ರವಿ ಸರ್ ಇಷ್ಟು ವರ್ಷದ ನಂತರ ಈ ವಿಡಿಯೋ ನೋಡ್ತಾ ಇದ್ರೆ ಇನ್ನೂ ಕೇಳಬೇಕು ಅನಿಸುತ್ತೆ... ಬಹುಶಃ ನಮ್ಮ ಪತ್ರಿಕೋದ್ಯಮದಲ್ಲಿ ಇಷ್ಟು ಆಕರ್ಷಣೆಯುಳ್ಳ ವ್ಯಕ್ತಿ, ವ್ಯಕ್ತಿತ್ವ ಬೇರೆ ಯಾರಲ್ಲೂ ಕಾಣಲು ಸಾಧ್ಯವಿಲ್ಲ.. ಮಿಸ್ ಯೂ ಸರ್
I'm a blind man, but I have a unique imagination about honorable Late. Mr. ravi belagere. Bhavana madam, thanks for bringing in this video. His energy and the unbraking speach drove me crazy. I feel he would've still survived for many years, but, unfaith. His inspriational audios, humerism videos, reporting eppisodes, talks on celebrities, straight hits on polititians are just unbeatable by anyone in journalism industry. We hardly find people like him, very few examples like Mr. Ranganath sir from public tv and Newly growing personality Mr. Chandan sharma and few a little. Ravi sir has made a great impact on many lives, no doubt, and though he isn't on the universe, he made sure many people are have meals till today under his institutions. many youths are enlightenning in the education institution. I'm aware of many critecisms and so on, yet, 1000s of goodness shall never upbring a single mistake. We always love him and his words. I request Bhavana madam to upload many more videos of his sessions at the earliest. thank you.
ನಿಜವಾಗಿಯೂ.. ರವಿ.. ಅಕ್ಷರ ಬ್ರಹ್ಮನೆ.. ಆಗಿದ್ದರು.. ಅತ್ಯಂತ ವಿಶೇಷ ವ್ಯಕ್ತಿಗಳನ್ನು ದೇವರು ಬೇಗ ಆಸ್ಥಾನದಲ್ಲಿ ಜಾಗ ಕೊಟ್ಟು ಕೂಡಿಸಿಕೊಳ್ಳುತ್ತಾನೆ. ಆಗ ಜಗತ್ತು ಬರಿದಾಗಿಬಿಡುತ್ತೆ.. 😭
The great writer in kannada bold man no compromise in any issue Great humanity direct talking his words in Novel I can't read any where snd any Novel purely new thoughts he writes true stories in some places but we lost early I read his paper from first issue in 1996
ನಮಗೂ ನಿಮ್ಮ ಬರಹ ಮಾತಿನ ಬಗ್ಗೆ ಗೌರವ ಸರ್ ಒಮ್ಮೆ ನಿಮ್ಮನ್ನು ಭೇಟಿ ಮಾಡಬೇಕೆಂದಿತ್ತು ಅದು ನನಸಾಗಲಿಲ್ಲ ಸರ್ ನಿಮ್ಮ ಬರಹ ಮತ್ತ ಪುಸ್ತಕ ಸಂಪತ್ತು ಮುಂದಿನ ಪೀಳಿಗೆಗೂ ಣಲುಪುವಂತಾಗಲಿ ಸರ್ ನಮಸ್ಕಾರ ರವಿ ಸರ್.
ರವಿ ಸರ್ ನಿಮ್ಮನ್ನು ತುಂಬಾ ಮಿಸ್ ಮಾಡ್ಕೊತಾ ಇದೀನಿ ನಿಮ್ಮಂತ ಮಾತಿನ ಮಾಂತ್ರಿಕ ಮತ್ತೊಬ್ಬ ಕರುನಾಡಲ್ಲಿ ಹುಟ್ಟು ತಾನಾ ಇಲ್ವಾ ಗೊತ್ತಿಲ್ಲ ನಿಮ್ಮನ್ನ ನೆನೆಸಿಕೊಂಡಾಗ ಮನಸು ತುಂಬಾ ಬಾರ ಆಗುತ್ತೆ😢😢
ಓ ಮನಸ್ಸೇ ಹಾಯ್ ಪತ್ರಿಕೆ ಸಂಪಾದಕರಿಗೆ ಶ್ರೀ ರವಿಬೆಳಗೆರೆ ಸರ್, ಇವರಿಗೆ ನನ್ನ ಅನಂತ. ಅನಂತ 🙏🏼🙏🏼🙏🏼🙏🏼🙏🏼🙏🏼♥️👏🏼👏🏼👏🏼👏🏼👏🏼👏🏼ಧನ್ಯವಾದಗಳು ತಮ್ಮ ಕಾರ್ಗಿಲ್ ನಲ್ಲಿ 17ದಿನಗಳು ಪುಸ್ತಕ. ಓದಿದೆ. ಓ ಮನಸ್ಸೇ ಪತ್ರಿಕೆ ಸಿಗದೆ ಇದ್ದಾಗ ಹುಡುಕಾಡಿ ಓದುತಿದ್ದೆ.... ಸರ್ ರವರ ಮಾತುಗಳನ್ನು ಕೇಳಿ ತುಂಬಾ ತುಂಬಾ ಸಂತೋಷ ವಾಯಿತು , ಸರ್ ರವರಿಗೆ ನನ್ನದೊಂದು ಸಲಾಮ್ 😮
Bhavana ... Plz Relaunch .... ಹಾಯ್ ಬೆಂಗಳೂರು... It will be a greatest Tribute to your iconic Dad....! I am Sure...he Will Support & Bless you....! He Should be Alive thru ... Hi Bengaluru ...!!! His Fan Following is an Ocean....! I Mean it 🌹🙏
ನಾನೆಂದೂ ಮರೆಯದ ಗುರು🙏 ನನ್ನ ರವಿ ಬೆಳಗೆರೆ ಸರ್🙏
ನೀವು ಇನ್ನೂ ಇರಬೇಕಿತ್ತು ... ನಿಮ್ಮ ಧ್ವನಿ ಕೇಳೋದೆ ಅದ್ಭುತ ಸರ್💐
ಅಕ್ಷರ ಬ್ರಹ್ಮ ಕನ್ನಡ ಸಾಹಿತ್ಯ ಲೋಕ ಕಂಡ ಅಪರೂಪದ ಬರಹಗಾರ ಇಂದು ನಮ್ಮಂದಿಗಿಲ್ಲ ಅವರ ಮಾತು ಬರಹ ಎಂದೆಂದಿಗೂ ನಮ್ಮೆಲ್ಲರೊಂದಿಗೆ ಭಾವಪೂರ್ಣ ಸವಿನೆನಪು
Y⁴4⁴ hu hu 7
ಅಕ್ಷರ ಬ್ರಹ್ಮ... ಮಾತುಗಳ ಗಾರುಡಿಗ... ಯುವಕ ಯುವತಿಯರು... ಆತ್ಮೀಯ ಗೆಳೆಯ ನಮ್ಮ ರವಿ ❤❤❤🎉🎉🎉
Obooppppppopoll n ll llnlllln,lllllnlnlll ll. Ll b ll l ll l ml l. Lb
ಮಾತಿನಮಾಂತ್ರಿಕ ರವಿ ಬೆಳಗೆರೆ ಸರ್ ನಿಮಗೆ ನೀವೇ ಸಾಟಿ ❤❤❤❤❤❤
ಈ ಮಹಾನ್ ವ್ಯಕ್ತಿಗೆ ನನ್ನ ಅಶೃ ನಮನ
ರವಿ ನೀ ಯಾವತ್ತೂ ಹೀಗೆ,ಕಣ್ಣಲ್ಲಿ ನೀರು ತರಿಸ್ತಿಯಾ. We mis you🌹🌹
ಆ ದರಿದ್ರದವನು ಪಕ್ಕಾ ಜಾತೀವಾದಿ, ಬೇರೆ ಜಾತಿಯವರಿಗೆ ಅವಮಾನಿಸುವುದೇ ಅವನ ಕೆಲಸ. ಅವನು ಹುಟ್ಟಿದ್ದೂ ಒಬ್ಬ ಲಿಂಗಾಯತ ಶ್ರೀಮಂತನಿಙದ
ನನ್ನ ಬದುಕಿನ ಒಂದು ಭಾಗ ಈ. ನಮ್ಮ ಬೆಳಗೆರೆ ಬಾಸ್
ನಾನೂ ಸಹಾ ಇವರಿಂದಾ ಬೆಳೆದಿದ್ದು🙏🙏💐😍
❤ನಿಜಕ್ಕೂ ಅಕ್ಷರ ಬ್ರಹ್ಮ ರವಿ ಸರ 🙏🙏
ಕಾಜಲೆ
ರವಿ ಸರ್ ಇಷ್ಟು ವರ್ಷದ ನಂತರ ಈ ವಿಡಿಯೋ ನೋಡ್ತಾ ಇದ್ರೆ ಇನ್ನೂ ಕೇಳಬೇಕು ಅನಿಸುತ್ತೆ... ಬಹುಶಃ ನಮ್ಮ ಪತ್ರಿಕೋದ್ಯಮದಲ್ಲಿ ಇಷ್ಟು ಆಕರ್ಷಣೆಯುಳ್ಳ ವ್ಯಕ್ತಿ, ವ್ಯಕ್ತಿತ್ವ ಬೇರೆ ಯಾರಲ್ಲೂ ಕಾಣಲು ಸಾಧ್ಯವಿಲ್ಲ.. ಮಿಸ್ ಯೂ ಸರ್
ಮಾತಿನ ಮೋಡಿಗಾರ ರವಿ ಸರ್❤
ನಿಜವಾಗಲೂ ಈ ಬೆಳಗೆರೆಯ ಅನುಪಸ್ಥಿತಿ ಕಾಡ್ತಾ ಇದೆ.
ರವಿ ಸರ್ ಒಬ್ಬ ಅದ್ಭುತ ಜೀವಿ,❤ ಲಕ್ಷಾಂತರ ಜನರಿಗೆ ಸ್ಪೂರ್ತಿ,we miss him, but we love him❤ forever.
ರವಿ ಸಾರ್ ಮಾತುಗಳನ್ನು ಕೇಳುತಿದ್ದರೆ ಟೈಮ್ ಹೋಗೋದೇ ಗೊತ್ತಾಗೋಲ್ಲ 🌹🙏🌹
ಸರ್ ನಿಮ್ಮ ಮಾತುಗಳು ನನಗೆ ಧೈರ್ಯ ನೀಡಿ ಬದುಕುವ ಪಾಠ ಕಳಿಸುವುದರ ಜೊತೆಗೆ ಸಂತೋಷ ಎನಿಸಿದೆ 🙏
ಅಕ್ಷರ ಮಾಂತ್ರಿಕ, ಮಾತಿನ ಮೋಡಿಗಾರ ನಮ್ಮ ಪ್ರೀತಿಯ ರವಿ ಬೆಳಗೆರೆ ❤
ಸೂಪರ್ ಹೀರೋ ನನ್ನ ರವಿ
ರವಿ ಬೆಳಗೆರೆಯವರ ಜ್ಞಾನ,ಅವರ ಮಾತು ಅದ್ಭುತ
I'm a blind man, but I have a unique imagination about honorable Late. Mr. ravi belagere. Bhavana madam, thanks for bringing in this video. His energy and the unbraking speach drove me crazy. I feel he would've still survived for many years, but, unfaith. His inspriational audios, humerism videos, reporting eppisodes, talks on celebrities, straight hits on polititians are just unbeatable by anyone in journalism industry. We hardly find people like him, very few examples like Mr. Ranganath sir from public tv and Newly growing personality Mr. Chandan sharma and few a little. Ravi sir has made a great impact on many lives, no doubt, and though he isn't on the universe, he made sure many people are have meals till today under his institutions. many youths are enlightenning in the education institution. I'm aware of many critecisms and so on, yet, 1000s of goodness shall never upbring a single mistake. We always love him and his words. I request Bhavana madam to upload many more videos of his sessions at the earliest. thank you.
ನಿಮ್ಮ ಆರೋಗ್ಯದ ಕಡೆಗೆ ಗಮನ ಇದ್ದಿದ್ದರೆ ಇನ್ನಷ್ಟು ವರ್ಷಗಳ ಕಾಲ ಇನ್ನಷ್ಟು ಕೇಳಬಹುದಿತ್ತು
100%
ಸೂಪರ್ ಸರ್...ಯಾವಾಗ ಕೇಳಿದರೂ ಇದು ಫ್ರೆಷ್ ಅನಿಸುವ ಸಂಚಿಕೆ
ರವಿ ಬೆಳಗೆರೆಯವರು ಅದ್ಭುತ ಮಾತುಗಾರ ,
ನಿಜವಾಗಿಯೂ.. ರವಿ.. ಅಕ್ಷರ ಬ್ರಹ್ಮನೆ.. ಆಗಿದ್ದರು.. ಅತ್ಯಂತ ವಿಶೇಷ ವ್ಯಕ್ತಿಗಳನ್ನು ದೇವರು ಬೇಗ ಆಸ್ಥಾನದಲ್ಲಿ ಜಾಗ ಕೊಟ್ಟು ಕೂಡಿಸಿಕೊಳ್ಳುತ್ತಾನೆ. ಆಗ ಜಗತ್ತು ಬರಿದಾಗಿಬಿಡುತ್ತೆ.. 😭
ಅಕ್ಷರ ಬ್ರಹ್ಮನಿಗೆ ನಮೋ ನಮಃ
ಅದ್ಭುತ ಬರಹಗಾರ, ಮಾತುಗಾರ ಅದಕ್ಕಿಂತಲೂ ಹೆಚ್ಚಿನ ಹೊಲಸು ಮನುಷ್ಯ ಈತ
ಹೊಲಸು ನಾ, ಯಾಕೆ ಸಾರ್
Wow, wonderful speech .
Miss you Ravi sir. You’re just un-comparable. What a presentation !!
Awesome extraordinary
ರವಿ ಸರ್ ಅವರ ಅಭಿಮಾನಿ ನಾನು. I like sir. 🙏🏿🙏🏿
The great writer in kannada bold man no compromise in any issue Great humanity direct talking his words in Novel I can't read any where snd any Novel purely new thoughts he writes true stories in some places but we lost early I read his paper from first issue in 1996
ನಮ್ಮ ಗುರುಗಳ ಮಾತು ಯಾವಾಗಲೂ ಸೂಪರ್,,🙏🙏🙏🙏🙏🙏🙏🙏
ಬಹಳ chennai hadiddeeri sir tumba dhanyvadagalu
ನಮಗೂ ನಿಮ್ಮ ಬರಹ ಮಾತಿನ ಬಗ್ಗೆ ಗೌರವ ಸರ್ ಒಮ್ಮೆ ನಿಮ್ಮನ್ನು ಭೇಟಿ ಮಾಡಬೇಕೆಂದಿತ್ತು ಅದು ನನಸಾಗಲಿಲ್ಲ ಸರ್ ನಿಮ್ಮ ಬರಹ ಮತ್ತ ಪುಸ್ತಕ ಸಂಪತ್ತು ಮುಂದಿನ ಪೀಳಿಗೆಗೂ ಣಲುಪುವಂತಾಗಲಿ ಸರ್ ನಮಸ್ಕಾರ ರವಿ ಸರ್.
ಎಂದೂ ಮರೆಯದ ದೇವರು ರವಿ ಸರ್
Ahaha .. yenu heldhappa !!! Punyaathma 🤦♂️ devrantha annavranna sullu heli avamaanisdha .. kuduka nan maga , Black mailing criminal
Super Anna nimma voice keli tumba Khushi aytu Tq madame 💐🙏
ನಾನು ಬೆಳೆಗೆರೆ ಒಂದೆ ಶಾಲೆಯಲ್ಲಿ ಓದಿದವರು ಬಳ್ಳಾರಿ ಮುನಿಸಿಪಲ್ ,ಹಯ್
ಸ್ಕೂಲ್,
Fantastic superb show
One and Only Ravi Sir. Nobody can replace him. We miss you sir !!!
ಪ್ರತೀಬಾವಂತ ನೇರವಂತ ಕನ್ನಡದ ಗಣಿ
You are very good observer, knowledgeable and straight forwarded
Ravi Sir is a Genius fellow buddhivantha alla Chala gara...Modigara ❤❤❤
Highly talented both on positive side & in effectively handling tougher side 😅👍👌💥🌈💐 superb
Anna nanue nimma abemaney anna elledrann ellethanakha thank you mydear bro r anna nemma Mata kely thumbha happy thank you so much
ಬೆಳಗೆರೆ ಸಾರ್ ಗೆ 🙏🙏🙏🙏🙏🙏🙏
The Great Moral personality With Lesson
We accept Ravi Belagere is a good writer
I am biggest fan of Mr.Ravibelegere
Wonderful jokes,He had guts, lion heart Ravi Belagere Sir 🙏🙏
Miss you lots of you,, ur speech can never anyone fulfill
Miss u sir
Leave his personal life he's an amazing writer, speaker,motivator, a host and many more.
ರವಿಯವರೆ ಹೀಗೆ ಮಾತನಾಡುತ್ತಿದ್ದ ನಿಮ್ಮ ಜಾಗ ತುಂಬುವ ಮತ್ತೊಬ್ಬ ವ್ಯಕ್ತಿ ಬರಲಿ..ಅದು ಕಷ್ಟ ಅಂತ ಗೊತ್ತು ..ಆದ್ರೂ ಚಿಕ್ಕ ಆಸೆ..
. ❤. Zzssq
Yarigu aa takattu illa sir
Adbuta Ravi Biligere 🎉🎉🎉🎉🎉
ರವಿ ಬೆಳಗೆರೆ ನಿಮ್ಮ ಧ್ವನಿ ನಮ್ಮ ಕಿವಿಯಲ್ಲಿ ಸದಾ ಗುಣುವದು
ನನಗೇ ಸಂಪಾದನೆ ಮಾಡುಕ್ಕೆ ತುಂಬಾ ಇನ್ಸ್ಪೈರ ಆಗಿದೀರಾ ಸರ್ ನನಗೇ 🥰🙏🏻
Akshara manthrika, askshara bhramha❤
Hai... bengluru... black and white beauty.... super duper hit...patrike.,.avra. Kaasbat pans
ನಾನೂ ಈ ಹಾಸ್ಯೋತ್ಸವಾದಲ್ಲಿ ನಾನೂ ವೀಕ್ಷಕನಾಗಿದ್ದೆ.
Superrrrrbbbb 👌👍👏
ನನ್ನ ಆರಾಧ್ಯ ದೈವ ಸರ್ ನೀವು
Good humor by our beloved anna ❤️ nimma jokes unique sir
Jai Ravi B Sir🙏🏼🙏🏼🙏🏼
Miss you forever Miss lot kalla.... Nene monne...nin nodidagange... aythu..yako Bittu ode
ಧನ್ಯವಾದಗಳು
ಗ್ರೇಟ್ parson ravi sir 👏🙏
Nann adarsha vekti Ravi anna
ರವಿ ಬೆಳಗೆರೆ ನಿಮ್ಮನ್ನು ಮರೆಯಲು ಸಾಧ್ಯವಾಗುತ್ತಿಲ್ಲ ಸರ್
Raviyavare.neeku.ella.endu.nambudakke.sadhdyaviilla.❤❤❤❤❤❤❤❤
Miss you❤RB legend gurugale
My favourite person ravi sir ❤❤❤ 🙏🙏❤️❤️
Great journalist person
ರವಿ ಸರ್ ನಿಮ್ಮನ್ನು ತುಂಬಾ ಮಿಸ್ ಮಾಡ್ಕೊತಾ ಇದೀನಿ ನಿಮ್ಮಂತ ಮಾತಿನ ಮಾಂತ್ರಿಕ ಮತ್ತೊಬ್ಬ ಕರುನಾಡಲ್ಲಿ ಹುಟ್ಟು ತಾನಾ ಇಲ್ವಾ ಗೊತ್ತಿಲ್ಲ ನಿಮ್ಮನ್ನ ನೆನೆಸಿಕೊಂಡಾಗ ಮನಸು ತುಂಬಾ ಬಾರ ಆಗುತ್ತೆ😢😢
ಅದ್ಭುತವಾದ ವಿಚಾರಧಾರೆ
Nam Ravi ಸರ್ ಗ್ರೇಟ್ 👏🙏
💐💐💐🙏🙏🙏🙏Ravi sar super sar 💐💐💐💐💐💐💐💐💐💐👏
ಹಾಯ್ ಬೆಂಗಳೂರ್ ನನ್ನ ಇಷ್ಟವಾದ ವಾರಪತ್ರಿಕೆ.
ಓ ಮನಸ್ಸೇ ಹಾಯ್ ಪತ್ರಿಕೆ ಸಂಪಾದಕರಿಗೆ ಶ್ರೀ ರವಿಬೆಳಗೆರೆ ಸರ್, ಇವರಿಗೆ ನನ್ನ ಅನಂತ. ಅನಂತ 🙏🏼🙏🏼🙏🏼🙏🏼🙏🏼🙏🏼♥️👏🏼👏🏼👏🏼👏🏼👏🏼👏🏼ಧನ್ಯವಾದಗಳು ತಮ್ಮ ಕಾರ್ಗಿಲ್ ನಲ್ಲಿ 17ದಿನಗಳು ಪುಸ್ತಕ. ಓದಿದೆ. ಓ ಮನಸ್ಸೇ ಪತ್ರಿಕೆ ಸಿಗದೆ ಇದ್ದಾಗ ಹುಡುಕಾಡಿ ಓದುತಿದ್ದೆ.... ಸರ್ ರವರ ಮಾತುಗಳನ್ನು ಕೇಳಿ ತುಂಬಾ ತುಂಬಾ ಸಂತೋಷ ವಾಯಿತು , ಸರ್ ರವರಿಗೆ ನನ್ನದೊಂದು ಸಲಾಮ್ 😮
Bhavana ... Plz Relaunch .... ಹಾಯ್ ಬೆಂಗಳೂರು... It will be a greatest Tribute to your iconic Dad....! I am Sure...he Will Support & Bless you....!
He Should be Alive thru ... Hi Bengaluru ...!!!
His Fan Following is an Ocean....! I Mean it 🌹🙏
Super ravi 🎉
ನಮ್ದು ಮನುಷ್ಯ...❤❤ ಬಳ್ಳಾರಿ..🎉🎉
Miss you ಬೆಳೆಗೆರೆ ಸರ್ 😢
miss u girugale
Super speach by Ravi sir
ನಿಮ್ಮ ಮಾತು ಅರ್ಥಮಾಡಿಕೊಂಡರೆ ಅದೇ ಜ್ಞಾನದ ಅರ್ಥ.
Really love you sir
ಹಾಯ್ ಬೆಂಗಳೂರ್ ಭಕ್ತ
Hi Ravi , Hi Bengaluru
ನೈಜ ಮಾತುಗಾರ,ಹಸನ್ಮುಖಿ...... 👏👏
Dare hearted truthful person gei ondhu🙏
We all miss you RAVI SIR
Plz upload more vedeos about Ravi belagere sir...and WWR episode eagerly waiting ❤
Ravi sir greastet writter in the kannadigas
Appaje. Nimmantha. Vekthiyanna. Mthomme. E. World. Nodabekennuva. Ase. Nannadu. Thanks. Ravi. Belageri... I. Love. You💘🙏🛺🙏. Auto. Rajanna. C. B. Pura. 🙏🙏🙏🙏🙏🙏
Awesome sir.. Ravi belegere .. no one can replace him..
ಸೂಪರ್ ಸರ್ 👌👌
Mesmerizing tone of voice
ಬೆಳೆಗೆರೆ ಸರಿಸಾಟಿಯಿಲ್ಲ ❤🎉
Superb, ravi, anna
ನನ್ನ ಪ್ರೀತಿಯ ಅಣ್ಣ.. ❤❤
Beautiful kannada vocabulary
ಸೂಪರ್ ಸರ್
ನಿಮಗೆ ನೀವೆ ಸಾಟಿ ಸರ್ ನಿಮನ್ನ ತುಂಬಾ ಮಿಸ್ ಮಾಡ್ಕೋತಾಯಿದೀವಿ ಸರ್ 😭
ಓ ಮನಸೇ ಹಾಯ್ 🌹🚩🚩