Sir, ಒಂದೇ ಒಂದು ಮಾತು ಹೇಳತಿನಿ ಗುರುವಿಗೆ ಇರ್ಬೇಕಾದ್ ಎಲ್ಲಾ ಅಹರತೆಗಳು ನಿಮ್ಮಲ್ಲಿ ಇವೇ, ನನಗೆ ಸಂಗೀತ್ ಜ್ಞಾನ ಏನು ಇಲ್ಲ ನೀವು ತಿಳಿ ಹೇಳುವ ರೀತಿ ಅದು ತುಂಬಾ ಇಷ್ಟವಾಯ್ತು, ಧನ್ಯವಾದಗಳು
ಸಂಗೀತದ ಬಗ್ಗೆ ನಿಮಗೆ ಎಷ್ಟು ಪ್ರೀತಿ ಇದೆ ಎಂಬುದು ನೀವು ಹೇಳಿ ಕೊಡುವ ರೀತಿಯಿಂದಲೆ ತಿಳಿಯುತ್ತದೆ. ತುಂಬಾ ಚೆನ್ನಾಗಿ ಎಂಥವರಿಗೂ ಆರ್ಥವಾಗುವಂತೆ ಹೇಳಿಕೊಡುತ್ತಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು.
ನನಗೆ ತುಂಬಾ ಖುಷಿ ಆಯ್ತು ಗುರುಗಳ ನೀವು ಕಲಿಸುವ ರೀತಿ ತಮಗೆ ಸಾವಿರದ ಶರಣು ಶರರಣಾರ್ಥಿಗಳು 🙏🙏🙏🙏🙏 ದಯವಿಟ್ಟು ತಾವು ಕಲಿಸುವ ಅಕ್ಷರಗಳು ಸ್ಕ್ರೀನ್ ಮೇಲೆ ಬರುವಂತೆ ಮಾಡಿ. ಧನ್ಯವಾದಗಳು ಗುರೂಜಿ.
Thank you so much for ur invaluable suggestions. To practice ''SA'' it will be very useful to who is learnings music . 🌹🌹🌹🌹🌺🌺🌺🌺💓💓💓🫲🫲🫲👍👍👌👌👌👌👃👃👃👃👃👃👃👃👃👃👃👃👃👃👃👃👃👃👃👃👃👃
ಗುರುಗಳೇ ಧನ್ಯವಾದಗಳು ನಾನು ಕೆಎಂ ರಮೇಶ್ ಬಾಬು ದೊಡ್ಡಬಳ್ಳಾಪುರ ಬೆಂಗಳೂರು ರೂರಲ್ ತಮ್ಮ ಸಂಗೀತ ಮನೆ ಚಾನಲ್ ಗೆ ತುಂಬು ಹೃದಯದ ಧನ್ಯವಾದಗಳು ನಮ್ಮಂತ ಸಂಗೀತ ಪ್ರಿಯರಿಗೆ ತಾವುಗಳು ದಾರಿದೀಪವಾಗಿದೆ ತಮಗೂ ಮತ್ತು ತಮ್ಮ ಕುಟುಂಬಸ್ಥರಿಗೆ ದೇವರ ಆಶೀರ್ವಾದ ಕೃಪೆ ಸದಾಕಾಲ ಇರಲಿ ವಂದನೆಗಳು
Namaskara Sir tumba chennagi tilisi helidri... Dhanyavadagalu...🙏 Ie, Oo, Ee, O Ee swaragalannu heli practice madodu gotta iralilla.. nanu practice maadtini...🙏
ಗುರುಗಳೇ ನಾನು ಜಯಶ್ರೀ ಸುಟಗಾಲ ಸಾ. ಕೆರೂರ. ನೀವು ತುಂಬಾ ಚೆನ್ನಾಗಿ ಸಂಗೀತವನ್ನು ಹೇಳಿಕೊಡುತ್ತಿರಾ. ನಾನೂ 5 ವರ್ಷ ಹಿಂದೂಸ್ತಾನಿ ಸಂಗೀತವನ್ನು ಕಲಿತಿದ್ದೇನೆ. ಆದರೆ ನಿಮ್ಮ ರೀತಿ ಹೇಳುತ್ತಿರಲಿಲ್ಲ.
ಸರ್ ನಾನು ಬೈಲಹೊಂಗಲ ತಾಲೂಕಿನ ಕೆಂಗಾನೂರ ಗ್ರಾಮದ ವೀರಪ್ಪ ಕಳಸಣ್ಣವರ ಅಂಥ ನಿಮ್ಮ ಸಂಗತ ಮನೆ ಕಾರ್ಯಕ್ರಮ ನೋಡಿ ಬಹಳ ಸಂತೋಷವಾಯಿತು , ಸಂಗತಿ ಅಭ್ಯಾಸಿಗಳಿಗೆ ಉತ್ತಮ ಮಾರ್ಗದರ್ಶನ, ತಮ್ಮ ಕಾಯಕಕ್ಕೆ ಅನಂತ ಕೋಟಿ ನಮಸ್ಕಾರಗಳು.
Beginner ge ege start madbeku elinda sangitha abyasa madbeku annodanna tilisi Kodi gurugale age estane class edu antha mention madi help agutte next class 1,2,3 antha thank you
ಸಂಗೀತದ ಬಗ್ಗೆ ತುಂಬಾ ಒಳ್ಳೆಯ ವಿಷಯ ಗಳನ್ನು ತಿಳಿಸಿಕೊಡುವ ನಿಮಗೆ ನನ್ನ ಹೃದಯಪೂರ್ವಕ ವಂದನೆಗಳು ಗುರುಗಳೇ💗💗🙏🙏
ಧನ್ಯವಾದಗಳು ಗುರುಗಳೆ. ಹಾಡುಗಾರರಿಗೆ ಅತ್ಯುತ್ತಮ ಸಲಹೆಗಳಿವು.
ಸಂಗೀತ ಅಂದ್ರೆ ಏನು ಅಂತ ಗೊತ್ತಿಲ್ಲ ಅಂದ್ರೂ, ನಿಮ್ಮ ಸಲಹೆಯಿಂದ ಹಾಡುಗಾರಿಕೆಗೆ ತುಂಬಾ ಸಹಾಯ ಆಗುತ್ತೆ ಗುರೂಜಿ 🙏🙏🤝🌹🌹🌹
Tq gurujee
Sir, ಒಂದೇ ಒಂದು ಮಾತು ಹೇಳತಿನಿ
ಗುರುವಿಗೆ ಇರ್ಬೇಕಾದ್ ಎಲ್ಲಾ ಅಹರತೆಗಳು ನಿಮ್ಮಲ್ಲಿ ಇವೇ, ನನಗೆ ಸಂಗೀತ್ ಜ್ಞಾನ ಏನು ಇಲ್ಲ ನೀವು ತಿಳಿ ಹೇಳುವ ರೀತಿ ಅದು ತುಂಬಾ ಇಷ್ಟವಾಯ್ತು, ಧನ್ಯವಾದಗಳು
Super voice
ನಿಮ್ಮ ಈ ಒಳ್ಳೆಯತನಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ ಥ್ಯಾಂಕ್ಯು
ಸಂಗೀತ ಅರ್ಥಪೂರ್ಣ ವಾಗಿದೆ
ತಿಳಿ ಸಿ ದಕ್ಕೆ
ಧನ್ಯವಾದಗಳು ಸರ್
ಸಂಗೀತ ಪ್ರೀಯರಿಗೆ ತುಂಬಾ ಚೆನ್ನಾಗಿ ಅರ್ಥ ಆಗೋ ತರಹ ಹೇಳುತ್ತೀರ.. ತುಂಬಾ ಧನ್ಯವಾದಗಳು
Yes sir, very valuable inputs😊
😂😂😂😂
ಸಂಗೀತದ ಬಗ್ಗೆ ನಿಮಗೆ ಎಷ್ಟು ಪ್ರೀತಿ ಇದೆ ಎಂಬುದು ನೀವು ಹೇಳಿ ಕೊಡುವ ರೀತಿಯಿಂದಲೆ ತಿಳಿಯುತ್ತದೆ. ತುಂಬಾ ಚೆನ್ನಾಗಿ ಎಂಥವರಿಗೂ ಆರ್ಥವಾಗುವಂತೆ ಹೇಳಿಕೊಡುತ್ತಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು.
ನನಗೆ ತುಂಬಾ ಖುಷಿ ಆಯ್ತು ಗುರುಗಳ ನೀವು ಕಲಿಸುವ ರೀತಿ ತಮಗೆ ಸಾವಿರದ ಶರಣು ಶರರಣಾರ್ಥಿಗಳು 🙏🙏🙏🙏🙏
ದಯವಿಟ್ಟು ತಾವು ಕಲಿಸುವ ಅಕ್ಷರಗಳು ಸ್ಕ್ರೀನ್ ಮೇಲೆ ಬರುವಂತೆ ಮಾಡಿ. ಧನ್ಯವಾದಗಳು ಗುರೂಜಿ.
🙏🙏💐💐🙏🙏💐💐🙏🙏 ನಿಮ್ಮಷ್ಟು ದೀರ್ಘವಾಗಿಹೇಳಕ್ಕೆ ಆಗ್ತಾ ಇಲ್ಲಗುರುಗಳೇತುಂಬಾ ಚೆನ್ನಾಗಿಹೇಳಿ ಕೊಡ್ತಾ ಇದ್ದೀರಾ ಧನ್ಯವಾದಗಳುಗುರುಗಳೇ
🙏ನಮಕ್ಷಾರ ಗುರುಗಳೇ ಸಾ ಹ್ಯಾಗೆ ಅಭ್ಯಾಸ ಮಾಡುವುದು ಎಂಬುದನ್ನ ಬಾಳ ಚಂದ ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 👌🙏🙏
ನಮಗೆ ಹಾಡಲು ಅನುಕೂಲ ವಾಗಿದೆ ನಿಮ್ಮ ಈ ನಡೆ ವಲಸೆ ಸಂಗೀತ ಗಾರರಿಗೆ ತುಂಬಾ ಹೆಲ್ಪ್ ಆಗಿದೆ ನನಗಂತು ತುಂಬಾ ಅನುಕೂಲ ಆಗಿದೆ
ನೀವು ತುಂಬಾ ಚೆನ್ನಾಗಿ ಹೇಳ್ಕೊಡ್ತೀರಾ ನಿಮ್ಮನ್ನ ನಿಮ್ಮ ಮಿಸಸ್ ನ ಫಾಲೋ ಮಾಡಿ ನಾನು ಎಷ್ಟು ಹಾಡ್ಗಳನ್ನು ಕಲಿತುಕೊಂಡಿದ್ದೇನೆ ಧನ್ಯವಾದಗಳು ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ
ನಿಮ್ಮ ಸೂಕ್ತ ಮಾರ್ಗದರ್ಶನ ಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🎉
ತುಂಬಾ ತುಂಬಾ ಧನ್ಯವಾದಗಳು ಸರ್ ಎಸ್ಟೊಂದು ಚೆನ್ನಾಗಿ ಕಲಸಿದ್ದಿರಿ ಸರ್ thankyu very much
It was really Amazing, my voice is better now🎉🎉🎉🎉
Thank you Guruji
ಗುರುಗಳೇ, ತಮಗೆ ಅನೇಕ ಅನೇಕ ವಂದನೆಗಳು ತಾವೂ ಸಂಗೀತದ ಅಮೂಲ್ಯವಾದ ಮಾಹಿತಿಯನ್ನು ಬಹಳ ಅರ್ತಪೂರ್ಣವಾಗೀ ಹೇಳಿದಿರಿ.ಧನ್ಯವಾದ.
ತುಂಬಾ ಚೆನ್ನಾಗಿ ಸಂಗೀತ ಹೇಳಿ ಕೊಡು ತ್ತೀರಿ ಸರ್🎉🎉
ಸೂಪರ್ ಸರ್ ನಿಮ್ಮ ಮಾರ್ಗದರ್ಶನ ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್.
⚘🙏⚘
Hawdu 👌👌👌👍
ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್ ನಾನು ಸಹ ಆಕಾಂಕ್ಷಿ ಕಲಿತಿದ್ದೇನೆ,
Thank you sir lovely advoice from you defenetly learning so many from ur video
Eshtu olle example kottu vidaye kalisuthira experience iro gurugalu kuda isthella artha ago reethi helikottilla bidi nanu kelavu varsha kalithe proyojana agilla nimage entha adbhuta talent idhe thumbu rudhyada dhnyavadagalu gurugale🙏🙏🙏🙏
Thanku Sharada Ramesh avare
Nimma tips and mathugalu yellavooo ಚೆಂದ.. 👌🏻👌🏻🙏🏻💯🎤🎹👌🏻
ಅತ್ತ್ಯಮೂಲ್ಯವಾದ ಮಾಹಿತಿ ಸರ್ 🙏🎻🎸🎶
Manjunath nervu heluva reethi yellarigoo thumba chennagi artha aguthe mathu upayoga aguthe..thumba dhanyavadagalu..🙏🏻👌🏻🎤👍🎹
Thank you so much for ur invaluable suggestions. To practice ''SA'' it will be very useful to who is learnings music . 🌹🌹🌹🌹🌺🌺🌺🌺💓💓💓🫲🫲🫲👍👍👌👌👌👌👃👃👃👃👃👃👃👃👃👃👃👃👃👃👃👃👃👃👃👃👃👃
ನಮಸ್ತೆ ಸರ್, ನಂಗು ಸಂಗೀತಾ ಕಲಿಬೇಕು ಅಂತಾ ತುಂಬಾ ಆಸೆ, ನಿಮ್ ವಿಡಿಯೋ ನೋಡ್ತಾ ಇರ್ತೀನಿ, ತುಂಬಾ ಚೆನ್ನಾಗಿ, ಅರ್ಥಗೋತರ ಹೇಳ್ತೀರಾ 🙏🏻
Thumba useful agide nimma pata Gurugale Danyavadagulu
ಗುರುಗಳೇ ತುಂಬಾ ಚೆನ್ನಾಗಿ ಕಲಸಿ ಕೊಡುತ್ತಿದ್ದೀರಿ ಧನ್ಯವಾದಗಳು
ನೀವು ಕಲಿಸುವ ಪರಿ ತುಂಬಾ ಇಷ್ಟ ಆಯಿತು 👌🏻👌🏻👌🏻
ಒಳ್ಳೆ ಯ tips ಗುರುಗಳೆ ಧನ್ಯವಾದಗಳು.
ಗುರುಗಳಿಗೆ ನಮಸ್ಕಾರ ನಾನು ರುದ್ರಗೌಡ ಅಂತಾ nimm chanalanna ದಿನಾಲೂ ನೋಡ್ತೀನಿ ತುಂಬಾ ಚನ್ನಾಗಿದೆ ಅಡ್ಡಿ ಇಲ್ಲಾ ಎಕ್ಷಲೆಂಟ್ class ನಾನೂ ಸಂಗೀತಾ kaltilla ಆದ್ರೆ ತುಂಬಾ ಇಸ್ಟ್ ಮಕ್ಕ್ಳುಗೆ ಕಲಿಸ್ಬೇಕು ಅಂತಾ ಆಸೆ thankyou so mach
👌
ಗುರುಗಳೇ ಧನ್ಯವಾದಗಳು ನಾನು ಕೆಎಂ ರಮೇಶ್ ಬಾಬು ದೊಡ್ಡಬಳ್ಳಾಪುರ ಬೆಂಗಳೂರು ರೂರಲ್ ತಮ್ಮ ಸಂಗೀತ ಮನೆ ಚಾನಲ್ ಗೆ ತುಂಬು ಹೃದಯದ ಧನ್ಯವಾದಗಳು ನಮ್ಮಂತ ಸಂಗೀತ ಪ್ರಿಯರಿಗೆ ತಾವುಗಳು ದಾರಿದೀಪವಾಗಿದೆ ತಮಗೂ ಮತ್ತು ತಮ್ಮ ಕುಟುಂಬಸ್ಥರಿಗೆ ದೇವರ ಆಶೀರ್ವಾದ ಕೃಪೆ ಸದಾಕಾಲ ಇರಲಿ ವಂದನೆಗಳು
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಕಳಿಸಿದೆ🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🌹🌹
ಉಪಯುಕ್ತವಾದ ಮಾರ್ಗದರ್ಶನ ಮಾಡಿದ್ದಕ್ಕಾಗಿ ಧನ್ಯವಾದಗಳು ಸರ್
Thumba olle tips 🙏🏻🙏🏻 dhanyabadagalu..
Sangeethamane mr.manjunath👌🏻👍🎤🎹👆💯
ತುಂಬಾ ಉಪಯುಕ್ತ ಮಾಹಿತಿ 🙏🙏
ಕನ್ನಡದಲ್ಲಿ ತಿಳಿಸುವುದು ಒಳ್ಳೆಯದು ಮತ್ತು ಸೂಕ್ತ
Namaskara Sir
tumba chennagi tilisi helidri...
Dhanyavadagalu...🙏
Ie, Oo, Ee, O
Ee swaragalannu heli practice madodu gotta iralilla..
nanu practice maadtini...🙏
ಧನ್ಯವಾದಗಳು ಸರ್. ನನಗೆ ಸಂಗೀತ ಗೊತ್ತಿಲ್ಲ... ಆದರೆ ತುಂಬಾ ಆಸಕ್ತಿ ಇದೆ... ಮನೆಯಲ್ಲಿ ಇದ್ದು ಕಲಿಯೋದು ಹೇಗೆ...ತಿಳಿಸಿ..
ತುಂಬಾ ಒಳ್ಳೆಯ tips manju ಅವರೇ 👌🏻👌🏻🙏🏻👍🎤
Thank you sir today i learnt the good basic of music 👏
ಚೆನ್ನಾಗಿ ಬರ್ತಿದೆ ಸರ್.... ಧನ್ಯವಾದಗಳು ಸರ್
Nanu nimma hagoo soumya yella videos follow madthirutheene..👌🏻👌🏻👍🙏🏻❤️
Tumba olle mahiti sir tq
🙏🏽🙏🏽🙏🏽🙏🏽🙏🏽Estu valle sangatiyannu tilisi kottiddakke Tumba tumba Dhanyavadagalu sir
Thank you 😍🙏
I am following your videos.
You are sincerely genuine in your giving lessons to music lovers.
Tq sir first time nanu kalithideni
Thanks for your more useful information sir.
ಗುರುಗಳೇ ನಾನು ರಾಘವೇಂದ್ರ ಅಂತ ಬಹಳ ಚೆನ್ನಾಗಿ ಹೇಳಿ ಕೊಟ್ಟಿಧ್ಧಿರಾ ಧನ್ಯ ವಾದಗಳು.
Sir your really super sangeeth gurugallu
Thank you for the information sir 🙏 kannadadalli kaliyoke helikodoru tumbaane khushe agede 🤝
Suuuuper ಎಸ್ಟ್ ಹೊತ್ತು ಅಭ್ಯಾಸ ಮಾಡಬೇಕು
ThanQ sir
ಓಂಕಾರ ಕಲಿಸಿದ್ದಕ್ಕೆ
ಧನ್ಯವಾದಗಳು ಸರ್ 🙏
ಬಹಳ ಉಪಯುಕ್ತ ಮಾಹಿತಿ, ಧನ್ಯವಾದಗಳು ಸರ್, ಮುಂದಿನ ರಾಗಗಳು (ಛೋಟಾಖ್ಯಾಲಗಳು) ದಯಮಾಡಿ ಪ್ರಾರಂಭಿಸಿ ಸರ್
Khandita 😍
Super
@@chaithraks400 chandrakala.kateel👌🙏🙏🙏
ಧನ್ಯವಾದಗಳು ಸರ್ ಬಹಳ ಚೆನ್ನಾಗಿಗೆ🙏
ನನ್ನದೊಂದು ಪ್ರಶ್ನೆ ಇದೆ ನಮ್ಮ ಶೃುತಿಯನ್ನು ಹೇಗೆ ತಿಳಿದುಕೊಳ್ಳುವುದು ಸರ್ ತಿಳಿಸಿ ಸರ್ ದಯವಿಟ್ಟು🙏
Sur gdmg ur class super very interesting thanku for ur tips very useful sir anitha coimbatore thanku so much dr sir
ಅಣ್ಣಾ ನಿಮ್ಮದು ಧಾರವಾಡನ ನಿಮ್ಮದು ಧಾರವಾಡ ಆದ್ರೆ ನಾನು ನಿಮ್ಮ ಹತ್ತಿರಾ ಸಂಗೀತ ಕಲಿತೆನಿ ಅಣ್ಣಾ ಹೇಳಿ ಪ್ಲಜ್
Thank you for explaining in detail.Iam lucky to see your video.I am taking exam next year.
ಗುರುಗಳೇ ನಾನು ಜಯಶ್ರೀ ಸುಟಗಾಲ ಸಾ. ಕೆರೂರ. ನೀವು ತುಂಬಾ ಚೆನ್ನಾಗಿ ಸಂಗೀತವನ್ನು ಹೇಳಿಕೊಡುತ್ತಿರಾ. ನಾನೂ 5 ವರ್ಷ ಹಿಂದೂಸ್ತಾನಿ ಸಂಗೀತವನ್ನು ಕಲಿತಿದ್ದೇನೆ. ಆದರೆ ನಿಮ್ಮ ರೀತಿ ಹೇಳುತ್ತಿರಲಿಲ್ಲ.
ರಾಮದುರ್ಗ. ಕೆರೂರ ನಿಮ್ಮ ಊರು
Badami taluk kerur
Namma uru kerur adakke kelde
@@NeeluBmsinger chinagundi plot
@@SangamTV k
ಅಕ್ಷರಶಃ ಸತ್ಯವಾದ ಸಲಹೆಯನ್ನು ನೀಡಿದ್ದೀರಾ ಸರ್. ತುಂಬು ಹೃದಯದ ಧನ್ಯವಾದಗಳು❤️🙏🎤🎶
Thank you 😍🙏
👌👌
Tqqqqqqqq guruji nimage 👌🙏🙏🙏🙏
Gurugale tau shrimanta avati gurugala shisyarirabahudu yandu nanna anisike yekendare pathamaduwaga tamma mukha bhavane have irutte❤
ಸುಪರ್.....
Hi ri mam and Sir tq for this video urige hogiri hengidiri ellaru vlog madri nim video galigagi kayta irtivi
Super agidivi thank you 😍
Sir nice 👍 👌 👏 🙏
ಸೂಪರ್ ಗುರುಗಳೇ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಸುಪರ
Thank you for how we will make basic practice knowledge it is very useful to us sir thank you
Thumba channaage heliddira sir 🙏💐
Super 🙏💐
Super sir very nice and brilliant topic sir perfect music sir
Very important sir. Thanks sir god bless you.heard first time your voice.
Nice video
ಸರ್ ಒಂದೇ ಮಾತಿನಲ್ಲಿ ಹೇಳುವುದಾದರೆ ಸುಪರ್ ಸರ್
Thank you sir waiting for this pls continue it
🙏🙏
Indian music and Pranayama one and the same !
Nimma salahege danyavadagalu
Namaskara gurugale nimma voice tumba chennagide ishtu dina nimma bagge nanage gothe iralilla ega naanu subscribe madiddene thumba dhanyavaadvadagalu devaru nimmannu chennagittirali
ಸರ್ ನಾನು ಬೈಲಹೊಂಗಲ ತಾಲೂಕಿನ ಕೆಂಗಾನೂರ ಗ್ರಾಮದ ವೀರಪ್ಪ ಕಳಸಣ್ಣವರ ಅಂಥ ನಿಮ್ಮ ಸಂಗತ ಮನೆ ಕಾರ್ಯಕ್ರಮ ನೋಡಿ ಬಹಳ ಸಂತೋಷವಾಯಿತು , ಸಂಗತಿ ಅಭ್ಯಾಸಿಗಳಿಗೆ ಉತ್ತಮ ಮಾರ್ಗದರ್ಶನ, ತಮ್ಮ ಕಾಯಕಕ್ಕೆ ಅನಂತ ಕೋಟಿ ನಮಸ್ಕಾರಗಳು.
Dhanyavaadaalu gurugale
Suppar 💐 sir
ಧನ್ಯವಾದಗಳು ಗುರುಗಳೇ ❤️🌱
🙏
Super
Dhanyavaadagalu sie
ತುಂಬಾ ಧನ್ಯವಾದಗಳು ಸರ್
Magu yav age alli Sangeetha abhyasa Start madbeku heli sir
ನಮಸ್ತೆ ಗುರುಗಳೇ
🙏🙏🙏🙏🙏
Thank you
Tankayou sir
Dhanyavadha, gurugale🙏🙏🙏
Sir, very nice inputs for beginers
ಸರ್ ನಮಸ್ಕಾರ ತುಂಬಾ ಚನ್ನಾಗಿ ಅರ್ಥ ಮಾಡಿಕೊಳ್ಳಲು ಅನುಕೂಲವಾಗುವಂತೆ ಹೇಳಿಕೊಡುವಿರಿ 🙏🙏🙏
Thank you sar
Very useful. Thank you. All the best. Everyone does for money. Hats of to your dedication
Beginner ge ege start madbeku elinda sangitha abyasa madbeku annodanna tilisi Kodi gurugale age estane class edu antha mention madi help agutte next class 1,2,3 antha thank you
Okey sir thank you❤❤🙏🙏🙏
ತುಂಬಾ ಸಹಾಯವಗ್ತಾ ಇದೆ ಸರ..