Ullavaru Shivalaya Maduvaru | ಉಳ್ಳವರು ಶಿವಾಲಯ ಮಾಡುವರು | Basavanna Vachana | ಬಸವಣ್ಣನವರ ವಚನ |

Поделиться
HTML-код
  • Опубликовано: 26 авг 2024
  • Shreeraksha Shanbhog on Harmonium and Vocal
    Shreerashmi Shanbhog on Tabla
    ಉಳ್ಳವರು ಶಿವಾಲಯ ಮಾಡುವರು
    ನಾನೇನ ಮಾಡಲಿ ಬಡವನಯ್ಯ
    ಎನ್ನ ಕಾಲೇ ಕಂಬವಯ್ಯ
    ದೇಹವೇ ದೇಗುಲವಯ್ಯ
    ಶಿರವೇ ಹೊನ್ನಿನ ಕಳಶವಯ್ಯ
    ಕೂಡಲಸಂಗಮದೇವಾ ನೀ ಕೇಳಯ್ಯ
    ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ

Комментарии • 103