ಕಮಲೇ ಕಮಲಾಲಯೇ|| Kamale Kamalaalaye || Beautiful Composition in Raag Patdeep || Shreeraksha on Vocal
HTML-код
- Опубликовано: 11 окт 2024
- ಕಮಲೆ ಕಮಲಾಲಯೇ
ಕಮಲ ಭವಾದಿ ಸುರ ವಂದಿತ ಪದೇ||
ತ್ರಿಗುಣಾಭಿಮಾನಿಯೇ ನೀ
ಅಗಣಿತಗುಣಶ್ರೇಣಿಯೇ
ಖಗವಾಹನನ ರಾಣಿಯೇ
ಹಗಲು ಇರುಳು ಹರಿಪದಯುಗ ತೋರಿಸೇ||
ಲಿಂಗಶರೀರವ
ಭಂಗವಮಾಡಲು
ನಿನ್ನಂಗದಲ್ಲಿನ ಬೆವರಿನ
ಸಂಗವಾಗಲು ಭವಭಂಗ ಹಿಂಗುವುದು||
ಧಾಮತ್ರಯ ರೂಪಿಣಿ ನೀ
ಕಮಲ ಭವಾಂಡ ಕಾರಿಣಿ
ವಿಮಲ ಪದುಮ ಸರೋವಾಸಿನಿ
ಸ್ವಾಮಿ ತೀರ್ಥದಿ ನಿಂತ ಶ್ರೀವೆಂಕಟೇಶನ ರಾಣಿ
ತುಂಬಾ ಚನ್ನಾಗಿ ಹಾಡಿದ್ದೀರಿ...ಅಭಿನಂದನೆಗಳು...
🙏🙏🙏
Bala,prathibegalige,namo,namo
Exllent amma nimmahadugalu avaga barthave antha nodthirthinamma nimma voice very sweet amma
Thank You so much 🙏🙏🙏
ತುಂಬ ಚೆನ್ನಾಗಿ ಹಾಡಿದಿರಿ❤
Bagarugalu neevu❤❤❤❤
🙏🙏🙏🙏
Super Daughtar
🎉great
ಅದ್ಬುತ ಗಾಯನ ದೇವರು ಒಳೆದು ಮಾಡಲಿ 🙏🏻💐🥰
Thank You so much 🙏🙏🙏
Ammi neevu hadida ehadu nange astu vayithende heloke baralla raga astu ista vayuthu
ಅಭಿನಂದನೆಗಳು ಪುಟಾಣಿಗಳೇ. ನಿಮಗಿದೋ ನನ್ನ ಹೃದಯ ಪೂರ್ವಕ ನಮನಗಳು🎉🎉❤
ತಮ್ಮ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು 🙏🙏
Congratulations on 1 lakh views 👏
Thank you so much 🙏
Nimma iruvurage. Nanna 🙏🙏🙏🙏🙏🙏🙏🙏
🙏🙏🙏🙏
Beautiful song putanigale
Thank You Sir 🙏🙏
Nice singing and tabala
Good and beautiful very very like
Very nice singing , but someone should have paid attention to the video clarity , bad focusing . It would be nice to have it repeat and upload in 1080p clarity..
Thank You for the suggestion.. will take care in future videos..
ಇಂಪಾಗಿ ಹಾಡಿರುತ್ತಿರಿ. ತಬಲಾ ಸಹ ಮನಸ್ಸಿಗೆ ಸಂತೋಷ ನೀಡಿದೆ.
ಹೀಗೆಯೇ ಮಂದೆ ಸಾಗಲಿ..ನಮ್ಮ ಹುಬ್ಬಳಿ ನ್ರಪತುಂಗೇಶ ವೇಂಕಟೇಶ ದೇವರ ದಯಾ ಸದಾ ನಿಮ್ಮೆಲರಿಗೂ ಇರಲಿ ಎಂದಃ ಪ್ರಾರ್ಥನೆ.
🙏
वाह !वाह नृत्य लक्ष्मी प्रकट होकर नृत्य कर रही हैं ।🌹
Uttamvad.Ganakale.Dannavadgalu
🙏🙏🙏🙏
Thumba chenagide Godblessu
🙏🙏
ಸೂಪರ್ ವಾಯ್ಸ್ ಗುಡ್ ಸಿಸ್ಟರ್
Thank You 🙏🙏
🙏
Hai Kavitha i am jayashri from kemar thumba Kushi aithu
ಅಮ್ಮ ನಿಮ್ಮ ನಂಬರ್ ಕೇಳ್ತಾ ಇದ್ರು.. ಕಳಿಸ್ತೀರ
❤
❤❤❤❤❤❤tq
Super super haadidri devaru nimmanna chennagi dodda kalavidaragi mataadli
Thank You 🙏🙏🙏🙏🙏
Very nice voice
🙏🙏
Keep it up God bless you
V v happy nice present God blessu
Thank You so much 🙏
Good voice🎉
Classic song 🎉🎉🎉🎉🎉
ತುಂಬಾ ಚನ್ನಾಗಿ ಇಂಪಾಗಿ ಹಾಡ್ತಿರಾ ಅಬಿನಂದನೆಗಳು ತಬಲಾ ಕೂಡಾ ಚನ್ನಾಗಿ ಬಹಳ ಇಂಪಾಗಿ ಮೂಡಿಬಂದಿದೆ
Both very talented girls . Elder one has strong ,beautiful voice, younger one has improved a lot in playing tabla ❤
Thank you 🙏🙏🙏
devu baren koron
ಚಿಕ್ಕ ಪ್ರಾಯದ ಬಾಲೆ ಚತುರೆ, ತಬಲದಲ್ಲಿ ಪುಟಾಣಿಯ ಅದ್ಬುತ ಪ್ರದರ್ಶನ. ಸದಾ ಕಲಾಮತೆಯ ಆಶೀರ್ವಾದವಿರಲಿ.🌺🇮🇳
ಧನ್ಯವಾಗಳು ಸರ್🙏🙏
Devru olledmadli
🙏🙏
Is this bhajan set on Gowrimanohari raag snd Adhi thaalal, please clarify dear daughter,👍👍👍🙏
Sir in Hindustani this is set to Raag Patadeep, set to Bhajan Taal.
ನೀವಿಬ್ಬರೂ ಏನೂ ಹಾಡಿದರು ಅದು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಲವ್ ಯು
ದಾಸರ ಪದಗಳ ನ್ನ ಈರೀತಿ ಮೆಲೋಡಿ ಯಲಿಹಾಡುವಾಗ.ಎಷ್ಠುಆನಂದ.ಅಭಿನಂದನೆ
ದನ್ಯವಾದಗಳು 🙏🙏
ಉತ್ತಮ ಪುಟಾಣಿ ತ೦ಗೆಮ👏👏👏👏
ಸುಂದರ ಗಾಯನ ಹಾಗೂ ತಬಲಾ ವಾದನ ಕೂಡ ಅಷ್ಟೇ ಸುಮಧುರ 👌👌👌
ನಿಮ್ಮ ಸಂಗೀತ ಕೇಳದಿದ್ದರೆ ಏನೋ ಕಳೆದು ಕೊಂಡಂತೆ ಆಗುತ್ತದೆ ತಾಯಿ ನಿಮ್ಮಿಬ್ಬರ ಸಂಗೀತ ನಿಮ್ಮ ಸಂಗೀತ ಕೇಳುವ ನಾನೇ ಧನ್ಯ
ದನ್ಯವಾದಗಳು ತಮ್ಮ ಪ್ರೀತಿಗೆ🙏
Gd bless botha of u dear children's I like n love your s singing and Tabla keep it up
Thank You so much 🙏🙏🙏
ತುಂಬಾ ತುಂಬಾ ಚೆನ್ನಾಗಿ ಇ ಕಚೇರಿ. ಹಾಡುಗಾರಿಕೆ, ತಬಲ. ತುಂಬಾ ಲಕ್ಷಣವಾಗಿ/ಮುದ್ದಾಗಿದರೆ ಮಕ್ಕಳಿಬ್ಬರು. ದೃಷ್ಟಿ ತೆಗಿಸಿಬಿಡಿ.
ಧನ್ಯವಾದಗಳು 🙏
Super 😍 ಇದು ರಚನೆ ಯಾರದ್ದು ತಿಳಿಸಿ ದಯವಿಟ್ಟು
Belur venkata dasaru
What a beautiful team ,the tabala girl also sings while playing tabala,so talented,Good luck for the future success.
Thank You so much 🙏🙏🙏
ತಬಲಾ ಹಾರ್ಮೋನಿಯಂ ಜೊತೆಗೆ ಹಾಡು ಎಡಿಟಿಂಗ್ ಎಲ್ಲವೂ ತುಂಬಾ ಚೆನ್ನಾಗಿದೆ
ಧನ್ಯವಾದಗಳು 🙏🙏🙏
Very nice 🎉🎉
ಸೂಪರ್ ಸಿಂಗಿಂಗ್ lovely sisters 👌👌
Thank You 🙏
Sooooooooper voice
Very very 💘super
Nice bhajan, God bless you all 🙏🙏🙏🙏🕉
🙏🙏🙏
Super God bles you sisters
God bless you both were doing well❤❤❤❤
🙏🙏🙏🙏
@@ShanbhogSisters
Yes true from your voice.,blessed by god
Hare srinivasa
Inpaagide thangiyamma
Excellent effort by both the sisters, very confident in playing tabla, God bless
Thank You so much 🙏🙏🙏
Very very best singing a bhajan and tabla vadan. Congratulations.
Thank You 🙏🙏🙏
Chanda hadidri 👌❤️
👍👍👍👍👍👍
🎉🎉
Happy to hear this
Wonderful singing, God bless you
Super singer
ತುಂಬಾ ಚೆನ್ನಾಗಿದೆ.
🙏🙏🙏
ತುಂಬಾ ಸೊಗಸಾಗದ ಗಾಯನ ಮತ್ತು ಪಕ್ಕವಾದ್ಯ ವಾದನ..... ಶುಭಮಸ್ತು... ರಾಮಕೃಷ್ಣ ಅನುಗ್ರಹ ನಿಮ್ಮ ಮೇಲಿರಲಿ ಮಕ್ಕಳಾ.....❤
ಧನ್ಯವಾದಗಳು ಸರ್ 🙏🙏🙏
Super 👌
So good performance my child God bless for all
Good keep it up yurs musical journey Jai sree krishna
ಉತ್ತಮ ಗಾಯನ ತುಂಬಾ ಸಂತೋಷವಾಯಿತು ಅಭಿನಂದನೆಗಳು ಪುಟಾಣಿಗಳಿಗೆ ಇದು ರಾಗದಲ್ಲಿ ಇದೆ
Both are having very good tones
Naaneenaadene
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Great girls go ahead
Thank you so much 🙏🙏
ಸೂಪರ್
Thank You 🙏
Song super and tabala innu super God bless you.
Thank You 🙏🙏
Great babies
Super sisters tumba chennagi haadiddira,, amazing 🙏🙏🙏👌👌
Very nice putanigale
🙏🙏🙏
Super
Super team 🎉
🙂..
ತುಂಬಾ,ತುಂಬಾ.. ಸುಂದರ ಹಾಡುಗಾರಿಕೆ.
❤❤❤ super kandamma navre
🙏🙏🙏❤️❤️
👌🙏🙏
, Super sister
Thank You 🙏
ಬಹಳ ಉತ್ತಮ ಗಾಯನ ಹಾಗೆ ತುಂಬಾ ಧನ್ಯವಾದಗಳು 🙏 ಎಲ್ಲಾ ಗೀತೆಗಳಿಗೆ ಸಾಹಿತ್ಯ ಹಾಕಿದ್ದಕ್ಕೆ🙏🙏🙏👍
Super ❤
You are the roll models to younger jeneration.
🙏🙏🙏
Good voice control at this age, you will move far ahead and so we your team. Waw! At this age the Tabala girl is so good, wish her all the best.we need more songs like this in kannada and younger talent s , good for the ears and to watch the video’s.Your parents must be very proud of you all .And nice smile on everyone.
Thank You for your encouragement and support. Keep Blessing us🙏🙏
Tumba chennagide
Beautiful singing .🎉
Tumbatumbacennagide
Super Sunging Super Music.
ಶುಭಮಸ್ತು
ಭಗಿನಿ ನೀವು ಯೋಗಿ ಮನೆಗೆ ಬಂದ ಶ್ರೀ ಗುರು ರಾಯ ಮನೆಗೆ ಬಂದ ಭಜನೆ ಯನ್ನ ಒಂದು ಭಾರಿ ಹಾಡಿ ಅದು ನನ್ನ ಇಷ್ಟವಾದ ಭಜನೆ ಆದ್ದರಿಂದ ಅದನ್ನು ನಿಮ್ಮ ಸುಮಧುರ ಸ್ವರ ಮಂಜರಿಯಲ್ಲಿ ಕೇಳಬೇಕೆಂಬ ಆಸೆಯಾಗಿದೆ ತಂಗೀ
ಸದ್ಯದಲ್ಲೇ ಹಾಕುತ್ತೇವೆ ಸರ್.
ಜೋಲುತಿರಲು ಕೊರಲೊಳು ರುದ್ರಾಕ್ಷಿ ಜೋಳಿಗೆ ಬಗಳೊಲು ತ್ರೈಲೋಕ ರಕ್ಷೆ ಕಾಶಾಯಾಂಬರದಾರಿ.....ಕಶಾಯಂಬರದರಿ!!
ಯೋಗಿ ಮನೆಗೆ ಬಂದ ಶ್ರೀ ಗುರು ರಾಯ ಮನೆಗೆ ಬಂದ
ಕಾಲಲಿ ಪಾದುಕೆ ಕೈಯಲಿ ದಂಡ ಬಾಲ ರವಿಯ ಕಳೆಯಾ!!೧!!
ಮಸ್ಥಕದಲಿ ಜಟೆ ಶೋಭಿಸುತಿರಲು
ಕಸ್ತೂರಿ ತಿಲಕ ಚಂದದಾ ಹಣೆ ವಿಸ್ತಾರ ನಗು ಮೊಗದಾ ... ವಿಸ್ತಾರ ನಗು ಮೋಗದಾ...!!೨!!
ಕುರುದೀಪ ತುಂಗಾ ತಟದಲಿ ಶ್ರೀ ಹರಿ
ತಪದಲಿ ವಾಸಿಪ ಶ್ರೀಪಾದ ಯೋಗಿ
ಪರಮ ಪುರುಷ ಶ್ರೀ ಹರಿ.....ಪರಮ ಪುರುಷ ಶ್ರೀ ಹರಿ........!!೩!! ಯೋಗಿ ಮನೆಗೆ ಬಂದ
ಈ ಬಜನೆಯನ್ನು ಹಾಡಿ ಸಹೋದರಿಯರೇ
ಅವಶ್ಯ ಹಾಡುತ್ತೇನೆ ಸರ್
🎉🎉🎉🎉🎉 super 👍
🙏🙏🙏
ಯಾಕೆ ಭಜನೆ ಅಪ್ಲೋಡ್ ಮಾಡ್ತಿಲ್ಲ ತುಂಬಾ ದಿನ ಆಯ್ತು ಹೊಸ ಭಜನೆ ಅಪ್ಲೋಡ್ ಮಾಡ್ತಿಲ್ಲ
ಸರ್ ಪರೀಕ್ಷೆಯ ತಯಾರಿ ನಡೆಯುತ್ತಾ ಇದೆ🙏 ಒಂದೆರಡು ದಿನದಲ್ಲಿ ಪುನಹ ಶುರು ಮಾಡುತ್ತೇವೆ
@@ShanbhogSisters ಆಯಿತಮ್ಮ ❤️🙏❤️
Thumba chennagide. God bless you 🙏🏻
Thank you so much 🙏
ಸುಶ್ರಾವ್ಯವಾಗಿದೆ.,,,
Very nice Sisters God bless you🙏
Thank You 🙏🙏
Raga: patadeep.
Nice
Beautiful song.
Naanu tabal pintu dodda abhimaani.naanu pintu jothe one time maatadbeku.agutta
ನಿಮ್ಮ ನಂಬರ್ ಕೊಡಿ, ಫೋನ್ ಮಾಡ್ತೀನಿ.
Superb
🙏🙏
Super singing god bless u