ಕನ್ನಡದವರು ಥೀಯೇಟರ್ ಗೆ ಹೋಗಿಲ್ಲ ಅನ್ರಿ ಪ್ರೀತಿಯ ರಾಮು ಒಂದು ಅದ್ಭುತ ಸಿನಿಮಾ ಎಲ್ಲರೂ ನೋಡಬೇಕಿತ್ತು ದರ್ಶನನ ಅಭಿನಯ ಆದರೆ ಮೆಜಸ್ಟಿಕ್ ಸಿನಿಮಾ ಯಶಸ್ಸು ಕೊಟ್ಟಿತು ಹಾಗೇ ನಮ್ಮ ಯುವಕರ ಮನಸ್ಥಿತಿ.
ದಶ೯ನ್ ಅವರ ನನ್ನ ಪ್ರೀತಿಯ ರಾಮು ಚಿತ್ರ ಮಲಯಾಳಂ ನ ರೀಮೇಕ್ ಎಂದು ಹೇಳಿದಿರಿ ಆ ಮಲಯಾಳಂ ಚಿತ್ರ ಡಾ//ರಾಜ್ ಕುಮಾರ್ ಅವರು "ಕಣ್ತೆರೆದು ನೋಡು" ಚಿತ್ರದ ರೀಮೇಕ್ 1965 ರಲ್ಲಿ "ಕಾವ್ಯ ಮೇಳ" ಎಂಬ ಹೆಸರಿನಿಂದ ಮಲಯಾಳಂ ನಲ್ಲಿ ಬ೦ತು. ಆ ಮಲಯಾಳಂ ಚಿತ್ರ ನಮ್ಮ ಕನ್ನಡ ಚಿತ್ರದ ರೀಮೇಕ್ ಅ೦ತ ಮಾತ್ರ ಹೇಳುವುದಿಲ್ಲ ಯಾಕೆ.
'ನಮ್ಮ ಪ್ರೀತಿಯ ರಾಮು' ಮಲಯಾಳಂ ನ 'ವಾಸಂತಿಯುಂ ಲಕ್ಷ್ಮಿಯುಂ ಪಿನ್ನೆ ಞಾನುಂ' ಚಿತ್ರದ ರಿಮೇಕ್. 1999ರಲ್ಲಿ ತೆರೆಕಂಡ ಈ ಮಲಯಾಳಂ ಸಿನಿಮಾ 1964ರ 'ದೋಸ್ತಿ' ಎನ್ನುವ ಹಿಂದಿ ಚಿತ್ರದಿಂದ ಸ್ಪೂರ್ತಿ ಪಡೆದಿತ್ತು.
ಸರ್ ಒಂದು ಬೇಸರ ವಿಷ್ಯ ಅಂದ್ರೆ ಪಾರ್ವತಮ್ಮ ರಾಜಕುಮಾರ್ ಅವರು ದರ್ಶನ್ ಕುಟುಂಬ ಕ್ಕೆ ಇಷ್ಟೆಲ್ಲ ಸಹಾಯ ಮಾಡಿದ್ರು ದರ್ಶನ್ ಆಗ್ಲಿ ಅವನ ಕುಟುಂಬ ಆಗ್ಲಿ ಎಲ್ಲೂ ಕೂಡ ದೊಡ್ಮನೆ ಸಹಾಯ ಹೇಳಿಕೊಳ್ಳೋದಿಲ್ಲ. ಉಂಡ ಮನೆಗೆ ಎರಡು ಬಗೆಯೋದು ಅಂದ್ರೆ ಇದೆ ಇರ್ಬೇಕು.
ಈಗಲೂ ದರ್ಶನ್ ಅವರ ಸಿನಿಮಾ ನೋಡಿ ಅವರಿಗೆ ಎಷ್ಟೇ ಅನ್ನಲು ಬರುವುದಿಲ್ಲ ಎಸ್ಟೇ ಅಂತಾರೆ. ಅಲ್ಪಪ್ರಾಣ ಮಹಾಪ್ರಾಣ ಮಾತಿನಲ್ಲಿ ಏರಿಳಿತಗಳು ಗೊತ್ತಿಲ್ಲ. ನೋಡಲಿಕ್ಕೆ ಹಿಂದಿಯ ಮಹಾಭಾರತ ಧಾರಾವಾಹಿಯ ಪುನೀತ್ ಇಸ್ಸಾರ್ ರೀತಿಯಲ್ಲಿ ಕಾಣುತ್ತಾರೆ. ಬಹುಶಃ ಅದೇ ಕಾರಣಕ್ಕಾಗಿ ಕನ್ನಡದ ಮಹಾಭಾರತದ ದುರ್ಯೋಧನನ ಪಾತ್ರ ಮಾಡಿಸಿದರು. ಅ ಪಾತ್ರ ಪುನೀತ್ ಇಸ್ಸಾರ್ ಇಮಿಟೇಟ್ ಮಾಡಿದ್ದಾರೆ. ಅ ಅಭಿನಯ ದೇವರಿಗೇ ಪ್ರೀತಿ ಬರೀ ಎತ್ತರ ದೇಹದಾರ್ಢ್ಯ ಇದೇ ಆತನ ಆಸ್ತಿ. ವಿನಯವಿಲ್ಲದ ಆಸ್ತಿ ಅಂತಸ್ತು ಏನಿದ್ದರೇನು??? ದುರಹಂಕಾರ ಒಳ್ಳೆಯದಲ್ಲ. ಇನ್ನೂ ಒಂದು ವಿಚಾರ ಏನೆಂದರೆ ಜನರು ದುಡ್ಡು ಕೊಟ್ಟು ಸಿನಿಮಾ ನೋಡದಿದ್ದರೇ ಹೀರೋಗಳ ಕಥೆಯೇನು??? ಜನರೇ ಹೀರೋ ಅದಕ್ಕೇ ಅಣ್ಣಾವ್ರು ಅಭಿಮಾನಿಗಳನ್ನು ದೇವರೆಂದು ಕರೆದರು. ಮೊದಲು ಆತನಿಗೆ ಮನುಷ್ಯತ್ವ ಕಲಿಸಿದರೆ ಸಾಕು. ದುಡಿದು ಗಳಿಸಿ ಏನಾದರೂ ಆಗು ಮೊದಲು ಮಾನವನಾಗು ಮಾನವನಾಗು🙏🙏🙏
,,,,, ಡಾಕ್ಟರ್ ನಾಗು ಆಕ್ಟರ್ ಹಾಗೂ ಇನ್ನೇನೆ ಆಗು ಮೊದಲು ಮಾನವನಾಗು ಕುವೆಂಪು ಹೇಳಿರುವ ಮಾತು ನೂರಕ್ಕೆ ನೂರು ಸತ್ಯ ಡಾಕ್ಟರ್ ಆಗಿರಲಿ ಆಕ್ಟರ್ ಆಗಿರಲಿ ಅವನು ಮಾನವನಾಗಿ ಮಾತ್ರ ನೀನು ಅವನಿಗೆ ನ್ಯಾಯ ಕೊಡಿಸು ಮನ್ನಣೆ ಕೊಡು ಮಾನವನಾಗಿ ಆಗದೆ ಡಾಕ್ಟರ್ ಆಕ್ಟರ್ ರಾಗಿ ಫಲ ಏನು ಡಾಕ್ಟರ್ ಆದವನು ಹೃದಯವಿಲ್ಲದೇ ಮನುಷ್ಯನ ಕಿಡ್ನಿ ದುಡ್ಡು ಹಿಂಡುತ್ತಾರೆ ಆಕ್ಟರ್ ಆದವರು ತೆರೆಯ ಮೇಲೆ ಹೀರೋ ಆಗಿ ಮರೆಯಲ್ಲಿ ಜೀರೋ ಆಗಿ ಮೃಗ ರಾಗಿದ್ದರೆ ಏನು ಫಲ ದರ್ಶನ್ ಮಾನವನ ಆಗುವವರೆಗೂ ಜೈಲಿನಿಂದ ಹೊರಗೆ ಬರಬಾರದು ಮೃಗ ರಾದ ಅವರನ್ನು ಜೈಲಿನಲ್ಲಿ ಬಂಧಿಸಿರುವುದು ಸಮಾಜಕ್ಕೆ ಒಳಿತು ತಿಳಿದು ಮಾತನಾಡಿ ಎಲ್ಲರೂ ಇಲ್ಲದಿದ್ದರೆ ಎಲ್ಲರೂ ಹೊಣೆಯಾಗಬೇಕಾಗುತ್ತದೆ ಮೃಗ ನನ್ನು ಹೊರಗೆ ಬಿಟ್ಟಾಗ ಆಗುವ ಅನಾಹುತಗಳು
ಖಂಡಿತ ನೀವು ಹೇಳಿದ ಮಾತು ಸತ್ಯ, ಭಾಷೆ ಉಪಯೋಗ ಗೊತ್ತಿಲ್ಲ ರಾಜಣ್ಣ, ವಿಷ್ಣುವರ್ಧನ್, ತರಹ ಭಾಷೆ ಹಿಡಿತನು ಇಲ್ಲ ನಾಲಿಗೆ ಮೇಲೆ ಸಹ ಇಲ್ಲ ಸಂಸ್ಕಾರ ರಹಿತ ವರ್ತನೆ ವೇದಿಕೆಯ ಮೇಲೆ ಅವಸರ ಅವಸರ ದಿಂದ ಶಿಸ್ತು ಬದ್ದವಾಗಿ ಜನರು ಆಸಕ್ತಿ ಯಿಂದ ಕೇಳುವಂತ ಆಕರ್ಷಣೆ ಸಹ ಇಲ್ಲ, ಆದರೂ ಈ ಮನುಷ್ಯ ನಲ್ಲಿ ಮೆಚ್ಚುವ ಒಂದು ಸೀಮಿತ ವರ್ಗ ಇದೆ,
Thooghdep Srivas sir v nice artist..I am a v big fan of Dr raj...I am nw 40 yrs all kannada movies my fav .....nw my age is 45 yr ....my mother tung tamil....but I am vvvvv ..big fan kannad....thoogdep sir son dhrashan...sir...😢😢so sad
ಶಾರದಾ ಅಮ್ಮ ನಾನು, ಸರ್, ಕಲೆಗಾರ ಸರ್, ದ್ವೇಷ ಅಲ್ಲ💯💯💯 ದರ್ಶನ್ ಸರ್ ಮಾಡಿರುವ ಕೆಲಸ ಹಿಮಾಲಯ ಪರ್ವತದಷ್ಟು🙏🙏🙏 ರಾಗಿಕಾಳಷ್ಟು ತಪ್ಪು ಮಾಡಿದ್ದರೆ ಕ್ಷಮಿಸಿ 💯 ದೇವಾಧಿದೇವ 👑👑👑ಜನ ಸಂಖ್ಯೆ ಗೆ ತೊಂದರೆ ಆಗುತ್ತದೆ ಎಂಬ ಜ್ಞಾನ ತನ್ನಿ ❤❤❤ಒಬ್ಬ ಸತ್ತಿದ್ದಾನೆ 🙏🙏🙏 ಹೆಚ್ಚು ಸಂಖ್ಯೆಯ ಸಾವು ನಿಮ್ಮಿಂದ ಬರುತ್ತೆ ❤ ನಾನು ಎರಡು ವರ್ಷ ಬೇಡಿದೆ 💯ಬದುಕಿಸಿ ಅಂತ ಪೊಲೀಸ್ ಠಾಣೆ ಗೆ ಬೇಡಿಕೆ... ಬೇಡಿಕೆ... ಲೆಕ್ಕವಿಲ್ಲದಷ್ಟು 🙏🙏🙏ಬರಲಿಲ್ಲ👑 ನನ್ನ ಸಾವು ಈ ದಿನ ಕೂಡ 💯 ಹುಚ್ಚಿ ಅಂದಳು ಒಂದು ವಾರದಲ್ಲಿ❤❤❤ ಯಾರು ಬರಲ್ಲ ಅಂತ ಗೊತ್ತಾಯಿತು.... ದರ್ಶನ್ ಸರ್ ಗೆ...ಆಗ ಅವರೇ ಹೋಗಿ ದ್ದಾರೆ...ನನ್ನದೆ ಇಲ್ಲಿ ತನ್ನಿ....ಸರ್ ಎಲ್ಲರೂ ಕೋಟಿ ಬಯಸಿ, ಈ ರೀತಿ ಬದಲಾಗುತ್ತಾರೆ 💯💯💯ಮೊದಲು ಹೋಗಿ ಹಣ ಕೊಟ್ಟರೆ ಎಲ್ಲ ಸಂಸಾರ ಬದಲಾವಣೆ..ಯಾವ ನ್ಯಾಯ
ಗಣೇಶ್ ಸರ್ ಅವರ ಜೀವನ ಶೈಲಿ ಅವರದು.. ದರ್ಶನ್ ಸರ್ ಅವರನ್ನ ಅನ್ನಬೇಡಿ 💯💯💯 ನಾನು ಶಾರದಾ ಅಮ್ಮ 🙏🙏🙏 ನನಗೆ ಪಂಚಪ್ರಾಣ 💯ನನ್ನ ದೊಡ್ಡ ಡಾಕ್ಟರ್ 👑👑👑 ದೇವಾಧಿದೇವ ದರ್ಶನ್ ಸರ್ 💯 ಅವನಿಗೆ ಧೈರ್ಯ ಕೊಡಿ👑 ನಿಮಗೆ ಜಾಗ ಕೊಟ್ಟವರು ಮಾತ್ರ ಒಳ್ಳೆಯವರು.... ಅವರಿಂದ ಬೆಲೆ ಗಳಿಸಲು ದರ್ಶನ್ ಸರ್ ನ ಬೈಯ್ಯಬೇಡಿ💯💯💯ಕಣ್ಣೀಂದ ಕಂಡಿದ್ದು ತಪ್ಪಾಗುತ್ತೆ... ಕಿವಿಯಲ್ಲಿ ಕೇಳಿದ್ದು ತಪ್ಪಾಗುತ್ತೆ...❤❤❤👑👑👑 ನ್ಯಾಯ ಬರಲಿ... ತಪ್ಪು ಮಾಡಿಲ್ಲ🙏🙏🙏
Tysm for ur precious time Respected G K Sir.Very painful to hear him. Almighty bless Respected Darshan Sir.Dhanyavadagalu for Sharing.love from Mysuru 🌹🙏♥️💯
ತೂಗುದೀಪ ಶ್ರೀನಿವಾಸ್ ಚಿತ್ರೀಕರಣ ನಿಮಿತ ಅಂದಿನ ಮದ್ರಾಸ್ ಗೆ ತೆರಳಿದಾಗಲೆಲ್ಲ ಅಂದಿನ ಹೇಮಂತ್ ಕುಮಾರ್ ನಾಯ್ಡು ನ ರಾಜ ಕುಮಾರ್ ಮನೆಯಲ್ಲಿ ಬಿಟ್ಟು ಹೋಗುತಿದ್ದರೂ ರಾಜ್ ಕುಮಾರ್ ರವರ ಎರಡು ಚಿತ್ರಗಳಲ್ಲಿ ನಟನೆ ಅವಕಾಶ ತಪ್ಪಿದದಾಕ್ಷಣ ಮಿನ ತೂಗುದೀಪ ಅಮ್ಮ ನವರು ಪರ್ವತಮ್ಮರ ಬಳಿ ಆಳಲು ತೋಡಿಕೊಂಡ ಮರುಕ್ಷಣವೇ ರಾಜ್ ಕುಟುಂಬದಿಂದ ಬಂದ ವಚನ ತೂಗುದೀಪರಿಗೆ ರಾಜ್ ಕುಮಾರ್ ಇನ್ಮುಂದೆ ನಟಿಸುವ ಎಲ್ಲ ಚಿತ್ರಗಳಲ್ಲಿ ಒಂದು ಪ್ರಮುಖ ಪಾತ್ರ... 🙃🤭
ಇಷ್ಟೆಲ್ಲಾ ಸವಿವರವಾಗಿ ಸಂಕ್ಷಿಪ್ತವಾಗಿ ದರ್ಶನ್ರವರ ಜೀವನದ ಬಗ್ಗೆ ತಿಳಿಸುವ ನೀವು ದೇಶದ ಕಾನೂನಿನ ಬಗ್ಗೆ ಪ್ರಕರಣದ ಸೂಕ್ಷ್ಮತೆ ಬಗ್ಗೆ ದರ್ಶನ್ ಗೆ ಆ ಪ್ರಕರಣದಿಂದ ಹೇಗೆ ಪಾರಾಗುತ್ತಾರೆ. ಎಂಬ ಬಗ್ಗೆ ಚರ್ಚಿಸಬೇಕಾಗಿತ್ತು
ದೊಡ್ದ ಮನೆಗೆ ಹಣ ಕ್ಕಿಂತ ಗೌರವ ಬಹಳ ಇತ್ತು ದರ್ಶನ್ ಗೆ ಕೋಟ್ಯಂತರ ಅಭಿಮಾನಿಗಳ ಅಭಿಮಾನ ಇತ್ತು ಹಣ ಇತ್ತು ಇಷ್ಟೆಲ್ಲಾ ಇದ್ದರೂ ಯಾರೋ ಮಾತಿಗೆ ಅಮಾಯಕನಿಗೆ ಕೊಲೆ ಮಾಡುವ ಸ್ಥಿತಿ ಗೆ ಬಂದ ಎಂದರೆ ??????????????????
Darshana is Block magic created very Very Dangerous person father is very good gantel man but he is not good useless in your karnataka some Lot of dought in your punith Rajkumar some Block majic punith Death
Dr. Raj kutumba da mele thumba gowravadinda Darshan sir nadedikollodu nav nodiddeve adre camera man vishyakke kopa antha yake hethiddiri gothagilla. Darshan Sir doddmane kulu thinda e deha antha helthare. Darshan Sir e kruthya madilla yeno shadyantra nadedide. Madhyamagalu mado avantharadinda yare agli himse bahusha Darshan sir anubhavisidastu yaru anubhavisilla. Eglu ade nadithide jotheyalli eddavare Darshan sir na sikkisiddare e thara thappu madalla madilla edralli yeno ede kolluvastu kopista alla.
In the body 👅 nagin for order tu Deewana tu Deewana tu Deewana Bhagat Singh recording Tamil spelling mistake in Tamil the Baddi Magan enna pandra Amma pudina Kannada industry ke wala gana Kerala ninna Kannada producer first producer kurti
Nijavaglu suddhi nijavadre..doddamaney avarogey avara padada dolligu darshan samana allha.. He should not forget help doddamaney done for Darshan father & mother, he should remember 1st before angry on them

😊😊😊
❤❤❤❤❤❤❤❤❤❤❤❤❤❤
@@PrasannaPrasanna-xx7hg
ದಶ೯ನ್ ಅವರ ನನ್ನ ಪ್ರೀತಿಯ ರಾಮು ಚಿತ್ರ ಮಲಯಾಳಂ ನ ರೀಮೇಕ್ ಎಂದು ಹೇಳಿದಿರಿ ಆ ಮಲಯಾಳಂ ಚಿತ್ರ ಡಾ//ರಾಜ್ ಕುಮಾರ್ ಅವರು "ಕಣ್ತೆರೆದು ನೋಡು" ಚಿತ್ರದ ರೀಮೇಕ್ 1965 ರಲ್ಲಿ "ಕಾವ್ಯ ಮೇಳ" ಎಂಬ ಹೆಸರಿನಿಂದ ಮಲಯಾಳಂ ನಲ್ಲಿ ಬ೦ತು. ಆ ಮಲಯಾಳಂ ಚಿತ್ರ ನಮ್ಮ ಕನ್ನಡ ಚಿತ್ರದ ರೀಮೇಕ್ ಅ೦ತ ಮಾತ್ರ ಹೇಳುವುದಿಲ್ಲ ಯಾಕೆ.
thank you sir. Gottillada mahithi heliddu...
Huhhh
'ನಮ್ಮ ಪ್ರೀತಿಯ ರಾಮು' ಮಲಯಾಳಂ ನ 'ವಾಸಂತಿಯುಂ ಲಕ್ಷ್ಮಿಯುಂ ಪಿನ್ನೆ ಞಾನುಂ' ಚಿತ್ರದ ರಿಮೇಕ್. 1999ರಲ್ಲಿ ತೆರೆಕಂಡ ಈ ಮಲಯಾಳಂ ಸಿನಿಮಾ 1964ರ 'ದೋಸ್ತಿ' ಎನ್ನುವ ಹಿಂದಿ ಚಿತ್ರದಿಂದ ಸ್ಪೂರ್ತಿ ಪಡೆದಿತ್ತು.
ಅದೇನ್ ದ್ವೇಷಾನೋ? ಪುನೀತ್ ಹೋದ್ರಲ್ಲ. ದರ್ಶನ್ ಗೆ ದೇವರು ಆಯಸ್ಸು ಕೊಟ್ಟಿದ್ದಾರೆ. ಕಾಟೆರಾ super hit.
ದೊಡ್ಮನೆ ಎಂದೆಂದಿಗೂ ದೊಡ್ಮನೆ ನೇ
ದೊಡ್ಮನೆ ಬಗ್ಗೆ ಕೆಟ್ಟದ್ದಾಗಿ ಮಾತಾಡುವರೆಲ್ಲಾ ಹಾಳಾಗಿ ಹೋಗಿದ್ದಾರೆ
ಸರಿಯಾಧ abipray❤
ನಿಜ ಬಾ ಗುರು ಆ ದೊಡ್ಡಮನೆ ಅವ್ರೆ ಹಾಳಗೋಗವರೆ..
yᴀᴠᴀ.ᴅᴏᴅᴍᴀɴᴇ.ꜱᴀɴᴍᴀɴᴇ.ᴀᴀᴛᴀ.ɴᴀᴍᴍᴀᴛʀᴀ.ɴᴀᴅᴇyᴏᴅɪʟʟᴀ.ᴀ.ɴᴀɴᴍᴀᴋʟᴇɴᴜ.ᴍᴇʟɪɴᴅᴀ.ᴜᴅᴜʀɪ.ʙᴀɴᴅɪʟʟᴀ.ʙᴀʀɪ.ʙᴜɪʟᴅᴜꜰɴᴀɴᴍᴀᴋʟᴜ.ᴍᴇᴇꜱᴇ.ɪʟʟᴀᴅᴀ.ᴄʜᴀᴋᴋᴀɴᴀɴᴍᴀᴋʟᴜ.ɴᴀɴɴᴀ.ꜱᴇɴᴛᴀᴋᴋᴇ.ꜱᴀᴍᴀ
@@Kirankumar-rf6il ಜೈಲ್ ಗೆ ಹೋಗಿ ಅವನ ಹೆಲ್ ತಿನ್ನು ಸೂಳೆ ಮಗನೇ
ದೋಡಮನಿೆೆೆೆಅಲ್ಲಮುರುಕಮನೆಯವರು
We love you Annavaru and family ❤❤❤
ಸರ್ ಒಂದು ಬೇಸರ ವಿಷ್ಯ ಅಂದ್ರೆ ಪಾರ್ವತಮ್ಮ ರಾಜಕುಮಾರ್ ಅವರು ದರ್ಶನ್ ಕುಟುಂಬ ಕ್ಕೆ ಇಷ್ಟೆಲ್ಲ ಸಹಾಯ ಮಾಡಿದ್ರು ದರ್ಶನ್ ಆಗ್ಲಿ ಅವನ ಕುಟುಂಬ ಆಗ್ಲಿ ಎಲ್ಲೂ ಕೂಡ ದೊಡ್ಮನೆ ಸಹಾಯ ಹೇಳಿಕೊಳ್ಳೋದಿಲ್ಲ. ಉಂಡ ಮನೆಗೆ ಎರಡು ಬಗೆಯೋದು ಅಂದ್ರೆ ಇದೆ ಇರ್ಬೇಕು.
ದರ್ಶನ್ ತಾಯಿ ಒಮ್ಮೆ ಹೇಳಿದ್ದರು
ಉಂಡ ಮನೆಗೆ ಜನತೆ ಎಣಿಸೋರು
@user-hj2of4ನಿಜಾ dm2u
ದರ್ಶನ್ ಅಮ್ಮ ಹೇಳಿದ್ದಾಳೆ ಅವರ ಮನೆ ಅನ್ನ ತಿಂದಿದೀವಿ ಅಂತ
ಈಗಲೂ ದರ್ಶನ್ ಅವರ ಸಿನಿಮಾ ನೋಡಿ ಅವರಿಗೆ ಎಷ್ಟೇ ಅನ್ನಲು ಬರುವುದಿಲ್ಲ ಎಸ್ಟೇ ಅಂತಾರೆ. ಅಲ್ಪಪ್ರಾಣ ಮಹಾಪ್ರಾಣ ಮಾತಿನಲ್ಲಿ ಏರಿಳಿತಗಳು ಗೊತ್ತಿಲ್ಲ. ನೋಡಲಿಕ್ಕೆ ಹಿಂದಿಯ ಮಹಾಭಾರತ ಧಾರಾವಾಹಿಯ ಪುನೀತ್ ಇಸ್ಸಾರ್ ರೀತಿಯಲ್ಲಿ ಕಾಣುತ್ತಾರೆ. ಬಹುಶಃ ಅದೇ ಕಾರಣಕ್ಕಾಗಿ ಕನ್ನಡದ ಮಹಾಭಾರತದ ದುರ್ಯೋಧನನ ಪಾತ್ರ ಮಾಡಿಸಿದರು. ಅ ಪಾತ್ರ ಪುನೀತ್ ಇಸ್ಸಾರ್ ಇಮಿಟೇಟ್ ಮಾಡಿದ್ದಾರೆ. ಅ ಅಭಿನಯ ದೇವರಿಗೇ ಪ್ರೀತಿ ಬರೀ ಎತ್ತರ ದೇಹದಾರ್ಢ್ಯ ಇದೇ ಆತನ ಆಸ್ತಿ. ವಿನಯವಿಲ್ಲದ ಆಸ್ತಿ ಅಂತಸ್ತು ಏನಿದ್ದರೇನು??? ದುರಹಂಕಾರ ಒಳ್ಳೆಯದಲ್ಲ. ಇನ್ನೂ ಒಂದು ವಿಚಾರ ಏನೆಂದರೆ ಜನರು ದುಡ್ಡು ಕೊಟ್ಟು ಸಿನಿಮಾ ನೋಡದಿದ್ದರೇ ಹೀರೋಗಳ ಕಥೆಯೇನು??? ಜನರೇ ಹೀರೋ ಅದಕ್ಕೇ ಅಣ್ಣಾವ್ರು ಅಭಿಮಾನಿಗಳನ್ನು ದೇವರೆಂದು ಕರೆದರು. ಮೊದಲು ಆತನಿಗೆ ಮನುಷ್ಯತ್ವ ಕಲಿಸಿದರೆ ಸಾಕು. ದುಡಿದು ಗಳಿಸಿ ಏನಾದರೂ ಆಗು ಮೊದಲು ಮಾನವನಾಗು ಮಾನವನಾಗು🙏🙏🙏
,,,,, ಡಾಕ್ಟರ್ ನಾಗು ಆಕ್ಟರ್ ಹಾಗೂ ಇನ್ನೇನೆ ಆಗು ಮೊದಲು ಮಾನವನಾಗು ಕುವೆಂಪು ಹೇಳಿರುವ ಮಾತು ನೂರಕ್ಕೆ ನೂರು ಸತ್ಯ ಡಾಕ್ಟರ್ ಆಗಿರಲಿ ಆಕ್ಟರ್ ಆಗಿರಲಿ ಅವನು ಮಾನವನಾಗಿ ಮಾತ್ರ ನೀನು ಅವನಿಗೆ ನ್ಯಾಯ ಕೊಡಿಸು ಮನ್ನಣೆ ಕೊಡು ಮಾನವನಾಗಿ ಆಗದೆ ಡಾಕ್ಟರ್ ಆಕ್ಟರ್ ರಾಗಿ ಫಲ ಏನು ಡಾಕ್ಟರ್ ಆದವನು ಹೃದಯವಿಲ್ಲದೇ ಮನುಷ್ಯನ ಕಿಡ್ನಿ ದುಡ್ಡು ಹಿಂಡುತ್ತಾರೆ ಆಕ್ಟರ್ ಆದವರು ತೆರೆಯ ಮೇಲೆ ಹೀರೋ ಆಗಿ ಮರೆಯಲ್ಲಿ ಜೀರೋ ಆಗಿ ಮೃಗ ರಾಗಿದ್ದರೆ ಏನು ಫಲ ದರ್ಶನ್ ಮಾನವನ ಆಗುವವರೆಗೂ ಜೈಲಿನಿಂದ ಹೊರಗೆ ಬರಬಾರದು ಮೃಗ ರಾದ ಅವರನ್ನು ಜೈಲಿನಲ್ಲಿ ಬಂಧಿಸಿರುವುದು ಸಮಾಜಕ್ಕೆ ಒಳಿತು ತಿಳಿದು ಮಾತನಾಡಿ ಎಲ್ಲರೂ ಇಲ್ಲದಿದ್ದರೆ ಎಲ್ಲರೂ ಹೊಣೆಯಾಗಬೇಕಾಗುತ್ತದೆ ಮೃಗ ನನ್ನು ಹೊರಗೆ ಬಿಟ್ಟಾಗ ಆಗುವ ಅನಾಹುತಗಳು
ಅಪ್ಪಿ ಊಟ ಮಾಡಿ ಉಚ್ಚೆ ಹೊಯ್ದು ಮಲ್ಕೋ 😂😂😂😂😂
Dr ರಾಜಕುಮಾರ್ ಮಾಡಿದ ಐತಿಹಾಸಿಕ ಪೌರಾಣಿಕ ಸಿನಿಮಾಗಳಲ್ಲಿ ಅಣ್ಣಾವ್ರ ಸಂಭಾಷಣೆ 👌👌
,, f
ಖಂಡಿತ ನೀವು ಹೇಳಿದ ಮಾತು ಸತ್ಯ, ಭಾಷೆ ಉಪಯೋಗ ಗೊತ್ತಿಲ್ಲ ರಾಜಣ್ಣ, ವಿಷ್ಣುವರ್ಧನ್, ತರಹ ಭಾಷೆ ಹಿಡಿತನು ಇಲ್ಲ ನಾಲಿಗೆ ಮೇಲೆ ಸಹ ಇಲ್ಲ ಸಂಸ್ಕಾರ ರಹಿತ ವರ್ತನೆ ವೇದಿಕೆಯ ಮೇಲೆ ಅವಸರ ಅವಸರ ದಿಂದ ಶಿಸ್ತು ಬದ್ದವಾಗಿ ಜನರು ಆಸಕ್ತಿ ಯಿಂದ ಕೇಳುವಂತ ಆಕರ್ಷಣೆ ಸಹ ಇಲ್ಲ, ಆದರೂ ಈ ಮನುಷ್ಯ ನಲ್ಲಿ ಮೆಚ್ಚುವ ಒಂದು ಸೀಮಿತ ವರ್ಗ ಇದೆ,
ಕೆಟ್ಟ ಟೈಮ್ ಅಲ್ಲ ದುರ ಅಹಂಕಾರ
Thooghdep Srivas sir v nice artist..I am a v big fan of Dr raj...I am nw 40 yrs all kannada movies my fav .....nw my age is 45 yr ....my mother tung tamil....but I am vvvvv ..big fan kannad....thoogdep sir son dhrashan...sir...😢😢so sad
Ganesh ಸರ್ ತುಂಬಾ ತೂಕವಾಗಿ ಮಾತಾಡಿದೀರ
ಥಾಂಕ್ ಯು
Appu sir bagge maatadi ee paristiti aste appu great human being❤❤
ನೀವು ಹೇಳಿದ ಮಾತು ಸೂಪರ್ 5 ಕೋಟಿಗಿಂತ ಎರಡು ಕೋಟಿ ಕೊಟ್ಟರು ಸಾಕು ಹಾಗೂ ಕುಟುಂಬಕ್ಕೆ
Hawdu
ಅಣ್ಣಾ ಅವರ ಕಾಲಿನ ದೂಳಿಗೆ ಸಮನಲ್ಲ ಎಂದಿರುವುದು ಇದೇ ದರ್ಶನ್.
ಯೋಗ,ಯೋಗ್ಯತೆ.....ಅದ್ಭುತವಾದ ಮಾತುಗಳು🙏
ಶಾರದಾ ಅಮ್ಮ ನಾನು, ಸರ್, ಕಲೆಗಾರ ಸರ್, ದ್ವೇಷ ಅಲ್ಲ💯💯💯 ದರ್ಶನ್ ಸರ್ ಮಾಡಿರುವ ಕೆಲಸ ಹಿಮಾಲಯ ಪರ್ವತದಷ್ಟು🙏🙏🙏 ರಾಗಿಕಾಳಷ್ಟು ತಪ್ಪು ಮಾಡಿದ್ದರೆ ಕ್ಷಮಿಸಿ 💯 ದೇವಾಧಿದೇವ 👑👑👑ಜನ ಸಂಖ್ಯೆ ಗೆ ತೊಂದರೆ ಆಗುತ್ತದೆ ಎಂಬ ಜ್ಞಾನ ತನ್ನಿ ❤❤❤ಒಬ್ಬ ಸತ್ತಿದ್ದಾನೆ 🙏🙏🙏 ಹೆಚ್ಚು ಸಂಖ್ಯೆಯ ಸಾವು ನಿಮ್ಮಿಂದ ಬರುತ್ತೆ ❤ ನಾನು ಎರಡು ವರ್ಷ ಬೇಡಿದೆ 💯ಬದುಕಿಸಿ ಅಂತ ಪೊಲೀಸ್ ಠಾಣೆ ಗೆ ಬೇಡಿಕೆ... ಬೇಡಿಕೆ... ಲೆಕ್ಕವಿಲ್ಲದಷ್ಟು 🙏🙏🙏ಬರಲಿಲ್ಲ👑 ನನ್ನ ಸಾವು ಈ ದಿನ ಕೂಡ 💯 ಹುಚ್ಚಿ ಅಂದಳು ಒಂದು ವಾರದಲ್ಲಿ❤❤❤ ಯಾರು ಬರಲ್ಲ ಅಂತ ಗೊತ್ತಾಯಿತು.... ದರ್ಶನ್ ಸರ್ ಗೆ...ಆಗ ಅವರೇ ಹೋಗಿ ದ್ದಾರೆ...ನನ್ನದೆ ಇಲ್ಲಿ ತನ್ನಿ....ಸರ್ ಎಲ್ಲರೂ ಕೋಟಿ ಬಯಸಿ, ಈ ರೀತಿ ಬದಲಾಗುತ್ತಾರೆ 💯💯💯ಮೊದಲು ಹೋಗಿ ಹಣ ಕೊಟ್ಟರೆ ಎಲ್ಲ ಸಂಸಾರ ಬದಲಾವಣೆ..ಯಾವ ನ್ಯಾಯ
ನಿಮಗೆ ಮಾತ್ರ ಜಾಗ ಸಿಕ್ಕಿತು... ಪಾರ್ವತಮ್ಮ ರಾಜ್ ಕುಮಾರ್ ಸರ್ ರವರಿಂದ ಅಂತ ನೀತಿ ಬದಲಾಗಬಾರದು👑👑👑
ಅಪ್ಪು ಬಂಗಾರದ ಮಡಿಕೆದರ್ಶನ್ ಮಣ್ಣಿನ ಕೊಚ್ಚೆಯಮಡಿಕೆ
ಅಪ್ಪು ಹೆಸರು ಅವನ ಜೋತೆ ಯಾಕ್ ತರ್ತೀರ ಅಪ್ಪು ದೇವರು ಅವರ ಯೋಗ್ಯತೆ ಎನು ಅಂತ ಹಿಡಿ ಪ್ರಪಂಚಕ್ಕೆ ಗೊತ್ತು ಜೈ ಅಪ್ಪು ಬಾಸ್ ಅಂದ್ರೆ ನಮ್ಮ ಹೆಮ್ಮೆ
Dodamane ❤️rajavamsa ❤️
ಈಗ ದರ್ಶನ್ ಗೆ ಅರ್ಥ ಆಗಲಿ vijayalakhmi ಯವರ ಯೋಗ್ಯತೆ ಅಷ್ಟೇ ನನ್ನ ಮಾತು
ಆ ಹಗಲು ಕುಡುಕನಿಗೆ ಕೋಪ ಇಲ್ಲದೇ ಇರೋದು ಯಾರ್ ಮೇಲೆ
😂
ಹಂಸಲೇಖ ಅಲ್ಲ ಅಲ್ಲ ಹಂದಿ ಲೇಖ ನ ಮೇಲೆ😂
D Boss forever ❤
Dr. Raj. Devatha. Manushya
Dr vishnuvardan ❤❤
Appu❤
@@krshnkrshn7292
Controversy manushyanige anta aga Ella papernalli baritidru
Dr vishnuvardhan jai d boss
@@gopalgowda3404 ಹೋಗು ಬಳ್ಳಾರಿ ಜೈಲಿಗೆ ಅಲ್ಲೇ ಸಿಗ್ತಾನೇ ನಿನ್ ತುಣ್ಣೆ ಬೋಸ್.. ಹೋಗಿ ಉಣ್ಣು ಅವನದು 🤣🤣🤣🤣🤣
Is 1
Kiccha sudeep is just ❤❤❤❤..
ದೊಡ್ಮನೆ ಸಮುದ್ರ.ಕೊಳ ಅಲ್ಲ.ನಿಂತ ನೀರಲ್ಲ ಆವಿಯಾಗಿ ಮುಗಿಲಿಂದ ಮಳೆ ಮಳೆಯಿಂದ ಬೆಳೆ.
ಗಣೇಶ್ ಕಾಸರಗೋಡು ॥ ಎರಡು ಕುಟುಂಬಕ್ಕೆ ನ್ಯಾಯ ಹೇಗೆ ಸಿಗುತ್ತೆ.
ಗಣೇಶ್ ಸರ್ ಅವರ ಜೀವನ ಶೈಲಿ ಅವರದು.. ದರ್ಶನ್ ಸರ್ ಅವರನ್ನ ಅನ್ನಬೇಡಿ 💯💯💯 ನಾನು ಶಾರದಾ ಅಮ್ಮ 🙏🙏🙏 ನನಗೆ ಪಂಚಪ್ರಾಣ 💯ನನ್ನ ದೊಡ್ಡ ಡಾಕ್ಟರ್ 👑👑👑 ದೇವಾಧಿದೇವ ದರ್ಶನ್ ಸರ್ 💯 ಅವನಿಗೆ ಧೈರ್ಯ ಕೊಡಿ👑 ನಿಮಗೆ ಜಾಗ ಕೊಟ್ಟವರು ಮಾತ್ರ ಒಳ್ಳೆಯವರು.... ಅವರಿಂದ ಬೆಲೆ ಗಳಿಸಲು ದರ್ಶನ್ ಸರ್ ನ ಬೈಯ್ಯಬೇಡಿ💯💯💯ಕಣ್ಣೀಂದ ಕಂಡಿದ್ದು ತಪ್ಪಾಗುತ್ತೆ... ಕಿವಿಯಲ್ಲಿ ಕೇಳಿದ್ದು ತಪ್ಪಾಗುತ್ತೆ...❤❤❤👑👑👑 ನ್ಯಾಯ ಬರಲಿ... ತಪ್ಪು ಮಾಡಿಲ್ಲ🙏🙏🙏
Killer darshan
Devvadhi devva avanu
My, dear brothers and sisters
Definitely,,
God, bless
All of you
Tysm for ur precious time Respected G K Sir.Very painful to hear him. Almighty bless Respected Darshan Sir.Dhanyavadagalu for Sharing.love from Mysuru 🌹🙏♥️💯
ಧನ್ಯವಾದಗಳು ಸರ್
No problem..If he is angry..that's his wish..Dr.Raj family has its own legacy
Bundle legacy all r not good they have their own story from Rajkumar
Nammannavarige Sari yaru ella jai Rajjanna ❤❤❤🙏🏽🙏🏽🙏🏽
Kalla ,kolegara Dharshange Dhikkara😢😢😢
ಸೂಪರ್ ಸಂದರ್ಶನ. 🙏👌👌👌👌
ಭಗವಂತ ಸಾವಿನ ಬಗ್ಗೆ ಕೇಳಿದ್ರೆ ಸಂಕಟ ಆಗುತ್ತೆ 😢
ಜೈ ಡಿ ಬಾಸ್ 🐘🐘🐘ನೆಡದಿದ್ದೆ ದಾರಿ 👍👍👍👍👍❤️❤️❤️❤️❤️❤️❤️🙏🙏🙏🙏🙏🙏🙏🙏🙏
WELL SAID SIR 🙏
LIFE REAL TRUTH SIR 🙏
ತೂಗುದೀಪ ಶ್ರೀನಿವಾಸ್ ಚಿತ್ರೀಕರಣ ನಿಮಿತ ಅಂದಿನ ಮದ್ರಾಸ್ ಗೆ ತೆರಳಿದಾಗಲೆಲ್ಲ ಅಂದಿನ ಹೇಮಂತ್ ಕುಮಾರ್ ನಾಯ್ಡು ನ ರಾಜ ಕುಮಾರ್ ಮನೆಯಲ್ಲಿ ಬಿಟ್ಟು ಹೋಗುತಿದ್ದರೂ ರಾಜ್ ಕುಮಾರ್ ರವರ ಎರಡು ಚಿತ್ರಗಳಲ್ಲಿ ನಟನೆ ಅವಕಾಶ ತಪ್ಪಿದದಾಕ್ಷಣ ಮಿನ ತೂಗುದೀಪ ಅಮ್ಮ ನವರು ಪರ್ವತಮ್ಮರ ಬಳಿ ಆಳಲು ತೋಡಿಕೊಂಡ ಮರುಕ್ಷಣವೇ ರಾಜ್ ಕುಟುಂಬದಿಂದ ಬಂದ ವಚನ ತೂಗುದೀಪರಿಗೆ ರಾಜ್ ಕುಮಾರ್ ಇನ್ಮುಂದೆ ನಟಿಸುವ ಎಲ್ಲ ಚಿತ್ರಗಳಲ್ಲಿ ಒಂದು ಪ್ರಮುಖ ಪಾತ್ರ... 🙃🤭
Super matu sir
Dr. ರಾಜ್ ಪಾರ್ವತಮ್ಮ ನವರು ಕಟ್ಟಿಸಿಕೊಟ್ಟ ಮನೆ ಮುತ್ತು ಪಾ 👍💐
ಮುಪಾಕೃಪ
One of the best interview,
Ganesh sir samayochitavagi matadidhare dhanyavadagalu
❤❤
Jai Dodmane family
Jai Appaji
Ganeshanna mutthinantha mathu nimage nanna dhanneyavadgalu
This anchor is trying her best to put down him! But ganesh is just being honest and spitting facts
Super sir carect judgment sir
ಇಷ್ಟೆಲ್ಲಾ ಸವಿವರವಾಗಿ ಸಂಕ್ಷಿಪ್ತವಾಗಿ ದರ್ಶನ್ರವರ ಜೀವನದ ಬಗ್ಗೆ ತಿಳಿಸುವ ನೀವು ದೇಶದ ಕಾನೂನಿನ ಬಗ್ಗೆ ಪ್ರಕರಣದ ಸೂಕ್ಷ್ಮತೆ ಬಗ್ಗೆ ದರ್ಶನ್ ಗೆ ಆ ಪ್ರಕರಣದಿಂದ ಹೇಗೆ ಪಾರಾಗುತ್ತಾರೆ. ಎಂಬ ಬಗ್ಗೆ ಚರ್ಚಿಸಬೇಕಾಗಿತ್ತು
ದೊಡ್ದ ಮನೆಗೆ ಹಣ ಕ್ಕಿಂತ ಗೌರವ ಬಹಳ ಇತ್ತು ದರ್ಶನ್ ಗೆ ಕೋಟ್ಯಂತರ ಅಭಿಮಾನಿಗಳ ಅಭಿಮಾನ ಇತ್ತು ಹಣ ಇತ್ತು ಇಷ್ಟೆಲ್ಲಾ ಇದ್ದರೂ ಯಾರೋ ಮಾತಿಗೆ ಅಮಾಯಕನಿಗೆ ಕೊಲೆ ಮಾಡುವ ಸ್ಥಿತಿ ಗೆ ಬಂದ ಎಂದರೆ ??????????????????
ಜ್ನ್ಯಾನದ ಕೊರತೆ
Exactly what he is saying is true darshan should give big amount of compensation to renuka swamy family
Super sir avana kicche ivattu avnana sudta ide karma return 🤣
ಅವನು ಯಾವ ಪುಟಗೋಸಿ ಬಿಡಿ
Thank you sif.
Good comment 👍
👌
ದುರಂಕಾರದ ದರ್ಶನ
Sudeep ❤❤❤❤
Very nice
Dodamane ❤.....adhake yavdana hel bidbekoo all bidbeku
Annaveru..my.god.🙏
Photos nodudre papa madam thumba astara matige hoddirare athara madidarala nodi ತುಂಬಾ bejaru aguthe 😢😢
Illa Dharshan ge Raj family andre preeti ide...! Dharshan eega eega.. Avra manasu kettira bohudu aadre dharshan is a very good person...
Great lady viji...hats offfff that lady. That pavitra. Kocche mori...avlu suicide madkobeku bevarsi innodhu samsara halu mado munde
ನಾಯಿ ಬೊಗಳಿದರೆ ದೇವಲೋಕ ಏನು ವ್ಯತ್ಯಾಸ ಆಗಲ್ಲ
Vijayalaxmi case bere, swamy case bere alva sir, jailinda horge barlik agbahudeno adre devta teetpinda tappisi kollalikke kandita saadyave illa
ಮತ್ತೆ ಬಿಡುಗಡೆ ಮಾಡ್ತಾರೆ ನಮ್ಮ ಪ್ರೀತಿಯ ರಾಮು
Darshana is Block magic created very Very Dangerous person father is very good gantel man but he is not good useless in your karnataka some Lot of dought in your punith Rajkumar some Block majic punith Death
Dr. Raj kutumba da mele thumba gowravadinda Darshan sir nadedikollodu nav nodiddeve adre camera man vishyakke kopa antha yake hethiddiri gothagilla. Darshan Sir doddmane kulu thinda e deha antha helthare. Darshan Sir e kruthya madilla yeno shadyantra nadedide. Madhyamagalu mado avantharadinda yare agli himse bahusha Darshan sir anubhavisidastu yaru anubhavisilla. Eglu ade nadithide jotheyalli eddavare Darshan sir na sikkisiddare e thara thappu madalla madilla edralli yeno ede kolluvastu kopista alla.
Boosss boosss
ಏನೇ ಆಗಲಿ ಬಿಡಿ ಇದು ಒಂದು ಕೊರೋನಾ ಅರ್ಥ ಬೇಕಿದ್ರೆ ನನ್ನನ್ನು ಕೇಳಿ ಹೇಳ್ತೀನಿ
anchor nev tumba ne mature hagi kelidri superb
Education ಕಡಿಮೆ, so adhikke ಹಾಗೆ
ನಾನು ಕರೆಕ್ಟಾಗಿ ಇದ್ದರೆ ಅಕ್ಕ ಪಕ್ಕ ಇರೋ ಅವರು ಏನ್ ಮಾಡ್ತಾರೆ ಸರ್ ಹೆಂಡತಿ ಮಗ ಎಲ್ಲ ಬಿಟ್ಟು
❤❤❤❤❤
Dodda Mane enda yella padedu avra bagge abimana ellada darshan 😢😢😢😢😢
Sudeep sir nice person sneha break up aadadu Tumba oleyadadu doddamane doddamanene annavitta mange droha bageda manushya madiduno maraya 🐒👎
Anchor❤❤❤
Idella yellara matter heloku dammubeku.wow.
Anchor don't know hw to ask quest
IP
even i don't like his movie acting.
In the body 👅 nagin for order tu Deewana tu Deewana tu Deewana Bhagat Singh recording Tamil spelling mistake in Tamil the Baddi Magan enna pandra Amma pudina Kannada industry ke wala gana Kerala ninna Kannada producer first producer kurti
Niv nive ಅನ್ಕೊಂಡು ಹೇಳೋದು ಆದ್ರೂ script chennagide
God is truth but wate,
Ellaru helida Haage Dharshan maadiddu thappu Avana anuyaaigala prachodhane kaarana honnu hennumadhya
kaaranavenddu ballavaru heluthiddaare modalu Saha henninidale jail paalagiddru igalu saha ade kaarnavaagide ondu vele nimma hitheshigalaaashayadanthe nivu horagebandare nimma haaguswami kutumbadavara hathira kshame Keli Hindina dushchat & durbyasagalannu bittu kutlumbbadavarige gaurava kottu badavarige sahaaya maadi nimma paapakke prayashchitta parihaara maadiko endu ninnalli vinathisi kolluthene devaru Swami &nimmakutumabbadavarigesamaadaana nidali
Super aag helidhree 🎉🎉🎉🎉
Katta jagadeesh kooda andhra alva😂
REEL. JASTHI. AYTHU
ಪತ್ರಕರ್ತ ರು. ಹೇಳೋದು ಸತ್ಯನ
Pavitra gowda nu 1 koti koda beku sattavara manege
.̊😊 27:31
Darshan durahankara Muttanna Rajakumara illide
nijavada Artha
Darsan very bad man
Buket channel & bukket intrvew😅
Modalu Renukaswami kutumbake nyaya sigabeku 😭🙈🙊🙉
Dharshan has not suffered in his Life,so he was 13:13 arrogant,its the time to suffer for his arrogance too much.Life long suffering should be lesson.
S
ದುರಹಂಕಾರ
Nana pritya {OmSriSaiRam} Nenu Ninna gunagallu ok
Nijavaglu suddhi nijavadre..doddamaney avarogey avara padada dolligu darshan samana allha.. He should not forget help doddamaney done for Darshan father & mother, he should remember 1st before angry on them
Sir god is there he gives judgement
This man is half nonsense in what he says.he is an opportunist.his comments on Lord Krishna is miscerable
Sir ganesh sir nin mangane adhidhidre ... maditdhu unna Mariya antha yelli saaku