Yakshagana - ಜನ್ಸಾಲೆ - ಮುನಿಸು ತರವೇ ಮುಗುದೇ -ಆಹಾ! ಎಂಥಾ ಪದ!! - Jansale Raghavendra Achar
HTML-код
- Опубликовано: 17 авг 2018
- ಜನ್ಸಾಲೆ ರಾಘವೇಂದ್ರ ಆಚಾರ್ ಅವರ ಸಾರಥ್ಯದಲ್ಲಿ "ಮುನಿಸು ತರವೇ ಮುಗುದೇ ಹಿತವಾಗಿ ನಗಲೂ ಬಾರದೆ"
ಸಂಪೂರ್ಣ ಸಾಹಿತ್ಯದಲ್ಲಿ HD ವೀಡಿಯೋ
Made by - ರಾಕೇಶ.ಮಧ್ಯಸ್ಥ - Rakesha Madhyastha
---------------------------------------------------
•Like Yakshaabhimaani Videos on Facebook👇
/ yakshaabhimaanivideoso...
•Follow us on Instagram👇
/ yakshaabhimani_videos_...
------------------------------------------------------------------
Yakshagana Videos 2018,Yakshaabhimaani Videos ,Latest Yakshagana Videos, ಯಕ್ಷಗಾನ ವೀಡಿಯೋ ,
All yakshagana videos , Развлечения
ಯೂಟ್ಯೂಬ್ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ ಯಕ್ಷಗಾನದ ವೀಡಿಯೋ ಇದು 😍😍
ನಿಮ್ಮ ಚಾನಲ್ ಯೂಟ್ಯೂಬ್ ಇತಿಹಾಸದಲ್ಲಿಯೇ ದಾಖಲೆ ಬರೆಯುತ್ತದೆ 😍.
Mark my words!
@@MadhyasthaTalks pkp
@@MadhyasthaTalks about
Super
@@MadhyasthaTalks 🥭
ಈ ವಿಡಿಯೋ dislike ಮಾಡಿದವರು ಮನುಷ್ಯರಲ್ಲ.. ಕೇಳ್ತಾ ಇದ್ದರೆ ಕೇಳುತ್ತಲೇ ಇರಬೇಕು ಅನ್ನಿಸುತ್ತದೆ..
ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ ಒಳ್ಳೇ ಕಂಠ god bless all by ಶ್ರೀ ರಾಮಚಂದ್ರ ಪ್ರಭು
ಏನ್ ಧ್ವನಿ ಸರ್ ನಿಮ್ದು ನಿಜಕ್ಕೂ ಅದ್ಭುತ . ಕನ್ನಡ ಸ್ಪಷ್ಟ ಉಚ್ಚಾರಣೆಯಂತು ಇನ್ನೂ ಅನಂತ . ನೂರಾರು ಕಾಲ ಸುಖವಾಗಿ ಬಾಳಿ ಸರ್ .
Bhi
Nijavagiyoo
The
The
l
ದೇವರು ನಿಮ್ಮ ಧ್ವನಿಯನ್ನು ಸದಾ ಇಂಪಾಗಿಡಲಿ.
ಜನ್ಸಾಲೆಯವರ ಸುಮಧುರವಾದ ಅಧ್ಭುತ ಗಾಯನ
🙏💛💛💛💛💛🙏 ಇಪ್ಪತ್ತು ಲಕ್ಷ ವಿವುಸ್ 👌👌👌
Nanna mechhin bhagavataru.👌naa mechhida hadu.👌nanna machin dhvani.👌💐 👍👍👍👍
ನಿಮ್ಮ ಭಾಗವತಿಗೆ ಅತ್ಯದ್ಭುತ. 🙏🙏🙏
ನಿಮ್ಮ ಕಂಠದಲ್ಲಿ ಭಾವಗೀತೆ ಕೇಳಲು ತುಂಬಾ ಚೆನ್ನಾಗಿದೆ ಸರ್..
ಸೂಪರ್ jansale ಯವರಿಗೆ. ನಿಮ್ಮ ಸ್ವರ ಅದ್ದ್ಬುತ ದೊಡ್ಡ namsakara
Super sir the song 🚩🚩🚩
ಕೇಳ್ತಾ ಇದ್ದರೆ ಮೈ ರೋಮಾಂಚನ ಎನಿಸೋ ಅದ್ಬುತ ಸ್ವರ ಸಂಯೋಜನೆ, really great sir
ಮೈ ಫೆವರೇಟ್ ಸಾಂಗ್. ಐ ಲವ್ ಯಕ್ಷಗಾನ. ಮೈ ಫೆವರೇಟ್ ಸರ್. 😍😍😍😍😍😍😍😍😍😍🙏🙏🙏🙏
ಜನ್ಸಾಲೆ ರವರಿಗೆ ಕೋಟಿ ನಮನ. ಅದ್ಭುತ ಗಾಯನಕ್ಕೆ ಶರಣು
ತುಂಬಾ ಇಂಪಾಗಿದೆ. ಸರಕಾರ ಇಂತಹ ವೆಕ್ತಿತ್ವ ಇರುವವರಿಗೆ ಪ್ರೋತ್ಸಾಹಿಸಿ ಬೆಳೆಸಬೇಕು
Cvgh
30 4 20 21
ತುಂಬಾ ಇಂಪಾದ ಗೀತೆ. ಗಾಯಕರಿಗೆ ಧನ್ಯವಾದಗಳು
ಲೆಜೆಂಡ್ ❤️🌹👏🏻👍🏻🙏🏻💐ಯಕ್ಷಗಾನ 🌹
ತುಂಬಾ ಹಿತವಾಗಿ ಹಾಡಿದ್ದೀರಿ ಸರ್.💛❤️🙏
ಈ ಹಾಡುಗಳು ನಿಜವಾಗಲೂ ಕೇಳ್ತಾ ಕೇಳ್ತಾ ಹೋದ್ರೆ ನಿಜವಾಗಿಯೂ ಮೈ ಮರೀತೀರಾ ಅಷ್ಟು ರೋಮಾಂಚಕ ವಾಗಿದೆ ಈ ಹಾಡು
ಸಾರ್ 🙏ನಮಸ್ತೆ ನಿಮ್ಮ ಧ್ವನಿ ಅಬ್ಬಾ ಅದ್ಬುತ ಸಾರ್ 🙏🙏🙏🙏🙏🙏🙏🙏🙏🙏🙏ಸೂಪರ್ ಸಾರ್ ಧನ್ಯವಾದಗಳು 🙏🙏🙏
ಹಾಡು ಇಂಪಾಗಿದೆ ನನಗೆ ಬಹಳ ಇಷ್ಟವಾಯಿತು ♥️
ಅದ್ಭುತವಾದ ಭಾವಗೀತೆ..!
ಯಕ್ಷಗಾನ ಶೈಲಿಯಲ್ಲಿ ಹಾಡಿರುವುದು ವಿಷೇಷ ಎನಿಸಿದೆ.
ನಮಸ್ಕಾರಗಳು ಸಾರ್
ತುಂಬಾ ಅರ್ಥಪೂರ್ಣವಾದ ಹಾಡು !ಹಾಡಿದ ಶೈಲಿ ನವಿರಾಗಿ ಮನಸ್ಸು,ಹೄದಯವನ್ನು ಬೆಸೆಯುವಂತಿದೆ.🙏
Radekanenagagasavraoadannatu balakAietuvdeosawramadade
Super jansale ❤️❤️🙏🙏🙏
Most underrated song. Movie song agididre views and like would be in millions
ಅರ್ಥ ಪೂರ್ಣವಾದ ಹಾಡು..ಕೇಳತನೆ ಇರಬೇಕು ಅನಸ್ಸುತ್ತೆ..
.
Super
Song itouch n my heart's
Nimge nanna namanagalu
Kalikambe anugrahisali
ತುಂಬಾ ಚೆನ್ನಾಗಿದೆ
The best and best bagavath ...super. voice magically
ವಾ.........ಹ್ ಇಷ್ಟೇ...ನನನ್ನಿಂದ ಹೇಳೋಕಾಗೋದು.
Wowww..Amazing...yest addbuta
ಜನ್ಸಾಲೆ ಅವರ ಧ್ವನಿಯಲ್ಲಿ ಏನೋಆಕರ್ಷಣೆ ಧನ್ಯವಾದ ಗಳು
ಮನ ತಣಿಸುವ ಸಂಗೀತ,,,,,,,,,,,,
Supper
Wow super song and voice 💖🙏🙏🙏
Yakshagana king 👑 jansale sir super voice ❤❤❤❤❤
Super Jansle Sir..super voice..
Super, I love this song, attest once a day I watch this your song🙏👏
ಮುನಿಸು ತರದೆ ಮುಗುದೆ ಬಾವನಾತ್ಮಕ ಹಾಡು
ಸುಮಧುರ ಗಾಯನ, ಮನಸ್ಸನ್ನ ಸುಪ್ತವಾಗಿಸಿತು👏👏👏
ಕಂಚಿನ ಕಂಠದ ನಿಮ್ಮ ಗಾಯನ ಅದ್ಭುತ
Enthaha adbhutha haadu nooraaru baari hatthaaru
Kantadalli kelidaroo saakenisada ee haadannu
Bareda shree subhraya chokkadi yavakrige koti
Vandanegalu❤
Loved it very much 😇🙏
Super voice jansale avare👍👍👍👍👌👌👌👌👌
Melody song matte matte kelbeku ansthe manasigu samadana ansthe
Thank you so much sir👏👏👏
ನೂರಕ್ಕೆ ನೂರು ನಿಮ್ಮ ಮಾತು ನಿಜ
Super voice 👌
Express madlike no word supper supper supper
I have heard the original tape...
But the whole remake into Yakshagana is a treat to ears♥️
Is the original version available on RUclips?
@@chethanmnaik49 ys
Very best song iam very very like yaksha gana
Super 👌👌❤
Thumba superrrr sir na mana soothe
Very high pitch super 👌🏻👌🏻
ಮೈ ಎಲ್ಲ ಜುಮ್ ಎನ್ನುವ ಅದ್ಭುತ ಕಂಠ...
Wow super voice and lyrics
ಸೂಪರ್...
ವಾಗ್ವರ್ಧ ಸರೀನಾ ವಾಕ್ + ಅರ್ಥ =.ವಾಗರ್ಥ ಸರೀನಾ
Jansale suuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuu super super 💞💖💘❤
ಸೂಪರ್ ಸರ್
ಅದ್ಭುತ ಉಚ್ಚಾರಣೆ ವಿಭಿನ್ನ ರೀತಿಯ ಕಂಠ
Super song ❤❤❤❤
ನಿಮ್ಮ ಸಾಹಿತ್ಯ ಅದ್ಭುತ
Kalt nahi parutu song I liket
ಮಧುರವಾದ ಧ್ವನಿ ♥️🙏
Super. Super
Wah what a voice... amazing
Fantastic Heart beating Jansale singing
Jansale is better singer than late Navudu and Patla Hilloor Dhareshwar..
Kannada estu chenda marayre
Fan of rgahavendra acharya😘
Super sir👌
Super Song
I love your bagavathige sir😊superb
Wondder full voice..
Wow suuuuper hadu
Super jansale voice 🙏🏻🙏🏻🙏🏻🙏🏻👌
ಬಹಳ ಅಧ್ಬುತ ಗಾನ ಕಲೆ ಯಕ್ಷಗಾನ ಕಲೆ
ದೇವರುಕೊಟ್ಟ ವರವೇ ಸರಿ 👏👏👏👍
What a voice!
Amazing. Remembering my school days.yakashagana main competition of kerala school festival
ನಿಮ್ಮ ಹಾಡುವ ಶೈಲಿ ಮೆಚ್ಚುವ಼ಂತಹದು.
Best 👌👌👌
Super 👌👌👌
ಸೂಪರ್ ಹಾಡು .ಆಲ್ದಿ ಬೆಸ್ಟ್
Shri jansale sir.... Ur melodious voice and this type of new experiment will win the heart of Yakshhagana lovers and appreciate your effort in providing new theme to the field of Yakshhagana with the blend of our culture. Wishing you all the best and may God give u more strength to serve the field of Yakshhagana with much more energy. Through you all Yakshhagana has reached the new dimension.
100% crt
ಯಕ್ಷಗಾನದ ಸರಸ್ವತಿ ನಿಮಗೇ ಸಾಸ್ಟ್ಂಗ ನಮಸ್ಕಾರಗಳು ಸ್ವಾಮಿ .
ಶ್ರೀ ಸುಬ್ರಾಯ ಚೊಕ್ಕಾಡಿ ಯವರಿಗೆ ನಮಸ್ಕಾರ ಗಳು. ಈ ಹಾಡನ್ನು ನನ್ನ ಮಗನ ವಿವಾಹ ದ ಆಹ್ವಾನ ಪತ್ರಿಕೆ ಯಲ್ಲಿ ಮುದ್ರಣ ಮಾಡಿ ಸಿದ್ದೇನೆ..... ಷಡ್ಗುಣಾರ್ಯ. ತುಮಕೂರು.
Veri good 👍🌹🤔🍇
@@nagarajajoisjois2170
.
No one is like u .very sweet voice
Super song
Tumba chenagide👌👌
ನಿಮ್ಮ ಗಾಯನದಲ್ಲಿ ಸಾಹಿತ್ಯ ಸ್ಪಷ್ಟವಾಗಿ ಕೇಳುತ್ತದೆ ಅದೆ ನಮ್ಗೆ ಇಷ್ಟ 😍😍
ರವೀಂದ್ರ ಮಾರಣಕಟ್ಟೆ is
What a beautifull voice
Super coment ❤💘
Yes bro
Yes. Bro
Suuuupar sir
ಸೂಪರ್
Nav gottala udupi mnglr ppl......❣️❣️...amman akkan andre boti boti thegdh bidtivi
Super.
I like it too much
Super sir good melodious voice God bless you
ಕೋಗಿಲೆಯ ಧ್ವನಿ
ರಾಘವೇಂದ್ರ ಆಚಾರ್ಯ ಅವರ ಧ್ವನಿ
I
P
Wah entha voice varre vah🙏😘❤️
super song and super voice sir...i am your fan
Super voice
I enjoyed Sir,
Super sir
ಸಕ್ಕತ್ತಾಗಿದೆ.!
Wonderful singing 🙏🙏.
Super
ನಿಮ್ಮ ಗಾಯನ ನಮಗೆ ಹಿತವಾದ ಮುದ ನೀಡಿದ್ದು, ನಿಮಗೆ ನಮ್ಮ ಧನ್ಯವಾದಗಳು