu sutthuru mata prasadha Vanna nanu svikarisidhene nange thumbha kushi 🙏🙏🙏 allarigu gurumalleswarara mathu shivakumar swamiji avara hasirvadha allarigu sigali dhanyavadha 🙏🙏🙏

  • @manojhmhari
    @manojhmhari Год назад +4

    Devara mahime ,gurugala mahime apara.....

  • @chandrashekhardchandru6227
    @chandrashekhardchandru6227 Год назад +6

    Jai Sri Sri Sri siddaganga shiva kumara swamiji namaha

  • @chandrashekhar3234
    @chandrashekhar3234 Год назад +1

    Sir u should add English subtitles so that others also know the greatness of this divine world

  • @shobhahs4216
    @shobhahs4216 Год назад +2

    I am proud that I came from this place ❤❤❤❤❤

  • @sachinsachinuh3709
    @sachinsachinuh3709 9 месяцев назад +1

    OM NAMAH SHIVAY🚩🙏😘❤🤗🕌🌞🕉🥰😍😊

  • @RangammaM-m5e
    @RangammaM-m5e Год назад +1

    Siddaganga mutta asidu bandorge anna ako devalaya 🙏👍👍👍 adu hige irli

  • @murugeshtravels8289
    @murugeshtravels8289 Год назад +3

    Enu adbutha!!nange gotthide naanu alle odutha edde che mis mata.nange nodbeku antha asheyagthide super.ennu ettharakke belibeku sir entha mata........🙏🙏🙏🙏🙏

  • @rukminib3851
    @rukminib3851 Год назад +3

    Hope so u shared the views amount to the mutt. It's a great support from ur side

  • @bhimu5489
    @bhimu5489 5 месяцев назад

    Adostu ಮಠಕ್ಕೆ ಅಕ್ಕಿ ಆಗಲಿ ಏನು ದಾನ ಮಾಡಬೇಕು ಅನಿಸುತ್ತೆ ಅದು ಆದಷ್ಟು ದಾನ madon ❤

  • @kannadavlog7138
    @kannadavlog7138 9 месяцев назад

    Koti koti namana nana tade🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @basavarajuhb4701
    @basavarajuhb4701 3 месяца назад

    ಎಲ್ಲಾ ಶ್ರೀ guruvina Anuraha ಸ್ವಾಮಿ ವಂದನೆಗಳು basavarajuhb

  • @murthydns936
    @murthydns936 8 месяцев назад

    ನಡೆದಾಡುವ ದೇವರ ದಾಸೋಹ ಅದ್ಭುತ

  • @chandan7952
    @chandan7952 Год назад +4

    ನಮ್ಮ ತುಮಕೂರು 😍😍😍

  • @lokeshdharma1571
    @lokeshdharma1571 Год назад +3

    Om shathi world Great power 🙏🙏🙏

  • @ROOPAG-v9w
    @ROOPAG-v9w 8 месяцев назад

    Namma siddaganga mata namma hemme👏🙏🙏👏👏

  • @gowda5877
    @gowda5877 Год назад +3

    Proud to be ss mutt student ❤

  • @udaytk7141
    @udaytk7141 Год назад +6

    Please make more videos about siddaganga 🙏🙏🙏🙏🙏🙏🙏🙏🕉️🕉️🕉️🕉️🕉️🕉️🕉️❤️❤️❤️❤️⚠️

  • @jalatkumarpunajagouda2105
    @jalatkumarpunajagouda2105 Год назад +2

    It is the great wonder on the Holy Land Bharat which has been by the grace of God and Blessings of Holy Swamijis Walking God's.

  • @gokulroy3133
    @gokulroy3133 Год назад +3

    Really good episode well information tqs....👍👍

  • @naveenpatil8055
    @naveenpatil8055 Год назад +8

    ನಾನು 3ವರ್ಷ ಇಲ್ಲೇ ಕಲಿತಿದ್ದು 🙏🏻

  • @ArokyaMary-v3w
    @ArokyaMary-v3w 8 месяцев назад

    Great great great 👍 God bless you and your team 🙌

  • @DEVARAJ-yi2ez
    @DEVARAJ-yi2ez Год назад +1

    Super of god work

  • @NetravathiNethra-y8y
    @NetravathiNethra-y8y Год назад

    Namma siddaganga matadalli kelasa maduttiruva nimmalarigu koti koti namaskaragalu namma Tumkur namma Hemme

  • @Sundar-87
    @Sundar-87 2 месяца назад

    Param sir this is best episode

  • @cretion5719
    @cretion5719 Год назад +1

    Namma Karnataka namma hemmeya samskruthi jai shivkumar swamiji

  • @spradeepkumarschandrasheka672
    @spradeepkumarschandrasheka672 Год назад +3

    Super vlog sir 😊😊😊😊😊

  • @vinaypanchannavar6462
    @vinaypanchannavar6462 Год назад +7

    OM NAMAH SHIVAY

  • @nageshkumar320
    @nageshkumar320 Год назад +1

    Sir siddaganaga mattake intirew madi antha comment akide intirew madidke danyavadgalu sir🙏💐❤️

  • @shanthakumarc5862
    @shanthakumarc5862 Год назад +6

    Om namah shiva ya

  • @snarasimharajaurs2260
    @snarasimharajaurs2260 Год назад +2

    Parama pujyarige namo namaha annadhatharu vidyadhatharu pujaniyaru.

  • @MeenaMeena-nz6xt
    @MeenaMeena-nz6xt Год назад

    ಅದ್ಭುತ 🙏🙏🙏🙏🙏🙏🙏🙏

  • @nagarathnakeshavmurthy167
    @nagarathnakeshavmurthy167 Год назад +2

    ಶರಣು ಶರಣು ಶರಣು ಶ್ರೀ ಸಿದ್ದಗಂಗಾ ಸ್ವಾಮಿ ಯವರಿಗೆ ಶರಣು❤❤

  • @rudrappamudalagiri5982
    @rudrappamudalagiri5982 Год назад +4

    Siddagange 🎉🎉🎉

  • @amigoboyz13
    @amigoboyz13 Год назад +1

    One of the best content param anna

  • @navyal1722
    @navyal1722 9 месяцев назад

    Super param sir 👏👏👏👏

  • @praveenkumarc5506
    @praveenkumarc5506 Год назад +2

    ಸೂಪರ್❤️❤️❤ಪ ಸೂಪರ್❤️❤️❤ಪ ಸೂಪರ್❤️❤️❤ಪ ಸೂಪರ್❤️❤️❤ಪ ಸೂಪರ್❤️❤️❤ಪ

  • @naveenv6220
    @naveenv6220 Год назад +2

    Kaiwara nareyana thathayya navara episode madi

  • @shivaraj9898
    @shivaraj9898 Год назад +2

    Hats off sir

  • @ShivakumaraYk-ro7jt
    @ShivakumaraYk-ro7jt Год назад +1

    Super sir thank you

  • @shivanandkallangoudar4250
    @shivanandkallangoudar4250 Год назад +1

    ಪರಮ ನಿಮ್ಮ ಚಾನಲ್ ಗೆ ಈಗ ಕಳೆ ಬಂತು

  • @uma8116
    @uma8116 Год назад +1

    Kaliyugada Swarga Sri Siddaganga Mattha🙏🙏🙏🙏🙏

  • @sree.gaming07
    @sree.gaming07 Год назад +1

    ನನ್ನಮgaಸಹ ಶ್ರೀ ಕ್ಷೇತ್ರ ಮರದಲ್ಲಿವಿದ್ಯಾ ಬ್ಯಾಸ್ ಮುಗಿಸಿರುತ್ತಾನೆ.ದನ್ಯಾಹಾಗು ಪುಣ್ಯ.ಮರ ಕ್ಕೆ ನಾನು ಚಿರಋಣಿ.🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @pavan.rrajashekaraiah.r4147
    @pavan.rrajashekaraiah.r4147 Год назад +2

    Love from Tumkur 🥰

  • @ajnishmanvi4868
    @ajnishmanvi4868 7 месяцев назад

    🙏🙏🙏🙏🙏🕉️ ಸಿದ್ದಲಿಂಗಯ್ಯ ನಮಃ

  • @brindanarasimhan8396
    @brindanarasimhan8396 7 месяцев назад

    ನನ್ನ ತುಮಕೂರು ❤ ನನ್ನ ಹೆಮ್ಮೆ