ವೀರೇಂದ್ರ ಹೆಗ್ಗಡೆಯವರ ಕುಟುಂಬದಿಂದ ತಪ್ಪು ನಡೆದಿಲ್ಲ ಅಂದಮೇಲೆ ಪ್ರತಿಭಟನೆಗೆ ಇಳಿಯಲಿ, || ಸಂಧ್ಯಾಪವಿತ್ರ

Поделиться
HTML-код
  • Опубликовано: 12 сен 2024

Комментарии • 1,7 тыс.

  • @shrinivasshrini2920
    @shrinivasshrini2920 11 месяцев назад +174

    ತಪ್ಪು ಮಾಡಿದವರು ಯಾರೇ ಆಗಿರಲಿ.
    ಅವರಿಗೆ ಶಿಕ್ಷೆ ಆಗಲೇ ಬೇಕು.

  • @nethrab5887
    @nethrab5887 11 месяцев назад +56

    ಇದ್ದುದ್ದು ಇದ್ದ ಹಾಗೆ ಮಾತನಾಡಿದ ಅಕ್ಕ🎉🎉❤❤🥰🥰😍😍😍👌👌👌👌🔥🔥🔥🔥🔥🔥

  • @user-if2jw9uw7s
    @user-if2jw9uw7s 11 месяцев назад +66

    ಅಕ್ಕ ನಮಸ್ತೆ ನೀವು ಸೌಜನ್ಯದ ಬಗ್ಗೆ ಇಷ್ಟುಕೊಂದು ಹೋರಾಡುತ್ತಿದ್ದೀರಾ

  • @HSMcreations
    @HSMcreations 11 месяцев назад +42

    ನಿಮ್ ಗುಂಡಿಗೆಗೆ ಒಂದು ಸಲಾಮ್🙏🙏🙏🙏

  • @mowneshachar3627
    @mowneshachar3627 11 месяцев назад +175

    ಸಂಧ್ಯಪವಿತ್ರ ಮೇಡಂ ನಿಮ್ಮ ಮಾತು 100% ಕರೆಕ್ಟ್
    Justice ಸೌಜನ್ಯ & ಸಂತೋಷ್ ರಾವ್

  • @geethaballamanja96
    @geethaballamanja96 11 месяцев назад +109

    ನಿಮ್ಮ ಮಾತು 100%ಸತ್ಯವಾಗಿದೆ.thank you madam 🙏🙏🙏🙏

  • @kochannapoojary1214
    @kochannapoojary1214 11 месяцев назад +178

    ಸೂಪರ್......ಮೆಚ್ಚಲೇಬೇಕು ನಿಮ್ಮ ಸತ್ಯಾoಶ ತುಂಬಿದ ಮಾತಿಗೆ......

  • @appuraj5820
    @appuraj5820 11 месяцев назад +112

    ಸಂಧ್ಯಾ ಅವರ ಎದೆಗಾರಿಕೆ ಮೆಚ್ಚುವಂತದ್ದು 👌👌

  • @sevantimoger7198
    @sevantimoger7198 11 месяцев назад +131

    ಸೂಪರ್ ಮ್ಯಾಡಮ್ ಬೆಂಕಿ ಉಂಡೆ ಸ್ಪೀಚ್ 🔥🔥🔥

  • @rshekarmanish7200
    @rshekarmanish7200 11 месяцев назад +61

    ನಿಮ್ಮ ಧೈರ್ಯ, ನಿಮ್ಮ ದಿಟ್ಟತನದ ಮಾತುಗಳಿಗೆ ನನ್ನ ಅಭಿನಂದನೆಗಳು ಮೇಡಮ್ 🙏💐 ನಿಮ್ಮ ಹಾಗೆ ಪ್ರತಿಯೊಬ್ಬರು ಸಿಡಿದೆಳ್ಬೇಕು 👍👍

  • @asharai7019
    @asharai7019 11 месяцев назад +193

    Nimma ಧೈರ್ಯ ಮೆಚ್ಚುವಂತಹದು mam.. 👌👌jai mahesh anna

  • @Sunil_dilse
    @Sunil_dilse 11 месяцев назад +37

    ನಿಜವಾದ ಮಾತುಗಳು ಅಡಿದ್ದೀರಿ... ತುಂಬಾ ಖಾರ ಇದೆ ಅದರೆ ಸತ್ಯವಾದ ಮಾತುಗಳು...

  • @dhdshahya5686
    @dhdshahya5686 11 месяцев назад +313

    ನೈಜ ಆರೋಪಿಯ ಬಂದನವಾಗಲಿ 🙏🙏👍👍👌

    • @natarajum9388
      @natarajum9388 11 месяцев назад +5

      A Rope Alla Aropegalu

    • @dhdshahya5686
      @dhdshahya5686 11 месяцев назад

      ನೈಜ ಪ್ರಭಾವಿ ಆರೋಪಿಗಳ ಬಂದನವಾಗಲಿ

    • @Venki971
      @Venki971 11 месяцев назад +7

      Vital gowda 1st enquiry agli

    • @dhdshahya5686
      @dhdshahya5686 11 месяцев назад

      @@Venki971 ವಿಠಲ್ ಗೌಡ ಅವರು ಸೌಜನ್ಯಳ ಮಾವ ಅವರನ್ನು ಯಾಕೆ ಹೇಳ್ತಿರ ನೀವು ನಿಮ್ಮ ಸೊಸೆಯನ್ನು ಅತ್ಯಾಚಾರ ಮಾಡ್ತೀರಾ ಏನಿದರ ಅರ್ಥ 😡😡

    • @yallappatimmanagol2785
      @yallappatimmanagol2785 11 месяцев назад

      @@natarajum9388 👌

  • @manjapparv2573
    @manjapparv2573 11 месяцев назад +16

    ಶಿವಮೊಗ್ಗ ದಲ್ಲಿ ಒಂದು ಸಮಾವೇಶ ಮಾಡಬೇಕು ನಾವು ಬರುತ್ತೆ ಮಹೇಶಣ್ಣ. ಮತ್ತು ನೆರೆದಿರುವಂತ ಎಲ್ಲರಿಗೂ ಅಭಿನಂದನೆಗಳು

  • @bhaskarvenkatpoojari-gy5el
    @bhaskarvenkatpoojari-gy5el 11 месяцев назад +172

    ಒಳ್ಳೆ ಸಂದೇಶವನ್ನು ಕೊಟ್ಟಿದ್ದೀರಿ, ❤

  • @mallikarjuntupparotti-bv4du
    @mallikarjuntupparotti-bv4du 11 месяцев назад +136

    ಮೇಡಂ ನಿಮ್ಮ ಹೋರಾಟಕ್ಕೆ ಜಯವಾಗಲಿ ಜೈ ಹಿಂದೂ ರಾಷ್ಟ್ರ

  • @vasanthibangera8601
    @vasanthibangera8601 11 месяцев назад +160

    Good speech. Justice for Saujanya

  • @UMESHSHETTYKUNDAPURA
    @UMESHSHETTYKUNDAPURA 11 месяцев назад +31

    ಸೂಪರ್ 🔥🔥🔥
    ಈ ತರ ಹೆಸರು ಹೇಳಿ ಮಾತಾಡೋಕು ಧಮ್ ಬೇಕು 😂😂😂💥

  • @user-of6fe3si5e
    @user-of6fe3si5e 11 месяцев назад +192

    ಜೈ ..ಸೌಜನ್ಯ ದೇವಿ.....ನಿಮ್ಮ ಮಾತು ..ಬೆಂಕಿ🔥🔥

  • @ashapoojari8679
    @ashapoojari8679 11 месяцев назад +58

    ನಿಮ್ಮಂತವರು ಬೇಕು ಮೇಡಂ ಸೌಜನ್ಯ ಹೋರಾಟಕ್ಕೆ ❤

  • @DhanrajShetty-ki5lg
    @DhanrajShetty-ki5lg 11 месяцев назад +76

    ಇದು ಮಾತು ಅಂದ್ರೆ ಮಾತು ಬೆಂಕಿ ಮೇಡಂ🙏

  • @ravikaradimane
    @ravikaradimane 11 месяцев назад +45

    ಸಹೋದರಿ ಸಂಧ್ಯಾ ರವರ ಹೋರಾಟಕ್ಕೆ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಹಾಗೂ ಅಣ್ಣಪ್ಪ ಸ್ವಾಮಿಗಳ ಅವರ ಆಶೀರ್ವಾದ ಮಾಡಲಿ.

  • @kasturikharvi
    @kasturikharvi 11 месяцев назад +38

    ಹಣ್ಣು ಹುಲಿ ಗಜ೯ನೆ 👌👌

  • @balakrishna217
    @balakrishna217 11 месяцев назад +45

    ತುಂಬಾ ಖುಷಿ ಆಯಿತು ಮೇಡಂ... ಮೋದಿ ಯವರಿಗೆ ಖಡಕ್ ಮಾತು ಹೇಳಿದ್ದಿರಿ ತುಂಬಾ ಖುಷಿ ಆಯಿತು.... ನಿಮ್ಮ ಅಧಿಕಾರ.. ನಿಮ್ಮ ಸರಕಾರ ಮುಖ್ಯ ಮಂತ್ರಿ ಗೆ ಯಾಕೆ ಒತ್ತಾಯಿಸಲಿಲ್ಲ.... ಸ್ವಲ್ಪ ರಾಜಕೀಯ ಮಾಡಿದ ಹಾಗೆ ಕಾಣುತ್ತೆ.... ಆದರೂ ನಿಮ್ಮ ಮಾತು 👌👌👌

    • @user-hp3mg1kd9t
      @user-hp3mg1kd9t 11 месяцев назад +4

      Karnatakadhalli siddhu sarkara irodhu alva , SIT thanike madbekadhre siddhu opkobekalva , idhra bagge yaake sandya mathadlilla

    • @maheshkulal6264
      @maheshkulal6264 11 месяцев назад

      ​@@user-hp3mg1kd9tninge yakappa, ninge enagbeku,

    • @chethankumar8933
      @chethankumar8933 11 месяцев назад

      ಇದು ರಾಜ್ಯದ ವಿಷಯ ನರೇಂದ್ರ ಮೋದಿ ವಿಚಾರ ಅಗತ್ಯ ಇರಲಿಲ್ಲ ಅಲ್ವಾ.. ಮೋದಿ ಅಂತ ಅಲ್ಲ ಯಾವುದೇ ರಾಜಕಾರಣಿ ಬಂದ್ರು ಅದೇ ಥರ ಮತ ಕೇಳೋದು..ಅದೇ ಥರ ಟ್ರಾಫಿಕ್ ಜಾಮ್ ಆಗತ್ತೆ.. ಅದು ಅಲ್ದೇ ಆ ವೇದಿಕೆಯಲ್ಲಿ ರಾಜಕೀಯ ಬೇಡ ಇತ್ತು ಅಲ್ವಾ.. ಈಗಿನ govt ನ ಯಾಕೆ ಒತ್ತಾಯ ಮಾಡ್ತಾ ಇಲ್ಲ.. ಸೌಜನ್ಯ ಸಾವಿಗೆ ನ್ಯಾಯ ಕೊಡಿಸೋದು ನಮ್ಮೆಲ್ಲರ ಜವಾಬ್ದಾರಿ...

  • @user-lw8ug1iw7l
    @user-lw8ug1iw7l 11 месяцев назад +155

    ಅದ್ಭುತ ಮಾತುಗಳು ಮೇಡಂ, ಜೈ ಸ್ವಜಾನ್ಯ

  • @nithintholar8705
    @nithintholar8705 11 месяцев назад +59

    ಸತ್ಯದ ಪರ ಹೊರಟ ಮಾಡ್ತ ಇದ್ದಿರ ಅಕ್ಕ ನಿಮ್ಮ ಜೊತೆ ದೇವರು ಇರುತ್ತರೆ 🙏🙏🙏

  • @flaviadsouza6757
    @flaviadsouza6757 11 месяцев назад +69

    Great proud of you 👏 lord Jesus please help justice for soujanya n family 🙏🏽

    • @syngress
      @syngress 11 месяцев назад +3

      Thanks madam may lord Shiva also give health and wealth to you!!!

  • @user-kq1oc9dk5i
    @user-kq1oc9dk5i 11 месяцев назад +46

    ಸೂಪರ್ ಸ್ಯಿಸ್ಟರ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ನಿಮಗೆ ನನ್ನ ಸ೦ಪೂರ್ಣ ಬೆಂಬಲ ಇದೆ

  • @mkvlogs9942
    @mkvlogs9942 11 месяцев назад +246

    ಸೌಜನ್ಯ ಹೋರಾಟದ ಮಹಾಶಕ್ತಿಯ ಆಗಮನ 🙏🙏

  • @tharahs8136
    @tharahs8136 11 месяцев назад +42

    ಸೌಜನ್ಯಳಿಗೆ ನ್ಯಾಯ ಕೊಡಪ್ಪ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ 🙏🙏🙏🙏

    • @sudhusudhu2720
      @sudhusudhu2720 11 месяцев назад +9

      ಕೊಟ್ಟೆ ಕೊಡ್ತಾನೆ...dharamastal dalli ಅಣ್ಣಪ್ಪ ಸ್ವಾಮಿ ಮಂಜುನಾಥ್ ಸ್ವಾಮಿ.... ಯಾರನ್ನು ಬಿಡಲ್ಲ

    • @um7037
      @um7037 11 месяцев назад

      ​@@sudhusudhu2720ade nanna nambike

    • @rameshraj1513
      @rameshraj1513 11 месяцев назад +1

      Illa kano dhoddavra mundhey dhevara atanu nedyodhilla ,,,,yalla dhuddina mahimey kanappa

  • @shanathakumari-bt3yo
    @shanathakumari-bt3yo 11 месяцев назад +107

    ಸೂಪರ್ ಮೇಡಂ 🔥🔥🔥🔥🔥❤

  • @pallavithanu3720
    @pallavithanu3720 10 месяцев назад +13

    ಶಕ್ತಿ ಸ್ವರೂಪಿಣಿ ಎಲ್ಲರಲ್ಲೂ ಜಾಗೃತಳಾ ಗುತ್ತಿದ್ದಾಳೆ... 🙏🏼🙏🏼👌❤️

  • @jagadishkumar2395
    @jagadishkumar2395 11 месяцев назад +92

    ಜಯವಾಗಲಿ ಸಂಧ್ಯಾ ಪವಿತ್ರ ಮೇಡಂಗೆ. ಮಹೇಶಣ್ಣನವರು ಅಣ್ಣಪ್ಪ ಹಾಗೂ ಮಂಜುನಾಥ ದೇವರ ಸ್ವರೂಪವಾದರೆ ಸಂಧ್ಯಾಮೇಡಂ ಹಾಗು ಪ್ರಸನ್ನ ರವಿ ಯವರು ಕೂಡ ಒಂದು ಶಕ್ತಿ ಹಾಗೂ ದೇವಿಯ ಸ್ವರೂಪ. ಗಿರೀಶ್ ಮಟ್ಟಣ್ಣವರ್ ತಮ್ಮಣ್ಣನವರು ಕೂಡ ಅದ್ಭುತ ವ್ಯಕ್ತಿಗಳು. ಸೌಜನ್ಯ ಪರ ಹೋರಾಟ ಮಾಡುವವರಿಗೆ ದೇವರು ಶಕ್ತಿ ,ಉತ್ತಮ ಆರೋಗ್ಯ ಹಾಗೂ ಒಳ್ಳೆಯ ಆಯುಷ್ಯಆ ದೇವರು ಕರುಣಿಸಲಿ. ಎಲ್ಲ ಹೋರಾಟಗಾರರಿಗೂ ಜಯವಾಗಲಿ🙏🙏🙏

  • @user-ze1br9lo2k
    @user-ze1br9lo2k 11 месяцев назад +11

    ಧನ್ಯವಾದಗಳು ಗೌರವಾನ್ವಿತ ಮೇಡಂ.....ನಿಮ್ಮಂಥ ಸಾವಿರಾರು ಮಹಿಳೆಯರು ಹುಟ್ಟಿಬರಲಿ...🙏🙏🙏

  • @MeenaMeena-nz6xt
    @MeenaMeena-nz6xt 11 месяцев назад +97

    👏👏👏👏ಧೈರ್ಯವಂತೆ.100 ಇಯರ್ ಸುಖವಾಗಿರಮ್ಮ👏

  • @Mab4z
    @Mab4z 11 месяцев назад +11

    ಇವರು ನಮ್ಮೆಲ್ಲರ ಮನಸ್ಸಿನ ಸತ್ಯ ಹೇಳಿದ್ದಾರೆ. ನೂರಕ್ಕೆ ನೂರು ಸತ್ಯ. ಥ್ಯಾಂಕ್ಸ್ for standing with Sowjanya 🙏

  • @madhavapoojary7457
    @madhavapoojary7457 11 месяцев назад +80

    ಗ್ರೇಟ್ ಅಕ್ಕ 🙏

  • @annayyar6839
    @annayyar6839 11 месяцев назад +18

    ಇದು ಧ್ಯರ್ಯ ಅಂದ್ರೆ ಇಗೆ ಇರ್ಬೇಕು ಮೇಡಂ ಧನ್ಯವಾದಗಳು

  • @dhdshahya5686
    @dhdshahya5686 11 месяцев назад +157

    ಪವರ್ ಟಿವಿ ದೊಡ್ಡ ಬಕೆಟ್ ಅವನೇ ಅತ್ಯಾಚಾರಿ 😄😄

  • @manoharjoshi7390
    @manoharjoshi7390 11 месяцев назад +17

    She is our Indian Cultural lady... Respect youu lot🙏🙏🙏🙏👍👍👍

  • @come_to_manglore
    @come_to_manglore 11 месяцев назад +100

    Great speech 👏👏

  • @naveengowda6257
    @naveengowda6257 11 месяцев назад +12

    ಒಂದೊಂದು ಮಾತು 🔥👌

  • @DhananjayaAcharya
    @DhananjayaAcharya 11 месяцев назад +37

    ಸೂಪರ್. ಅಕ್ಕಾ. 👍👍

  • @harishkunder6272
    @harishkunder6272 11 месяцев назад +12

    You are really correct 💯 SANDHYA PAVITRA mam🔥🔥🔥

  • @chandrakanthibelliappa4167
    @chandrakanthibelliappa4167 11 месяцев назад +36

    Wow...... Super well said👍💐
    People / youngsters should come forward like this for JUSTICE ⚖

  • @SrinivasaN-rs2ks
    @SrinivasaN-rs2ks 11 месяцев назад +4

    Superb madam....
    Namma Bhaaratha kelvondu vishayagala mele ninthide,
    1- Bhrastaachara thumbing thulukuthide.
    2- Influence
    3- Cheating
    4- Castism, Dharmas, Kula Gothra
    5- politics
    6- Mooda Nambikegalu
    7- Melu-keelu
    8- Duddina vyaamoha.
    9- Dvesha
    10- some others....

  • @vittalpoojary2154
    @vittalpoojary2154 11 месяцев назад +277

    ಸೌಜನ್ಯ ಆತ್ಯಚಾರಿಗಳು ಗಲ್ಲು ಕಂಬ ಏರುವ ತನಕ ಹೋರಾಟ ಮುಂದುವರಿಸಿ ಮೇಡಂ. I will support u

    • @srinivaschari2574
      @srinivaschari2574 11 месяцев назад +2

      YELLA CHRISTIAN KUTANTRA DADDA HINDUGALA DHARMASTALANA HODIBEKU SHADYANTRA

    • @chethan.m3254
      @chethan.m3254 11 месяцев назад +3

      ನೀನು ಲೂಸ್ ಇರಬೇಕು

    • @HSMcreations
      @HSMcreations 11 месяцев назад +3

      We will support uuuu

    • @maheshche1659
      @maheshche1659 11 месяцев назад

      ​@@srinivaschari2574nin tale ge award kodbeku

    • @HarishKumar-dy7et
      @HarishKumar-dy7et 11 месяцев назад

      ​@@maheshche1659ನಿನ್ ತಲೆಗೆ ಅವಾರ್ಡ್ ಕೊಡೋಣ,, first ಸಾಕ್ಷಿ ಇಟ್ಕೊಂಡ್ ತೋರಿಸಿ,,, ಸಾಕ್ಷಿ ಇದ್ಮೇಲೆ ಎಲ್ರು ಧರ್ಮಸ್ಥಳದ ಬಗ್ಗೆ ಬಾಯ್ ಬಡ್ಕೊಳೋದು ಬಿಟ್ಟು,, ಕೋರ್ಟ್ ಮುಂದೇ ಹಾಜರು ಮಾಡ್ರಯ್ಯ,,

  • @harishkn7736
    @harishkn7736 11 месяцев назад +28

    ಸಕತ್ ಸ್ಪೀಚ್ ಮೇಡಂ ಸೂಪರ್ 🙏

    • @vinoda1657
      @vinoda1657 11 месяцев назад +1

      Super Dupar

  • @sandeepkumarbelthangady8560
    @sandeepkumarbelthangady8560 11 месяцев назад +342

    ಕಾನೂನು ಮುಂದೆ ಮೋದಿ ನು ಒಂದೇ ಸಾಮಾನ್ಯ ವ್ಯಕ್ತಿ ನು ಒಂದೇ... Absoulty right madam...

  • @raghavendradevadiga2658
    @raghavendradevadiga2658 11 месяцев назад +9

    ಸಂಧ್ಯ.ಮೆಡಂ.ಸೂಪರ್.ಚೆನ್ನಾಗಿಹೆಳಿದ್ರಿ.

  • @manjunathagowda4408
    @manjunathagowda4408 11 месяцев назад +205

    ನಿಮ್ಮ ಆಗಮನ ಸೌಜನ್ಯ ಹೋರಾಟಕ್ಕೆ ಆನೆ ಬಲ ಬಂದಂತಾಗಿದೆ, ನಾವು ನಿಮ್ಮೊಂದಿಗೆ ಇದ್ದೇವೆ

  • @R.Bheem9035
    @R.Bheem9035 11 месяцев назад +3

    *ಸಂಧ್ಯಾಪವಿತ್ರ ಅವರ ಪ್ರಶ್ನೆಗೆ ಧರ್ಮಾಧಿಕಾರಿ ಉತ್ತರಿಸಲಿ!!*

  • @prathimashetty5362
    @prathimashetty5362 11 месяцев назад +64

    Powerful speech

  • @revannarelaxayurvedacenter3502
    @revannarelaxayurvedacenter3502 11 месяцев назад +24

    ಜೈ ಸೌಜನ್ಯ

  • @PrasadPacchu-xj6rp
    @PrasadPacchu-xj6rp 11 месяцев назад +107

    ನಿಜವಾದ ಮಾತು ಮೇಡಂ 🔥🔥🔥🔥 ಜೈ ಸೌಜನ್ಯ 🔥🔥 ಜೈ ಮಹೇಶ್ ಅಣ್ಣ 🚩🚩🚩🚩🚩

  • @savithakumarip6035
    @savithakumarip6035 11 месяцев назад +7

    Fire brand. Keep it up. God bless you.

  • @bharathik5299
    @bharathik5299 11 месяцев назад +58

    ಅದ್ಭುತವಾದ ಮಾತು

  • @ponkra10
    @ponkra10 11 месяцев назад +24

    Salute to Sandya Mam. For smartness and courage. Well spoken. Jains don't believe Hinduism. Jai Maheshanna. Jai Sandya. Support Saujanya. 🙏🙏

  • @vishalaxibhat5128
    @vishalaxibhat5128 11 месяцев назад +67

    Very good Speech.!!! ಪವರ್ ಪುಲ್ 👍👍👍👍👍

  • @tejutej5352
    @tejutej5352 11 месяцев назад +5

    Jai mahesh anna and team. Justice for sowjanya 🙏

  • @prabhakarsavitha7478
    @prabhakarsavitha7478 11 месяцев назад +35

    Great speech sister

  • @shivaswamy4826
    @shivaswamy4826 11 месяцев назад +3

    ಸೂಪರ್ ಮೇಡಂ ಹೆಣ್ಣು ಮಕ್ಕಳು ಹೆಚ್ಚು ಪ್ರಶ್ನೆ ಮಾಡಬೇಕು, ಸಂವಿಧಾನ ಇರುವಾಗ ಏಕೆ ಭಯ

  • @mission-possible.
    @mission-possible. 11 месяцев назад +39

    You're great madam, we are with you always. Jai bharat mataji.

  • @raviprakashraviprakash581
    @raviprakashraviprakash581 11 месяцев назад +5

    ನೂರಕ್ಕೆ ನೂರು ಸತ್ಯವಾದ ಮಾತು

  • @putturmangalore7985
    @putturmangalore7985 11 месяцев назад +50

    Great speech really ur great

  • @Sunandab-lm5kc
    @Sunandab-lm5kc 11 месяцев назад +7

    ಜೈ ಸಂದ್ಯಾ ಪವಿತ್ರ ಮೇಡಂ.....

  • @ganeshganu8255
    @ganeshganu8255 11 месяцев назад +52

    ಒಳ್ಳೆ ಮಾತಾಡಿದರೆ ಮೇಡಂ ಸಂಧ್ಯಾ ಪವಿತ್ರ ಅವರೇ

  • @PrakashKumar-kv5su
    @PrakashKumar-kv5su 10 месяцев назад +2

    Wow super great speech wonderful madam thank u so Mach really great❤❤❤❤❤❤❤❤❤❤❤❤❤😮😮❤❤❤❤❤

  • @harishshetty9212
    @harishshetty9212 11 месяцев назад +23

    Great lady. Thanks. You have a ray of hope madam.

  • @eagle-eye630
    @eagle-eye630 11 месяцев назад +5

    Beautiful speech God bless you 🙏

  • @munafsaheb3353
    @munafsaheb3353 11 месяцев назад +30

    ಸೂಪರ್ ಮೇಡಂ

  • @ismailms
    @ismailms 10 месяцев назад +1

    Supermadam,,,,,,,,.

  • @renukasahara9906
    @renukasahara9906 11 месяцев назад +42

    Strong speech

  • @balakrishnashetty3992
    @balakrishnashetty3992 2 дня назад

    Salute to the brave girl
    We need one woman like her in every village

  • @charliepetcaretnpura3845
    @charliepetcaretnpura3845 11 месяцев назад +47

    Super Made Excellent Job ❤❤

  • @user-hl2jb4lf8l
    @user-hl2jb4lf8l 10 месяцев назад +1

    ಜೈ ಸಂಧ್ಯಾ ಮೇಡಮ್ ❤

  • @hchc9781
    @hchc9781 11 месяцев назад +44

    ಸತ್ಯಕ್ಕೆ ಅಂತ್ಯದಲ್ಲಿ ಗೆಲುವು

  • @kodandaram.y2705
    @kodandaram.y2705 11 месяцев назад +1

    ಸಹೋದರಿ ಈ ನಿಮ್ಮ ಹೋರಾಟಕ್ಕೆ ನನ್ನ ಹಾರ್ದಿಕ ಶುಭಾಶಯಗಳು 🎉🎉

  • @mohinim7558
    @mohinim7558 11 месяцев назад +58

    ಸೂಪರ್ ಅಕ್ಕ ನಿಮ್ಮ ಮಾತು ಬೆಂಕಿ 💯💯👍👍👍👍

  • @AlpamAlpa-oz7wc
    @AlpamAlpa-oz7wc 16 дней назад +1

    "Super"..... ♥️🙂👍👌

  • @putturmangalore7985
    @putturmangalore7985 11 месяцев назад +51

    Justice for sowjanya

  • @prabhakarshenoy5207
    @prabhakarshenoy5207 10 месяцев назад +2

    Justice for soujanya

  • @ammacookingvlogs113
    @ammacookingvlogs113 11 месяцев назад +24

    Nice talk.. Justice for sowjanaya

  • @RajeshPoojari-wv6gg
    @RajeshPoojari-wv6gg 11 месяцев назад +3

    🔥🔥 suprr madm

  • @ShashidharKundar-e1c
    @ShashidharKundar-e1c 11 месяцев назад +60

    ನನ್ನ ತಂಗಿ speech super ❤❤❤

  • @niramalakka170
    @niramalakka170 10 месяцев назад +2

    Super akka

  • @shrinivasshrini2920
    @shrinivasshrini2920 11 месяцев назад +45

    ಕರೆಕ್ಟ್ ಮೇಡಮ್ ಸರಿಯಾಗಿ ಹೇಳಿದ್ದೀರಿ.

  • @narayanprasadshetty7817
    @narayanprasadshetty7817 11 месяцев назад +2

    Great speech,I really appreciate her courage

  • @nageshnageshkumar336
    @nageshnageshkumar336 11 месяцев назад +20

    Jai Mahesh Anna justice for sawjanya 🙏🙏🚩🚩🚩

  • @maheshshetty8392
    @maheshshetty8392 11 месяцев назад +1

    Sandya one of the best speech in India God bless you

  • @ebrahim6949
    @ebrahim6949 11 месяцев назад +25

    Sooper madam we salute for your courage jai congress

  • @LaxmikanthNayak-m5m
    @LaxmikanthNayak-m5m 11 месяцев назад +3

    ಜೈ ಧರ್ಮಸ್ಥಳ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ

  • @harishshetty8292
    @harishshetty8292 11 месяцев назад +25

    🙏Dhairyadhindha Heluva Sathyavadha Mathu 👍EXCELLENT.👍

  • @manoharjoshi7390
    @manoharjoshi7390 11 месяцев назад +1

    Absolutely... Naavu vote hakida candidate Modi... Yake Hesaru yettbardu.... Ur really great Madam

  • @user-bf6kl3tg7g
    @user-bf6kl3tg7g 11 месяцев назад +47

    Good speech

  • @jayakarappoojary6681
    @jayakarappoojary6681 11 месяцев назад +3

    ಸೂಪರ್ ಅಕ್ಕ 🚩🚩🚩🚩

  • @ashokm7883
    @ashokm7883 11 месяцев назад +98

    Nimma ಮಾತಿಗೆ ನನ್ನ ಸಲ್ಯೂಟ್ ಅಕ್ಕ..

  • @PrakashM-i1e
    @PrakashM-i1e 11 месяцев назад +1

    ಸೂಪರ್. ಇಂತ ಗೋಮುಖ ವ್ಯಾಘ್ರ ಗಳನ್ನು ಬಿಡಬಾರದು.

  • @gururock7943
    @gururock7943 11 месяцев назад +19

    Super and correct speach madam hatsoff you madam

  • @nachikethv.moolya6998
    @nachikethv.moolya6998 11 месяцев назад +1

    ಹೆಣ್ಣು ಹುಲಿ ಗರ್ಜನೆ 👌🏼👌🏼👌🏼