Sandesh Neermarga in Mangaluru Dasara - Pralaya kaladalli

Поделиться
HTML-код
  • Опубликовано: 2 дек 2024

Комментарии • 1,2 тыс.

  • @shivakumar-xh9xl
    @shivakumar-xh9xl Год назад +93

    ಕರ್ಣಾನಂದ ಭಜನೆ....
    ಆ ಹುಡುಗನ ದನಿ ತುಂಬಾ.... ತುಂಬಾ.... ತುಂಬಾ ಚೆನ್ನಾಗಿದೆ. ಎಷ್ಟು ಚಂದ ಹಾಡ್ತಾನೆ. ಆ ದೇವರ ನಿನಗೆ ಅತ್ಯುತ್ತಮ ಭವಿಷ್ಯವನ್ನು ನೀಡಲಿ.

    • @suchithashetty9315
      @suchithashetty9315 Год назад +7

      Yede tumbi haduvenu, runner sandesh

    • @deshpandeks6809
      @deshpandeks6809 Год назад +3

      ಮೊದಲು 2.00 ನಿಮಿಷ ದ ನಿಮ್ಮ ಹಾಡುಗಾರಿಕೆ ಅದ್ಭುತ. ಸಂದೇಶ್,ನಿಮಗೆ ಒಳ್ಳೆಯ ಭವಿಷ್ಯವಿದೆ.

    • @jayaramk6401
      @jayaramk6401 Год назад

    • @kotresheppabagali1027
      @kotresheppabagali1027 2 месяца назад

      ​@@deshpandeks6809èèssssssssssssßs

    • @sadashivrao9762
      @sadashivrao9762 Месяц назад

      👌👌👌👍👍👍🌹🌹🌹🙏🙏🙏

  • @umeshacharya2191
    @umeshacharya2191 3 года назад +130

    ಫೆಂಟಾಸ್ಟಿಕ್ ಭಜನಾ ಸಂಗೀತದಲ್ಲಿ ಇನ್ನು ಆಕಾಶದ ಎತ್ತರದಷ್ಟು ಬೆಳಯುವಂತೆ ದೇವರು ಆಶೀರ್ವಾದ ಮಾಡಲಿ ಯಂದು ನಮ್ಮೆಲ್ಲರ ಪ್ರಾರ್ಥನೆ 🙏🙏

  • @savithrigowda9900
    @savithrigowda9900 Год назад +113

    ತುಳನಾಡಿನಲ್ಲಿ ಈಗ ಹೆಚ್ಚು ಹೆಚ್ಚು ಭಜನೆ ಹಾಡು ಕಾಣುತ್ತಿದ್ದೇವೆ ಕೇಳುತ್ತಿದ್ದೇವೆ... ನಿಮ್ಮಂತಹ ಗಾಯಕರು ಸ್ಪೂರ್ತಿ...ಹೆಮ್ಮೆ ಅನಿಸುತ್ತಿದೆ...🙏🤩

    • @RukmayaR
      @RukmayaR 4 месяца назад +2

      ❤👌🤞

    • @RukmayaR
      @RukmayaR 4 месяца назад

      Super super

  • @havyaasibarahagaara3088
    @havyaasibarahagaara3088 3 года назад +28

    ಸರಸ್ವತಿಯ ವರಪುತ್ರ..ಮತ್ತೆ ಮತ್ತೆ ಕೇಳಬೇಕೆನಿಸುವ ಸ್ವರ...

  • @DVenkatesh-kc9hf
    @DVenkatesh-kc9hf Год назад +18

    ಸುಂದರವಾದ ಧ್ವನಿ ಇನ್ನೂ ನಿಮ್ಮ ಹಾಡುಗಳು ಉತ್ತುಂಗಕ್ಕೆ ಎರಲೆಂದು ದಸರಾ ಮಹೋತ್ಸವದ ಐದನೆಯ ಶುಭ ದಿನದ ಶುಭ ಸಮಯದಲ್ಲಿ ಶುಭ ಕೋರುವ ಸರ ನಿಮ್ಮ

  • @avinashk.s5016
    @avinashk.s5016 3 года назад +101

    ದೇವಿಯ ಅನುಗ್ರಹದಿಂದ ನಿಮ್ಮ ಹೆಸರು ಜಗತ್ಪ್ರಸಿದ್ಧಿಯಾಗಲಿ👍🌷🌷🇾🇪🇾🇪

  • @ಶ್ರೀಪಂಚದುರ್ಗಾಯಕ್ಷಗಾನಕಲಾಸಂಘಕೊಯ್

    ಈ ಭಜನೆಯ ಭಾವಕ್ಕೆ ಯಾರಾದರೂ ಮರುಳಾಗಲೇ ಬೇಕು ❤❤❤

  • @shobhalatha1181
    @shobhalatha1181 3 года назад +25

    ನಂಗೆ ಭಜನೆ ಅಂದ್ರೆ ತುಂಬಾ ಇಷ್ಟ.ನಮ್ಮ ಊರಲ್ಲಿ ಕೂಡ ಭಜನೆ ಗೆ ತುಂಬಾ ಮಹತ್ವ ಕೊಡ್ತಾರೆ. ತುಂಬಾ ಭಜನಾ ಮಂಡಳಿ ಕೂಡ ಉಂಟು.ರಾಮಕೃಷ್ಣ ಕಾಟುಕುಕ್ಕೆ ಯವರ ಸಾರತ್ಯ ದಲ್ಲಿ ನಡೆಯುವ ನಮ್ಮ ಭಜನಾ ಮಂಡಳಿ.ನಿಮಗೂ ಕೂಡ ಆ ಶಾರದಾ ದೇವಿ ತುಂಬಾ ತುಂಬಾ ಅರೋಗ್ಯ ಭಾಗ್ಯ ವನ್ನು ಕೊಟ್ಟು ಕಾಪಾಡಲಿ..

  • @DVenkatesh-kc9hf
    @DVenkatesh-kc9hf Год назад +8

    ಶ್ರೀ ಸಂದೇಶ್ ನಿರುಮರ್ಗ ನಿಮ್ಮ ಸುಂದರವಾದ ಧ್ವನಿಗೆ ನಮನಗಳು ಸರ hare shreenivasa

  • @shruthishruthi9322
    @shruthishruthi9322 3 года назад +93

    👌 ಅವಾರ್ಡ್ ತಿಕ್ಕಿನ ಸಮಯಡ್ ಲ ಬತ್ತಿನ ಸಾದಿ ಮರತಿಜರ್ 👏👏👏👏👏

  • @rajeevam6765
    @rajeevam6765 Год назад +21

    ವಾರೆ ವಾ ಅದ್ಭುತ ಸ್ವರ. ಶ್ರೀ ದೇವಿಯ ಕ್ರಪ ಕಟಾಕ್ಷ ಸದಾ ನಿಮ್ಮ ಮೇಲೇರಲಿ. 💐💐💐🙏🏻🙏🏻🙏🏻

    • @babugowda1630
      @babugowda1630 Год назад

      ruclips.net/user/shortsI3nTg-_dMB0?feature=share

  • @KammarMouneshwarachar
    @KammarMouneshwarachar Год назад +8

    ಮತ್ತೊಮ್ಮೆ ಎಲ್ಲಾ ಬಿಟ್ಟು ಕೇಳಬೇಕು ಎಂದು ಅನಿಸುತ್ತದೆ ನನಗೆ ಎಷ್ಟು ಬಾರಿ ಕೇಳಿದರೂ ಸಾಕು ಅನಿ‌ಸುವುದಿಲ್ಲ ನಿಮಗೆ ಈ ಸರಸ್ವತಿ ಒಲುಮೆ ಸದಾ ಕಾಲ ಹೀಗೆ ಇರಲಿ

  • @shettygaming777
    @shettygaming777 3 года назад +40

    ದಾದಾ ಸ್ವರ ಮರೆ ಈರ್ನ ಯಾಬಾ ಸೂಪರ್

  • @DVenkatesh-kc9hf
    @DVenkatesh-kc9hf Год назад +6

    ನಮಸ್ತೆ ಶ್ರೀ ಸಂದೇಶ ನೀರುಮಾರ್ಗ ಸರ ನಿಮ್ಮ ಸುಂದರವಾದ ಕಂಠಕ್ಕೆ ಅಭಿವಂದನೆಗಳು ಸರ

  • @SHRIMANTBIRADAR150
    @SHRIMANTBIRADAR150 2 года назад +30

    ಹೇಯ್.....ಏನು ಕಂಠ ಗುರು ನಿಂದು ಅದ್ಭುತ ನಿಜವಾಗಿ ಅದ್ಭುತ ನನ್ನ ಮನಸ್ಸಿಗೆ ತುಂಬಾ ತಾಕೀತು ದೊಡ್ಡ ಸಿಂಗರ್ ಆಗ್ತಿರ ಬಿಡಿ🙏🔥🌹♥️💯👏👏🎧🎤

  • @abalakrishnag5600
    @abalakrishnag5600 2 года назад +7

    ಸಂದೇಶ ನೀವು ಒಬ್ಬ ಉತ್ತಮ ಕಲಾವಿದ ಇದೆ ತರ ಮುಂದು varici good luck

  • @suhasa.m3972
    @suhasa.m3972 Год назад +10

    ಭಜನೆ ಅಂದ್ರೆ ಹೀಗಿರಬೇಕು ಸೂಪರ್ marveles

  • @anandaprasad4124
    @anandaprasad4124 2 года назад +6

    ಚೆನ್ನಾಗಿ ಮೂಡಿ ಬಂದಿದೆ
    ಆ bhagawantha ಎಲ್ಲರಿಗೂ ಒಳ್ಳೆಯದು ಮಾಡಲಿ

  • @preckm7078
    @preckm7078 2 года назад +59

    ಅದ್ಭುತ, ತುಂಬಾ ಅದ್ಭುತವಾಗಿದೆ ಹಾಡು ಮತ್ತು ಗಾಯನ. 👌👌👌👌👌

  • @shantikotian8399
    @shantikotian8399 2 года назад +4

    Omme ee song kelidare manassige entha besara iddaru mayawagi biduthe. Thumba impagide voice👌

  • @rakshithaanand3612
    @rakshithaanand3612 2 года назад +8

    Wowwww ಸಂದೇಶ್ bro❤️❤️❤️❤️❤️❤️🙏🙏🙏🙏🙏🙏🙏ತುಂಬಾ ಚೆನ್ನಾಗೆ hadidri❤️🙏🙏🙏🙏

  • @sukanyabangaramakki7808
    @sukanyabangaramakki7808 Год назад +8

    ಬಾರೀ ಪೊರ್ಲು ಪನೊಂದು ಉಲ್ಲರ್. ಈರೆಗ್ ಪುರಲ್ದ ಅಪ್ಪೆ ನ ಆಶೀರ್ವಾದ ಏಪಲಾ ಇಪ್ಪಡ್ 🙏🕉️

  • @shashidharshetty29
    @shashidharshetty29 3 года назад +9

    ಸೂಪರ್ ಸ್ವರ ದೇವೇರ್ ಎಡ್ಡೆ ಮಲ್ಪಡ್

  • @vasanthrao1245
    @vasanthrao1245 6 месяцев назад +2

    ಸಂದೇಶ...ನಿಮ್ಮ ಹಾಡು ತುಂಬಾ ಚೆನ್ನಾಗಿದೆ ಜಯವಾಗಲಿ

  • @vasudevbajpe7188
    @vasudevbajpe7188 Год назад +6

    ಸಂದೇಶ್ ಬ್ರೊ...ನಿಮ್ಮ ಗಾಯನಕ್ಕೆ ಮನಸೋತವರಿಲ್ಲ..❤

  • @vinayakkubal7870
    @vinayakkubal7870 3 года назад +32

    Super voice and excellent Tabala saat... 👌💐😊🌹😊

  • @sheranumadar7737
    @sheranumadar7737 3 года назад +10

    ಸೂಪರ್ ಸ್ಟಾರ್ ಜಡ್ಜ್ ಗಿಂತ ಸೂಪರ್.

  • @lathambhat9852
    @lathambhat9852 3 года назад +46

    ಸೂಪರ್ ಗಾಯನ, ಹಾರ್ಮೋನಿಯಂ ಹಾಗು ತಬಲಾ ಸಾಥ್ 🙏🙏👍

  • @sujayaacharya5750
    @sujayaacharya5750 3 года назад +9

    Super bajanea...bk erna voice... Anna all the best Sandesh anna

  • @ManjunathManjunath-dr8qz
    @ManjunathManjunath-dr8qz 3 года назад +2

    Adbhutavaada Gaayana , Maadhurya Tumbida Kantta . Bahala Ishtavaayitu . Dhanyavaadagalu Nimmellarigoo

  • @santhoshkumari644
    @santhoshkumari644 3 года назад +33

    ಸಂದೇಶ್ ನಿಮ್ಮ voice ಸೂಪರ್, god bless u.

  • @pushpas8787
    @pushpas8787 2 года назад +7

    Fantastic Sir . I like it very...... Much. Sir, God bless you.

  • @shantharamkudva4817
    @shantharamkudva4817 Год назад +17

    ಅದ್ಭುತ ಕಂಠ . ಉತ್ತಮ ಭವಿಷ್ಯವಿರುವ ಯುವಕ .
    ಇವರ ಬೇರೆ ಭಜನೆ ಹಾಡುಗಳು ಇದ್ದರೆ , ಅಪ್ಲೋಡ್ ಮಾಡಿ ಸರ್ .

  • @meghana4510
    @meghana4510 Год назад +3

    suppar dwani i haadu tumba channagi haadiddare

  • @pvr2222
    @pvr2222 2 года назад +24

    I am telugu boy
    This was amazing voice
    Super super bajana song
    I love Kannada songs ❣️❣️😘😘😘

    • @padminib2618
      @padminib2618 2 года назад

      sullia.suddinews.com/archives/620678

    • @manjulamanjula480
      @manjulamanjula480 Год назад

      ದೇವರು ನಿನಗೆ ಅವರನ್ನು ಭಾಜಿಸಲೇ nde ಜನ್ಮ ಕೊಟ್ಟಿದ್ದಾರೆ ನಿನ್ನ hetrha thayi maha punyavanthe 🙏

  • @yellowNred
    @yellowNred Год назад +1

    Entha mayavi dhwani guruve. 🙏❤️👍👌

  • @prathimashetty5362
    @prathimashetty5362 3 года назад +10

    ಸೂಪರ್ ವಾಯ್ಸ್ ಮಾರಾಯ್ರೆ ಮೇ ಗಾಡ್ ಬ್ಲೆಸ್ ಯು

  • @harishhari2300
    @harishhari2300 2 года назад +9

    ಬಹಳ ಸುಂದರವಾಗಿ ಹಾಡಿದ್ದಿರ

  • @pushpas8787
    @pushpas8787 2 года назад +3

    Hadina kone ge amma.., alapane so.....super.

  • @anandarao7750
    @anandarao7750 Год назад +3

    🎉beautiful rendering. Endendigu mareyadanta music

  • @seetaramas1538
    @seetaramas1538 3 года назад +5

    Super sir nimma song tummbaa esta god bless you🙏🙏

  • @mohiniamin2938
    @mohiniamin2938 3 года назад +2

    Masth Masth Sokuda porlakanta swaratha Bhajane keerthane Sandesh hats off 👌🙏👍🙏👌

  • @sujayaacharya5750
    @sujayaacharya5750 3 года назад +16

    Super voice... sandy bro..all the best Sandesh anna

  • @nirmalasanjiv7624
    @nirmalasanjiv7624 3 года назад +6

    Devara daye nimma melirali.sangeetha kshetradalli minchabekada prathibe edhe belakige barli.Happy dasara sandesh.

  • @Thenameisrnj96
    @Thenameisrnj96 Год назад +4

    ಪೊರ್ಲುದ ಗಾಯನ ಸಂದೇಶ್ ಅಣ್ಣ 😍🙂

  • @laileshtmani
    @laileshtmani 2 года назад +12

    Oluthirayiye eeth dina 😍! Thanks Ede Thumbi Haduvenu Program for introducing Kudlada Baale, Sandesh Neermarga

  • @sadanandshetty249
    @sadanandshetty249 Год назад +8

    God bless you Sandesh Neermarga I heard several time this Bhajan❤😊

  • @sathyanaru
    @sathyanaru 3 месяца назад

    ಲಯ,ಸ್ವರ ಕಂಠ ಕೌಶಲ್ಯಗಳು ತುಂಬಾ ಚೆನ್ನಾಗಿದೆ.ಭಕ್ತಿಯುಕ್ತ ರಸಮಯ ಸಂತೋಷದಿಂದ ಕೂಡಿದೆ..... ಧನ್ಯವಾದಗಳು ಪ್ರಿಯರೇ 💐🌹🙏

    • @doha2356
      @doha2356  3 месяца назад

      🙏

    • @sathyanaru
      @sathyanaru 3 месяца назад

      ನಮ್ಮ ಕಾಮೆಂಟನ್ನು ಪುರಸ್ಕಾರ ಮಾಡಿದ್ದ ಬಗ್ಗೆ ಧನ್ಯವಾದಗಳು 👌🙏🌹❤

  • @NR_EDITZZ411
    @NR_EDITZZ411 Год назад +4

    Nice voice sandesh bro❤️

  • @vasudevaachary-zc5wi
    @vasudevaachary-zc5wi Год назад +2

    Bajanna supper eatha all the best mudayukuda hega Devevara nama mudebaralaea eadu haresuthava sarajanna sukenowbavathu Sanamagaladebavathu

  • @mukundarao1644
    @mukundarao1644 Год назад +13

    ಬಹಳ ಚೆನ್ನಾಗಿ ಹಾಡಿದೀರಿ,ದೈವದ ಕೃಪೆ ನಿಮ್ಮಮೇಲೆ ಇರಲಿ

    • @babugowda1630
      @babugowda1630 Год назад

      ruclips.net/user/shortsI3nTg-_dMB0?feature=share

  • @sunithaa7777
    @sunithaa7777 3 года назад +9

    ಸಂದೇಶ್ ಇರ್ ನ ಬಂಚನೆ ಸೂಪರ್ 👌👌👌👌👌

  • @devendrakr8009
    @devendrakr8009 3 года назад +7

    🌹👍😄👌ಸೂಪರ್ ಸಂದೇಶ 🌹👍🙏

  • @MohandasKini-d5e
    @MohandasKini-d5e 7 месяцев назад +2

    Beautiful bhajan melodious 🙏🙏🙏🙏👍 sooper

  • @KiranKumar-sf6nq
    @KiranKumar-sf6nq 3 года назад +5

    Super Anna devere yeddde malpade❤️❤️❤️🙏🙏🙏

  • @DVenkatesh-kc9hf
    @DVenkatesh-kc9hf 11 месяцев назад

    ಶ್ರೀ ಸಂದೇಶ ನಿರುಮಾರ್ಗ ಅವರಿಗೆ ಅಭಿನಂದನೆಗಳು ಸರ ಬಹಳ ಅದ್ಭುತವಾದ ಕಂಠಕ್ಕೆ ನನ್ನ ನಮನಗಳು

  • @divyaammi8058
    @divyaammi8058 2 года назад +5

    യെത്ര കേട്ടാലും മതി വരാത്ത ശബ്ദം

  • @sushilashetty5033
    @sushilashetty5033 10 месяцев назад +1

    Sudhakar madhura gayana

  • @dhanjayakm8832
    @dhanjayakm8832 2 года назад +7

    Hey Sandesh really great voice 👌 👍
    Future yu have been great singer..

  • @vishawanadvishwanad2014
    @vishawanadvishwanad2014 2 года назад +2

    Nimma
    Voice
    Super
    Sandhesh
    Ravre

  • @ashrafashraf7878
    @ashrafashraf7878 3 года назад +12

    ಗೋಲ್ಡನ್ ವಾಯ್ಸ್ 👍👍

  • @kirankpojarykirankpojary2448
    @kirankpojarykirankpojary2448 6 месяцев назад +29

    ❤ super anna

  • @premapoojary3501
    @premapoojary3501 3 года назад +3

    Voice thumba chenagide god bless you sandesh

  • @DivyaBalakrishna-f4d
    @DivyaBalakrishna-f4d 6 месяцев назад +1

    വളരെ മനോഹരം മായ ആലാപനം

  • @gayatrimendon1922
    @gayatrimendon1922 3 года назад +12

    Very nice beautiful voice. God bless you always

  • @baskarsuvarna8053
    @baskarsuvarna8053 3 года назад +13

    Super voice .🙏. super thulunad.

  • @sureshgowda2973
    @sureshgowda2973 3 года назад +14

    Wow amazing voice exalent song..🙏🙏🙏

  • @jayamundody58
    @jayamundody58 Год назад +3

    Very beautiful voice. Very good looking also. You have a killer smile. God bless you and your friends. We are all looking forward for more beautiful bajanas.

  • @tulasihegde131
    @tulasihegde131 3 года назад +12

    ನಿಮ್ಮ ಧ್ವನಿ ತುಂಬಾ ಚಂದ ಉಂಟು ಸರ್

  • @I.P.L_chanel335
    @I.P.L_chanel335 2 месяца назад +1

    Great singing ❤❤❤❤❤

  • @shalinishalini9757
    @shalinishalini9757 3 года назад +14

    Super anna... Namma Tulunadda kodonji tudar namma sandesh Anne.. stay blessed dr

  • @manaik6541
    @manaik6541 Год назад +2

    Very nice and super song. So beautiful voice God bless you

  • @vasantp388
    @vasantp388 Год назад +7

    ಅದ್ಭುತ ಗಾಯನ. ಸಿಹಿಯಾದ ಧ್ವನಿ. ಸಿನಿಮಾದಲ್ಲಿ ಹಿನ್ನಲೆ ಗಾಯನಕ್ಕೆ ಅವಕಾಶ ಸಿಗಲಿ ನಿಮಗೆ. ನಿಮ್ಮ ಧ್ವನಿಯಲ್ಲಿ ಜಾದು ಇದೆ.

  • @ramachandrabhandary3718
    @ramachandrabhandary3718 3 года назад +14

    ವಾವ್!! ಸೂಪರ್ ವಾಯ್ಸ್ 👌
    ದೇವರು ಒಳ್ಳೇದು ಮಾಡ್ಲಿ 🙏

  • @ಕುಸಲ್ದಕಿಚ್ಚಕ್ರಿಯೇಷನ್

    ಅದ್ಭುತ ಹಾಡುಗಾರಿಕೆ ಸಂದೇಶ್ ಅಣ್ಣ🙏🏼🙏🏼🙏🏼

  • @purandarshetty7889
    @purandarshetty7889 3 года назад +13

    Super voice God bless you,🙏🙏

  • @vbharathihebbar2228
    @vbharathihebbar2228 3 года назад +2

    Super Sandesh,, chennagiru👍👌

  • @sumathishetty8326
    @sumathishetty8326 3 года назад +7

    Sandeep erna voice superrr exellent god bless you

  • @vanirao5939
    @vanirao5939 9 месяцев назад +1

    ಕೇಳ್ತಾ ಇದ್ರೆ ಇನ್ನು ಕೇಳ್ಬೇಕು ಅನ್ಸುತ್ತೆ ತುಂಬಾ ಚೆನ್ನಾಗಿ ಹಾಡಿದಿರ

  • @ramanandshetty1785
    @ramanandshetty1785 Год назад +3

    Amma na karune👌👍🙏🙏🙏

  • @yukthiacchu2444
    @yukthiacchu2444 2 года назад +5

    All the best and good luck for your future and beautiful singing

  • @VitthalDeshpande-h1s
    @VitthalDeshpande-h1s 7 месяцев назад +1

    Soooper performance God blessed voice Incredible

  • @swathihobbies1513
    @swathihobbies1513 3 года назад +22

    All the best and good luck for your future and beautiful singing , god bless you and love from manglore

  • @DhyangattipilinjaDhyangattipil
    @DhyangattipilinjaDhyangattipil 7 месяцев назад +8

    Super bro

  • @sureshrao1960
    @sureshrao1960 2 года назад +8

    top class, excellent singing 🌷🙏

  • @vishwanathp8963
    @vishwanathp8963 Год назад +2

    Super sri

  • @savithashantharam3600
    @savithashantharam3600 2 года назад +3

    ಅದ್ಭುತ ವಾಗಿದೆ ಭಜನೆ👌👌👌

  • @rameshgundurao7367
    @rameshgundurao7367 2 года назад +11

    Magical voice 👏👏 all the best, God bless you

  • @shreeranju448
    @shreeranju448 3 года назад +9

    Voice baari porl undu anna 🙏👌👌

  • @MrJagadishnaik
    @MrJagadishnaik 3 года назад +24

    God bless you Sandesh for your super song at Mangalore Dussehra

  • @nagahonnaver2528
    @nagahonnaver2528 3 года назад +6

    ಒಳ್ಳೆಯದಾಗಲಿ

  • @lathapaavan448
    @lathapaavan448 3 года назад +16

    Wow fenstic voice 🙏

  • @PoorvanPKumar
    @PoorvanPKumar Год назад +6

    can't stop listening to this song for a millions of times

    • @bhagyabn5565
      @bhagyabn5565 Год назад +1

      Houdu daily e song akirthini. Kelthane erthini

  • @ramamothi9821
    @ramamothi9821 3 года назад +7

    Super music. God bless you

  • @akshithagowda2080
    @akshithagowda2080 3 года назад +4

    Wow spr bro

  • @padmavathisuvarna9495
    @padmavathisuvarna9495 3 года назад +7

    Sandy bro super voice👌👌👌👍

  • @vijaysaliyan8163
    @vijaysaliyan8163 Год назад +1

    Ereg hatsup pls keep it up

  • @RaiStar-bm9mc
    @RaiStar-bm9mc 2 года назад +11

    Bro what a voice 💞💗❤️😍

  • @divyaammi8058
    @divyaammi8058 2 года назад +1

    എത്ര കേട്ടാലും കൊതി തീരാത്ത വോയിസ്‌

  • @savithri6880
    @savithri6880 3 года назад +4

    Supar video.. God bless you.. 🙏