Ajit Hanumakkanavar Part - 3 | Straightforward ಪ್ರಶ್ನೆಗಳಿಗೆ ಉತ್ತರಿಸಿದ್ರು ಅಜಿತ್
HTML-код
- Опубликовано: 24 май 2024
- Straightforward ಪ್ರಶ್ನೆಗಳಿಗೆ ಉತ್ತರಿಸಿದ್ರು ಅಜಿತ್ ಹನಮಕ್ಕನವರ್ | Ajit Hanamakkanavar
We have a very special guest today - the incredibly talented Ajit Hanamakkanavar. In this exclusive interview, he answers straightforward questions about his journey, insights, and experiences. You won't want to miss this entertaining and insightful conversation.
#keerthientclinic #AjitHanumakkanavar #newshours #dkshivakumar #cmsiddaramaiah #rapidfire #bsyediyurappa #hdkumaraswamy #journalist #newsanchor #qanda #exclusiveinterview #suvarnanews #AsianetSuvarnaNews #breakingnews #kannadanews #newschannel #keerthinarayana #suvarnanewslive
Subscribe to my channel - / @keerthientclinic
-----------------------------
About me
ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
Hello everyone, It's me Keerthi Narayana.
Welcome to my official RUclips channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
Follow me on
Facebook - bit.ly/FB_KeerthiNarayana
Instagram - bit.ly/Insta_KeerthiNarayana
Instagram - bit.ly/Insta_KeerthiENTClinic
****Association with TrendLoud****
Facebook: / trendloud
Instagram: / trendloud
Twitter: / trendloud - Развлечения
ಅಜಿತ್ ಅವರ ಅವಳಿ ಮಕ್ಕಳು ಓಂ ಮತ್ತು ಸೋಹಮ್ ತುಂಬಾ ಚೆನ್ನಾಗಿದೆ. ಗುಡ್ ಲಕ್
1+2+4=ಸ್ವಾಹಃ 😂
ಪಬ್ಲಿಕ್ ಟಿವಿಯ H.R ರಂಗನಾಥ್ ಅವರನ್ನು ಕರೆಸಿ ಕೀರ್ತಿ ನಾರಾಯಣ ಸರ್
😅
Yes
Avru Baralla Bidi.🙏😂
karisbeku
ಬರಲ್ಲ ಅವರು
ತುಂಬಾ ತಿಳ್ಕೊಂಡು ಇರೋ ಜೇನ್ರಲಿಷ್ಠಗಳಲ್ಲಿ ಅತೀ ಹೆಚ್ಚು ಬುದ್ದಿವಂತ ವ್ಯಕ್ತಿ ಅಜಿತ್ ಹನುಮಕ್ಕನವರ 🙏we love you ಅಜಿತ್ ಅಣ್ಣ ❤️
ನಾನು ನೋಡಿದ ಈ ವರ್ಷ ದ interview nalli edu tumba esta aytu,e Tara ಬುದ್ದಿ ವಂತ ರನ್ನು ನಮ್ಮ ಮುಂದೆ ತನ್ನಿ ನಮ್ಮ ಜ್ಞಾ ನ ಕೂಡ ಹೆಚ್ಚಾಗುತ್ತೆ.thank you Keerthi sir and ajith sir.nice video.🙏
ಅಜಿತ್ ತುಂಬಾ ಒಳ್ಳೆ ಜರ್ನಲಿಸಂ ನಡೆಸಿಕೊಂಡು ಬರ್ತಿದೀರಾ, ನಿಮ್ಮ ಕುಟುಂಬಕ್ಕೆ ಒಳ್ಳೆದಾಗ್ಲಿ 🪷
Kirti sir I love your channel and your style of interview.Super entertaining interviews. ನಿಮ್ಮ ಪಯಣ ಸುದೀರ್ಘವಾಗಿರಲಿ, ನಿಮ್ಮ channel ಇನ್ನು ಹೆಚ್ಚು ಬೆಳೆಯಲಿ 😍❤️🙏🏻
Keerthi exactly asks the questions that we want to ask the guests, most relatable interviewer 🧿✨ Cheers brother keep up the good work💖🙏🏻
Love to watch Ajith Hanamakkanavar sir ❤
Ajith sir❤️❤️❤️❤️
Ajit sir and Keerthi sir both are equivalently good, effective interview.❤
ಸಂದರ್ಶನ ಸಹಜವಾಗಿ, ಅರ್ಥಪೂರ್ಣವಾಗಿತ್ತು. ಇಬ್ಬರಿಗೂ ಧನ್ಯವಾದಗಳು 🙏🙏
One of the best interview with ajith ji
Thank you keerthi sir❤
One of the very good interview with Ajith thank you ent clinic 👌🏼
Beautiful episode....❤❤❤love to Ajith Sir....❤❤❤
H R ರಂಗನಾಥ ಸರ್ ಬರಲೆಬೇಕು...
S
One of the best interview 😊 specially news hour sakkattagittu 👌
Anna illi bandidiya😊😊lots of love and to ur gicchi giligili..please continue the show don't stop it...in-between there was ok ok entertainment but now it's going good...take care brother..
Thank you pande & Deshpande company CEO
Yenri keerti avrig aste reply na ? 😂
Keerthi add spiritual life question to everyone❤❤❤
Super agittu sir Ajith hanumakkanavara sir matugalu
ಇವ್ರುದೆಲ್ಲ ನ್ಯೂಸ್ ಚಾನೆಲ್ ಗಳೆ ಅಲ್ಲ. ಬಕೆಟ್ ಚಾನಲ್ ಗಳು 😅😅
ವಿಜಯ ಟೈಮ್ಸ್ ಬೆಸ್ಟ್ ನ್ಯೂಸ್ ಚಾನಲ್ ಕರ್ನಾಟಕದಲ್ಲಿ ✅❤
🧡🧡🧡ಅಜೀತ್ 🧡🧡🧡
One of the best youtube channel ಒಳ್ಳೇದಾಗ್ಲಿ.
Ravi Belegere sir news nodtidde adadmele Ajit sir matu keloke ond riti ista. And keerti nim video ge first time comment madtidini it was ultimate.... All the best....
Ajith hanumakkanavar❤️❤️❤️❤️
ಬೆಸ್ಟ್ ಸಂದರ್ಶನ ಸರ್.ಇಬ್ಬರಿಗೂ ಧನ್ಯವಾದಗಳು
Keerthy Sir appreciate your questions.. you asked the questions as a common people which has some doubts in their mind.. you made it easy... Really hat's up to the Ajith sir
ಒಪ್ಪಿದೆ ಅಜಿತ್ ಅಣ್ಣ ನಿಮ್ಮಿಂದ ಒಂದು ಜೀವನ ಸತ್ಯ ಸಿಕ್ಕಿದೆ
All the 3 episodes were good. Huge respect for Ajith sir
ನೈಸ್
ಇನ್ನೂ ಬೇಕಿತ್ತು
ಅಪೂರ್ಣ ಆಯ್ತು ಅಂತ ಅನ್ಸುತ್ತೆ
ಅಜಿತ್ ಹನುಮಕ್ಕನವರ್ ನಿಮ್ಮ ವಿಚಾರಧಾರೆಗಳು ಅದ್ಭುತ
ಭಗವಂತ ನಿಮಗೆ ಒಳ್ಳೆಯದನ್ನು ಮಾಡಲಿ
ಹಾಗೂ ಈ ವಾಹಿನಿಯವರಿಗೆ ಒಂದು ಮನವಿ
ಒಮ್ಮೆ ರಂಗನಾಥ ಭಾರದ್ವಾಜ್ ಹಾಗೂ ಹೆಚ್ ಆರ್ ರಂಗನಾಥ ಅವರನ್ನು ಕರೆಸಿ
ಮುಂದೊಂದು ದಿನ ಇವರೆಲ್ಲರನ್ನು ಒಟ್ಟುಗೂಡಿಸಿ ಒಂದು ಕಾರ್ಯಕ್ರಮ ಮಾಡಿದರೆ ಹೇಗಿರುತ್ತೆ ಅನ್ನೋ ಹಂಬಲ ನನ್ನದು
ಇದ ಪೂರೈಸುವಿರ ತಮ್ಮ ವಾಹಿನಿಯಲ್ಲಿ
Thumba chennagitthu one of my favourite anchor ,host etc very dynamic charecter
MODI JI - FUTURE. LOVED IT 😍
Shata bjp
Modi is disaster
@@Cricviedosdabba khangress
ಅಜಿತ್ ಅವರ ಬರವಣಿಗೆ ತುಂಬಾ ಚೆನ್ನಾಗಿದೆ ❤❤❤
My whole family was literally crying on the opening ceremony of RAM MANDIR... without knowing... 🕉🚩 🙏🙏🙏
Why for
😂😂😂
One and only person in kannada channel our Rocking star AJITH HANNUMAKKANAVAR❤️❤️
17:34 ❤🔥
I'm waiting for this video ❤
Awesome with Ajith sir
Sir urs Handwriting is Beautiful
Wonderfull kavithe 🙏💐
ನಮ್ಮ ಗಣಿತ ಟೀಚರ್ ನಾ ಕಾಪಿ ಸರ್ ನೀವು, ಆ ಮಾತು, ತಿಳುವಳಿಕೆ ಮಾತಾಡುವ ಶೈಲಿ. 🙏🏻👌🏻
Super Keerthi. Thumba Kushi aaythu.
Going forward make sure you upload episodes often than you are doing now.
ಅಜಿತ್ ನನಗೆ ತುಂಬಾ ಇಷ್ಟದ ಪತ್ರ ಕರ್ತ....ಅದಕ್ಕೇ ಈ... ಸಂಚಿಕೆ ನನಗೆ ಇಷ್ಟ ಆಯ್ತು.
ಅಜಿತ್ ಸರ್ ನೆನ್ನೆ ಶನಿವಾರ 25/5/24 ರಂದು ನೀವು ಅರಸೀಕೆರೆ ಟೌನ್ ನಲ್ಲಿ ಕಾರಲ್ಲಿ
ಹೋಗ್ತಿದ್ರಿ, ನಾನ್ ನೋಡಿದ್ ಒಂದ್ ಸೆಕೆಂಡ್ ಸರ್ ನೀವು ಅಂತ ಗೊತ್ತಾಗಿದ್ದೇ ತಡ ಎಷ್ಟ್ ಖುಷಿಯಾಯ್ತು ಅಂದ್ರೆ ನಿಮ್ ಜೊತೆ ಮಾತಾಡಿದ್ನೇನೋ ಅಂತ ಅನ್ಸೋಕ್ ಶುರುವಾಯ್ತು ಸರ್, ನೀವ್ ಅಂದ್ರೆ ನಂಗ್ ದೊಡ್ಡ ಅಭಿಮಾನ ಸರ್ 🙏
Super ajith sir❤🇮🇳🙏🚩
Best episode.. thank you👏🏻
Very liked interview... Thank you keerthi sir and ajith sir
🏠🙏..., ಸೂಪರ್ interview with super gentleman
My favourite journalist Ajit anna.i daily watch ur news hour with out miss...if one day u didn't come in news hour i will off tv..i wont watch any channel..my 7 yr daughter tells me mummy ajit hanumakkanavar news started come fast...
ತುಂಬಾ ಒಳ್ಳೆ ಒಳ್ಳೆ ಪ್ರಶ್ನೇ ಕೇಳಿದ್ದೀರಾ sir ನಂಗೂ curiosity ಇತ್ತು ಸರ್ super
❤Superb interview sir we loved it
It was very good program n each episode was too good n smooth going ....Ajith sir good luck.....Keerthi you also hosted the show very well...good luck for your future projects💐
ರಂಗನಾಥ ಸರ್ ಕರೆಯಿಸಿ ಸರ್
Love u ajith ❤❤
All the 3 episodes were good. Huge respect for Ajith sir😍😍
Ajith Hanumakkanavar ge iruva fan following nodi ashcharya aytu... Journalist is also a celebrity antha gottiralilla. 😍😍😍😍 I like his eyes ... sometimes ondu embarassed shy smile kodtaarey, adoo ishta nangey.
I like this person for his knowledge and way of speaking.. AJITH SIR🤍
Tq sir
BRO U R TAKIND DOSS FAN THIS SHOWS HOW MUSH FAN BASE HE IS HAVING TQ U
ಜೈ ಅಜಿತ್ ಸರ್ 💐👑
Lovely handwriting Ajit
Super Ajith sir ❤️
Super kirthi jai ajith
ಸೂಪರ್ ಅಜಿತ್ ಸರ್ 🙏
Thumba thanks Ajith
Knowledgeable person
I love the way he adore ravi belegere ❤️
❤Ajit sir
LIKED SIR INTERVIEW❤
Ajit anna should join Politics (BJP)..He is revolutionary man
If he joins bjp, he will stop asking questions.. then he need to work as per party orders
@@sooryaborker ಅವರು ಯಾವ ಪಾರ್ಟಿ ಸೇರಿದರೂ ಹಾಗೇನೇ..
Super interview ❤
🌹ಸ್ನೇಹ ಜೀವಿ ಅಜಿತ್ ಸಾರ್🌹
ತುಂಬಾ ಚೆನ್ನಾಗಿತ್ತು❤
ಇವ್ನು ಪ್ರಶ್ನೆಗಳನ್ನು ಆರ್ಯವರ್ದನ್ ಗುರೂಜಿಗೆ ಕೇಳಿದ ಹಾಗೆ ತುಂಬಾ ಬಯಪಡದೆ ಅಜಿತ್ ಅವರಿಗೆ ಅಷ್ಟು open ಆಗಿ ಕೇಳಿಲ್ಲ ಅನ್ಸುತ್ತೆ ಇನ್ನು ತುಂಬಾ ಪ್ರಶ್ನೆಗಳನ್ನು ಕೇಳ್ಬಹುದಾಗಿತ್ತು ಇವ್ರಿಗೆ ಸಂತೋಷ್ ಲಾಡ್ ಕರೆಕ್ಟ್ 😁😁
We love you ajith sir❤
ನಿಮ್ಮ ಪ್ರಕಾರ ಯಾವ ಪಕ್ಷ ಗೆಲ್ಲ ಬಹುದು ಅಂತ ಕೇಳಿದಾಗ ಹನುಮಕ್ಕರ್ ಅವರು ಸರ್ವೇ ಪ್ರಕಾರ ಅಂಥ ಹೇಳಿದ್ರು ಅವರ ಪ್ರಕಾರ ಅಂಥ ಅವರು ಹೇಳಿಲ್ಲ ಅಜಿತ್ ಸರ್ ತುಂಬಾ ಬುದ್ಧಿವಂತಿಕೆ ಇಂದ ಉತ್ತರ ನೀಡಿದರೆ
Super Ajith sir
ಅಜಿತ್ 👌👌👌🙏🙏🙏🌹🌹🌹
Good interview.... Keep going on bro.... 🎉
Nice 🎉
Ajit sir very good knowledge love you Ajit sir❤
Great speach
Very true n Genuine journalist he is our another Arnab Goswami all the best Ajit Sir I am ur very very big fan of u🙏
Ajit anna ❤
Super 💐
Ajit sir.❤ my hero
Super qustn bro.....
❤
Supper......🎉🎉🎉🎉
Nice program
ಸಂದರ್ಶನ ತುಂಬಾ ಅರ್ಥ ಪೂರ್ಣ ವಾಗಿತ್ತು ಸರ್🎉 ನಾನು ಅಜಿತ್ ರವರ ಚಿಂತನೆ ಬರವಣಿಗೆಗಳ ದೊಡ್ಡ ಅಭಿಮಾನಿ🎉
Superb❤
Very good programs keerthi❤
Agith was a very talented journalist. He has good future
❤❤🙏🙏🙏
ಸಂತೋಷ ಲಾಡ್ ಅವರನ್ನು ಕರ್ಸಬೇಕಿತ್ತು. 😀
💯
ಅಜೀತ್ ಸರ್ 👌👌❤
Jaiajith
👌
All journalists think by their virtue of their job they change world alone.
Good man..🎉
Sir time hogidde gottaglilla. Sir i love ajith sir❤️