ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ One Live Q&A session with me in June 2023 ⦿ Mock test, quizzes and assignments for practical learning ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
TIGER BB ASHOK KUMAR.BK SHIVARAM, T SANGRAM SINGH ,AZEEM SIR , PRATAP SINGH , KONDAD RAMAYYA ,SANGLIYAN ,ETC ONE OF THE BEST OF OFFICERS IN BANGLORE AS SEEN !
Amazing video quality 😍 An advice - please don’t interrupt when the guest is speaking. People tune in to listen to the guests, so, you can ask a question and let them finish. Otherwise, good going brother 😊
Sir one day your channel become best I think so..Best experience of tiger ashok police officer carrier journey. All the best sir you have to continue doing this type of curious content videos in various fields .we enjoy it like moral serials, all the best thank you sir.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ಟೈಗರ್ sir ಒಳ್ಳೆ ಮನಸಿರೋ ಆಫೀಸರ್ ಲವ್ u sir
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಸಾಮಾಜಿಕ ಕಾಳಜಿಯುಳೃ ಪೋಲಿಸ್ ಆಫೀಸರ್ ಬಿ.ಬಿ. ಅಶೋಕ್ ಸರ್
ಅಶೋಕ್ ಸರ್ ಅವರ ಧೈರ್ಯ ಸಾಹಸ ಮತ್ತು ಕರ್ತವ್ಯ ನಿಷ್ಠೆಗೆ ನಾನು ದೊಡ್ಡ ಅಭಿಮಾನಿ
ಇಂಥ "ಕರ್ತವ್ಯನಿಷ್ಠ ಹುಲಿಗಳು” ಇಂದಿನ ಪೊಲೀಸ್ ಇಲಾಖೆಗೆ 💯ಅಗತ್ಯವಾಗಿ ಬೇಕಾಗಿದೆ..🔥
TIGER BB ASHOK KUMAR.BK SHIVARAM, T SANGRAM SINGH ,AZEEM SIR , PRATAP SINGH , KONDAD RAMAYYA ,SANGLIYAN ,ETC ONE OF THE BEST OF OFFICERS IN BANGLORE AS SEEN !
'ಹುಲಿಉಗುರು' ಸುದ್ದಿಯಾಗಿರೋ ಟೈಮಲ್ಲಿ.. "ವಿಶೇಷಹುಲಿ ಅಶೋಕ್ ಸರ್" ರವರನ್ನು ಮಾತಾಡಿಸಿದ್ದೀರಿ❤️ ಅಮರ್ ಸರ್ ಧನ್ಯವಾದಗಳು💐
ಬಾಳ್ಳುಪೇಟೆ ಹಾಸನ್ ❤
ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ಎಲ್ಲರಿಗೂ ತಾಯಿ ಭುವನೇಶ್ವರಿ ದೇವಿ ಆಯುಷ್ಯ ಆರೋಗ್ಯ ಕೊಡಲಿ 💛❤️
Greatest respected officer. Thanks!
The great police officer I salute to Tiger Ashok Kumar sir
ಇಬ್ರೂ ನಮ್ ಊರು ಅವರು.... ತುಂಬಾ ಖುಷಿ ಆಯ್ತು ಅಮರ್ ಅಂಡ್ ಟೈಗರ್ sir
Sir ನಾನು first like ಮಾಡಿ ನಂತರ ನೋಡ್ತಾ ಇದೀನಿ, ಯಾಕೆ ಅಂದ್ರೆ ನಂಗೊತ್ತು tiger sir video ಗಳನ್ನ like ಮಾಡ್ದೆ ಇರೋಕಾಗಲ್ಲ ಅಂತಾ 😊😊👍
In my life is one desire that my son become police officer like Ashok Kumar sir 🎉🎉🎉🎉🎉🎉
S.p Patil in dharwad dist. ನವಲಗುಂದ ಘಟನೆ ಸರ್
Thank you gery much Amara Prasad fie interviewing with such a brave and an eminent officer. ಹಾಗೇ ಬಿದರಿ ಸಾಹೇಬರಿಗೆ ಇಂಟರ್ವ್ಯೂ ಮಾಡಿ
Real hero n honest policy officer.
ಅಶೋಕ್ ಸರ್❤🙏
Anna avar hatra ninnu bahala romanchan sangati galive. Bidbedi avrana full keli AMAR ANNA❤️🩹
Salutes to the Supercop Tiger.Ashok Kumar Sir 🇮🇳
Amazing video quality 😍 An advice - please don’t interrupt when the guest is speaking. People tune in to listen to the guests, so, you can ask a question and let them finish. Otherwise, good going brother 😊
Finally Podcast... Full episode upload madidakke.. 😂😂😂👏
Bekadre.... Innond channel maadi... Clips separate aagi hakokke
podcast from mast maga.......much much needed 💜💜💜
Salute to 🐅
72 ವರ್ಷ ವಯಸ್ಸು... ಯಪ್ಪ, ನೋಡಿದ್ರೆ ಅನ್ಸೋದು 48 to 55 ಅಷ್ಟೇ...
Always feel good listening to Tiger Ashok Kumar. He takes us back to olden days and about old Bangalore. Good podcast.
Thank u so much Amar sir ❤️for uploading full video ❤️ Thank u Ashok Sir ❤️
Tiger 🐅 Ashok sir ❤❤
Voice super
ನಮ್ಮ ಟೈಗರ್ ಸರ್ ಬುಕ್ ಎಲ್ಲಾನು ನಾನು ಕನಿಷ್ಠ ಪಕ್ಷ 10 ಸಾರಿ ಓದಿದ್ದೇನೆ ❤
video quality is very good.. good camera work and editing... impressive
Very videos good knowledge for society tq Amar Prasad sir.
ನಿಮ್ಮ್ ಚಾನಲ್ 🔥🔥🔥🙏🙏🙏🙏
Alla Sir Agni shreedhar bagge en heltira Tiger sir
ಹ್ಯಾಟ್ಸ್ ಆಫ್ ಅಶೋಕ್ ಸರ್ ನಿಮ್ಮ ಅಭಿಮಾನಿ ನಾನು
Tiger 🐯 ಅವರಿಗೆ ಒಂದು ದೊಡ್ಡ ಸಲ್ಯೂಟ್
ಅಮರ್ ಅವರೆ ಈ೦ತಹ ವಿಡಿಯೋ ಅಪ್ಲೋಡ್ ಮಾಡಿ ಎಂದು ನಿಮ್ಮಲಿ ವಿಂನತಿ🙏
Dr Gururaj Karjagi avara podcast madi amar sir
Real police hero Asoke kumar sir
Tiger 🐯
ಸರ್, ಸಾಧ್ಯವಾದರೆ ದಯವಿಟ್ಟು ಶ್ರೀ ಬಿ ಕೆ ಶಿವರಾಂ ಅವರನ್ನು ಕರೆಸಿ ಮಾತಾಡಿಸಿ.
ಇವರು ಬರೆದ ಪುಸ್ತಕಗಳ ಹೆಸರು ಯಾರಾದರೂ ತಿಳಿಸಬಲ್ಲಿರಾ?
Bullet Savari
Huliya Nenapugalu
Police Whistle
@@nikhilkaipule ಧನ್ಯವಾದಗಳು.
All the best sir ❤❤❤❤❤❤❤❤❤
Soujanya casenalli yaru illa. Nistavantha police adhikari....
Justice for Soujanya
Awesome police officer
Namaste sir
JJP❤Party
BK SHIVRAM SIR JOTHE MATHADI SIR
Im from koppa taluk ❤
ಹ್ಯಾಂಡ್ಸ್ ಅಪ್ ಸರ್ ಯೋಯ್
Ashok sir... Zee 5 nalli vond documentary bartha idhe... Bari sullanna prachara madtha iddhare... Namma police ilakhe ne malign madtha iddhare sir😢
Kidnap story ಕುಣಿಗಲ್ ಎಪಿಸೋಡ್ ಮಾಡಿ ಸರ್
Nice sir,
TIGER....
Amar sir Ashok sir ge ondu question. Ashok sir isstu ottadada kelasada madye. Nimma health hege kapadikondidiri. Pls answer
Veerpaan bage jaste kele bro tiger Ashok sakat age narrate madtare
Nim bandvala putmalachari vivaravagi helavre bidi sir
Sir Vasuvedv moorthy sir interview maadi sir.
Thubha jana olle police avru idare avrna interview madi sir 🙏 ivru olle kelsa madidare adre
RD fans😊, You can see Tiger riding RD350😊
"ನನ್ನ ಹೈಸ್ಕೂಲ್ NCC ದಿನಗಳು" ನೆನಪಾಯಿತು....
Pls create separate channel for podcasts
Real ಹೀರೋ ser
ಯೋಗೀಶ್ ಪೂವಯ್ಯ Retired
Gathak commando ,NSG commando. ಅವ್ರನ್ನು ಸಹಾ interview ತಗೊಳ್ಳಿ
@masthmagaa shoud do a Sk umesh sir podcast ❤
Sir one day your channel become best I think so..Best experience of tiger ashok police officer carrier journey. All the best sir you have to continue doing this type of curious content videos in various fields .we enjoy it like moral serials, all the best thank you sir.
❤❤❤
😍🙏
I see too my beautiful Hiros
Karanatak huli
ಈವಾಗಿನ ಕಾಲ್ಲಾ 50ಲಕ್ಷ 1ಕೋಟಿ ಲಂಚ ಕೊಟ್ಟು ರಿಯಲ್ ಎಸ್ಟೇಟ್ ಡ್ಯೂಟಿ ರಿಯಲ್ ಎಸ್ಟೇಟ್ ಬಿಸಿನೆಸ್ ಡ್ಯೂಟಿ 👌100%😅😢😂🤣😂
Just 51K views😢
2006 operation cocoon
S K umesh sir interview madi pls
Sir SK Umesh sir na karsi sir he is benki
Evagieo police ella 🤐
Shoki man Kano ninu
Nijana nan nodila kelila so hello noda na broooter