ಸಂಗೀತ ಮನೆಯ ಜನಕರಾದ ಮಂಜುನಾಥ ಮತ್ತು ಸೌಮ್ಯ ಮಂಜುನಾಥರವರಿಗೆ ಅಭಿನಂದನೆಗಳು ಸಂಗೀತ ಕಲಿಯಲು ಆಸಕ್ತಿ ಇರುವವರಿಗೆ ಅದ್ಭುತವಾದ ಅವಕಾಶ ಕಲ್ಪಿಸಲಾಗುತ್ತಿರುವುದಕ್ಕೆ . ಸರ್ ನಾನು ಈಗಾಗಲೇ ಶನಿ ದೇವರ ಕಥೆ ಹೇಳುವ ಅಭ್ಯಾಸ ಇದೆ.ಅದ್ದರಿಂದ ಕಥೆಯಲ್ಲಿ ಬರುವ ರಾಗಗಳಿಗೆ ಹಾರ್ಮೋನಿಯಂ ನುಡಿಸುವ ಸರಳ ವಿಧಾನಗಳನ್ನು ತಿಳಿಸಿಕೊಡಿ ಗುರುಗಳೇ ಸ.ಬ.ರವೀಶ್ ತಿಪಟೂರು
ನಮಸ್ಕಾರ ಸರ್ ಈಗ ತಾವು ಚೆನ್ನಾಗಿ ಹೇಳಿ ಕೊಡ್ತಾ ಇದ್ದೀರಿ ಎರಡು ಮಾತಿಲ್ಲ ನನ್ನ ಪ್ರಶ್ನೆ ಏನೆಂದರೆ ಈಗ ಹಾಡು ಹಾಡಕ್ಕಿಂತಲೂ ಮೊದಲು ಮತ್ತು ಮದ್ಯ ಮದ್ಯ ಮ್ಯೂಸಿಕ್ ನುಡಿಸೋದು ಹೇಗೆ ಹೇಳಿ ಕೊಡಿ ಗುರುಜಿ.
ನಮಸ್ತೆ ಸರ್ ಹಾಡಬೇಕಾದರೆ ಕಪ್ಪ ವಾಯ್ಸ್ ನಾ ಹಾಳ್ ಮಾಡ್ತಾ ಇದೆ ಸರ್ ಕಫ ಹೋಗಬೇಕೆಂದರೆ ಏನು ಮಾಡಬೇಕು ಸರ್ ಇದೊಂದು ತಿಳಿಸಿ ಕೊಡಿ ಸರ್ ನಿಮ್ಮಿಂದ ತುಂಬಾ ಜನರಿಗೆ ಸಹಾಯ ಆಗ್ತಾ ಇದೆ ಸರ್ ನಮ್ಮ ಡ್ರೀಮ್ ಸೇರೋದಕ್ಕೆ ಮೊದಲನೇ ಗುರು ನೀವೇ ಅನ್ಸುತ್ತೆ ಸರ್
ನಮಸ್ಕಾರ ಗುರುಗಳೆ ನೀವು ಹೇಳಿಕೊಡುವ ರೀತಿ ಬಹಳ ಚೆನ್ನಾಗಿ ಇದೆ ಸಾರ್. ಅದಕ್ಕೆ ನಾನು ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನಂದರೆ ತಾವು ಯಾಕೆ ಒಂದು App ಕ್ರೀಯೇಟ್ ಮಾಡಬಾರದು? ಮಾಡಿದರೆ ತುಂಬಾ ಜನರಿಗೆ ಉಪಯುಕ್ತ ಆಗುತ್ತದೆ ಎಂದು ನನ್ನ ಅಭಿಪ್ರಾಯ.
Thumba olle raga soumya 👌🏻👌🏻👆🎤🎹
ತುಂಬ ಚೆನ್ನಾಗಿ teach madtheera manjunath👌🏻👌🏻🎤🎹🙏🏻🙏🏻💐
Kaliyuvavarige ತುಂಬಾ upayogavaguthe nimma video yella falls.madtheeni...manju and soumya god bless you both...
ಕಲಿಯ ಭಹುದು ಎಂದು ಭರವಸೆ ಮೂಡಿದೆ
ಧನ್ಯವಾದಗಳು
ಕಲಿಸುವ ವಿದಾನ ಬಹಳವೇಸರಿಯಾಗಿದೆಸಂಗೀತಾಸಕ್ತರಿಗೆ ಬಹಳ ಉಪಯೋ ಗವಾಗುತ್ತೆ
ಸಂಗೀತ ಕಲಿಯುವವರಿದ್ದಾರೆ
ಕಲಿಸುವವರೇ ಇಲ್ಲ.ಇದ್ದರೂ
ದುಭಾರಿ ಆಗಾಗಿ ಕಲಿಯಲು
ಅಸಹಾಯಕರಾಗುತ್ತಾರೆ
ದಯವಿಟ್ಟು ಈಮೂಲ್ಕ
ವಾದರೂ ಸಂಗೀತ ಕಲಿಸಿ
ಪುಣ್ಯಕಟ್ಟಿಕೊಳ್ಳಿ
ಧನ್ಯವಾದಗಳು
ಮನಸಿಟ್ಟು ಕಲಿಯುವವರಿಗೆ ನಿಮ್ಮ ನಿದರ್ಶನ ಅಧ್ಭುತ ಹಾಗೂ ಪ್ರಯೋಜನಕರ🙏😍😍😍😍
ನಮಸ್ಕಾರ ಮಾನ್ಯರೇ
ಮನೆಯಲ್ಲಿರುವ ಸಂಗೀತಾಸಕ್ತ ಗೃಹಿಣಿ
ಯರೆಲ್ಲರಿಗೂ, ಇದು ಹೊಂಬೆಳಕಾಗಿದೆ.
ಅನಂತ ನಮನಗಳು
ಅತ್ಯುತ್ತಮವಾದ ವಿಡಿಯೋ
Thank you sir tumba chennagi arta aguvante helikodtidira. Nanage nimma pata tumba sahaya agtide harmonium kaliyalu heege munduvaresi🙏
ತುಂಬಾ ಧನ್ಯವಾದಗಳು ಸರ್ ತುಂಬಾ ಸರಳವಾಗಿ ಹೇಳಿ ಕೊಡ್ತಾ ಇದ್ದೀರಿ 🙏🙏🙏🙏🙏🙏🙏🙏🙏
ಚನ್ನಾಗಿದೆ ಸರ್ ನಿಮ್ಮ ಈ ಸಂಗೀತ ಬೋಧನಾ ಲಹರಿ ತುಂಬಾ ಹತ್ತಿರದ ಅರ್ಥ ಗರ್ಭಿತ ಲಹರಿ ಇಂದ ಕೂಡಿದೆ 🎧
ಠ
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ.. ಧನ್ಯವಾದಗಳು
ಧನ್ಯವಾದಗಳು ಗುರುಜಿ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ರೀ
ಸಂಗೀತ ಮನೆಯ ಜನಕರಾದ ಮಂಜುನಾಥ ಮತ್ತು ಸೌಮ್ಯ ಮಂಜುನಾಥರವರಿಗೆ ಅಭಿನಂದನೆಗಳು
ಸಂಗೀತ ಕಲಿಯಲು ಆಸಕ್ತಿ ಇರುವವರಿಗೆ ಅದ್ಭುತವಾದ ಅವಕಾಶ ಕಲ್ಪಿಸಲಾಗುತ್ತಿರುವುದಕ್ಕೆ . ಸರ್ ನಾನು ಈಗಾಗಲೇ ಶನಿ ದೇವರ ಕಥೆ ಹೇಳುವ ಅಭ್ಯಾಸ ಇದೆ.ಅದ್ದರಿಂದ ಕಥೆಯಲ್ಲಿ ಬರುವ ರಾಗಗಳಿಗೆ ಹಾರ್ಮೋನಿಯಂ ನುಡಿಸುವ ಸರಳ ವಿಧಾನಗಳನ್ನು ತಿಳಿಸಿಕೊಡಿ ಗುರುಗಳೇ ಸ.ಬ.ರವೀಶ್ ತಿಪಟೂರು
Very good and very useful tips thanks very much
ತುಂಬಾ ಚನ್ನಾಗಿ ಹೇಳಿಕೊಡುತೀರಾ ಸರ್
ನಿಮ್ಮಿಂದ ನಮಗೆ ತುಂಬಾ ಸಹಾಯ. ಮತ್ತು ಸಂತೋಷವಾಗಿದೆ . Thanks sir
Thanku brother
Thank you shar shkeltilisikotiruudake tumba tumba thanks
Very good explanation.Thank you Sir 🙏🙏
Maalcounse and chandracoune gothithu..adhucounce gothirlilla..🙏🏻🙏🏻👌🏻👌🏻👆🎹
ಗುರುಗಳೆ ನೀವು ಹಾಡುವಾಗ ನಿಮ್ಮ ವಾಯ್ಸ್ ವಿಜಯ್ ಪ್ರಕಾಶ್ ಅವರ ಕಂಠದಂತೆ ಕೇಳಿಸುತ್ತದೆ.. Lovely...
ಈ ಸಂಗೀತ ಪಾಠ ನನಗೆ ಅತಿ ಸಂತೋಷವಾಗುತ್ತಿದೆ ಸರ್.
🙏🙏🙏🙏🙏🙏🙏🙏🙏🙏🙏 super Sir
Very useful video sir thank you
ನಾನು ಸಹ ಕಲಿಯಬೇಕು ಸಂಪೂರ್ಣವಾಗಿ ಕಲಿಸಿಕೊಡಿ, ಧನ್ಯವಾದಗಳು
Gurubyo Namaha.
Thumba neetagi explain maadthira thumba thanks
Thanku sir 🙏
Thumba thanks,🙏🙏🙏🙏🙏
Sir namaste niu tumba cennagi heluttiri sir ಅಭಿನ೦ಧನೆಗಳು
Tumba dhanyavadagalu sir
Very good and very useful tips about harmonium learning sir.thank you very much.
VERY GOOD VERY NICE GOD BLESS YOU PLESE MORE VIDEO NEED SRI
Harmuniyam ide but soor kandhediyuvudu gottirlilla. thank you sir. Tumba khushi aytu. Tumba chanag heli kottidira. Thank you thank you so much 🙏 🙏 sir
Thank you namaste guruji
😄😃😀🙏👍👌
Very very nice teaching
🙏🙏ಥ್ಯಾಂಕ್ಸ್ ಗುರುಗಳೇ
ನಮಸ್ಕಾರ ಸರ್ ಈಗ ತಾವು ಚೆನ್ನಾಗಿ ಹೇಳಿ ಕೊಡ್ತಾ ಇದ್ದೀರಿ ಎರಡು ಮಾತಿಲ್ಲ ನನ್ನ ಪ್ರಶ್ನೆ ಏನೆಂದರೆ ಈಗ ಹಾಡು ಹಾಡಕ್ಕಿಂತಲೂ ಮೊದಲು ಮತ್ತು ಮದ್ಯ ಮದ್ಯ ಮ್ಯೂಸಿಕ್ ನುಡಿಸೋದು ಹೇಗೆ ಹೇಳಿ ಕೊಡಿ ಗುರುಜಿ.
Kalitavarigegu ennu Anukul agide brother' ❤
Supabbb sir Good information thank you so much sir
ಸೂಪರ ಬ್ರದರ
Thanku brother
tumba tumb danyavadagalu sir
Helpful information sir
sir first time hormonium nudiside.neevu tumba chennagi explain madidira.pls next chapter bega kalisi.thank u sir
Supar sir
Thanu sir channagi heltiddira dhanyavadagalu🙏
Thank you for this video
ಗುರುಜಿ ,ಚಲನಚಿತ್ರ ಗೀತೆಯ ನೊಟಿಷನ್ ತಿಳಿಸಿಕೊಡಿರಿ
Super gurugale
tq sir alankaragalanna nudisodu video madi plz
Thankyou sir and Madam
Sir, Very good explanation 👏
ಶರಣು ಶರಣು ಶರಣಾರ್ಥಿ ಗಳು ಸರ್
Super explanation
Very very good Teaching ri gurugale God bless you ri
Bhajan and tatvapada harmuniam tutorial
Super sir tq u
Tq sir you are my music God....
Dodda Maatu Thanku Madam 🙏
ಧನ್ಯವಾದಗಳು ಸರ್
Very nice sir
Continue super I love music like and larnig
Thanku sir
@@Sangeetha_Mane phone number pl
@@Sangeetha_Mane I want talk with u iam not getting ur.num pl
🙏🙏🙏🙏👍👍👍
Supra anna
Very beautiful sir
Thanku sir please continue sir
Super super sir👌🙏🙏🙏
Thank you so much sir
sai ram sir thank you so much
ಗುರು ಪುಟ್ಟರಾಜ ಕೃಪೆ ಸದಾ ನಿಮಗಿರಲಿ ಎಲ್ಲ ಕಲಾವಿದರಿಗೆ ಇಂಥ ಗುಣಗಳು ಇರಲ್ಲ ಸರ್ ನಿಮ್ಮ ಸಂಗಿತ ಪಾಠ ಹೆಳಿ ಕೋಡು ತಿರಾ ಸರ್ ಧನ್ಯವಾದಗಳು ಗುರುಜಿ
Very super sir
ತುಂಬಾ,ಕಷ್ಟ, ಎನಿಸುತ್ತದೆ
ಸೂಪರ್
TQ sir
Thankyou
Good sr
Tumba chennagide vishaya k.yuvraj 111 Tirupati padakke namaskara nanu 9 years
Thank you so much sir🙏🙏
Tx sir.chennagi helikodtiri
Thanku madam
🙏🏻🙏🏻🙏🏻🙏🏻
ಥ್ಯಾಂಕ್ಸ್ ಸರ್
Thanku sir
sir very useful video ,also pls teach about the knobs present in the harmonium box -- Thankyou sir
Thank very much sir pls write e.g. gsharp
It will be helpful to all
🙏🙏🙏
n ext video
🙏👍👍🎊
ಮೊದಲ ಹನ್ನೆರಡು ವಿಡಿಯೋ ನ ಲಿಂಕ್ ಕೊಡಿ ಸಾರ್ 👏
Tq very much sir
Thanks sir
nice super.sir🙏🙏
super guruji thank u
Thanku brother
Namaskar. Sir
Nice teaching. Please go step by step so that sr.citizens also follow you.
🙏🙏🙏🙏🙏
Super guru
Thanku sir
You are super sir
Thanku madam 🙏
ನಮಸ್ತೆ ಗುರುಗಳೇ 🙏.ಹಾರೋಮೋನೀಮ್ 1st ಕ್ಲಾಸ್ ಹೇಳಿಕೊಡಿ ಸರ್.
Super bro😎
Please give indications of Teevra and komala swara in every Raaga of swarageete .Now Iam learning Bhoop Raga swarageete
👃
ನಮಸ್ತೆ ಸರ್ ಹಾಡಬೇಕಾದರೆ ಕಪ್ಪ ವಾಯ್ಸ್ ನಾ ಹಾಳ್ ಮಾಡ್ತಾ ಇದೆ ಸರ್ ಕಫ ಹೋಗಬೇಕೆಂದರೆ ಏನು ಮಾಡಬೇಕು ಸರ್ ಇದೊಂದು ತಿಳಿಸಿ ಕೊಡಿ ಸರ್ ನಿಮ್ಮಿಂದ ತುಂಬಾ ಜನರಿಗೆ ಸಹಾಯ ಆಗ್ತಾ ಇದೆ ಸರ್ ನಮ್ಮ ಡ್ರೀಮ್ ಸೇರೋದಕ್ಕೆ ಮೊದಲನೇ ಗುರು ನೀವೇ ಅನ್ಸುತ್ತೆ ಸರ್
Dear sir namaste, neevu helluva rethi nananage tumba ista sir. Nanna question yenu andre nanu bari hindustani sangithadalli only vocal kalithare saka or harmonium complete nudisuvudu kallibeka, idu namma hadugarikege yestramatige help aguthade yendu tilisi Kodi sir.
ನಮಸ್ಕಾರ ಗುರುಗಳೆ ನೀವು ಹೇಳಿಕೊಡುವ ರೀತಿ ಬಹಳ ಚೆನ್ನಾಗಿ ಇದೆ ಸಾರ್. ಅದಕ್ಕೆ ನಾನು ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನಂದರೆ ತಾವು ಯಾಕೆ ಒಂದು App ಕ್ರೀಯೇಟ್ ಮಾಡಬಾರದು? ಮಾಡಿದರೆ ತುಂಬಾ ಜನರಿಗೆ ಉಪಯುಕ್ತ ಆಗುತ್ತದೆ ಎಂದು ನನ್ನ ಅಭಿಪ್ರಾಯ.
ಧನ್ಯವಾದಗಳು ಸಾರ್ ನಿಮ್ಮ ಅಭಿಪ್ರಾಯಕ್ಕೆ. ಖಂಡಿತ ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡುತ್ತೇವೆ.
Nice. Sir harmonium hege nudsodu helkodi