ನಿಜವಾಗಲೂ ತುಂಬಾ ರೋಮಾಂಚನ ಭರಿತ ಧ್ವನಿ ಸರ್ ನಿಮ್ಮದು.... ಎಷ್ಷು ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎನಿಸುವ ಅದ್ಭುತ ಧ್ವನಿ... ದೇವರು ಒಳ್ಳೆಯದು ಮಾಡಲಿ ಸರ್ ನಿಮಗೆ.. ಸಕಲ ಯಶಸ್ಸು ಸಿಗಲಿ ನಿಮಗೆ....🙏🙏🙏🙏🙏🙏👏👏👏👏👏👏👍👍👍👍👍👍..
👌👌ತುಂಬಾ ಚೆನ್ನಾಗಿ ಹಾಡಿದ್ದೀರಿ ಸರ್ 🙏🙏🙏🙏ನಿಮ್ಮ ಪ್ರತಿ ಒಂದು ಹಾಡು ಕೂಡ ಭಕ್ತಿಯ ಪರಾಕಾಷ್ಟೆಯಿಂದ ಕೂಡಿರುತ್ತವೆ 👏👏👏👏ತುಂಬಾಇಂಪಾದ ಸ್ವರ ನಿಮ್ಮದು 👍👍👍ಇನ್ನಷ್ಟು ಭಕ್ತಿ ಹಾಡುಗಳು ಮೂಡಿ ಬರಲಿ ಸರ್ 🙏🙏🙏
Ee keerthane ya prathi saalu spashtavaagi arthvaaguthe ashtu manognavaagi haadidaare namma puttur jagadish achaarya avru. Visheshavaagi koneyalli aa mahathaayi na "amma... " antha karithaaralva aaga aaguva anubhava ve bere thara.
Hi Jagadesh ravage e nimma emmpada gana keltha edre A Devare elidu bandastu kushi koduthe💐💐💐💐 All the best God bless you Brother 💐💐💐💐💐ennu nimma e swara Gambieyada payanavu ennu etharakke beleyali A kalikambeya anugraha sada nimagirali 🌹🌹🌹🌹🌹
What a voice wow 🤩😍 amazing😍🤩👍 super voice and song is very will so cute voice I Iove dot ❤❤❤❤❤❤❤❤ keep song and keep going your songing talent 🙏🙏🙏🙏😘😘very nice and good😘👍
Adbuthavada bhakthi rasadhare ,nimma dwaniyannu nithya kelutthirabeku...Bhagavanthana nama smaranege nimma dwaniyu namage bhakthiya lokakke karedukondu hogutthade...keep it up and please sing some more songs like...
ಬಹಳ ಒಳ್ಳೆಯ,ಮಧುರ ಹಾಗೂ ಗಾಂಭೀರ್ಯದಿಂದ ಕೂಡಿದ ಕಂಠಸಿರಿ. ಹೀಗೇ ಹಾಡ್ತಾ ಇರಿ.ದೇವರು ನಿಮಗೆ ಒಳ್ಳೆಯದು ಮಾಡಲಿ.ನಮಸ್ತೆ,ಭಿನಂದನೆಗಳು.
ತುಂಬಾ ಇಂಪಾದ ಧ್ವನಿ ಎಸ್ಟ್ ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ 👏🙏
ಸೂಪರ್ ವಾಯ್ಸ್..... And ಸೂಪರ್ song....ಈ ಹಾಡನ್ನು ನಾನು ದಿನಾಲೂ ಕೇಳ್ತೀನಿ ದೇವಿಯ ಭಕ್ತಿ song ತುಂಬಾ ಇಷ್ಟ...
ಅದ್ಭುತ ಗಾಯನ ವಿಶ್ವಕರ್ಮ ಪರಮಾತ್ಮನುನಿಮಗೆ ಒಳ್ಳೆಯದನ್ನು ಮಾಡಲಿ ಓಂ ನಮೋ ವಿಶ್ವಕರ್ಮಣೇ
Yantha marre Elli kuda jyathi tharthiri
ಅಣ್ಣ ನಿಮ್ಮ ಹಾಡು ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ🙏🙏🙏
ಎಂಥಾ ಶಾರೀರ ಸ್ವಾಮಿ.ಇನ್ನೂ ಇನ್ನೂ ಹೆಚ್ಚು ಹಾಡುಗಳು ನಿಮ್ಮ ಸ್ವರದಲ್ಲಿ ಮೂಡಿ ಬರಲಿ
ತುಂಬಾ ಇಂಪಾದ ಧ್ವನಿ ಸರ್ ನಿಮ್ಮದು... ಬ್ರಹ್ಮಲಿಂಗೇಶ್ವರ ಒಳ್ಳೇದ್ ಮಾಡ್ಲಿ ಸರ್ ನಿಮಗೆ..
Thanku
S you right 🙏🏻🙏🏻🙏🏻
ತುಂಬಾ ಚೆನ್ನಾಗಿದೆ.. ಮತ್ತೆ ಮತ್ತೆ ಕೇಳುವ ಅನ್ಸುತ್ತೆ ನಿಮ್ಮ್ ದ್ವನಿ.. 👌👌
Thanku soo much 🙏😍
❤ನಿಮ್ಮ ಗಾಯನ ಅದ್ಭುತ ಗುರುಗಳೇ.❤ ಶ್ರೀ ಕೃಷ್ಣ ನ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ.
ಬಹಳ ಅಂದವಾಗಿ ಮತ್ತು ಸುಲಲಿತವಾಗಿ ಮತ್ತೆ ಮತ್ತೆ ಆಲೈಸಿ ಮೆಲುಕು ಹಾಕುವಂತೆ ಮನಬಿಚ್ಚಿ ಹಾಡಿದಿರಿ,ಮಾವ ಮಾನ್ಯರೇ.....
..........🙏 ಜೈ ಭಗವತಿ 🙏..........
ಮಾವನೀಗೇಳೀರೀ ಹೆಚ್ಚು ಹೆಚ್ಚು ಹಾಡೀದರೇ ಭಗವಂತ ವೈಕುಂಠ ಪದವೀಯನೀಯ್ವನೇಂದೂ
ತುಂಬಾ ಅದ್ಭುತವಾಗಿದೆ ನಿಮ್ಮಗಾಯನ, ಹಾಗೂ ಇತರ ಗಾಯಕರಿಗೆ ಇದು ಸ್ಫೂರ್ತಿ
ಯಾವಾಗ್ಲೂ ಕೇಳ್ತಾನೆ ಇರುತ್ತೇವೆ ಸರ್ 🙏😍ಆ ದೇವರು ನಿಮಗೆ ನಿಮ್ಮ ಕುಟುಂಬಕ್ಕೆ ಒಳ್ಳೆ ಆರೋಗ್ಯ ಕೊಟ್ಟು ಕಾಪಾಡಲಿ 🙏🙏
ಹರೇ ಕೃಷ್ಣ 🙏🏻ನಿಮ್ಮಂಥ ಪ್ರತಿಭಾವಂತ ಹಾಡುಗಾರರಿಗೆ ದೊಡ್ಡ ಮಟ್ಟದಲ್ಲಿ ಹಾಡುವ ಅವಕಾಶ ದೊರೆಯಬೇಕು 🙏🏻
Hari Om dhanyavadagalu
Nimma tanda innu belayali😅
Entha adbhuthaeagidey haadiruwa nimagey vandaneygalu.,jagadeesha haagu co artists galigey❤❤❤❤
ನಿಮ್ಮ ವಾಯ್ಸ್ ಮತ್ತು ಹಾಡು ತುಂಬಾ ಚನ್ನಾಗಿದೆ ಸರ್ 👌👌👌
ನಿಜವಾಗಲೂ ತುಂಬಾ ರೋಮಾಂಚನ ಭರಿತ ಧ್ವನಿ ಸರ್ ನಿಮ್ಮದು.... ಎಷ್ಷು ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎನಿಸುವ ಅದ್ಭುತ ಧ್ವನಿ... ದೇವರು ಒಳ್ಳೆಯದು ಮಾಡಲಿ ಸರ್ ನಿಮಗೆ.. ಸಕಲ ಯಶಸ್ಸು ಸಿಗಲಿ ನಿಮಗೆ....🙏🙏🙏🙏🙏🙏👏👏👏👏👏👏👍👍👍👍👍👍..
Thanku so much
ಭಕ್ತಿ ಪೂರ್ವಕ ವಾದ ಗಾಯನ.
ಸ್ವಾಮಿ ನಿಮ್ಮ ಕಂಠದಲ್ಲಿ ಪರಮಾತ್ಮ ಎಂದು ಕುಣಿಯಲಿ
ಒಂದು ನೀಮ್ಮಭತ್ತೀ. ಗೀತಾ ಗೀಳನ್ನು ಕಳೀದರೇ ತುಂಬಾ ದನ್ಯವಾದಗಳು ಸರ್
Dhanyavadagalu
ತುಂಬಾ ಚೆನ್ನಾಗಿ ಹಾಡಿದ್ದೀರಾ. ಧನ್ಯವಾದಗಳು
Wow super ......junior yesudas...........super bro..
.daily song kenube....dadana masthu eshta aandu eerna voice......masthu songs padle
Thanks
Thaayi Katiludurgaparameshwari Ammanavara Bhakthigeethe galanu Thumbane Channagi Haadutthiri Devru inna Hechhu Haadugalannu Haadalu Shakthi Kodali Thankyu Sir
ನಿಮ್ಮ ಕಂಠದಲ್ಲಿ ಶಾರದೆ ನೆಲೆಸಿದ್ಧಾಳೆ
ತುಂಬಾ ಇಂಪಾಗಿ ಹಾಡಿದೀರಾ ❤❤❤❤
Thanku
Thumba chanagide
❤❤❤❤
ತುಂಬಾ ಇಂಪಾದ ದ್ವನಿ . ಕೇಳಿದರೆ ಮತ್ತೆ ಮತ್ತೆ ಕೇಳುವ ಹಂಬಲ. ಇನ್ನೂ ಹೆಚ್ಚು ಹೆಚ್ಚು ದೇವರ ಹಾಡುಗಳು ನಿಮ್ಮ ದ್ವನಿಯಲ್ಲಿ ಮೂಡಿಬರಲಿ ಎಂಬುದು ನನ್ನ ಬಯಕೆ. All the best 🙏
ಧನ್ಯವಾದಗಳು
.
T
Pp
Thunba enpada hadu
Thanks sar
🎉 ಕೇಳುಗರ ಬೆಂಬಲ ಜಾನಪದ ಗೀತೆಗಳಿಗೆ ಸದಾ ಇದ್ದೇ ಇದೆ.ಸರಳ ಸಂಗೀತ ಬದ್ಧವಾಗಿದೆ.ಹಾಗೂ ಈ ಗೀತಾಲೋಕ ಖಂಡಿತ ಮಹತ್ವ ಪೂರ್ಣವಾದ ವಿಚಾರ 🎉 ಗಾಯಕಿಯರಿಗೆ ಅಭಿನಂದನೆಗಳು 🎉🎉
👌👌ತುಂಬಾ ಚೆನ್ನಾಗಿ ಹಾಡಿದ್ದೀರಿ ಸರ್ 🙏🙏🙏🙏ನಿಮ್ಮ ಪ್ರತಿ ಒಂದು ಹಾಡು ಕೂಡ ಭಕ್ತಿಯ ಪರಾಕಾಷ್ಟೆಯಿಂದ ಕೂಡಿರುತ್ತವೆ 👏👏👏👏ತುಂಬಾಇಂಪಾದ ಸ್ವರ ನಿಮ್ಮದು 👍👍👍ಇನ್ನಷ್ಟು ಭಕ್ತಿ ಹಾಡುಗಳು ಮೂಡಿ ಬರಲಿ ಸರ್ 🙏🙏🙏
Super voice... Innu mundhe nimage devara hadugalu haadalu devara anugraha sigali..
ಅದ್ಭುತವಾದ ಮಧುರ ಗಾಯನ ದಿಂದ ಮರುಳು ಮಾಡಿ ದಿಲಿ. ಧನ್ಯವಾದಗಳು ಜಗದೀಶ್ ಅವರೇ.
ವಂದನೆಗಳು
ಸೂಪರ್ ವಾಯ್ಸ್... ಹೀಗೆ ಮತ್ತಷ್ಟು ಹಾಡನ್ನು ಹಾಡ್ತ್ ಇರಿ ಸರ್... ವಾಯ್ಸ್ ಕೇಳಿ ಸಂತೋಷ ಆಯಿತು 🙏🙏👍
ಥಾಂಕ್ಯೂ
Ahaaaaaa excellent vaci adbutha vagi Hadiddhra goad bless you 🎶🎶🙏🙏🙏
ನಿಮ್ಮ ದ್ವನಿ.ತುಂಬಾ ಚೆನ್ನಾಗಿದೆ. ಸರ್
ಒಳ್ಳೆಯದಾಗಲಿ.
Thanku
Supper kelthane erbekanisthe wow
ಇಂಪಾದ ಗಾಯನ ಸರ್ ನಿಮ್ಮದು 👏👏💐💐👌👌
ಸೂಪರ್ ಸರ್.... ನಮ್ಮನ್ನೇ ಊರುದರ್.... ಪುತ್ತೂರು ಮಹಾಲಿಂಗೇಶ್ವರ ದೇವರೇನ ಆಶೀರ್ವಾದ ಸದಾ ಉಪ್ಪಡ್ 🙏🙏🙏
Very nice vice
Spr sir 🙏🙏🙏🙏
👌
ತುಂಬಾ ಸುಮಧುರವಾಗಿ ಹೇಳಿದ್ದೀರಾ.... ಆ ದೇವರು ನಿಮಗೆ ಒಳ್ಳೆಯದು ಮಾಡಲಿ
Thanku soo much🙏
Nim songs keluke thumba kushi aguthe i am big fan of you 🌹🌹😍❤️❤️
ವಿಶ್ವಕರ್ಮನ ಆಶೀರ್ವಾದ ಸದಾ ಇರಲಿ
ಸುಪರ್ ಇಂಪಾದ ದ್ವನಿ ಕೇಳಿದರೆ ಮತ್ತೆ ಮತ್ತೆ ಕೇಳುವ
ಧನ್ಯವಾದಗಳು
Sir.."king of the voice" in TuluNadu.. God bless...sir.. Keep it up.
Kelistane irbeku anistade...song super voice wonderful🎉🎉
Very nice song and singing is an excellent ❤❤❤Thank you Sir❤
ಬಹಳ ದಿನ ನಂತರ ಹಾಡು ಸಿಕ್ಕಿತು ಸೂಪರ್ ಹಾಡಿದ್ದು ಹಾಡು ಚೆನ್ನಾಗಿದೆ
Dhanyavadagalu
Very nice and melodious song....Thanks a alottt
ತುಂಬಾ ಅಧ್ಬುತವಾಗಿ ಮೂಡಿ ಬಂದಿದೆ ಸಾರ್ ದಯವಿಟ್ಟು ಇದರೊಂದಿಗೆ ಹಾಡುಗಳ ಕರೋಕೆಗಳನ್ನು ಕಳುಹಿಸಿ ಸರ್
ನಿಮ್ಮ ಹಾಡು ಕೆಳಿ ತುಂಬಾ ಸಂತೋಷ ವಾಯಿತು
ತುಂಬಾ ಸುಂದರವಾದ ಹಾಡು
ರಮೇಶ ದೇವಾಡಿಗ ಬಸರೂರು ಕುಂದಾಪುರ
ಧನ್ಯವಾದಗಳು
Very beautiful voice and your singing is very beautiful❤
ಬ್ಯೂಟಿ ಪುಲ್ ಸಿಂಗರ್ 👌 ವೆರಿ ನೈಸ್ ಸಾಂಗ್ ❤
Wonderful Voice.. Depth of the voice Is Great.. 🙏🙏
Hari om dhanyavadagalu
ಎಷ್ಟು ಚೆಂದ ಈ ಹಾಡು ನನಗೆ ತುಂಬಾ ಇಷ್ಟು ವಾಯಿತು
ಥಾಂಕ್ಯೂ
ತುಂಬಾ ಸುಮದುರವಾರ ದ್ವನಿ ಮತ್ತೆ ಮತ್ತೆ ಕೇಳಬೇಕು ಎನ್ನುವ ಕುತುಹಲ .. ತ್ಯಾಂಕ್ಸು ಸರ್ ನೈಸ್
ಪದಗಳೇ ಇಲ್ಲ ಗುರುಗಳೇ ನಿಮ್ಮ ಧ್ವನಿಯನ್ನು ವರ್ಣಿಸಲು....😍😍😍 29/07/2022
Dhanyavadagalu
Simply love your great voice.. May lord Puttur Mahalingeshwara bless you and your voice 🙏🙏 Thanks for singing beautiful devotional songs Sir 🙏
Thankuu
@@JagadishPuttur want to hear Puttura muttu Shri Mahalingeshwara song in your voice please..
ಈ ಹಾಡು ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ತುಂಬಾ ಧನ್ಯವಾದಗಳು ಜಗದೀಶ್ ಪುತ್ತೂರ್ ಅವರಿಗೆ 💐🙏🏽💐
Suuuper sir e hadannu yavagalu beligge keliye kelasakke hogodu❤❤❤❤❤❤❤❤❤❤❤❤
ಧನ್ಯವಾದಗಳು
ಇದನ್ನೆ ಹುಡುಕುತ್ತಿದ್ದೆ ಸೂಪರ್ ಸರ್
Super music . Super svara. Mast yedde Bajane. Super super
ಥಾಂಕ್ಯೂ
സൂപ്പർ പാട്ട് ❤ ಕೇಳಿದಷ್ಟೂ ಸಾಕಾಗೋದಿಲ್ಲ...voice❤
Matte matte kela bekkennuva empaaada dwani suuuuper sir💐💗
Thanku
ತುಂಬಾ ಅದ್ಭುತ ಗಾಯಕರು 🌹🙏❤️👌
👌👌👌anna. My favourite song anna🎧🎧🎧🎧..😍😍😍😍........
🙏🙏💐🙏🙏 ..... God Bless You anna...........
Thanks
Super sir..
ತುಂಬಾ ಚೆನ್ನಾಗಿದೆ ಈ ಹಾಡನ್ನು ಹಾಡಿದ ಸ್ವರ
ಧನ್ಯವಾದಗಳು
ಅದ್ಭುತ ಕಂಠಸಿರಿ ❤️🥳❤️🥳❤️ಇನ್ನು ಹೆಚ್ಚು ಹೆಚ್ಚು ಭಕ್ತಿ ಗೀತೆಗಳು ನೀವು ಹಾಡುವಂತಾಗ್ಲಿ ❤️😍✨️
Enchi voice marre. Wow! 🙏
Thanku
Beautiful ಚೆನ್ನಾಗಿ haadiruvaru.
ತುಂಬಾ ಚೆನ್ನಾಗಿದೆ ಅಕ್ಕ 🎉🎉❤❤
Music your voice and team excellent God bless you all my son
Ee keerthane ya prathi saalu spashtavaagi arthvaaguthe ashtu manognavaagi haadidaare namma puttur jagadish achaarya avru. Visheshavaagi koneyalli aa mahathaayi na "amma... " antha karithaaralva aaga aaguva anubhava ve bere thara.
ಹರಿ ಓಂ ಧನ್ಯವಾದಗಳು
Thumba empada raga nimdu nice heege munduvariyali 👌👌👍👍
Thanku
Hi Jagadesh ravage e nimma emmpada gana keltha edre A Devare elidu bandastu kushi koduthe💐💐💐💐 All the best God bless you Brother 💐💐💐💐💐ennu nimma e swara Gambieyada payanavu ennu etharakke beleyali A kalikambeya anugraha sada nimagirali 🌹🌹🌹🌹🌹
Nimma pritiya abhimana ashirvada... Thank u so mach
Nija
Super song ❤❤❤Super voice ❤❤mast ista Aand
ಹರಿ ಓಂ ಧನ್ಯವಾದಗಳು
Super voice ❤❤❤. junior yesudas...❤❤❤
What a voice wow 🤩😍 amazing😍🤩👍 super voice and song is very will so cute voice I Iove dot ❤❤❤❤❤❤❤❤ keep song and keep going your songing talent 🙏🙏🙏🙏😘😘very nice and good😘👍
Thankui
@@JagadishPuttur Neema songs🎵 Adare Naana appa nege tuba favourite keep going
Keep singing always we loves you from Mangalore
ಧನ್ಯವಾದಗಳು
Nimma voice nanu marulade guruve🙏🙏
Superb voice….. peaceful voice…
Excellent singing
Im very much inspired by you Guruji
ಹರಿ ಓಂ ಧನ್ಯವಾದಗಳು
Devine voice... Beautiful singing... Wish to hear more vaishnava bhajans from your voice.... 🙏🙏🙏
*ಧನ್ಯವಾದಗಳು*😍🙏
ಊನ್ಗ್ಯ್
നല്ല ഭംഗിയായി പാടുന്ന, തുളുനാടിന്റെ യേശുദാസ്
S
🙏🙏Sir wish yu Happy Ayuda Pooja my fvt singer 👌👌👍👍🥰🥰
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ 👌👌👌
Dhanyavadagalu
ಮಧುರವಾದ ಧ್ವನಿ 👍👍
Thanku
Good voice nice singing and you junior Dr. Yesudas. Thanks.
Sharadeya shaarira iruvaga Bhakti mateya paada sparshisutta ide, Dhanyavadagalu
🙏🌹ತುಂಬಾ ಸುಂದವಾಗಿದೆ ಧನ್ಯವಾದಗಳು 🙏🌹👍👌🏼
ಅದ್ಭುತ ಗಾಯನ ಸರ್ 🙏😊
Thanku soo much🙏
U r born for song❤❤❤
Adbuthavada bhakthi rasadhare ,nimma dwaniyannu nithya kelutthirabeku...Bhagavanthana nama smaranege nimma dwaniyu namage bhakthiya lokakke karedukondu hogutthade...keep it up and please sing some more songs like...
ಹರಿ ಓಂ ಧನ್ಯವಾದಗಳು
Wowwww.... 👌👌👌sir.. 🎶🎤🎶😍🎤🎤🎤🎤🎤🎤🎤
Beautiful voice god bless you 🙏🙏🙏
Super voice brother ❤️😍
My baby daughter's favorite song n voice
Spr sir .👌🙏god bless you 🙏👍
Namaste jagadesh puttr avare nevu aladdhadka dhale wedding song namura yuvarani song mathe mathe kelabeku endenisuthade so nevu haduvera
Dhanyavadagalu
Sir erna vioce super nanala tulunad tha song enchane malthodu eppule 👏👏all the best anna
SUPER SIR VERY NICE❤
Sir nimma voice swlpa yesudas avara have kelthide super sir voice
ಧನ್ಯವಾದಗಳು
Superb.great nice voice sir.god bless you.
ಧನ್ಯವಾದಗಳು
ಸೂಪರ್ ಅಣ್ಣ ಚೆನ್ನಾಗಿ ಹಾಡಿದ್ದೀರಾ
Thanku
Superb song-God gift- keep it up
Sir ha yamalokadaki swarga sigutto ilwo gottila but nim hadu keltidre idhe real swarga anstide sir .....nim padagalige nanna namaskaaragalu
ಹರಿ ಓಂ.. ಶ್ರೀ ಹರಿಗೆ ಅರ್ಪಣೆ
⚘super song brother ⚘keep rocking🌷god blessyou🌷
Super 😘😘 yestu kelidaru saladu..
Thanku