"ನಟ ದರ್ಶನ್‌ಗೆ ಜೀವಾವಧಿ ಶಿಕ್ಷೆ ಪಕ್ಕಾ"- ಟೈಗರ್ ಅಶೋಕ್ ಕುಮಾರ್ ಸ್ಫೋಟಕ ಮಾತು- Tiger ashok kumar on darshan

Поделиться
HTML-код
  • Опубликовано: 19 янв 2025

Комментарии • 1,1 тыс.

  • @manjumaddy7051
    @manjumaddy7051 4 месяца назад +200

    ದರ್ಶನ್ ಗೆ ಶಿಕ್ಷೆ ಆಗಲೇಬೇಕು. 💯

  • @sachinnp2571
    @sachinnp2571 4 месяца назад +53

    ಜೀವಾವಧಿ ಶಿಕ್ಷೆಯನ್ನು ಅನುಭವಿಸಲಿ😅😅😅😊

  • @ravindrashanbhogue848
    @ravindrashanbhogue848 4 месяца назад +3

    ತುಂಬಾ ಚೆನ್ನಾಗಿ ವಿಷಯ ತಿಳಿಸಿದ್ದೀರಿ ಅಶೋಕ್ ಸರ್ 🙏🙏🙏

  • @HarishKumar-mn6ue
    @HarishKumar-mn6ue 4 месяца назад +73

    ಟೈಗರ್ sir ನೀವು ನನ್ನ ನೆಚ್ಚಿನ ಅಧಿಕಾರಿ...
    ಬಟ್ ಆ ಲೋಫರ್ ನ ಮೇರು ನಟ ಅಂಥ ಹೇಳ್ಬೇಡಿ..ಅದು ಒಂದು ಗಲೀಜು ನಾಯಿ😂😂😂

    • @manjujt3875
      @manjujt3875 4 месяца назад

      Correct but dog ge compair madabedi dog loyal animal ivanu neecha

    • @yogeshac3640
      @yogeshac3640 3 месяца назад

      Ninu yavanu

    • @muniraju-mh5ct
      @muniraju-mh5ct 3 месяца назад

      @@yogeshac3640 karactagihelidira.sir

    • @LokeshA.R
      @LokeshA.R 3 месяца назад

      ​@@yogeshac3640❤❤

    • @Vinay-zt6cc
      @Vinay-zt6cc 3 месяца назад +1

      ಸೂಪರ್ ಸರ್❤❤❤❤❤

  • @anandaananda6440
    @anandaananda6440 4 месяца назад +68

    ಅಶೋಕ್ ಕುಮಾರ್ ಸಾರಿಗೆ ಧನ್ಯವಾದಗಳು ಅದ್ಭುತವಾದ ಸಲಹೆಗಳನ್ನು ನೀಡಿದ್ದೀರಾ❤🙏🚩

  • @user-ct1zk3bo1k
    @user-ct1zk3bo1k 4 месяца назад +107

    ದಯವಿಟ್ಟು ಅವನಿಗೆ ನೇಣಿಗೆ ಹಾಕಿ 🙏🙏🙏

    • @yogeshac3640
      @yogeshac3640 4 месяца назад +3

      ಸೌಜನ್ಯ ಕೇಸ್ ಏನು ಆಯಿತು kachda

    • @maheshmahi3747
      @maheshmahi3747 4 месяца назад

      Yen nin hendti rape madvna illa nim ammun rapeadvna

    • @yogeshac3640
      @yogeshac3640 3 месяца назад

      Modalu ninnanu nenu hakabeku

  • @DelhiDharma
    @DelhiDharma 4 месяца назад +142

    ನೇಣು ಹಾಕಲ್ವ ಸರ್ 😢 ಬಾಸ್ ಗೆ ನೇಣಿಗೆ ಹಾಕಿ ದಯವಿಟ್ಟು 😢😢😢 ಬಾಸು ನರಳಿ ನರಳಿ ಸಾಯಬೇಕು 😢😢😢

  • @HelloShri-hi7ui
    @HelloShri-hi7ui 4 месяца назад +68

    ನಮ್ಮ ನಮ್ಮ ಅಚ್ಚುಮೆಚ್ಚಿನ ಡ ಬಾಸ್ಸು ಅವರಿಗೆ ಜೀವಾವಧಿ ಶಿಕ್ಷೆ ಆಗಬೇಕು ಎನ್ನುವವರು ಒಂದು ಲೈಕ್ ಮಾಡಿ 👍

  • @Shriya_chi_babbu
    @Shriya_chi_babbu 4 месяца назад +295

    ಸರ್ ನೀವು ನಿವೃತ್ತರಾಗಿದಿರಿ ಅನೋದೆ ನೋವು ತರಸುತ್ತೆ, ನಿಜವಾಗ್ಲೂ ನಿಮ್ಮಂತ ಅಧಿಕಾರಿಗಳು ನಮ್ಮ ಹೆಮ್ಮೆ ❤❤❤

    • @gayatrisogal5971
      @gayatrisogal5971 4 месяца назад +2

      🎉🎉😔🎉

    • @shreeraghurm8185
      @shreeraghurm8185 4 месяца назад +3

      I feel, when look at you, you are still young, be like this only, for ever

  • @rameshgk2311
    @rameshgk2311 4 месяца назад +307

    14 ವರ್ಷ ಶಿಕ್ಷೆ ಅನುಭವಿಸಿ ಬರಲಿ
    ಆಮೇಲೆ ಬದಲಾಗಲಿ

    • @Kiranyadavkiran144
      @Kiranyadavkiran144 4 месяца назад +3

      Cool bro😅

    • @BommarajaM
      @BommarajaM 4 месяца назад +3

      👍

    • @shivajineregal
      @shivajineregal 4 месяца назад

      Sole maga ni

    • @ASN0207
      @ASN0207 4 месяца назад

      Jeevaavadi shikshe adru, Sannadathe alli 14 varshakke release agabahudu..

    • @naaneeruvudeninngaagi3546
      @naaneeruvudeninngaagi3546 4 месяца назад

      tu avan amman 28 varushaviddaru naayi baala netagaavudilla hange ee bewarsi soole maga inge iruthane idu sathya avanuchange aguva jaathiyavanalla

  • @ravindrashanbhogue848
    @ravindrashanbhogue848 4 месяца назад +5

    ಈ ಕೇಸ್ ನಲ್ಲಿ ಪೊಲೀಸ್ ಕೆಲಸ 👌👌👌👏👏👏👍👍👍ಕರ್ನಾಟಕ ಪೊಲೀಸ್ ಗೆ ಜೈ 🙏🙏🙏

  • @sjrao7692
    @sjrao7692 4 месяца назад +125

    ಕಾನೂನಿನ ಮೇಲೆ ಸಂಪೂರ್ಣ ನಂಬಿಕೆ ಹೊರಟು ಹೋಗಿದೆ

  • @MangoKing-l5j
    @MangoKing-l5j 4 месяца назад +64

    ಜೈ ಟೈಗರ್ ಅಶೋಕ್ ಕುಮಾರ್ ಸಾರ್
    🙏🙏🙏💐💐💐❤️

  • @shetteppaganager6817
    @shetteppaganager6817 4 месяца назад +427

    100% ಜೀವಾ ಅವಧಿ ಶಿಕ್ಷೆ ಆಗಬೇಕು

    • @VijayaKumar-gu1hh
      @VijayaKumar-gu1hh 4 месяца назад +11

      Jai Shree ram

    • @chethan9362
      @chethan9362 4 месяца назад +17

      Agalla bro aramagi oota madi malkoli

    • @yashayasharaj8069
      @yashayasharaj8069 4 месяца назад

      ಇದ್ದರಲ್ಲಿ ದರ್ಶನ್ ಏನಾದ್ರು ಬಚಾವ್ ಆದರೆ ಪೊಲೀಸ್ ಮೇಲೆ ಇರೋ ಗೌರವ ನೇ ಇರಲ್ಲಾ

    • @rdkundapur5835
      @rdkundapur5835 4 месяца назад +3

    • @BvishwanathaVishwa-jz5qp
      @BvishwanathaVishwa-jz5qp 4 месяца назад +3

      👌

  • @sunilkumarkeshwar9338
    @sunilkumarkeshwar9338 4 месяца назад +4

    ಟೈಗರ್ ಅಶೋಕ್ ಕುಮಾರ್ ಸರ್ ಅವರಿಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು ಹಾಗೂ ಸುಬ್ರಹ್ಮಣ್ಯ ಸರ್ ಅವರಿಗೂ ನಮಸ್ಕಾರಗಳು ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡುತ್ತೀರಿ

  • @bharthibharthi8498
    @bharthibharthi8498 4 месяца назад +54

    ಮೊದಲು ನಿಮ್ಮಿಬ್ಬರಿಗೆ ಧನ್ಯವಾದಗಳು ದರ್ಶನ್ ವಿಷಯದಲ್ಲಿ ಕೇಳಿದ್ದನ್ನೇ ಕೇಳಿ ಬೇಸತ್ತು ಹೋಗಿದ್ದೆವು ಅಶೋಕ್ ಸರ್ ಕೇಸಿನ ವಿವರಣೆ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದಾರೆ ಈ ತರದ ಚರ್ಚೆಗಳು ನಡೆದರೆ ಕೇಳುವುದಕ್ಕೂ ಮತ್ತು ಈ ವಿಷಯದ ಬಗ್ಗೆ ಕಾನೂನಿನ ಪ್ರಕಾರವಾಗಿ ಏನು ನಡೆಯುತ್ತದೆಯೋ ತಿಳಿದುಕೊಳ್ಳುವುದಕ್ಕೂ ನಮಗೂ ಸ್ವಲ್ಪ ತಿಳುವಳಿಕೆ ಬರುತ್ತದೆ ನಿಮ್ಮಿಬ್ಬರಿಗೂ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏🙏

    • @sharadachowdappa6308
      @sharadachowdappa6308 3 месяца назад

      Adre police dept ge free hand beku ee dharidra mane hala politicians interfere madbardu

  • @chandirakabbinale.
    @chandirakabbinale. 4 месяца назад +71

    ಹೆಣ್ಣು,ಹೊನ್ನು ಮಣ್ಣು, ಇದರ ಮುಂದೆ ಯಾವುದೂ ಇಲ್ಲ..!

  • @Jagannath6-u1t
    @Jagannath6-u1t 4 месяца назад +4

    ಜೈ ಕರ್ನಾಟಕ police ಜೈ ಅಶೋಕ್ ಲೋಫರ್ ದ ಬಾಸ್

  • @manjunathamanju2352
    @manjunathamanju2352 4 месяца назад +123

    ಟೈಗರ್ ಅಶೋಕ್ ಕುಮಾರ sir ಒಬ್ಬ ಸಾಮನ್ಯ ಮನುಷ್ಯ ಅಲ್ಲ ಇಂತ ಕೇಸ್ ಎಷ್ಟು ನೋಡುವರೇ ಅಲ್ವಾ 🥰😭

    • @nisargav7183
      @nisargav7183 4 месяца назад +7

      Howdu deadly soma avru case ali kuda eh sir edru thumba rowdies encounter madidhare

    • @Boss-r5b
      @Boss-r5b 4 месяца назад +2

      Sir,, celebrity antha case bage mathadthira,, adhe thara,, common man,, case nalli,, hege helthira,, hagadhare,, monne,, ondu rape and murder case nalli,, yake mathadalla,,

    • @shrinivasrs6902
      @shrinivasrs6902 4 месяца назад +3

      ​@@Boss-r5byaava celebrety bro rowdy guru darshan

    • @bhargavikhushirahul584
      @bhargavikhushirahul584 4 месяца назад

      But deadly soma ನಾ ಎನ್ಕೌಂಟರ್ ಮಾಡಿದ್ದು ಇವರಲ್ಲ ಅಬ್ದುಲ್ ಅಜಿಮ್ sir ​@@nisargav7183

  • @sathishdanu9149
    @sathishdanu9149 4 месяца назад +238

    ಪೊಲೀಸ್ ಇಲಾಖೆಯ ಸಿಂಹ ಸ್ವಪ್ನ ಟೈಗರ್ ಅಶೋಕ್ ಕುಮಾರ್ ಸರ್ 🙏🙏🙏

    • @kavitha.m4358
      @kavitha.m4358 4 месяца назад

      Everige jevadhe agabeku

    • @Dk_Munraaj_777
      @Dk_Munraaj_777 4 месяца назад

      ಜನ ಜಾಗೃತಿ ಮಾಧ್ಯಮ ಯೂಟ್ಯೂಬ್ ಚಾನೆಲ್ ನೋಡಿ, ಇವರ ಅಸಲಿ ಮುಖ ತಿಳಿಯುತ್ತದೆ.
      ವೀರಪ್ಪನ್ ಕೇಸ್ ನಲ್ಲಿ ಸ್ಟೇಷನ್ ನಲ್ಲಿ ಬಂಧನವಿದ್ದ 5 ಜನರನ್ನು ನಿಲ್ಲಿಸಿ ಗುಂಡಿಟ್ಟಿ ಕೊಂದು. ಮೆಡಲ್ ಗಳನ್ನು ಪಡೆದವ

    • @sureshkakde236
      @sureshkakde236 4 месяца назад

      Namaste🙏 sir

  • @BommarajaM
    @BommarajaM 4 месяца назад +71

    ಕಿಲ್ಲಿಂಗ್ ಸ್ಟಾರ್ ಗೆ ಶಿಕ್ಷೆ ಆಗಲೇಬೇಕು 👍

  • @pradeepdc5219
    @pradeepdc5219 4 месяца назад +89

    ಜೀವವಾದಿ ಶಿಕ್ಷೆ ಆಗಬೇಕು

    • @chandusj6373
      @chandusj6373 4 месяца назад +1

      Modlu ninn hak bek

    • @chandusj6373
      @chandusj6373 4 месяца назад

      All ninn tangi amm wife ge kettadagi msg cl photo kalasidra summan iratiya gandasu

    • @Akash-te2ie
      @Akash-te2ie 4 месяца назад

      Neenu gandasa obba hendthi maga edru pavitra na ettu kondidanala neenu agey madtiya nodu modalu

    • @Akash-te2ie
      @Akash-te2ie 4 месяца назад +2

      Gallu agaley agaley beku e kachada darshan ge

    • @nandakumar5371
      @nandakumar5371 4 месяца назад

      darshan ಕೂಡ ಕಾಮುಕನೆ​@@chandusj6373

  • @ravindrashanbhogue848
    @ravindrashanbhogue848 4 месяца назад +13

    ಟೈಗರ್ ಅಶೋಕ್ ಕುಮಾರ್ ಸರ್ ನಾನು ನಿಮ್ಮ ಅಭಿಮಾನಿ ನೀವು vyalikaval ಸ್ಟೇಷನ್ನಲ್ಲಿ ಇದ್ದಾಗ ನಿಮ್ಮ ಶಿಸ್ತು ನಿಮ್ಮ ಕೆಲಸ ನೋಡಿದ್ದೆ 🙏🙏🙏

  • @nischithanischithagowda990
    @nischithanischithagowda990 4 месяца назад +199

    ಇವ ರೀಗೆ ಶಿಕ್ಷೆ ಆಗಲಿಲ್ಲ ಅಂದ್ರೆ
    ಈ ನ್ನ ಯಾವ ಕೇಸಲ್ಲಿ. ಶಿಕ್ಷೆ ಆಗೋದಿ ಲ್ಲಾ

    • @chetan78695
      @chetan78695 4 месяца назад +11

      100 %madthathre

    • @murthyyadav8373
      @murthyyadav8373 4 месяца назад +1

      @@nischithanischithagowda990 papa estu dina yalla case nalli shikshe agidya

    • @murthyyadav8373
      @murthyyadav8373 4 месяца назад

      @@nischithanischithagowda990 estu jana repist galu vargade bandidare adunna kelake meetrilla yargu

  • @ಬಸನಗೌಡಪಾಟೀಲ್-ಷ2ಲ
    @ಬಸನಗೌಡಪಾಟೀಲ್-ಷ2ಲ 4 месяца назад +29

    ಗಲ್ಲು ಶಿಕ್ಷೆ ಆಗ್ಬೇಕು..

  • @chanduaacharya3771
    @chanduaacharya3771 4 месяца назад +9

    ಸರ್ ತುಂಬಾ ಒಳ್ಳೆ ಮಾಹಿತಿ😊

  • @ravillb8639
    @ravillb8639 4 месяца назад +71

    ಮರಣ ದಂಡನೆಯನ್ನು ಕೊಡಬೇಕು

  • @puttaiahannavrusuper867
    @puttaiahannavrusuper867 4 месяца назад +104

    Ashok sir, ದಯವಿಟ್ಟು ಅವನು ಮೇರುನಟ ಅನ್ನಬೇಡಿ, ಮೇರುನಟ ಏನಿದ್ರೂ ರಾಜ್ಕುಮಾರ್.

    • @naaneeruvudeninngaagi3546
      @naaneeruvudeninngaagi3546 4 месяца назад

      rajkumar tu ninnman raj chappli doolige samanalla avanu raj hesaru helabeda ninnamman soole magane esht mindrige huttiddiya

    • @ಓಂ269
      @ಓಂ269 4 месяца назад

      ನಿಂಗ್ಯಾಕೋ ತಿಕ ಉರಿ ರೈಟ್ ಹೇಳೋ ಲೌಡೆ

    • @lakshmilaki3029
      @lakshmilaki3029 4 месяца назад

      Ley mucholo puutttiahannnvry

    • @santhosht6706
      @santhosht6706 4 месяца назад

      ​@@ಓಂ269nimmpa Daridra dagar dabba dusta kuduka A2 Aparadhi sulemaganige life long jailuta fix 😅😅😅😅😅

    • @PadmaVenkatram
      @PadmaVenkatram 4 месяца назад +1

      ❤❤❤❤❤❤❤❤❤❤❤❤ ಅಪ್ಪಾಜಿ

  • @sharadapoojary4511
    @sharadapoojary4511 4 месяца назад +7

    ನಮಗೆ ಉತ್ತಮವಾದ ವಿಷಯ ತಿಳಿಶಿದಕ್ಕೆ ಧನ್ಯವಾದಗಳು

  • @GaneshkGHN
    @GaneshkGHN 4 месяца назад +964

    ಜೀವವಾದಿ ಶಿಕ್ಷೆ ಹಾಗಬೇಕು

  • @SVRaju_
    @SVRaju_ 4 месяца назад +340

    ಇಂತಹವರನ್ನು ಸಮರ್ಥಿಸಿಕೊಳ್ಳುವವರು, ಅವರ ಪರ ಮಾತನಾಡುವವರ ಮನೋಸ್ಥಿತಿಯು ಕೂಡ ಅಂತಹದ್ದೇ.

    • @chethan9362
      @chethan9362 4 месяца назад +4

      😂😂😂

    • @murthyyadav8373
      @murthyyadav8373 4 месяца назад +4

      Ninu kuda anthavne agirbodeno

    • @umeshbiradar2165
      @umeshbiradar2165 4 месяца назад +1

      ನಿಜ ಬ್ರೋ..

    • @santhoshm641
      @santhoshm641 4 месяца назад +10

      ದರ್ಶನ್ ರವರನ್ನು 50% ಹಾಳುಮಾಡಿದ್ದೆ 5 ಡಿಗ್ರಿ ಘಜನಿ ಮೇಡಮ್😂😂😂

    • @NftgisuDoIs
      @NftgisuDoIs 4 месяца назад +1

      ಸೂಪರ್ ಸರ್ 🌹

  • @DPKrishnegowda
    @DPKrishnegowda 4 месяца назад +4

    Super Ashok Kumar sir...nim kandre thumba esta...🎉❤🎉🎉

  • @ShivakumarBR-p3g
    @ShivakumarBR-p3g 4 месяца назад +1

    Super good thinking sir

  • @BhimashiG-s5t
    @BhimashiG-s5t 4 месяца назад +23

    ಶಿಕ್ಷೆ ಆಗುತ್ತೆ

  • @SDKannada
    @SDKannada 4 месяца назад +24

    Love❤ from Hassan. 1St comment

    • @KiranGowda-k9x
      @KiranGowda-k9x 4 месяца назад +1

      ಸೇಮ್ ಹಾಸನ್ ಬ್ರೋ

    • @shrinivasrs6902
      @shrinivasrs6902 4 месяца назад +3

      Naanu kooda✋✋✋✋✋

    • @rakeshraki2040
      @rakeshraki2040 4 месяца назад +1

      U got.... 1st shed adress 😂🤣🤣🤣

    • @SDKannada
      @SDKannada 4 месяца назад

      😂😂​@@rakeshraki2040

    • @manjunathatk2112
      @manjunathatk2112 4 месяца назад

      I am also Hassan.....ha tagadu na hang madabeku alwa bro 😂😂😂😂

  • @drsureshkh4130
    @drsureshkh4130 4 месяца назад +5

    ಜೀವಾವಧಿ ಅಥವಾ ಗಲ್ಲು ಶಿಕ್ಷೆ ಆಗಬೇಕು

  • @mrkannadiga410
    @mrkannadiga410 4 месяца назад +167

    ಷಂಡಾಬಿಮಾನಿಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ 🖕😂

  • @manjunathat.s.3026
    @manjunathat.s.3026 4 месяца назад +9

    ರೌ D ಗ್ಯಾಂಗ್ ನ ಗಲ್ಲಿಗೇರಿಸಿ

  • @santhanamramesh7901
    @santhanamramesh7901 3 месяца назад

    Super talk by ashok sir

  • @santhosh7997
    @santhosh7997 4 месяца назад +158

    ಜೀವವಾದಿ ಶಿಕ್ಷೆ ಆಗಲಿ.

    • @prashanthprashanth5488
      @prashanthprashanth5488 4 месяца назад

      Nim avuna illa nin yendati na nan hatra karkondu bandu bidu amele d boss ge jivavadi sikahe agale

  • @srinivasamurthy1357
    @srinivasamurthy1357 3 месяца назад

    Super cop Ashok kumar. Hatsup sir. 🙏🙏🙏

  • @dr.govindappagips6877
    @dr.govindappagips6877 4 месяца назад +7

    Excellent Lesson to public from Respected BB ASHOK KUMAR

  • @jaya642
    @jaya642 3 месяца назад

    ಆಚೆನೆ ಬರ್ಬಾರ್ದು ಅವ್ನು ಜೀವವದಿ ಶಿಕ್ಷೆ ಆಗ್ಲೇಬೇಕು ಪ್ಲೀಸ್ 🙏

  • @Jioyrddfhhhvcclkjbb
    @Jioyrddfhhhvcclkjbb 4 месяца назад +195

    ಡಗಾರ್ ದಾಸನ ಥರ್ಡ್ ಕ್ಲಾಸ್ ಫ್ಯಾನ್ಸ್ ಬಂದು ಕಾಮೆಂಟ್ ಮಾಡುತ್ತಾರೆ

    • @KiranGowda-k9x
      @KiranGowda-k9x 4 месяца назад +7

      😂😂😂

    • @rakeshraki2040
      @rakeshraki2040 4 месяца назад +7

      ಆ ಥರ್ಡ್ ಇಂದಾನೆ ನೀನು ಭೂಮಿ ಮೇಲೆ ಬಂದಿರೋದು ಅಂತ ಮರೀಬೇಡ....... ಬಾಲ್ ಗೆ ಹುಟ್ಟಿರೋ ಲೌಡೆಕೆ ಬಾಲ್.. 😂🤣🤣😂..

    • @Jioyrddfhhhvcclkjbb
      @Jioyrddfhhhvcclkjbb 4 месяца назад

      @@rakeshraki2040 ಹೋಗೋ ಲೌಡೆ ಕೆ ಫುಟ್ಬಾಲ್ ನಿನ್ನ ಅ.........

    • @Jioyrddfhhhvcclkjbb
      @Jioyrddfhhhvcclkjbb 4 месяца назад

      @Techguru-karnataka ಅವನು ಕಚಡಾ ನೀವು ಕಚಡಗಳು

    • @udayadi5102
      @udayadi5102 4 месяца назад +4

      @@rakeshraki2040mindri ge hutid mindri magne.. antha helak ista padtheevi

  • @mohammedazuu3494
    @mohammedazuu3494 4 месяца назад

    Jai d boss ❤❤❤❤

  • @veenaveena4081
    @veenaveena4081 4 месяца назад +21

    Justice for sowjanya

    • @hariprasadsundar8796
      @hariprasadsundar8796 4 месяца назад +3

      darshan case aadmele ellarigu...soujanya case gnapaka bandide...nimagella yaake eega gnapaka bandide

  • @KannadaKumara84
    @KannadaKumara84 4 месяца назад

    ಅದ್ಭುತವಾದ ಸಲಹೆ❤❤❤❤❤❤❤

  • @srinivasgirish1381
    @srinivasgirish1381 4 месяца назад +3

    Perfact Ashok tiger sir 🙏

  • @Anand_jalihal
    @Anand_jalihal 4 месяца назад

    Sir your voice 👌

  • @VijayKumar-h8u2u
    @VijayKumar-h8u2u 4 месяца назад +71

    ನಾನು ನೆನ್ನೆ ಸಿನಿಮಾ tv ಯಲ್ಲಿ ನೋಡಿದೆ ಥೇಟರ್ ನಲ್ಲಿ ನೋಡಿರಲಿಲ್ಲ ಕಟೀರಾ ಪಾತ್ರ ತುಂಬಾ ತಲೆಗೆ ಏರಿದೆ ಹಾಗೂ ಮೊದಲೇ ಈತನಿಗೆ ದುರಂಕಾರ ಇತ್ತು ಸಿನಿಮಾ ಗೆದ್ದಮೇಲೆ ಅದು ಇನ್ನು ಜಾಸ್ತಿ ಆಗಿದೆ ನನ್ನನು ಬಿಟ್ರೆ ಬೇರೆ ಯಾರೂ ನನ್ನಂತ ಹೀರೊ ಇಲ್ಲ ಆಗೇ ಈಗೆ ಅನ್ನೋ ಈ ಪಾತ್ರ ಬೇರೆಯವರು ಮಾಡಿದ್ರೆ ಇನ್ನು ಅದ್ಭುತ ಆಕ್ಟಿಂಗ್ ಮಾಡ್ತಿದ್ರು ಇವನ ಆಕ್ಟಿಂಗ್ ಏನೂ ಇಲ್ಲ ಚಿತ್ರದ ಕಥೆ ನಿರ್ದೇಶನಸಿನಿಮಾ ಗೆಲ್ಲಿಸಿದೆ ಅಷ್ಟೇ

    • @GALAXYBOY_15
      @GALAXYBOY_15 4 месяца назад +3

      If it was Tamil dhanush acted this film it would have been massive hit in India wide..😂

    • @samarth9792
      @samarth9792 4 месяца назад

      ​@@GALAXYBOY_15movie hit agiddu dialogues inda helutene.
      Darshan forcefully acting Tara ittu

    • @GALAXYBOY_15
      @GALAXYBOY_15 4 месяца назад

      @@samarth9792 ade guru naan heltirodu it would have been classic if it was by any other actor ... Still it's ok it's our kannada cinema... Support madlebeku.

  • @Shetty-dg9pc
    @Shetty-dg9pc 4 месяца назад +14

    ಯಾವಾಗಲೂ ಪ್ರೆಂಡ್ಸ್ ಫಸ್ಟ್ ಫ್ಯಾಮಿಲಿ ಸೆಕೆಂಡ್ ಅನ್ನುತ್ತಿದ್ದರು ದರ್ಶನ್ ಈಗ ಏನಾಯಿತು ಪ್ರೆಂಡ್ಸ್ ನಿಂದ

  • @rktejas928
    @rktejas928 4 месяца назад

    Rightly said sir

  • @veenabhaskar2845
    @veenabhaskar2845 4 месяца назад +3

    Tumba chennagi matnadira sir tnq sir🙏

  • @dinrai7757
    @dinrai7757 4 месяца назад

    My favourite police officer ❤

  • @yamanarayanaswamy357
    @yamanarayanaswamy357 4 месяца назад +65

    ಸೌಜನ್ಯ ಕೇಸನ್ನು ಏನು ಮಾಡಿದ್ದಾರೆ. ಇದರ ಬಗ್ಗೆ ಯಾಕೆ ಮಾತಾಡಲ್ಲ.

    • @BvishwanathaVishwa-jz5qp
      @BvishwanathaVishwa-jz5qp 4 месяца назад +2

      ಸಾಕ್ಸಿ ಇಲ್ಲ ಅರ್ಥ ಮಾಡ್ಕೊಳ್ಳಿ

    • @MaheshMahesh-cf9xe
      @MaheshMahesh-cf9xe 4 месяца назад +1

      Duddu duddu

    • @bharathbaru6872
      @bharathbaru6872 4 месяца назад +3

      ಪ್ರತಿ ಕೇಸ್ ಕೂಡಾ ಇದೆ ಥರ ಮಾಡಿದ್ರೆ ಈ ಕ್ರೈಮ್ ಕೂಡಾ ಆಗ್ತಾ ಇರಲಿಲ್ಲ

    • @ronaldfernandes2090
      @ronaldfernandes2090 4 месяца назад

      ​@@BvishwanathaVishwa-jz5qpಸಾಕ್ಷಿ ನಾಶ ಮಾಡಿದ್ದಾರೆ.

    • @RohitN-o3v
      @RohitN-o3v 4 месяца назад +2

      Sowjanya case supreme court mettilu hogodakke ready agide 🙌

  • @DarshanGowda-f9x
    @DarshanGowda-f9x 2 месяца назад

    Jai Jai D Boss

  • @ManjunathManju-ih6xy
    @ManjunathManju-ih6xy 4 месяца назад +37

    ಜೀವವಾದಿ ಶಿಕ್ಷೆ ಆಗಲಿ
    ಅವನಿಗೆ

  • @francisdsa6790
    @francisdsa6790 4 месяца назад

    God bless sri Ashok Kumar. Gift from God to Karnataka State 🙏💐🇮🇳

  • @sandeepkv0128
    @sandeepkv0128 4 месяца назад +4

    Very good voice Ashok sir

  • @raghavendradevadiga2113
    @raghavendradevadiga2113 4 месяца назад

    Supper supper sir❤❤❤❤

  • @hemachandrakadri5399
    @hemachandrakadri5399 4 месяца назад +3

    Good judgement sir

  • @pramod...624
    @pramod...624 4 месяца назад +1

    9:38 great words.....this statement makes a lot of sense

  • @ravikpkp8174
    @ravikpkp8174 4 месяца назад +31

    ದಯಮಾಡಿ ಗಲ್ಲಿಗೆ ಹಾಕಿ ಹಾಕಿ

    • @premsgowda3165
      @premsgowda3165 4 месяца назад +1

      Comedy

    • @ಓಂ269
      @ಓಂ269 4 месяца назад

      ನಿಮ್ಮಪ್ಪನ ಕಳ್ಸು ಹಾಕ್ತಾರೆ

  • @htrudraswamyrudra5066
    @htrudraswamyrudra5066 3 месяца назад

    Good Example sir

  • @Manjushetty634
    @Manjushetty634 4 месяца назад +55

    Hi ಸುಬ್ರಮಣ್ಯ ಸರ್ 🌹💐🙏
    ಅಶೋಕ್ ಸರ್ 🌹💐🙏
    ನಿಜವಾಗಲು ದರ್ಶನ್ ಸರ್ ಈ ಪ್ರಕರಣ ಇದೆಯಲ್ಲಾ ಕೃತ್ಯ
    ಮೂರ್ಖತನದ ಪರಮಾವದಿ ಸರ್
    ಅಲ್ಲಾ ಸರ್
    ಆ ಪವಿತ್ರಾ ಗೌಡಾ ಸ್ವಾಮಿ ಜೊತೆ ಚಾಟಿಂಗ್ ಮಾಡಿ ಮಜಾ ತಗೊಂಡು ಆಮೇಲೆ ಅವನನ್ನ ಸಿಗಾಕ್ಸಿದ್ದು
    ಜೊತೆಗೆ ಪಾಪಾ ದರ್ಶನ್ ಸರ್ ಕೂಡಾ
    ಯಾಕ್ ಇಷ್ಟೊಂದ್ ಬೇಜವಾಬ್ದಾರಿಯಾಗಿದ್ರು ಅನ್ನೋದೇ ಆಶ್ಚರ್ಯ....
    ಪವಿತ್ರಾ ಗೌಡ್ರಿಗೆ ಇವೆಲ್ಲಾ ಬೇಕಿತ್ತಾ ಇವ್ರಿಗೆಲ್ಲಾ
    ಅವ್ನು ಕೈ ಮುಗಿದು ಬೇಡಿಕೊಂಡರೂ ಬಿಟ್ಟಿಲ್ವಲ್ಲಾ ಇವ್ರೆಲ್ಲಾ.....
    ಏನ್ ಎಲ್ಲಾ UnEducated ತರಾ ಆಡಿದ್ದಾರೆ
    ಬಿಡಿ ಅವ್ರ್ ಹಣೆಬರ

  • @prakashr4851
    @prakashr4851 4 месяца назад +1

    Ashok sir super speach sir

  • @sudarshanshetty4022
    @sudarshanshetty4022 4 месяца назад +9

    ಗಲ್ಲು ಶಿಕ್ಷೆ ಆಗಬೇಕು

  • @pruthvirajcreations9083
    @pruthvirajcreations9083 4 месяца назад

    I received my Karate 🥋 Black Belt from Ashoak Sir so proud and happy, Ashoak Sir was invited as chief guest to felicitate karate black belt achievers..

  • @sachinsacchu4550
    @sachinsacchu4550 4 месяца назад +11

    Very good news❤❤❤

  • @parimalapatel7112
    @parimalapatel7112 4 месяца назад +1

    My favorite police Tiger ashok kumar sir.

  • @ManjuManju-fr7mh
    @ManjuManju-fr7mh 4 месяца назад +63

    ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು....

  • @shamalas422
    @shamalas422 4 месяца назад

    Hat's off to u sir 🙏🙏🙏🙏🙏🙏⭐⭐⭐⭐⭐⭐🔥

  • @sathishgowda6519
    @sathishgowda6519 4 месяца назад +43

    ಮೇರು ನಟ ಅಲ್ಲ.....
    ಮೋರಿ ನಟ....

    • @manjunathatk2112
      @manjunathatk2112 4 месяца назад +3

      Dagar galige nata....jai dagar Boss 😅😅😅😅

  • @prasadn4692
    @prasadn4692 4 месяца назад

    Very interesting talk from Tiger Ashok Kumar..

  • @lingamanthum4672
    @lingamanthum4672 4 месяца назад +24

    Durahankaari darshange jivaavadi shikshe aagabeku!🙏

  • @hindukannadiga2628
    @hindukannadiga2628 4 месяца назад

    09.40 mins video, Hats off to u sir🙏🙏🙏🔥🔥🔥🔥

  • @pushpasubramanya6342
    @pushpasubramanya6342 4 месяца назад +3

    Good job sir...

  • @ambarishkv12
    @ambarishkv12 4 месяца назад +1

    ಟೈಗರ್ ಅಶೋಕ್ ಕುಮಾರ್, hi sir

  • @manjunathkb9126
    @manjunathkb9126 4 месяца назад +6

    Request all media and police department pls handle all cases like D Boss case.

  • @gopalsr1134
    @gopalsr1134 4 месяца назад

    I love Ashok Kumar and respect him so much. Best disciplined police officer

  • @puneethahppuneethahp
    @puneethahppuneethahp 4 месяца назад +56

    ಜೀವಾವಾದಿ ನೆ ಆಗ್ಲಿ

  • @Nagaraj-v4e
    @Nagaraj-v4e 3 месяца назад

    ಜೈ ಕರ್ನಾಟಕ ಪೋಲಿಸ್👍🏾

  • @naveendharmaroy
    @naveendharmaroy 4 месяца назад +74

    ದಾಸ ಜೈಲೇ ವಾಸ 🤣

  • @arvindvarap7327
    @arvindvarap7327 4 месяца назад

    Very good tiger ashok kumar, you deserve a wonderful life after such a wonderful service. Thanks for your services

  • @earthangelvividha222
    @earthangelvividha222 4 месяца назад +5

    Real hero: real tiger 🐅... Ashokkumar sir matu kelode chanda... finally bandru sir...

  • @GalaxyGax
    @GalaxyGax 4 месяца назад

    Very well explained sir!

  • @manjunathlnt9143
    @manjunathlnt9143 4 месяца назад +4

    Thanks

  • @kavithakr1336
    @kavithakr1336 4 месяца назад

    Excellent interview.

  • @techietechie1010
    @techietechie1010 4 месяца назад +39

    If A2 Gets bail then there is no Faith in judicial system. It is rarest of rare case. Heinous crime. A2 A1 must not get bail

    • @Hrudayagalavishaya
      @Hrudayagalavishaya 4 месяца назад +3

      Darshan involvement ide annod ond bitre e case rarest case alwe alla.. idakkinta kroora kole case galu nammalli aagive

    • @yashwingowda882
      @yashwingowda882 4 месяца назад +1

      A3 A4 Pavan, Raghavendra gu kooda bail agalla. With parole 7 years jail agboudhu A1 to A4 ge.
      A5 to A14 ge 2-3 years agboudhu.
      Last A15 A16 A17 ge bail aguthe.

  • @manjunathsm4740
    @manjunathsm4740 4 месяца назад

    ಅಶೋಕ್ ಕುಮಾರ್ ಸರ್ ನೀವು ಬಹಳ ದಿನದಿಂದ ಮಾಧ್ಯಮದಲ್ಲಿ ಕಾಣಿಸಿಕೊಂಡಿಲ್ಲ ಈಗ ಕಾಣಿಸಿಕೊಂಡಿದ್ದ ನಾನು ನಿಮ್ಮ ಫ್ಯಾನ್ ಈ ಪರವಾಗಿ ನಿಮ್ಮ ಕುಟುಂಬದ ಸದಸ್ಯರೆಲ್ಲರಿಗೂ ವಂದನೆಗಳು

  • @Manjunatharjmanjunatharj-yg4hx
    @Manjunatharjmanjunatharj-yg4hx 4 месяца назад +8

    ನಿಮ್ಮಿಂದ ಒಳ್ಳೆಯ ಸಂದೇಶ

  • @prashanthshetty7675
    @prashanthshetty7675 4 месяца назад

    well said sir.. appreciable❤

  • @aravindaar9129
    @aravindaar9129 4 месяца назад +13

    ಸ್ವಾಮಿ ಪವರ್ ಫುಲ್....

  • @Mahendraprasad-w3l
    @Mahendraprasad-w3l 3 месяца назад

    ನಿಜವಾದ ನ್ಯಾಯ ಸಿಗದೇ ಇದ್ದರೆ ಅದು ನಮ್ಮ karma ಸರ್...

  • @ArunHiremat
    @ArunHiremat 4 месяца назад +5

    10 ವರ್ಷ ಜೈಲ್ ಆಗಬೇಕು

  • @shashikumargowda5766
    @shashikumargowda5766 4 месяца назад +1

    ❤❤❤❤❤❤ super subramanya sirrrr Life time jail nale saibeku bolimaga

  • @ಸಂತು007
    @ಸಂತು007 4 месяца назад +28

    ದರ್ಶನ್ ಅವನು ಮೇರು ನಟ ಅಂತ ಯಾವ ಬಾಯಿಂದ ಹೇಳ್ತೀರಾ ಸ್ವಾಮಿ , ಅವನೊಬ್ಬ ಅಯೋಗ್ಯ 🤣

    • @Hrudayagalavishaya
      @Hrudayagalavishaya 4 месяца назад +3

      Avaru heliddu meru nata anta meru vyakti anta alla

    • @kavithanarayan2247
      @kavithanarayan2247 4 месяца назад +1

      ದರ್ಶನ್ ಮೇರು ನಟನೆ ಆದ್ರೆ ವ್ಯಕ್ತಿತ್ವ ಸರಿ ಎಲ್ಲಾ ಅಷ್ಟೇ

    • @premsgowda3165
      @premsgowda3165 4 месяца назад

      Nin correctagi edya​@@kavithanarayan2247

    • @ಓಂ269
      @ಓಂ269 4 месяца назад

      ನಿಮ್ಮವನ್ ನಿನ್ ಯೋಗ್ಯತೆಗೆ ಒಂದ್ ಸಾಧನೆ ಮಾಡೋಕ್ ಆಗಲ್ಲ ಮೇರು ನಟ ಅಂತ ಯಾವ ಬಾಯಿಂದ ಹೇಳ್ತೀರಾ ಸ್ವಾಮಿ ಅಂತ ಬಂದ ಸೂಳೆ ಮಗ, ಮೇರು ನಟನೆ ಕಣೋ ಬೋಳಿ ಮಗನೆ ಅವ್ರು

  • @ashahirematt1866
    @ashahirematt1866 4 месяца назад

    Good conversation & information 🙏🙏 Hats off to police department 👏🙏 Should take serious action for criminals 🙏🎉 Good afternoon 🙏👌

  • @vg6960
    @vg6960 4 месяца назад +42

    ತುಂಬಾ ಒಳ್ಳೆಯ ವಿಷಯ😊

  • @AnandAnandb-ct1jl
    @AnandAnandb-ct1jl 4 месяца назад

    ಸೂಪರ್ ಸರ್ good speech ❤🎉😂😂😂😂😂