SPB Special Part -1 : SPB unknown Trivias | SP Balasubrahmanyam🎼 | SPB Secrets |

Поделиться
HTML-код
  • Опубликовано: 28 сен 2024
  • SPB's Unknown Secrets- ನಾವು ನೋಡಿರದ SPB🎼🎙️🎶
    As we gather here to honor the legendary voice that touched millions of hearts, SP Balasubrahmanyam, we are reminded of his timeless melodies that continue to resonate with us. Today, with love and respect, we pay tribute to the maestro who lives on through his music."
    #SPB #keerthientclinic #spbalasubrahmanyam #keerthinarayana #DrummerArun #ArchanaUdupa #kannadasongs #kannadasingers #pbsrinivas #kannadasongs #ChinmayAthreyas #singingshow #memories #Aniruddhashasthry #Ashwinikoushik #Veena #maheshprasda #Flute #Singers #Kannadasongs #Musicallegend #Ilayaraja #concerts
    Subscribe to my channel - / @keerthientclinic
    -----------------------------
    About me
    ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
    ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
    ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
    ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
    Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
    Hello everyone, It's me Keerthi Narayana.
    Welcome to my official RUclips channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
    Follow me on
    Facebook - bit.ly/FB_Keer...
    Instagram - bit.ly/Insta_K...
    Instagram - bit.ly/Insta_K...
    ****Association with TrendLoud****
    Facebook: / trendloud
    Instagram: / trendloud
    Twitter: / trendloud

Комментарии • 62

  • @malinimysore6978
    @malinimysore6978 3 дня назад +10

    ಕಾರ್ಯಕ್ರಮ ತುಂಬಾ ಚೆನ್ನಾಗಿದೆ...... S p b ಅವರನ್ನು ಹತ್ತಿರದಿಂದ ನೋಡಿದ ಅವರ ಆಶೀರ್ವಾದ ಪಡೆದ ಈ ಗಾಯಕರೇ ಧನ್ಯರು..... 🌹🌹

  • @sushumasuresh4562
    @sushumasuresh4562 3 дня назад +7

    ಇವತ್ತೂ.....ಇವತ್ತೂ.... ಕಣ್ಣೀರು ನಿಲ್ತಿಲ್ಲ.... ಎದೆ ಭಾರವಾಗ್ತಿದೆ....❤❤❤❤❤

  • @vidyadharpujari1609
    @vidyadharpujari1609 3 дня назад +7

    S P B avara jote work maadiddira....i feel jealous that even i could'nt see him in live...u guys are luckiest in this world...Thank you for entertaining us...

  • @dyamannatalavar9419
    @dyamannatalavar9419 3 дня назад +2

    ಸರ್ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂದಿದೆ.

  • @veereshbagalkoti1122
    @veereshbagalkoti1122 3 дня назад +5

    ಹಂಸಲೇಖ ಸರ್ ಹೇಳಿರುವ ಒಂದು ನೆನಪು ಈ ಭೂಮಿ ಎಲ್ಲಿಯವರೆಗೆ ತಿರುಗುತ್ತೋ ಅಲ್ಲಿಯವರೆಗೂ ಎಸ್ಪಿಬಿ ಸರ್ ವೈಸ್ ಎಲ್ಲಾದ್ರು ಒಂದು ಕಡೆ ಕೇಳೆ ಕೇಳುತ್ತೆ ಅಂತ.
    SPB: ಸರಸ್ವತಿ ಪುತ್ರ ಬಾಲಸುಬ್ರಮಣ್ಯಂ
    SPB: ಸದಾ ಪ್ರೀತಿಯನ್ನು ಬಯಸುವವರು
    Misss tou lot my god!😢❤🙏

  • @lalithashastry9244
    @lalithashastry9244 3 дня назад +3

    ಕಾರ್ಯಕ್ರಮ ತುಂಬಾ ಚೆನ್ನಾಗಿದೆ

  • @mahalakshmimah
    @mahalakshmimah 3 дня назад +3

    Always love musical episode 😊❤

  • @manasanagaraj4037
    @manasanagaraj4037 3 дня назад +3

    Very nice 👍 Thanks

  • @shashanksuresh1204
    @shashanksuresh1204 3 дня назад +2

    Quality 🔥🔥🔥🔥🔥

  • @gayathrigv8003
    @gayathrigv8003 3 дня назад +1

    Most awaited episode. Thank you Keerthi

  • @rukminicr8248
    @rukminicr8248 3 дня назад +4

    ದೊಡ್ಡವರ ದೊಡ್ಡಗುಣ,ನೋಡ್ತಾ ಅತ್ತು ಅತ್ತೂ ಸಾಕಾಯ್ತು

  • @prithviraj414
    @prithviraj414 3 дня назад +3

    Next video bega haki Swami views wait madbeda

  • @sureshraj3842
    @sureshraj3842 3 дня назад +33

    Next ವಿಡಿಯೋ 20ದಿನ ಬಿಟ್ಟು ಹಾಕಿ 🤦‍♂️

  • @akshathar9164
    @akshathar9164 3 дня назад +2

    ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು ನನಗೆ ಇಷ್ಟ ಆಯ್ತು❤😂

  • @suhass5605
    @suhass5605 3 дня назад +1

    Nice introduction ❤

  • @mala88m
    @mala88m 3 дня назад

    Tumba channagidge. 36 min hogidde gottaglilla❤

  • @kemparajunanjappa7261
    @kemparajunanjappa7261 3 дня назад

    ತುಂಬಾ ಚೆನ್ನಾಗಿದೆ ಕಾರ್ಯಕ್ರಮ

  • @pradeepathreya
    @pradeepathreya 3 дня назад

    Lively episode as always.....not at all bored

  • @bharathiniranjankumar6721
    @bharathiniranjankumar6721 3 дня назад +1

    🙏🙏🙏

  • @kusumakg9130
    @kusumakg9130 3 дня назад +1

    Keerthi Bega Bega video Madi ❤

  • @rukminits73
    @rukminits73 3 дня назад +6

    ನೂರೊಂದು ನೆನಪು ಸುಂದರವಾದ ಹಾಡನ್ನು, ಅದ್ಭುತವಾಗಿ ನುಡಿಸಿದ್ದಾರೆ 🙏💕

  • @dyamannatalavar9419
    @dyamannatalavar9419 3 дня назад

    ದಯವಿಟ್ಟು ಒಮ್ಮೆ ಕೆ ಕಲ್ಯಾಣ ಸರ್ ಅವರ ಸಂದರ್ಶ ನ ಮಾಡಿ.

  • @rukminicr8248
    @rukminicr8248 3 дня назад +1

    ದೊಡ್ಡವರ ದೊಡ್ಡಗುಣ,ನೋಡ್ತಾ ಅತ್ತು ಅತ್ತೂ ಸಾಕಾಯ್ತು

  • @trendt3294
    @trendt3294 3 дня назад +3

    Keerthi Narayan conjajulation for 100k and waiting for silver button unbox

  • @HanumgoudaG
    @HanumgoudaG 3 дня назад +2

    Advance congratulations for 100K 🎉❤

  • @vidhvath_7463
    @vidhvath_7463 2 дня назад +1

    ANI❤VIDVATH .
    And am Gay😂😂😂

  • @diwakavi4034
    @diwakavi4034 День назад

    Sir,ನಿಮಗೆ ನನ್ನ ನಮನಗಳು,ನನ್ನ S.P.B. ಯವರ ಬಗ್ಗೆ ಕಾರ್ಯಕ್ರಮ ಮಾಡಿದಿಕ್ಕೆ,sir ನಿಜವಾಗಲು ನನ್ನ ಕಣ್ಣ ಅಂಚಲ್ಲಿ ಕಣ್ಣೀರು ಬಂತು. ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು.

  • @Mangala-jn2ul
    @Mangala-jn2ul 2 дня назад

    ಎದೆ ತುಂಬಿ ಹಾಡುವೆನು ಒನ್ ಅಂಡ್ ಓನ್ಲಿ ಮಹಾಕಾವ್ಯ ಸಂಗೀತಕ್ಕೆ ಎಸ್ ಪಿ ಬಿ ಸರ್ ಸಾರತ್ಯದ ಎದೆ ತುಂಬಿ ಹಾಡುವೆನು ರಾಮಾಯಣ ಮಹಾಭಾರತ ಇದ್ದ ಹಾಗೆ ಇನ್ನು ಮುಂದೆ ಬರೋಲ್ಲ ಹಿಂದೆ ಬಂದಿಲ್ಲ 🙏🙏🙏🙏🙏🙏👌👌👌👌👌👌👌👌👌👍👍👍👍👍👍👍👍 ಅವರನ್ನು ತುಂಬಾ ಮಿಸ್ ಮಾಡ್ಕೋತಿದ್ದೀವಿ

  • @umats915
    @umats915 2 дня назад

    ಕಾರ್ಯಕ್ರಮ ಬಹಳ ಸುಮಧುರ ವಾಗಿದೆ. ಅವರನ್ನು ಹತ್ತಿರದಿಂದ ನೋಡುವ ಭಾಗ್ಯ ಸಿಕ್ಕ ನೀವು ಗಳೆಲ್ಲರೇ ಧನ್ಯರು. ನಿಮಗೆಲ್ಲರಿಗೂ ನನ್ನ ಹಾರ್ದಿಕ ಅಭಿನಂದನೆಗಳು.❤

  • @raghud84
    @raghud84 День назад

    ನಮ್ಮ ದಾದಾ ಹಾಗೂ spb sir.... ಇಬ್ರು ದೇವ್ರು ಕೊಟ್ಟ ಕನ್ನಡಕ್ಕೆ ವರ....

  • @kbnswamy
    @kbnswamy 2 дня назад

    ಕಿವಿಗೆ ಹಬ್ಬ, celebrating SPB 🎤sir, thank you keerthi sir🤝

  • @pavanh4628
    @pavanh4628 День назад

    One suggestion Keerthi avare ...guest mataduvaga closeup kodi sir olle karyakrama

  • @sumananayak9009
    @sumananayak9009 2 дня назад

    ಗಾಯನ ಗಂಧರ್ವರ ನೆನಪುಗಳ ಮೆರವಣಿಗೆ.ಮುಂದಿನ ಸಂಚಿಕೆ ಬೇಗ ಬರಲಿ.

  • @shok54
    @shok54 День назад

    ತುಂಬಿದ ಕೊಡ ತುಳುಕುವುದಿಲ್ಲ , ಈ ಮಾತು ಎಸ್ ಪಿ ಬಿ ಅವರಿಗೆ ಹೇಳಿದ ಮಾತು

  • @namrathaudupa4853
    @namrathaudupa4853 2 дня назад

    Nanage SP sir live concert nooduva bhagya sikkittu, really aa concert nanna life na special and best moment 👃👌👌

  • @sumaginger
    @sumaginger 2 дня назад

    OMG...Thank you so much for this episode. Noorondu nenapu, bannada buguri songs Chinmay sir sang from his heart touched and brought tears. Chinmay sir..super...super...super. All artists experiences with SPB sir truly gave goose bumps. Miss SPB sir like anything. He was god's most beautiful gift to all Indians.🙏🙏🙏

  • @padmatns4088
    @padmatns4088 День назад

    Very good 🌄 morning reertisar Very 👍 good program 🙏 ❤️ God man 👨 🙌 blessings today 🙏 all 🏡 homes Hart's inside God grace directly 👀 in Mysore open air program vishukumar Vishnu Vardhan ashvath chandodileella smarana 😢layveprogram one and onely axactly every day one devotional song 🎵 especially Venkateshwar devotional song 🎵 i enjoying never forget missed no miss missed!! Special spbsar thank you keerti Sar namaste 🙏 😢

  • @luxmesure27m97
    @luxmesure27m97 День назад

    Our Balu Sir ... Simply irreplaceable 😢 no other singer to reach where he has reached ..

  • @manjunathmpbhavya1715
    @manjunathmpbhavya1715 2 дня назад

    Arun sir. Drum. Set irbekittu... Innu. Super agirtittu ...❤

  • @gopalakrishnam6364
    @gopalakrishnam6364 День назад

    Bangarada manushya balu sir
    I also met him at Mangalore

  • @manjunathat.s.3026
    @manjunathat.s.3026 3 дня назад +1

    ಅದ್ಭುತ ಅದ್ಭುತ ಅತ್ಯದ್ಭುತ ಹಾಡುಗಾರ ನಮ್ಮ SPB ಸರ್.

  • @deepaksanabal
    @deepaksanabal 3 дня назад +3

    Spb❤

  • @tyagarajakinkara
    @tyagarajakinkara 3 дня назад +1

    Great experience with the only legend SPB! 🌸

  • @namrathaudupa4853
    @namrathaudupa4853 2 дня назад

    Leged of music SPB sir🙏🙏🙏❤

  • @aruna0492
    @aruna0492 2 дня назад

    Waiting for next epic episode ❤

  • @muralidharav346
    @muralidharav346 3 дня назад +1

    Yes he is one and only.nice harate

  • @chayagurumurthy1661
    @chayagurumurthy1661 2 дня назад

    Thank you thank you thank you ❤❤❤❤❤❤❤

  • @Ashasullad
    @Ashasullad 14 часов назад

    ❤❤❤🙏🙏🙏🙏 Our God SPB sir

  • @sindhuav4017
    @sindhuav4017 День назад

    always with love spb

  • @rekhac1616
    @rekhac1616 3 дня назад +1

    👌👌👌👏👏🙏🙏🙏🙏🙏🙏

  • @venkateshprasanna7657
    @venkateshprasanna7657 3 дня назад +1

    Awesome!

  • @FunnyAzaleaFlower-cg8pu
    @FunnyAzaleaFlower-cg8pu 3 дня назад

    BaluBangara

  • @roopashreevinaykumar5321
    @roopashreevinaykumar5321 3 дня назад +1

  • @MrVeereshr
    @MrVeereshr 20 часов назад

  • @dyamannatalavar9419
    @dyamannatalavar9419 3 дня назад