ಮೋದಿಗೆ ರಾಗಿಮುದ್ದೆ ತಿನ್ನಲು ಹೇಳಿದ ದೇವೇಗೌಡರು! | Mimicry Gopi | Standup Comedy| Narendra Modi |Devegowda

Поделиться
HTML-код
  • Опубликовано: 24 авг 2024
  • ಮೋದಿಗೆ ರಾಗಿಮುದ್ದೆ ತಿನ್ನಲು ಹೇಳಿದ ದೇವೇಗೌಡರು.
    ಗೋಪಿ ಮಿಮಿಕ್ರಿಗೆ ಹಾಸ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಫುಲ್‌ ಫಿದಾ!
    ನ್ಯಾಷನಲ್ ಎಜುಕೇಷನ್ ಸೊಸೈಟಿ, ಬೆಂಗಳೂರು ಮತ್ತು ಅಕಾಡೆಮಿ ಆಫ್ ಹ್ಯೂಮರ್, ಬೆಂಗಳೂರು ಅವರ ಆಶ್ರಯದಲ್ಲಿ ನಡೆದ ಡಾ. ಎಚ್‌. ನರಸಿಂಹಯ್ಯ ಜನ್ಮಶತಾಬ್ದಿ ಮತ್ತು ಹಾಸ್ಯೋತ್ಸವ-೨೦೨೨ ಕಾರ್ಯಕ್ರಮದಲ್ಲಿ ಅವರ ಮಾತುಗಳು.
    ಕಾರ್ಯಕ್ರಮದ ಪೂರ್ತಿ ವೀಡಿಯೋಗಾಗಿ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
    • ಡಾ. ಎಚ್‌. ನರಸಿಂಹಯ್ಯ ಜನ...
    '
    '
    '
    ‪@NarendraModi‬ ‪@jaggeshhits‬
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma...
    #BookBrahma #MimicryGopi #StandupComedy #NarendraModi #Devegowda

Комментарии • 360

  • @HemaHema-kf5mm
    @HemaHema-kf5mm Год назад +50

    ದೇವರು ನಿಮಗೆ ನೂ ರು ಕಾಲ ಆಯಸ್ಸು ಆರೋಗ್ಯ ನೆಮ್ಮದಿ ಕೊಡಲಿ god bless you sir

  • @nagarajadiga354
    @nagarajadiga354 Год назад +64

    ವಿಭಿನ್ನ ಯೋಜನೆ,ಯೋಚನೆಗಳೊಂದಿಗೆ ಕನ್ನಡಿಗರ ಅಚ್ಚುಮೆಚ್ಚಿನ ಪೇಜ್
    ಬುಕ್ ಬ್ರಹ್ಮ ತಂಡಕ್ಕೆ ಅಭಿನಂದನೆಗಳು

    • @BookBrahma
      @BookBrahma  Год назад +3

      ಧನ್ಯವಾದಗಳು. ಇನ್ನಷ್ಟು ವೀಡಿಯೋಗಳಿಗೆ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯೂಟ್ಯೂಬ್‌ ಚಾನೆಲ್...

    • @haluswamy5328
      @haluswamy5328 9 дней назад

  • @nasiruddinkalandarsha835
    @nasiruddinkalandarsha835 Год назад +31

    ದೇವೇಗೌಡ,,,, ಸಿದ್ದರಾಮಯ್ಯ,,,,ಮೋದಿ,,,, ಯಡಿಯೂರಪ್ಪ voice super

  • @Rajendraprasad-hc3zc
    @Rajendraprasad-hc3zc Год назад +16

    ಮೋದಿಜಿ ರವರ ಧ್ವನಿ ಸ್ವಲ್ಪ ಸರಿ ಮಾಡಿಕೊಳ್ಳಿ ಇನ್ನೂ ಚೆನ್ನಾಗಿ ಇರುತ್ತೆ. ಮಿಕ್ಕಿದ್ದಲ್ಲ ಚೆನ್ನಾಗಿದೆ ಸಾರ್. ಸೂಪರ್ 🙏

  • @venkataramkn
    @venkataramkn Год назад +15

    ಅದ್ಭುತ ಪ್ರತಿಭಾವಂತ ಹಾಸ್ಯ ಕಲಾವಿದ. ಭಗವಂತನ ಕೃಪೆಯಿಂದ ಉತ್ತಮ ಪ್ರಚಾರ ದೊರೆಯಲಿ

  • @SudheendraRao
    @SudheendraRao 2 месяца назад +7

    ರಾಜಕುಮಾರ್ ಅವರ ಧ್ವನಿ ಇನ್ನು ಚೆನ್ನಾಗಿ ಬರಬೇಕು, ಆದರೆ ಬೇರೆ ಎಲ್ಲಾ ಬಹಳ ಚೆನ್ನಾಗಿ ಬಂದಿದೆ.

  • @gayithrikngayithri3324
    @gayithrikngayithri3324 Год назад +291

    ನಮಸ್ಕಾರ ಸರ್ ನಾನು ನೀವು ಚಾಮರಾಜನಗರ ದಲ್ಲಿ ಡಿ ಎಡ್ ಕಾಲೇಜ್ ನಲ್ಲಿ ಒಟ್ಟಿಗೆ ಕೆಲ್ಸ ಮಾಡ್ತಾ ಇದ್ವಿ ನೀವು ಇಷ್ಟೊಂದು ಬೆಳೆದು ದೊಡ್ಡ ಹೆಸರು ಮಾಡಿರೋದು ಕೇಳಿ ತುಂಬಾ ಸಂತೋಷ ಆಯ್ತು ಸರ್ ದೇವರು ಸದಾ ಕಾಲ ನಿಮ್ಮನ್ನು ಸುಖವಾಗಿ ಇಟ್ಟಿರಲಿ 🙋‍♀️🙏

  • @m.snayak1396
    @m.snayak1396 Год назад +25

    ಗೋಪಿ ಎಂದರೆ ಮಿಮಿಕ್ರಿ ಮಿಮಿಕ್ರಿ ಎಂದರೆ ಗೋಪಿ

  • @yashwantbhandari115
    @yashwantbhandari115 8 дней назад +1

    ಶಂಕರನಾಗ್ ಧ್ವನಿ ತುಂಬಾ ತುಂಬಾ ಇಷ್ಟ ಆಯ್ತು ❤😍😘

  • @anandaprasad4124
    @anandaprasad4124 5 месяцев назад +12

    ಗೋಪಿ ಗೆ 🌹🌹
    ನೂರು ವರ್ಷ ದವರೆಗೂ ನಿಮ್ಮ ಸ್ವರ ಹೀಗೆಯೇ ಮುಂದುವಾರೆಯಲಿ 🙏🙏🙏🙏
    ಧನ್ಯವಾದಗಳು

  • @GSAcademy2022
    @GSAcademy2022 Год назад +6

    ಜಗ್ಗೇಶ್ ಅವರ ಈಗಿನ ದ್ವನಿ Sooper bro

  • @nagarajannagaraju1117
    @nagarajannagaraju1117 Год назад +15

    ವಿಷ್ಣು ಸರ್ ಅಂಬಿ ಸರ್ ಶಂಕರ್ ನಾಗ್ ಸರ್ ವಾಯ್ಸ್ ಚೆನ್ನಾಗಿದೆ

  • @sarojasaroja7148
    @sarojasaroja7148 Год назад +22

    ವಾವ್, ಏನು ಪ್ರತಿಭೆ ಸರ್ ನಿಮ್ಮದು 👌👌👌 ಸೂಪರ್ 👍👍

  • @srinivasakariyappa1015
    @srinivasakariyappa1015 Год назад +3

    ಮಿಮಿಕ್ರಿ ಗೋಪಿ ಅವರು ಪ್ರತಿಭಾವಂತ ಕಲಾವಿದರು ಬಹಳ ಚೆನ್ನಾಗಿ ಮಿಮಿಕ್ರಿ ಮಾಡುತ್ತಾರೆ ಅವರಿಗೆ ಧನ್ಯವಾದಗಳು ಹಾಗೂ ಶುಭ ಹಾರೈಕೆಗಳು

  • @raghunayak1276
    @raghunayak1276 Год назад +7

    ಎಲ್ಲಾ ರಾಜಕೀಯ ವ್ಯಕ್ತಿಗಳು ಮತ್ತು ಸಿನಿಮಾ ನಟರ ಮಿಮಿಕ್ರಿ ಸೂಪರ್ ಗೋಪಿ ಸರ್❤💞👌🙏

  • @manjulamaruthi7979
    @manjulamaruthi7979 4 месяца назад +3

    ಅಧ್ಭುತ ಪ್ರತಿಭೆ (ಧನ್ಯವಾದಗಳು)

  • @pradeepathreya
    @pradeepathreya Год назад +20

    Amazing GOPI Sir....... Mimicking so many voices nearing the original is really very very tough.,. Good luck🍀

  • @shivamurthym6205
    @shivamurthym6205 Год назад +26

    ತುಂಬಾ ಚೆನ್ನಾಗಿ ಮಾಡ್ತಾರೆ 👏👏👏
    ಇಲ್ಲೊಂದು ಯೋಚನೆ ಬಂತು,
    ನಮ್ಮ ಮಾನ್ಯ ಪ್ರದಾನಮಂತ್ರಿ ಶ್ರೀ ನರೇಂದ್ರ ಮೋದಿ ಯವರು ಯೋಗಾ ಡೇ ಹಾಗೇ ," ರಾಗೀ ಮುದ್ದೆ ಡೇ " ಮಾಡಬೇಕು. ಸೂಪರ್ ಆಗಿ ಇರುತ್ತೆ.

  • @luxorianlx9070
    @luxorianlx9070 Год назад +17

    Gopi has set standard for mimicry, which is very difficult to achieve by any one in the future .. its amazing to hear so many voices.

  • @aquaroad8219
    @aquaroad8219 Год назад +25

    Amazing he should be a Guinness world record holder for maximum person's mimicry

  • @raju-zx3wy
    @raju-zx3wy Год назад +14

    ದೇವೇಗೌಡ್ರ ವಾಯ್ಸ್ ಸೂಪರ್

  • @nagarajaudupamegaravalli1346
    @nagarajaudupamegaravalli1346 Год назад +20

    ಗೋಪಿ ಜೀ, ತುಂಬಾ ಖುಷಿ ಆಯ್ತು 😂😂😂😂😂

  • @geetha3024
    @geetha3024 Год назад +8

    Gopi sirge ondu dodda namskaraglu👌🏻👌🏻👍🏻👍🏻👍🏻

  • @shivuking90347
    @shivuking90347 17 дней назад +1

    ಸರ್ ನಿಮ್ನ ಎಷ್ಟು ಹೊಗಳಿದರು ಸಾಲದು ಸರ್ ಐ ರಿಯಲ್ಲಿ ಹ್ಯಾಟ್ಸಫ್ ಸರ್ 💐💐💐💐💐❤️❤️❤️🙏🙏🙏

  • @nagarathnatk4010
    @nagarathnatk4010 4 месяца назад +16

    ಎಲ್ಲ, ವಾಯ್ಸ್ ನಲ್ಲಿ, ಸಿದ್ದರಾಮಯ್ಯ ನವರ ಧ್ವನಿ,ಇಷ್ಟ.

    • @waliabhay8976
      @waliabhay8976 26 дней назад +1

      Worst is Rajkumar and RK is also Worst....

  • @sathishaMD
    @sathishaMD Месяц назад +3

    ಸಿದ್ದರಾಮಯ್ಯ ವಾಯ್ಸ್ ಗೋಸ್ಕರ ನಾನು ಈ ವಿಡಿಯೋ ನೋಡಿದ್ದು ಜೈ ಸಿದ್ದು ಸರ್

  • @nagarajagoudaguggari7139
    @nagarajagoudaguggari7139 Год назад +8

    ಅದ್ಭುತ ಪ್ರತಿಭೆ ನೀವು ಸೂಪರ್ ಸರ್ 👌👏👌👌👌👏

  • @sudhakarav5034
    @sudhakarav5034 Год назад +8

    Super and very nice ಮಿಮಿಕ್ರಿ

  • @vishwakumar9784
    @vishwakumar9784 4 месяца назад +3

    Gowdru voice super👌👌, Gopi sir really fantastic mimicry

  • @Sonu-j6h
    @Sonu-j6h 26 дней назад +1

    Excellent sir

  • @shabareeshmahadev8160
    @shabareeshmahadev8160 Год назад +32

    ಸಿದ್ದರಾಮಯ್ಯ ವಾಯ್ಸ್ ಪರ್ಫೆಕ್ಟ್ ವಾಯ್ಸ್ ಅಂಡ್ ಜಗ್ಗೇಶ್ ಕೂಡ

  • @basavarajkollad4827
    @basavarajkollad4827 Год назад +24

    ಸಿದ್ದರಾಮಯ್ಯ ಸ್ಪೀಚ್ ಸೂಪರ್ ಗೋಪಿ ಅಣ್ಣಯ್ಯ 🔥🔥🔥

  • @dwarakinathdwaraki3957
    @dwarakinathdwaraki3957 Год назад +29

    You are great gopi👌👍❤️

  • @vasanthakumari2716
    @vasanthakumari2716 17 дней назад +1

    ಮೋಧೀಜಿ ರವರ ವಾಯ್ಸ್ ಇನ್ನು ಸ್ವಲ್ಪ ಇಂಪ್ರೂವ್ ಆಗಬೇಕು ಸರ್ 👍

  • @govindaswamy561
    @govindaswamy561 Год назад +5

    Wow...what a Talent. Amazing voice imitation. God bless you graciously.

  • @shivappashivaguna8422
    @shivappashivaguna8422 Год назад +7

    ಜೈ ಶಂಕ್ರಣ್ಣ 💐💐💐😍😍😍

  • @user-em8fw6gx7p
    @user-em8fw6gx7p Год назад +8

    ಭಗವಂತನ ಕೃಪೆ ಇರಲಿ

  • @ravih905
    @ravih905 Год назад +10

    ನೀವೇ ಮಿಮಿಕ್ರಿ ರಾಜ ಸರ್.

  • @bharathinagraj5806
    @bharathinagraj5806 Год назад +9

    Jai Vishnu Dada,jai Shankar nag 🙏💐

  • @Lachamanna.1975
    @Lachamanna.1975 Год назад +12

    ಜೈ ಗೋಪಿ 🙏

  • @anitha4805
    @anitha4805 Год назад +26

    Very nice mimicry 👌👍😁

  • @solarpanel6716
    @solarpanel6716 Год назад +10

    Amazing talent and one is tired off his meaningful,delightful and entertaining mimicry.He is a credit to Kannada and Karnataka.Keep entertaining people and this is a good medicine to be healthy and lively.

  • @balajiv5820
    @balajiv5820 Год назад +24

    Gopi is a natural talent of real comedian 👍

  • @nagendras7814
    @nagendras7814 Год назад +7

    ಅಂಬರೀಷ್ಣ್ ಸೂಪರ್ ❤❤

  • @narasaiahbc844
    @narasaiahbc844 Год назад +5

    You are seeing all heroes in your voice mimcry this is gift god ,,,,keep it up Gopi sir,,,,

  • @ramanjaneyalr985
    @ramanjaneyalr985 Год назад +3

    Shivanna voice tumba ketdagi madidiri dhanyavadagalu

  • @suryamobilssm914
    @suryamobilssm914 Год назад +2

    Love from ❤️ chamarajanagara

  • @Sonu-j6h
    @Sonu-j6h 26 дней назад +2

    Excellent mimicry sir keep it up sir

  • @ut5qravikumar
    @ut5qravikumar Год назад +2

    ಅದ್ಭುತವಾದ ಮಿಮಿಕ್ರಿ ಸರ್

  • @S.R.C.D.
    @S.R.C.D. Год назад +3

    Rajkumar sir voice super Gopi sir nivu Thumba Talented man

  • @priyavardanpriyavardan4795
    @priyavardanpriyavardan4795 Год назад +10

    Siddaramaiah avrdu mimicry super.

  • @avinashpoojary7897
    @avinashpoojary7897 Год назад +7

    Superb 👌

  • @vidyasraoraok7815
    @vidyasraoraok7815 Год назад +6

    Superb 👌👏👏

  • @jayashankaran2361
    @jayashankaran2361 Год назад +11

    Super Great Artist Gopi Sir 👋👋👍👋

  • @meenakshikm1511
    @meenakshikm1511 3 дня назад

    ಸೂಪರ್ ಸರ್ 🎉

  • @sharanud573
    @sharanud573 Год назад +6

    Super

  • @mallikarjunakorati3814
    @mallikarjunakorati3814 Год назад +2

    Namaste Gopi Sir,
    Superb
    God bless you.
    Good Luck.

  • @naveennavenavi4782
    @naveennavenavi4782 24 дня назад

    Sprr amezing talent

  • @bharathinagraj5806
    @bharathinagraj5806 Год назад +7

    Super sir 🙏💐

  • @natarajahb44
    @natarajahb44 Год назад +7

    Great Talent Gopi sir especially your imitation of Brahmanda Guruji , Siddaramaiah, Devegowda Ji is excellent .🎉🎉

  • @galaxytechtechnologies3646
    @galaxytechtechnologies3646 Год назад +3

    Adhbhutha sir🌹

  • @anandl7928
    @anandl7928 Год назад +5

    You are really talented artist 👏

  • @rao5158
    @rao5158 Год назад +5

    Super super sir

  • @abhilashasimha
    @abhilashasimha Год назад +5

    Soooooper mimicry 🙏🙏👌👌👌👌👌

  • @akhil4u435
    @akhil4u435 Год назад +2

    Mashallah super sir👌👌👌👌👍

  • @chandhrushekar
    @chandhrushekar 24 дня назад

    ಸೂಪರ್ ಸರ್

  • @brahmannagc7534
    @brahmannagc7534 Год назад +1

    Bahala channagide. Nimage
    Vandanegalu.

  • @nageshn1196
    @nageshn1196 Год назад +4

    Amazing talent 👏 sir

  • @chandruchandru3197
    @chandruchandru3197 Год назад +3

    Amazing😍 talent sir❤

  • @jalayogiMRaviJalayogiMRavimysu
    @jalayogiMRaviJalayogiMRavimysu Год назад +2

    ಸೂಪರ್ ಅಣ್ಣಾ 👍🙏

  • @prakashsnsn6113
    @prakashsnsn6113 Год назад +4

    Super sir

  • @IHF625
    @IHF625 Год назад +4

    Superb 🙏👌👍😂

  • @KN-dv4be
    @KN-dv4be 5 месяцев назад +1

    👌👌👌👌

  • @AnilAnil-yf2ue
    @AnilAnil-yf2ue Год назад +3

    Jay Appu Boss ❤️🙏🙏

  • @sushilak9604
    @sushilak9604 Год назад +2

    Superb superb modij devegowdra mimikri super

  • @muralidharranjalkar5322
    @muralidharranjalkar5322 7 месяцев назад +1

    Top voices .... mimicry of Yediyurappa..and Devegowda ji...

  • @VinayVishnudadda
    @VinayVishnudadda 8 месяцев назад +2

    Devagowda voice super....

  • @gkraju8148
    @gkraju8148 5 месяцев назад +1

    V,good

  • @nagarajbetadur2965
    @nagarajbetadur2965 Год назад +4

    Superb

  • @Yashwanth04-nm1kn
    @Yashwanth04-nm1kn 19 дней назад

    Real talent mind blowing

  • @MrVinayak19
    @MrVinayak19 19 дней назад

    Supper sir🙏🏻🙏🏻ultimately great ❤

  • @Raghavendra987
    @Raghavendra987 Год назад +3

    ಸೂಪರ್ ಕಾರ್ಯಕ್ರಮ

  • @jairam9824
    @jairam9824 Год назад +2

    ಗೋಪಿ ಸರ್ ಸೂಪರ್ ಮಿಮಿಕ್ರಿ ನಿಮದು

  • @syedwahid1329
    @syedwahid1329 5 месяцев назад +1

    ಸೂಪರ್ ಸಾರ್ 👌

  • @sravi4895
    @sravi4895 10 месяцев назад

    Magnificent, Wonderful, Excellent, Tremendous, Marvelous, etc.etc. Only adjectives. PraNaams, Sir...

  • @neeleshwarneeleshwark298
    @neeleshwarneeleshwark298 6 месяцев назад

    Sir for your talent may god bless you and your family with good health wealth happiness

  • @susheelar2998
    @susheelar2998 Год назад +1

    ಸೂಪರ್ ಸರ್ 👌👌👌

  • @keshavak9948
    @keshavak9948 Год назад +1

    ಸಣ್ಣ ಕರಿ ಇಡ್ಲಿ ಈ ಜಗ್ಗ 😀😂😀

  • @arunsrinivasiyengar2759
    @arunsrinivasiyengar2759 Год назад +3

    Amazing talent Sir

  • @SunilKumar-qs2vq
    @SunilKumar-qs2vq Год назад +3

    ಅದ್ಭುತ ಸರ್ 🙏🙏

    • @knnmurthy6687
      @knnmurthy6687 Год назад

      Excellent sir

    • @knnmurthy6687
      @knnmurthy6687 Год назад

      The Great Wall Of India !!
      The 2nd-longest continuous wall on the Planet, surrounds the fort of Kumbhalgarh that contains 360 Temples.
      Stretches over a distance of 38km, 15m wide which is enough for 8 horses to walk abreast.
      Built in the 15th century by Rana Kumbha.
      Located on the westerly range of Aravalli Hills, in the Rajsamand district near Udaipur of Rajasthan, the FORT is the Birthplace of Mewar’s legendary king Maharana Prat

  • @somashankaramv3162
    @somashankaramv3162 22 дня назад

    .super mimicrrisirGodbless you sir👏👏👏👏👏👏

  • @user-ye9rh8zh8h
    @user-ye9rh8zh8h Месяц назад

    ❤❤❤❤❤❤❤ super exllant

  • @prasannakumaram9215
    @prasannakumaram9215 Год назад +2

    Super sir... very beautiful your voice

  • @nandishhs-de9zx
    @nandishhs-de9zx 10 дней назад

    Exclenet sir 💐👌👌

  • @rathnakaradc6364
    @rathnakaradc6364 Год назад +4

    Sooooooooooper

  • @mkmelodymakerskoppal961
    @mkmelodymakerskoppal961 Год назад +2

    ಸೂಪರ್ ಗೋಪಿ ಅವರೇ

  • @FunwithSion
    @FunwithSion Год назад +4

    Super talented 🎉❤

  • @TheIsmailKhan
    @TheIsmailKhan Год назад +1

    Super amazing.. Perfect mimicry

  • @Nachikethan
    @Nachikethan Год назад +2

    You are really Awesome Gopi sir

  • @trnagesha5227
    @trnagesha5227 Год назад +2

    ಸೂಪರ್‌ ಪ್ರತಿಭೆ...