ಎತ್ತಣ ಮಾಮರ ಎತ್ತಣ ಕೋಗಿಲೆ | Ettana Mamara Ettana Kogile | Allama Prabhu Vachana | ಅಲ್ಲಮಪ್ರಭು ವಚನ |

Поделиться
HTML-код
  • Опубликовано: 12 сен 2024
  • Shreeraksha Shanbhog on Harmonium and Vocal
    Shreerashmi Shanbhog on Tabla
    ಎತ್ತಣ ಮಾಮರ ಎತ್ತಣ ಕೋಗಿಲೆ
    ಎತ್ತಣಿಂದೆತ್ತ ಸಂಬಂಧವಯ್ಯಾ
    ಬೆಟ್ಟದ ನೆಲ್ಲಿಕಾಯಿ ಸಮುದ್ರದ ಉಪ್ಪು
    ಎತ್ತಣಿಂದೆತ್ತ ಸಂಬಂಧವಯ್ಯಾ
    ಗುಹೇಶ್ವರ ಲಿಂಗಕ್ಕೂ ಎನಗೆಯು
    ಎತ್ತಣಿಂದೆತ್ತ ಸಂಬಂಧವಯ್ಯಾ

Комментарии • 34

  • @rajalakshmibekal349
    @rajalakshmibekal349 Год назад +2

    🙏🙏🙏🙏🙏🙏🙏🙏🙏🙏🙏

  • @divakarhb3074
    @divakarhb3074 Год назад +2

    ಆನಂದವಾದ ವಚನ ಗಾಯನ
    ಶರಣು ಶರಣಾರ್ಥಿಗಳು

  • @music-is-life3001
    @music-is-life3001 11 месяцев назад +1

    ತುಂಬಾ ಭಕ್ತಿಭಾವದಿಂದ ಸೊಗಸಾಗಿ ಇಂಪಾಗಿ ಹಾಡಿದ್ದೀರಾ. ಧನ್ಯವಾದಗಳು 🙏🌹

  • @murregeppap5370
    @murregeppap5370 Год назад +2

    Best

  • @MahadevappaSunkad
    @MahadevappaSunkad 5 месяцев назад +2

    Good vachana gayana thank you young kalavidaru

  • @ShrishalKataraki
    @ShrishalKataraki Год назад +1

    Super

  • @gaddugeshagb8626
    @gaddugeshagb8626 Год назад +1

    ವಚನ ಸಾಹಿತ್ಯ ತುಂಬಾ ಅದ್ಭುತ ವಾಗಿ... ಚೆನ್ನಾಗಿ ಹಾಡ್ತಾರೆ.... 🙏🙏

  • @satyashivarama762
    @satyashivarama762 Год назад +3

    ಕಲಾರಸಿಕರಿಗಾಗಿ ದೇವಲೋಕದಿಂದ ಬಂದ ಬಾಲಗಂದರ್ವರು❤

    • @ShanbhogSisters
      @ShanbhogSisters  Год назад +1

      ಧನ್ಯವಾದ ಗಳು ತಮ್ಮ ಪ್ರೋತ್ಸಾಹಕ್ಕೆ 🙏🙏

  • @gvadirajacharya7048
    @gvadirajacharya7048 Год назад +3

    ಯೋಗಿ ಮನೆಗೆ ಬಂದ ಶ್ರೀ ಗುರು ರಾಯ ಮನೆಗೆ ಬಂದ ಭಜನೆ ಯಾವಾಗ ಹೇಳ್ತೀರಾ ಸಿಸ್ಟರ್ಸ್❤️🙏❤️

    • @ShanbhogSisters
      @ShanbhogSisters  Год назад +1

      ಸದ್ಯದಲ್ಲೇ ಹಾಕುತ್ತೇವೆ ಸರ್

  • @vasukinagabhushan
    @vasukinagabhushan Год назад +1

    Talented sisters. 👍🏼🙏🏽

  • @gajendranaik9880
    @gajendranaik9880 Год назад +2

    ಮನಸ್ಸಿಗೆ ತುಂಬಾ ನೆಮ್ಮದಿಯಾಯ್ತು ಈ ವೀಡಿಯೊ ನೋಡಿ.🙏🙏🙏🙏🙏🙏

  • @VK18and17
    @VK18and17 Год назад +2

    Sound of sadguru and sound of shreeraksha and shreerashmi are extremely beautiful...u both have 🔥 voice.. very very nice voice.. ಈ video ನೋಡಿದ ಮೇಲೆ ಆ ವಚನ ಚೆನ್ನಾಗಿದೆಯೋ ಅಥವಾ ನಿಮ್ಮ ದ್ವನಿ ಚೆನ್ನಾಗಿದೆಯೋ ಗೊತ್ತಾಗ್ತಿಲ್ಲ..#allamaprabhu🙏❤️

  • @shivajiyalavigi
    @shivajiyalavigi Год назад +2

    Make more videos like this.... Super performance. God bless you both.

  • @pskamath1146
    @pskamath1146 Год назад +2

    Very pleasing and melodies

  • @puutaswamy-ig5mk
    @puutaswamy-ig5mk 4 месяца назад +2

    0:37

  • @vasanthkarajgi6043
    @vasanthkarajgi6043 Год назад +2

    Very meaningful lyrics and sweat beautiful song. God bless sisters.,🙏👍👍❤💐

  • @nrityaganaankura2521
    @nrityaganaankura2521 Год назад +3

    Plz upload lyrics also,nice singing.

  • @swarnasrinivasa6721
    @swarnasrinivasa6721 9 месяцев назад +1

    Nice singing ,which Raga is this

  • @user-zi8dx9my7v
    @user-zi8dx9my7v Год назад +1

    Sister name Sangeet class

  • @smhegde3337
    @smhegde3337 Год назад +2

    Super