ಪವಮಾನ ಜಗದ ಪ್ರಾಣ ಹಾಡುವುದು ಹೇಗೆ ? || How to Sing Pawamana Jagadha Prana | Kannada song 🔥🔥🔥

Поделиться
HTML-код
  • Опубликовано: 2 дек 2024

Комментарии • 886

  • @sudamani5286
    @sudamani5286 2 года назад +5

    Nanu niv hadiro songs yella kalthidini tumba chanagidhe inna chanagiro songs hadiii..........

  • @pushpabyagi6262
    @pushpabyagi6262 Год назад +3

    ವಿಜಯ ದಾಸರ ಸಾಹಿತ್ಯ ತುಂಬಾ ಚನ್ನಾಗಿ ಹೇಳಿ ಕೊಟ್ಟಿದಿರಾ ನಿಮಗೆ ತುಂಬಾ ತುಂಬಾ ಧನ್ಯವಾದಗಳು 💐💐💐🙏🙏💐💐💐ಮೇಡಮ್

  • @srinivasappala3957
    @srinivasappala3957 2 года назад +3

    Tumba chennagi ide

  • @lingannathogaragunte4955
    @lingannathogaragunte4955 4 года назад +5

    ಅದ್ಭುತ ವಾಗಿ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಹೇಳಿ ಕೊಟ್ಟಿರುವುದಕ್ಕೆ ತುಂಬಾ ಧನ್ಯವಾದಗಳು ಮೇಡಂ ಕೃತಜ್ಞತೆಗಳು

  • @hanamantappabiradar6320
    @hanamantappabiradar6320 2 года назад +4

    Soummaya manjunath Neewu Tumbane Channagi Hadidakke Dhannaya Wad BIRADAR Sir Mudbi iwarinda

  • @gurumurthy5821
    @gurumurthy5821 4 года назад +9

    ಸಾಕ್ಷಾತ್ ವಾಗ್ದೇವಿ ಸ್ವರೂಪ ಇದೀರಿ ಧನ್ಯವಾದಗಳು ನಿಮಗೆ ತಾಯಿ ವಾಗ್ದೇವಿ ಇನ್ನೂ ಹೆಚ್ಚಿನ ಯಶಸ್ಸು ಕರುಣಿಸಲಿ🙏

  • @basavarajraj516
    @basavarajraj516 2 года назад +1

    Enigma valleya ee bakthi geethegala hanchike bahala shresta vadaddu hagene nimma prathibe sisthu bahala vutthamavadadu danyavadagalu . Naanu nimma Ella's hadugalanna kaleytthidene sowmya madam .Thank you so much for your s effort

  • @sheelavathiks1177
    @sheelavathiks1177 2 года назад +2

    ಧನ್ಯವಾದಗಳು ಮೇಡಂ 🙏🏼

  • @vasanthims2293
    @vasanthims2293 3 года назад +1

    ತುಂಬಾ ತುಂಬಾ ಧನ್ಯವಾದಗಳು ಮೇಡಂ ತಮಗೆ. ಕಲಿಸುವ ವಿಧಾನಕ್ಕೆ ನಿಮಗೊಂದು ನನ್ನ ಸೆಲ್ಯೂಟ್ ,

  • @sudhan371
    @sudhan371 4 года назад +3

    ತುಂಬಾ ಚೆನ್ನಾಗಿ ಮಾಡಿದಿರಿ ನನಗೆ ತುಂಬಾ ಇಷ್ಟವಾದ ಹಾಡು ಧನ್ಯವಾದಗಳು

  • @anantharao279
    @anantharao279 4 года назад +21

    ಭಕ್ತಿ ಗೀತೆಗಳನ್ನು "ಸಾಂಗ್", ಇತ್ಯಾದಿ ಅಂತ ಕೇಳೋಕೆ ಸ್ವಲ್ಪ ಕಷ್ಟ ಅನಿಸುತ್ತೆ. ನಿಮ್ಮ ಪ್ರಯತ್ನ ತುಂಬಾ ಚನ್ನಾಗಿದೆ. ಸಂಗೀತ ಶಾಲೆಗೆ ಹೋಗದೆ ಹಾಡುಗಳನ್ನು ಕಲಿಯುವವರಿಗೆ ಒಂದು ಅವಕಾಶ ಕೊಟ್ಟಿದ್ದೀರಿ. ಶುಭವಾಗಲಿ.

  • @rudmarnimj211
    @rudmarnimj211 2 года назад +3

    ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರ ನೀವು
    ಅಬಿನಂದನೆಗಳು ತಮಗೆ

  • @gopinathhn9825
    @gopinathhn9825 2 года назад +2

    ಬಹಳ ಚೆನ್ನಾಗಿ ಕಲಿಸಿ ಕೊಡುತ್ತಿದ್ದೀರಿ ಧನ್ಯವಾದಗಳು. ಗೋಪಿನಾಥ್ ಆಕಾಶವಾಣಿ, ಬೆಂಗಳೂರು.

  • @chinnammamonnappa1385
    @chinnammamonnappa1385 2 года назад +5

    Super akka

  • @ramachandrasattigeri5017
    @ramachandrasattigeri5017 2 года назад +4

    Very nice teaching of this song. Thank you Madam.

  • @vasukinagabhushan
    @vasukinagabhushan 4 года назад +34

    ಸಾವಿರಾರು ಆನ್ಲೈನ್ ಏಕಲವ್ಯರಿಗೆ ತಾವು ಭಕ್ತಿ ಸುಧೆಯ ದ್ರೋಣಾಚಾರ್ಯರು, ಮಹಾಗುರುಗಳು...🙏

  • @anandagrao9392
    @anandagrao9392 4 года назад +7

    Excellent my Dear Daughter, God has blessed you, keep it up.

  • @malathins7457
    @malathins7457 4 года назад +4

    ಶ್ರೀಮತಿ ಸೌಮ್ಯ ಮಂಜುನಾಥ್.. ತುಂಬಾ ಸುಂದರವಾಗಿ ಚಂದದಲಿ ಹಾಡುದಿರಿ.ನಿಮ್ಮ ಮಾತು ಕೇಳಲು ಖುಷಿ ಆಗುತ್ತೆ.ಧ್ವನಿ ತುಂಬಾ ಇಷ್ಟ ಆಯಿತು. ಶುಭವಾಗಲಿ.. ಹರಿಃ ಓಂ..

    • @natarajak2858
      @natarajak2858 3 года назад

      What a wonderful voice ಸೌಮ್ಯ ಮಂಜುನಾಥ್... super

  • @AK-10001
    @AK-10001 2 года назад +3

    This is correct tune superb medom 👌

  • @gayatrisrikanth4483
    @gayatrisrikanth4483 4 года назад +1

    ಚೆನ್ನಾಗಿ ಹಾಡುತ್ತೀರಿ ಹಾಗೂ ಹೇಳಿ ಕೊಡುತ್ತಿ ದ್ದೀರಿ....ಧನ್ಯವಾದಗಳು...ಹೊರಗಡೆ ಹೋಗಿ ಕಲಿಯಲು ಸಾಧ್ಯವಿಲ್ಲದವರಿಗೆ ತುಂಬಾ ಅನು ಕೂಲವಾಗುತ್ತದೆ...

  • @shashikalaumesh
    @shashikalaumesh 2 месяца назад +1

    Mama super song

  • @vasudevtaula3539
    @vasudevtaula3539 4 года назад +1

    ಬಹಳ ಚೆನ್ನಾಗಿ ಮೂಡಿ ಬಂದಿದೆ. ಬಹಳ ಖುಷಿಯಾಯಿತು. ಧನ್ಯವಾದಗಳು.

  • @amruthhebbar263
    @amruthhebbar263 2 года назад +4

    This is the raga I was searching for so many days..The way you sang this song was fabulous..there was everything except energy..this song should be sung with more energy...male voice can add some energy to it.Apart from that,👌👌👌.

  • @artlightofkavitharavinda9249
    @artlightofkavitharavinda9249 3 года назад +2

    ಧನ್ಯವಾದಗಳು ಮೇಡಂ! ಅದ್ಭುತವಾದ ಗಾಯನ!

  • @naraharimohan3175
    @naraharimohan3175 2 года назад +2

    Hattesup ur melodious singing madam.

  • @guruprasadcv5358
    @guruprasadcv5358 4 года назад +3

    Doing a great job you are putting saraswati God bless u

  • @ashokh.l4401
    @ashokh.l4401 4 года назад +5

    Voice of Karnataka!!!!❤️
    Thank you mam🙏👍!!!

  • @somashekharmatam5064
    @somashekharmatam5064 3 года назад +2

    Sowmya you are most enjoying singing and playing harmonium and its beats. Be happy forever.

  • @maktumsabbetageri6610
    @maktumsabbetageri6610 2 года назад +2

    ಮೆಡಮ್. ತುಂಬಾ ಚೆನ್ನಾಗಿ ಹಾಡುತ್ತಿರಾ.ಪ್ರತಿದಿನ ನಿಮ್ಮ ಹಾಡು ಕೇಳದರೆ ಏನೋ ಒಂಥರಾ ಖುಷಿ.ಹೀಗೆ ಬೆಳೆಯುತ್ತಾ ಮುಂದೆ ಹೋಗಿ.ಸಂಗೀತ ದೇವಿ ನಿಮಗೆ ಒಲಿದಿದ್ದಾಳೆ.

  • @jayasheelhiremath4263
    @jayasheelhiremath4263 2 года назад

    Very nice voice good melody sister Sowmy beti Th Q Jai Hanuman Jai Ho

  • @deepavirupa4267
    @deepavirupa4267 4 года назад +1

    ತುಂಬಾ ಚನ್ನಾಗಿ ಹೇಳಿ ಕೊಡ್ತೀರಿ ಮ್ಯಾಡಮ್ ನಾನು ನೀವು ಹೇಳಿ ಕೊಟ್ಟಿದ್ದು ಹಾಡುಗಳನ್ನು ಹೇಳ್ತೇರ್ತೇನ್ರಿ ಧನ್ಯವಾದಗಳು ನಿಮಗೆ

  • @srupendrakumar6497
    @srupendrakumar6497 3 года назад

    Good morning Devotional excellent dasara padagalu songs

  • @narasimhamurthyt.s9603
    @narasimhamurthyt.s9603 4 года назад +1

    ಮ್ಯಾಮ್ ತಮ್ಮ ಮಾರ್ಗದರ್ಶನ ಬಹಳ ಉತ್ತಮವಾಗಿದೆ.ಧನ್ಯವಾದಗಳು. ಮ್ಯಾಮ್. ಹೀಗೇ ಕಲಿಸುವ ತಮ್ಮ ಪ್ರಯತ್ನ ಮುಂದುವರಿಯುತ್ತಿರಲಿ.🙏🙏🙏

  • @vatsalayadappanavar3882
    @vatsalayadappanavar3882 Год назад

    ಹಾಡು ಕಲಿಯುವವರಿಗೆ. ತುಂಬಾ ಉಪಯುಕ್ತ ವಾಗಿದೆ. ನಿಮ್ಮ ಹಾಡಿನ ಸಾಹಿತ್ಯ. ಹಾಡು ಹೇಳಿ ಕೊಡುವ ವಿಧಾನ ತುಂಬಾ ಸರಳವಾಗಿದೆ ನನಗೂ ತುಂಬಾ ಇಷ್ಟ ಆಯ್ತು

  • @krishnegowdakb9915
    @krishnegowdakb9915 2 года назад +1

    👍🏽 ಮಧುರವಾಗಿದೆ 🙏

  • @neelambari8888
    @neelambari8888 3 года назад +10

    Excellent. Rare. In recent world where this valuable art is forgetting from our people this is correct time to remind and this is the correct way of teaching. Hats off you mam. Keep it up

  • @MJagadishan
    @MJagadishan 3 года назад

    Dhanyavaadhagalu. Madam.. Very Emotional..and Devotional.

  • @veenagowda7890
    @veenagowda7890 2 года назад +3

    Super song

  • @poojabagi5121
    @poojabagi5121 4 года назад +1

    ನಿಮ್ಮ ನಿಸ್ವಾರ್ಥ ಸೇವೆಗೆ ಹೃತ್ಪೂರ್ವಕ ಅಭಿನಂದನೆಗಳು ಮೇಡಂ

  • @mrutyunjayhiremath8428
    @mrutyunjayhiremath8428 Год назад

    Super ,Fantastic, God Blesd u and ur family .

  • @yashmithteju8482
    @yashmithteju8482 2 года назад +1

    Thank u gurugale 🙏

  • @vasukinagabhushan
    @vasukinagabhushan 4 года назад +37

    ಭಕ್ತಿ ಸಂಗೀತವನ್ನು ಮನೆಮನೆಗೂ ತಟ್ಟುತ್ತಿರುವ ನಿಮಗೆ ನಮನ. 🙏

  • @vasanthims2293
    @vasanthims2293 3 года назад

    Thumba thumba ಧನ್ಯವಾದ ಗಳು Madam thamge

  • @aarudhraghaa2916
    @aarudhraghaa2916 2 года назад

    Super. Really taught well. could follow .Great. Thanks for your song Teaching .

  • @legendsadda3104
    @legendsadda3104 2 года назад +2

    ಸೂಪರ್... 💯

  • @sreerangammad8909
    @sreerangammad8909 3 года назад

    Dhanyavadagalu madem tumba chennagi hadiddeeri.👌👌👌

  • @ramalingayyamathpathi1410
    @ramalingayyamathpathi1410 3 года назад +1

    Very good nice Thank you

  • @vathsalagshasthri
    @vathsalagshasthri 4 месяца назад

    ಬಹಳ ಧನ್ಯವಾದಗಳು ಮೇಡಂ. ಕಲಿಯಲು ಸಹಾಯವಾಗಿದೆ ನಿಮ್ಮ ವಿಡಿಯೋ.

  • @bkmurthybkmurthy7150
    @bkmurthybkmurthy7150 2 года назад +2

    Thanks sister

  • @vyankatraman9701
    @vyankatraman9701 8 месяцев назад

    Deerga sumangalibhava god bless u putty nimmadu hindustani shali navu haduvudhu karnatala music thanku

  • @naahadidahaadu.leelakrishn823
    @naahadidahaadu.leelakrishn823 4 года назад +2

    Thank u mam.chennagide.

  • @hanamantraokulkarni8247
    @hanamantraokulkarni8247 2 года назад

    Excellent teaching madam, simply superb!!

  • @vijayalakshmiranganath5969
    @vijayalakshmiranganath5969 2 года назад +5

    ಮೇಡಂ, ದಯವಿಟ್ಟು ಯಾವ ಮೋಹನ ಮುರಲಿ ಕರೆಯಿತು ಬಾವಾಗೀತೆಯನ್ನು ಕಲಿಸುವಿರ?

  • @gomatikanchan4832
    @gomatikanchan4832 3 года назад +5

    Beautiful way of teaching. Thank you so much. God bless you. You are doing a wonderful job.

  • @raviharapanhalli
    @raviharapanhalli 2 года назад +2

    Thanks for presenting the bhajane so well. Is this based on Bhimpalasi raag

  • @chandrkantchandrkant8371
    @chandrkantchandrkant8371 4 года назад +1

    nivu heliruv devi song nanu namma devi mandiradalli hadiddene mam tumba chenagide thanks 🙏🙏🙏🙏🙏🙏🙏

  • @Humbleinvestor60410
    @Humbleinvestor60410 4 года назад +1

    Saumya maam@ u make singing look so simple... thank you very much maam...ur doing a fabulous service.....

  • @BhumiPyati
    @BhumiPyati Год назад

    Nimdu vice super medam tumba easy metadalli heli kodtiri

  • @savitribhat2636
    @savitribhat2636 2 года назад

    Very good bhajana teaching by soumya

  • @sevanthikashetty3851
    @sevanthikashetty3851 4 года назад +3

    Mam i will call you as Sharada Matha .Supreme singer mam,really i am lucky to have your channel

  • @puttalaxminb8311
    @puttalaxminb8311 4 года назад

    Super mam song kelthidre thumba khushiyaguthe,

  • @sharadasharada4225
    @sharadasharada4225 4 года назад +4

    Smooth singing beautiful singing beautiful voice I like this Bhaktigeete. Kelta edre ella chinte maresutte. God bless you 👌👌👌🌹🌹🌹🌻🌻🌻🍀🍀🍀🌻🌹🌻🌹🌻

  • @Arjun_arts-c2e
    @Arjun_arts-c2e 2 года назад +3

    Super sister very nice voice

  • @basavarajraj516
    @basavarajraj516 2 года назад +1

    Wonderful singing madam

  • @aaikulkarni8369
    @aaikulkarni8369 4 года назад +1

    Very happy to hearing the song

  • @chidanandappabandri8702
    @chidanandappabandri8702 4 года назад +1

    Super madam God bless you. jai anjinaya👃👃👃

  • @mahadevagoudabadami3210
    @mahadevagoudabadami3210 2 года назад +2

    Fabulous singing madam & your teaching is so nice madam will you teach Shiva shankari shivananda lahari

  • @sanjanatalavageri905
    @sanjanatalavageri905 3 года назад

    ಧನ್ಯವಾದಗಳು ಮೇಡಂ ....ಇಂಥ ಹಾಡುಗಳನ್ನು ಹಾಡಲಿಕ್ಕೆ ನನಗೆ ತುಂಬಾ ಇಷ್ಟ ನಿಮ್ಮಿಂದ ತುಂಬಾ ಸಹಾಯ ಆಗ್ತಿದೆ

  • @ShaliniDPDP
    @ShaliniDPDP Год назад

    Thank you mam actually nan e song kalibeku anta tumba ne ettu thank you so much mam

  • @sannidhivlog
    @sannidhivlog 4 года назад +1

    So nice singing really i like your songs

  • @sampathkumarbn
    @sampathkumarbn 2 года назад

    Beautiful way of teaching.

  • @Vinayak47435
    @Vinayak47435 4 года назад +2

    melodious and excellent sound.i was waiting for this song from many days from u

  • @sathyanarayanarao9351
    @sathyanarayanarao9351 Год назад

    EXCELLENT DAUGHTER GOD BLESS YOU AND YOUR FAMILY

  • @raagasangama4393
    @raagasangama4393 Год назад

    ತುಂಬ ತುಂಬಾ ಚನ್ನಾಗಿ ಹೇಳಿಕೊಡುವ ಶೈಲಿ 👌🙏

  • @ashar719
    @ashar719 3 года назад

    ತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಿ..ಧನ್ಯವಾದಗಳು ನಿಮಗೆ...ಇನ್ನು ಹೆಚ್ಚಿನ ಗೀತೆ ಗಳನ್ನು ಹೇಳಿ ಕೋಡಿ 🙏🏻

  • @yspremanath555
    @yspremanath555 4 года назад +2

    I HAVE NO WORDS TO EXPRESS MY FEELINGS. TOTALLY VERY HAPPY MAM.
    Y.S PREMANATH, RIPPONPET, SHIMOGA. TQ. LOT

    • @basavarajraj9669
      @basavarajraj9669 2 года назад

      Mam soumyaji you are Sangeetha Saraswati I am very grateful to u j N basavaraju from mysorek

  • @mamathab8779
    @mamathab8779 2 года назад

    ನಮಸ್ಕಾರ ಇಂಥ ಒಂದು ಒಳ್ಳೆ ಕಾರ್ಯಕ್ಕೆ ನಿಮಗೆ ಧನ್ಯವಾದಗಳು
    ನನಗೆ ಹಾಡು ಹಾಡುವುದು ಎಂದರೆ ತುಂಬಾ ಇಷ್ಟಾ ಆದ್ರೆ ಹೇಗೆ ಹಾಡಬೇಕು ಎಂದು gothiralilla thank s a lot for your teaching.

  • @rajeshwarihebbar3740
    @rajeshwarihebbar3740 4 года назад

    Thumba chennagi hadithri mam

  • @rafiquemujawar6348
    @rafiquemujawar6348 2 года назад +1

    🙏I like your song 🙏madam 👍👍👌

  • @bharathikr7425
    @bharathikr7425 4 года назад

    Nijavagi yestu simple agi helikotidiri. Nanu bahala dinadinda I hadu kaliyalu
    Prayatnisutide. Thank you for your easy teaching. God bless you.

  • @SayabannaKamatagi
    @SayabannaKamatagi 4 месяца назад

    ಪವಮಾನ ಹಾಡು ತುಂಬಾ ಚನ್ನಾಗಿ ಹೇಳಿ ಕೊಟ್ಟಿದ್ದಿರಿ ಮೇಡಂ ಮತ್ತು
    ಮುಂದೆ ನಮಗೆ .
    ಸುಳ್ಳು ನಮ್ಮಲ್ಲಿಲ್ಲವಯ್ಯಾ ಸುಳ್ಳೆ ನಮ್ಮ ನಿ ದೇವರು ಈ ಹಾಡು ಹೇಳಿ ಕೊಡಿ
    ಮೇಡಂ.

  • @laxmisharath6580
    @laxmisharath6580 4 года назад +3

    Thank you ...Mam for teaching me this song....found it difficult initially ....but now...I'm loving it...🙏🙏🙏

  • @poornimanatesh6520
    @poornimanatesh6520 3 года назад

    ನನಗೆ ಈ ಹಾಡನ್ನು ಕಲಿಯಲು ಬಹಳ ಇಷ್ಟ ಇತ್ತು... ನಿಮ್ಮ ವಿಡಿಯೋ ನೋಡಿ ಕಲಿತೆ ಬಹಳ ಧನ್ಯವಾದಗಳು...

  • @rekhashekhar2906
    @rekhashekhar2906 4 года назад +2

    Very nice songs madma

  • @mndindur1830
    @mndindur1830 2 года назад

    ಶತ ಶತಮಾನ ಕಳೆದಾವೋ
    ಶತ ಶತಮಾನ ಕಳೆದಾವೋ
    ನಂದಾ ದೀಪಾವ ಬೆಳಗ್ಯಾವೋ
    ಅಂಜನ ಪುತ್ರ ರಾಮ ಭಕ್ತನ
    ಸಾಹಸ ಮೆರೆದಾವೋ
    ಸೀತಾಮಾತಾ ಸಂಕಟ
    ಪರಿಹಾರ ಮಾಡ್ಯಾರೋ
    ವಾಯು ಪುತ್ರ ರಾಮ ಭಕ್ತನ
    ಸಾಹಸ ಮೆರದಾವೋ
    ದುಷ್ಟ ಶಕ್ತಿ ಸಂಹರಿಸಿ
    ಶಿಷ್ಟರಿಗೆ ವಲಿದಾರೋ
    ರಾಮ ಅನುಜಗಾಗಿ ಪರ್ವತ ವೆತ್ಯಾರೋ
    ಪರಶಿವನ ಅವತಾರ
    ವೀರಾಂಜನೆಯ ಸಾಹಸ ಮೆರೆದಾವೋ
    ಭಕ್ತಿಭಾವದ ಭಜನೆಯ
    ಮಾಡೋಣ ನಾವಿಂದು
    ವೀರಾಂಜನೆಯ ಸ್ವಾಮಿ ಕ್ರಪೆ ನೀಡಲೆಂದು
    ಪೂಜೆಯ ಮಾಡೋಣ.
    ಭಕ್ತಿ ಗೀತೆ ರಚನೆ
    ಮಲ್ಲಿಕಾರ್ಜುನ ದಿಂಡೂರ

    • @mndindur1830
      @mndindur1830 2 года назад

      ಈ ಭಕ್ತಿ ಗೀತೆಗೆ ದಾಟಿಯೊಂದಿಗೆ ಸಂಗೀತ ಸಂಯೋಜನೆ ಮಾಡುವಿರಾ.

  • @ravindrah5684
    @ravindrah5684 3 года назад

    ತುಂಬಾ ಚೆನ್ನಾಗಿದೆ

  • @sudhan371
    @sudhan371 3 года назад +1

    ನಿನ್ನೋಟ್ಟಿಗೆ ಹಾಡಿ ಖುಷಿ ಆಯ್ತು ಮಗಳೆ ನೀನು ಹಾಡುವ ಹಾಡು ಎಲ್ಲ ಕೇಳ್ತಾ ಇರ್ತೀನಿ ಈ ಹಾಡು ನನಗೆ ತುಂಬಾ ಇಷ್ಟ ದೇವರು ನಿನ್ನ ನ್ನು ಚೆನ್ನಾಗಿ ಇಟ್ಟಿರಲಿ

  • @chandrakalakala9931
    @chandrakalakala9931 4 года назад

    ವಾವ್ ಸೂಪರ್ ತುಂಬಾ ಚೆನ್ನಾಗಿ ಹೇಳಿಕೊಂಡುತಿರುವಿರಿ ಧನ್ಯವಾದಗಳು 🙏

  • @hanamantraokulkarni8247
    @hanamantraokulkarni8247 2 года назад

    I have been practicing many songs. Thank you so much 🙏

  • @sidduhoovinbhavi6118
    @sidduhoovinbhavi6118 3 года назад

    ಅದ್ಬುತ ಅಮ್ಮಾ ಶುಭವಾಗಲಿ

  • @laxmankunigeri6831
    @laxmankunigeri6831 3 года назад

    Namaskar madam nimma maneyavr encourage ge dhanyavaad and idara arta helidre innu ollegutta ri madam

  • @meenarajashekar8647
    @meenarajashekar8647 2 года назад

    Mam 🙏 song very good and voice bhakthi geethe hadi

  • @asharanikamble6594
    @asharanikamble6594 2 года назад +1

    Wow,🤩

  • @anuradhanavale1665
    @anuradhanavale1665 2 года назад +3

    Very beautiful singing and teaching 🙏🏻thank you 🙏🏻🙏🏻

  • @prabhaudayshankar1902
    @prabhaudayshankar1902 3 года назад +1

    Melodious voice ......

  • @vasudevtaula3539
    @vasudevtaula3539 4 года назад +1

    ಯಾರು ಬೇಕಾದರೂ ಕಲಿಯ ಬಹುದು. ಬಹಳ ಚೆನ್ನಾಗಿ ಹೇಳಿ ಕೊಡುತೀರ.

  • @narayanacmBc
    @narayanacmBc 3 года назад

    Very nice mam aanjeneyana krupe sada nimagirali🙏🙏🙏

  • @malaxmihiremath7449
    @malaxmihiremath7449 3 года назад

    ಮ್ಯಾಮಂ ನೀಮಗೆ ಅನಂತ ಧನ್ಯವಾದಗಳು 👍🙏

  • @vatsalaprabhu7590
    @vatsalaprabhu7590 4 года назад +2

    Mind blowing. My favorite song

    • @girijakumari584
      @girijakumari584 4 года назад

      Madam super tumba chennagi jalisuttirinanage 75 vaeshavadru yavude tondareillade.nimma hadugslannu kalitiddene mattu nanna friends gu helikoduva. Prayatna maduttodene thank ypu

  • @dineshshanbhogue1209
    @dineshshanbhogue1209 3 года назад +1

    Very pleasant to hear. God bless.