ಉಳ್ಳವರು ಶಿವಾಲಯ ವಚನ ಹಾಡುವುದು ಹೇಗೆ? || How To Sing Ullavaru Shivalaya Maduvaru | Kannada Vachanagalu 🔥

Поделиться
HTML-код
  • Опубликовано: 29 окт 2024

Комментарии • 493

  • @moneshamonesha575
    @moneshamonesha575 Год назад +10

    ಅಕ್ಕ ನೀವು ಮಾಡಿರುವ ಉಳ್ಳವರ ಶಿವಾಲಯ ವಚನ ನನ್ನ ತರಗತಿಯಲ್ಲಿ ನಾನು ಹೋಗಿ ಹಾಡಿದಾಗ ನನಗೆ ಫಸ್ಟ್ ಪ್ರೈಸ್ ಸಿಕ್ತು ಅದಕ್ಕೆ ಧನ್ಯವಾದಗಳು ಇನ್ನಷ್ಟು ವಚನ ಹಾಡು ಹೇಳುತ್ತಾ ನಮಗೆ ಕಲಿಸಿಕೊಡಿ❤❤❤🙏🙏🙏🙏🙏

  • @sharmilamr4451
    @sharmilamr4451 3 года назад +3

    ತುಂಬಾ ಚೆನ್ನಾಗಿ ಸರಳವಾಗಿ ಹೇಳಿಕೊಡುತ್ತಿದ್ಧೀರಿ ಮೇಡಂ. ನಿಮ್ಮ ಧ್ವನಿ ಯಂತೂ ತುಂಬಾ ಇಂಪಾಗಿದೆ.ನಮ್ಮಂತ ಆಸಕ್ತರಿಗೆ ತರಬೇತಿ ಗೆ ಅವಕಾಶ ಮಾಡಿ ಕೊಟ್ಟ ನಿಮಗೆ ಧನ್ಯವಾದಗಳು.

  • @ಶ್ರೀಚನ್ನಬಸವೇಶ್ವರರೈತಉತ್ಪಾದಕರಕಂಪ

    ನಿಮ್ಮಯ ಧ್ವನಿಯಲ್ಲಿ ಇನ್ನಷ್ಟು ವಚನಗಳು ಮೂಡಿ ಬರಲಿ 🙏ಶರಣು-ಶರಣಾರ್ಥಿಗಳು 🙏

  • @anjalikulkarni4888
    @anjalikulkarni4888 2 года назад +4

    ಆಹಾ ಎಷ್ಟೊಂದು ಸುಂದರ ಎಷ್ಟೊಂದು ಮಧುರವಾದ ಕಂಠಸಿರಿ 🙏💐💖 ಅತ್ಯದ್ಭುತ ಗಾಯನ ಅತ್ಯದ್ಭುತ ಗಾಯನ ಹೃತ್ಪೂರ್ವಕ ಧನ್ಯವಾದಗಳು ಮೇಡಂ

  • @nagarajbk2020
    @nagarajbk2020 4 месяца назад +2

    Madam you sang v melodiously..please can you sing Atthalittha hogadanthe helavana madayya thande.🎉

  • @bhojarajakaratagi2209
    @bhojarajakaratagi2209 3 года назад +11

    ಅದ್ಭುತ ಹಾಡುಗಾರಿಕೆ ಅಕ್ಕನವರಿಗೆ ಬಸವಣಣ್ಣನವರ ಕೃಪೆ ಸದಾ ಇರಲಿ...🙏

  • @animishanandaswamiji5032
    @animishanandaswamiji5032 3 года назад +7

    ತುಂಬಾನೆ ಚೆನ್ನಾಗಿ ಹಾಡಿದಿರಿ ರಾಗ ಬದ್ದವಾಗಿ ಪೇಟಿನು ಚೆನ್ನಾಗಿ ನುಡಿಸುವುದರ ಮೂಲಕ ನೀವು ಹಾಡುವುದನ್ನ ಕೇಳಿ ನಮಗು ಸಂಗೀತ ಕಲಿಬೇಕು ಅನ್ನುವ ಉತ್ಸಾಹ ನಮ್ಮಲ್ಲಿ ಮೂಡಿ ಬಂದಿದೆ ಧನ್ಯವಾದಗಳು ಅಭಿನಂದನೆಗಳು ತಮಗೆ💐👌🙏

  • @mrbasu92
    @mrbasu92 3 года назад +3

    ನಿಮ್ಮ ಧ್ವನಿ ಹಾರ್ಮೋನಿಯಂ ಸೂರಿನ ಶ್ರುತಿಯಲ್ಲಿ ಹೊಂದಿಕೊಂಡು ಲೀನವಾಗಿಬಿಡುವುದರಿಂದ ತುಂಬಾ ಇಂಪಾಗಿ ಮತ್ತೆ ಮತ್ತೆ ಕೇಳಬೇಕೇನಿಸುತ್ತದೆ. ಒತ್ತಡನಿವಾರಕ ನಿಮ್ಮ ದನಿ, ತುಂಬಾ ಥ್ಯಾಂಕ್ಸ್

  • @ಪರಿಮಳಾ
    @ಪರಿಮಳಾ Год назад +1

    Sooper madam. Pl sing vachana badatanake umbuva chinte umbuvudadare uduva chinte

  • @manjulas9931
    @manjulas9931 3 года назад +6

    ಸೌಮ್ಯ ಜಿ ತುಂಬಾ ತುಂಬಾ ಚನ್ನಾಗಿ ಹೇಳಿಕೊಡುತ್ತೀರಾ ನಿಮಗೆ ಧನ್ಯವಾದಗಳು ಹಾಗೆ ಎಲ್ಲಾ ಶರಣರ ವಚನ ಹೇಳಿಕೊಡಿ ಶರಣರ ಕೃಪೆ ನಿಮ್ಮ ಮೇಲೆ ಸದಾ ಇರಲಿ ಎಂದು ಹೇಳಬಯಸುತ್ತೇನೆ 💐🙏🙏🙏🤝

  • @skpatil1513
    @skpatil1513 3 года назад +2

    ಶ್ರೀ ಸದ್ಗುರು ಸದಾನಂದ ಮಹಾರಾಜರ ಆಶೀರ್ವಾದ ಸದಾ ಇರಲಿ. ವಚನಗಳು ನಿಮ್ಮ ಬಾಯಲ್ಲಿ ತುಂಬ ಚೆನ್ನಾಗಿ ಬಂದಿದೆ. ಜೈ ಸದಾನಂದ ಶಕ್ತಿ ಪೀಠ ಕುರುಬಗೊಂಡ್

  • @shivagangashettar3616
    @shivagangashettar3616 2 года назад +1

    Very melodies. Madam sing vachana always. Lord Basavanna bless u. Keep it up.

  • @shripathigu1965
    @shripathigu1965 3 года назад +6

    SISTER Ur style of presentation Basvnna's Vachana very Amazing it really helps number of Lerner's. Ullvaru Shivalaya maduvaru --- - .

  • @nagarajhbidarakundi9244
    @nagarajhbidarakundi9244 2 года назад +2

    ಅದ್ಭುತವಾದ ಗಾಯನ ಸಿಸ್ಟೆರ್

  • @guddappakayakada9942
    @guddappakayakada9942 3 года назад +3

    Super beautiful song and music is nice thank you sister from Guddappa kayakada bsnl DAVANGERE

  • @lingannathogaragunte4955
    @lingannathogaragunte4955 4 года назад +5

    ಮೇಡಂ ನೀವು ತುಂಬಾ ಚೆಂದವಾಗಿ ಭಕ್ತಿ ಪೂರ್ವಕವಾಗಿ ಅಧ್ಬುತ ವಾಗಿ ವಚನವನ್ನು ಮಾಡಿದ್ದೀರಿ ತುಂಬಾ ಧನ್ಯವಾದಗಳು ಮೇಡಂ

  • @shanthashantha1633
    @shanthashantha1633 2 года назад +3

    Very nice and beautiful song singing🎤 God bless you.

  • @MSugeerappaHampanurHALRetd
    @MSugeerappaHampanurHALRetd 4 года назад +6

    ತುಂಬ ಚೆನ್ನಾಗಿ ಹಾಡಿದಿರಮ್ಮ , ಶುಭವಾಗಲಿ

  • @vedavathibirao4201
    @vedavathibirao4201 2 года назад +1

    ಮೇಡಂ ಅದ್ಭುತವಾಗಿ ಬಹಳಾ ಸುಂದರವಾಗಿ ಬಂದಿದೆ ನಿಮ್ಮ ಗಾಯನ waaw ಸುಮದುರ ಸುಂದರ ಗಾಯನ 👌👌👌👌👌👌👌👌👍👍🙏🙏🙏🙏🙏🙏

  • @ParvatammaParvati-s9m
    @ParvatammaParvati-s9m Год назад +1

    Super very nice songs ❤

  • @bhaskarachariakkasali2983
    @bhaskarachariakkasali2983 2 года назад +2

    Super Sowmya. U r doing good job. Pl continue .don't stop pl. God bless u kanda

  • @siddharthm4415
    @siddharthm4415 3 года назад +3

    Super Mam...
    OM NAMAH SHIVAYA.....💐🙏🏾🙏

  • @sangeetapujar6348
    @sangeetapujar6348 Год назад

    ನಿಮ್ಮ ಧ್ವನಿ ತುಂಬಾ ಮಧುರವಾಗಿದೆ ಎಲ್ಲ ವಚನಗಳನ್ನು ಹೇಳಿ ತುಂಬಾ ತುಂಬಾ ಧನ್ಯವಾದಗಳು ಮೇಡಂ

  • @anandakumarmysore9439
    @anandakumarmysore9439 Год назад

    ತಾವು ಹಾಡಿದ ಎಲ್ಲಾ ವಚನಗಳೂ ಹಾಡುಗಳು, ಬಹಳ ಸೊಗಸಾಗಿದೆ, ಅರ್ಥ ಪೂರ್ಣವಾಗಿದೆ, ಸುಲಲಿತವಾಗಿದೆ, ಬಹಳ ಸರಳ ರೀತಿಯಲ್ಲಿ, ಸುಲಭವಾಗಿ ಕಲಿಯುವಹಾಗೆ ಹೇಳಿ ಕೊಟ್ಟಿದ್ಧೀರಿ. ನಿಮ್ಮ ಸಾಧನೆಗಳು ತುಂಬಾ ಶ್ಲಾಘನೀಯ.
    ಧನ್ಯವಾದಗಳು,
    ಅನಂತ ವಂದನೆಗಳು

  • @ravikumarbagvali9412
    @ravikumarbagvali9412 8 месяцев назад

    Great sister...ತುಂಬಾ ಕಷ್ಟ ಅಂದುಕೊಂಡಿದ್ದೆ..ನಾ ಸಂಗೀತ ಕಲಿತಿಲ್ಲ..ಆದರೂ ಪ್ರಯತ್ನಿಸಿ..ನಿಮ್ಮ ಸಲಹೆಗೆ recording (ನಾ ಹಾಡಿದ್ದನ್ನು)..ಕಳುಹಿಸಬಹುದೇ??

  • @mallikavenktesh6666
    @mallikavenktesh6666 5 месяцев назад

    ತುಂಬಾ ಚೆನ್ನಾಗಿ ಹಾಡಿದಿರಿ ಮೇಡಂ ಸುಲಬವಾಗಿ ಕಲಿಯಬಹುದು . ಇದೇ ರೀತಿ ಬೇರೆ ಬೇರೆ ವಚನಗಳು ಹೇಳಿಕೊಡಿ .👌👌

  • @shrishailhiremath8884
    @shrishailhiremath8884 2 года назад

    ನಿಮ್ಮ ಸ್ವರವು ತುಂಬಾ ಚೆನ್ನಾಗಿದೆ ಹಾಗೆ ಚನ್ನಾಗೀಹಾಡಿದ್ದಿರಿಕುಡ ಧನ್ಯವಾಗಳುರಿ

  • @akangadi09
    @akangadi09 2 года назад

    ಸೌಮ್ಯಾ ಗುರುಗಳೇ ಈ ಬಸವಣ್ಣ ನವರ ವಚನ ಚನ್ನಾಗಿ ತಿಳಿಸಿದಿರಿ, ತುಂಬಾ ಧನ್ಯವಾದಗಳು. ನಮಗೆ ಅಣ್ಣಾವರ ಜೇನಿನ ಹೊಳೆಯು ಹಾಲಿನ ಮಳೆಯು ಈ ಹಾಡನ್ನ ಹೇಳಿಕೊಡಿ ದಯವಿಟ್ಟು.

  • @amareshkiresurjuniorsiddar7922
    @amareshkiresurjuniorsiddar7922 2 года назад

    ತುಂಬಾ ತುಂಬಾ ಧನ್ಯವಾದಗಳು🙏 ಸಿಸ್ಟರ್👌🌺👌🌺👌🌺👌🌺👍💕👍💕👍💕👍💕👍

  • @chandrashekharbellubbi6794
    @chandrashekharbellubbi6794 3 года назад +2

    Very sharp your voice. spacially lot a thanks for singing Basavannavar vachanagalu l also want to sing like you.

  • @sarojinin3683
    @sarojinin3683 Год назад

    ತುಂಬಾ ಸುಂದರವಾಗಿದ್ದೀರಿ... ಸುಂದರವಾಗಿದ್ದೀರ ಹಾಡ್ತೀರಾ

  • @ranjith_s8032
    @ranjith_s8032 4 года назад +4

    My mom used to listen all your songs...eventually I too started to see them...Happy to see your story on Prajavani paper :)
    Paper Date:15/11/20.

  • @sundareshasundaresha3515
    @sundareshasundaresha3515 5 месяцев назад

    ಮೇಡಮ್ ಚೆನ್ನಾಗಿ ಹಾಕಿದ್ದೀರಿ.
    ನಾನು ಈ ವಚನವನ್ನು ಬಸವ ಜಯಂತಿಗೆ
    ಹಾಡಬೇಕೆಂದು ಇದ್ದೇನೆ. ನನಗೆ ವಚನ ದಲ್ಲಿ ಇರುವ ಸ್ವರ ಅಲಾಪ post ಮಾಡಿದರೆ ಹಾಡಲು ಸಹಾಯ ವಾಗುವದು
    Sundaresh

  • @mallappashyabandri7324
    @mallappashyabandri7324 2 года назад

    Super akka

  • @kavitamundinmani9885
    @kavitamundinmani9885 4 года назад +2

    🙂Super madam 😘vachana hadudu yast kast Aadre nivu eistondu eisy agi hadidri 😘 👌👌 madam .

  • @poojarbk3140
    @poojarbk3140 Год назад

    Ultimate .today only I saw and listen ur all songs.fantabulous

  • @vrindarshenoyshenoy4050
    @vrindarshenoyshenoy4050 3 года назад

    Swara alaap hadugarike ella chennagide
    Thumba olleya sangitha seva maadtha iddeeri🙏🙏

  • @ramakrishnagowda5951
    @ramakrishnagowda5951 2 года назад

    ಹಿಂದೆ ಆಕಾಶವಾಣಿಯಲ್ಲಿ ಕೇಳುತ್ತಾ ಇದ್ದೆ ಅಲ್ಲಿಗೆ ಕರಕೊ೦ಡು ಹೋಗಿದ್ದಿ e ರಿ ನಿಮ್ಮ ಧ್ವನಿ ಬಹಳ ಚೆನ್ನಾಗಿದೆ ಧನ್ಯವಾದಗಳು

  • @ರವೀಂದ್ರಹೊನವಾಡ

    ತುಂಬಾ ಚೆಂದ ಭಾವ ತುಂಬಿ ಹಾಡಿದಿರಿ. ಶರಣು ಶರಣಾರ್ಥಿಗಳು ..

  • @sahanahiremath4586
    @sahanahiremath4586 2 года назад +2

    Supper akka I loved it 🔥🔥🔥

  • @jyotiswami6754
    @jyotiswami6754 Год назад

    You are great. ಅತ್ಯದ್ಭುತವಾಗಿದೆ

  • @siddharoodhbchanagoudar5744
    @siddharoodhbchanagoudar5744 2 года назад

    Thumba Dannyavadagalu. Sangeetada Saraswati nivu Thayi🙏🙏🙏🙏🙏

  • @bhagavanappab4661
    @bhagavanappab4661 3 года назад +2

    Great...
    Please provide notations for
    Practice ....
    🙏

  • @GayathriSiddeshachar
    @GayathriSiddeshachar 3 месяца назад

    ತುಂಬಾ ಚೆನ್ನಾಗಿದೆ ನಿಮ್ಮ ದನಿ ಕೇಳಲು ಇಚ್ಛಿಸುತ್ತೇನೆ ❤❤

  • @indirarao7433
    @indirarao7433 3 года назад +2

    Very beautiful voice Thank you child May God bless you

    • @mohanmaddin
      @mohanmaddin 3 года назад

      Yaman rag dalli ondu vachan hadi MDM ,,

  • @anuradhaanu9330
    @anuradhaanu9330 Год назад

    👌👌💐

  • @diwakardesai5706
    @diwakardesai5706 3 года назад +2

    Excellent.your way of teaching &your singing .

  • @aramesh4879
    @aramesh4879 3 года назад +2

    Thank u so much mam to teaching this vachana

  • @gopaldy2225
    @gopaldy2225 4 года назад +3

    Very melody song madam. God bless you

  • @gangadharappag.l9198
    @gangadharappag.l9198 2 года назад +1

    ತುಂಬಾ ಚೆನ್ನಾಗಿದೆ ಇಂಪಾದ ಗಾಯನ

  • @lakshmananarayanappa6173
    @lakshmananarayanappa6173 3 года назад +3

    🎶Your music l like it🎵

  • @shankardada3624
    @shankardada3624 Год назад

    ಸ್ವರ ದ್ವನಿ ಮುಸಿಕ್ ಎಲ್ಲವೂ ಅದ್ಭುತ ..... ನೆಮ್ಮದಿ ಹಾಡು.....ಬೇಸರ ಕಳೆಯುವ ಹಾಡು ನಿಮ್ಮದು....
    ಸಂಗೀತಕ್ಕೆ ಸೋಲದ ಮನಸೇ ಇಲ್ಲ.... ದೇವರು ನಿಮಗೆ ಒಳ್ಳೇದು ಮಾಡಲಿ......

  • @gkrathod1995
    @gkrathod1995 3 года назад +3

    ತುಂಬಾ ಅದ್ಭುತವಾದ ಹಾಡು 🎉🙏🙏

  • @srikantaswamy4560
    @srikantaswamy4560 2 года назад

    ಬಾಳ ಸುಂದರವಾಗಿ ಹಾಡಿರುತ್ತೀರಾ ನಿಮ್ಮ ಯೂಟ್ಯೂಬ್ ನಲ್ಲಿ ಕರೋಕೆ ಪ್ರಚಾರ ಮಾಡಿ ಧನ್ಯವಾದಗಳು

  • @siddharoodhbchanagoudar5744
    @siddharoodhbchanagoudar5744 2 года назад +1

    Madam, I kindly request you to sing Akka Kelavva Nanondu Kanasu Kande. Akkamahadevi Vachana.🙏🙏🙏🙏🙏

  • @vinu525
    @vinu525 3 года назад

    Bahala sundaravagi haadideera...dhanyosmi 🙏

  • @sprameela5511
    @sprameela5511 2 года назад

    Super madam

  • @hanamanthchabbi7033
    @hanamanthchabbi7033 3 года назад

    ಧ್ವನಿ ತುಂಬ ಚೆನ್ನಾಗಿ ಮೂಡಿ ಬಂದಿದೆ

  • @muttappasangamad2870
    @muttappasangamad2870 Год назад

    Medum Thumba Channagide
    hagu impagide 🙏🙏🙏🙏🙏..

  • @sunitamalagi245
    @sunitamalagi245 Год назад

    ಮಧುರ ದನಿಯಲಿ.. ವಚನ 👌👌 ಹಾಡಿದಿರಿ.ಮೇಡಮ್ 🌹🌹

  • @shanthakumarikv8333
    @shanthakumarikv8333 3 года назад

    ತುಂಬಾ ಚೆನ್ನಾಗಿ ಹೇಳಿಕೊಡುತ್ತೀರಿ... 👌👍

  • @sunilmadhava2091
    @sunilmadhava2091 3 года назад

    Thumba chennagi hadidiri akka 👌👌

  • @nagarajvadder6112
    @nagarajvadder6112 Год назад

    👌

  • @vinnuHindukudla
    @vinnuHindukudla 2 года назад

    Nima song keltha edre manasige thuba nemadi aguthe.spr🙏🏻

  • @satishrane8555
    @satishrane8555 2 года назад

    Madam your voice is amazing mind blowing thanks

  • @vidyadeshpande4966
    @vidyadeshpande4966 3 года назад

    ಭಾಳ ಚೆನ್ನಾಗಿ ಹೇಳಿ ಕೊಟ್ಟಿದ್ದೀರಿ.

  • @somun867
    @somun867 25 дней назад

    Madam vedio nodi shastriya Sangeetha kalibeku annuva manasagtide thumbha dhanyavadagalu

  • @umanagaraj5039
    @umanagaraj5039 7 месяцев назад

    Thumba channagide.

  • @vasukinagabhushan
    @vasukinagabhushan 3 года назад +1

    ಅದ್ಬುತ ವಚನ, ಉನ್ನತ ಗಾಯನ ... 🙏🏼

  • @mohanjadhav5965
    @mohanjadhav5965 3 года назад

    Very nice madam .please mention the alapana and chitte swara . Thus will help me in learning . you will sing very speed therefore unable to grasp and copy . pl.. Thank you.

  • @anasuyajc5351
    @anasuyajc5351 2 года назад

    ತುಂಬ ತುಂಬ ಚನ್ನಾಗಿ ಆಡು ಆಂತರಿಕ ಸೌಮ್ಯಗೆ ಧನ್ಯವಾದಗಳು

  • @vinayakpai4945
    @vinayakpai4945 3 года назад +1

    My heart was filled with joy.
    Thank you.

  • @ravisuryakula45
    @ravisuryakula45 Год назад

    FYKI, This song was composed in Raag Madhuvanti by Legend Pandit Basavaraj Rajguru in 60s, when Pt jee was regularly singing in Dharwad AIR Thank you for your wounderful teaching of all kinds of Bhajans, Vachanas and bhavageete👍👌🙏
    All the best and success for your pariwar

  • @vishwanathbagali4020
    @vishwanathbagali4020 Год назад

    ಒಳ್ಳೆಯ ಧ್ವನಿ ಮೇಡಂ ನಿಮ್ಮದರಿ

  • @savitapatil6772
    @savitapatil6772 Год назад

    Superb sister god bless you

  • @anitatadamari5040
    @anitatadamari5040 Год назад

    Ivattu nimma haadu kelade tumbaaaa madhurvagi hadatira mam bahal khushi aatu🙏👌👌 namage istu high scale nalli hadalikke aagodilla en madabeku

  • @basavarajuholikatti3941
    @basavarajuholikatti3941 2 года назад

    Vachana adbhuthavaagi haadiddera.But nanage neevu madyadalli swaragala haaduvikeya swaragala avashyvide Dayavitti kalise kodi .Kaliyooru kalithukolali.Danyavadagalu.

  • @thulasimaniss4237
    @thulasimaniss4237 2 года назад

    Sowmmya medam vachans tumba chrnnagi hadutira

  • @krishna.v.mmhalankar9081
    @krishna.v.mmhalankar9081 2 года назад

    👍🙏🏻🙏🏻

  • @veerendranelgibagdal
    @veerendranelgibagdal 4 года назад +3

    Thanks very much madam please notation 🙏🙏

  • @chaitanyaeshwarappa9501
    @chaitanyaeshwarappa9501 6 месяцев назад

    @ 3:16
    Movie: Kranthiyogi Basavanna (1983)
    Song: Ullavaru Shivalayava Maduvaru
    Singer: SPB
    Music: M Ranga Rao
    Lyrics: Jagadguru Maate Mahadevi

  • @mrutyunjayyamathapati6134
    @mrutyunjayyamathapati6134 2 года назад +1

    Nanu thumba chennagi hadkondu tabla harmonium jote barsthini

  • @sugunagprabhu9082
    @sugunagprabhu9082 3 года назад

    so I am very much impressed .live long life.god bless you madam still you are young .

  • @nandanurkudalasangam9216
    @nandanurkudalasangam9216 Год назад

    Nimma vachanagalu here moodiness barali medam

  • @surekhabiradar6707
    @surekhabiradar6707 3 года назад +1

    Very good for learners mam please post some more Basavana vachanas

  • @happyfamilypushpamurthy2882
    @happyfamilypushpamurthy2882 3 года назад +1

    Super sister you and your song

  • @drsrigirirevadi6537
    @drsrigirirevadi6537 2 года назад

    ತಮ್ಮ ಅದ್ಭುತವಾದ ಕಲಿಸುವ ರೀತಿಗೆ ಹಾಗೂ ಮಾಧುರ್ಯಕ್ಕೆ ಧನ್ಯವಾದಗಳು . ಶರಣು.🙏🏼

  • @rashmiraghuram
    @rashmiraghuram 2 года назад +3

    good voice❤

  • @sangappapanashetti5776
    @sangappapanashetti5776 3 года назад

    ತುಂಬಾ ಚೆನ್ನಾಗಿ ಹಾಡಿದ್ದೀರಾ ನಿಮ್ಮಿಂದ ಬಹಳ ಜನರಿಗೆ‌ ಅನುಕೂಲ ಆಗಿದೆ ತಮಗೆ ತುಂಬಾ ತುಂಬಾ ಧನ್ಯವಾದಗಳು

  • @deepugaddikeri4898
    @deepugaddikeri4898 Год назад

    Great singing! I am learning this song from your video!😊

  • @rameshgonal.
    @rameshgonal. Год назад

    ತುಂಬಾ ಅದ್ಭುತವಾಗಿ ಹಾಡಿದ್ದೀರಿ

  • @veerabhadrappagouda1474
    @veerabhadrappagouda1474 9 месяцев назад

    ಧನ್ಯವಾದಗಳು ಮೇಡಂಗೆ.

  • @gayatrishridhar3756
    @gayatrishridhar3756 3 года назад +1

    U r the best music teacher

  • @prabhulingaswamyprabhu6805
    @prabhulingaswamyprabhu6805 3 года назад

    ಅಕ್ಕ ತುಂಬಾ ಚನ್ನಾಗಿದೆ ಹೆಸು ಕಾಯಂಗಳ

  • @RameshRamesh-gu2jd
    @RameshRamesh-gu2jd 4 года назад +7

    *ಅಕ್ಕ ಈ ಹಾಡು ನಾನೆ ಕೇಳಿದ್ದು , ನನ್ನ comments ಗೆ ಪ್ರತಿಕ್ರಿಯಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏 ಇದು ಹಾರ್ಮೋನಿಯಂ ನಲ್ಲಿ ನುಡಿಸಲು ಕಲಿಯಬೇಕು ಹೇಳಿ ಕೊಡಿ*

  • @shitalshital772
    @shitalshital772 Год назад

    Late sri prabhuling swamy halembre mehkar he was a great tabula player ..recently died ...and ramrod role sir he is also great harmonium singer.....and player ....now presently live in mehkar

  • @sunilshivalli-zz1yv
    @sunilshivalli-zz1yv Год назад

    Supper your voice is very smooth 🙏

  • @chowdappav3708
    @chowdappav3708 4 месяца назад

    ❤ ತಾಯಿ ತುಂಬಾ ಚೆನ್ನಾಗಿ ಹಾಡೀದೀರಿ❤

  • @sampathkumar7570
    @sampathkumar7570 4 года назад +3

    Amazing Singing 👏🏻👍🏻 Happy Deepavali 🪔🪔🪔💐🎉🎊

  • @natarajamc7078
    @natarajamc7078 10 месяцев назад

    Very good singing....