ಸಂಜೆ 4.30ಕ್ಕೆ ಸೌಜನ್ಯ ನಾಪತ್ತೆಯಾದ ಸ್ಥಳ ಇದೇ- ಘಟನಾ ಸ್ಥಳದ ವಿಡಿಯೋ ಸಹಿತ ವಿವರ - Dharmasthala soujanya case

Поделиться
HTML-код
  • Опубликовано: 18 окт 2024
  • #soujanya #soujanyacase #dharmasthala #dharmasthalasoujanya #santhoshrao #maheshettythimarodi #kusumavathi #thirdeyekannada #subramanyashandige
    ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ, ಘಟನಾ ಸ್ಥಳದ ಸಂಪೂರ್ಣ ವಿವರ ಈ ವಿಡಿಯೋದಲ್ಲಿದೆ. ಆ ದಿನ ಆಗಿದ್ದೇನು? ಅಲ್ಲಿ ಏನೇನ್ ನಡಿತು? ಸಂತೋಷ್ ರಾವ್ ಹಿಡಿದುಕೊಟ್ಟಿದ್ದು ಯಾರು? ಆನಂತರ ಏನಾಯ್ತು ಪೂರ್ಣ ವಿಡಿಯೋ ಇಲ್ಲಿದೆ ನೋಡಿ.
    third eye Kannada
    subramanya s handige

Комментарии • 448

  • @chandrammachandramma3023
    @chandrammachandramma3023 Год назад +215

    ನಿಮ್ಮ ಶ್ರಮದಿಂದ ಆದಷ್ಟು ಬೇಗ ಸೌಜನ್ಯ ಸಾವಿಗೆ ನ್ಯಾಯ ಸಿಗ್ಲಿ ಸರ್ 🙏

  • @Rameshgowda22
    @Rameshgowda22 Год назад +165

    ಸೌಜನ್ಯ ಅಕ್ಕನ ನ್ಯಾಯಕ್ಕಾಗಿ ಸದಾ ಹೋರಾಡುತ್ತಿರುವ ನಿಮಗೂ ಹಾಗೂ ನಿಮ್ಮ ಮಾಧ್ಯಮಕ್ಕೂ ಧನ್ಯವಾದಗಳು ಸರ್ 🙏🙏🙏🚩

  • @Veena..277
    @Veena..277 Год назад +193

    ನಿಮ್ಮ ಪ್ರತಿ ದಿಟ್ಟತನ &ನಿಮ್ಮ ಪ್ರತಿ ಹೆಜ್ಜೆಗೂ ಯಶಸ್ಸು ಸಿಗಲಿ ಥರ್ಡ್ eye... 🙏🙏

  • @harishkumaraswamy1199
    @harishkumaraswamy1199 Год назад +253

    ಈ ಒಂದು ಘೋರ ಕೃತ್ಯವನ್ನ ಜೀವಂತಿಕೆಯಾಗಿ ಇಡುವಲ್ಲಿ ಯಶಸ್ವಿಯಾಗಿದ್ದೀರಿ ಸರ್.... ಧನ್ಯೋಸ್ಮಿ 🙏🏻

  • @DileepKumarMJ-n4p
    @DileepKumarMJ-n4p Год назад +109

    ನಿಮ್ಮ ತಂದೆ ತಾಯಿನ ದೇವರು ಚೆನ್ನಾಗಿ ಇಟ್ಟಿರಲಿ ಸರ್.. 🙏🏻

  • @mychoice5195
    @mychoice5195 Год назад +107

    ಸಾರ್ ನಿಮಗೆ ಪ್ರತ್ಯೇಕ ಪರೋಕ್ಷ ಯಾರೇ ಎಷ್ಟೇ ತೊಂದರೆಗಳು ಕೊಟ್ರು ಕೂಡ ಈ ನಿಮ್ಮ ಒಂದು ಹೆಣ್ಣು ಪರ ಹೋರಾಟಕ್ಕೆ ನಮ್ಮದೊಂದು ದೊಡ್ಡ ಸಲಾಂ 🙏🏻🤗
    💛ಜೈ ಕರ್ನಾಟಕ ಮಾತೇ ♥️
    🚩 ಜೈ ಶ್ರೀ ರಾಮ್ 🚩
    ✌️ಜೈ ಹಿಂದ್🇮🇳

  • @indiras7504
    @indiras7504 Год назад +11

    ಇಂದಿನ ನಿಮ್ಮ ಈ ವೀಡಿಯೊ ದಿಂದ ನನ್ನ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ನಿಮಗೆ ಒಳ್ಳೆಯದಾಗಲಿ.

  • @Navin-nw6iu
    @Navin-nw6iu Год назад +86

    ನಿಮ್ಮ ಮಾತುಗಳಲ್ಲಿ ,ವಾಯ್ಸಲ್ಲಿ ಏನೋ ಒಂದು ಪವರ್ ಇದೆ.. ಸದಾ ಹೀಗೆ ನ್ಯಾಯದ ಪರ ಹೋರಾಟವನ್ನು ಮಾಡಿ. ಅ ಅಣ್ಣಪ್ಪ ಪಂಜುರ್ಲಿಯ ಆಶೀರ್ವಾದ ನಿಮಗೆ ಇರಲಿ 🙏

  • @Nenaaa197
    @Nenaaa197 Год назад +51

    ಭಗವಂತ ಮೆಚ್ಚುವ ಸೇವೆ ಮಾಡುತ್ತಾ ಇದ್ದೀರಿ.salute u

  • @ganeshprasad9540
    @ganeshprasad9540 Год назад +258

    ಸಾರ್ ನಿಮಗೆ ದೈವ ದೇವರ ಆಶೀರ್ವಾದ ಸದಾ ಕಾಲ ಇರುತ್ತದೆ

  • @mohiniamin2938
    @mohiniamin2938 Год назад +31

    ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಾರ್ದಿಕ ಶುಭಾಶಯಗಳು ಸುಬ್ರಮಣ್ಯರಿಗೆ

  • @roshanr2078
    @roshanr2078 Год назад +34

    Justice for soujanya.... Jai mahesh shetty thimarodi... Good work... Keep up the good work... Hat's off to your work very very appreciated...... Third Eye really work hard... We want justice to the both families...

  • @jayashreeammannaya6613
    @jayashreeammannaya6613 Год назад +42

    ಉತ್ತಮ ವಿವರಣೆ Justice for Soujanya

  • @Manjushetty1989
    @Manjushetty1989 Год назад +16

    Hi ಸರ್ 🌹💐🙋‍♂️🙏
    ಸೌಜನ್ಯ ಆತ್ಮಕ್ಕೆ ಚಿರಶಾಂತಿ ಸಿಗಲಿ
    ನ್ಯಾಯಕ್ಕಾಗಿ ಹೋರಾಡುತ್ತಿರುವ ಎಲ್ಲಾ ಸಹೃದಯಿ ಹೃದಯವಂತ ಹೋರಾಟಗಾರ್ರರಿಗೆಲ್ಲಾ ಜಯವಾಗಲಿ 🙋‍♂️

  • @raghavendrashettigar818
    @raghavendrashettigar818 Год назад +60

    Justice for soujanya and santhosh Rao both 🙏

  • @even_xyz
    @even_xyz Год назад +6

    ಈಗಿನ ಪರಿಸ್ಥಿತಿ ನೋಡಿದ್ರೆ ನ್ಯಾಯ ಸಿಗುವುದು ಕಷ್ಟ ಅನಿಸುತ್ತೆ ಆದ್ರೆ ನೀವು ನಿಮ್ಮ ಪ್ರಯತ್ನ ಮಾಡ್ತಾ ಇದ್ದೀರಾ ಅದಕ್ಕಾಗಿ ನಿಮಗೊಂದು ನಮಸ್ಕಾರ 🙏

  • @indirap4077
    @indirap4077 Год назад +76

    ಸರ್, ನೀವು ಬೆಳ್ತಂಗಡಿಯಲ್ಲಿ ಮೊನ್ನೆ ನಡೆದ ಬೃಹತ್ ಸಮಾವೇಶದ ಬಗ್ಗೆ ವಿವರಣೆ ನೀಡಲಿಲ್ಲ ಯಾಕೆ?

  • @JayanthiShekharPoojary
    @JayanthiShekharPoojary Год назад +45

    Justice for Sowjanya and Santhosh rao🙏🙏🙏

  • @pandeshat8527
    @pandeshat8527 Год назад +31

    You are a real hero, Keep it up ❤

  • @yathishn7898
    @yathishn7898 Год назад +72

    ನಿರಂತರವಾಗಿ ಸುದ್ದಿ ಪ್ರಸಾರ ಮಾಡುತ್ತಿರುವ third eye ಧನ್ಯವಾದಗಳು...

  • @prs2032
    @prs2032 Год назад +30

    hats off to your work...# Justice For Soujanya and Santosh Rao#...Jai Hind🇮🇳

    • @pinaki1041
      @pinaki1041 Год назад +1

      Shetre. Yanayithu strike?. Ivaga yardu suddi illa?. Heege agodu,1 month bitmele ayooo nam kelsa namge antha....

    • @prs2032
      @prs2032 Год назад +1

      @@pinaki1041 thalme erali

    • @pinaki1041
      @pinaki1041 Год назад

      @@prs2032 .ayo shetre. 11 years thalme ya result gothyithalva. Obba niraparadhi yannu , niraparadhi antha prove madoke 11 years. Thalme annodu nammellara ondu weak point. Thalme yinda , Britishrannu India dinda odisoke 100 years bekayithu. Thalme yinda ghazni,ghori,aurangajeb namannu looti madiddu.Gandhiji thalme yindagi India divide agiddu. Gandhiji Thalme yinda namma hindu gala dead body Pakistan to India train nalli bandiddu.Thalme irodrinda soujanya criminals galu free Yagi thirgadtha irodu. Shtre yeli yeddeli. Nammelaralli obba bhagath Singh,Subhash Chandra Bose beku.

  • @sumanhv6149
    @sumanhv6149 Год назад +73

    Feel so sorry for the innocent girl who was tortured to death.

  • @vg6960
    @vg6960 Год назад +73

    ಆ ಹುಡುಗಿಗೆ ನ್ಯಾಯ ಸಿಗುವಂತಾಗಲಿ😢

  • @vedasrinivas3073
    @vedasrinivas3073 Год назад +18

    Hats up you sir

  • @avinashsalian718
    @avinashsalian718 Год назад +7

    ವಿಷಯವನ್ನ ವಿವರವಾಗಿ ತಿಳಿಸಿದ್ದೀರಿ ಧನ್ಯವಾದಗಳು.🌺🇮🇳

  • @Rameshgowda22
    @Rameshgowda22 Год назад +115

    CCTV ಅಲ್ಲೇ ಇತ್ತು... ಅದು 2011 ರಲ್ಲೇ install ಆಗಿತ್ತು... ಅದಕ್ಕೆ ಸಂಬಂಧಪಟ್ಟ ಡಾಕ್ಯುಮೆಂಟ್ಸ್ ಇದೆ nanhatra

    • @VidyaShetty_01
      @VidyaShetty_01 Год назад +28

      Sir please nim hathra proof na subramanya sir ege kodi

    • @agaris1220
      @agaris1220 Год назад +15

      Estu divsa ninn yelli sathogidde bvc damm eddre mahesh shetty kodu noduva......

    • @Rameshgowda22
      @Rameshgowda22 Год назад +23

      @@agaris1220 ಅಣ್ಣ ನಂಗೆ ಕೂಡ ಇವತ್ತು ಬೆಳಿಗ್ಗೆ ಸಿಕ್ಕಿದ್ಧು.... ಮಹೇಶಣ್ಣನಿಗೆ ಖಂಡಿತಾ kodthene 👍

    • @Rameshgowda22
      @Rameshgowda22 Год назад

      @@VidyaShetty_01 Haa ಅವರ contact ಮಾಡುವ ಪ್ರಯತ್ನ maadthene

    • @agaris1220
      @agaris1220 Год назад +1

      🤝👏👏

  • @pradeepshetty2002
    @pradeepshetty2002 Год назад +17

    Very good Sir 🙏🙏👍

  • @ashapadmaraj9653
    @ashapadmaraj9653 Год назад +16

    ನ್ಯಾಯ ಸಿಗುವವರೆಗೂ ನಿಮ್ಮ ನಡೆ ನಿಲ್ಲಿಸಬೇಡಿ ಸರ್ ದಯವಿಟ್ಟು 🙏🏻👍🏻

  • @shimaj7628
    @shimaj7628 Год назад +11

    ❤❤❤❤❤ sir from 11 years Mahesh kamaroti sir after this UR THE ONE TAKE THE NEXT LEVEL OF JUSTICE ⚖️ TO SOWJANYA SISTER AND SANTHOSH FAMILY ❤❤❤❤ SALUTE U SIR

  • @somashekharakn4148
    @somashekharakn4148 Год назад +15

    Hatsup u sir👍👍👍

  • @niveditaalva1209
    @niveditaalva1209 Год назад +32

    Justice for santosh rao hats off to you subramanya sir

  • @kvvenkatesh1843
    @kvvenkatesh1843 Год назад +6

    subramanya sir, super , very much needed information. thank your sir 🙏🙏🙏🙏🙏🙏🙏

  • @pradeepshetty2002
    @pradeepshetty2002 Год назад +29

    😔😔😔 Sowjanyana 😔😔😭 JAi Mahesh Anna 🙏🙏🙏🙏🙏🙏🙏🙏 ನಿಜವಾದ ನಾಯಕ 🙏🙏🙏🙏🙏🙏

  • @ashwinikumarshetty5416
    @ashwinikumarshetty5416 Год назад +26

    Justice for soujanya

  • @prathimaprabhu2658
    @prathimaprabhu2658 Год назад +20

    ಎಸ್ಟು ಜನರ ಬದುಕು ಹಾಳಾಗಿದೆ ಅಂತ ದೇವರಿಗೆ ಗೊತ್ತು.

  • @pbrmedia19
    @pbrmedia19 Год назад +16

    Super

  • @nirmalakumariapnirmalakuma1099
    @nirmalakumariapnirmalakuma1099 Год назад +11

    Super sir

  • @sainathmally4226
    @sainathmally4226 Год назад +12

    Super sir.

  • @Chandra-le8dq
    @Chandra-le8dq Год назад +9

    ನಿಮ್ಮ ಶ್ರಮಕ್ಕೆ ಬೆಲೆ ಕಟ್ಟಲು ಸಾದ್ಯವಿಲ್ಲ
    ನಿಮ್ಮ ತಂದೆ ತಾಯಿ ಯವರಿಗೆ ನಿಮ್ಮ ಮೂಲಕ ಧನ್ಯವಾದಗಳು- ನಿಮಗೆ ಜನ್ಮಕೊಟ್ಟಿದ್ದಕ್ಕೆ❤

  • @KavithaKavitha-ol7mo
    @KavithaKavitha-ol7mo Год назад +4

    ನೀವು ತುಂಬಾ ಚನ್ನಾಗಿ ಮಾತು ಹಾಡುತ್ತಿರ ಸರ್ ಆಹಾ ಧ್ವನಿ ವಾವ್ ಸೂಪರ್

  • @pradeepshetty7849
    @pradeepshetty7849 Год назад +7

    God bless you.

  • @bhavanibaani613
    @bhavanibaani613 Год назад +15

    Justice for sowjanya 🙏🙏

  • @somashekharakn4148
    @somashekharakn4148 Год назад +12

    Jai maheshanna and jai third eye❤❤❤

  • @RitaKunji
    @RitaKunji Год назад +7

    God bless you ❤

  • @premashedthi5226
    @premashedthi5226 Год назад +8

    Ur channel is good sir God bless u and give successful

  • @cool.captain105
    @cool.captain105 Год назад +10

    All the best for justice soujanya

  • @harisha366
    @harisha366 Год назад +3

    Danyavadagalu sir🙏
    Jai maheshanna🙏🚩
    Justice for sowjanya and satoshrav😢😢

  • @KsKumara-x2e
    @KsKumara-x2e Год назад +2

    ನಮ್ಮ ಎಮ್ಮೆಯ ಚಾನೆಲ್
    ಸರ್ ನೀಮಗು ನೀಮ್ಮ ಚಾನೆಲ್
    ಆ ದೇವರು ಒಳ್ಳೆಯದು ಮಾಡಲಿ
    ಸೌಜನ್ಯ ಗೆ ನ್ಯಾಯ ಸೀಗಲಿ
    🙏🙏🙏🙏🙏🙏🙏🙏🙏🙏

  • @Indian.2201kr
    @Indian.2201kr Год назад +6

    Great job sir ❤❤🙏🙏🙏🙏

  • @dineshsirnanubadavananagus3088
    @dineshsirnanubadavananagus3088 8 месяцев назад

    ಧನ್ಯವಾದಗಳು. ನಿಮ್ಮ ಮಾಹಿತಿಗೆ

  • @yammunabm6022
    @yammunabm6022 Год назад +6

    Thank you sir

  • @nishchithakr5198
    @nishchithakr5198 Год назад +18

    This man deserves an award for giving us sowjanyas death information ❤❤ justice for sowjanya from mandya

  • @raghavendrapadukone1131
    @raghavendrapadukone1131 Год назад +4

    thank you sir. justice for sowjanya.

  • @lawrencericharddsouza9864
    @lawrencericharddsouza9864 Год назад +7

    Very sad news sir 😭
    Justice for sowjanya and santosh rao 🙏

  • @gamblersand9562
    @gamblersand9562 Год назад +24

    Sir varsha avrna interview madi

    • @factinkannda6286
      @factinkannda6286 Год назад +7

      ಹೌದು ಅವರನ್ನು ಇಂಟರ್ವ್ಯೂ ಮಾಡಬೇಕು

  • @shivarajapatila6351
    @shivarajapatila6351 Год назад +5

    ನ್ಯಾಯದ ಪರವಾಗಿ ನೊಂದವರ ಪರವಾಗಿ ನಿಂತ ನಮ್ಮ ಹೆಮ್ಮೆಯ third eye

  • @srinivashvsrinivashv1593
    @srinivashvsrinivashv1593 Год назад +9

    ಸೂಪರ್ 3ನೇ‌ ಕಣ್ಣು

  • @basheermohammed4737
    @basheermohammed4737 Год назад +7

    Namma Desha Ellige hogtha ide sir 🙏😢Hennu makkalige Nyayave illava ،،،😢😢😢😢😢

    • @sidduhonawad8964
      @sidduhonawad8964 Год назад

      Modlu nivu talak nisheda madkoli amele deshada hennu makkal rakshane bagge mathadu 😡😠

  • @veenalola3879
    @veenalola3879 Год назад +4

    God bless you sir 🙏🏻

  • @KeerthanKeerthan-km7np
    @KeerthanKeerthan-km7np Год назад +1

    ಹೌದು ಮಹನಿಯರೇ
    .your very greatest kannada youtuber

  • @dr.govindappagips6877
    @dr.govindappagips6877 Месяц назад

    Excellent information to public

  • @babithababitha5517
    @babithababitha5517 Год назад +2

    Good. Imfermation. Thankes

  • @jayashreejayashree463
    @jayashreejayashree463 Год назад +1

    Tq sir devru nimmanu chenagitirali

  • @saraswathigangolli8307
    @saraswathigangolli8307 Год назад +2

    Super Sir God Bless You sir

  • @rajarajeshwari1943
    @rajarajeshwari1943 Год назад +4

    Good information.. 👏👏

  • @sharanb2308
    @sharanb2308 Год назад +8

    Kudos brother.. Subscribed your channel as you are trying to keep this incident and case alive. Keep doing more and more videos and reach to more people

  • @avinashavi611
    @avinashavi611 9 месяцев назад

    ಧನ್ಯವಾದಗಳು ಸರ್ 🙏🚩

  • @BasavarajC-vk8wg
    @BasavarajC-vk8wg 11 месяцев назад +1

    ನಿಜವಾದ ಮಾಧ್ಯಮ ಅಂದರೆ ಇದು, ಸತ್ಯವಾಗಿರುತದೆ

  • @ashwinashu5963
    @ashwinashu5963 Год назад +22

    ಇದೆಲ್ಲದರ ನಡುವೆ ನಮ್ಮ ನಿಮ್ಮ ಮದ್ಯೆ ಕಾಡುವ ಕಟ್ಟ ಕಡೆಯ ಪ್ರಶ್ನೆ ಸೌಜನ್ಯ ಕೊಂದದ್ದು ಯಾರು??? 😢

    • @sarithatv9824
      @sarithatv9824 Год назад

      Neegooda😢

    • @ashwinashu5963
      @ashwinashu5963 Год назад

      @@come_to_manglore No hagellu helilla avaru

    • @Cozeehive
      @Cozeehive 11 месяцев назад +2

      ಊರಿನಲ್ಲಿರುವವರೆಲ್ಲರಿಗೂ ಗೊತ್ತು ಧರ್ಮಸ್ಥಳದಲ್ಲಿ ದೊಡ್ಡವರ ಕುಟುಂಬದಿಂದಲೇ ಆಗಿದೆ ಈ ಘಟನೆ...

    • @anilkumarkobal7217
      @anilkumarkobal7217 6 месяцев назад

      ಧರ್ಮಸ್ಥಳ ದೊಡ್ಡ ಕುಟುಂಬ ದವರಿಂದ ಅಂತಾ ಊರಲಿ ಗುಸು ಗುಸು ಮಾತಾಡ್ತಾರೆ ಇವಾಗ್ಲೂ

    • @nayanashankar2041
      @nayanashankar2041 Месяц назад

      ಕೊಂದವ್ರು ಹೇಳುದಿಲ್ಲ ಸ್ವಾಮಿ. ದೇವರೇ ಅವರ ಬಾಯಿ ಬಿಡಿಸಲಿ.

  • @basavarajpara101
    @basavarajpara101 Год назад +1

    Third Eye Investigation and Narrations both are superb. It is necessary that, Mr. Subramanya Handige should do some more episodes to counter Power tv biased reports.

  • @RaniRani-tx8gc
    @RaniRani-tx8gc Год назад +8

    Sir 🙏

  • @jayashreesalyan9276
    @jayashreesalyan9276 9 месяцев назад

    ಸರ್ ತುಂಬಾ ಸಮಾಧಾನ ಆಯ್ತು. ನೀವು ಈ ವಿಚಾರ ಸಲ್ಲಿ ಮಾತನಾಡಿದ್ದು

  • @lathap2
    @lathap2 Год назад +9

    Devaru avarigey sikkshey kote koduthare 🙏🙏🙏

  • @VenkateshMN-eu5hj
    @VenkateshMN-eu5hj Год назад

    ನಿಮ್ಮ ಶ್ರಮಕ್ಕೆ ನಮ್ಮ ಧನ್ಯವಾದಗಳು ಸರ್

  • @shivakumarhrshashi1125
    @shivakumarhrshashi1125 Год назад +5

    ನ್ಯಾಯದ ಮೊದಲ ಬಲಿ, ತಪ್ಪು ಮಾಡಿದವರೆಲ್ಲ ಈಗೆಯೇ ವಿಧಿಗೆ ಬಲಿಯಾಗುತ್ತಾರೆ

  • @ibrahimibbukalpane4268
    @ibrahimibbukalpane4268 Год назад +1

    Very nice explanation super sir 👌 👍

  • @mamathaniranjan5344
    @mamathaniranjan5344 Год назад +5

    Justice for sowjanya nd santhosh roa ⚖️🙏

  • @vijayamarla1209
    @vijayamarla1209 Год назад +2

    Thank you so much sir

  • @pradeepKumar-pd6jo
    @pradeepKumar-pd6jo Год назад +1

    Justice for sis soujanya nim voice super sir

  • @SRWorld-im3nq
    @SRWorld-im3nq 11 месяцев назад

    you voice and the way you describe is very good, without any filters proper info you give. very good keep going

  • @lokeshpanjikal8264
    @lokeshpanjikal8264 Год назад +9

    Dhushttarige shikshse aglebeku... ✊✊✊

  • @KaryonOrganic-p6w
    @KaryonOrganic-p6w Год назад +1

    I like your courage

  • @padmajasn2325
    @padmajasn2325 Год назад +10

    ರಾಕ್ಷಸರ ರಾಜ್ಯ, ರಕ್ಕಸ ಸ್ಥಳ 😢😢

  • @SathishMelanthabettu
    @SathishMelanthabettu 6 месяцев назад

    Good job sir

  • @shravanba8212
    @shravanba8212 Год назад +5

    ಸೌಜನ್ಯ ಎಂದರೆ ನೂರು ಅದರಿಂದ ನೂರು ವರ್ಷ ಆದ್ರೂ ತಪ್ಪು ಮಾಡಿ ದವರನ್ನು ಬಿಡೋದಿಲ್ಲ.😔😥😢☹️

  • @yashu1785
    @yashu1785 Год назад +2

    Dhanyavada anna

    • @yashu1785
      @yashu1785 Год назад

      ಸಹೋದರಿ ಸೌಜನ್ಯಾರಿಗೆ ನ್ಯಾಯ ಸಿಗುವರೆಗೂ ನಿಮ್ಮ ಸೌಜನ್ಯನಿಗೆ ಸಂಬಂಧಿಸಿದ ಮಾಹಿತಿ ವಿಡಿಯೋ ಆಪ್ಲೊಡ್ ಮಾಡುತ್ತೀರಿ. ಕನ್ನಡಿಗರು ಒಳ್ಳೆ ಕೆಲಸಕ್ಕೆ ಸದಾ ಬೆಂಬಲವಾಗಿ ಇರುತ್ತಾರೆ. ಇರಬೇಕು ಕೂಡ. ದಯವಿಟ್ಟು ಅಣ್ಣನಿಗೆ ಬೆಂಬಲಿಸಿ. ಕನ್ನಡಿಗರೇ ನಿಮ್ಮ ಬೆಂಬಲ ಅಣ್ಣನಿಗೆ ಸ್ಪೂರ್ತಿ ಸೆಲೆ. ನಮ್ಮ ಹೋರಾಟ ಸೌಜನ್ಯ ಹಾಗೂ ಅಂತ ಎಷ್ಟೋ ಹೆಣ್ಣು ಮಕ್ಕಳ ಮೇಲೆ ಆದ ಅಮಾನುಷ ಅತ್ಯಾಚಾರ ,ಹತ್ಯೆ ವಿರುದ್ದದ ಹೋರಾಟಕ್ಕೆ ನಾಂದಿ ಆಗಲಿ.
      #justice_for_soujanya😢

  • @ArunKumar-ow3mj
    @ArunKumar-ow3mj 3 месяца назад

    Good sir

  • @sunandasuni9314
    @sunandasuni9314 Год назад +6

    Sowjanya mathhu santhoshrao ibbarannu avarige odagida sthithi nensidre thumba novaguthhe oohisikollalu saha bhayavaguthhe yarigu inthaha paristhithi baradirali manjunathaswamy 🙏

  • @ushatn8546
    @ushatn8546 Год назад +4

    We want justice for sowjanya, reopen the case

  • @nagarajn009
    @nagarajn009 Год назад +5

    Justice for sowjanya 🚩

  • @shravanba8212
    @shravanba8212 Год назад +2

    ನನ್ನ ಮಾತು ಸರಿ ಅಲ್ವಾ ಸುಬ್ರಹ್ಮಣ್ಯ ಅವರೇ....ನಾ ಗಾಯಿತ್ರಿ ಯಲಹಂಕ ನಿಮ್ಮ ಅಭಿಮಾನಿ 💛

  • @pradeepkumarpk4664
    @pradeepkumarpk4664 Год назад +4

    Justice for soujanya and OTHERS that's it Notting else

  • @roopam8279
    @roopam8279 Год назад

    Sir neevu bidisade namage artha aguva reethiyali clarity kodthira adanna navu saryaigi artha madikondare sathya adralle siguthe sir🙏🙏 well don sir🙏

  • @radhambikabk6815
    @radhambikabk6815 Год назад +8

    Sir Adu yaare aadarunu sari punishment agabeku ella andre matte Hennu makkala rape and murder aaguthiruthade aste.Please justice for all murder case.Especially justice for sowjanya Postmortum madida Doctor's matte police ge yella gothiruthe avaru paapigalannu save maduthiddare aste simple.Avarige bhaya erabahudu.👍🙏🙏😊😊

  • @cryptoterding1111
    @cryptoterding1111 Год назад +3

    ನಿಮ್ಮ ವರದಿ ಮಂಡನೆ ಸೂಪರ್ ಸರ್.

  • @balakrishna3735
    @balakrishna3735 Год назад +11

    postmartum ಮಾಡಿದಾಗ death ಎಷ್ಟು ವೇಳೆಗೆ ಆಗಿತ್ತು ಎಂದು report ಆಗಿದೆ ? Avala ಪರಿಚಿತರು mosadinda ವಾಹನ dalli ಕರೆದು ಕೊಂಡು ಹೋಗಿರುವ chance idyalla?

    • @ssnssn1
      @ssnssn1 Год назад

      ನಿಜ 6 ಗಂಟೆಗೆ ಏನೋ ತಿಂದಿದ್ದಾರೆ ಅಂದರೆ ಯಾರೋ ಅತ್ಯಾಚಾರಿಗಳು ಎಳುದುಕೊಂಡ್ ಹೋಗಿ ತಿನ್ನೋದಕ್ಕೆ ಕೊಟ್ಟರೆ ಯಾರು ತಿನ್ನುವುದಿಲ್ಲ ಪರಿಚಿತರೇ ಆಹಾರದಲ್ಲಿ ಏನೋ ಬೆರೆಸಿ ತಿನ್ನಿಸಿದರೆ ನಂತರ ಈ ಕೃತ್ಯ ಮಾಡಿದ್ದಾರೆ

    • @madhunshetty1879
      @madhunshetty1879 Год назад +3

      Police cover up nodidre aparichitaru prajne thappisi vahanadalli karkondu Hoda hagide. Parichitaru agidre police sariyagi investigate madtidru .

  • @RacharyaR
    @RacharyaR Год назад +3

    ವಸಂತ್ ಗಿಳಿಯಾರ್ ಇವರನ್ನು ನೋಡಿ ಕಲಿ 👆

    • @highway9691
      @highway9691 Год назад +1

      Nija sir, Gili ogi saybeku

  • @ShashidharKundar-e1c
    @ShashidharKundar-e1c Год назад

    Best of luck sir

  • @Shwetha-o1x
    @Shwetha-o1x Месяц назад

    Plss sir plss sowjanya case reopen madi henmaklige nyayaa kodii😢❤pls sir nv saport agidevee

  • @annimala7159
    @annimala7159 5 месяцев назад

    Super super super