ಸಾವಧಾನ ದಿಂದಿರು ಮನವೇ | Saavadhanadindiru Manave | Shanbhog Sisters Presenting Purandara Dasa Kirthane

Поделиться
HTML-код
  • Опубликовано: 11 окт 2024
  • ಸಾವಧಾನದಿಂದಿರು ಮನವೇ |
    ದೇವರು ಕೊಟ್ಟಾನು ಕೊಟ್ಟಾನು ಕೋಟ್ಟಾನು||
    ಡಂಭವ ನೀ ಬಿಡಲೊಲ್ಲೇ ರಂಗನ |
    ನಂಬಿದ ಆ ಕ್ಷಣದಲ್ಲೇ ||
    ದೃಢ ಮಾಡಾತನ ಸ್ಮರಣೆ ಭಕ್ತರ |
    ಬಿಡಾತನು ಅತಿ ಕರುಣಿ ||
    ಪುರಂದರ ವಿಠಲನ ನಂಬು ನಿನಗಿಹ |
    ಪರಲೋಕದ ಸಂಪದಗಳನೆಲ್ಲ ||

Комментарии • 309

  • @annapurna6462
    @annapurna6462 5 месяцев назад +3

    Nimmahadugalu kelidare manassu santhosha vaguthhe amma voice astu impagide❤❤❤❤❤❤❤

  • @kulkarnipk2
    @kulkarnipk2 6 месяцев назад +3

    ಅತ್ಯದ್ಭುತ

  • @mahantesharali5861
    @mahantesharali5861 Месяц назад +2

    ನಿಮ್ಮ ಗಾಯನಕ್ಕೆ ದೇವರ ಆಶೀರ್ವಾದ ಇರಲಿ ಎಂದು ಆಶಿಸುವೆ.

    • @ShanbhogSisters
      @ShanbhogSisters  Месяц назад

      ತಮ್ಮ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು 🙏🙏

  • @sathyanaru
    @sathyanaru 27 дней назад +2

    ತುಂಬಾ ಚೆನ್ನಾಗಿದೆ 🎉🎉

  • @rajaramhegde7912
    @rajaramhegde7912 3 месяца назад +5

    ಇಂತಹ. ಕುಟುಂಬಕ್ಕೆ ದೇವರು ಎಲ್ಲವನ್ನೂ ಕೊಡುತ್ತಾನೆ ಕೊಡಲೇ ಬೇಕು ಕೊಟ್ಟು ಕಾಪಾಡಲಿ......❤❤❤❤

    • @ShanbhogSisters
      @ShanbhogSisters  3 месяца назад

      ತಮ್ಮ, ಗುರುಹಿರಿಯರ ಆಶೀರ್ವಾದ 🙏🙏

  • @ashwini233
    @ashwini233 7 месяцев назад +4

    ತುಂಬಾ ಸುಂದರ ವಾಗಿ ಹೇಳಿದ್ದೀರಾ ಮಕ್ಕಳೇ ಸದಾ ಹೀಗೆ ಮುಂದುವರೆಯಲಿ ದೇವರ ಧಯೇ ಸದಾ ಇರಲಿ ❤❤❤❤❤❤

    • @ShanbhogSisters
      @ShanbhogSisters  7 месяцев назад

      ದನ್ಯವಾದಗಳು ತಮ್ಮ ಪ್ರೋತ್ಸಾಹಕ್ಕೆ 🙏🙏🙏

  • @HamsaCR-r2m
    @HamsaCR-r2m 7 месяцев назад +4

    This family is not only Traditional but also cultural and SPIRITUAL . Shall be a Role Model s, 🙏🙏🙏🙏🙏

  • @raghavendranaik5740
    @raghavendranaik5740 5 месяцев назад +2

    god bless u sis...🙏🙏🙏🙏

  • @sathyanaru
    @sathyanaru 2 месяца назад +3

    ತಂಗಿ ಚೆನ್ನಾಗಿದೆ,, ಶುಭವಾಗಲಿ ಕಂದಮ್ಮ ನಿಮಗೆ 🎉🎉

  • @annapurna6462
    @annapurna6462 10 месяцев назад +2

    Bangaru putanigala. Hets of❤❤❤❤❤❤❤

  • @sudheendrarao8008
    @sudheendrarao8008 7 месяцев назад +2

    Adbutavada hadugalu

  • @KammarMouneshwarachar
    @KammarMouneshwarachar 7 месяцев назад +3

    ತುಂಬಾ ಚಿಕ್ಕ ವಯಸ್ಸಿನಲ್ಲೇ ಸೊಗಸಾದ ಸಾಧನೆ
    ದೇವರ ಆಶೀರ್ವಾದ ಸದಾ ನಿಮಗೆ ಇರಲಿ

  • @annapurna6462
    @annapurna6462 9 месяцев назад +2

    Raga exllent amma❤❤❤❤

  • @MsGnag
    @MsGnag 8 месяцев назад +2

  • @annapurna6462
    @annapurna6462 10 месяцев назад +2

    Nimma allahadugalu prathi divisa kelatha irthini kalitha irthinamma❤❤❤❤❤❤

  • @raghunathkamath8491
    @raghunathkamath8491 6 месяцев назад +2

    Devara vara

  • @KusumSk-zt3os
    @KusumSk-zt3os 2 месяца назад +2

    Super sisters ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಹಾಡು ದೇವರ ಆಶೀರ್ವಾದ ಸದಾ ಇರಲಿ ಎಂದು ಆಶಿಸುತ್ತೇನೆ

    • @ShanbhogSisters
      @ShanbhogSisters  2 месяца назад

      ಧನ್ಯವಾದಗಳು 🙏🙏🙏🙏

  • @yamanooranayak8430
    @yamanooranayak8430 Год назад +4

    ರಿಯಲಿ ಫೆಂಟಾಸ್ಟಿಕ್ ನನಗೆ ತುಂಬಾನೇ ಇಷ್ಟವಾಯಿತು ಒಳ್ಳೆ ಅದ್ಭುತವಾದ ಸ್ವರ 🖤

  • @music-is-life3001
    @music-is-life3001 Год назад +12

    ಅದ್ಭುತವಾದ ಪ್ರತಿಭೆ ಕಂಡು ಬಹಳ ಸಂತೋಷ ವಾಯಿತು. ಮುಂದೆ ನಿಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಯಲೆಂದು ದೇವರಲ್ಲಿ ಪ್ರಾರ್ಥಿಸುವೆ.
    🙏🌹🙏🌹🙏🌹🙏🌹🙏🌹🙏🌹🙏🌹🙏

    • @ShanbhogSisters
      @ShanbhogSisters  Год назад +2

      ಧನ್ಯವಾದಗಳು ಸರ್ 🙏 ತಮ್ಮ ಪ್ರೋತ್ಸಾಹ ಹೀಗೆ ಇರಲಿ 🙏🙏

  • @balasubramanyakolya4948
    @balasubramanyakolya4948 Год назад +1

    Athyuttamma prayathna. Ujwala bhavishyaam devaha dadathu. Athythama Tabala vadanam.

  • @mutharayappagk9967
    @mutharayappagk9967 2 года назад +24

    ದೇವರು ನಿಮಗೆ ಒಳ್ಳೆಯದು ಮಾಡಲಿ ಮಕ್ಕಳೆ.ಅದ್ಬುತವಾದ ಸ್ವರ

  • @shivappabn551
    @shivappabn551 3 месяца назад +2

    ಕನ್ನಡ ಹೆಮ್ಮೆ ಕೂಸುಗಳು ❤🙏

  • @srinivasbk9300
    @srinivasbk9300 Год назад +1

    Sushraya vagi hadiddare. Devaru kotta Vara. Krishna rpana masthu Hare Srinivasa

  • @KRathnakaraShenoy
    @KRathnakaraShenoy 5 месяцев назад +4

    There is great future awaiting to the Singer and the cute Tabla artist. Let God bless them with success.

  • @sathishkenji
    @sathishkenji 2 года назад +13

    ಉತ್ತಮ ಪದ್ಯ, ಉತ್ತಮ ಸ್ವರ, ಶುಭವಾಗಲಿ💐💐💐

  • @pandarishkarkera7286
    @pandarishkarkera7286 2 года назад +10

    ನೀವು ಹಾಡಿದ ಭಜನೆಗಳನ್ನು ನಮ್ಮ ಊರಿನ ಭಜನಾ ಮಂದಿರದಲ್ಲಿ ಮೈಕ್ ನಲ್ಲಿ ಪ್ಲೇ ಮಾಡುತ್ತೇವೆ. ಭಜನೆಯ ಸತ್ವ ನಿಮ್ಮ ಹಾಡಿನಲ್ಲಿದೆ.
    ಜೈ ವಿಠ್ಠಲ್ 🙏

    • @ShanbhogSisters
      @ShanbhogSisters  2 года назад

      ದನ್ಯವಾದಗಳು ಸರ್ 🙏🙏

  • @ganeshhegde4282
    @ganeshhegde4282 День назад +1

    ಮುದ್ದು ಮಕ್ಕಳೆ ನೀವು ಹಾಡುವುದು ನೋಡಿ ತುಂಬಾ ಖುಷಿಯಾಗುತ್ತೆ ಹಾಗೂ ತಬಲ ನುಡಿಸೋ ಪುಟ್ಟಿ ನೋಡಿದರೆ ಮತ್ತು ತುಂಬಾ ಖುಷಿಯಾಗುತ್ತೆ ದೇವರು ಒಳ್ಳೆಯದನ್ನು ಮಾಡಲಿ ಮಕ್ಕಳಿಗೆ

    • @ShanbhogSisters
      @ShanbhogSisters  День назад

      ತಮ್ಮ ಪ್ರೋತ್ಸಾಹಕ್ಕೆ ಹಾಗೂ ಶುಭ ಹಾರೈಕೆಗೆ ಅನಂತ ಧನ್ಯವಾದಗಳು 🙏🙏

  • @music-is-life3001
    @music-is-life3001 5 месяцев назад +2

    ಅದ್ಭುತ ಪ್ರತಿಭೆಯ ಸೋದರಿಯರು, ಅದ್ಭುತವಾದ ಕಂಠ, ಸೊಗಸಾದ ಹಾಡುಗಾರಿಕೆ, ಕಲಾಸರಸ್ವತಿ ಗಳಿಂತಿದ್ದೀರಾ. ನಿಮ್ಮ ಕಲಾ ಪ್ರತಿಭೆಗೆ ಶರಣು ಶರಣು 🙏🌹❤️🙏🌹❤️

    • @ShanbhogSisters
      @ShanbhogSisters  5 месяцев назад

      ಧನ್ಯವಾದಗಳು ತಮ್ಮ ಪ್ರೋತ್ಸಾಹಕ್ಕೆ 🙏🙏🙏

  • @umavathishenoy3116
    @umavathishenoy3116 2 месяца назад +1

    ಶ್ಯಾನುಭಾಗ್ ಕುಟುಂಬದವರ ಗಾಯನ ಸಂಪದ ಕೇಳಲು...👌👌👌

  • @VishwanathPai-xc1wh
    @VishwanathPai-xc1wh 8 месяцев назад +2

    👌👍

  • @vanisubbarao453
    @vanisubbarao453 Месяц назад +1

    ತುಂಬಾ ಸುಶ್ರಾವ್ಯ ವಾಗಿದೆ

  • @rajendrarao8135
    @rajendrarao8135 Год назад +2

    Swara esta ayeetu

  • @naganandshetti5414
    @naganandshetti5414 Год назад +2

    Niminda Manu tumba bhajane kalite mattu Devastanadalli heluttiddene thank u makkale thank u so much and love u and urs family 🥰🥰🥰🥰👌👌👌

  • @rameshmelgiri1916
    @rameshmelgiri1916 6 месяцев назад +2

    Bahal chennagi haadiddale. Wishing all the best in her life. God bless

  • @radhaarbatti4686
    @radhaarbatti4686 5 месяцев назад +2

    Excellent singing

  • @Slgkplr
    @Slgkplr 8 месяцев назад +2

    Super👍👍👍👍👍👍

  • @npshenoy1171
    @npshenoy1171 2 года назад +3

    super voice. .devaru nimage olleyadu madali.keli tumba santhosha aythu

  • @shivudacchukiccha7447
    @shivudacchukiccha7447 Год назад +1

    Thumba chanagide Sahodari🥰❤️

  • @bhanuvoleti
    @bhanuvoleti 4 месяца назад +2

    God bless you kids

  • @annapurna6462
    @annapurna6462 10 месяцев назад +2

    Nimma thayithandega nanna namaskaragalu

  • @murarihegde9232
    @murarihegde9232 Год назад +4

    ಮಕ್ಕಳೇ ನಿಮ್ಮ ಪ್ರತಿಭೆ ಉತ್ತಮ ವಾಗಿದೆ ದೇವರು ನಿಮ್ಮ ಸದಾ ಕಾಲ ಹರಸಲಿ

    • @ShanbhogSisters
      @ShanbhogSisters  Год назад +1

      ಧನ್ಯವಾದ ಗಳು ಸರ್.. ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರಿಯಲಿ 🙏🙏🙏

  • @tejpalpolali2797
    @tejpalpolali2797 Год назад +3

    ತುಂಬ ಚೆನ್ನಾಗಿದೆ.. ಒಳ್ಳೆಯದಾಗಲಿ..

  • @venkatramanaacharya4165
    @venkatramanaacharya4165 2 года назад +3

    Uthama aaiykke
    Empada swara
    Shubha masthu👌

  • @kumaraswamykumaraswamy4756
    @kumaraswamykumaraswamy4756 Год назад +1

    Waw 👌ninna gaayana keluthale irabekku anisuthade putta 💐🌷🌹🥀🌻🌼🌸🌺

  • @samsonrajraj9865
    @samsonrajraj9865 11 месяцев назад +1

    Please I request one Jesus song please sister your voice beautiful Jesus songs please sister

  • @csmurthy7698
    @csmurthy7698 8 месяцев назад +2

    Daangalli Saavadaanavu khuda shresta.......

  • @susheelat4478
    @susheelat4478 2 года назад +4

    ಗುಡ್ ಪರ್ಫಾರ್ಮೆನ್ಸ್. ಮೆಲೋಡಿಸ್ ವಾಯ್ಸ್ . ಅರ್ಥ ತುಂಬಿದ ಹಾಡು . ಗಾಡ್ ಬ್ಲೆಸ್ ಯು . 👌👌🙏

  • @purushottamshridharraosola1364
    @purushottamshridharraosola1364 8 месяцев назад +1

    Very nice and beautiful presentation of P. Kirtanas.

  • @sunifromkarunaadu3132
    @sunifromkarunaadu3132 6 месяцев назад +2

    Very beautiful singing 👌👌❤️

  • @dineshbantwal1363
    @dineshbantwal1363 Год назад +2

    ಸ್ವರ ಪದ್ಯ ತಾಳ ಎಲ್ಲ ಸೂಪರ್

  • @sathishagurumurthy
    @sathishagurumurthy 6 месяцев назад +2

    ❤lli. Bell's.u.shitars

  • @RajaRaga-r4d
    @RajaRaga-r4d Год назад +5

    ಕೃಷ್ಣನ ನಂಬಿದ ಆ ಕ್ಷಣದಲ್ಲೆ ..... ಸೂಪರ್....

  • @KAKamath-lt1ge
    @KAKamath-lt1ge Год назад +1

    Super! Melodious!! Excellent!!! Marvelous!!!!
    Whav!!!! Meaningful !!!!
    Very very Impressive dear Shreeraksha ❤❤🤔👌👍🙌🙌🙌🙌🙌

  • @VenugopalKulal
    @VenugopalKulal 7 месяцев назад +2

    👌👌👌👌👌👌👌👌 super

  • @radhakrishnahegde6800
    @radhakrishnahegde6800 Год назад +1

    ಉತ್ತಮ ಗುಣಮಟ್ಟದ ಸ್ವರಮಾಧು ರ್ಯವಿದೆ .ಮುಂದುವರಿಯಿರಿ ಭವಿಷ್ಯ ಉಜ್ವಲವಾಗಲಿ.

    • @ShanbhogSisters
      @ShanbhogSisters  Год назад

      ದನ್ಯವಾದಗಳು ಸರ್ 🙏🙏

  • @mohanyermal9431
    @mohanyermal9431 Год назад +1

    ಸೂಪರ್ ಸಿಸ್ಟೆರ್ 🙏🙏

  • @TirupatiReddy-k3k
    @TirupatiReddy-k3k 7 месяцев назад +2

    Aramba maduve Guru

  • @jayaprakashhegde7451
    @jayaprakashhegde7451 7 месяцев назад +2

    Super voice.god bless you and your family.

  • @shivanandnaik7406
    @shivanandnaik7406 Месяц назад +1

    🙏🙏❤️ ಅದ್ಬುತವಾಗಿ ಹಾಡಿದಿರಿ ಧನ್ಯವಾದಗಳು 🙏

  • @manjunathhathwar5107
    @manjunathhathwar5107 Год назад +2

    ಮಗು ತುಂಬಾ ಚೆನ್ನಾಗಿ ಹಾಡಿದ್ದೀಯ ಇನ್ನೂ ಹೆಚ್ಚೆಚ್ಚು ಹಾಡು ತುಂಬಾ ಸಂತೋಷವಾಯಿತು

    • @ShanbhogSisters
      @ShanbhogSisters  Год назад

      ಧನ್ಯವಾದ ಸರ್ 🙏ನಿಮ್ಮ ಪ್ರೋತ್ಸಾಹ ನನಗೆ ಬೇಕು🙏

  • @sujathashetty223
    @sujathashetty223 5 месяцев назад +2

    Sooper❤️❤️

  • @leelavathimrao8990
    @leelavathimrao8990 Год назад +2

    ತುಂಬಾ ಚೆನ್ನಾಗಿ ಹಾಡಿದಿರಾ ದೇವರು ಒಳ್ಳೆಯದು ಮಾಡಲಿ

  • @ashokpoojary7006
    @ashokpoojary7006 11 месяцев назад +1

    Supar ಮಗ ❤

  • @JayaramNaik-l4k
    @JayaramNaik-l4k 6 месяцев назад +2

    Super 🎉

  • @kalajyothi1345
    @kalajyothi1345 2 года назад +5

    ಇಬ್ಬರೂ ವಯಸ್ಸಿಗೆ ಮೀರಿದ ಪ್ರತಿಭಾನ್ವಿತರು. 👌👌
    ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧಕಿಯರಾಗಿ ಹೆಸರು ಮಾಡಿ 👍 👏👏 ಒಳ್ಳೆಯದಾಗಲಿ 🤝.

  • @srikanths1963
    @srikanths1963 Год назад +1

    ದೇವರು ಅದ್ಭುತವಾದ ಕಂಠ ಸಿರಿ ಯನ್ನು ದಯಪಾಲಿಸಿದ್ದಾನೇ. ಶುಭವಾಗಲಿ ಮಕ್ಕಳೇ

    • @ShanbhogSisters
      @ShanbhogSisters  Год назад

      ಧನ್ಯವಾದಗಳು ಸರ್ 🙏🙏

  • @ravikiranbhat5485
    @ravikiranbhat5485 9 месяцев назад +1

    Super sister, keep it up, Very nice voice

  • @chandrashekharaithal
    @chandrashekharaithal Год назад +2

    ದೇವರ.ಆಶೀರ್ವಾದ.ಇರಲೀ

  • @annapoojary977
    @annapoojary977 2 дня назад +1

    Very Very nice 🎉

  • @annapurna6462
    @annapurna6462 6 месяцев назад +3

    Eruvuru saraswathiyaru❤❤❤❤

  • @TirupatiReddy-k3k
    @TirupatiReddy-k3k 7 месяцев назад +2

    Guru Puja

  • @ganeshnayak9995
    @ganeshnayak9995 2 месяца назад +1

    Hari Om🙏🙏🙏

  • @sameekshahegde2220
    @sameekshahegde2220 Год назад +1

    ದೇವರು ನಿಮಗೆ ಒಳ್ಳೆಯದು ಮಾಡಲಿ ಮಕ್ಕಳೆ

    • @ShanbhogSisters
      @ShanbhogSisters  Год назад

      ದನ್ಯವಾದಗಳು ಸರ್ 🙏🙏🙏

  • @neelammahg7759
    @neelammahg7759 Год назад +1

    Lakshmi saraswatiyantiruva nimage devaru olleyadu madali makkale

  • @Ganesha-b8r
    @Ganesha-b8r Год назад +1

    Subavagali 🙏🙏🙏👌👌👌

  • @narayanaswamy8327
    @narayanaswamy8327 2 года назад +4

    ನಿಮ್ಮಂತ ಮಕ್ಕಳನ್ನ ಪಡೆದ ನಿಮ್ಮ ತಂದೆ ತಾಯಿ ಧನ್ಯರು

  • @Bhargava735
    @Bhargava735 2 года назад +3

    God gift you all family so very beautiful voice tabal and harminiyam is fantastic

  • @raghunathkamath8491
    @raghunathkamath8491 6 месяцев назад +2

    🙏🙏🙏

  • @KAKamath-lt1ge
    @KAKamath-lt1ge Год назад +1

    GOD ID GREAT 👏
    GIFTED YOU THE BEST. 👌👍❤❤🙌🙌🙏🙏🙏

  • @ashokpoojary7006
    @ashokpoojary7006 11 месяцев назад

    ತಾಬಲ 👌👌👌 ತುಂಬಾ ಅದ್ಬುತ 👌👌🤝🤝

    • @ShanbhogSisters
      @ShanbhogSisters  11 месяцев назад

      ಧನ್ಯವಾದಗಳು ಸರ್ 🙏🏻

  • @hanumantappabhajantri4549
    @hanumantappabhajantri4549 11 месяцев назад +1

    Very nice song

  • @TirupatiReddy-k3k
    @TirupatiReddy-k3k 7 месяцев назад +2

    Arambagh Guru

  • @narasimhamurthydp3751
    @narasimhamurthydp3751 Год назад +1

    Super children❤❤👏👏👍👍

  • @aestheticsofsociety
    @aestheticsofsociety Год назад +1

    dont know about the 21st century but there is immence and bundles of talent which is really makes everybody to challenge themselves. Seriously no words to really praise, yet again falling short of words with the kind of talent these kids are holding

    • @ShanbhogSisters
      @ShanbhogSisters  Год назад

      Thank You so much for your encouraging words 🙏

  • @shreepadhegde9513
    @shreepadhegde9513 6 месяцев назад +2

    Super

  • @DevikaPrabhu-in5ng
    @DevikaPrabhu-in5ng Месяц назад +1

    Yara ketta drasti thagadirali ,touch wood❤❤❤

  • @tanujamugad6991
    @tanujamugad6991 Месяц назад +1

    👌👌👏👏 melody voice thank you for lyrics 🙏

  • @nagajyotibhat3445
    @nagajyotibhat3445 Год назад +1

    Uttama bhajane 💐

  • @dineshpai3934
    @dineshpai3934 2 года назад +5

    Rocking Performance ! GOD Bless Both Sisters.....SUPERB !!!!!!

  • @mala8367
    @mala8367 11 месяцев назад +1

    Both girls have improved a lot . Future is bright for them

  • @ashiashetty21
    @ashiashetty21 Год назад +1

    ಅದ್ಭುತವಾದ ಗಾಯನ ದೇವರು ಒಳ್ಳೆಯದು ಮಾಡಲಿ❤

  • @surekhakamath6983
    @surekhakamath6983 Год назад +1

    God bless these kids.. Kavita have groomed your kids well. Hats of to you

  • @Slgkplr
    @Slgkplr 8 месяцев назад +2

    👌👌👌👌👌👌👌

  • @csmurthy7698
    @csmurthy7698 8 месяцев назад +2

    Bhagvanthana nambhi kettavarilla.

  • @hiremuthhotyapura1530
    @hiremuthhotyapura1530 Год назад +2

    ನಿಮ್ಮ ಸ್ವರ ತುಂಬಾ ಚೆನ್ನಾಗಿದೆ ತಬಲಾ ಚೆನ್ನಾಗಿದೆ ದೇವರ ಆಶೀರ್ವಾದ ಸದಾ ಇರಲಿ

    • @ShanbhogSisters
      @ShanbhogSisters  Год назад

      ಧನ್ಯವಾದ ಸರ್.. ಹೀಗೆ ಇರಲಿ ನಿಮ್ಮ ಪ್ರೋತ್ಸಾಹ

  • @purushottamshridharraosola1364
    @purushottamshridharraosola1364 Год назад +1

    Very melodious singing of the Kirtanas.

  • @ushahhh
    @ushahhh 2 года назад +6

    Very nice.... powerful voice.... good luck for future...

  • @basavarajbhajantri2146
    @basavarajbhajantri2146 2 года назад +2

    Wov wonderful so nice brilliant both of you putta 🌹🎉👏👏👏👏 God bless you

  • @udaykumarayachit2724
    @udaykumarayachit2724 2 года назад +4

    ಉತ್ತಮ ಗಾಯನ , ಮನ ಮುಟ್ಟುವಂತೆ ಹಾಡುಗಾರಿಕೆ ......

  • @sudarshanashiralige3168
    @sudarshanashiralige3168 Год назад +1

    ತುಂಬ ಚೆನ್ನಾಗಿದೆ