Ajit Hanamakkanavar Part -2 | ಅಜಿತ್ ಹನಮಕ್ಕನವರ್ ಅವ್ರು ಹೇಳಿದ Interesting ಸಂಗತಿಗಳು |

Поделиться
HTML-код
  • Опубликовано: 21 май 2024
  • ಅಜಿತ್ ಅವ್ರು ಹೇಳಿದ Interesting ಸಂಗತಿಗಳು | Ajit Hanamakkanavar
    Here, We have a very special guest - the incredibly talented Ajit Hanamakkanavar. In this exclusive interview, we’ll dive into a fun-filled segment where Ajit shares some hilarious moments and reveals interesting facts about his life and career. You won't want to miss this entertaining and insightful conversation. Let’s get started!"
    #keerthientclinic #AjitHanumakkanavar #kantara #rishabhshetty #publictvranganna #journalist #newsanchor #narendramodi #exclusiveinterview #suvarnanews #AsianetSuvarnaNews #breakingnews #kannadanews #newschannel #keerthinarayana #kannadainterviews #suvarnanewslive
    Subscribe to my channel - / @keerthientclinic
    -----------------------------
    About me
    ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
    ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
    ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
    ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
    Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
    Hello everyone, It's me Keerthi Narayana.
    Welcome to my official RUclips channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
    Follow me on
    Facebook - bit.ly/FB_KeerthiNarayana
    Instagram - bit.ly/Insta_KeerthiNarayana
    Instagram - bit.ly/Insta_KeerthiENTClinic
    ****Association with TrendLoud****
    Facebook: / trendloud
    Instagram: / trendloud
    Twitter: / trendloud
  • РазвлеченияРазвлечения

Комментарии • 410

  • @nenu198
    @nenu198 Месяц назад +44

    Dr Bro ❤️ ಅವರನ್ನ ಒಂದ್ ಸಲ programme ಮಾಡಿ

  • @unknownkumar5223
    @unknownkumar5223 Месяц назад +91

    Ajit & Prashant natu .are like Modi & Amit Shah of journalism ❤

  • @viruhcobu214
    @viruhcobu214 Месяц назад +45

    ದಯವಿಟ್ಟು ಮೀಡಿಯಾ ಮಾಸ್ಟರ್ ರಾಘವೇಂದ್ರ ಸರ್ ಅವರನ್ನ ಕರೆಸಿ

  • @basavarajuhs
    @basavarajuhs Месяц назад +30

    Got goosebumps when is said Opening of Ram mandir is "Ondu Nagarikatheya Punaruthana"

  • @bcp2795
    @bcp2795 Месяц назад +55

    ಪ್ರಶಾಂತ ನಾತು ಅವರ interweave ಮಾಡಿ ...ಪ್ರಶಾಂತ ನಾತು politics ಇತಿಹಾಸ ವನ್ನು ತುಂಬಾ ಚೆನ್ನಾಗಿ ತಿಳಿದು ಕೊಂಡವರೇ .

  • @ahalyaravi9847
    @ahalyaravi9847 Месяц назад +5

    ತುಂಬಾ ತುಂಬಾ ಸ್ಪಷ್ಟವಾದ ಪ್ರಾಮಾಣಿಕ.ವಾದ ಸಂದರ್ಶನ. ನನ್ನ ಇಷ್ಟವಾದ ಅಜಿತ್ ಸರ್ ‌ಸಂದರ್ಶನ ತುಂಬಾ ತುಂಬಾ ಚೆನ್ನಾಗಿದೆ. ಕೀರ್ತಿ ಸರ್ ಗೆ ಧನ್ಯವಾದಗಳು.❤

  • @shailanithyanand8880
    @shailanithyanand8880 Месяц назад +21

    ಅಜಿತ್ ಅವರ ಅಭಿಮಾನಿಯಾಗಿ ತುಂಬಾ ಅಭಿನಂದನೆಗಳು. ಅಜಿತ್ ಅವರ ಇಮೇಲ್ ಅಥವಾ ಕಾಂಟಾಕ್ಟ್ ನಂಬರ್ ತುಂಬಾ ಹುಡುಕಿದೆ. ಅಜಿತ್ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೇದು ಆಗಲಿ 💐

  • @Rameshsp143
    @Rameshsp143 Месяц назад +53

    ಸರ್ ಐ ಆಮ್ ಟೆಲ್ಲಿಂಗ್ ಯು ನಿಮ್ಮನ್ನ ಏನೋ ಅನ್ಕೊಂಡಿದ್ದೆ ಬಟ್ ನಿಮ್ಮ ಒಳಗಿರುವ ಜ್ಞಾನ ಅದಕ್ಕಾಗಿ ನಿಮಗೆ ಅಭಿನಂದನೆಗಳು ಇನ್ನೂ ಹೆಚ್ಚು ಹೆಚ್ಚು ಇಂಟರ್ವ್ಯೂ ಗಳನ್ನು ಮಾಡಿ ಅಜಿತ್ ಸರ್ ಬಗ್ಗೆ ಇನ್ನೂ ಇಂಟರ್ವ್ಯೂ ಗಳನ್ನು ಮಾಡಿ ನಿಮ್ಮ ಪ್ರಶ್ನೆ ಕೇಳುವ ಶೈಲಿ ನಮಗೆ ತುಂಬಾ ಅದ್ಭುತ ಅನಿಸಿದೆ ದಯವಿಟ್ಟು ಇನ್ನೂ ಹೆಚ್ಚು ಹೆಚ್ಚು ಎಚ್ ಆರ್ ರಂಗನಾಥ್ ಅವರನ್ನ ಕರೆಸುವ ಪ್ರಯತ್ನವನ್ನು ಮಾಡಿ ಅದ್ಭುತ ವ್ಯಕ್ತಿಯ ಜೊತೆ ಅತ್ಯಂತ ಪ್ರಾಮಾಣಿಕ ಪತ್ರಕರ್ತನ ಸಂಭಾಷಣೆ ಯಾಗಲಿ ಎಂದು ಹಾರೈಸುತ್ತೇನೆ ಮತ್ತೊಮ್ಮೆ ತಮಗೆ ಅಭಿನಂದನೆಗಳು

  • @malinimysore6978
    @malinimysore6978 Месяц назад +12

    Keerti....... ಸಂಭಾಷಣೆ ರೂಪದಲ್ಲಿ ಇದ್ದ interviw ತುಂಬಾ ಚೆನ್ನಾಗಿತ್ತು.... ಅವರ ನೈಜತೆ ಅವರ ಮುಖದಲ್ಲಿ ಕಾಣಿಸುತ್ತೆ....,.. ಒಟ್ಟಿನಲ್ಲಿ vv good interview worth watching... 🌹🌹

  • @vinayakbadigersindagi6047
    @vinayakbadigersindagi6047 Месяц назад +5

    ಸರ್ ಅಜಿತ್ ಸರ್ ಗೇ ಅಜಿತ್ ಸರ್ ಕೇಳುವಂತ ಪ್ರಶ್ನೆ ಗಿಂತ ಕಠಿಣ ಪ್ರಶ್ನೆ ಕೇಳಿದ್ದೀರಿ ತುಂಬಾ ಚನ್ನಾಗಿ ಮೂಡಿ ಬಂತು 🚩🙏💐💐💐

  • @siddeshsiddu833
    @siddeshsiddu833 Месяц назад +58

    ಮುಸ್ಲಿಂ ರ ಬಗ್ಗೆ ಪ್ರಶ್ನೆ ಇಲ್ಲ .
    ಆದರೆ, ಇಸ್ಲಾಂ ಬಗ್ಗೆ ಇದೆ..
    ನಾನು ಅದನ್ನು ಪ್ರಶ್ನೆ ಮಾಡ್ತೀನಿ 👌👌👌

  • @bhaskarsrikantan6663
    @bhaskarsrikantan6663 Месяц назад +52

    ಕೀರ್ತಿ ಅವರ ನಮಸ್ಕಾರ. ನಾನು ಇಷ್ಟಪಡುವ ಪತ್ರಕರ್ತರಲ್ಲಿ ಅಜಿತ್ ಕೂಡ ಒಬ್ಬರು ಚೆನ್ನಾಗಿದೆ ಇಂಟರ್ವ್ಯೂ ನಿಮ್ಮ ಇಎಂಟಿ ಎಲ್ಲಾ ನೋಡ್ತಾ ಇರ್ತೀನಿ ಕೇಳ್ತಾ ಇರ್ತೀನಿ ಅಜಿತ್ ಅವರ ಎಂಟ್ರಿ ಚೆನ್ನಾಗಿದೆ ಅವರು ನಾನು ಕೇಳಿದೆ ಅಂತ ಹೇಳಿ ಅವರಿಗೂ ರವಿ ಬೆಳಗೆರೆ ಇಷ್ಟ ನನಗೂ ತುಂಬಾ ಇಷ್ಟ ರಂಗಣ್ಣ ಅವರ ಮಾತು ಇಷ್ಟ ಅವರ ನಡವಳಿಕೆ ಇಷ್ಟ ಹಾಗೆ ಅಜಿತ್ ಕೋ ಅವೆಲ್ಲ ಇಷ್ಟ ನನ್ನ ನಮಸ್ಕಾರ ತಿಳಿಸಿ ಓಕೆ ಬಾಯ್

  • @trippy127
    @trippy127 Месяц назад +13

    DR BRO avranna interview madi sir please......
    this interview is an amazing one for sure( one more, one more(+))
    💛❤️

  • @pavithrapa8950
    @pavithrapa8950 Месяц назад +45

    Ajith hanumakkanavar nivu super sir❤❤❤❤❤❤

  • @user-mq5bb9gr3t
    @user-mq5bb9gr3t Месяц назад +6

    ಜೈ ಅಜಿತ್ ❤️

  • @abhishekrajyalagowda1955
    @abhishekrajyalagowda1955 Месяц назад +2

    Keerthi sir, i eagerly waiting to watch finally seen 👌👌

  • @ShashikalaNarayanjeyar-ex7id
    @ShashikalaNarayanjeyar-ex7id 3 дня назад

    Munche d d 1 ನಲ್ಲಿ ಅಪರ್ಣಾ ಇದ್ದರು ಕನ್ನಡ ದಲ್ಲಿ ಅವರ ವಿವರಣೆ ಮತ್ತು ಸ್ಪಟ್ಟ್ ತೇ ಎಷ್ಟು ಚೆನ್ನಾಗಿ ಮಾಡ್ತಾ ಇದ್ದರು ಅವರನ್ನು ಬಿಟ್ಟರೆ ಈ ಗ ಅಜಿತ್ sir lli ನೋಡ್ದೆ ತುಂಬಾ ಇಷ್ಟ ಆಯ್ತು . ನಮಸ್ಕಾರ ಗಳು sir ನಿಮಗೆ🎉🎉

  • @shrikants2357
    @shrikants2357 Месяц назад +1

    ಒಂದು ಭಿನ್ನವಾದ ಸಂವಾದ ಒಳ್ಳೆಯ ಸಂದರ್ಶನ ,ವಿಭಿನ್ನವಾದ ಪ್ರಯತ್ನ ಮಜಾ ಬಂತು .ನಿಮ್ಮ ಚಾನಲ್ ಹೀಗೆ ಮುಂದುವರೆಯಲಿ.🎉❤

  • @nandininandini
    @nandininandini Месяц назад +1

    🎉🎉🎉One of the best interview sir... Just awesome thanks a lot Keerthi sir 🙏🙏🙏🙏💐💐💐💐💐

  • @sumaprasad2875
    @sumaprasad2875 Месяц назад +1

    Ajith sir as Prashant sir told you are totally different in this utube channel....in the news your attitude, voice and body language is entirely different.....you are so calm n cool here....but where what is required you are....god bless you n your family....Keerthi good look for you 💐

  • @Makeupby_Manasa_vinay
    @Makeupby_Manasa_vinay Месяц назад +3

    Loved it Keerthi, expecting more to come interviews like this ❤

  • @Navamicreationsnavya
    @Navamicreationsnavya Месяц назад +7

    Waiting from 2days....

  • @basavarajsharanappakumbar235
    @basavarajsharanappakumbar235 Месяц назад +18

    My favourite anchor Ajit h super

  • @thippeswamyu1681
    @thippeswamyu1681 Месяц назад +1

    ನಿಮ್ಮ ರಾಂಗ್ ಪ್ರುಶ್ನೂತ್ತರ ಸೂಪರ್... END questions 🔥🔥🔥... waiting sir......

  • @anandbistaki
    @anandbistaki Месяц назад +1

    Ajith sir interview madidake keerthi ent youtube channel ge Thanks a lot 💥🥳

  • @savithakn3044
    @savithakn3044 Месяц назад +11

    Best answer for good questions 👏

  • @patriotic287
    @patriotic287 Месяц назад +23

    Ajith sir ❤

  • @veenaramappa1909
    @veenaramappa1909 Месяц назад +1

    @keerti it’s a stupendous interview. He is the only journalist I admire n he is an epitome of knowledge 🎉

  • @prashantsb06
    @prashantsb06 Месяц назад +11

    ಸಂತೋಷ್ ಲೌಡಾನಾ ಕರೆಸು ಅಂತ ಗುಲಾಮರು ಕೇಳ್ತಾವ್ರೆ 😂

    • @kempannamadihalli855
      @kempannamadihalli855 Месяц назад +1

      ಭಾಷೆ ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ

  • @anthammayoutubechanel
    @anthammayoutubechanel Месяц назад +7

    Super bro ಇದು ಇದು ಬೇಕಿತ್ತು

  • @anandsundhar2126
    @anandsundhar2126 Месяц назад +2

    Thanks Keerthi avre Ajith sir na karesi olle video madidri❤

  • @basavrock7313
    @basavrock7313 Месяц назад +7

    Bega bega next part bidri sir❤

  • @__kichha3700
    @__kichha3700 Месяц назад +2

    Part 2 iam waiting
    But now seee 🤩👌🏻💥✨

  • @sandyamk4271
    @sandyamk4271 Месяц назад +4

    Ivara interview super sir
    Nata, director ramesh aravind interview maadi 👍🏽🙏🏽

  • @abhilashasimha
    @abhilashasimha Месяц назад +2

    Very worth watching and entertaining interview 👏👏👏👏👌👌👌👌

  • @ChandraShekar-nm4lg
    @ChandraShekar-nm4lg Месяц назад +2

    Thumba chennagitthu Keerthi. Jaasthi interview Maadi.

  • @djyashshorts1922
    @djyashshorts1922 Месяц назад +3

    Hi Keerthi nimma ettichena episodes are excellent.

  • @kashi474
    @kashi474 Месяц назад +3

    Best Interviewer's In One Frame 👑❤️🙌

  • @Deepak-sh4ob
    @Deepak-sh4ob Месяц назад

    Superb Ajith sir we love u

  • @pavitramaradagi7559
    @pavitramaradagi7559 Месяц назад +20

    Fvrt journalist ❤

  • @chandrakanthkc9315
    @chandrakanthkc9315 Месяц назад +3

    Super interview ❤

  • @Hollyclips360
    @Hollyclips360 Месяц назад +2

    Great one 🎉🎉

  • @vikasrv3536
    @vikasrv3536 Месяц назад +4

    ನಮ್ಮ ಹೆಮ್ಮೆಯ ಜರ್ನಲ್ ಲಿಸ್ಟ್🎉

  • @manikaraovasantamadhav4803
    @manikaraovasantamadhav4803 Месяц назад +1

    Waiting for next episode ❤❤

  • @rekhac1616
    @rekhac1616 Месяц назад +5

    Sooper Jai Hind 🙏 favourite journalist

  • @vinayku778
    @vinayku778 Месяц назад

    Super Ajith and Keerthi sir nice interview

  • @mohanabsmohana5005
    @mohanabsmohana5005 Месяц назад +1

    Super Ajith sir ❤

  • @yashasgn1752
    @yashasgn1752 Месяц назад +12

    Legend ajith

  • @manjunathabr2751
    @manjunathabr2751 Месяц назад

    I'm waiting for nxt episode..✨

  • @cbmohanmohan4106
    @cbmohanmohan4106 Месяц назад +7

    Ajith sir great❤❤❤❤❤

  • @chetanhubballi7995
    @chetanhubballi7995 Месяц назад +6

    ನಿಮ್ಮ ಅಪ್ಪಟ ಅಭಿಮಾನಿ❤❤❤

  • @yallappayallanoor1145
    @yallappayallanoor1145 Месяц назад

    I like so much this interview last questions

  • @sunilavaradi7160
    @sunilavaradi7160 Месяц назад

    Jai....Ajith sir❤🙏

  • @janvithachitte5057
    @janvithachitte5057 Месяц назад

    I am waiting please upload soon

  • @darshanhl009
    @darshanhl009 Месяц назад +4

    My favourite news reporter Ajith sir...❤❤❤❤

  • @peacefull_2023
    @peacefull_2023 Месяц назад +4

    ಇಲ್ಲಿ ಅಜಿತ್ ಗೆ ಮಣಿಪುರ ಘಟನೆ ಯಾಕೆ cover ಮಾಡಿಲ್ಲ ಅಂತ ಕೇಳುವವರು ಮಣಿಪುರ ದ ನೈಜ ಕಥೆಯನ್ನು ತಿಳಿದರೆ ಒಳ್ಳೇದು

  • @Ma_nju_na_th
    @Ma_nju_na_th Месяц назад +11

    The great ajith sir🫡🚩

  • @shakuntalagurumath4802
    @shakuntalagurumath4802 Месяц назад

    Superb interview 👍👌

  • @mamathas6258
    @mamathas6258 Месяц назад

    Nice conversation,

  • @Rameshsp143
    @Rameshsp143 Месяц назад +3

    Sir innu jasti interview madi Ajit sir bagge ❤❤

  • @jaga07sv
    @jaga07sv Месяц назад +4

    One of most gernlist in Karnataka ajita sir ❤Legend❤

  • @vijethav5380
    @vijethav5380 Месяц назад +3

    Main drawback of this programme is, duration is only about 21 minutes 😎

  • @skproductions6366
    @skproductions6366 Месяц назад +1

    Ajith sir super 🔥🔥🔥

  • @unknownkumar5223
    @unknownkumar5223 Месяц назад +9

    My favorite Ajit Anna..lots of love to you from kalburgi

  • @kalams6029
    @kalams6029 Месяц назад

    I like his way of reading news.

  • @ashwinib.m5460
    @ashwinib.m5460 Месяц назад

    waiting for next episode ❤️

  • @mr.friend6251
    @mr.friend6251 Месяц назад

    Soul mortal in kannada❤

  • @shi_kirshnadevararya
    @shi_kirshnadevararya Месяц назад +1

    wating from 3days

  • @siddarthuppi2731
    @siddarthuppi2731 Месяц назад

    I love yyour interviewe skills

  • @socialmedia.-News.
    @socialmedia.-News. Месяц назад

    Waiting for next episode

  • @sandeepreddys948
    @sandeepreddys948 Месяц назад +3

    One my fevroite journalist ❤Ajith sir❤

  • @anandakgowdaanandakgowda4287
    @anandakgowdaanandakgowda4287 Месяц назад

    R u next level bro super kerthi bro

  • @user-vc8ph5bj1x
    @user-vc8ph5bj1x Месяц назад +8

    Ajith sir u r my favourite

    • @ajaypb456
      @ajaypb456 Месяц назад

      My favorite❤❤

  • @sachinpoojary4620
    @sachinpoojary4620 Месяц назад +5

    Prashant naathu my favorite

  • @shruthi2304
    @shruthi2304 Месяц назад +1

    Super sir

  • @madhusudhanmadhu1937
    @madhusudhanmadhu1937 Месяц назад

    Super Ajith sir

  • @punithprince4579
    @punithprince4579 Месяц назад +1

    Fan of Ajith 🫡
    Bold pin pointed voice 🫡

  • @sidduguddad2253
    @sidduguddad2253 Месяц назад +4

    ಕೀರ್ತಿ ಅಣ್ಣ ನಿಮಗೆ ಮತ್ತು ನಿಮ್ಮ ತಂಡಕ್ಕೆ ದೊಡ್ಡ ನಮಸ್ಕಾರ ಅಣ್ಣ.

  • @gangappaisargouda1525
    @gangappaisargouda1525 Месяц назад

    ಅಜಿತ್ sir Super

  • @sanjugowda3496
    @sanjugowda3496 Месяц назад

    Part 3 waiting ❤❤

  • @djyashshorts1922
    @djyashshorts1922 Месяц назад +1

    Please do one more episode with Ajith sir

  • @radhikabright
    @radhikabright Месяц назад

    Superb 😊

  • @premiumfriends5661
    @premiumfriends5661 Месяц назад +10

    Media masters MS Ragavendra sir avra interview madi sir

  • @harshithal8184
    @harshithal8184 Месяц назад

    Interesting interview

  • @Lachamanna.1975
    @Lachamanna.1975 Месяц назад

    ಜೈ ಅಜಿತ್ ಸರ್ 🙏🏼🙏🏼🙏🏼

  • @arunabs5682
    @arunabs5682 Месяц назад

    Ajith sir super

  • @S.Nayana.youtuber793
    @S.Nayana.youtuber793 Месяц назад +1

  • @krishnaviratvibes456
    @krishnaviratvibes456 Месяц назад

    ಅಜಿತ್ ಸರ್ 👌🏻👌🏻🔥🔥🔥

  • @nenu198
    @nenu198 Месяц назад +2

    ಕೀರ್ತಿ ಅವರ it was nice programe, really enjoyed..

  • @rashmithimmaiah9860
    @rashmithimmaiah9860 Месяц назад

    😃😃👏🏻👏🏻👍🏻👍🏻

  • @shreelathas1126
    @shreelathas1126 Месяц назад +1

    Ajith❤❤❤❤❤❤

  • @prasadbhat7879
    @prasadbhat7879 Месяц назад

    Nice program

  • @BSVKANNADIGA
    @BSVKANNADIGA Месяц назад

    Super👍

  • @shashikumarkittali6165
    @shashikumarkittali6165 Месяц назад

    Ajith sir is gem of person

  • @pradeepdevarahalli4049
    @pradeepdevarahalli4049 Месяц назад +2

    Ajita anna

  • @SurekhaBsavarajMarakatti-by8cj
    @SurekhaBsavarajMarakatti-by8cj Месяц назад

    Ajit Hanumakkanavar is one of my favourite journalists.

  • @shakuntalagurumath4802
    @shakuntalagurumath4802 Месяц назад +4

    My most favorite ancor Ajeet sir

  • @praveenkamath7026
    @praveenkamath7026 Месяц назад +1

    Ajith ❤

  • @ramyagowda1557
    @ramyagowda1557 Месяц назад +1

    Sar plz next episode bega upload made

  • @manjunathrajaput4503
    @manjunathrajaput4503 Месяц назад

    Super ajit sir