Venu Nadapriya | ವೇಣು ನಾದ ಪ್ರಿಯ | Raag Jog | Shreeraksha & Shreerashmi Shanbhog | Vadirajara Kriti
HTML-код
- Опубликовано: 26 окт 2022
- ಕೀರ್ತನಕಾರರು : ವಾದಿರಾಜರು
ವೇಣುನಾದ ಪ್ರಿಯ ಗೋಪಾಲಕೃಷ್ಣ ।।ಪ॥
ವೇಣುನಾದ ವಿನೋದ ಮುಕುಂದ
ಗಾನವಿನೋದ ಶೃಂಗಾರ ಗೋಪಾಲ ।।ಅ.ಪ॥
ವಂದಿತ ಚರಣ ವಸುಧೆಯ ಆಭರಣ
ಇಂದಿರ ರಮಣ ಇನ ಕೋಟಿ ತೇಜ
ಮಂದರಧರ ಗೋವಿಂದ ಮುಕುಂದ
ಸಿಂಧು ಶಯನ ಹರಿ ಕಂದರ್ಪ ಜನಕ ।।೧।।
ನವನೀತ ಚೋರ ನಂದ ಕುಮಾರ
ಭುವನೇಕ ವೀರ ಬುದ್ಧಿ ವಿಸ್ತಾರ
ರವಿಕೊಟಿ ತೇಜ ರಘುವಂಶ ರಾಜ
ದಿವಿಜ ವಂದಿತ ಧನುಜಾರಿ ಗೋಪಾಲ ।।೨।।
ಪರಮ ದಯಾಳು ಪಾವನ ಮೂರ್ತಿ
ವರಕೀರ್ತಿ ಹಾರ ಶೃಂಗಾರ ಲೋಲ
ಉರಗೇಂದ್ರ ಶಯನ ವರಹಯವದನ
ಶರಣು ರಕ್ಷಕ ಪಾಹಿ ಕೋದಂಡ ರಾಮ ।।೩।। Видеоклипы
ಅದ್ಭುತ ಗಾನ ಮಕ್ಕಳೆ 🎉
Super song with melodious tabla and harmonium
🙏🙏🙏
God bless both of them
ತುಂಬಾ ಚೆನ್ನಾಗಿ ಮೂಡಿಬಂದಿದೆ 🌺🇮🇳
Thank You so much 🙏🙏🙏
Very Nice
Very devine full
🙏🙏🙏
Very nice🎉
ಸೂಪರ್ ಸಹೋದರಿಯರೆ
I am quite familiar with this Bhajan and used to sing...
Kindly do more raga based bhajans so we can also sing and learn music ❤❤❤❤❤
Definitely Sir..🙏
Super sisters&rendering
🙏🙏
Super Voice 👌 Tabla vaadana excellent 👍
👌👌👌👌
Awesome awesome dear ಮಕ್ಕಳೇ ಹಾಗು ಅಭಿನಂದನೆಗಳು❤❤👍👍👌👌
Thank You so much Sir 🙏🙏🙏
Nice
What a combination in both of them, excellent ❤🎉
Thank You so much 🙏🙏
Wah super 👌🥰♥️
💐🙏🙏🙏
Hat's off sis
Very nice, raga jog is a melodies raga, thank you mentioning name of the raga , helps students to understand the bhajan to their practice. Thanks once again, God bless you 🙏 all
Thank You 🙏
👌👌👌👌👌👌🌹👍👍👍🙏🙏🙏
Sooooooper ಮಕ್ಕಳೇ
ಈ ಸಹೋದರಿಯರು ಹಾಡುವುದೇ ಚಂದ. ಇವರಿಗೆ ಉಜ್ವಲ ಭವಿಷ್ಯವಿದೆ. ಪ್ರಯತ್ನಪಡಬೇಕು. ಸಂಗೀತದ ಜೊತೆಗೆ ಜೀವನಕ್ಕೆ ಬೇಕಿರುವ ವಿದ್ಯೆಯನ್ನೂ ಮುಂದುವರಿಸಲಿ. ಬದುಕಲು ಒಂದು ವಿದ್ಯೆ. ಆತ್ಮ ಶಾಂತಿಗೆ ಸಂಗೀತ..
ಧನ್ಯವಾದ ಸರ್ 🙏ನಾವು ಸರ್ವತೋಮುಖ ಬೆಳವಣಿಗೆಯ ಮೇಲೆ ಗಮನ ಇಟ್ಟು ಕೊಂಡು ಮುಂದುವರಿಯುತ್ತಿದ್ದೇವೆ..
ನಿಮಗೆ ಭಗವಂತ ಕೈ ಹಿಡಿದು ಕಾಪಾಡಲಿ @@ShanbhogSisters
Beautiful rendition and both the sisters are superb. Congratulations. God bless.
Thank You Sir.. keep supporting 🙏
Thanks for beautiful bhajan.
ನಾದ ಯೋಗಿಣಿಯರು 👍👍🌷🌷
🙏🙏🙏
Excellent performance 🎉🎉
God bless both of you. Continue practice. 🙏🙏🙏
Thank You 🙏
🙏🙏🙏🙏 suuuuper sister sweet voice
ಆಹಾ!! ಅತ್ಯದ್ಭುತ 💥
🙏🙏
ರಾಗ ತಿಳಿಸಿ
Raag Jog..
Very very nice sister 🥰💯👍👍
Super 👌
Very impressive!💐
👌👏👏
👌👌
ಪ್ಲೀಸ್ ಸಾಹಿತ್ಯ ಬೇಕಿತ್ತು
ವಿಡಿಯೋ description ನಲ್ಲಿ ಹಾಕಿದ್ದೇನೆ...
ಥ್ಯಾಂಕ್ಸ್