ಏಸು ಕಾಯಂಗಳ ಕಳೆದು ಹಾಡುವುದು ಹೇಗೆ ? || How To Sing Yesu Kayangala Kaledu 🔥

Поделиться
HTML-код
  • Опубликовано: 21 окт 2024

Комментарии • 735

  • @shreedharbhat2456
    @shreedharbhat2456 3 года назад +2

    ತುಂಬಾ ಚೆನ್ನಾಗಿದೆ , ಮಹಿಳೆಯರಿಗೆ ವಿಶೇಷ ಉಪಯುಕ್ತ, ನಿಜ, ಎಲ್ಲ ಮಹಿಳೆಯರೂ ನಿಮ್ಮ ಆದರ್ಶ ಪಾಲಿಸಲಿ ಎಂದು ಶುಭ ಹಾರೈಕೆಗಳು

  • @yashodhark3458
    @yashodhark3458 Год назад +10

    ತುಂಬಾ ತುಂಬಾ ಸಂತೋಷವಾಯಿತು ನಿಮ್ಮ ಹಾಡಿನಿಂದ ನಾವು ಕೂಡ ಕಲಿತುಕೊಳ್ಳುತ್ತೇವೆ 🙏🙏🙏💐💐💐💐💐💐💐💐💐💐💐🥰🥰🥰🥰🥰

  • @anandakumarmysore9439
    @anandakumarmysore9439 Год назад +4

    ನಿಜಕ್ಕೂ ಬಹಳ ಸುಂದರ ಹಾಗೂ ಅದ್ಭುತವಾಗಿದೆ, ಧನ್ಯವಾದಗಳು

  • @kantshhosamani4839
    @kantshhosamani4839 3 месяца назад +1

    ಎಂಥ ಅದ್ಭುತ ಕಂಠ ರಿ ಮೆಡಮ್,ಹಾಡು ಕೇಳಿ ಧನ್ಯನಾದೆ🙏🙏

  • @hulugappat7174
    @hulugappat7174 2 года назад +3

    ಮೇಡಂ ಕನಕದಾಸರ ಹಾಡು ಕೇಳಿ ನಿಮ್ಮ ಹಾಗೆ ಹಾಡ ಬೇಕೆನಿಸಿತು. ಧನ್ಯವಾದಗಳು

  • @durugeshpk9899
    @durugeshpk9899 2 года назад +2

    ಅದ್ಭುತ ಅತ್ಯದ್ಭುತ ಮೇಡಂ ಹೀಗೆ ನಿಮ್ಮ ಸಂಗೀತ ಮುಂದುವರಿಯಲಿ

  • @sureshkumarkailkere2866
    @sureshkumarkailkere2866 2 года назад +4

    🙏🙏ಹರಿ ಓಂ 🙏🙏
    ಈ ಹಾಡು ತುಂಬಾ ಸೊಗಸಾಗಿ ಮೂಡಿ ಬಂದಿದೆ.
    ಕೇಳಿದಷ್ಟು ಮತ್ತೆ ಮತ್ತೆ ಕೆಳ ಬೇಕೇನಿಸುತ್ತಿದೆ.
    ದಯವಿಟ್ಟು ಆದರೆ ಕರೋಕೆ ಹಾಕಿ.
    ಹರಿ ಓಂ 🙏🙏🙏👌👌👌👌👌👌🙏🙏

  • @vasudevtaula3539
    @vasudevtaula3539 2 года назад +3

    ಬಹಳದಿನದ ನಂತರ ಪುನಃ ಬಂದಿರಿ. ಸಂತೋಷ. ಇಷ್ಟು ಚೆನ್ನಾಗಿ ಯಾರು ಕೂಡ ಹೇಳಿ ಕೊಡುವ ವರಿಲ್ಲ.ಧನ್ಯವಾದಗಳು.

  • @SheelsSpiceOfLife
    @SheelsSpiceOfLife 3 года назад +2

    Super 👌👍 ತುಂಬಾ ಚೆನ್ನಾಗಿದೆ ಹಾಡು.
    ನಮ್ಮ ಮನೆಯಲ್ಲಿ ಅಜ್ಜ ಹಾಡುತ್ತಿದ್ದರು, ನಮ್ಮ ಅವ್ವಾ ಹಾಡ್ತಿದ್ದರು, ನನ್ನ ಮಗಳು ಹಾಡುತ್ತಿದ್ದಳು, ಈಗ ಮಕ್ಕಳಿಗೆ ಈ ಹಾಡು ಕೇಳಿ ತುಂಬಾ ಸಂತೋಷವಾಯಿತು.ಅವರೂ ಕಲಿಯುವಂತಾಯಿತು.ಕನಕದಾಸರ ಸಾಹಿತ್ಯ ವೇ ತುಂಬಾ ವಿಶೇಷ ಹಾಗು ಅರ್ಥ ಗರ್ಭಿತ ,ತತ್ವಭರಿತವಾಗಿದೆ.ಅಂಥ ಸಾಹಿತ್ಯ ಪಡೆದ ಕನ್ನಡಿಗರೆಲ್ಲ ಧನ್ಯರು. ಹಾಡು ಹೇಳಿಕೊಟ್ಟ ನಿಮಗೂ ಧನ್ಯವಾದಗಳು 👍

  • @sudhakarshetty7810
    @sudhakarshetty7810 6 дней назад

    Devara aashirvaad ninagirali tai.jaibabaa.

  • @virupakshikvinnu9632
    @virupakshikvinnu9632 3 года назад +1

    ಎಷ್ಟೊಂದು ಅರ್ಥಪೂರ್ಣ ಸಾಹಿತ್ಯ ರಚನೆ...
    ಹ್ರುದಯಪೂರ್ವಕ ಧನ್ಯವಾದಗಳು ಮೇಡಂ.

  • @sudhas6979
    @sudhas6979 3 года назад +2

    ಚೆನ್ನಾಗಿ ಹೇಳಿ ಕೋಡ್ತಿದೀರ, ಧನ್ಯವಾದಗಳು🙏

  • @dhananjayadhanu1584
    @dhananjayadhanu1584 3 года назад

    🙏🙏🙏 thumba chennagi heli kotri thumba thanks mam very nice

  • @shivanandrudragoudar4737
    @shivanandrudragoudar4737 Год назад

    Thanks MDM ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ... bcz we belongs to ಉತ್ತರ ಕರ್ನಾಟಕ

  • @AnandaBoba
    @AnandaBoba 11 месяцев назад +1

    Supper madem.thumba chennagi hadutheeri.🙏🙏🥳

  • @pramodinip6095
    @pramodinip6095 3 года назад +3

    ನಿಮ್ಮ ಹಾಡು ಕೇಳುತ್ತಾ ನನ್ನ ನ್ನು ನಾನೇ ಮರೀತೀನಿ಼.ಬಾಳ ಚೆಂದಾಗಿ ಹಾಡ ಹಾಡ್ತೀರಿ,,‌👌👌💐

  • @satyavani1835
    @satyavani1835 Год назад

    ಬಾಳ , ಬಾಳ ಚೆನ್ನಾಗಿ ಹೇಳಿ ಕೊಡುತ್ತೀರಿ. ದಾಸನಾಗು ವಿಶೇಷನಾಗು .thank you so much dear 🤗😍

  • @santubetkeri3602
    @santubetkeri3602 Год назад +2

    ಸುಮಧುರವಾದ ಕಂಠ 🙏 ಅಕ್ಕ

  • @ashah3745
    @ashah3745 Год назад +2

    ವಾವಾ ತುಂಬಾ ಅದ್ಬುತವಾಗಿ ಹಾಡಿದಿರಾ ಮೆಡಮ್🎉

  • @mukunddavani4015
    @mukunddavani4015 7 месяцев назад +1

    ಅತ್ಯಂತ chennàgide ಮೇಡಮ್ ಈ ಹಾಡು. ಪುನಃ ಪುನಃ ಕೇಳಬೇಕು ಅನಿಸುತ್ತೆ. ಧನ್ಯವಾದಗಳು.

  • @veerangoudapatilpatil5678
    @veerangoudapatilpatil5678 2 года назад +1

    🙏🇮🇳ನಾನು, ಈಗಾಗಲೇ ನಿಮ್ಮಲ್ಲಿರುವ ವಿಧ್ಯೇಗೆ ಮತ್ತು ಮಾತೇ ಸರಸ್ವತಿ ಪುತ್ರಿಯಾದ ನಿಮಗೆ🙏 💐 ದಾಸನಾಗಿದ್ದೆನೆ ತಾಯಿ 🙏🇮🇳

  • @manjunathnebhisuresh39
    @manjunathnebhisuresh39 2 года назад +1

    ಅದ್ಬುತವಾದ ಹಾಡು..
    ನನಗೆ ತುಂಬಾ ಇಷ್ಟವಾದ ಹಾಡು

  • @madhucn3590
    @madhucn3590 3 года назад

    Ammore thuba channagi hadideraa, Manassu ello theli hoythu...Shubavagalii..🙏🙏

  • @143yogi
    @143yogi Год назад

    Devru yelladannu kottidane nimge.🙏 I am ur big fan

  • @kanthraajmd2534
    @kanthraajmd2534 3 года назад +21

    """ ಅದ್ಭುತ... ಅತ್ಯದ್ಭುತ... ಮಾತಾಜೀ... "Hare Krishna"

  • @narayanrao5375
    @narayanrao5375 2 года назад

    J. Bellary. Wonderful excellent Congrats. Keep it up.

  • @akmusickirasur6805
    @akmusickirasur6805 10 месяцев назад

    👌👌🌹👌 ನಿಮ್ಮ ಸಂಗೀತ ಅದ್ಭುತ 👌👌

  • @sangeetapatil1692
    @sangeetapatil1692 Год назад

    Esat sundarbsgi hadiddira,aste nivu dudaravagi kanastiddiri dhanyavadagalu nimage🙏

  • @SiddalingaKudalli
    @SiddalingaKudalli Год назад +1

    Super explain madam

  • @challengecoachingclassessi1646
    @challengecoachingclassessi1646 3 года назад +1

    ಸಾಕ್ಷಾತ್ ಸರಸ್ವತಿ...🙏🙏🙏

  • @durugeshab1825
    @durugeshab1825 2 года назад

    ಅದ್ಬಿತವಾದ ಗಾಯನ ಸುಪರ್

  • @jalayogiMRaviJalayogiMRavimysu
    @jalayogiMRaviJalayogiMRavimysu 3 года назад +1

    ಅದ್ಭುತ ವಾಗಿ ಸಂಗೀತ ಹೇಳಿಕೊಡುತೀರಿ ಧನ್ಯವಾದಗಳು ಮೇಡಂ

  • @vijaylaxmiwalikar6095
    @vijaylaxmiwalikar6095 3 года назад +7

    ತುಂಬಾ ಚನ್ನಾಗಿದೆ ಮೇಡಂ ಈಹಾಡು ಹೇಳಿದಕ್ಕೆ ಧನ್ಯವಾದ 🙏🙏🙏🙏🙏🙏🙏🙏

  • @jayaramuanu1664
    @jayaramuanu1664 Год назад +1

    SUPERAMMA

  • @renukampatilrenukampatil9602
    @renukampatilrenukampatil9602 Год назад

    Tumba dinadind nimma chanel nodtidini mam nimma hatra sangeeta kalibeku anta tumba ase ede mam tumba chennagi helikodatira sangeetavanna nimma talme ge ondu namsakar mam🙏

  • @shankardandin5861
    @shankardandin5861 3 года назад

    Super kanchin kant tamma horaat saagali tamma sangeetdind manassu aanand. Sharanu sharnarti.

  • @vedavathibirao4201
    @vedavathibirao4201 2 года назад

    ಬಹಳಾ ಸೂಪರ್ ಸೂಪರ್ ಸೂಪರ್ ಗಾಯನ ಮೇಡಂ 👌👌👍🙏🙏👍👌👌👌👌👌👍👍🙏👍👍👍👌👌👌👌👌👌👌👍🙏

  • @DeepakSGanachari
    @DeepakSGanachari 3 года назад +2

    ತುಂಬಾ ಚೆನ್ನಾಗಿ ಸರಳವಾಗಿ ಹೇಳಿಕೊಡ್ತೀರಾ ಮಂಜುನಾಥ್ ಸರ್ &ಸೌಮ್ಯ ಮೇಡಂ ತಾವು ಇಬ್ಬರೂ.ತಮ್ಮ ಇಬ್ಬರಿಗೂ ಅನಂತ ಅನಂತ ಪ್ರಣಾಮಗಳು. ನೋಟೇಷನ್ ಮೇಲೆ ಕೂಡ ಸ್ವಲ್ಪ ಫೋಕಸ್ ಮಾಡಿ ಹೇಳಿ ಕೊಟ್ರೆ ಇನ್ನೂ ನಮಗೆ ಅನುಕೂಲವಾಗಲಿದೆ. ಆ ದೈವ ನಿಮ್ಮ ಇಬ್ಬರ ಮೇಲೂ&ಸಂಗೀತ ಮನೆಗೆ ಚಾನೆಲ್ ಮೇಲೆ ಸದಾ ಕೃಪೆ ತೋರಲಿ.

  • @sudhan371
    @sudhan371 3 года назад

    ನನಗೆ ತುಂಬಾ ಇಷ್ಟವಾದ ಹಾಡು ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @ArunaGumaste
    @ArunaGumaste Год назад

    Wonderful gayaki💐

  • @shreedevibjjagandabhavi6663
    @shreedevibjjagandabhavi6663 Год назад

    Superb mam🙏🙏🙏🙏🙏🙏🙏🙏 nim. Song nodi Keli kalita idini thank full to you mam

  • @mohankattimani8223
    @mohankattimani8223 3 года назад +1

    ತುಂಬಾ ಚೆನ್ನಾಗಿ ಹಾಡಿದ್ದೀರಿ, ಮತ್ತೆ ಜನರಿಗೆ ಹೆಗ್ ಹಾಡಬೇಕು ಅಂಥ ಹೇಳಿಕೊಟ್ಟಿದ್ದೀರಿ, ನಿಮಗೆ ತುಂಬಾ ತುಂಬಾ ಧನ್ಯವಾದಗಳು, madam, ಒಳ್ಳೆಯ effort

  • @shreedharkulkarni115
    @shreedharkulkarni115 3 года назад +1

    ನಿಮ್ಮಹಾಡು ಬಹಳ ಬಹಳ ಅಬ್ದುತಹಾಡು ಅಕ್ಕ ಮತ್ತು ನಿಮ್ಮಧ್ವನಿ ಸುಮಧುರವಾದದ್ದು ನಮಸ್ಕಾರಗಳು.

  • @mahadevaswamy7383
    @mahadevaswamy7383 Год назад +1

    Jai shree kanaka

  • @meeraharapanahalli4769
    @meeraharapanahalli4769 2 года назад

    Sumadhur kantha 👌👌👌👌👌👌👌

  • @Gtaniskahavyakayoutubechannel
    @Gtaniskahavyakayoutubechannel 3 года назад

    Nimma voice amazing nange tumba ista mam nivu.. Hage ishwarandu trendy songs hadi mam

  • @shobhagn8532
    @shobhagn8532 Год назад

    Madam tumba tumba chanagi de Dhanya Vada galu

  • @girijahn3127
    @girijahn3127 2 года назад

    ತುಂಬಾ ಚೆನ್ನಾಗಿ ಹೇಳಿ ದ್ದೀರಾಧನ್ಯವಾದಗಳು ಧನ್ಯವಾದಗಳು

  • @Napaatashala
    @Napaatashala 3 года назад +7

    Wonderful voice and beautiful explaining... I so much impressed Thank you very much Madam 🌹

  • @vijayalakshmiranganath5969
    @vijayalakshmiranganath5969 2 года назад

    ತುಂಬಾ ಚೆನ್ನಾಗಿ ಹಾಡಿದ್ದೀರ ಮೇಡಂ ಸರಸ್ವತಿಯ ಪುತ್ರಿ ಧನ್ಯವಾದಗಳು👃👃

  • @gururajaraojayasimha5861
    @gururajaraojayasimha5861 Год назад

    Excellent excellent and Excellent madam
    God bless you abundantly with health and happiness in coming years. Guru Raja Rao Jayasimha Hyderabad

  • @irannabandai2012
    @irannabandai2012 3 года назад

    Medam nivu tumba chennagi haadtira.👌💐

  • @BSJagadeeshaChandra
    @BSJagadeeshaChandra 2 года назад

    Very nice madam, very sweet voice, ಲೀಲಾಜಾಲವಾಗಿ ಹಾಡುತ್ತೀರಿ, ನಮಸ್ಕಾರಗಳು

  • @gourisgouri4201
    @gourisgouri4201 3 года назад

    Tumba chennagi hadiddiri mam tq

  • @kumar7e
    @kumar7e 3 года назад +13

    Wow, Very super Madam🙏, really I am proud to have a talent like you in these 21st century generation, you are taking our Daasara Pada culture high level and teaching others also. God give you more health, wealth and time for your these kind of Good Services🙏🙏🙏

  • @svmudhol637
    @svmudhol637 День назад

    Akka nimage sharanu Sharanarti, thumba thanks Akka

  • @meenakshibm1742
    @meenakshibm1742 2 года назад +1

    Very fine voice hareshrinivasa

  • @krishnajishankardeshpande9384
    @krishnajishankardeshpande9384 3 года назад +1

    ನಿಮ್ಮ ಕಲಿಸುವ ವಿಧಾನಕ್ಕೆ ಮನಸೋತು ಹೋಗಿದ್ದೇವೆ. ಹೊಸ ಪ್ರಯೋಗದಲ್ಲಿ
    ಕೊಟ್ಯಾoತರ ಅಭಿಮಾನ ಬಳಗ ನಿಮ್ಮನ್ನು
    ತಮ್ಮನ್ನು ಗುರು ಎಂದು ಭಾವಿಸಿದ್ದಾರೆ. ಧನ್ಯವಾದಗಳು.

  • @naguutagi3632
    @naguutagi3632 3 года назад

    Super akka ninna had keli tumba santosh aitu

  • @veerabhadrappagouda1474
    @veerabhadrappagouda1474 11 месяцев назад

    ಮೇಡಂ ಹಾಡು ತುಂಬಾ ಚೆನ್ನಾಗಿದೆ ಧನ್ಯ ವಾದಗಳು.

  • @parvathinatraj9428
    @parvathinatraj9428 3 года назад +1

    ಧನ್ಯವಾದಗಳು. ಹಾಡು ತುಂಬಾ ಚೆನ್ನಾಗಿದೆ.🙏

  • @vilasvishawa311
    @vilasvishawa311 3 года назад

    Hi🙏 Supar Kankhadaasaru Geetea🎵

  • @deepah6899
    @deepah6899 2 года назад

    Super 🙏🙏 Danyvadagalu

  • @benapra
    @benapra 3 года назад +3

    ಯೋಧರೇ ಬಯಸಿ ಬನ್ನಿ ಶುಭೋದಯಕೆ ಸ್ವಾಗತ
    ಸ್ವರಾಷ್ಟ್ರದಾಕಾಸದಲ್ಲಿ ಸುಪ್ರಭಾತ ಸೃಜಿಸುತ ||ಪ||
    ಏಳಿ ಏಳಿ ಬಯಲಗಾಳಿ ಸುಖಾಗಮನ ಹೇಳಿದೆ
    ಹೆಜ್ಜೆ ಹೆಜ್ಜೆಗೂ ಸ್ವದೇಶ ತನ್ನ ಮಹಿಮೆ ತಿಳಿಸಿದೆ
    ಯಜ್ಞಭೂಮಿ ಯಾಗಭೂಮಿ ತ್ಯಾಗಭೂಮಿ ಭಾರತ ||೧||
    ನದಿಸಮೂಹ ಮಂತ್ರ ಹಾಡಿ ನಿತ್ಯ ಸ್ಪೂರ್ತಿ ನೀಡಿದೆ
    ಜನರ ಮನವ ನೆಲದ ಕಣವ ಅತಿ ಪವಿತ್ರ ಮಾಡಿದೆ
    ಮಾತೃಭೂಮಿ ಪಿತೃಭೂಮಿ ಗುರುಸ್ವರೂಪಿ ಭಾರತ ||೨||
    ಅನಾದಿಯಿಂದ ಸಾಧು ಸಂತ ಭಕ್ತರಿಲ್ಲಿ ಬೆಳೆದರು
    ಅಸಂಖ್ಯ ವೀರ ಶೂರರಿಲ್ಲಿ ಶಕ್ತರಾಗಿ ಮೆರೆದರು
    ಧರ್ಮಭೂಮಿ ಕರ್ಮಭೂಮಿ ವೀರಭೂಮಿ ಭಾರತ ||೩||
    ತಾನಾಗಬಲ್ಲನಿಲ್ಲಿ ನರನು ನಾರಾಯಣ
    ಅಮರಗಾನ ಮೊಳಗುತಿಹವು ಗೀತೆ ರಾಮಾಯಣ
    ಪುಣ್ಯಭೂಮಿ ದೇವಭೂಮಿ ಮೋಕ್ಷಭೂಮಿ ಭಾರತ ||೪| ಈ ಹಾಡಿಗೆ ಹಾರ್ಮೋನಿಯಂ ನಲ್ಲಿ ನುಡಿಸುವನ್ನು ತಿಳಿಸುವಿರಾ?

  • @prakashshivashimpiger5595
    @prakashshivashimpiger5595 Год назад

    ಅತ್ಯುತ್ತಮ ಗಾಯನ

  • @annasaheblkamane6664
    @annasaheblkamane6664 26 дней назад

    Sumadur song sang by akka God bless forever

  • @mohankulkarni3959
    @mohankulkarni3959 2 года назад

    ನಿಮ್ಮ ಹಾಡನ್ನು ಕೇಳಿ ಅನಂದಿಸುತ್ತಿದ್ದೆವೆ ಮತ್ತು ಕಲಿಯುತ್ತಿದ್ದೆವೆ.ೈದ್ಯನ್ಯವಾದಗಳು👌👌

  • @manjappaj1863
    @manjappaj1863 2 года назад

    Nevu ibbaru sangeetha devaru

  • @malingarayaadavi5306
    @malingarayaadavi5306 3 года назад +1

    ಕನಕದಾಸರ ಗೀತೆ ರಚನೆ ಗೆ ನಿಮ್ಮ ಮಧುರ ಕಂಠ ತುಂಬಾ ಸೊಗಸಾಗಿದೆ ಮೇಡಂ

  • @nagendrarajappa1758
    @nagendrarajappa1758 3 года назад +12

    ಅಮ್ಮ ತಾಯಿ ಅದ್ಭುತ ನಿಮ್ಮ ಸಂಗೀತಕ್ಕೆ ಹೊಸ ಚೈತನ್ಯವನ್ನು ತುಂಬುವ ನಂಬುವ ಸ್ಥಿತಿಯಲ್ಲಿ ಈ ಜನಪದ ಸಾಹಿತ್ಯದಲ್ಲಿ ಹೊಸ ಕಲೇ ........ ದನ್ಯ ಆದೆ . ಹೃತ್ಪೂರ್ವಕ ವಂದನೆಗಳು

  • @sheelaanambi7004
    @sheelaanambi7004 Год назад

    ನಮಸ್ಕಾರ ತುಂಬಾ ಚೆನ್ನಾಗಿ ಹಾಡಿರುವಿರಿ

  • @mamathap9989
    @mamathap9989 3 года назад +1

    Thank u madam. Tumba tumba danyavadagalu. Hadu sundaravagi moodi bandide.

  • @sshugar.sshugar5895
    @sshugar.sshugar5895 3 года назад

    ಧನ್ಯವಾದ ಗಳು ಮೇಡಂ ದಯವಿಟ್ಟು ಸ್ವರ ಹೇಳಕೊಡಿ ಮಕ್ಕಳು ಕಲಿಯುತ್ತಾರೆ

  • @nagarajaramadasappa3435
    @nagarajaramadasappa3435 3 года назад

    ಬಹಳ ಮಧುರ ಸುಶ್ರವ್ಯಾ ಮನೋಹರ ಧನ್ಯವಾದಗಳು.

  • @ananthapadmanabhan3365
    @ananthapadmanabhan3365 3 года назад

    Namaskara madam, dasa sahithyavanna jeevana kramavaagisikondiddare samaja eshtu uttama vaagirodu Alva! Channagi saralavaagi haadiddira,

  • @akangadi09
    @akangadi09 2 года назад +1

    Thank you very much Madam I learned two devotional songs on the auspecious occasion of Mahashivaratri.

  • @shantinathshirahatti7839
    @shantinathshirahatti7839 3 года назад +1

    ಮೇಡಂ ತುಂಬಾ ಚೆನ್ನಾಗಿ ಕಲಿಸಿದ್ದಿರಿ....
    ತುಂಬಾ ಧನ್ಯವಾದಗಳು.....

  • @meghasunsbg8204
    @meghasunsbg8204 3 года назад

    ಮೇಡಂ ನಮಸ್ತೆ ಮೇಡಂ ತುಂಬಾ ಚೆನ್ನಾಗಿದೆ ಹಾಡು ಕೇಳ್ತಾ ಇದ್ರೆ ಕೇಳಬೇಕು ಅಂತ ಅನಿಸುತ್ತಿದೆ

  • @dineshkotian5788
    @dineshkotian5788 3 года назад

    Super thumba chennagi aagide hage eshtu sahasawanta neene balawanta hadu nimminda kelalu ishtha paduttene 🙏👍

  • @lakshmanbalutaagi9288
    @lakshmanbalutaagi9288 Год назад

    ಅದ್ಭುತವಾದ ಸಾಹಿತ್ಯ ಮತ್ತು ಅದ್ಭುತವಾದ ರಾಗ ಸುಮಧುರವಾದ ಕಂಠದಿಂದ ಈ ಒಂದು ಹಾಡಿಗೆ ಜೀವವನ್ನು ತುಂಬಿದ್ದೀರಿ ಕನ್ನಡ ನಾಡಿನ ಎಲ್ಲಾ ಸಂಗೀತ ಪ್ರಿಯರಿಗೆ ಮತ್ತೊಮ್ಮೆ ಇದು ಸಹಾಯವಾಗುತ್ತದೆ ನಿಮಗೆ ಒಳ್ಳೆಯದಾಗಲಿ

  • @ashajanardhan3266
    @ashajanardhan3266 Год назад

    Bahala impressive aagide!

  • @ddnodikushipadi3889
    @ddnodikushipadi3889 Год назад

    ಅಮ್ಮ ತುಂಬಾ ಚೆನ್ನಾಗಿ ಹಾಡಿದ್ದೀರ ಕಲಿಸುವುದು ತುಂಬ ಚೆನ್ನಾಗಿದೆ ನನ್ನ ಹೃದಯ ಪೂರ್ವಕ ನಮಸ್ಕಾರಗಳು

  • @santhoshrkotari3140
    @santhoshrkotari3140 2 месяца назад

    Super song Dhanvadagalu

  • @shreegaanaswaramelodiescha267
    @shreegaanaswaramelodiescha267 2 года назад

    ಧನ್ಯವಾದಗಳು ಗುರುಗಳೇ....

  • @kumar.n.samagond2590
    @kumar.n.samagond2590 4 месяца назад

    Tumba tumba tumba dhanyvad aur

  • @veenaph6953
    @veenaph6953 2 года назад

    Adbhut soumya avare estu difficulty song annu easy agi Gadi helikottidira nimma voice kuda adbhuta

  • @rudreshsneha3114
    @rudreshsneha3114 8 месяцев назад

    Your voice is so melody and very useful

  • @chillganamusic8435
    @chillganamusic8435 2 года назад

    ಅದ್ಬುತವಾಗಿ ಹಡಿದಿರ ಮೇಡಂ

  • @rajeshhadli6114
    @rajeshhadli6114 Год назад

    ಕೋಟಿ ಪ್ರಣಾಮಗಳು 🙏

  • @anuradhabt8912
    @anuradhabt8912 3 года назад

    Estu saralavaagi kalisuttiddira madam,saraswathi nimage olididdale.heege munduvaresi.nimage olleyadagli.🌹🌹🌹🏆🏆

  • @kashinathkora6210
    @kashinathkora6210 2 года назад

    ತುಂಬಾ ಖುಷಿಯಾಯಿತು ಧನ್ಯವಾದಗಳು 🙏Madam North Karnataka side Devara Hadugalu beku if possible 🙏

  • @roopakurlageri553
    @roopakurlageri553 2 года назад

    Thumba chennagide hadiddiri

  • @anjalibhat7533
    @anjalibhat7533 3 года назад

    Tumba dhanyavada madam. Tumba chennagi hadidira

  • @ramadevi7185
    @ramadevi7185 3 года назад

    ಸಂಗೀತಕ್ಕೆ ಜೀವ ತುಂಬಿದಾಕೆ, ಧನ್ಯವಾದಗಳು

  • @veenaj9801
    @veenaj9801 3 года назад +1

    ಗಾನ ಶಾರದೆ ನಿಮಗೆ ನಮೋ ನಮಃ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @shilpavasanth9667
    @shilpavasanth9667 2 года назад +1

    Tq madam

  • @halavvaslamani5414
    @halavvaslamani5414 2 года назад

    Excellent teacher 👌👌👌👏👏👏💐💐

  • @manjunathbhuvan755
    @manjunathbhuvan755 2 года назад +1

    ನಿಮ್ಮ ಗಾಯನಕ್ಕೆ ನಮ್ಮ ನಮೋ ನಮೋ

  • @microviews2812
    @microviews2812 2 года назад

    Good kasta padthira jai Shri ram

  • @swarnarekha
    @swarnarekha 3 года назад +1

    ಕನಕದಾಸ ಜಯಂತಿಯ ಶುಬಾಶಯಗಳು ಮೇಡಮ್ ತಮಗೆ 👌💐