ಒಳ್ಳೆಯ ಭಾವವಿರುವ ಭಕ್ತಿಗೀತೆಗಳ ಸಾಹಿತ್ಯವನ್ನು ಬದಲಾಯಿಸಿ ಅದರ ಭಾವವನ್ನು ಕೆಡಿಸಿ ಸಮಾಜಕ್ಕೆ ಒಳ್ಳೆಯ ಕೊಡುಗೆ ಕೊಟ್ಟಿರುವ ನಿಮ್ಮನ್ನು ಮೆಚ್ಚುವ ಜನರು ನಮ್ಮ ನಡುವೆ ಇದ್ದಾರೆ ಅಂದರೆ ಅದುವೇ ನಿಮ್ಮ ಭಾಗ್ಯ.
ನಾನು ಒಂದು ಸಣ್ಣ ಬ್ಯಾಟರಿ ಬೆಳಕು, ನೀವು ವಿಶ್ವಕ್ಕೆ ಬೆಳಕು ಕೂಡುವಸೂಯ೯, ನಾನೇಕೆ ನಿಮ್ಮತ್ತ ಬೆಳಕು ಬಿಡಲಿ, ಒಂದು ವೇಳೆ ಬೆಳಕು ನಿಮ್ಮತ್ತ ಬಿಟ್ಟರೆ ನನ್ನಂತ ಮೂರ್ಖ ಬೇರೆ ಇಲ್ಲ. ನಿಮ್ಮ ಬಗ್ಗೆ ಬರೆಯುವ ಸ್ಟು ಉದ್ದಟತನ ಮಾಡಲಾರೆ. ಧನ್ಯವಾದಗಳು ಸ್ವಾಮಿ.
Please do not trivialize our mythological beliefs. It is belief of Hindus. If you are secular and daring, can you do such type of comedy on Islamic beliefs.
ಅದ್ಭುತ ಕಲೆಗಾರ, ಮಾತುಗಾರ. ಖಂಡಿತವಾಗಿ ಕನ್ನಡಮ್ಮನ ಬಹುದೊಡ್ಡ ಆಸ್ತಿ.
ಎಂಥ ವಿದ್ವತ್ತು..prof.ಕೃಷ್ಣೇಗೌಡ ಸರ್..ಧನ್ಯವಾದಗಳು...ಸುದ್ದಿರಂಗ ಕ್ಕೂ ಧನ್ಯವಾದಗಳು..
ನಾನು ಗಣಿತ ಶಿಕ್ಷಕನ್ನಾಗಿದ್ದರೂ ಒಮ್ಮೆ ಸಂದರ್ಭಕವಾಗಿ ಹರಿಶ್ಚಂದ್ರನ ಕಥೆ ಹೇಳುವಾಗ ಭಾವುಕನಾಗಿ ಗಂಟಲು ಕಟ್ಟಿದಂತಾಯಿತು. ಆಗ ಮಕ್ಕಳ ಕಣ್ಣಲ್ಲಿ ನೀರು ಕಂಡೆ.
ಕಲ್ಪನೆಯಲ್ಲಿ ಎಲ್ಲವನ್ನು ಸೃಷ್ಠಿಸಬಹುದು ಹಾಗೂ ಕಲ್ಪನಾ ಲೋಕಕ್ಕೆ ಎಲ್ಲರನ್ನೂ ಕರೆದೊಯ್ದು ಅಲ್ಲಿ ಎಲ್ಲರನ್ನು ನಂಬಿಸ ಬಹುದು 👏
❤
ಸರ್.. ಎಲ್ಲಿಂದ ಎಲ್ಲಿಗೆ.. ಬಂಧವ.. ಬೆಸೆದೆ.. ಬಂಧನ ಗಾರ...🎉🎉🎉❤❤❤
ಕನ್ನಡದ ಬಗ್ಗೆ ಬಹಳ ಅಧ್ಯಯನ ಮಾಡಿದ್ದಾರೆ. ಡಾಕ್ಟರೇಟ್ ಗೆ ಅರ್ಹರು
ಹಾಸ್ಯದಲ್ಲಿನಲ್ಲಿನ ಜ್ಞಾನ ತಿಳಿದುಕೊಳ್ಳಬೇಕು.
Good message sir ❤️❤️👏👏🙏🙏💐💐💐
Excellent Sir
Excellent 🎉🎉🎉
Super❤
ಚಿತ್ರದುರ್ಗ ಮೈಸೂರು ರೈಲು ಲೈನ್ ಇದೆ
ಈ ಕವನ ಬರೆದದ್ದು 80 ವರ್ಷಗಳ ಹಿಂದೆ ಆಗ ಮೈಸೂರು ಮತ್ತು ಚಿತ್ರದುರ್ಗದ ನಡುವೆ ರೈಲು ಇರಲಿಲ್ಲ
ಒಳ್ಳೆಯ ಭಾವವಿರುವ ಭಕ್ತಿಗೀತೆಗಳ ಸಾಹಿತ್ಯವನ್ನು ಬದಲಾಯಿಸಿ ಅದರ ಭಾವವನ್ನು ಕೆಡಿಸಿ ಸಮಾಜಕ್ಕೆ ಒಳ್ಳೆಯ ಕೊಡುಗೆ ಕೊಟ್ಟಿರುವ ನಿಮ್ಮನ್ನು ಮೆಚ್ಚುವ ಜನರು ನಮ್ಮ ನಡುವೆ ಇದ್ದಾರೆ ಅಂದರೆ ಅದುವೇ ನಿಮ್ಮ ಭಾಗ್ಯ.
Pro. M. Krishnegada was our professor at St. Philomena's college Mysore. He taught us Kannada literature, Kannada Chandasu, Shabdamani Darpanam
Super Super
ಸರ್ ನಿಮ್ಮ ಬಾಯಲ್ಲಿ ಇಂಥ ಮಾತು ಕೆಳೊಕೇ ಬೇಜಾರ್ ಆಗ್ತಾ ಇದೆ
👌
Good 👍❤
jai taralabalu ❤
2nd Kuvempu
Good
ಕಾವ್ಯವನ್ನು ಕಾವ್ಯವಾಗಿ ಓದದಿರುವುದು ಶೋಚನೀಯವಲ್ಲವೇ?
ನಾನು ಒಂದು ಸಣ್ಣ ಬ್ಯಾಟರಿ ಬೆಳಕು, ನೀವು ವಿಶ್ವಕ್ಕೆ ಬೆಳಕು ಕೂಡುವಸೂಯ೯, ನಾನೇಕೆ ನಿಮ್ಮತ್ತ ಬೆಳಕು ಬಿಡಲಿ, ಒಂದು ವೇಳೆ ಬೆಳಕು ನಿಮ್ಮತ್ತ ಬಿಟ್ಟರೆ ನನ್ನಂತ ಮೂರ್ಖ ಬೇರೆ ಇಲ್ಲ. ನಿಮ್ಮ ಬಗ್ಗೆ ಬರೆಯುವ ಸ್ಟು ಉದ್ದಟತನ ಮಾಡಲಾರೆ. ಧನ್ಯವಾದಗಳು ಸ್ವಾಮಿ.
ಸರ್ ನೀವು ನೀಡುವ ಉದಾಹರಣೆಗೆ ಮಹಾಭಾರತ ರಾಮಾಯಣ ವನ್ನ ಕಲ್ಪನೆ ಅನ್ನೋದಾದ್ರೆ......ನಾವು ಏನು ಹೇಳೋದು
ಸರಿಯಾಗೇ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ,..
ಜ್ಞಾನವೇ ಸ್ವರ್ಗ ಅಜ್ಞಾನವೇ ನರಕ.
ಕೆ.ಎಸ್.ನರಸಿಂಹಸ್ವಾಮಿಯವರ ಹಾಡುಗಳು ❤❤❤
ವಾಲ್ಮೀಕಿ ಹೇಳಿದ್ದು 9.ಲಕ್ಷ ವರ್ಷದ ಕೆಳಗೆ
❤❤❤❤🎉
Chitradurga to Mysore rail ide. Mysore to Varanasi via Chitradurga, weekly two times.
🙏🙏🙏👍🌺🌺🌺🎉🎉🎉
Ivattina dinakke nim hasya heluttiddira adare aaa bhagavanthana leeleye bere
80 years back train erlilla chitradurgkke annisutte
Their is Train Mysore to Varanasi daily that train passes through Chitradurga from 2011 I am travelling
Budappa😂😂
Krishnegowdru prathipadane siddikhan na prashasthige kaithayirohagide retired aadmele prashasti aseaagide annisutteyekendare Mr Krishnegowdru yillivaregu pata kalthiddu Mechale education system
Mathrubhumi marethuhogide Alva professor
Please do not trivialize our mythological beliefs. It is belief of Hindus. If you are secular and daring, can you do such type of comedy on Islamic beliefs.
ಅನ್ಕೊಂಡೆ ಇಂಥವರು ಒಬ್ಬರು ಇರಬೇಕಲ್ವ ಅಂತ. ಅಯ್ಯೋ ಹೋಗಿ ಸಾರ್.
ಪ್ರೊಫೆಸರ್ ಕೃಷ್ಣೆಗೌಡ್ರ ಜೋಕ್ಗಳು ಕೆಲವರಿಗೆ ಉರಿ
ಪುಣ್ಯಕೋಟಿ ಹಸುವ ತಿಂದಿತು ಎಂದು ಹೇಳಿದ್ದು ಭಾವನೆಗೆ ಕಂಟಕ
K.gowdarige.karnataka.rathna.needi.gowravisudu.ollyadu.❤❤❤❤❤❤
👌👌