ನಾನು ಈ ಹಾಡನ್ನು ಸುಮಾರು ಹದಿನೈದು ವರ್ಷಗಳಿಂದ ಕೇಳುತ್ತಿದ್ದೇನೆ..... ಒಂದು ಬಾರಿಯೂ ಕೂಡ ಈ ಹಾಡು ಎಲ್ಲೂ ಬೇಸರವೇನಿಸಿಲ್ಲ...... ಸದಾ ಕೇಳಬೇಕೆನಿಸುವ ಹಾಡು ಅದ್ಭುತವಾದಂತಹ ಸಾಹಿತ್ಯ
ತುಂಬಾ ಮಧುರವಾದ ಗೀತೆ ತುಂಬಾ ಸೊಗಸಾಗಿ ಮೂಡಿಬಂದಿದೆ ಹಿನ್ನೆಲೆ ಸಂಗೀತ ಬಹಳ ಇಂಪಾಗಿದೆ.ಅಧ್ಭುತವಾದ ಸಾಹಿತ್ಯ ಬರೆದ ಸುಬ್ರಾಯ ಚೊಕ್ಕಾಡಿ ಯವರಿಗೂ ಸುಮಧುರ ಕಂಠದಿಂದ ಹಾಡಿದ ನಿಮಗೂ ಧನ್ಯವಾದಗಳು 👍🏼🙏🏻
ನಮ್ಮೆಲ್ಲರನ್ನು ಸಂಗೀತ ಸ್ವರ್ಗ ಲೋಕಕ್ಕೆ ಕರೆದೊಯ್ಯವಂತ ಹಾಡು. ಶ್ರೀ ಪುತ್ತೂರು ನರಸಿಂಹ ನಾಯಕರಿಗೆ ಹೃದಯ ಪೂರ್ವಕ ನಮನಗಳು
ಪುತ್ತೂರ್ದ ಮುತ್ತು ನರಸಿಂಹ ಸರ್
ನಮ್ಮ ಊರಿನ ಹೆಮ್ಮೆಯ ಕವಿ.ಸುಬ್ರಾಯ ಚೊಕ್ಕಾಡಿ.🙏🙏 ಧನ್ಯವಾದಗಳು ಸರ್ ಇಂತ ಹಾಡನ್ನು ನೀಡಿದ ಕ್ಕೆ.ಎಷ್ಟು ಕೇಳಿದರೂ ಬೇಜಾರು ಆಗಿಲ್ಲ
Llllllllllllllllll
ಸಾಹಿತ್ಯ ಚಂದವೋ, ಸಂಗೀತ ಚಂದವೋ, ಗಾಯನ ಚೆಂದವೂ, ಇವೆಲ್ಲದರ ಸಮ್ಮಿಲನ ವನ್ನು ಕೇಳುವ ನಮ್ಮ ಕಿವಿಗಳ ಪುಣ್ಯವೋ.....👃👃👏👏
Yes Sir Super Comment but this is really fact.
Adbutha wada nimma comments oddoke tumbha Chenna.
@@hgcs5323a asa www
You have rightly said.
100% correct.
H.G.Sathyanarayana Bangalore India
Sahitya, sangeeta swara yella chennagi moodibandide. Sumaru 20 varshagalinda kelutta bandiddene ❤song😊
ತುಂಬಾ ಅದ್ಭುತವಾದ ಗಾಯನ..... ಮನಸ್ಸಿಗೆ ಮುದವನ್ನು ನೀಡುತ್ತದೆ..... ಕನ್ನಡ ತಾಯಿಯ ಮಕ್ಕಳಾದ ನಾವೇ ಧನ್ಯರು......
Melody bavageetha
Super. Ssssssssssssssss
ದೇವರು ನಿಮಗೆ ನೂರ್ಕಾಲ ಆಯಸ್ಸನ್ನು ಕರುಣಿಸಲಿ
Love from coorg
ಈ ಹಾಡುಗಾರಿಕೆ ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.
My ಫೇವರಿಟ್ ಸಾಂಗ್
ತುಂಬಾ ಅದ್ಬುತವಾದ ಹಾಡು ಈ ಕೇಳುತ್ತಿದ್ದರೇ ಜೀವನ ಪಾವನ. 🙏🌹🌺🌻🌼🌱🚩
ಎಲ್ಲಾ ಸಾಲುಗಳಲ್ಲೂ ವಿಭಿನ್ನವಾದ ಶೈಲಿ ಸೂಪರ್ ❤❤❤❤❤❤❤🎉ನಾನು ನಿಮ್ಮ ಅಭಿಮಾನಿ ಸರ್ 🌹🌹🌹🌹. ಮನಸ್ಸನ್ನು ಮುದಗೊಳಿಸುತದೆ
ಸುಬ್ರಾಯ ಚೊಕ್ಕೋಡಿ ಯವರ ಸರಳ ಸಾಹಿತ್ಯ ಅದ್ಬುತ. ಆಶ್ವತ್ ಮತ್ತು ನರಸಿಂಹನಾಯಕ್ ಜೋಡಿ 😍
ಅತಿ ರಮ್ಯವಾದ ಮತ್ತು ಸರಳವಾದ ಸಾಹಿತ್ಯವುಳ್ಳ ಹಾಡು... ನನ್ನ ಅಚ್ಚುಮೆಚ್ಚಿನ ಹಾಡು...👌👌💛💚👏👏
ನಾನು ಈ ಹಾಡನ್ನು ಸುಮಾರು ಹದಿನೈದು ವರ್ಷಗಳಿಂದ ಕೇಳುತ್ತಿದ್ದೇನೆ..... ಒಂದು ಬಾರಿಯೂ ಕೂಡ ಈ ಹಾಡು ಎಲ್ಲೂ ಬೇಸರವೇನಿಸಿಲ್ಲ...... ಸದಾ ಕೇಳಬೇಕೆನಿಸುವ ಹಾಡು ಅದ್ಭುತವಾದಂತಹ ಸಾಹಿತ್ಯ
ತುಂಬಾ ಮಧುರವಾದ ಗೀತೆ ತುಂಬಾ ಸೊಗಸಾಗಿ ಮೂಡಿಬಂದಿದೆ ಹಿನ್ನೆಲೆ ಸಂಗೀತ ಬಹಳ ಇಂಪಾಗಿದೆ.ಅಧ್ಭುತವಾದ ಸಾಹಿತ್ಯ ಬರೆದ ಸುಬ್ರಾಯ ಚೊಕ್ಕಾಡಿ ಯವರಿಗೂ ಸುಮಧುರ ಕಂಠದಿಂದ ಹಾಡಿದ ನಿಮಗೂ ಧನ್ಯವಾದಗಳು 👍🏼🙏🏻
ಈ ಹಾಡನ್ನು ಪ್ರತಿದಿನ ಕೇಳಿದರೂ ಬೋರ್ ಅನ್ಸಲ್ಲ. ಅಂತಹ ಉತ್ತಮ ಸಂಗೀತ ಹಾಗು ಸಾಹಿತ್ಯ.
Very good song
Jasidas hit hind I film songs
MCC CXq1
Awesome!!!!!
Very good 👍 supar song
ಬಾರಿ ಪೊರ್ಲುದ ಪದ್ಯ, ಪುತ್ತೂರು ನರಸಿಂಹ ನಾಯಕ್ ಸರ್
ಪುತ್ತೂರ್ದ ಮುತ್ತು❤
ಈ ಹಾಡು ಎಷ್ಟು ಸಲ ಕೇಳಿದರೂ ಇನ್ನು ಕೇಳಬೇಕೆನಿಸುತ್ತದೆ ಈ ಹಾಡಿನಲ್ಲಿ ಅಷ್ಟು ಶಕ್ತಿ ಅಷ್ಟು ಮಹತ್ವ ವಿದೆ ಹಾಗೆ ನರಸಿಂಹಲು ನಾಯಕ್ ಪುತ್ತೂರು ಸಾರ್ ದ್ವನಿಯಲ್ಲಿ ಬಹಳ ಇಂಪಾಗಿ ಬಂದಿದೆ
ನನಗೆ ಈ ಹಾಡು ಕೇಳ್ತಾ ಇದ್ರೆ ಮನಸಲ್ಲಿ ಏನೋ ಉಲ್ಲಾಸ ಮೂಡಿ ...ಮೈ ಮನವೆಲ್ಲಾ ಹಗುರಾಗುತ್ತದೆ
Super
ನಾನು ತುಂಬಾ ಇಷ್ಟಪಡುವ ಹಾಡು ದಿನಕ್ಕೆ ಒಂದು ಬಾರಿಯಾದ್ರು ಈ ಸಾಂಗ್ ಕೇಳ್ತೀನಿ 👍
ಉತ್ತಮ ಸಾಹಿತ್ಯ, ಸಂಗೀತ ಮತ್ತು ಹಾಡುಗಾರಿಕೆ. ಎಲ್ಲಾ ದಿಗ್ಗಜರಿಗೆ ನನ್ನ ಅನಂತಾನಂತ ವಂದನೆಗಳು!
ಅದ್ಬುತವಾದಗೀತೆಗಳು
ಅದ್ಭುತ ಹಾಡು ಸರ್ ಎಷ್ಟು ಸಾರಿ ಕೇಳಿದರು ಕಡಿಮೆ.ಸಾಹಿತ್ಯ ಸಂಗೀತ ಮತ್ತು ದ್ವನಿ.ಅದ್ಭುತ.
ಒಂದು ಬಾರಿ ಕೇಳಿದರೆ ಮತ್ತೆ ಮತ್ತೆ ಕೆಳಬೇಕೆನ್ನುವ ಹಾಡು . Wonderful.
Pavamana ...munisu tarave these are Nayak's ultimate songs..no one can replace ..
Totally agree with you prashant krw.
👌👌🙏🙏👉👉
ತುಂಬಾ ಧನ್ಯವಾದಗಳು ನರಸಿಂಹ ನಾಯಕ್ ಸರ್ 👍
No one will born like C Ashwath. What a music composition! Phenomenal amazing super excellent extraordinary outstanding
W
Yes
My favorite song ever green hadu👍
Pppppppppppppppppppppppppppppppppppppppppppppppppppppppppppp0pp0pppppppppppp
@@krishnanandakamath3854
By
ತುಂಬಾ ಚೆನ್ನಾಗಿದೆ ಸುಂದರ ವಾಗಿದೆ sarala saahitya sumadhura ವಾಗಿದೆ ಶುಭಾಶಯಗಳು
Lyrics-ಸುಬ್ರಯ ಅವರಿಗೆ🙏🙏😌ನರಸಿಂಹ ನಾಯಕ್ ಅವರಿಗೆ 👍🙏ಅಶ್ವತ್ಥ್ ಅವರಿಗೆ 🙏👌
ಎಷ್ಟು ಸಾರಿ ಕೇಳಿದರು ಇನ್ನೂ ಕೇಳಬೇಕೆನ್ನುವಂತಹ ಹಾಡು ಗೋಲ್ಡನ್ ಸಾಂಗ್
ಸೊಗಸಾದ ಗಿತೆ
Super song.
ತುಂಬಾ ಇಂಪಾದ ಗಾನ ಗಾಯನ
My school ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ❤️ thank you sir🙏
ಇ ಗೀತೆಯನ್ನು 100 ಸಾರಿ ಕೇಳಿದ್ರು ಕೂಡ, ಮತ್ತೆ ಮತ್ತೆ ಕೇಳೋ ಬಯಕೆ....
18 years public news Sona news
Once more
ಮತ್ತೆ ಮತ್ತೆ ಕೇಳಬೇಕೇನಿಸುವ ಹಾಡು... ಈ ಹಾಡು ಕೇಳುತಿದ್ದರೆ ಮನಸಿಗೆ ಏನೋ ಉಲ್ಲಾಸ ❤❤
ಮನಸ್ಸಿಗೆ ತುಂಬಾ ಮುದ ನೀಡುವಂತಹ ಸುಮಧುರವಾದ ಭಾವಗೀತೆ ಇದು. ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ.
ಯಂತಹ ಅಧ್ಬುತ ಸಾಹಿತ್ಯ ಸಂಗೀತ ತುಂಬಾ ಚೆನ್ನಾಗಿ ದೆ
ಮುನಿಸು ತರವೇ..... ಪುತ್ತೂರಣ್ಣ ಸೂಪರ್. ಧನ್ಯವಾದಗಳು
1987 nalli
Nannista haadu... Maami illadedha thammanana..2.. bangude madhimaye ..boothayi madhimal gaadit ponaaga3..baruveraa.. baruveraa thooyere enan..
Oh..
ನರಸಿಂಹ ನಾಯಕ್ ಅಂದ್ರೆ ಸಂಗೀತ ಸಾಮ್ರಾಜ್ಯದ ಮಹಾರಾಜ 😊🙏🙏🙏🙏
ನನಗೆ.ಈ.ಹಾಡು.ಅಂದರೆ.ತುಂಬ
ಇಷ್ಟ.ಎಷ್ಟು. ಕೆಳಿದರು.ಮನಸಿಗೆ
ಇತವನಿಸುತೆ
Sir.hadhuva.songs.ghala.super
Sumaru.varusha.ghala.hedhya.nema.stage.progrm.nodedhane. 👍
ಕನ್ನಡ ಸಾಹಿತ್ಯದ ಅತ್ಯುತ್ತಮ ಭಾವಗೀತೆಗಳಲ್ಲಿ ಓಂದು ಈ ಗೀತೆ
👌❤️❤️
ಅದ್ಭುತವಾದ ಗಾಯನ ಹಾಗೂ ಸಂಗೀತ. ಸಿ ಅಶ್ವಥ್ ಅವರು ಕನ್ನಡದ ಸಂಗೀತ ಲೋಕದ ಕಳೆದುಹೋದ ಮಾಣಿಕ್ಯ
ಧನ್ಯವಾದಗಳು ಹಿತವಾಗಿದೆ
Munisu taravē mugude….hitavāgi nagalū bārade - 2
karimugila bāninalli min̄caraḷalu…. tāregaḷu maiya baḷasi jum'mennalu …. 2
nava bhāva tumbi tumbi mana hāḍalu…2…. teradantide bhāgyada bāgilu ….munisu…
eṣṭondu kāladinda hambaliside… nī bandu sēri nanna mudagoḷiside - 2
… jīvanada nūru kanasu nanasāgide… munisētake ī bage mūḍide ……munisu…
Hosa bāḷa bāgilalli nāvīdina… nintiruva vēḷeyalli ēkī mana …2.
vāgarthadante nam'ma ī maimana… jate sēralu jīvana pāvana …munisu…
Wow ! What a melodious throat it is ! Thank You. God bless you forever
ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು.
Aaaahaaa sir Nice Nice dar woice your🙏🙏🌹☝☝👌👌👌
ಹೃದಯಕ್ಕೆ ಮುಟ್ಟುವ ಹಾಡು ಸೂಪರ್ 👌👌🌻🌻🙏🙏
Shri Narasimha Nayak's voice is simply mesmerising. What a melodious song by melody King.
Sir ತಾವು ಹಾರ್ಮೋನ್ ನಲ್ಲಿ ಪದ್ಯ ಕಲಿಸುವಾಗ
ಪದ್ಯದ ಅಕ್ಷರ ಗಳನ್ನು screen play ದಲ್ಲಿ ಮೂಡಿಸಿ ಕಲಿಸಿದರೆ ತುಂಬಾ ಸಹಾಯವಾಗುತ್ತದೆ
ಖುಷಿಯಾಗುತದೆ
Narasimha naik has rendered the song so melodiously. Very nice
What a melody song really soulfully song thanks for giving such a beautiful song ashes sir, lovely voice narasimma sir.
ಈ ಹಾಡಿನ ಸಾಹಿತಿ, ಸಂಗೀತ ನಿರ್ದೇಶಕ,ಮತ್ತು ಗಾಯಕ ಇವರಿಗೆ ನನ್ನ ಅನಂತ ಕೋಟಿ ನಮನಗಳು.ಎಂತಹ ಅದ್ಭುತ ಗೀತೆ.❤️
ಹೆಂಡತಿ ಮುನಿಸಿಕೊಂಡಿರುವ ಸಮಯದಲ್ಲಿ ತುಂಬಾ ಸಲಾ ಸಹಾಯಕ್ಕೆ ಬಂದಿದೆ ಇ ಹಾಡು. 😀😀 ಸುಬ್ರಾಯರೆ ನಿಮಗೆ ನಾನು ಋಣಿ...😀
I think Kannada film industry should use this song ...And puttur narasimhha kayak sir ..
ನಾನು ಎಲ್ಲ ಸಂಗೀತ ಸ್ಪರ್ಧೆಯಲ್ಲಿ ಈ ಸುಮಧುರ ಸಂಗೀತ ವನ್ನು ಹಾಡಿ ವಿಜೇತ ನಾಗಿದೆನೆ 🙏👌my favorite song
ಮನಸಿಗೆ ತುಂಬಾ ಚೆನ್ನಾಗಿದೆ
For this song i got first prize 🏆 thanks for the soulful song. I you agree plzzzzzz like 🙏🙏
I too got first price by singing this soulful song
ಅಭಿನಂದನೆಗಳು ತಾವು ಒಮ್ಮೆ ಹಾಡಿ ಸಾಮಾಜಿಕ ಅಂತರ್ಜಾಲದಲ್ಲಿ ಹಾಕಿರಿ ಅಂತಾ ವಿನಂತಿ
How nice,! 😄
Congrats ❤️
Best of luck
This is famous in yakshagana ❤️
Yes ❤❤
Ya ♥️
@@steevand55t re iii88
@@rithwikandinje7773😊
@@steevand55❤
ಎಷ್ಟು ಸಾರಿ ಕೇಳಿದರು ಇನ್ನೂ ಕೇಳಬೇಕೆನ್ನುವಂತಹ ಗೋಲ್ಡನ್ ಸಾಂಗ್
ನನಗೆ ತುಂಬಾ ಇಷ್ಟ ಈ ಹಾಡು ❤❤
ಅದ್ಬುತವಾದ ಹಾಡು ಈ ಹಾಡು ಕೇಳಿ ನನಗೆ ಅತೀ ಆನಂದ ತುಂಬಿ ಬಂತು🎉🎉
ಎಷ್ಟು ಆಲಿಸಿದರೂ ಇನ್ನಷ್ಟು ಖುಷಿ ಕೊಡುವ ಹಿತವಾದ ಸಾಹಿತ್ಯ ಮಧುರವಾದ ಗಾಯನ
👌👌💖
Super singing. Adbhuta rachane Subraya Chokkadiyavarinda.
What a melody song really I enjoy a lot
Thanks for giving such beautiful song 👌
ಎಲ್ಲ ವನ್ನು ಮರೆಸುವ ಶಕ್ತಿ ಸಂಗೀತ ಮತ್ತು ಸಾಹಿತ್ಯ ಕೆ ಇದೆ ಧನ್ಯವಾದ
Adbhuta saahitya mattu sangeeta.
No words!!! Always my favourite. Just loved it.
ಕೇಳಲು ಬಹಳ ಇಂಪಾಗಿದೆ ಎನಿಸುತ್ತದೆ ನನಗೆ ♥️
ಮುನಿಸು ತರವೇ ಮುಗುದೆ...
ಕೇಳಲು ಬಹಳ ಇಂಪಾಗಿದೆ..❤
ಇಂತಹ ಗೀತೆಗಳನ್ನು ಕೇಳ್ತಾ ಇದ್ದಾರೆ ಹಾಗೆ ಸಂತೋಷದ ಸಾಗರದಲ್ಲಿ ತೇಲಿದಂತೆ ಆಗುತ್ದೆ
Wonderful song. with refreshing mood very time. Thanks to S/ sri C Ashwath, Narasimha & Subraya chokkadi
ಉತ್ತಮ ಸಾಹಿತ್ಯ , ಅಷ್ಟೇ ಉತ್ತಮ ಸಂಗೀತ ಮತ್ತು ಸುಶ್ರಾವ್ಯ ಗಾಯನ. ಧನ್ಯವಾದಗಳು.
ನನ್ನ heart favourite ಹಾಡು ಇದು i love this song forever 😍😍
ಸಂಗೀತ, ಸಾಹಿತ್ಯ , ಗಾಯನ ಒಂದಕ್ಕಿಂತ ಒಂದು ಎಷ್ಟು ಸುಂದರ, ರಸದೌತಣ 🙏🙏
ಅದ್ಭುತ ಸಿಂಗರ್ ನರಸಿಂಹ ನಾಯಕ್ ಅವರು.. ಆದರೆ ಫಿಲ್ಮ್ಸ್ ಗಳಲ್ಲೂ ಹಾಡಿದ್ದಿದ್ರೆ ಇನ್ನೂ ಚೆನ್ನಾಗಿರ್ತಿತ್ತು..
ಸದಾಕಾಲ ಸಂಮೃದ್ದತೆಯಿಂದ ತುಂಬಿರುವ ಎಂದಿಗೂ ಮಾಸದೇ ಉಳಿಯುವ ಭಾವನೆಯ ಗೀತೆ.......!
I never hear your voice wonderful song singing Mr Narasihma Nayak sir Excellent sir
His devotional songs are very famous savadhana dindiru manave is best
Amazing 👌🙌 awesome music lyrics singing... Kudos to the song... ❤️ melodic
I am said this song in singing competition and I got 1 st place in it
👏👏🌻🌻
How Melody !!! barahagararige singar. Ravareg Sangeetha nirdeshakarige nanna ....
ಸಾಹಿತ್ಯ ಸಂಗೀತ ಹಾಡುಗಾರಿಕೆ 👌👌👌👌👌👌ನಾವೇ ಧನ್ಯರು ಇಂತಹ ಹಾಡುಗಳನ್ನು ಕೇಳಲು
Excellent ,melodious voice of Nayak sir ..Its soulful song...Ultimate ASHWATH Sir Super....
ಬಹಳ ಸುಂದರವಾದ ಹಾಡು.👌👌👌
My due respects to composer, lyricist,singer and orchestral members accompanying.🙏🙏🙏
Superb singing.....👌👌👌 excellent composition 🙏🙏🙏
ತುಂಬಾ ಚೆನ್ನಾಗಿದೆ ati uttamavagide..
ಸುಮಧುರ ಗೀತೆಗಳನ್ನು ಕೇಳುವುದೆ ಒಂದು ಆನಂದ.
ನರಸಿಂಹ ಸರ್ ನನಗೆನಿಮ್ಮ ಹತ್ತಿರ ಸಂಗೀತ ಕಲಿ ಬೇಕು ಅಂಥ ತುಂಬಾ ಅಸೆ ಧಯಮಾಡಿ ನಿಮ್ಮ ಶಿಷ್ಯ ಮಾಡಿಕೊಳ್ಳಿ
Super old bavagite old is all ways is gold
Mansige est kushi agatte ee song kelidre... nan favourite song idu... 😘😘😘
ಅದ್ಬುತ ಸಂಗೀತ, ಸಾಹಿತ್ಯ, ಗಾಯನ ಮೇಳ್ಯಿಯಿಸಿದ ಭಾವಗೀತೆ.
Super my fvrt
Lakshmi Narayana swamy
Mastarhiranayya
7
ಹಾಡು ಹಳೆಯದಾದರೇನು ಭಾವ ನವನವೀನ..❤❤
Beautiful song by subbraya bhat and narasimha nayak. Excellent makes one to listen again and again.
Bavanegala Sagara Sangeethada aleyagi bandide super sir.
வாழ்வின் கனவுகள் நின வாகியது அருமை
Yellindalo ondu hummassu haagu baalyada savi nenapugalalli telaadidantide ee geetheya Keli 😍
manju coolz .
SIR NIMMAGE SARANU SARANU SARANU SIR YESTHU CHANNAGI HADIEDIRA SUPER FENTASTIC
ಅದೇನು ಗಾಯನ... ಅದೆಂತಾ ಸಾಹಿತ್ಯ... Love You ಸೂಪರ್.. ಡೂಪರ್.. 👌👌👌👌👌🙏🙏🙏🙏🙏🙏👑👑🌹🌹🌹🌹🌹🌹
Dear sir u are the great singer every body sing this song but u are the base of this song singer thank u sir
Salute to Shri Subraya Chokkadi.
I really like this song 🎉😊
i never get bored listening to this song
loved yellow board frauen , i dont know where she is in which city
🙏👌👏🌻