Darshan Thoogudeepa ವಿಷ್ಯದಲ್ಲಿ ಸುದೀಪ್, ಪುನೀತ್ ‘ಹೀಗೆ’ ಮಾಡಿದ್ದು ಹೌದು! Bha Ma Harish ಸ್ಫೋಟಕ ಸಂದರ್ಶನ |

Поделиться
HTML-код
  • Опубликовано: 31 июл 2024
  • ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಜೈಲು ಪಾಲಾಗಿದ್ದಾರೆ. ರೇಣುಕಾಸ್ವಾಮಿ ಹತ್ಯ ಕೇಸ್‌ನಲ್ಲಿ ದರ್ಶನ್‌ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಕನ್ನಡ ನಟ ದರ್ಶನ್‌ ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಕಾಲಿಟ್ಟಿದ್ದು ‘ಮೆಜೆಸ್ಟಿಕ್’ ಚಿತ್ರದಿಂದ. ‘ಮೆಜೆಸ್ಟಿಕ್’ ಚಿತ್ರವನ್ನ ನಿರ್ಮಿಸಿದವರು ಭಾ ಮಾ ಹರೀಶ್‌ ಹಾಗೂ ರಾಮಮೂರ್ತಿ. ‘ಮೆಜೆಸ್ಟಿಕ್’ ಚಿತ್ರದ ಬಗ್ಗೆ ಹಾಗೂ ದರ್ಶನ್ ಬಗ್ಗೆ ನಿರ್ಮಾಪಕ ಭಾ ಮಾ ಹರೀಶ್‌ ‘ವಿಜಯ ಕರ್ನಾಟಕ ವೆಬ್‌’ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
    ‘‘ಮೆಜೆಸ್ಟಿಕ್’ ಚಿತ್ರಕ್ಕಾಗಿ ನಾನು ಸುದೀಪ್‌ ಅವರಿಗೆ ಅಡ್ವಾನ್ಸ್ ಕೊಟ್ಟಿದ್ದೆ. ಆದರೆ, ದರ್ಶನ್ ಕುರಿತಾಗಿ ನನಗೆ ಹೇಳಿದ್ದೇ ಸುದೀಪ್‌. ‘ಮೆಜೆಸ್ಟಿಕ್‌’ ಚಿತ್ರದ ಫಸ್ಟ್ ಕಾಪಿ ನೋಡಿದವರೂ ಸುದೀಪ್‌. ‘ತೂಗುದೀಪ ಶ್ರೀನಿವಾಸ್‌ ಅವರ ಪುತ್ರ ದರ್ಶನ್ ಸಿನಿಮಾ’ ಎಂದಿದ್ದಕ್ಕೆ ಅಂದು ಪುನೀತ್‌ ರಾಜ್‌ಕುಮಾರ್ ಸಹ ಸಹಾಯ ಮಾಡಿದ್ದರು. ಇದು ಸತ್ಯ. ಇದನ್ನ ತಿರುಚಲು ಯಾರಿಂದಲೂ ಸಾಧ್ಯವಿಲ್ಲ’’ ಎಂದು ವಿಜಯ ಕರ್ನಾಟಕ ವೆಬ್‌ಗೆ ನೀಡಿರುವ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ನಿರ್ಮಾಪಕ ಭಾ.ಮಾ.ಹರೀಶ್ ಬಾಯ್ಬಿಟ್ಟಿದ್ದಾರೆ.
    #darshanthoogudeepa #sudeep #puneethrajkumar #interview
    00:00 - BA MA Harish Interview
    01:18 - 04:04: Bha Ma Harish speaks about Renukaswamy Murder Case
    04:05 -10:28 : Bha Ma Harish speaks about Making of Majestic Movie
    10:29 - 10:59 : Bha Ma Harish approached Sudeep for ‘Majestic’ Movie
    11:00 - 16:12 : Sudeep suggested Darshan for ‘Majestic’
    16:13 - 17:28 : Majestic Controversy
    17:29 - 20:48 : Darshan Remuneration
    20:49 - 21:52 : Darshan - Bha Ma Harish Controversy
    21:53 - 23:23 : Puneeth Rajkumar helped Darshan’s Majestic Movie
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka.com/
    WHATSAPP CHANNEL ► whatsapp.com/channel/0029Va5C...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share
  • КиноКино

Комментарии • 605

  • @power2753
    @power2753 21 день назад +368

    ಸರಳತೆಯ ಸಾಹುಕಾರ
    ನಯವಿನಯದ ರಾಜಕುಮಾರ ನಮ್ಮ ಅಪ್ಪು BOSS💛❤️

  • @monikapmonikap2029
    @monikapmonikap2029 21 день назад +200

    ಯಾವನು ಏನೇ ಹೇಳಲಿ ನನ್ನ ಅಣ್ಣ ದೇವರು❤😢😢😢Love u ಅಪ್ಪು ಬಂಗಾರ😢😢😢

  • @user-mb1zu7bm9q
    @user-mb1zu7bm9q 20 дней назад +142

    ಅಪ್ಪು ಸರ್ ಅಂದ್ರೇ ದೇವರು ಅವರ ಅಭಿಮಾನಿ ಅಂತ ಹೇಳಕ್ಕೆ ತುಂಬಾ ಖುಷಿ ಆಗತಾ ಇದೇ ಜೈ ಅಪ್ಪು ಬಾಸ್ 💗 love you

    • @manjuyadav1422
      @manjuyadav1422 14 дней назад +1

      Nimma appa amma na pooje madu ,yavano mathu kelbeda

  • @Policetroupebgm
    @Policetroupebgm 21 день назад +146

    ಪುಣ್ಯಾತ್ಮ ನಿ ಪುನೀತ. ಎಷ್ಟೋ ಜನರಿಗೆ ಅನ್ನ ಹಾಕಿದ ಮನೆ ನಿಂದು. ಅದಕ್ಕೆ ನಿ ನನ್ನ ದೇವರು❤

  • @bindashkannadacomedy
    @bindashkannadacomedy 20 дней назад +80

    ಅದು ದೇವರು,,,ಅವರ ತೂಕ ಯಾವತ್ತು ಕಡಿಮೆ ಆಗಲ್ಲ,ಜೈ ಅಪ್ಪು ಬಾಸ್

  • @Jackie-hc6fc
    @Jackie-hc6fc 21 день назад +143

    ❤ ದೇವ ಮಾನವ ಪುನೀತ್ ರಾಜ್ ಕುಮಾರ್ ❤

  • @mohangowda3841
    @mohangowda3841 21 день назад +203

    ಸುದೀಪರವರ ಮಾತುಗಳು ಸತ್ಯವಾದವು.

  • @sbmmailbox
    @sbmmailbox 18 дней назад +25

    ಇದು ನೋಡಿದ ಮೇಲೆ ಅನಿಸುತ್ತೆ ದರ್ಶನ್ ಒಬ್ಬ thankless fellow.

  • @dushyanthsd2586
    @dushyanthsd2586 20 дней назад +59

    Sudeep and Punit sir bagge respect bere level ge hoytu bidi ❤❤❤❤❤nija oppkolakku taakath beku.

  • @ShankarGuru-fu2kz
    @ShankarGuru-fu2kz 20 дней назад +53

    Appu & Sudeep good helping nature... both are golden hearts ❤❤❤

  • @sheshanayakaassheshanaya-su7jw
    @sheshanayakaassheshanaya-su7jw 21 день назад +92

    Konegu satya horgade bantu tq sir

  • @avco10
    @avco10 20 дней назад +115

    ತುಂಬಿದ ಕೊಡ ತುಳುಕೋದಿಲ್ಲ.. ಅದು ನಮ್ಮ ಪುನೀತ್ ಸರ್. ಒಬ್ಬನೇ ಪುನೀತಾ ❤️❤️❤️❤️

  • @sanisk143
    @sanisk143 21 день назад +46

    Tumbida koda nam appu boss love you appu boss 🌹❤️

  • @anipuanipu
    @anipuanipu 20 дней назад +101

    ರಿಯಲ್ ಕಿಂಗ್ ಡಾಕ್ಟರ್ ಪುನೀತ್ ರಾಜಕುಮಾರ್ ❤❤❤❤❤❤🔥🦁🦁🦁🦁🦁🦁🦁🦁🦁🦁🦁😂🦁🦁🦁🤝🤝🤝🤝🤝🤝🤝🤝🤝

  • @kiranmn5531
    @kiranmn5531 21 день назад +107

    Kiccha always support him but he forgot Kiccha BOSS help and also showed attitude

  • @7h963
    @7h963 21 день назад +253

    Olled madidavarna nenskobeku sir, Sudeep puneet great person ❤

    • @shashishashi5494
      @shashishashi5494 21 день назад +6

      Adke devru karkondha 😅

    • @mahim1390
      @mahim1390 21 день назад

      ​@@shashishashi5494 Nina boos yen guttaa hodkobdu kuthkothana😂🤣😂aadhke jail hodha ...niyath eeldha nayee😡😡

    • @RevatiArali-xw8ed
      @RevatiArali-xw8ed 21 день назад

      Ninenu ajaramaravagi irtiya bumi mele papi chirayu kano nayi​@@shashishashi5494

    • @ShyamThejas
      @ShyamThejas 21 день назад +24

      ​@@shashishashi5494
      Datta Jailalle Lakva Hoddu Sattha...!!!!
      🤣😂🤣😂🤣🤣🤣

    • @manjujourneyvlogs7858
      @manjujourneyvlogs7858 21 день назад

      Adke jail nali biddidd😅😅😅​@@shashishashi5494

  • @user-pv8uo7qi7x
    @user-pv8uo7qi7x 21 день назад +173

    ಅಪ್ಪು ಬಾಸ್ ದೇವರು ❤❤❤🙏🙏🙏🙏❤️❤️❤️

  • @__kichha3700
    @__kichha3700 20 дней назад +48

    ಜೈ ರಾಜವಂಶ
    ಜೈ ರಾಜಣ್ಣ 💛♥️
    ಜೈ ಅಪ್ಪು ಬಾಸ್ ❤

    • @NappiNappi-ki3vr
      @NappiNappi-ki3vr 15 дней назад +1

      ಶಿವರಾಜ್ ಕುಮಾರ್ ಸರ್ ನನಗೆ ಏನು ಮಾಡಿದರು ಅವರ ಹೆಸರು ಯಾಕೆ ಹಾಕ್ಲಿಲ್ಲ 🤔🤔

  • @rakshithpoojari4975
    @rakshithpoojari4975 21 день назад +50

    Kiccha sudeep sir god 🚩🙇🙏🦁💓🙏🚩🙇🦁💓

  • @nagendraappu-rl8ci
    @nagendraappu-rl8ci 21 день назад +37

    I LOVE YOU APPU ANNA 🎉🎉❤❤

  • @hemanth._gowda
    @hemanth._gowda 21 день назад +131

    Puneeth is a superstar. He can't be compared with murderer's. Appu once in lifetime real offscreen hero of our Karnataka.

    • @bahutmajaaaya8069
      @bahutmajaaaya8069 20 дней назад +2

      Shata superstar 😂😂😂😂

    • @arnoldarnold817
      @arnoldarnold817 20 дней назад +7

      💓💓💓💓appu god

    • @arnoldarnold817
      @arnoldarnold817 20 дней назад +10

      @@bahutmajaaaya8069 urko saahi jail kolepathaka 😀😀

    • @hemanth._gowda
      @hemanth._gowda 20 дней назад

      @@bahutmajaaaya8069 Ayyo thagdey hogo nim boss bidusko baa first. Thukali tara comment madodu bido loudey

    • @dheerajdjji2284
      @dheerajdjji2284 18 дней назад

      Urkolro le ​@@bahutmajaaaya8069

  • @maheshmdmaheshgmlcom8157
    @maheshmdmaheshgmlcom8157 21 день назад +74

    ಸೂಪರ್ ಸರ್ ಸತ್ಯ ಯಾವಾಗಲೂ ಕಹಿನೆ

  • @shankarkuruboss4318
    @shankarkuruboss4318 21 день назад +74

    KiCCHA Boss ❤️❤️

  • @preethammyb6944
    @preethammyb6944 20 дней назад +14

    I love you APPU BOSS 🙏♥️♥️♥️ you are my God 🙏

  • @shankarkuruboss4318
    @shankarkuruboss4318 21 день назад +67

    Jai KiCCHA Boss Boss🔥🔥Craze Ka Baap🔥❤️🦁

  • @prabhudevt-zd5kt
    @prabhudevt-zd5kt 21 день назад +111

    ದೊಡ್ಮನೆ ದೇವರು ಅಪ್ಪು❤🎉

  • @yashasconsultant2296
    @yashasconsultant2296 14 дней назад +4

    1st actually kiccha sudeep is great
    2nd appu sir very very much respect to relationship ❤❤ great persons legends always legends

  • @ningappapujari965
    @ningappapujari965 21 день назад +105

    Jai Appu Sir jai Rajvamsh

  • @user-zd2ln1gh9q
    @user-zd2ln1gh9q 21 день назад +39

    Punith sir always devru

  • @user-kn7cn5eb7c
    @user-kn7cn5eb7c 21 день назад +64

    Jai power star 💫✨

  • @raviwalikar3042
    @raviwalikar3042 21 день назад +41

    ಅಪ್ಪು.......❤❤

  • @Raviyadav1803
    @Raviyadav1803 20 дней назад +12

    Puneeth sir is a legend.

  • @jayalakshmiramu3766
    @jayalakshmiramu3766 21 день назад +26

    Correct agi helidri sir great sudeep sir

  • @MaheshK-cm2if
    @MaheshK-cm2if 21 день назад +63

    ಜೈ ಅಪ್ಪು ಬಾಸ್ 💪💪💪🙏🙏🙏

  • @user-sq7sf9qy7o
    @user-sq7sf9qy7o 21 день назад +21

    Jai Raja Vamsha🙏🙏🙏❤❤

  • @maheshbhavi-ux2ny
    @maheshbhavi-ux2ny 21 день назад +43

    ಅಪ್ಪು ❤

  • @vinaykichcha6944
    @vinaykichcha6944 19 дней назад +13

    16:30 ತುಂಬಾ ಅರ್ಥಪೂರ್ಣವಾಗ್ ಹೇಳಿದ್ದಿರ ಬಾ‌ಮಾ ಹರೀಶ್ ಅವರೆ..ರೆಷ್ಮೆಸಾಲಿಗೆ ಚಪ್ಪಲಿ ಸುತ್ತಕೊಂಡ್ ಹೊಡ್ದಾಂಗೆ ಹೇಳಿದ್ದಿರಾ ಮೆಚ್ಚಿದೆ ನಿಮ್ಮ ಮಾತ್ನ

  • @naanu1016
    @naanu1016 21 день назад +36

    ಅಪ್ಪು ದೆವ್ರು ಕಣ್ರಿ😢😢

    • @karthikmv7640
      @karthikmv7640 11 дней назад

      Adakke tulyak nodiddu 😅

    • @seetharamak1396
      @seetharamak1396 10 дней назад

      @@karthikmv7640ನಿನ್ನ ಅಪ್ಪ ತುಳಿಸಿಕೊಂಡ...ಒಳ್ಳೆಯವನ್ನಾಗಿ ಮಾಡಿರಬೇಕು. ಅಲ್ವಾ 😂😂😂

  • @ananymouscommentor6113
    @ananymouscommentor6113 13 дней назад +8

    Yaako yaru Jai Dboss anta comment madoru kanstane illa comments ali🤣🤣
    Satya na digest madkolo capacity illa ansathe aa slum fans ge🤣

  • @yashwantyash5261
    @yashwantyash5261 18 дней назад +9

    🥰Love you power ⭐ Puneeth Rajkumar sir Love you Big Boss kiccha sudeep sir 😇

  • @YuvaRathnaa316
    @YuvaRathnaa316 20 дней назад +14

    PowerStar Dr PuneethRajkumarA... 🔥❤️

  • @chetank687
    @chetank687 21 день назад +67

    Without publicity appu boss done help for dharshan but dharshan forgotten Jai appu boss ❤❤❤❤❤

  • @swethaswaroop660
    @swethaswaroop660 20 дней назад +14

    Appu sir is really good person.. innu erbekithu aste a devaru 1 avakasha kodbekithu appu sir ge

  • @vr850
    @vr850 21 день назад +115

    Kelavarige Satya helidre tikka uri 😂😂😂

  • @kumarakumara3332
    @kumarakumara3332 21 день назад +23

    Appu Boss ❤

  • @venkyhebbar8281
    @venkyhebbar8281 19 дней назад +10

    Papa kiccha Sudeep is vry good person 😔

  • @harishr9910
    @harishr9910 21 день назад +26

    ಅಪ್ಪು❤❤

  • @ravikumarg4692
    @ravikumarg4692 20 дней назад +13

    ❤❤ Appu Boss ❤❤ Kiccha sudeep ❤❤

  • @mallikarjunsankappanavar6550
    @mallikarjunsankappanavar6550 21 день назад +50

    Kiccha help industry relations good

  • @user-gm8eg2ul8n
    @user-gm8eg2ul8n 21 день назад +37

    Jai appu boss ❤❤❤❤

  • @VidyasSagar-yk8yq
    @VidyasSagar-yk8yq 21 день назад +83

    Jai kiccha boss❤

  • @NaveenKumar-tx8fv
    @NaveenKumar-tx8fv 21 день назад +49

    ಕಿಚ್ಚ ❤️❤️❤️

  • @yogesh5780
    @yogesh5780 21 день назад +36

    Jai sudeep

  • @shidramappapatil2884
    @shidramappapatil2884 21 день назад +41

    Kiccha bosa❤❤

  • @Duvish_J
    @Duvish_J 21 день назад +18

    🎉 Appu 🎉 sir 🎉 devar 🎉❤🎉

  • @kullegowdagowda1393
    @kullegowdagowda1393 21 день назад +88

    ರಾಜವಂಶ ಯಾರಿಗೂ ಕೇಡು ಬಯಸಲೇ ಇಲ್ಲ ಅವರ ಮೇಲೆ ಕೇಡು ಬಯಸಿದವರ ಸ್ಥಿತಿ ಏನಾಗಿದೆ ಎಂಬುವುದು ಎಲ್ಲರಿಗೂ ಗೊತ್ತು

    • @Mahalinappa
      @Mahalinappa 21 день назад +15

      ವಿಷ್ಣುವರ್ಧನ್ ಗೆ ತೊಂದರೆ ಕೊಟ್ಟವರು ಯಾರು

    • @Mahalinappa
      @Mahalinappa 21 день назад +14

      ಲೀಲಾವತಿ ಅವರಿಗೆ ತೊಂದರೆ ಕೊಟ್ಟಿದ್ದು ಯಾರು

    • @Mahalinappa
      @Mahalinappa 21 день назад

      ಶಂಕರ್ ನಾಗ್ ಬದುಕಿದ್ರೆ ಅವರನ್ನು ಓವರ್ ಟೇಕ್ ಮಾಡಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ

    • @praveenkumar-sk1ld
      @praveenkumar-sk1ld 21 день назад +11

      ​@@Mahalinappaninu nodiddiye appa

    • @VSa-vs1hw
      @VSa-vs1hw 21 день назад +3

      ​@@Mahalinappanimmavva🤣🤣🤣

  • @raghuram.nraghu8549
    @raghuram.nraghu8549 16 дней назад +6

    ತಾಳ್ಮೆ, ವಿನಯ ಹಾಗೂ ಕೃತಜ್ಞತೆ ಇಲ್ಲದ ಮನುಷ್ಯನೇ ಹೀಗೆ ಸಮಸ್ಯೆಗೆ ಸಿಲುಕುವುದು sad @darshan

  • @shamalaramaiah473
    @shamalaramaiah473 17 дней назад +7

    Neev yelidhu sir namma appu ge 27 varsha aste, ha age nalle namma boss ge helping nature avagale ettha, devru devru sir, ha olle guna yarigu baralla sir, I am proud appu fan agirodhu❤

  • @ksiddharth5733
    @ksiddharth5733 21 день назад +30

    ಕನ್ನಡ ಚಿತ್ರರಂಗದ ಕಿಂಗ್ ಕಿಚ್ಚ ❤

  • @parashubhajantri9124
    @parashubhajantri9124 16 дней назад +2

    ಇದು ಅವರ ಒಳ್ಳೆಯ ಗುಣ ವ್ಯಕ್ತಿತ್ವ ಎಂದು ಕೈ ಬಿಡುವುದಿಲ್ಲ ಅದಕ್ಕೆ ದೇವರು ಆಗಿರೋದು ಅಪ್ಪು ಅವರು 🙏 ❤️

  • @BRMediaHouse
    @BRMediaHouse 20 дней назад +9

    ಅಪ್ಪು ಅವ್ರು❤🙏🏻

  • @kirugowda3423
    @kirugowda3423 20 дней назад +9

    Luv u kiccha❤appu😘😘

  • @Sachindevegowda
    @Sachindevegowda 21 день назад +56

    Appu ajaramara

  • @srujanar114
    @srujanar114 10 дней назад +1

    We know sudeep simplicity and broad minded and he is most transparent star in India need a applause for abhinaya chakravarthy kicchaa

  • @ningannaswamy6537
    @ningannaswamy6537 20 дней назад +7

    Appu greatman Appuge Appune sama🎉🎉🎉👍

  • @sidaramasidrama7959
    @sidaramasidrama7959 18 дней назад +6

    ಜೈ ಅಪ್ಪು ಬಾಸ್ 🔥🔥🔥⚔️💪⚔️❤❤❤❤

  • @manjunathkmanju4091
    @manjunathkmanju4091 21 день назад +16

    Jai King Kiccha Boss ❤❤❤❤❤

  • @Pakkireshhanamannvar
    @Pakkireshhanamannvar 21 день назад +18

    ಸೂಪರ್ ಸರ್ ನಿಮ್ಮ ಮಾತು

  • @yogesh5780
    @yogesh5780 21 день назад +12

    Jai bhama harish sir...❤❤❤❤❤❤❤❤❤❤❤❤❤❤

  • @shankarkuruboss4318
    @shankarkuruboss4318 21 день назад +22

    Jai KiCCHA Boss🔥🔥 >>>>>>>Any

  • @niceinternetzone1271
    @niceinternetzone1271 21 день назад +24

    Challenging Jail Star Real devil...

    • @RamayaRamaya-tn8ls
      @RamayaRamaya-tn8ls 20 дней назад +1

      N t na challenge star daggar

    • @bahutmajaaaya8069
      @bahutmajaaaya8069 20 дней назад +1

      Nan tunne unnuu 6sulemunde magne 😂😂😂😂😂

    • @bahutmajaaaya8069
      @bahutmajaaaya8069 20 дней назад

      ​@@RamayaRamaya-tn8ls
      Nin Amman tullu sule 😂😂😂nan tunne cheepu dagar tulle

  • @maheshchikodi8693
    @maheshchikodi8693 21 день назад +29

    ದರ್ಶನಗೆ ನಿಯತ್ತೆ ಇಲ್ಲ

  • @maheshgowda8051
    @maheshgowda8051 21 день назад +11

    Appu devar❤

  • @anjaneyaanji8088
    @anjaneyaanji8088 21 день назад +18

    Kichhaa ❤❤

  • @Bharat_ratna
    @Bharat_ratna 20 дней назад +20

    ಆನೇ ನಡೆದದ್ದೇ ದಾರಿ ❌
    Bolero ದಲ್ಲಿ ಮಾತ್ರ ಸವಾರಿ ✅

  • @kalpanaharikumarbhavageeth2402
    @kalpanaharikumarbhavageeth2402 20 дней назад +9

    Appu❤❤

  • @suhasm1266
    @suhasm1266 20 дней назад +9

    D BOSS ❤️ forever ❤️

  • @MNR-freefire
    @MNR-freefire 19 дней назад +4

    ದೊಡ್ಮನೆ 🙏🏻❤❤ ಅಪ್ಪು ಸರ್...

  • @jaiprakashbk1967
    @jaiprakashbk1967 21 день назад +6

    Nice conversation. Best of luck to u sir in future.

  • @shidramappapatil2884
    @shidramappapatil2884 21 день назад +12

    Sir❤❤

  • @arsptricks6794
    @arsptricks6794 21 день назад +13

    ಸರ್...🔥🔥

  • @swethaswaroop660
    @swethaswaroop660 20 дней назад +8

    Punith sir is very defferent..

  • @santoshshetty8035
    @santoshshetty8035 21 день назад +19

    😂😂😂... ಇದು ಸತ್ಯ ❤️❤️

  • @prashanthprashu2109
    @prashanthprashu2109 18 дней назад +7

    Durankara boss = d boss

  • @sunilrd8225
    @sunilrd8225 20 дней назад +9

    Jai D Boss D God 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @mcmadhumcmadhu2374
    @mcmadhumcmadhu2374 8 дней назад

    ಅಪ್ಪು❤️boss and ಕಿಚ್ಚಾ❤️ boss ಸೂಪರ್ ❤️❤️

  • @hemanths9891
    @hemanths9891 20 дней назад +8

    ಜೈ ಅಪ್ಪು ಜೈ ಅಪ್ಪು

  • @lingaraju.n.plingaraju.n.p5814
    @lingaraju.n.plingaraju.n.p5814 21 день назад +15

    Kichha ❤❤

  • @rajashekarkariman1285
    @rajashekarkariman1285 7 дней назад +1

    ಜೈ ಕರ್ನಾಟಕ ರತ್ನ ಅಪ್ಪು ಬಾಸ್ 🙏🙏

  • @princeraghu7366
    @princeraghu7366 3 дня назад +1

    APPU BOSS❤️❤️❤️

  • @ASHA-ol2go
    @ASHA-ol2go 8 дней назад

    ಕಿಚ್ಚ ಸುದೀಪ್ ಜಂಟಲ್ ಮ್ಯಾನ್ ❤️❤️❤️

  • @SudeepFans-fh5wq
    @SudeepFans-fh5wq 20 дней назад +5

    APPU BOSS 🌟🌟🌟💙🤍🧡🚩⚔️🦁 good. person

  • @KiranKumarKiranKumar-r3q
    @KiranKumarKiranKumar-r3q 20 дней назад +3

    I❤you. Appu

  • @crazysrk7411
    @crazysrk7411 День назад

    Dodmane yavattidru dodmanene....❤

  • @user-eg6od4tk6c
    @user-eg6od4tk6c 12 дней назад +2

    ಕೆಟ್ಟ. ಸಂದೇಶ ನೀಡುವ. ನಟ. ನಟನೇ. ಅಲ್ಲ.

  • @binduadivasiherbalhairoil1951
    @binduadivasiherbalhairoil1951 16 дней назад +1

    ಸರಳತೆಗೆ ಸಾಹುಕಾರ ನಮ್ಮ ಅಪ್ಪು ಬಾಸ್

  • @RanjithaNagavediRanju
    @RanjithaNagavediRanju 2 дня назад

    Appu ❤️ sudeep❤️ ❤️❤️❤️❤️❤️❤️❤️❤️❤️❤️qq

  • @AbcXyz-hr8bw
    @AbcXyz-hr8bw 21 день назад +16

    Rajvamsha fans like here, jalagara aquaman fans comment here,

    • @bahutmajaaaya8069
      @bahutmajaaaya8069 20 дней назад +1

      Dagar kumar vamsha
      Kojvamsha fans here 😂😂😂😂😂

    • @arnoldarnold817
      @arnoldarnold817 20 дней назад +1

      @@bahutmajaaaya8069 dagar handi kolegara chaplii wig bondli kuduk bandaa😁😁😁

    • @karthikvenkatesh7962
      @karthikvenkatesh7962 13 дней назад

      ​@@arnoldarnold817 nimmon tullu ge n tunne appu dagar kappe sulemakkalu fans

    • @arnoldarnold817
      @arnoldarnold817 12 дней назад

      @@karthikvenkatesh7962 kartik venktesh nimma avvage tullu elva avalugu edeyalla bekidee ninna tunne nadru edu ellaa Andre nimmura yajanaana na tunne nadru edsu tale edi nimma Mane hengasra

  • @PavanKumar-le2rp
    @PavanKumar-le2rp 8 дней назад

    Appu sir so concern abt Darshans First movie, He reduced the money for outdoor unit at tat very young age, Tats Appu, we miss u sir ❤❤🙏🙏🙏

  • @shankara00
    @shankara00 21 день назад +12

    Jai d boss ❤❤❤