ರಂಗ ಬಂದನೆ... ಕಾವ್ಯಶ್ರೀ ಅವರ ಸೂಪರ್ ಹಿಟ್ ಪದ್ಯ

Поделиться
HTML-код
  • Опубликовано: 13 мар 2022
  • ಕಲ್ಗಾರಒಡ್ಡು ಗಾನ ವೈಭವ 2022
    ರಂಗ ಬಂದನೆ ಭಕ್ತಿ ಗೀತೆ
    ಕಾವ್ಯಶ್ರೀ ಅಜೇರು
    ಚಂದ್ರಶೇಖರ್ ಆಚಾರ್
    Contact for Indoor And outdoor Audio Video related enquires
    Shreeprabha Studio - 9449901477
    Shreeprabha Studio
    ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477
    Join Shreeprabha Studio Social media through the link below👇
    WhatsApp👇🏻
    chat.whatsapp.com/EouTscyD93u...
    RUclips 👇🏻
    / @shreeprabhastudio
    Facebook 👇🏻
    profile.php?...
    Instagram 👇🏻
    shreeprabhastud...
    #kavyashreeajeru #kavyashree #ರಂಗಬಂದನೆ #yakshagana #ಕಾವ್ಯಶ್ರೀಅಜೇರು #ranga_bandane
    #shreeprabha #tulunadu #krishnabhajan #krishna

Комментарии • 557

  • @shreeprabhastudio
    @shreeprabhastudio  3 месяца назад +15

    ನಮ್ಮ ವಿಡಿಯೋಗಳು ಇಷ್ಟವಾದರೆ ಚಾನೆಲ್ subscribe ಮಾಡಲು ಮರೆಯಬೇಡಿ...🙏

  • @puttanaikputtanaik6907
    @puttanaikputtanaik6907 9 месяцев назад +38

    🙏🌹ನಿಜವಾದ ಭಕ್ತಿ ನಿಜವಾಗಿಯೂ ಭಕ್ತಿಯಲ್ಲಿ ತಲ್ಲಿನರಾಗಿ ಹಾಡಿರುವ ನಿಮಗೆ ಆ ದೇವರ ಕೃಪೆ ಇರಲಿ 🌹🙏

  • @rekharajendrakumar5791
    @rekharajendrakumar5791 11 месяцев назад +23

    ಎಷ್ಟು ಸರ್ತಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎಂದು ಅನ್ನಿಸುತ್ತದೆ ❤❤❤🎉

  • @shivanandappabkuskuru744
    @shivanandappabkuskuru744 2 месяца назад +6

    ತುಂಬಾ ತುಂಬಾ ಚೆನ್ನಾಗಿ ಹಾಡಿರುವಿರಿ
    ಬೇಸರವಾದಗ ಕೇಳುತಿದ್ದರೆ ಬೇಸರ ಮರೆಸಿ ಹೊಸ ಹುಮ್ಮಸ್ಸನ್ನು ನೀಡುತ್ತದೆ. ಅಭಿನಂದನೆಗಳು.

  • @nnab196
    @nnab196 2 месяца назад +5

    ಕಾವ್ಯಶ್ರೀ ನಿಮ್ಮ ಹಾಡುಗಾರಿಕೆಗೆ ನಾನು ಮನ ಸೋತಿದ್ದೇನೆ . ಎಸ್ಟು ಕೇಳಿದರು ಮತ್ತೆ ಮತ್ತೆ ಕೇಳ ಬೇಕೆನಿಸುತ್ತದೆ . ಚೆನ್ನಾಗಿ ಹೇಳಿದ್ರಿ ಅಭಿನಂದನೆಗಳು

  • @mohiniamin2938
    @mohiniamin2938 2 года назад +225

    ಮತ್ತೆ ಇಷ್ಟು ರಾಗದಿಂದ ರಂಗ ಬಂದನೆ ರಂಗಬಂದನೆ ಅಂತ ಕರೆಯುವಾಗ ರಂಗ ಬರದೆ ಎಲ್ಲಿಗೆ ಹೋಗುತ್ತಾನೆ ಕಾವ್ಯ ಶ್ರೀ ಯವರೇ 💐💐

  • @SheshagiriRaoBN
    @SheshagiriRaoBN Месяц назад +5

    ತುಂಬಾ ತುಂಬಾ ಚೆನ್ನಾಗಿ ಹಾಡಿದ್ದೀರಿ ಧನ್ಯವಾದಗಳು

  • @vijayningappa2206
    @vijayningappa2206 8 месяцев назад +4

    ಕಾವ್ಯ ಶ್ರೀ ನೀವು ಈ ಹಾಡು ಹಾಡಿದರೆ ನನ್ನ ಕೊರಳು ಸೆರೆ
    ಹಿಗ್ಗುತ್ತವೆ ಯಾಕೆ ಕಾವ್ಯಶ್ರೀ ಅವರೆ ಕಣ್ಣಾಲಿಗಳಲ್ಲಿ ನೀರು ತುಂಬಿ ಬಂದದೇಕೆ ಹೇಳಿ ನೀವು.

  • @ramagasti1698
    @ramagasti1698 Год назад +52

    🙏🙏 ಸರಸ್ವತಿ ತಾಯಿ ರೂಪ ತಾವು ನಿಮಗೆ ಶ್ರೀಕ್ರಷ್ಣನ ಕ್ರಪೆ ಆಗಿದೆ ನಿಮಗೆ ವಂದನೆ ತಾಯಿ🙏🙏🌹🌹 ಜೈ ಶ್ರೀ ಕ್ರಷ್ಣ🌹🌹

  • @venkateshmurthy9598
    @venkateshmurthy9598 6 месяцев назад +4

    ಭಗವಂತನ ಸನ್ನಿದಿಗೆ ಕರೆದೋಯ್ಯುವ ಕಾವ್ಯಶ್ರೀ ಜೀ 🙏🌹🙏 ನಮ್ಮ ನಾಡಿನ ದಿವ್ಯಮಣಿ.

  • @sumadesai4071
    @sumadesai4071 6 месяцев назад +12

    ನಮಗೆ ಯಕ್ಷಗಾನ ಶೈಲಿಯಲಿ ಇಷ್ಟು ಚೆನ್ನಾಗಿ ಹಾಡಬಹುದು ಎಂದು ತಿಳಿದಿರಲಿಲ್ಲ ಎಂತಹ ಮನತಣಿಯ ಹಾಡು.....ರಂಗ ಎಲ್ಲಿದ್ರೂ ನಿಮ್ಮ ದ್ವನಿ ಕೇಳಿದ ಕೂಡಲೇ ಓಡಿ ಬರುವ...very nice and melody voice❤ all the best Kavyashree.. God bless you

    • @harinakashashetty9716
      @harinakashashetty9716 3 месяца назад +1

      💐💐💐superrrrrrrrrrrrrrrrrrrrrrrrrrrrrrrrrrrrrr🎉🎉🙏🏻🙏🏻🙏🏻🙏🏻✨✨

  • @muralidharajayanthi339
    @muralidharajayanthi339 Год назад +24

    ಕಾವ್ಯ ಜಿ ಸೂಪರ್ ವಾಯ್ಸ್ ನಿಮ್ಮದು. God bless you.

  • @mohiniamin2938
    @mohiniamin2938 2 года назад +21

    ರಂಗ ಬಂದ ಶ್ರೀ ಕೃಷ್ಣ ಬಂದ ಗೋವಿಂದ ಬಂದ ಗೋಪಾಲ ಬಂದ ಹೃಷೀಕೇಷ ಬಂದ ಮಧುಸೂಧನ ಬಂದ ಜನಾರ್ಧನ ಶ್ರೀ ಹರಿಃ ನಾರಯಣ ಬಂಧ 👌👋👍😁🌹🌹

  • @user-ym9qt2qt5d
    @user-ym9qt2qt5d 11 месяцев назад +8

    So beautiful
    ಅದ್ಬುತ ಗಾಯನ ಯಕ್ಷಗಾನ ಸ್ಟೈಲ್ನಲ್ಲಿ
    ಎಸ್ಟು ಸಲ ಆಲಿಸಿದರೂ ಸಾಲದು
    Thank you for providing such a beautiful song
    May God bless you to share more songs in similar fashion on different Gods n Godesses of South Canara

  • @dayanandrao6890
    @dayanandrao6890 11 месяцев назад +7

    ನಿಮ್ಮ ಈ ಅದ್ಭುತ ಕಂಠ ಸಿರಿಯ ಭಕ್ತಿ ಪ್ರಧಾನ ಗೀತೆಗಳನ್ನು ಆಲಿಸುವ, ಆನಂದಿಸುವ ಅವಕಾಶ ನಮಗೆ ಸಿಕ್ಕ ಅದೃಷ್ಟವೇ ಸರಿ. ಕಾವ್ಯಶ್ರೀ ಅಜೇರುಅವರಿಗೆ ಅಭಿನಂದನೆಗಳು, ಧನ್ಯವಾದಗಳು 8:30

  • @ChandraShekars-dx9nb
    @ChandraShekars-dx9nb Месяц назад +2

    Super. Singing. God. Bless🙏 you

  • @bhoomika.ggowda9625
    @bhoomika.ggowda9625 Год назад +39

    ಅದ್ಭುತವಾದ, ವಿಶಿಷ್ಟವಾದ ಧ್ವನಿ ಮನಸ್ಸಿಗೆ ಮುದ ನೀಡುವ ಗಾಯನ ಧನ್ಯವಾದಗಳು ಮೇಡಮ್

    • @SudhirKumar-gn5ds
      @SudhirKumar-gn5ds Год назад +1

      Super Gaayana

    • @shashikalas6215
      @shashikalas6215 Год назад

      ಚೆನ್ನಾಗಿ ಹಾಡುತ್ತೆರೆ , ಆದರೆ ಈ ಕಂಠ ದಲ್ಲಿ
      ಬೇರೆ ಧಾಟಿಯಲ್ಲಿ elidare ಚೆನ್ನಾಗಿರುತ್ತೆ

    • @sudhakarshetty5615
      @sudhakarshetty5615 Год назад

      ರಂಗಾ ನಿಮಗೆ ಉತ್ತಮ ಆರೋಗ್ಯ ಭಾಗ್ಯ ಕರುಣಿಸಲಿ ಕಾವ್ಯ ಶ್ರೀ ಅವರ ಅಭಿಮಾನಿ

    • @krishnabhat8715
      @krishnabhat8715 Год назад

      Suuuuuuuuuupeeeeeer

  • @prasannammruthyunjaya9343
    @prasannammruthyunjaya9343 7 дней назад

    Abba.... En voice madam .... Amazing
    Just amazing

  • @sowmyak2035
    @sowmyak2035 Месяц назад +1

    ಕಾವ್ಯ ಮ್ಯಾಮ್ ಅದ್ಭುತ ವಾಗಿ ಹಾಡಿದ್ದೀರಿ ❤

  • @mohannavara6372
    @mohannavara6372 Год назад +6

    👌 ಮನಸ್ಸಿಗೆ ಮುದ ನೀಡುವ ಒಂದು ಅದ್ಭುತ ಗಾಯನ.

  • @seetaramas1538
    @seetaramas1538 Год назад +8

    ತುಂಬಾ ಸೊಗಸಾದ ದನಿ ಕೇಳಿದಷ್ಟು ಕೇಳ್ತಾನೆ ಇರ್ಬೇಕು ಅನಿಸುತ್ತೆ 🙏🙏🙏🙏🙏🙏🙏🙏👌👌👌👌👌👌👌🚩🚩🚩🚩🚩🚩🚩

    • @sunandajoshi2135
      @sunandajoshi2135 Год назад

      Panduranga banda

    • @tukaramdandagi3800
      @tukaramdandagi3800 Год назад

      ತುಂಬಾ ಸೊಗಸಾದ ರಾಗ ರಾಗಸಂಯೋಜನೆ ಹಾಡು ಕೇಳಿ ಮಸ್ಸಿಗೆ ಸಂತೋಷ ವಾಯಿತು ಕೃತದ್ದನತಗಳು

    • @ganeshkoteshwar3664
      @ganeshkoteshwar3664 Год назад

      Superb madam, you are extraordinary 🙏🙏🙏🙏🙏🙏🙏

  • @user-ko4mf6me6c
    @user-ko4mf6me6c 7 месяцев назад +4

    Marvelous
    Melodious
    Mesmerizing
    Amazing
    Astounding
    Astonishing

  • @789.10
    @789.10 Год назад +3

    ರಾಜ್ಯೋತ್ಸವ ಪ್ರಶಸ್ತಿ ನಿಮಗೆ ಬರಬೇಕು, ಹಾವ ಭಾವ ಕನ್ನಡದ ಉಚ್ಚಾರಣೆ ಸೂಪರ್

  • @samatavahini3749
    @samatavahini3749 4 месяца назад +1

    ನಾನು 4 ತಿಂಗಳ ಗರ್ಭಿಣಿ ಪ್ರತಿ ಬೆಳಗು ಈ ರಂಗ ಬಂದನೆ ಕೇಳಿಯೇ ಎಳುವುದು...

  • @user-uj4vh7wy2q
    @user-uj4vh7wy2q 3 месяца назад +3

    Super. Voice God Bless you

  • @MohanTR-gm3bm
    @MohanTR-gm3bm 19 дней назад +1

    ಈ ಕಲೆಗೆ ಬೆಲೆ ಬರುವುದು ನಮ್ಮಂತ ಕಲಾ ಪೋಷಕರ ಪ್ರೋತ್ಸಾಹದಿಂದ.... ಏನಂತೀರಾ

  • @manjunathnebhisuresh39
    @manjunathnebhisuresh39 Год назад +5

    ಮತ್ತೆ ಮತ್ತೆ ಕೇಳಬೇಕು ಅಂತ ಅನಿಸು ಹಾಡು. 🙏👏

  • @rekharajendrakumar5791
    @rekharajendrakumar5791 Год назад +2

    ಮೈ ಮರೆಸುವಷ್ಟು, ತುಂಬಾ ತುಂಬಾ ಚೆನ್ನಾಗಿದೆ. ಅವಿಸ್ಮರಣೀಯ ಪ್ರತಿಭೆ, ದೇವರು ಒಳ್ಳೇದು ಮಾಡಲಿ.

  • @harishbhat1545
    @harishbhat1545 Год назад +32

    Awesome voice. Felt like Goddess Saraswathi singing. 👌🙏

  • @anandagrao9392
    @anandagrao9392 Год назад +13

    Excellent singer, you are singing with 100% blessing on Sri Panduranga.

  • @raghavendraraod.s.4317
    @raghavendraraod.s.4317 2 года назад +10

    ರಂಗ ಬಂದಾಯ್ತು....ನಿಮ್ಮ ಕಂಠದಲ್ಲಿ ಕುಣಿಯಲು ಶುರು ಮಾಡಿಯಾಯ್ತು...!!!

  • @sandhyashetty-ye3hj
    @sandhyashetty-ye3hj Год назад +11

    Wow amazing ... ultimate voice . Want to hear this song again and again .. 🤝🤝👌👌💐👏👏👏👏

  • @veerannamorabad6507
    @veerannamorabad6507 Год назад +3

    🌹🙏🌹🙏🌹ಓಂ ರಂಗಾ ಪಾಂಡುರಂಗ ವಿಠ್ಠಲ ವೀರಣ್ಣಾವಿಶ್ವ ನಾಥ ಮೊರಬದ ಬಾಗಲಕೋಟೆ

  • @susheelat4478
    @susheelat4478 Год назад +1

    ಬ್ಯೂಟಿಫುಲ್ ಪರ್ಫಾರ್ಮೆನ್ಸ್ . ನಿಜವಾಗಲೂ ರಂಗ ಬಂದು ನಿಮ್ಮ ಹಾಡನ್ನು ಕೇಳಿದ್ದಾನೆ . ಅದ್ಭುತ ಗಾಯನ . ಏನೆಂದು ವರ್ಣಿಸಲಿ ? ಪರಮಾದ್ಭುತ .

  • @vijayningappa2206
    @vijayningappa2206 Год назад +2

    ಪಾಂಡುರಂಗ ಬಂದಾಗ ನಮ್ಮ ಮನದಲ್ಲಿ ನಿಂದಾ
    ಅದನ್ನು ಅನುಭವಿಸಬೇಕು ಕಾವ್ಯಶ್ರೀ
    ಹಾಡಿದಾಗ ಬರಲೇಬೇಕು

  • @damodaragowda3072
    @damodaragowda3072 10 месяцев назад +4

    ಅದ್ಬುತ ಕಂಠ ಸಿರಿ ನಿಮ್ಮದು. ಗಾಯನದ ಸುಧೆಯ ಸವಿಯನ್ನು ಹೀರಿ ಭಾವ ಪರವಶ ಆದೆ. ನಿಮ್ಮ ಕಂಠ ಮಾಧುರ್ಯ ಸದಾ ಕಾಲ ಇದೇ ತರಹ ಇರಲಿ.

  • @gopalkrishnakamath7934
    @gopalkrishnakamath7934 Год назад +14

    Your bhajan has really touched my heart madam. What a pleasant voice. May God bless you always.

  • @santhusanthu7154
    @santhusanthu7154 10 месяцев назад +2

    ❤❤❤❤ರಂಗ ಕೇಳುತ್ತ ಆನಂದಿಸುತ್ತಿರುವ ಈ ನಿಮ್ಮಗಾನ ಸುಧೆಯ

  • @r.ananthapadmanabharao9767
    @r.ananthapadmanabharao9767 Год назад +12

    I have listen this lord krishna song
    this voice is very nice
    I shared this song my well-wishers ,elders

  • @sarojinisarojini4715
    @sarojinisarojini4715 9 месяцев назад +1

    Ha haaaa suuuuuper. Mathe mathe kelona anisuthe. Ranga bande baruthane❤

  • @maskigopalkrishna3951
    @maskigopalkrishna3951 3 месяца назад

    ಅದ್ಭುತವಾದ ಗಾಯನ, ಪಂಡರಾಪುರಕ್ಕೆ ಹೋಗುವ ಮನಸಾಯಿತು, ಧನ್ಯವಾದಗಳು ಕಾವ್ಯಶ್ರೀ.

  • @gurucharanbs106
    @gurucharanbs106 Год назад +1

    Very nice singing, thumgele song aykunu Mast kushi jalle, havu kedanai sakani utawnu ranga bandane Ani bagilanu teredu seveyanu kodo hariye song aykatha, God bless you always

  • @vasanthshubha5749
    @vasanthshubha5749 8 месяцев назад +3

    Wonderfull goosebumps 🙏🏻🙏🏻jai shri Krishna ❤

  • @electrobassbooster
    @electrobassbooster Год назад +16

    oh my god this is so beautiful , i bow my head for this saraswathi , and thank you for making the yakshghana so proud

  • @sujithashetty7090
    @sujithashetty7090 3 месяца назад +1

    Nanna preethiya kavyashreeyavare devaru nemage olleyadu madale.❤

  • @naganagowd5967
    @naganagowd5967 Год назад +5

    ಸಫ್ತಕ್ ಸಂಸ್ಥೆ, ಸಂಗೀತ ಕ್ಷೇತ್ರಕ್ಕೆ ಪ್ರೋತ್ಸಾಹ ಕೊಡುತ್ತಿದೆ. ಅಭಿನಂದನೆಗಳು.

  • @kvachar3668
    @kvachar3668 Год назад +5

    ಅಧ್ಬುತ ವಾದ ಹಾಡುಗಾರಿಕೆ. ಬಾಡಿಗೆ ತಕ್ಕಂತೆ ಹಾವ ಭಾವ ಸ್ವರ ಏರಿಳಿತದ ಹದ ಮನಸ್ಸಿಗೆ
    ಮುಧೋಳ ನೀಡುತ್ತದೆ. ದಿನ ಬೆಳಿಗ್ಗೆ ಒಮ್ಮೆ
    ನಿಮ್ಮ ಯಕ್ಷಗಾನ ಹಾಡುಗಾರಿಕೆಯನ್ನು ತಪ್ಪದೆ ಕೇಳುತ್ತಿರುತ್ತೇನೆ. ಧನ್ಯವಾದಗಳು.

  • @vasanthibhat2678
    @vasanthibhat2678 2 года назад +9

    What a divine voice.
    Definitely. Ranga is dancing in your voice.
    Super.

  • @VenkateshVenkatesh-cm8go
    @VenkateshVenkatesh-cm8go 10 месяцев назад

    E ondu adbhutha kale yannu ,Namma mundina peelige kaliyale beku❤❤ Akka nimige subha agali❤❤❤

  • @Siri_.
    @Siri_. 4 месяца назад

    Prakyath namma Latha akkna maga...super Dr prakyath Shetty.. i get relaxation while listening your music

  • @ktramachandra5180
    @ktramachandra5180 10 месяцев назад +1

    ತುಂಬು ಕಂಠದಿಂದ ಹಾಡಿದ ಹಾಡು ತುಂಬಾ ಇಷ್ಟವಾಯಿತು. ಧನ್ಯವಾದಗಳು.

  • @muralidharamysore6519
    @muralidharamysore6519 Год назад +6

    You have a powerful voice.Iwish sri Panduranga bless you more prosperity.

  • @sureshhegde9786
    @sureshhegde9786 Год назад +2

    ಸುಮಧುರ, ಮನಮೋಹಕ ಗಾನ, ಧನ್ಯವಾದಗಳು, ಕಾವ್ಯಶ್ರೀ ಜಿ

  • @anandgururaja1108
    @anandgururaja1108 3 месяца назад

    ತುಂಬಾ ವಿಭಿನ್ನವಾಗಿ ಮತ್ತು ಭಕ್ತಿ ಪೂರ್ವಕವಾಗಿ ಹಾಡಿದ್ದೀರಿ! ಅದ್ಭುತ! ❤❤🎉🙏

  • @gangarajuds3649
    @gangarajuds3649 Год назад +2

    ತುಂಬಾ ಅದ್ಭುತವಾದಂತಹ ಗಾಯನ .
    ಶರಣು ಶರಣು ಶರಣಾರ್ಥಿ

  • @ravishankarravishakar5739
    @ravishankarravishakar5739 Год назад +21

    This is nothing but God gift and bless,I have heard some many times first version, So nice 🖐️

  • @k.s.lakshmana7932
    @k.s.lakshmana7932 8 месяцев назад

    ನಿಮ್ಮ ಭಾವಪೂರ್ಣ ಹಾಡುಗಾರಿಕೆ ಅತ್ಯಂತ ಖುಷಿಯಾಗುತ್ತದೆ ಕೇಳಲು.....ಬಹುಶಃ ರಂಗ ಅಲ್ಲಿ ಬಂದಿರುತ್ತಾನೆ.., ಕೇಳಿ ನಿಮಗೆ ಆಶೀರ್ವದಿಸಿರುತ್ತಾನೆ...

  • @shailagadiyar9605
    @shailagadiyar9605 Год назад +13

    Splendid singing with unique mesmerizing voice. 🙏

  • @dewooraj2565
    @dewooraj2565 6 месяцев назад

    Rangana Aashirvaad nim mele ide.. adke nimage Ea voice kottidaane...❤

  • @gurunatha1862
    @gurunatha1862 Год назад +7

    Yakshagana style is the speciality , excellence is maneuvered . wonderful.

  • @sarithanayak6849
    @sarithanayak6849 2 года назад +27

    I don't know how many times I listen this song we are all blessed to hear such divine voice. God bless you with long way.

  • @sureshshetty2291
    @sureshshetty2291 9 месяцев назад +1

    ತುಂಬಾ ಸೊಗಸಾಗಿದೆ 💐💐💐

  • @user-ni9ln5nr2h
    @user-ni9ln5nr2h 5 месяцев назад +1

    Very happy to listen to such pleasant singing

  • @divakaraalva7703
    @divakaraalva7703 Год назад +12

    Melodious voice and nice Bhajan 🙏

    • @k.s.rajshekhar9350
      @k.s.rajshekhar9350 Год назад

      I listened many songs and yakshagana padha singing by kavya shree madam..really wonderful..melody I don't know how to explain. Godess saraswathi bless her..

  • @rajeshk2106
    @rajeshk2106 Год назад +1

    Supar, song, god, bless, you

  • @krishnakv4860
    @krishnakv4860 2 года назад +23

    No words to express happiness. Blessed to listen to your divine voice Madam 🙏🙏

  • @shankarabli47
    @shankarabli47 2 года назад +23

    ಅದ್ಬುತ ಗಾಯನ.. You are blessed and we too, to hear such a melody.. 👍

  • @gayathrikn9701
    @gayathrikn9701 8 месяцев назад +1

    ತುಂಬಾ ತುಂಬಾ ಚೆನ್ನಾಗಿದೆ

  • @radhakrishnamurthy7892
    @radhakrishnamurthy7892 4 месяца назад

    👌🏿voice God bless you putting 🙏🙏🙏
    Bande baad rthane👋👋

  • @kiransk5968
    @kiransk5968 4 месяца назад +1

    Kavyarava susravyahadige marulagadavaru yaaru eilla❤
    Abhinandhanegallu

  • @atsuresh4458
    @atsuresh4458 Год назад +4

    ತುಂಬಾ ಅದ್ಭುತವಾಗಿದೆ ಚೆನ್ನಾಗಿ ಮೂಡಿಬಂದಿದೆ ನಮಸ್ಕಾರಗಳು mam

  • @rajannat1563
    @rajannat1563 3 месяца назад +1

    Super 👌 namaste 🙏 team God bless u

  • @PradeepKumar-fn4ey
    @PradeepKumar-fn4ey Год назад +1

    Vah,Kavyashree, you are Super with beautiful voice, Khanditha Ranga bande barthaane.

  • @nagrajnaik1991
    @nagrajnaik1991 Год назад +1

    💐💐🙏🙏ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ಗಾಡ್ ಬ್ಲೆಸ್ಸ್ ಯು.💐💐👌👌👌🙏🙏

  • @susheelawonderfullpa1804
    @susheelawonderfullpa1804 8 месяцев назад

    Super

  • @somayajih9839
    @somayajih9839 2 года назад +6

    kavyasree ajeru he is one of the most popular singer in dakshina Kannada motivated voice.

  • @vasanthirk1530
    @vasanthirk1530 Год назад +2

    👌👌👌nanna rhudaya karagi hoithi kavya shree 👌

  • @pallaviyaprithiyajagathu
    @pallaviyaprithiyajagathu 10 месяцев назад

    Super ..
    ರಂಗ ಹೇಳಿದನು
    ನೀ ಹೆಂಗದಾರು
    ಯಾವ ರಂಗದಲ್ಲಾದರು ಇರು
    ಅಂತರಂಗದಲ್ಲಿ ನನ್ನ
    ಗುಂಗಿನಲ್ಲಿ ಇರು ಎಂದು...

  • @puranikramakrishna2841
    @puranikramakrishna2841 Год назад +2

    ಸೂಪರ್,
    ಭಾರಿ ಇಂಪು ಜಾವ್ನು ಆಸ್ಸ.🙏

  • @manjulachandrashekar714
    @manjulachandrashekar714 5 месяцев назад

    Heart touching siging,very pleasant voice may godless yu thayi.

  • @seemashreedevi3792
    @seemashreedevi3792 10 месяцев назад

    Gaana SIRI Devi , Kaavya shree avarannu kandu Khushi yaadare , Ranga bandane...emba raaga namma kannalli neeru tharisidaru Ranga bandilla Andre bidabeda magale....heege haadthanee iru...naavu kelthaanee...kanneerkareyuttalee irtheve...❤️❤️❤️

  • @preethidevadiga8483
    @preethidevadiga8483 6 месяцев назад

    Sakshat saraswathi in your voice.lord krishnas blessing always with you.stay blessed

  • @vijayningappa2206
    @vijayningappa2206 8 месяцев назад +1

    ನೀವು ಯಾವಾಗ ಮೈಸೂರಿಗೆ ಕಛೇರಿ ಗೆ ಬರುತ್ತೀರಿ ನಿಮ್ಮ live programme ನೋಡಬೇಕು

  • @barathraj4789
    @barathraj4789 10 месяцев назад

    ವಾವ್ ಎಂಥಾ ಅದ್ಭುತ ಗಾಯನ... ❤❤❤... God bless u madom❤

  • @ganapatihegde7355
    @ganapatihegde7355 Год назад +5

    ವಾ..........ಹ್ ಮಧುರ ಗಾಯನವನ್ನು ಕೇಳುವಂತೆ ಮಾಡಿದ ತಮಗೆ "ಧನ್ಯವಾದಗಳು" ಅಂತ ಮಾತ್ರ ಹೇಳಬಲ್ಲೆ.....

  • @madhwacharyabanigol7591
    @madhwacharyabanigol7591 Год назад +4

    You're simply spreading krishna bhakti Let God bless you

  • @mvsprasad6042
    @mvsprasad6042 Год назад +4

    Song sung very devotionally. Kavya sri is the best artist of Karnataka .God bless you and your team ..co -artists.

  • @subbalakshmisubbu9613
    @subbalakshmisubbu9613 9 месяцев назад +2

    Divine singing

  • @sayi894
    @sayi894 Год назад +4

    ದೈವದತ್ತ ಕೊಡುಗೆ 💐💐💐

  • @shivaramthodthillaya2527
    @shivaramthodthillaya2527 Год назад +2

    ಅತ್ಯುತ್ತಮ ರಾಗಪ್ರಧಾನ ಭಾಗವತಿಕೆ

  • @ramachandrarao4494
    @ramachandrarao4494 Год назад +2

    Kavyashree_----_-Sree Kavya,God bless you.I am very much pleased with your singing.

  • @vijivijaysagar4710
    @vijivijaysagar4710 7 месяцев назад

    Wow ranga barde irtana istu sogasagi haadiddiri 😍

  • @seetharamk7744
    @seetharamk7744 4 месяца назад

    Excellent Amazing ❤GOD blessu Kavya sri mam🙏🌹🙏🕉️☑️

  • @krishnagaanamrutam34
    @krishnagaanamrutam34 2 года назад +1

    Wow mataji yaake baralla Ranga
    HARI bol Hari bol Hari bol 👏👏👏👏👏

  • @pradeepbs6060
    @pradeepbs6060 10 месяцев назад

    ಸುಮಧುರ ಗಾಯನಕ್ಕೆ ಲಯಬದ್ದ ಮದ್ದಲೆ ನುಡಿತ👌👌👌👌

  • @bharaha
    @bharaha Год назад +2

    👌🏻👌🏻👌🏻💖 ಗಾಯನ ಸಿರಿ ಕಾವ್ಯಶ್ರೀ! 💐🙏🏻

  • @PradeepKumar-fn4ey
    @PradeepKumar-fn4ey 2 года назад +4

    Very Nice to hear, again and again,God Ranga bless you my Dear.

  • @sureshmaani1796
    @sureshmaani1796 2 года назад +5

    ಅದ್ಬುತ... 👌

  • @ambadast66
    @ambadast66 2 года назад +14

    Omg, extradionary voice. Love to hear this song again and again,

  • @MohanSanjju
    @MohanSanjju Месяц назад

    ಹೌದು ಮತ್ತೆ ಕೇಳ ಬೇಕೆನಿಸುತ್ತದೆ...👌