ಇದರ ವಿಚಾರಗಳಾಗಿ ಇನ್ನೂ ಸವಿಸ್ತಾರವಾಗಿ ಇನ್ನೂ ತುಂಬಾನೇ ಸಂಚಿಕೆಗಳು ಮೂಡಿಬರಬೇಕು. ಎಲ್ಲರಿಗೂ ಪಾರದರ್ಶಕ ಸತ್ಯ ತಿಳಿಯಲಿ ನಿಮ್ಮ ಪ್ರಯತ್ನಕ್ಕೆ ಕರ್ನಾಟಕ ಜನರ ಸಂಪೂರ್ಣ ಬೆಂಬಲ ಇದೆ ಸರ್
ನಿಮ್ಮೊಂದಿಗೆ ಆಗಿರುವ ಘಟನೆಗಳ ಸಂಗತಿಗಳನ್ನು ಕೇಳಿದಾಗ ನಾವು ಎಲ್ಲರೂ ಒಂದೇ ಹೇಳೋದು ನಾವು ನಿಮ್ಮ ಜೊತೆ ಏರುತೇವೆ ಅಂತ ಆದರೆ ಅಲ್ಲಿ ನೀವು ಎಸ್ಟೊಂದು ಸಂಕಷ್ಟದಲ್ಲಿ ಇದ್ದೀರಿ ಅನ್ನೋದನ್ನ ಕಲ್ಪನೆ ಕೂಡ ಮಾಡಲಾಗದು ನಿಮಗೆ ಒಂದು ಸಲಾಂ. ಒಬ್ಬ ಡಿಸಿ ಸಹ ಅಲ್ಲಿ ನಿಸ್ಸಹಕ ನಾಗಿ ಏರುವಾಗ ನೀವೇನು ಮಾಡುತ್ತಿರಿ ಸರ್ ತುಂಬಾ ನೋವಿನ ಸಂಗತಿ. 😭🙏
ಧರ್ಮಸ್ಥಳ ಹೆಗ್ಗಡೆಯವರ ಕುಟುಂಬದವರ ಪಾಳೇಗಾರೀಕೆಯ ಬಗ್ಗೆ ಮಾತು ಯಾತ್ತಿದರೇ ಅವನಿಗೆ ಉಳಿಗಾಲಇಲ್ಲ .ಅದಕ್ಕಾಗಿ ಎಲ್ಲರೂ ಮೌನವಾಗಿ ಇದ್ದರೆ.ಮಂಜುನಾಥ ಮತ್ತು ಅಣ್ಣಪ್ಪ ದೈವದ ಬಗ್ಗೆ ನಮಗೆ ತುಂಬಾ ಭಕ್ತಿ ಇದೆ.
If many people are saying the same with repetitive crimes, it must be true. Can residents of Dharmasthala file mass complaint, take it to DC and CMs. This is similar Rakshasas. Also, Udupi Sri Krishna must come to the rescue of the people who are suffering for decades. Udupi Sri Krishna is known for Aapath Kaala Baandhava
ನಂಗೆ ಒಂದು ಪ್ರಶ್ನೆ ಇಷ್ಟೊಂದು ಅನ್ಯಾಯ ನೆಡಿತಾ ಇದೆ ಲಾಯರ ಜಡ್ಜ ಇದ್ನೇಲ್ಲ ಗಮನಿಸ್ತಾ ಇಲ್ವಾ ಇವತ್ತು ಸೌಜನ್ಯ ಮನೆಗೆ ಹತ್ತಿರೋ ಬೆಂಕಿ ಮಂತ್ರಿಗಳು ನ್ಯಾಯಾಧೀಶರ ಮನೆಗೆ ಬರುವ ತನಕ ಎಚ್ಚರ ಆಗಲ್ವಾ. ಇವತ್ತು ಸೌಜನ್ಯ ಆಗಿರೋ ಅತ್ಯಾಚಾರ ಸಂತೋಷನಿಗೆ ಆಗಿರೋ ಅನ್ಯಾಯ ನಾಳೆ ನಮಗೆ ನಾವು ಇದೆ ರೀತಿ ಅಲಿ ಬೇಕಾ ಕಂಡಲ್ಲಿ ಪ್ರತಿಭಟನೆ ಮಾಡಬೇಕ?ನ್ಯಾಯಾoಗ ಸತ್ತು ಹೋಗಿದೀಯ.
ಲಾ ವನ್ನು ತಯಾರಿ ಮಾಡಿದೆ ಬ್ರಿಟಿಷ್ aristocrats agarba ಸಿರಿವಂತ family galu avara ಸ್ವಾರ್ಥ ಕ್ಕೆ ಸ್ಥಾಪನೆ ಆಗಿದ್ದು 1700 ಅಲ್ಲಿ same apliied in india ಕಾನೂನು ಬಡವರಿಗೆ ತಯಾರಾದದ್ದು ಅಲ್ಲ
ಎಲ್ಲರೂ ಒಗ್ಗಟ್ಟಾಗಿ ಮುಂದೆ ಬರಬೇಕು. ಭಯದಲ್ಲೆ ಬದುಕಬೇಕಾದರೆ ಎಲ್ಲಿದೆ ಸ್ವಾತಂತ್ರ್ಯ? ಸರಕಾರಕ್ಕೆ ಕಣ್ಣು ಕಾಣಿಸುವುದಿಲ್ವೇ ಬಡವರ ಗೋಳು? ಧರ್ಮದ ಜಾಗದಲ್ಲಿ ಆಗುತ್ತಿರುವುದಾದರೂ ಏನು? ತುಂಬಾ ನೋವಾಗುತ್ತೆ ಇವರ ಮಾತುಗಳನ್ನು ಕೇಳಿ... ಅಣ್ಣಪ್ಪ ಮಂಜುನಾಥ ನೀನೆ ಶಿಕ್ಷಿಸು ಪಾಪಿಗಳನ್ನು. 🙏🙏🙏
ಸೌಜನ್ಯ ಪ್ರಕರಣದ ನಂತರ ಈವರೆಗೂ ಧರ್ಮಸ್ಥಳಕ್ಕೆ ಭೇಟಿ ನೀಡಿ ಹೆಗ್ಗಡೆಯವರ ಆತಿಥ್ಯ ಸ್ವೀಕರಿಸಿದವರ ಪಟ್ಟಿ ಅಲ್ಲಿನ ಸನ್ನಿಧಿ ಗೆಸ್ಟ್ ಹೌಸ್'ನಲ್ಲಿ ಹಾಗೆಯೇ ರಜತಾದ್ರಿ, ನೇತ್ರಾವತಿ ಮೊದಲಾದೆಡೆ ದೊರೆಯುತ್ತದೆ, ತೆಗೆದು ನೋಡಿ, ಅಪರಾಧ ಮಾಡಲು ಅಷ್ಟೊಂದು ಧೈರ್ಯ ಅವರಿಗೆ ಎಲ್ಲಿಂದ ಬರುತ್ತದೆ ಮತ್ತು ಬಲಿಪಶುಗಳಿಗೆ ನ್ಯಾಯ ಯಾಕೆ ಮರೀಚಿಕೆ ಎಂದು ನಿಮಗೆ ತಿಳಿಯುತ್ತದೆ
ನಾನು ರಾಣೆಬೆನ್ನೂರ ತಾಲೂಕಿನ ಒಂದು ಪುಟ್ಟ ಗ್ರಾಮದವನು 1981-82 ಮನೆಯ ತೊರೆದು ಒಂದು ವರ್ಷ. ಧರ್ಮಸ್ಥಳ ದಲ್ಲಿದ್ದೆ. ನನಗೀಗ 58 ವರ್ಷ ಆಗ ನನಗೆ 15 ವರ್ಷ ಆಗ. ನಡೆದ ಒಂದು ಘಟನೆ ಯಿಂದ ಇಂದಿಗೂ. ಆಕಡೆ ಮುಖಮಾಡಿಲ್ಲ ಅದು ಧರ್ಮಸ್ಥಳ ವಲ್ಲ. ಕರ್ಮಸ್ತಳ ಅಂದು ಅಲ್ಲಿಯ ಅಂಗಡಿಯವನು ಒಂದು ಹುಡುಗಿಯ ಚುಡಾಯಿಸಿದ ಘಟನೆ. ಇಂದಿಗೂ. ನೆನಪಿಸಿಕೊಳ್ಳುತಿದ್ದೆನೆ
ಭೂಮಿ ,ಆಸ್ತಿ, ಕೇಳಿದ್ರೆ ... ರೇಪ್ ಮಾಡೋ ನರಹಂತಕರ ಊರಿಗೊಬ್ಬ ಶಾಶಕ, ಒಬ್ಬ ಸಂಸದ. ಈ ಸ್ಥಳಕ್ಕೆ ಹೆಸರು ' ಧರ್ಮ ( ಅಧರ್ಮ) ಸ್ಥಳ . ಸಾಲದ್ದಕ್ಕೆ ಮಂಜುನಾಥನ ಪವಾಡ ಸ್ಥಳ 😢 ! ! ! ! ?
ದೇವರು ಇಲ್ಲ ದಿಂಡು ಇಲ್ಲಾ, ಏನು ದೇವರ ಪವಾಡನೂ ಇಲ್ಲ ಪವಡೇನೂ ಇಲ್ಲ ,ಎಲ್ಲಾ ಬರೀ ಡೋಂಗಿ. ಭಾರತದ ಜನ ನಂಬುತ್ತಾರೆ ಅಂತ ಗೊತ್ತು ಅದ್ಕೆ ಈ ರೀತಿ ಆಟ ಆಡುಸುತಾರೆ,ಹಾಗು ರಾಜಕೀಯ ಸಪೋರ್ಟ್ ಬೇರೆ ಇದೆ.
ಎಲ್ಲಿಯವರೆಗೆ ದೇವರು ಧರ್ಮದ ನಂಬಿಕೆಯಲ್ಲಿ ಇರುತ್ತದೆಯೋ ಅಲ್ಲಿಯವರೆಗೂ ಮೋಸ ಅನ್ಯಾಯ ಅತ್ಯಾಚಾರಗಳು ನಡೆಯುತ್ತವೆ ಧರ್ಮದ ಹೆಸರಿನಲ್ಲಿ ದೇವರ ಹೆಸರಿನಲ್ಲಿ ಜನರನ್ನು ನಾಶ ಮಾಡುವ ಹುನ್ನಾರ ನಡೆದುಕೊಂಡು ಬರುತ್ತಿದೆ ಇನ್ನಾದರೂ ಜನ ಎಚ್ಚೆತ್ತುಕೊಳ್ಳಬೇಕು ವಿಜ್ಞಾನದ ಕಡೆ ಮುಖ ಮಾಡಬೇಕು
ವೀರೇಂದ್ರ ಹೆಗ್ಡೆ ದೊಡ್ಡ ಗೋಮುಖ ವ್ಯಾಘ್ರ. ಹರ್ಷೇಂದ್ರ ಹೆಗಡೆ ದೊಡ್ಡ ಕಾಮುಕ ಭೂಗಳ್ಳ. ಧರ್ಮಸ್ಥಳ ಮುಜರಾಯಿ ಇಲಾಖೆಗೆ ಒಳಪಡಿಸಬೇಕು. ಜಸ್ಟಿಸ್ ಫಾರ್ ಶ್ರೀಮತಿ ಪದ್ಮಲತಾ. ಜಸ್ಟಿಸ್ ಸ್ವರ್ ಸಂತೋಷ್ ರಾವ್. ಜಸ್ಟಿಸ್ ಫಾರ್ ಕುಮಾರಿ ಸೌಜನ್ಯ 🙏🙏🙏 ಸತ್ಯಮೇವ ಜಯತೆ
Dodda manushyara karma kaandagalu ondondagi horage bartha ide
Nija bro AVANIGE chappal seve madbeku
@@KomalBanjara-vp1gx paapada koda thumbtha ide
Navella ondagbeku ivarige sariyagi buddi kalisbeku
@@KomalBanjara-vp1gx adre besarada vishaya Andre namma so called hinduthva vadigalige soujanya Hindu aagi kaanuvudilla!
ಕಾಣದ ಕೈಯೊಂದು ಈ ಜಗತ್ತಿನಲ್ಲಿದೆ
ಸತ್ಯಕ್ಕೆ ಜಯ ಇದ್ದೇ ಇದೆ
ಜಯವಾಗಲಿ ಸರ್
ಇದರ ವಿಚಾರಗಳಾಗಿ ಇನ್ನೂ ಸವಿಸ್ತಾರವಾಗಿ ಇನ್ನೂ ತುಂಬಾನೇ ಸಂಚಿಕೆಗಳು ಮೂಡಿಬರಬೇಕು. ಎಲ್ಲರಿಗೂ ಪಾರದರ್ಶಕ ಸತ್ಯ ತಿಳಿಯಲಿ ನಿಮ್ಮ ಪ್ರಯತ್ನಕ್ಕೆ ಕರ್ನಾಟಕ
ಜನರ ಸಂಪೂರ್ಣ ಬೆಂಬಲ ಇದೆ ಸರ್
Tilkondu en use sir jana enu madoke agalla e kanunu duddu tindu sumne agutte, papa alli janakke problem helidre
ನಿಮ್ಮೊಂದಿಗೆ ಆಗಿರುವ ಘಟನೆಗಳ ಸಂಗತಿಗಳನ್ನು ಕೇಳಿದಾಗ ನಾವು ಎಲ್ಲರೂ ಒಂದೇ ಹೇಳೋದು ನಾವು ನಿಮ್ಮ ಜೊತೆ ಏರುತೇವೆ ಅಂತ ಆದರೆ ಅಲ್ಲಿ ನೀವು ಎಸ್ಟೊಂದು ಸಂಕಷ್ಟದಲ್ಲಿ ಇದ್ದೀರಿ ಅನ್ನೋದನ್ನ ಕಲ್ಪನೆ ಕೂಡ ಮಾಡಲಾಗದು ನಿಮಗೆ ಒಂದು ಸಲಾಂ. ಒಬ್ಬ ಡಿಸಿ ಸಹ ಅಲ್ಲಿ ನಿಸ್ಸಹಕ ನಾಗಿ ಏರುವಾಗ ನೀವೇನು ಮಾಡುತ್ತಿರಿ ಸರ್ ತುಂಬಾ ನೋವಿನ ಸಂಗತಿ. 😭🙏
ಭಯಂಕಕ ವಿಷಯ. ಇದೆಲ್ಲ ಈವಾಗ್ಲೂ ನಡೀತಾ ಇದೆ ಅಂದರೆ ಬಹಳ ಆಶ್ಚರೀಯ ಆಗ್ತಾ ಇದೆ.
evarigw. evagalu. banbalisvridara. a. Urali.
Evaga alla 40 varshadindlu ide reethi..balavataha saha kovirodaha ..balavantara viroda yaru kattikolthare..
@@vishwperla3768 ಅಯ್ಯೋ ಅಣ್ಣ ಬದುಕಬೇಕಲ್ವಾ, ಅಸಹಾಯಕರು ತುಂಬಾ ಜನ ಇದ್ದರೆ. ಅವರಿಗೂಸಾ ಬಿಸಿತುಪ್ಪ.
Yes.
🙏ಧನ್ಯವಾದಗಳು sir, ಇನ್ನೂ ತುಂಬಾ ನಿಗೂಢತೆಗಳಿರಬಹುದು, ದಯವಿಟ್ಟು ಧೈರ್ಯದಿಂದ ನಿಮ್ಮ ಪ್ರಯತ್ನ ಮುಂದುವರಿಸಿ.
ಮುಂದೆ ಬನ್ನಿ ಸರ್ ನಿಮ್ಮೊಂದಿಗೆ ನಾವಿದ್ದೇವೆ ಅನ್ಯಾಯದ ವಿರುದ್ಧ ಹೊರಡುವ 🙏🏽🙏🏽🙏🏽
Howdu
Yes sir ur correct. Swalpa samaya yalla barthare.. yallarigu baya ede.. obba obbarige barthare.. kamandana vinasha kaala samipiside
Howdu 👍🙏🙏🙏
ಯಾರು ಇಲ್ಲ ಸುಮ್ನೆ ಇರಿ ನಾವೆಲ್ಲ ನೋಡಿದ್ದೀವಿ ಒಬ್ಬರು ಬರಲ್ಲ ಕಷ್ಟ ಕ್ಕೆ
ಸರ್ ನೀವೂ ಸೋಶಿಯಲ್ ಮೀಡಿಯಾ ದಲ್ಲಿ ಸಪೋರ್ಟ್ ಮಾಡಿ ಪ್ಲೀಸ್ ತುಂಬಾ ಪೇಜ್ ಇದೆ ಹೋರಾಟ ಗಾರ ರದ್ದು
"ಧರ್ಮಸ್ಥಳ ದಲ್ಲಿ ಅಧರ್ಮಧಿಕಾರಿ" ಫೈಲ್ ಸಿನಿಮಾ ಖಂಡಿತ ಬರಬೇಕು
Kantara similar story
👍
ಧರ್ಮಸ್ಥಳ ಫೈಲ್ಸ್ ಆದಷ್ಟು ಶೀಘ್ರವಾಗಿ ಸಿನಿಮವಾಗಲಿ. ಆದಷ್ಟು ಬೇಗ ಪ್ರದರ್ಶನ ವಾಗಲಿ. ದೇಶದಲ್ಲೆಲ್ಲಾ ಜನರು ನೋಡಿ ಹಿಂದೂಗಳ ಜ್ಞಾನದ ಕಣ್ಣು ತೆರೆಯುವಂತಾಗಲಿ.
ಇಷ್ಟೆಲ್ಲ ಸಾವು ನೋವುಗಳ ಕಥೆಗಳಿರುವಾಗ ಹಿಂದು ಮುಸ್ಲಿಂ ಎಂದು ಹೊಡಿದಾಡಿ ಬಡಿದಾಡಿ ಸಾಯುವ ಕಾಲವನ್ನೊಮ್ಮೆ ನೋಡುವಾಗ ಬಹಳ ಆಶ್ಚರ್ಯವಾಗುತ್ತದೆ
ಇದು ವಾಸ್ತ ಸಂಗತಿ, ಜೀವ ಭಯ, ಮಾನ ಮರ್ಯಾದೆಯ ಭಯ.
ಸೂಪರ್ ವರ್ಕ್ ಸರ್ ಇನ್ನಷ್ಟು ಹೆಗ್ಗಡೆಯ ಕರ್ಮಕಾಂಡ ಬಯಲಿಗೆ ಎಳೆಯಿರಿ
ಗಿಳಿ ರಾಕೆಶನಿಗೆ ವೀಡಿಯೋ ಕಳಿಸಿ
ಅವರಿಗೆ ಎಲ್ಲರ ಸಪೋರ್ಟ್ ಇದೇ ಎನ್ನುವ ಧೈರ್ಯ
ಇವರು ಹೇಳುವುದನ್ನು ಕೇಳಿದರೆ ಆಶ್ಚರ್ಯ ವಾಗುತ್ತದೆ. ಈ ಮೊದಲು ಚಲನಚಿತ್ರ ಗಳಲ್ಲಿ ಇಂತಹ ಘಟನೆಗಳನ್ನು ನೋಡುತ್ತಿದ್ದೆವು.
Nijavaglu, sowjanya case eega mele bidda mele, hinde nadeda kelavu kole athyachara case, bhukabalike, yella ghatanegalu chalanachithragalalli nadeda hage ive.
@@vidyashreeviddu1762 howdu sis kelavrige dairya bandide innu sumne kuthkondre agallantha adke ella case open agthide avru helirodu 💯 correct
Yes
Innu film barbuhudu
@@ashab4621 adakke court stay tharabahudu eega sowjanya case'nalli maadida haage😂😂
ಗಿಳಿಗಿಂತ ಎಷ್ಟೋ ಮೇಲು ಸರ್ ನಿಮ್ಮ ಒಂದು ಈ ಕಾರ್ಯಕ್ರಮ...👌👌👌👌
Nijawada pathrakartharu iwaru.
Yake bro gili hesru tharthira .avanu dodda huchubevashi
@@manjunathlnt9143 😂😂😂
@@manjunathlnt9143 yenu madodu. Beda beda andru nange kuda avana nenapu agutthe. Horata hatthikkalu modalu prayathna madidavane avanu!
Sir ebbarannu a bucket gilige eke holisuttir? Ha
ಮೊದಲು ಕಾಮಂದನ ಮನೆಗೆ ಎಲ್ರೂ ಹೋಗಿ ಹೊಡಿಬೇಕು
ಹೌದು
ನರ ಬಕ್ಸ್ಕ ವೀರೇಂದ್ರ ಹೆಗ್ಡೆ
Yes ಎಲ್ಲಾಸೇರಿ ಕಲ್ಲು ಬಿಸಡ್ಬೇಕು
Houdu
ಅವರ ಮುಖದಲ್ಲಿ ಭಯದ ವಾತಾವರಣ ಇದೆ ಪಾಪ
ಎಲ್ಲಿ ಹೋಗಿದೆ ಕಾನೂನು, ಸರಕಾರ , ನ್ಯಾಯ, ನೀತಿ ಧರ್ಮ,
ಇದು ಧರ್ಮ ಸ್ಥಳ ವಂತೆ ಖಾವಂದ
ಧರ್ಮಾದಿ ಕಾರಿಯಂತೆ...🤦♀️
Power of money
.ottare badavaralli enu irabaradu ellavu ivarige. Hennu honnu mannu chi ashya galu doddavaru andre
ಶಾರುಖಾನ್ ನಟಿಸಿರುವ ' ಜವಾನ್ ' ಚಿತ್ರ ನೋಡಿಯಾದ್ರು ...... ಮಾನಗೆಟ್ಟ ಜನ ಪ್ರತಿನಿದಿಗಳನ್ನ, ಮಾನಗೆಟ್ಟ ಸರ್ಕಾರವನ್ನು ನಾಗರೀಕರು ಪ್ರಶ್ನಿಸುವಂತಾಗಬೇಕು.
ಪಾಪಿಗಳು ನಾಶವಾಗಲಿ
Bvc kavanda
ಧರ್ಮಸ್ಥಳ ಹೆಗ್ಗಡೆಯವರ ಕುಟುಂಬದವರ ಪಾಳೇಗಾರೀಕೆಯ ಬಗ್ಗೆ ಮಾತು ಯಾತ್ತಿದರೇ ಅವನಿಗೆ ಉಳಿಗಾಲಇಲ್ಲ .ಅದಕ್ಕಾಗಿ ಎಲ್ಲರೂ ಮೌನವಾಗಿ ಇದ್ದರೆ.ಮಂಜುನಾಥ ಮತ್ತು ಅಣ್ಣಪ್ಪ ದೈವದ ಬಗ್ಗೆ ನಮಗೆ ತುಂಬಾ ಭಕ್ತಿ ಇದೆ.
Badanekayi bolimaganige yellaru seri complaint kottu olage hakisiri. Nyayalayavid. Avanu yava seeme badanekayi dharmadikari ri. Avarappana jagana yella?
If many people are saying the same with repetitive crimes, it must be true. Can residents of Dharmasthala file mass complaint, take it to DC and CMs. This is similar Rakshasas. Also, Udupi Sri Krishna must come to the rescue of the people who are suffering for decades. Udupi Sri Krishna is known for Aapath Kaala Baandhava
Shaa nu nambolla devrana nanu🖕🖕
Sir money makes many things@@vjavli
Palegar hesaru heli palegara manetanakke avamana mad a bed I. Palegar anta ketta kelasa madalilla history kooda illa.
ಸರ್ ನೀವು ಹೋರಾಟ ಮಾಡಿ ನಾವು ನಿಮ್ಮ ಜೊತೆಗೆ ಇದ್ದೆವೆ ಸತ್ಯ ಕ್ಕೆ ಜಯ ಸೀಗುತ್ತೆ 🙏ಜೈ ಭೀಮ್ 🙏
ಸತ್ಯವಾದ ಮತ್ತು ವಾಸ್ತವವಾದ ಮಾತುಗಳು ಸರ್ 👌👌👌👍
ಸುಳ್ಳು ಯಾವುದು ಸತ್ಯ ಯಾವುದು ಎಂದು ಮಾತನಾಡುವ ಶೈಲಿಯಲ್ಲಿ ಕೇಳುಗರಿಗೆ ಗೊತ್ತಾಗುತ್ತೆ ಸರ್. ಧನ್ಯವಾದಗಳು. ಜನ ಮೆಚ್ಚುವಂತ. ಕೆಲಸ 🙏
ಎಲ್ಲರೂ ಧರ್ಮ ಧರ್ಮ ಅಂತಾರಲ್ಲ , ಅದು ಇದುವೆ ಧರ್ಮ , ಇವರು ಮಾತಾಡುವಾಗ ಭಯದಲ್ಲೇ ಮಾತಾಡುತ್ತಾರೆ,
ನಂಗೆ ಒಂದು ಪ್ರಶ್ನೆ ಇಷ್ಟೊಂದು ಅನ್ಯಾಯ ನೆಡಿತಾ ಇದೆ ಲಾಯರ ಜಡ್ಜ ಇದ್ನೇಲ್ಲ ಗಮನಿಸ್ತಾ ಇಲ್ವಾ ಇವತ್ತು ಸೌಜನ್ಯ ಮನೆಗೆ ಹತ್ತಿರೋ ಬೆಂಕಿ ಮಂತ್ರಿಗಳು ನ್ಯಾಯಾಧೀಶರ ಮನೆಗೆ ಬರುವ ತನಕ ಎಚ್ಚರ ಆಗಲ್ವಾ. ಇವತ್ತು ಸೌಜನ್ಯ ಆಗಿರೋ ಅತ್ಯಾಚಾರ ಸಂತೋಷನಿಗೆ ಆಗಿರೋ ಅನ್ಯಾಯ ನಾಳೆ ನಮಗೆ ನಾವು ಇದೆ ರೀತಿ ಅಲಿ ಬೇಕಾ ಕಂಡಲ್ಲಿ ಪ್ರತಿಭಟನೆ ಮಾಡಬೇಕ?ನ್ಯಾಯಾoಗ ಸತ್ತು ಹೋಗಿದೀಯ.
Idakella karana raajakeeya bjp rep kes muchi hakitu congres jaga kes muchi hakake help maddiddu.
ಸರ್ ಲಾಯರ್ ಪೊಲೀಸ್
ಕರ್ನಾಟಕದ ಸರ್ಕಾರ 50% ಗಾಂಡು ವೀರೇಂದ್ರ ಹೆಗ್ಡೆ ಕೈಯಲ್ಲಿ ಇದೆ
ಲಾ ವನ್ನು ತಯಾರಿ ಮಾಡಿದೆ ಬ್ರಿಟಿಷ್ aristocrats agarba ಸಿರಿವಂತ family galu avara ಸ್ವಾರ್ಥ ಕ್ಕೆ ಸ್ಥಾಪನೆ ಆಗಿದ್ದು 1700 ಅಲ್ಲಿ same apliied in india ಕಾನೂನು ಬಡವರಿಗೆ ತಯಾರಾದದ್ದು ಅಲ್ಲ
ಮಿನಿಸ್ಟರ್ ಗಳು, ಜಡ್ಜ್ ಗಳು ಅಲ್ಲಿಗೆ ಬಂದು ನಮಸ್ಕಾರ ಹಾಕುವಾಗ,ಯಾವ ಸರ್ಕಾರ, ಕಾನೂನು ಏನೂ ಮಾಡಬಹುದು.
Settlement
ತೋಡಿದಷ್ಟು ಸತ್ಯ ಹೊರಗೆ ಬರುತ್ತಿದೆ. ಇಷ್ಟೊಂದು ಬಯಾನಕ.
ಬಾಗೆದಷ್ಟು ಭಯಾನಕ ಸತ್ಯ ಹೊರಗೆ ಬರ್ತಾ ಇದೆ
Yes.
ಅದು ಒಂದು ಬೇರೆ ದೇಶ. ಅದರ ರಾಜರು ಅವರು ಅನ್ನುವಂತ ಮನೋಭಾವ. ಅವರದ್ದೇ ಕಾನೂನು
Seeeda podu veerendra heggade na thigalege donkod 😌 saithndala mallejji
Satya
@@mahimkotian5842 aulu piraud uppunyena pooora rowdissm megyana rajyabaara
ಕರೆಕ್ಟ್. ವೀರೇಂದ್ರ ಹೆಗ್ಗಡೆಯವರು ಎದುರಿಗೆ ಕಾಣುದು ಅಷ್ಟೇ, main ಪಿನ್ ಮಗುವಿನ ಅಪ್ಪ
Nija Nan chikamana manenu alliye avaru helthare records ada jaga kooda dharmastaladavaru kelidre kodle bekante ellandre yenadru madi yebbistarante
ಯಾರ ಕಾಲದಲ್ಲಿ ಇದ್ದೇವೆ ನಾವು ಈಗಲೇ ಯೇಚ್ಚರ ಆಗದೇ ಹೋದರೆ ಕಾಲ ಮಿಂಚಿಲ್ಲ ಈಗಲಾದರೂ ಎಚ್ಚೆತ್ತು ಕೊಂಡು ಹೋರಾಡಿ ಜೈ ಸತ್ಯ ಮೇವ ಜಯತೆ ಜಸ್ಟ್ ಇಸ್ ಪಾರ್ ಸೌಜನ್ಯ
ಧರ್ಮಸ್ಥಳದ ಖಾಮಾಂದನ ಮುಖ ಪರಿಚಯ ಚೆನ್ನಾಗಿ ಮಾಡಿದ್ದೀರಿ
Thu bvc
ಕಾಮಂದರಿಗೆ ಧಿಕ್ಕಾರ 😡😡😡😡
ಅಂದರೆ ಅಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗಿದೆ, ಇದನ್ನೇನ ಧರ್ಮದ ಊರು ಎನ್ನುವುದು, ಎಂತಹ ವಿಪರ್ಯಾಸ.
Yentha..neecha.kamaandaru.😢😢😢😢😢😢😢😢
ಪ್ರಜಾಪ್ರಭುತ್ವ ಇಲ್ಲದ ರಾಜ್ಯಕ್ಕೆ
ಮುಖ್ಯಮಂತ್ರಿ ಯಾಕೆ ಬೇಕು ?
ನ್ಯಾಯಾಲಯಗಳು ಯಾಕೆ ಬೇಕು ?
ಪೊಲೀಸ್ ಸ್ಟೇಷನ್ಗಳಿಗೆ ಬೀಗ ಹಾಕಿ ?
ತೆರಿಗೆ ಹಣವನ್ನು ಜನರಿಗೆ ಹಂಚಿ.
ಸತ್ಯವಾದ ಮಾತುಗಳು ಸರ್ 👌👌👍
ನನ್ನ ಜೀವನದಲ್ಲಿ ಕೇಳಿರದ ಅತ್ಯಂತ ಭಯಂಕರ ಮತ್ತು ರಾಕ್ಷಸ ಈ ಹೆಗಡೆ ಸುಳಿಮಗ
Nija maga
THU HEGGADEGE CHAPPALI SEVE MADBEKU
ಕಾವಂದ ಹೇಳ್ಬೇಡಿ,, ಕಾಮಾಂದ,,,, ಧರ್ಮಾoದ,,,,
Entha halkatt manushagr yenu madudu avanu anyaya madthane . Evanannu odisi saku avana film last . Badavara hottege , adhege, kallu hakidhava . Odise. Sir nivu helthiri avara kelesava noduvaga avara neraloo nodaloo adhe novu baruthee. Halkatt janaroo avarige ashtu hotte . Edha bhumi unnu Thane . Halkatt . Paapa evaroo poor Jana.
Halkat kavanda kamanda nachige illadava
AA KAMANDHANA PUBLIC KAILI KODBEKU AA BEVARSINA DUDIDU THINNAKU BIDALLA
ಜೈನ ಧಾರ್ಮಿಕ ಭಯೋತ್ಪಾದಕ ವಿ ಪೆರ್ಗುಡೆ 😂
😂
EE JAINA BEVARSIGALU NNU SAYISBEKU BAKASURA
Halkatt avana mukha nodaloo beda. hanada Ahankar dhuddu .nuggi yeleyabeku .
@@MallikaSuvarna-uz9nlbhakasura . Hotte ashtu evanige. Avarannu elli olage nuggi horege yeleyabeku
😂😂
ಎಲ್ಲರೂ ಒಗ್ಗಟ್ಟಾಗಿ ಮುಂದೆ ಬರಬೇಕು. ಭಯದಲ್ಲೆ ಬದುಕಬೇಕಾದರೆ ಎಲ್ಲಿದೆ ಸ್ವಾತಂತ್ರ್ಯ? ಸರಕಾರಕ್ಕೆ ಕಣ್ಣು ಕಾಣಿಸುವುದಿಲ್ವೇ ಬಡವರ ಗೋಳು? ಧರ್ಮದ ಜಾಗದಲ್ಲಿ ಆಗುತ್ತಿರುವುದಾದರೂ ಏನು? ತುಂಬಾ ನೋವಾಗುತ್ತೆ ಇವರ ಮಾತುಗಳನ್ನು ಕೇಳಿ... ಅಣ್ಣಪ್ಪ ಮಂಜುನಾಥ ನೀನೆ ಶಿಕ್ಷಿಸು ಪಾಪಿಗಳನ್ನು. 🙏🙏🙏
ನಮ್ಮ ಮಂತ್ರಿಗಳು ಕೂಡ ಈ ದೊಡ್ಡ ನೂರೊಂದಿಗೆ ಶಾಮೀಲಾಗಿ ರುವುದರಿಂದ ಲೇ ಇಂತಹ ಅವ್ಯವಹಾರ ಕ್ಕೆ ಕಾರಣ
100shekada
👍👍
ಸೌಜನ್ಯ ಪ್ರಕರಣದ ನಂತರ ಈವರೆಗೂ ಧರ್ಮಸ್ಥಳಕ್ಕೆ ಭೇಟಿ ನೀಡಿ ಹೆಗ್ಗಡೆಯವರ ಆತಿಥ್ಯ ಸ್ವೀಕರಿಸಿದವರ ಪಟ್ಟಿ ಅಲ್ಲಿನ ಸನ್ನಿಧಿ ಗೆಸ್ಟ್ ಹೌಸ್'ನಲ್ಲಿ ಹಾಗೆಯೇ ರಜತಾದ್ರಿ, ನೇತ್ರಾವತಿ ಮೊದಲಾದೆಡೆ ದೊರೆಯುತ್ತದೆ, ತೆಗೆದು ನೋಡಿ, ಅಪರಾಧ ಮಾಡಲು ಅಷ್ಟೊಂದು ಧೈರ್ಯ ಅವರಿಗೆ ಎಲ್ಲಿಂದ ಬರುತ್ತದೆ ಮತ್ತು ಬಲಿಪಶುಗಳಿಗೆ ನ್ಯಾಯ ಯಾಕೆ ಮರೀಚಿಕೆ ಎಂದು ನಿಮಗೆ ತಿಳಿಯುತ್ತದೆ
PM kuda Ivana under nalli
Bycot election
ಸಂದರ್ಶನ ಮಾಡಿದ ತಮಗೆ 🙏🏿🙏🏿🙏🏿🙏🏿 ನಿಜ್ವಾಗ್ಲೂ ಹೀಗೂ ಉಂಟಾ?
Idkinthalu bayankaravagide..savirary inthaha kathegalu sigboudu..90 percent alisis hogide
ಇದಕ್ಕೆ ಪ್ರಜಾಪ್ರಭುತ್ವ ಅಂತ ಹೇಳ್ತಾರಾ? ವ್ಯವಸ್ಥೆಯ ಸೋಲು ಅಷ್ಟೇ
ಬಡವರಿಗೆ ಕಾನೂನು.ಉಪಯೋಗ ಇಲ್ಲಾ
ಪ್ರಜೆಗಳ ಸೋಲು !
ನಾನು ರಾಣೆಬೆನ್ನೂರ ತಾಲೂಕಿನ ಒಂದು ಪುಟ್ಟ ಗ್ರಾಮದವನು 1981-82 ಮನೆಯ ತೊರೆದು ಒಂದು ವರ್ಷ. ಧರ್ಮಸ್ಥಳ ದಲ್ಲಿದ್ದೆ. ನನಗೀಗ 58 ವರ್ಷ ಆಗ ನನಗೆ 15 ವರ್ಷ
ಆಗ. ನಡೆದ ಒಂದು ಘಟನೆ ಯಿಂದ
ಇಂದಿಗೂ. ಆಕಡೆ ಮುಖಮಾಡಿಲ್ಲ
ಅದು ಧರ್ಮಸ್ಥಳ ವಲ್ಲ. ಕರ್ಮಸ್ತಳ
ಅಂದು ಅಲ್ಲಿಯ ಅಂಗಡಿಯವನು
ಒಂದು ಹುಡುಗಿಯ ಚುಡಾಯಿಸಿದ
ಘಟನೆ. ಇಂದಿಗೂ. ನೆನಪಿಸಿಕೊಳ್ಳುತಿದ್ದೆನೆ
Enu antha explain madthira sir..nuraru janru nodthiddagale kabaddi player dharmastala virodi obbanannna match nalli hatye..yaro oba muduka uttara karnatakadavnu kalige biddaga harshendra thulididdu ella swalpa gothh
Bro DHARMASTHALA KKE YARU KAANIKE HAKBEDI
sumne dharmastala hesaru haal madbedi...ninu missionary or mand.
@@avydom3040 NANU MISSIONARY ALLA NINNA THARA JAINANU ALLA ,APPATA HINDHU,,DHARMASTHALADA HESRU ENAKKE HALU MADODU ,,DEVARU NAMMADU ,,ALLIRO GOMUKHA VYAGRA IDDANALLA VEERENDRA AND HARSHENDRA NA HELODU
😮😮😮
ಈ ರೀತಿ ಭೂಮಿ ಕಳಕೊಂಡ ಎಲ್ಲರೂ ಮುಂದೆ ಬನ್ನಿ
D ಗ್ರೂಪ್ ಗೂ Oಡಗಳು
ಬಲಗೈ ಬಂಟರಿಗೆ ಮಾತ್ರ ಪರ್ಮಿಷನ್
ಎಲ್ಲಾದಕ್ಕೂ ಆರಂಭ ಮತ್ತು ಅಂತ್ಯ ಇದ್ದೇ ಇರುತ್ತದೆ ಆರಂಭ ಅವರಿಗೆ ಮುಗಿದುಹೋಗಿದೆ ಅಂತ್ಯ ಸ್ಟಾರ್ಟ್ ಆಗಿದೆ ನೋಡಿ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಇದ್ದಾರೆ
ಎಷ್ಟೊಂದು ಅನ್ಯಾಯದ ಪ್ರಕರಣಗಳು.....
ಭಗವಂತ ಯಾಕಿಷ್ಟು ಮೌನಿಯಾಗಿದ್ದಿ😢
Illa guru bagavanta enidru manshya aste
ಧರ್ಮಸ್ಥಳ ಮುಜರಾಯಿ ಇಲಾಖೆಗೆ ದಯವಿಟ್ಟು ಸೇರಿಸಿ
Nijaa...e kelsa modlu madbek. Ivraa Ella bank hana...jaga Ella vapas kittukondu....bari kaiyalli jailige hakbek
ಅಂತಹ ಕ್ರೂರಿಗಳನ್ನು ಒದ್ದು ಕಸ್ಟಡಿಗೆ ಒಪ್ಪಿಸಿ.
ಇದಕ್ಕಿಂತ ದೊಡ್ಡ ಬಯೋತ್ಪಾದನೆ ಇನ್ನೇನು ಇದೆ..
Dakaitharu swamy HEGGADE HARSHENDRA
Ivaru.yentha.neecharu.swamy.yentha.viparyasa..😢😢😢😢😢😢
Badavara.duddu.heggadeyara..jathre.😅😅😅😅
Devara hesaralli bhayotpadane
Idakkintalu dodda bhayotpadane ide adu islam bhayotpadane.
Dharmasthalda ದುಷ್ಟರಿಗೆ ಶಿಕ್ಷೆ ಆಗಲೇ ಬೇಕು ಒೈ ಮಂಜುನಾಥ ಸ್ವಾಮಿ🙏
ಭೂಮಿ ,ಆಸ್ತಿ, ಕೇಳಿದ್ರೆ ... ರೇಪ್ ಮಾಡೋ ನರಹಂತಕರ ಊರಿಗೊಬ್ಬ ಶಾಶಕ, ಒಬ್ಬ ಸಂಸದ. ಈ ಸ್ಥಳಕ್ಕೆ ಹೆಸರು ' ಧರ್ಮ ( ಅಧರ್ಮ) ಸ್ಥಳ . ಸಾಲದ್ದಕ್ಕೆ ಮಂಜುನಾಥನ ಪವಾಡ ಸ್ಥಳ 😢 ! ! ! ! ?
YARU KANIKE HAKBEDI NAMMA HUNDI KAASINA PRABHAVA IDELLA ,E JAINA CRIMIGALU BEVARSIGALU
@@KomalBanjara-vp1gxhowdu. Nimma mathu nija.
Devara hesaralli bhayotpadane
ದೇವರು ಇಲ್ಲ ದಿಂಡು ಇಲ್ಲಾ, ಏನು ದೇವರ ಪವಾಡನೂ ಇಲ್ಲ ಪವಡೇನೂ
ಇಲ್ಲ ,ಎಲ್ಲಾ ಬರೀ ಡೋಂಗಿ. ಭಾರತದ
ಜನ ನಂಬುತ್ತಾರೆ ಅಂತ ಗೊತ್ತು ಅದ್ಕೆ
ಈ ರೀತಿ ಆಟ ಆಡುಸುತಾರೆ,ಹಾಗು
ರಾಜಕೀಯ ಸಪೋರ್ಟ್ ಬೇರೆ ಇದೆ.
Devara hesralli Gunda giri.dharmsthala heggade ya appa na astiya .bevarsi yestu hankara manjunatha kottidda
ಬಾರಿ ಬಂಗ ಉಂಡು ಬದುಕರೇ ಅಲ್ಪ ಪಾಪದಕುಲೆಗು
Reporter Sir, pls bring out more such episodes so that people know what is really happening in republic of Dharmasthala. People should revolt back
Thank you sir this program
ನರಸಿಂಹ ಮೂರ್ತಿ ಸಾರ್ ನಿಮ್ಮ ನಿಷ್ಪಕ್ಷಪಾತ ನಿರೂಪಣೆ ಅದ್ಭುತ...🙏🙏🙏🙏#justiceforsowjanya
ಎಂಥ ನಿಷ್ಪಕ್ಷಪಾತ.. ಸರಿಯಾಗಿ ಪ್ರಶ್ನೆ ಮಾಡ್ತಾ ಇದ್ದಾನ?? ಒಳ್ಳೆ ಅವರ ಕಡೆ ಇಂದ ಬಂದಾಗ ಮಾಡ್ತಾ ಇದ್ದಾನೆ.
ಇದೆಲ್ಲ ಗಿಳಿ, ಗೆ ಗೊತ್ತಿಲ್ಲವೇ ?? ಕಾನೂನು ತಜ್ಞನಿಗೆ ???
Bucket 🪣 gilli
ಹೌದು ಗಿಲಿಯಾರ್,ರಾಕೇಶ ಇದರ ಬಗ್ಗೆ ಮಾತಾಡಿ ನ್ಯಾಯ ಕೊಡಿಸಲು ಮುಂದೆ ಬರ್ಲಿ
@@meerasawanthmeera5549ava namma uralle thirgtha idane paapi avnigu gothide Illina paristhithi,,,,, hana kotre avriggu virudha nilthane aste
Avu 2 ganji giraki galu
Gilige gottiddu support madtane. Anthavrindale e desha halagirudu
ಆ ಬೆವರ್ಸಿ ಗೆ ಮೆಟ್ಟಲು ಹೊಡಿರಿ
Veerendra alla veerya illada koja
Great work......👍👍👍
Episode continue sir please
ಏನ್ ಸರ್ ಇಂದು ಅನ್ಯಾಯ ಪಾಪಿಯ ಪಾಪದ ಕೊಡೆ tundira ಬಹುದು ಸರ್ ಅದಕ್ಕೆ ಈ ವಿಷಯಗಳು ಹೊರಗಡೆ ಬರ್ತಾಇದೇ
‘ಡಿ’ ಅಂದರೆ “ದುಷ್ಟರು” ಎಂದರ್ಥ😂
Idhralli comedy yochane madtya alaa neen yentha manasthiti maraya
ಎಲ್ಲರಿಗೂ ತಿಳಿಯಲಿ ದಯವಿಟ್ಟು ಈ ವಿಡಿಯೋ ಗಳನ್ನೆಲ್ಲ ಶೇರ್ ಮಾಡಿ ಕೆಲವು ಜನರಿಗೆ ತಿಳಿದಿಲ್ಲ ಸತ್ಯ ಯಾವುದು ಎಂದು
ಎಲ್ಲಾ ಕಾನೂನು ನಮ್ಮಂಥ ಬಡವರಿಗೆ ಮಾತ್ರ.....
ಸರಕಾರನೇ ಸುಮ್ಮನಿರುವಾಗ ಸಾಮಾನ್ಯ ಆಟೋ ಚಾಲಕರು ಏನು ಮಾಡಲು ಸಾಧ್ಯ ಸರ್..
Good Job EeDina RUclips channel 🙏 explore more Veerendra Kamanda karma-kanda 👍
ಖಾಮಂಧನ ಕೊನೆ ಕಾಲ ಕೂಡಿ ಬರುತ್ತ ಇದೆ.
Interesting episode Virendra Hegde story
BRO AVANU DODDA BEVARSI HEGGADE,,
ಅಧರ್ಮದ ಸ್ಥಳ.... ಧರ್ಮಸ್ಥಳ....
ವೀರೇಂದ್ರ ಹೆಗ್ಗಡೆ ದೊಡ್ಡ ಬೇವರ್ಷಿ
Neenu?😅
@@vlogger7192ಯಾಕೋ ನಾಯಿ ಸೂಳೆಮಗನೇ ಇಲ್ಲಿ ನಿಂಗೆ ಏನು ಕೆಲ್ಸ ಹಲ್ಕಟ್
@@vlogger7192neenu veeerendra hegde pergude bvc ya maga
@@vlogger7192nenn appnginth olleva
@@vlogger7192 ನನ್ನ ಕೈಗೆ sulemaga ಹೆಗಡೆ ಸಿಕಿದ್ರೆ ...ಕೊಲೆ ಮಾಡುತ್ತೇನೆ
ಯಾವ ಕಾಲ ಬಂತಪ್ಪ ಇಗಲೂ ಬ್ರಿಟಿಷರೂ ಇದ್ದರ ಧರ್ಮಸ್ಥಳದಲ್ಲಿ
British eshtto best
ಗಿಳಿ ಈಗ ಏನು ಮಾಡುತ್ತಿದೆ ತುಂಬಾ ಅರಚಾಟ ಮಾಡುತ್ತಿತ್ತು,ಈ ವಿಷಯಗಳು ಆ ಗಿಳಿಯ ಕಣ್ಣಿಗೆ ಕಾಣಿಸ್ತಿಲ್ವಾ.
ಗಿಳಿ ಮಾರಾಟವಾಗಿದೆ
@@Saisevaka 🤣🤣
ಬೇರೆ ಏನಾದ್ರೂ ಮಾಡುವ ತಯಾರಿ ಮಾಡುತ್ತಾ ಇರಬಹುದು. ಸ್ಕ್ರಿಪ್ಟ್ ಬರೀತಾ ಇರಬಹುದು
Adhu sath hogirbeku. Adahnna modhalu road alli kandree kallu hodibeku inmele .
@Bharath1991 ಮೊನ್ನೆಹೊರಗೆ ಬಂದು, ಇನ್ನೊಂದು ವಿಡಿಯೋ ಮಾಡಿ ಸರಿ ಉಗಿದಿದೆ. ಮತ್ತೆ ಧರ್ಮಸ್ಥಳಕ್ಕೆ ಸಜ್ಜನರೆಲ್ಲಾ ಸೇರಿ ರಥ ಯಾತ್ರೆ ಮಾಡುತ್ತೇವೆ ಅಂತಾ ಹೇಳುತ್ತಿತ್ತು
🤣🤣🤣ಇದೆಲ್ಲ ನೋಡ್ತಿದ್ರೆ ದೇವರು ಅನ್ನೋದು ನಂಬಿಕೆ ಅಷ್ಟೇ
ಅದೊಂದು ಕಲ್ಪನೆ
ದೇವರಿಲ್ಲ ಅನ್ನೋದು ಸತ್ಯ ವಿಜ್ಞಾನದ ಪ್ರಕಾರ.
ಅಲ್ವಾ!?
Exactly.
ಎಲ್ಲಿಯವರೆಗೆ ದೇವರು ಧರ್ಮದ ನಂಬಿಕೆಯಲ್ಲಿ ಇರುತ್ತದೆಯೋ ಅಲ್ಲಿಯವರೆಗೂ ಮೋಸ ಅನ್ಯಾಯ ಅತ್ಯಾಚಾರಗಳು ನಡೆಯುತ್ತವೆ ಧರ್ಮದ ಹೆಸರಿನಲ್ಲಿ ದೇವರ ಹೆಸರಿನಲ್ಲಿ ಜನರನ್ನು ನಾಶ ಮಾಡುವ ಹುನ್ನಾರ ನಡೆದುಕೊಂಡು ಬರುತ್ತಿದೆ ಇನ್ನಾದರೂ ಜನ ಎಚ್ಚೆತ್ತುಕೊಳ್ಳಬೇಕು ವಿಜ್ಞಾನದ ಕಡೆ ಮುಖ ಮಾಡಬೇಕು
ದೇವರು ಇದ್ದಾರೆ. ಭಗವಂತನ ಬಳಿ ನಿಧಾನವಿರಬಹುದು ಆದರೆ ಕತ್ತಲೆ ಇರುವುದಿಲ್ಲ.
@@raghurao4718 🤣🤣🤣🤣ಹೋಗ್ರಿ ಸುಮ್ನೆ
ಇದರ ಬಗ್ಗೆ ದೊಡ್ಡ ಆಂದೋಲನ ಮಾಡಬೇಕು ಸರ್, ಸಿದ್ದರಾಮಯ್ಯ ನವರೆ ಇದನ್ನು ನೋಡಿ
eedina...... ಚನ್ನಾಗಿ ಮೂಡಿ ಬರುತ್ತಿದೆ. ಭೂಮಿ ಕಳೆದುಕೊಂಡ ಇನ್ನಷ್ಟು ಜನರನ್ನು ಸಂದರ್ಶನ ಮಾಡಿ ಸರ್. ಧನ್ಯವಾದಗಳು 🙏🏻💐
ಹಾಗು ಕೊಲೆಯಾದ ವೇದವಲ್ಲಿ ಅವರ ಪತಿ Dr. Herale ಅವರ interview ಮಾಡಿ sir...
ಸತ್ಯ? ಶಿವನನೇ. ವ್ಯಪರಕ್ಕೆ ಬಳಸಿದ. ಜ್ಯನರು ??? .. ದೇವರ ಹೇಸರಲ್ಲಿ ವ್ಯಪಾರ ??
Awanige edara arivilla arivagalla andre janara poojegenu bele
Right
ರಾಕೇಶ ಏನು ಹೇಳುತ್ತಾನೆ?
ನಾವೆಲ್ಲಿ ಬಿಹಾರದಲ್ಲಿ ಇದ್ದೆವ ಅಂತ ಕಾಣುತ್ತೆ
Good work sir, please continue
ಛೆ ಏನು ಹೇಳುದು ?? ಸರ್.. ಯಾರಲ್ಲಿ ಹೇಳೋದು ಸರ್ ?? 😭
Great work sir.👍
ಸತ್ಯ ಜಯ ಸಿಗಲಿ ಅಣ್ಣ
Million thanks to social media!!!
ಮುಗ್ದ ಜನರು ಮಾರ್ರೇ 💛❤️
Ban D numbers in Dharmasthala
Bari D alla sir.. e papigalanna road ge bidbeku. Dharmasthala government take over madbeku
ಗಿಳಿ ಕಣ್ಣು ಬಿಟ್ಟು ನೋಡು
Rakesh Kalla kooda
ಎಲ್ಲದಕ್ಕೂ ಅಂತ್ಯ ಇದೆ
Veerendra Hegde families modern day rakshasa family
Don't put kanike
ಕಾಮಾಂದರ ಅಸಲಿ ಕಥೆ ಇದು ಸತ್ಯ ಕಥೆ
So many poor people land acquainted by. Adharmdhikari
Every one should open his other side of face
ಮಾಧ್ಯಮ ಮಿತ್ರರೇ... ನೀವು ಹೇಳುವಷ್ಟು ಸುಲಭವಾಗಿಲ್ಲ ಅಲ್ಲಿನ ವಾಸ್ತವಿಕತೆ...
Yes. ಹತ್ತಿರದಿಂದ ನೋಡಿದ್ರೆ, ಮಾತ್ರ ಗೊತ್ತಾಗುತ್ತೆ, ಅಷ್ಟು ಭಯಾನಕ ಉಂಟು. ಯಾವುದೇ horror ಮೂವಿ ಗಿಂತ ಕಮ್ಮಿ ಇಲ್ಲಾ.
🙏🏼Great Interview.
You are empowering the suppressed.
ಸರ್ ಇನ್ನಸ್ಟು ಇಂಥ ವೀಡಿಯೋಗಳನ್ನು ಹಾಕಿ ಜನರಿಗೆ ತಿಳಿಯುವ ಹಾಗೆ ಮಾಡಿ
Hats off to your geniune Journalism Sir🎉
ಒಂದೋಕದಾಗಿ ಮುಖ ಕಳಛುವಸಮಯ ಬಂದಿದೆ
Eedina...niv innu thumba search madbeku...thumba mahithi sigthade...good luck to eedina
ಧರ್ಮಸ್ಥಳಕೆ ಯಾರೂ ಹೋಗಬೇಡಿ
Yes
Anyone..from Dharmasthala How is the Crowd now from Devotees in Dharmasthala.
@@babureddy959 akada yavaru po kudadu yedukante akada manamu pote kada valuki dabulu ani vasthadi varudi samrajyam nasaga povali
Howdu sir
Howdu hogudilla innu munde
Byavarsi ಹೆಗ್ಗಣ,
HEGGANA ALLA AVANU HEBBAVU ELLARANNU NUNGI HAKTHANE
ಪತ್ರಕರ್ತರೇ ....ನಿಮಗೆ ಸರಿಯಾದ ಅನುಭವ ಆಗಬೇಕಾದರೆ ಅಲ್ಲೊಂದು ಮನೆ ಮಾಡಿ ಅಟೋ ಓಡಿಸಿ ನೋಡಿ
Mahesh Shetty sir heliddu yellanu Sathya 🙏🙏🙏🙏🙏🙏🙏
Ella Sathya bro,,HEGGADE DODDA BEVARSI ,,AVANA ROAD GE THANDU BHARISBEKU
ಇಷ್ಟೆಲ್ಲ ಅದಮೇಲೂ ಇನ್ನು ತುಂಬಾ ಜನ ಈ ಸತ್ಯಗಳನ್ನು ನಂಬಲ್ಲ.ಹೋಗಿ ವೀರೇಂದ್ರ ಹೆಗ್ಡೆ ಕಾಲಿಗೆ ಬೀಳ್ತಾರೆ
Avru helirodu sathyane adre adannu helidakke kaamandara makkalu hindhu dharmana odeyoke nodtidare antha andha baktharanu divert madidare bevarcigalu
Yes ennu avana kalu nekkuvaru eddare
ಅಧರ್ಮಸ್ಥಳ.
ತೋಡಿದಷ್ಟು ಸತ್ಯ ಹೊರಗೆ ಬರುತ್ತಿದೆ. ಇಷ್ಟೊಂದು ಬಯಾನಕ. Sathya meva jayathe
Karma returns very soon 🙏
Jai Annappa swamy 🙏
Jai manjunath swamy 🙏
Justice ⚖ for soujanaya ⚖
Jai mahesh shetty 🚩
ಬಿದೀಗಿಲಿದು ಹೊರಟ ಮಾಡಿ
Good News Thank you sir
ಇವರಿಗೆಲ್ಲಾ ನ್ಯಾಯ ಕೊಡಿಸಲೇ ಬೇಕು
D-ಅಂದರೆ ದಾವೂದ್ ಇಬ್ರಾಹಿಂ ಇರಬಹುದಾ
?😂
ದಾವುದ್ ಇಬ್ರಾಹಿಂ ಗಿಂತಲೂ ಭಯಂಕರ ಕೊಲೆಗಾರರು ವೀರೇಂದ್ರನ ಕುಟುಂಬಸ್ಥರು
🤣🤣🤣🤣
🤣🤣
😅😅
D.. Andre DON irbeku😊😊