ವಾಸು ಸರ್ ನಿಮ್ಮ ಅನುಭವದ ಅದ್ಭುತವಾದ ವಾಸ್ತವದ ಮಾತುಗಳು ನಮ್ಮ ಮನಸ್ಸನ್ನು ಗೆದ್ದಿದೀರಾ.. ಧನ್ಯವಾದಗಳು..ನಿಮ್ಮ ಅಭಿಮಾನಿ ನಾನು ನಿಮ್ಮನ್ನು ಭೇಟಿಯಾಗಬೇಕು.. ಎಲ್ಲಿ ಯಾವಾಗ ದಯವಿಟ್ಟು ತಿಳಿಸಿ. ಪರಮ ಸರ್ ನಿಮ್ಮ ಇಂಥರ್ವ್ಯೂ ತುಂಬಾ ಚನ್ನಾಗಿದೆ..ಧನ್ಯವಾದಗಳು ತಮಗೂ ಸಹ ಅಭಿನಂದನೆಗಳು 🙏🙏
ರಮ್ಮಿ ಆಟದಲ್ಲಿ ಅಡ್ವಿಟೈಸ್ ಮೆಂಟ್ ಗೆ ಬರೀ ರಮ್ಮಿಯಲ್ಲಿ ಅಷ್ಟು ಗೆದ್ವಿ ಇಷ್ಟು ಗೆದ್ವಿ ಅಂತಾರೆ ಹೊರತು ಗಿರಾಕಿಗಳು ಕಳೆದುಕೊಂಡ ಹಣವನ್ನು ಮಾತ್ರ ರಮ್ಮಿಯವರು ಹೇಳೋಲ್ಲ ನೋಡಿ....ಯಾವುದೇ ಕಂಪೆನಿಯಾಗಲಿ ಅಭಿವೃದ್ಧಿಯಾಗಲು ಸಂಪಾದನೆಯನ್ನು ಹೇಳಿಕೊಳ್ತದೆ ಅಷ್ಟೇ. ದಯವಿಟ್ಟು ರಮ್ಮಿಯಂತಹ ಆಟದ ಗೋಜಿಗೆ ಯಾರು ಕೂಡ ಹೋಗಬೇಡಿ...ಯಾಕಂದ್ರೆ ಕಷ್ಟ ಪಟ್ಟು ದುಡಿಯುವ ಹಣವೇ ನಮಗೆ ಉಳಿಯುವುದಿಲ್ಲ... ಇನ್ನಾ ಇಂತಹದು ಸಂಪಾದನೆ ಉಳಿಯಿತೇ??????😢
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeaturedv
ಕಲಾ ಮಾಧ್ಯಮದಲ್ಲಿ ಅತಿ ಹೆಚ್ಚು ಪಡೆಯುವ ಸಂದರ್ಶನಗಳಲ್ಲಿ ವಾಸು ಅವರ ಸಂದರ್ಶನ ಒಂದಾಗಿರುತ್ತದೆ🎉
ನಿಮ್ಮ ಸಂದರ್ಶನದಲ್ಲಿ ವಾಸು ಅವರು ತುಂಬಾ ವಿಷಯಗಳನ್ನು ಹಂಚಿಕೊಳ್ಳುವುದು
ಥ್ಯಾಂಕ್ಯೂ ಪರಂ ಮತ್ತು ವಾಸು ಸರ್ ❤🎉
ವಾಸ್ತವ ಬದುಕಿನ ಅರ್ಥ ಹೇಳುತ್ತಿದ್ದೀರಾ ಸರ್ ❤
ನಿಜ ನಿಮ್ಮ ಮಾತು ❤ ವಾಸು sir (ಅನುಭವದ ಮಾತು )
ಮನಸ್ಸಿನಲ್ಲಿ ಏನು ಇಲ್ಲದೇ ಪ್ರತಿ ಮಾತು ಸ್ಪಷ್ಟತೆ ಹೇಳೋದು ಚೆನ್ನಾಗಿದೆ ವಾಸು... ಜೀವನ ಪಾಠ ಕಲಿಸುತ್ತೆ ಅನ್ನತ್ತರೆ ಅದು ನಿಜ....ನಿಮ್ಮ ಮಾತು ಕೇಳೋಕ್ಕೆ ಚೆನ್ನಾಗಿರುತ್ತೆ
ಸತ್ಯವಾದ ಮಾತು ವಾಸು ಸರ್ ಜನ ಅರ್ಥ ಮಾಡಿಕೊಳ್ಳಲ
ನೀವು ಹೀರೊ ಆಗಿ ತುಂಬಾ ಚನ್ನಾಗಿ ನಟನೆ ಮಾಡಿದ್ದೀರಿ ಇವಾಗ ನಮ್ಮ ತರ ರೈತರಗಿದ್ದೀರಿ ಒಳ್ಳೆಯ ಯಶಸ್ಸು ಸಿಗಲಿ
10:32 ಅಬ್ಬಾ!! ವಾಸು sir ಎನ್ calculation 😃😃 but ನೀವು ಹೇಳಿದ್ದು ಸತ್ಯ.
ವಾಸು ಸರ್ ನಿಮ್ಮ ಅನುಭವದ ಅದ್ಭುತವಾದ ವಾಸ್ತವದ ಮಾತುಗಳು ನಮ್ಮ ಮನಸ್ಸನ್ನು ಗೆದ್ದಿದೀರಾ.. ಧನ್ಯವಾದಗಳು..ನಿಮ್ಮ ಅಭಿಮಾನಿ ನಾನು ನಿಮ್ಮನ್ನು ಭೇಟಿಯಾಗಬೇಕು.. ಎಲ್ಲಿ ಯಾವಾಗ ದಯವಿಟ್ಟು ತಿಳಿಸಿ. ಪರಮ ಸರ್ ನಿಮ್ಮ ಇಂಥರ್ವ್ಯೂ ತುಂಬಾ ಚನ್ನಾಗಿದೆ..ಧನ್ಯವಾದಗಳು ತಮಗೂ ಸಹ ಅಭಿನಂದನೆಗಳು 🙏🙏
ಅನ್ಯಾಯ ಮಾರ್ಗದಲ್ಲಿ ಬೇಗ ಸಾಧನೆ ಮಾಡಬೋದು ನ್ಯಾಯವಾಗಿ ಮಾಡೋದು ಲೇಟ್ ಸರ್❤
ಪರಂ ಮತ್ತು ವಾಸು ಗೆ ಮರಳಿ ಸ್ವಾಗತ 🎉
ಅನುಭವದ ಮಾತು ಸರ್ ನಿಜ್ವಾಗ್ಲೂ ಸೂಪರ್ ಸರ್ 🌹🙏💯👌👍
ವಾಸು ಸರ್. ವಾಸ್ತವದ ಸತ್ಯ ವನ್ನು.ವಾಸ್ತು ಪ್ರಕಾರ ಹೇಳಿದಿರಿ ಸೂಪರ್ ಸರ್ 💐🙏
ನಿಜ ಸರ್ ಹಣವೇ ಎಲ್ಲವನ್ನೂ ಮಾಡುತ್ತದೆ
ವಾಸು sir.. ಜೀವನಕ್ಕೆ ತುಂಬಾ ಅತ್ತಿರವಾದ... ಸತ್ಯ.. ತಿಳಿಸಿದಕ್ಕೆ.. ತುಂಬಾ.. ಧನ್ಯವಾದಗಳು.... 😂🤣😂
ಜೀವನದ ಸತ್ಯ ದರ್ಶನ . ಪ್ರತಿಯೊಬ್ಬರ ಮುಖವಾಡ ಬದುಕಿನ ಅನಾವರಣ ❤❤❤❤
I called vasu sir.. He advised me about
Vastu ❤ very good human being😊
Super sir innu 100000000+ episode ಮಾಡಿ ನೋಡ್ತೀನಿ
I'm thinking like Vaasu and he is absolutely right ❤
ಸರ್ ನೀವು ನಮ್ಮ ಅಣ್ಣಾ 🙏🙏👌🙏🙏🙏🙏
ಪ್ರಾಕ್ಟಿಕಲ್ ಆಗಿ ನೀವು ಮಾತನಾಡಿದ್ದು ಸತ್ಯ sir
ರಮ್ಮಿ ಆಟದಲ್ಲಿ ಅಡ್ವಿಟೈಸ್ ಮೆಂಟ್ ಗೆ ಬರೀ ರಮ್ಮಿಯಲ್ಲಿ ಅಷ್ಟು ಗೆದ್ವಿ ಇಷ್ಟು ಗೆದ್ವಿ ಅಂತಾರೆ ಹೊರತು ಗಿರಾಕಿಗಳು ಕಳೆದುಕೊಂಡ ಹಣವನ್ನು ಮಾತ್ರ ರಮ್ಮಿಯವರು ಹೇಳೋಲ್ಲ ನೋಡಿ....ಯಾವುದೇ ಕಂಪೆನಿಯಾಗಲಿ ಅಭಿವೃದ್ಧಿಯಾಗಲು ಸಂಪಾದನೆಯನ್ನು ಹೇಳಿಕೊಳ್ತದೆ ಅಷ್ಟೇ.
ದಯವಿಟ್ಟು ರಮ್ಮಿಯಂತಹ ಆಟದ ಗೋಜಿಗೆ ಯಾರು ಕೂಡ ಹೋಗಬೇಡಿ...ಯಾಕಂದ್ರೆ ಕಷ್ಟ ಪಟ್ಟು ದುಡಿಯುವ ಹಣವೇ ನಮಗೆ ಉಳಿಯುವುದಿಲ್ಲ... ಇನ್ನಾ ಇಂತಹದು ಸಂಪಾದನೆ ಉಳಿಯಿತೇ??????😢
420 Game 🎉
Ayyo raama munde maklu one game win give games lost.....
😢😢😢😢
ಎಷ್ಟೊಂದು ಅರ್ಥ ದ ಮಾತು sir 👌
ವಾಸು ಸರ್ ಸಂದರ್ಶನ ನೋಡ್ತಾ ಇದ್ರೆ ಇನ್ನು ನೋಡಬೇಕು ಇನ್ನು ಹೆಚ್ಚು ಕೇಳಬೇಕು ಅನಿಸುತ್ತೆ
ಅದ್ಭುತ ಅನುಭವದ ಮಾತುಗಳು 🙏🎉
Vasu sir real Hero
ಗುಡ್ ಅಣ್ಣ ಅತ್ತಿಗೆ 👌👍🆗🙏🙏🎉🌹
ಇವರ ಜೊತೆ ಹೆಚ್ಚು ಹೆಚ್ಚು ಇನ್ನು ಸಂದರ್ಶನ ಮಾಡಿ
Vasu parm combination sssssuper
ನಿಜವಾದ ಮಾತು ಸಾರ್ ❤
ಒಳ್ಳೆ ಸಂದೇಶ
Yes 💯 ನಿಜ sir nima matu nija sir
Friends film ivatigu chennagide...nim movies chennagittu Vasu sir...
Vasu Sir don't think about age think about you are aim to achieve then you will success thank you for your interviews
100% true Vasu-avare . . .
Real Hero vaasu, I like it.
Vasu superrrrrr human being
ದಯಾನಂದ್ ಸರ್,ಭಾರ್ಗವ ಸರ್, ಪಣಿರಾಮಚಂದ್ರ ಸರ್ ದು ಮತ್ತೆ ವಿಡಿಯೋ ಮಾಡಿ ಪರಂ ಸರ್
Wonderful words❤
Ri darling param... Sathyama solre ನೀವು ಪಕ್ಕ ಕಾಮಿಡಿ ನಟ ಆಗಬಹುದು😊... U have that potentiality
Tumba correct aagi helidaira vasu avare
Well said vasu ❤
ವಾಸ್ತವ ಸತ್ಯ ತಿಳಿಸುತ್ತಿರುವ ವಾಸು ಸರ್ 😊😊😢
Good man God blessings 🎉🎉🎉❤❤
Wow very truth Sir, I am a fan of you vasu Sir...
Nivu ennobbarige inspiriton ❤❤❤❤ love you sir
Vasu sir superrr
Best episode
Experience can’t explain
Vaasu saar namge vastugintha vasu saar krushi thumba esta adakintha avra mane boundry. Suttalu betta gudda. Ha nature wah super 👌 🙏🙏🙏🙏🙏🙏🙏🙏
vasu is briiliant promotiom on his vasthu business through this kalamadyama🤣Business ,business
ಒಲವೇ ಮಂದಾರ ಫಿಲ್ಮ್ ಶ್ರೀಕಾಂತ್ ಇಂಟರ್ವ್ಯೂ ಮಾಡಿ ಸರ್ ❤❤❤
Yes waiting
Iam Big fan of vasu sir 🙏
Vasu sirr your intewive waiting
Love u vasu sir from chikkaballapur
💯 percent sir very true
ಸತ್ಯ ದರ್ಶನ
Wonderful speech
VOLVO car alli travel madi full family Hogide.... Idi kuda VASTU DEFECT irbodu Definitely... Plz check madi....
Next level param ji neevu😂
Nija sir. Thumba kasta e jeeva jeevana...
VasuGreate sir
Real life in village
Nam Vasu ❤❤
Vaasu sir 👍
Nice interview
ಈಗೀಗ ಯಾವನಿಗೂ ನೆಮ್ಮದಿ ಇಲ್ಲ ಒಂತರ ಜೀವನ
Sir navu south fece house alli 5 varsh aramavagi nemmadi agi happy agi iddivi sir😊
Yes 💯 right 🎉
ಸೂಪರ್ ಎಪಿಸೋಡ್
16:00 exactly right 😂❤
Super. Kalla malla
Eating sound super 😍👏
grєαt ѕír ❤❤❤
True...vasu sir life very difficult
Nija sir💐🙏🏻😍
Super video sir
Very true…
ನಂದಿನಿ ತುಪ್ಪ ರುಚಿ ಪ್ರಪಂಚದಲ್ಲಿ ಇಲ್ಲ
ಜೈ KMF
Namste Sir 🙏 Vasu sir Beagavi District Chikkidi taluk Nagar munalli ant Villege ede alli lakava ge madicin ede tumba effective.
Super sir
Sri supar
ವಾಸಣ್ಣ fan's ತುಮಕೂರು
Super sir ❤
Super from raichur
💚♥️💚💐👍👌👌
❤❤ super
Sakath Interview
Vasu sir 🙏
👌🏼👏🏽💐
❤❤❤nice
18:24 😅😅😅😅
ಡೈಲಿ ಒಂದು ವಿಡಿಯೋ ಮಾಡಿ ಸರ್ 👍💯
Realy true
Big fan vasu sir
Spr anna❤
👌
ಪರಂ ಅವರಿಗೆ ನೇರವಾದ ಪ್ರಶ್ನೆ ಒಮ್ಮೆ ಸಂದರ್ಶನ ಮಾಡಿದವರನ್ನು ಮತ್ತೆ ಮತ್ತೆ ಸಂದರ್ಶನ ಮಾಡುವುದು ಏಕೆ??
ಅದು ಸುಲಭವಲ್ಲವೇ ಅದಕ್ಕೆ
ಅದು ಸರಿ, ಕಂಟೆಂಟ್ ಒಳ್ಳೇದು ಹೊಸದು ಇದ್ರೆ ಯಾಕೆ ಮಾಡಬಾರದು
Person important ala avr helo vishya hosad ide tilkolod tumba ide
Bere kyamei illa ivanige
ಜೀವನದ ಅರ್ಥ
Nija sir