ಸೂಪರ್ ಸರ್ ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿ ಹೇಳಿದ್ದೀರಾ 👏👏🙏 ಆದರೆ ಇಲ್ಲಿ ಒಂದು ಅನುಮಾನ ಹುಟ್ಟುತ್ತದೆ ಏನೆಂದರೆ ಸೌಜನ್ಯನ ಪರವಾಗಿ ಹೋರಾಟ ಮಾಡುವವರು ಯಾಕೆ ಸೌಜನ್ಯ ಳ ಒಂದು ಫೋಟೋವನ್ನು ಕೂಡ ಹಾಕಲಿಲ್ಲ ಹಾಗೂ ಅಲ್ಲಿರುವ ಸುತ್ತಮುತ್ತ ಬ್ಯಾನರ್ ಗಳಲ್ಲಿ ಹೆಗಡೆ ಅವರ ಫೋಟೋ ಬಿಟ್ಟರೆ ಸೌಜನ್ಯ ಲ ಒಂದು ಫೋಟೋ ಕೊಡ ಇರಲಿಲ್ಲ ಇದು ಹೋರಾಟ ಮಾಡುವ ಉದ್ದೇಶ ಯಾವುದೆಂದು ತಿಳಿಯುತ್ತದೆ. ಮಾಡಿದ ಅಪರಾಧವನ್ನು ತಪ್ಪಿಸಲು ಈ ರೀತಿಯಾಗಿ ಹೋರಾಟ ಮಾಡುತ್ತಿದ್ದಾರೆ. ನನಗೆ ಎಲ್ಲ ಗೊತ್ತು, ಯಾರು ಈ ರೀತಿ ಕೆಲಸವನ್ನು ಮಾಡಿಸುತ್ತಾರೆ ಎಂದು ಯಾಕೆಂದರೆ ಹೆಗಡೆ ಅವರ ತಮ್ಮ ಹರ್ಶಂದ್ರ ಹೆಗ್ಗಡೆ ಹೇಳಿದ್ದಾರೆ ಏನೆಂದರೆ ಇನ್ನು ಕೋರ್ಟು ಕಚೇರಿ ಅಂತ ಅಳಿಬೇಡಿ ಉಳಿದ ನಾಲ್ಕು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಅಂತ ಇದನ್ನು ಸ್ವತಃ ಸೌಜನ್ಯೆಲ್ಲ ತಾಯಿ ಮಾಧ್ಯಮ ಒಂದರಲ್ಲಿ ಹೇಳಿಕೊಂಡಿದ್ದಾರೆ
ಕ್ಷೇತ್ರದ ಪರವಾಗಿ ಬಂದ ಅಪವಾದಕ್ಕೆ ಕಡಿವಾಣ ಮತ್ತು ಸಹೋದರಿಯ ನ್ಯಾಯಕ್ಕೆ ಬೇಡಿದ ಧರ್ಮಸ್ಥಳದ ಭಕ್ತರು, ಎಲ್ಲದಕ್ಕೂ ಪೂಜ್ಯರ ಸಮಾಜ ಸೇವೆ ಸಾಕ್ಷಿ ನುಡಿದಂತೆ.....ಇದೆ ಜನಸ್ತೋಮದ ದೃಶ್ಯ.....!!!!!
ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ ಅದ್ಭುತ ಪ್ರದರ್ಶನ ಹಾಗೂ ತಪ್ಪಿತಸ್ಥರ ವಿರುದ್ಧ ಹೋರಾಡಲು ಸರ್ಕಾರ ಸಪೋರ್ಟ್ ಮಾಡಬೇಕು ಆಗ ಮಾತ್ರ ನಮ್ಮ ದೇಶಕ್ಕೆ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ಗೆ ನಿಜವಾದ ಅರ್ಥದಲ್ಲಿ ಬೆಲೆ ಸಿಗುತ್ತದೆ
ಧರ್ಮಸ್ಥಳ ಒಂದು ಕುಟುಂಬಕ್ಕೆ ಸೇರಿದ ಊರಲ್ಲ ಇಡೀ ಕರ್ನಾಟಕಕ್ಕೆ ಸೇರಿದ ಊರು ಪ್ರತಿ ಕನ್ನಡಿಗರಿಗೂ ಈ ವಿಷಯದ ಬಗ್ಗೆ ಮಾತಾಡುವ ಯೋಗ್ಯಗೆ ಇದೆ ಆದರೆ ಒಂದು ಅಮಾಯಕ ಹುಡುಗಿಯನ್ನ ಸರ್ವನಾಶ ಮಾಡಿದವಾರನ್ನ ಬಂಧಿಸಿ ನೇಣಿಗೆ ಅಕಿದಾಗ ಮಾತ್ರ ಅಲ್ಲಿ ಧರ್ಮ ಉಳಿಯೋಕೆ ಸಾಧ್ಯ ಅಂತ ರಾಕ್ಷಸರು ಈ ಧರ್ಮಸ್ಥಳಕ್ಕೆ ಶಾಪ
ಸೌಜನ್ಯಳಿಗೆ ಆದ ಈ ಅನ್ಯಾಯ ನೋಡಿದ ನಂತರ ನನಗೆ ಧರ್ಮಸ್ಥಳಕ್ಕೆ ಹೋಗುವ ಆಸೆ ಸಂಪೂರ್ಣವಾಗಿ ನಿಂತುಹೋಗಿದೆ... ನ್ಯಾಯ ಕೊಡುವುದಕ್ಕೆ ಧರ್ಮಸ್ಥಳದ ಮಂಜುನಾಥನಿಗೆ ಇಷ್ಟೊಂದು ವರ್ಷಗಳು ಬೇಕೇನು ಅಂತ ಭಾಸವಾಗುತ್ತಿದೆ.... ಆ ಸಾವಿಗೆ ನ್ಯಾಯ ಸಿಕ್ಕಿ ದುಷ್ಟರನ್ನು ನೇಣಿಗೇರಿಸುವಂತಾದರೆ ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಹೋಗುವುದು ನಿಶ್ಚಿತ... 🙏
ಇನ್ನು ಪಾಪಿಗಳ ಕಥೆ ಮುಗಿಯಿತು 👍. ನೆನ್ನೆಯ ಹೋರಾಟ ಉಜಿರೆಯಲ್ಲಿ ಆದ ಘಟನೆ.. ಯಾಕೆ ಬೇಕಿತ್ತು ಇವರಿಗೆ... ಅಣ್ಣಪ್ಪ ಸ್ವಾಮಿಗೇ ನೆನ್ನೆಯ. ಹೋರಾಟದಲ್ಲಿ ಗೊತ್ತಾಗುತ್ತೆ.. ಇನ್ನು 48ದಿವಸದ ಒಳಗೆ ಸತ್ಯ ಗೊತ್ತಾಗುತ್ತೆ.
Manjunatha swamy silent agirudhu avara yellaa anistaa avara baiyalie and avara paravagie mathaduva janara baiyali baralie endhu Poor mother and flh Thank u sir for speaking true to sowjaniya and vr always praying for her fly Manjunatha swamy sowjaniya fly jothe edhu avaranu kapadalie
Well described by Hariprasad. Appreciate your each words. Well presentation.keep stand with victim family. People Have trust on digital media like your channel .
ಯಾವನೋ ಅವನು ಪೂಜ್ಯ ಬ್ಯಾವರ್ಸಿ ಬಡ್ಡಿ ಮಗನಿಗೆ ಮೆಟ್ಟಿನಲ್ಲಿ ಹೊಡಿಬೇಕು ಪೂಜ್ಯ ಅಂತೆ ಪೂಜ್ಯ ಧರ್ಮಸ್ಥಳದಲ್ಲಿ ಆಗಿರುವಂತ ಕೊಲೆ ಇದುವರೆಗೂ ಯಾರೂ ಪತ್ತೆ ಹಚ್ಚಿಲ್ಲ ಬೇರೆಯವರು ಕೊಲೆ ಮಾಡಿದ್ರ ತಾನೇ ಪತ್ತೆ ಮಾಡುವುದು ಮಾಡಿರುವುದೇ ಧರ್ಮಸ್ಥಳದ ಕಾವಂದರ ಕಡೆಯವರು
ಆರೋಪಿ ಎಷ್ಟೇ ಪ್ರಭಾವಿ ಆದರೂ ಶಿಕ್ಷೆ ಆಗಲೇ ಬೇಕು... #justiceforsowjanya (Hariprasad avre idu nimde na chanel..naanu modalane baari e chanel nodta irodu..sowjanya case bagge mathadiddakke ty🙏subscribe madide👍👍)
ಈ ಪ್ರತಿಭಟನೆಯ ಗೂಂಡಗಳನ್ನು ಬೆತ್ತಲೆಗೊಳಿಸಿದ ನಿಮಗೆ ಧನ್ಯವಾದಗಳು, ಸೌಜನ್ಯ ಬಾಲೆಯ ಸಾವಿನ ನ್ಯಾಯಕ್ಕೆ ಧ್ವನಿಯಾದ ನಿಮಗೆ ನನ್ನ ಬೆಂಬಲವಿದೆ 🙏🙏🙏
Okay super 🙏🏽
Jai Dharmastala
ಜೈ ಧರ್ಮಸ್ಥಳ
ಜೈ ಧರ್ಮಸ್ಥಳ 🙏🏻🙏🏻🙏🏻
Jestic for sowjanya 🙏
ಸೂಪರ್ ಸರ್ ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿ ಹೇಳಿದ್ದೀರಾ 👏👏🙏
ಆದರೆ ಇಲ್ಲಿ ಒಂದು ಅನುಮಾನ ಹುಟ್ಟುತ್ತದೆ ಏನೆಂದರೆ ಸೌಜನ್ಯನ ಪರವಾಗಿ ಹೋರಾಟ ಮಾಡುವವರು ಯಾಕೆ ಸೌಜನ್ಯ ಳ ಒಂದು ಫೋಟೋವನ್ನು ಕೂಡ ಹಾಕಲಿಲ್ಲ ಹಾಗೂ ಅಲ್ಲಿರುವ ಸುತ್ತಮುತ್ತ ಬ್ಯಾನರ್ ಗಳಲ್ಲಿ ಹೆಗಡೆ ಅವರ ಫೋಟೋ ಬಿಟ್ಟರೆ ಸೌಜನ್ಯ ಲ ಒಂದು ಫೋಟೋ ಕೊಡ ಇರಲಿಲ್ಲ ಇದು ಹೋರಾಟ ಮಾಡುವ ಉದ್ದೇಶ ಯಾವುದೆಂದು ತಿಳಿಯುತ್ತದೆ. ಮಾಡಿದ ಅಪರಾಧವನ್ನು ತಪ್ಪಿಸಲು ಈ ರೀತಿಯಾಗಿ ಹೋರಾಟ ಮಾಡುತ್ತಿದ್ದಾರೆ. ನನಗೆ ಎಲ್ಲ ಗೊತ್ತು, ಯಾರು ಈ ರೀತಿ ಕೆಲಸವನ್ನು ಮಾಡಿಸುತ್ತಾರೆ ಎಂದು ಯಾಕೆಂದರೆ ಹೆಗಡೆ ಅವರ ತಮ್ಮ ಹರ್ಶಂದ್ರ ಹೆಗ್ಗಡೆ ಹೇಳಿದ್ದಾರೆ ಏನೆಂದರೆ ಇನ್ನು ಕೋರ್ಟು ಕಚೇರಿ ಅಂತ ಅಳಿಬೇಡಿ ಉಳಿದ ನಾಲ್ಕು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಅಂತ ಇದನ್ನು ಸ್ವತಃ ಸೌಜನ್ಯೆಲ್ಲ ತಾಯಿ ಮಾಧ್ಯಮ ಒಂದರಲ್ಲಿ ಹೇಳಿಕೊಂಡಿದ್ದಾರೆ
Yes brother
Iwrannu handigalu
Dhoddorigira sanna manassu nodi. Baachi thindhonu dhoddava hanchi thindhonu badava.bele kodbardhu dhoddasthikege. Kotre badavara jeevnadh Mele samadhi katti dhoddoragthare.
Vasanth giliyar du ondu photo nodide avaga ondu vediodalli. Ivrige soujanya na ondu photo hako yogyathe illa.
@@shashikalashashikala961 olle mathu
ನಿಮ್ಮ ಜೊತೆಗೆ ನಾವೆಲ್ಲರೂ ಹಾಗೂ ಈ ದೇಶದ ಜನ ಎಲ್ಲರೂ ಇದ್ದೇವೆ ಅಮ್ಮ .... ಸೌಜನ್ಯ ಗೆ ನ್ಯಾಯ ಸಿಗಬೇಕು ......🙏
Yes
ನಿಜವಾದ ಅತ್ಯಾಚಾರಿಗಳ ಬಂದನವಾಗಾಲಿ
ಯಾರೋ ಮಾಡಿದ ತಪ್ಪಿಗೆ ಬೇರೆಯವರಿಗೆ ಶಿಕ್ಷೆ ಕೊಡಬೇಡಿ
@@vijayalakshmivijaya7883 Hm nija .... already amayaka hudga santhosh Rao ge shikshe agide alla ...amele court avanu ನಿರಪರಾಧಿ ಅಂತ ತೀರ್ಪು ಕೊಟ್ಟಿದೆ .....
💯
🙏ಹೌದು ಸರ್ ಖಂಡಿತವಾಗಿ ನ್ಯಾಯ ಸಿಗಲೇ ಬೇಕು ಜೈ ಹಿಂದ್ 🇮🇳🙏
Super sir namaste good job
ನಿಮ್ಮ ಧ್ವನಿ ಸತ್ಯ ಧರ್ಮದ ಪರವಾಗಿರಲಿ ನಿಮ್ಮ ದೊಡ್ಡ ಮಾಧ್ಯಮ ಆಗಲಿ 💪👍👍
ಕ್ಷೇತ್ರದ ಪರವಾಗಿ ಬಂದ ಅಪವಾದಕ್ಕೆ ಕಡಿವಾಣ ಮತ್ತು ಸಹೋದರಿಯ ನ್ಯಾಯಕ್ಕೆ ಬೇಡಿದ ಧರ್ಮಸ್ಥಳದ ಭಕ್ತರು, ಎಲ್ಲದಕ್ಕೂ ಪೂಜ್ಯರ ಸಮಾಜ ಸೇವೆ ಸಾಕ್ಷಿ ನುಡಿದಂತೆ.....ಇದೆ ಜನಸ್ತೋಮದ ದೃಶ್ಯ.....!!!!!
ಸೌಜನ್ಯ ಮನೆಯವರಿಗೆ ರಕ್ಷಣೆ ಆಗಲಿ ಅವರಿಗೆ ನ್ಯಾಯಸಿಗಲಿ
ಪಾಪಿಗಳು ಬಿಲದಿಂದ ಹೊರಗೆ ಬರಲಿ ಜೈ ಮಹೇಶಣ್ಣ justice for soujanya ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಹೀಗೆ ನಿರಂತರವಾಗಿರಲಿ
ಅವರು ಯಾವ ಬಿಲದಲ್ಲಿ ಇಲ್ಲ, ರಾಜಾರೋಷವಾಗಿ ತಿರುಗಾಡಿ ಕೊಂಡಿದ್ದಾರೆ
ಯಾಕೋ ಧರ್ಮಸ್ಥಳ ಹೋಗಬಾರದು ಅಂತ ಅನ್ನಿಸಿದೆ ಸೌಜನ್ಯ ಗೆ ನ್ಯಾಯ ಸಿಗುವರೆಗೂ 😢
ಹೌದು, ನೀವು ಹೇಳಿದ ಮಾತು ಸತ್ಯ.
ಸತ್ಯ ಸುಲಭವಾಗಿ ಹೊರಗೆ ಬಂದಿಲ್ಲ ಅದಕ್ಕೆ ಸತ್ಯ ಹರಿಶ್ಚಂದ್ರ ಕಥೆ ಸಾಕ್ಷಿ ಸತ್ಯಕಾಗಿ ಹೊರಡುವಾ. ಮಹೇಶಣ್ಣರೊಂದಿಗೆ. ಸತ್ಯಕಾಗಿ ಕೈ ಜೋಡಿಸುವ..ಮಂಜುನಾಥ ಸ್ವಾಮಿ🙏 🙏..
ಮಂಜುನಾಥ್ ಕೂಡಾ ಏನೂ ಮಾಡಲು ಸಾಧ್ಯವಿಲ್ಲ, ದೈವೋ ದುರ್ಬಲ ಘಾತಕಹ !
ಸರ್ ಪ್ರತಿಭಟನೆ ಸ್ಥಳದಲ್ಲಿ ಸೌಜನ್ಯ ಕುಟುಂಬಿಕರ ಮೇಲೆ ನಡೆದ ಘಟನೆ ನೋಡಿದರೆ ಸೌಜನ್ಯ ಕುಟುಂಬ ಅಪಾಯದಲ್ಲಿದೆ ಅನ್ನಿಸುತ್ತದೆ.
Apaya alla..kallaru alliye edare anta manjunata torisutiddane
@@premasanil8291 Yes madam
Howdu avrige ರಕ್ಷಣೆ beku
Correct
ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ ಅದ್ಭುತ ಪ್ರದರ್ಶನ ಹಾಗೂ ತಪ್ಪಿತಸ್ಥರ ವಿರುದ್ಧ ಹೋರಾಡಲು ಸರ್ಕಾರ ಸಪೋರ್ಟ್ ಮಾಡಬೇಕು ಆಗ ಮಾತ್ರ ನಮ್ಮ ದೇಶಕ್ಕೆ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ಗೆ ನಿಜವಾದ ಅರ್ಥದಲ್ಲಿ ಬೆಲೆ ಸಿಗುತ್ತದೆ
ನೀವು ತಲೇನೆ ಇಲ್ಲದವರು, ಹಾಗೆಲ್ಲ ಏನೂ ಆಗುವುದಿಲ್ಲ, ಬರೇ ಭ್ರಮೆಯಷ್ಟೇ
11ವರ್ಷ ಶಿಕ್ಷೆ ಅನುಭವಿಸಿದ ಬಡವ ಸಂತೋಷ್ ರಾವ್ ಪರಿಸ್ಥಿತಿ ಯೋಚ್ನೆ ಮಾಡೋಕು ಭಯ ಬೇಸರ ಆಗುತ್ತೆ 😭😭
11 years ge santhosh bro ge
11 crore parihaara kodbeku sukha sumne aropa horsi jailinalli kurisidhralla che 🤦♂️
@@AnilKumar-hh1lg Adella karma yellu hogalla. Devru yella noduttare. Namage kanudilla aste
True
Yes nivu helidu sari avaru yestu kasta patidare adu avarige gottu
Yes
ಒಂದು ಹೆಣ್ಣಿನ ಧರ್ಮ ಕ್ಕೆ ನ್ಯಾಯ ಸಿಗಲಿ 😭🙏🙏🙏🙏🙏
Above 400 girls bro
Super sir.. Good explain.. Justice for sowjanya and santhosh rao....
ಸರ್ ದಯವಿಟ್ಟು ತಂಗಿ ಸೌಜನ್ಯಗೆ ನ್ಯಾಯ ಸೀಗೋವರೆಗೂ ಸುದ್ದಿ ಪ್ರಸಾರ ಮಾಡುತ್ತಲೆ ಇರಿ... #justiceforsowjanya
ಸತ್ಯ ಕ್ಕೆ ಜಯವಾಗಲಿ. ಜೈ ಮಹೇಶಣ್ಣ 🔥
ಬೇಕು ಅಂತ ಮಾಡಿದ್ದಾರೆ sir ಎಲ್ಲ ಮುಚ್ಚಿ ಹಾಕೋಕೆ ನೋಡ್ತಾ ಇದ್ದಾರೆ ಅಷ್ಟೇ ಥೂ ನೀಚರು we stand with Soujanya family..... Justice for Soujanya sister ✊✊✊✊
Give justice for soujanya 🙏🙏
ಮುಚ್ಚಿ ಹಾಕಲಿಕ್ಕೆ ನೋಡ್ತಾ ಏರೋದ ಅಲ್ಲಾ. ಧರ್ಮಸ್ಥಳದ ಹೆಸರು ಹಾಳ್ ಮಾಡ್ಲಿಕ್ಕೆ ನೋಡ್ತಾ ಇರೋದು. ಕಮ್ಯುನಿಸ್ಟ್ ಜೊತೆ ಸೇರಿ
ಚೆನ್ನಾಗಿ ವಿವರಿಸಿದ್ದೀರಿ ಸರ್. ಇದು ಸತ್ಯ.
ಸೌಜನ್ಯ ಹಂತಕರನ್ನು ಕಂಡುಹಿಡಿಯಲು
ಮರುತನಿಖೆ ಆಗಲೇಬೇಕು .
#Justiceforsowjanya
ಸಿ.ಬಿ.ಐ.ಗೆ ವಹಿಸಲಿ
ಆಗುವುದಿಲ್ಲ
ಕಾಮೆಂಟ್ ಮಾಡಿ ಮಾಡಿ ಸಾಕಾಗಿದೆ ಮಾರಾಯ,ಸತ್ಯ ಸಾಯಬಾರದು ಅಷ್ಟೇಯ 😊😊
ಸೌಜನ್ಯ ಮನೆಯವರಿಗೆ ರಕ್ಷಣೆ ಮುಖ್ಯ,,,
@@KusumaKN-tu2dk ಯಾಕಮ್ಮ ನಿಮ್ಮ ಮನೆಯಲ್ಲಿ ಯಾರಿಗಾದ್ರೂ ಆಗಿದ್ರೆ ಇದೆ ಹೇಳ್ತಾ ಇದ್ಯಾ
ವೇದಿಕೆಯ ಮೇಲಿದ್ದ ಎಲ್ಲ ಕಳ್ಳರ ಮನೆಯಲ್ಲಿ ಇದೇ ಪರಿಸ್ಥಿತಿ ಬರಬೇಕು
Ivarella doddavara mane godagalu.
👍
ರಾಜಕೀಯ ದವರು ಅತ್ಯಾಚಾರಿ ಗಳು ಹಾಗಾಗಿ ಅತ್ಯಾಚಾರಿಗಳಿಗೆ ಸಪೋರ್ಟ್.
Prajakiya thanne soujanya ge neya ciguthe
Beda, namma shatruvigu inta stiti beda😢😢
ಮಂಜುನಾಥ ಸ್ವಾಮಿ ಸುಮ್ಮನಾಗಿಲ್ಲ....ಶಾಂತತೆ ಅಲ್ಲಿ ಇದ್ದಾನೆ ಅಷ್ಟೇ....ತೀರ್ಪು ಶ್ರೀ ಮಂಜುನಾಥ ಸ್ವಾಮಿ ಇಂದ ಹೊರಬರುತ್ತದೆ ತಾಳ್ಮೆ ಇರಿ❤ಎಲ್ಲರೂ
Eegaagale 11 varsha aytu swami, innu yest yarsha shaantate?
11 ವರ್ಷ ಸಾಕಾಗಲಿಲ್ಲವ 😌...
Navinnu Annappa swamy ya tirpige kaaitiddeve 🙏🙏🙏😫😢😫😫😢😫😫
ನೀವು ನಾವು ಸತ್ತಮೇಲೆ ಆಗಬಹುದು, ಮುಂಚೆ ಖಂಡಿತ ಇಲ್ಲ
ನಿದ್ರೆ ಮುಗಿಯಲಿ
ಧರ್ಮಸ್ಥಳ ಮಂಜುನಾಥ್ ಸ್ವಾಮಿ
ವೀರೇಂದ್ರ ಜೈನ್ ಅವನ ಅಪ್ಪ ನ
ಸ್ವತ್ತಾ
ಅನ್ಯಾಯದ ಪರ ಒಂದಾದ ಎರಡೂ ಪಕ್ಷದ ನಾಯಿಗಳು
True
Edu satya
Nija sir
ಬಿಜೆಪಿ ಮತ್ತೆ ಕಾಂಗ್ರೆಸ್ ಈ ಎರಡು ಪಕ್ಷಗಳು ಹಿಂದಿನಿಂದಲೂ ಜನರ ಎದುರು ಹೊಡೆದಾಡಿಕೊಂಡ ಹಾಗೆ ನಾಟಕ ಮಾಡ್ತಿದ್ರು ಆದ್ರೆ ಆದ್ರೆ ಈ ವಿಷಯದಲ್ಲಿ ಮಾತ್ರ ಸಿಕ್ಕಿಹಾಕಿಕೊಂಡ್ರು.
True...
ನಿಮ್ಮ ಜೊತೆ ನಾವು ಇದ್ದೇವೆ ತಾಯಿ.ಇಂದಿನಿಂದ ನಾನು ಬದಲಾಗುತ್ತೆನೆ
Indininda neev obbare Alla. Yellarannu badlaisuva kelsa madbeku... Brother
ಥ್ಯಾಂಕ್ಸ್ ಒಂದು ಒಂದು ಜನ ಸತ್ಯದ ಪರವಾಗಿ ಬಂದರೆ ಸಾಕು
You are Good person Brother🙏
Always support Truth..
Justice to Sowjanya
Prajakiya thanne soujanya ge neya ciguthe rajakiya tholagici
@@poornimarai8419 prajakiya thanne soujanya ge neya ciguthe rajakiya tholagici
ಪಾಪಿಗಳನ್ನು ಪಾತಾಳದಲ್ಲಿ ಇದ್ದರೂ ಬಿಡಬೇಡಿ ಜೈ ಅಣ್ಣಪ್ಪ ಸ್ವಾಮಿ
Even if those rascals are in 7 th Hell(NARAKA),,They have to be dragged back to Earth and punished rigorously...
No, nimma annappa ಏನೂ ಮಾಡಲು ಸಾಧ್ಯವಿಲ್ಲ
@@subbannank4730namma annappa allappa hindu dharmada yellargu serida annappa
🙏🙏🙏
ಅಂದಿನ ಅಧಿಕಾರಿಗಳ ಎಲ್ಲಾ ಬಂಧಿಸಿದ್ದಾರೆ ಬಾಯಿ ಬಿಡಬಹುದು
ಜೈ ಮಹೇಶ್ ಅಣ್ಣ ಕರಾವಳಿ ಸಿಂಹ 🦁
ಇಲ್ಲ, ಅದೂ ಠುಸ್ ಪಟಾಕಿ, ಆಮೇಲೆ ನಿಮಗೇ ಗೊತ್ತಾಗುತ್ತದೆ
ಸರ್ ನೀವು ತುಂಬಾ ಎಳೆ ಎಳೆಯಾಗಿ ಬಿಚ್ಚಿಟ್ಟ ನಿಮ್ಮ ಮಾಧ್ಯಮಿಕ ಧನ್ಯವಾದಗಳು
ನಿಮ್ಮ ಮಾತು ನಿಜ ಸರ್ ಅಣ್ಣಪ್ಪ ಮಂಜುನಾಥ ಎದ್ದು ನಿಂತಿದ್ದಾರೆ
ಆದಷ್ಟು ಬೇಗ ನ್ಯಾಯ ಸಿಗಲಿ ದೇವರು 🙏🙏
ಯಾವುದೇ ಆದಾರ ಇಲ್ಲದೇ ....ಸ್ವಾರಸ್ಯ ವಾದ ಕಥೆ ಹೇಳುವ ಈ ಚಾನೆಲ್ ಮೊದಲು ಆ ಸೌಜನ್ಯನ ಆತ್ಮಕ್ಕೆ ನ್ಯಾಯ ಒದಗಿಸಿ
ಅಹಿಂಸೆಯ ಭೂಮಿಯಲ್ಲಿ ರಾಕ್ಷಸ ಪ್ರವೃತ್ತಿ ನೈಜವಾಗಿ ಪ್ರದರ್ಶನವಾಗಿದೆ
Prajakiya thanne soujanya ge neya ciguthe rajakiya tholagici
ಸೌಜನ್ಯ ಕುಟುಂಬಕ್ಕೆ ೨೪×೭ ಭದ್ರತೆ ಒದಗಿಸುವ ವ್ಯವಸ್ಥೆ ಆಗಬೇಕು ಮೊದಲು..
Kanditha elladidre avarannu kondaagthaare
ಆಗಬೇಕು ಭದ್ರತೆ ಬೇಕು ಅವರಿಗೆ
Illi soole maklu politicians ge mathra security irodu. Idu India..Nyaya devatheyu doddavara jothe malagiddale
Es give justice for soujanya 🙏🙏
Yes
ಧರ್ಮದ ಹೆಸರಲಿ ಭಯೊೇತ್ಪಾದನೆ
😮😮😮😮😮
Prajakiya thanne soujanya ge neya ciguthe rajakiya tholagici
ನ್ಯಾಯ ಬದ್ದ ವರದಿಗೆ ನಿಮಗೆ ಧನ್ಯವಾದಗಳು 🙏
🎉
ಜೈ ಸೌಜನ್ಯ
ಸೌಜನ್ಯ ಅತ್ಯಾಚಾರ ಪ್ರಕರಣದ ಬಗ್ಗೆ ಸರಿಯಾಗಿ ನಿಷ್ಪಕ್ಷಪಾತ ಮರು ತನಿಖೆಯನ್ನು ನಡೆಸಲಿ.
ಸರ್ ನಿಮ್ಮ ವಾಹಿನಿಯಿಂದ ಮಾತ್ರ ಒತ್ತಾಯದ ನೋವಿನ ಮಾತುಗಳು ಕೇಳಿ ಬಂದವು ನೀವದರೂ ಇದ್ದಿರಲ್ಲ ಅದೇ ಸಮಾಧಾನ
Third eye channel also doing good for justice for sowjanya and santhosh family
ಇವರೂ ಸಹ ನಾಲಿಗೆ ಯು ತೆವಲಿಗೆ, ಟಿಆರ್ಪಿ ಆಗಿ ಬಾಯಿ ಬಡ್ಕೋತಾರೆ,
ಅಷ್ಟೇಯ
ಜೈ ಮಹೇಶಣ್ಣ.... ನಮ್ಮ ಅಣ್ಣನಿಗೆ ಜೈ.... ಜೈ ಮಹೇಶಣ್ಣ
ನಿನ್ನೆ ನಡೆದ ಪ್ರತಿಭಟನೆ ಸೌಜನ್ಯ ಪರವಾಗಿ ಅಲ್ಲ ಅನ್ನೋದು ಅವರಿಂದಾನೆ ಸ್ಪಷ್ಟ ಆಯಿತು 🙏
ಅವರು ಪರವಾಗಿ ಯಾರೂ ಇಲ್ಲ, ಅಣ್ಣಪ್ಪ neither ಮಂಜುನಾಥ ಸ್ವಾಮಿ
ದಯವಿಟ್ಟು ಎಲ್ಲರೂ ಸಹಾಯ ಮಾಡಿ ಜನರೇ.. ಹೆಣ್ಣು ಮಗುವಿಗೆ ನ್ಯಾಯ ಸಿಗಲೇಬೇಕು.. ಅಣ್ಣಾ..🙏🙏🙏🙏
Thank s Sir Justice for Soujanya.
👍👍👍👍👍🙏🙏🙏👌
ಧರ್ಮಸ್ಥಳ ಒಂದು ಕುಟುಂಬಕ್ಕೆ ಸೇರಿದ ಊರಲ್ಲ ಇಡೀ ಕರ್ನಾಟಕಕ್ಕೆ ಸೇರಿದ ಊರು ಪ್ರತಿ ಕನ್ನಡಿಗರಿಗೂ ಈ ವಿಷಯದ ಬಗ್ಗೆ ಮಾತಾಡುವ ಯೋಗ್ಯಗೆ ಇದೆ ಆದರೆ ಒಂದು ಅಮಾಯಕ ಹುಡುಗಿಯನ್ನ ಸರ್ವನಾಶ ಮಾಡಿದವಾರನ್ನ ಬಂಧಿಸಿ ನೇಣಿಗೆ ಅಕಿದಾಗ ಮಾತ್ರ ಅಲ್ಲಿ ಧರ್ಮ ಉಳಿಯೋಕೆ ಸಾಧ್ಯ
ಅಂತ ರಾಕ್ಷಸರು ಈ ಧರ್ಮಸ್ಥಳಕ್ಕೆ ಶಾಪ
🙏🙏🙏🙏🙏🙏🙏🙏🙏👌❤️
👍🙏🙏🙏
ಇಪ್ಪತ್ತು ವರ್ಷಗಳಿಂದೀಚೆಗೆಅಲ್ಲಿ ಎಷ್ಟು ಮನೆಯವರು ಜಾಗ ಖಾಲಿ ಮಾಡಿದ್ದಾರೆ ಎಂಬುದೂ ತನಿಖೆ ಯಾಗಬೇಕು.
Nimma mathu sari
ನಿಮ್ಮ ಮಾತು ಸರಿ ಆದರೆ ನಮ್ಮ ರಾಜಕಾರಣಿ ಗಳಿಗೆ ಅರ್ಥ ಆಗ್ಲಿಲ್ಲ ಆಲ್ವಾ
ರಾಜಕೀಯ ದವರು ಅತ್ಯಾಚಾರಿಗಳು. ಭೂಮಫಿಯ ಗಳು ಹಾಗೆ ಅವರು ಅತ್ಯಾಚಾರಿಗಳಿಗೆ ಸಪೋರ್ಟ್
Correct sir
Kusumaavathi mathu avara magana mele dabbalike maadidavarannu manjunaatha matthu annappa sikshisali,
ನಿಮ್ಮ ಸ್ಪಷ್ಟ ಮಾಹಿತಿಗೆ ಧನ್ಯವಾದ 🙏
ಹರಿಪ್ರಸಾದ್ ಸಜ್ಜನ ಮತ್ತು ಪ್ರತಿಭಾವಂತ ಪತ್ರಕರ್ತ. 🙏
ಸತ್ಯಕ್ಕೆ ಜಯವಾಗಲಿ
ಸರಿಯಾಗಿ ಹೇಳಿದ್ದೀರಿ ಸರ್. ಸರಿಯಾಗಿ ವಿಷಯದ ವಿಶ್ಲೇಷಣೆ ಮಾಡಿದ್ದೀರಿ.
ಎರಡು ಬಣದ ರಾಜಕೀಯ ಒಂದು ಮನೆಗೆ ಅನ್ಯಾಯ.... ನ್ಯಾಯ ಎಲ್ಲಿದೆ?
ನ್ಯಾಯ. ನೇತ್ರಾವತಿ ನದೀಲಿ ತೇಲಿ ಹೋಗಿದೆ.!
Howdu
@@tsnbhat48😢😢😢😢
ಅಪರಾಧಿ ಅಮೇರಿಕಾಕೆ ಹಾರಿ ಹೋಗಿದಾನೆ
ಒಳ್ಳೆ ಮರಕ್ಕೆ ಕೊಡಲಿ ಇದೆ ಬೀಸೋ ಗಾಳಿಗೆ ಹಾರಾಡೋ ಮೋಡಕ್ಕೆ ಎಲ್ಲಿ ಮಳೆ ಸುರಿಬೇಕು ಅಂತ ಗೊತ್ತಿದೆ
ನಿಮ್ಮ ವಿಶ್ಲೇಷಣೆ ಅದ್ಭುತ ವಾಗಿದೆ. ಪ್ರತಿದಿನದ ಬೆಳವಣಿಗೆ ನೋಡತಾ ಇದ್ರೇ ಇದರಲ್ಲಿ ಪ್ರಭಾವಿಗಳೇ ಭಾಗಿಯಾಗಿರೋದು ಅನ್ನಿಸೋದಿಲ್ವವೂ ಸರ್.?
ಈ ದುಷ್ಟ ಸೂಳೇಮಕ್ಕಳೇ ಅಣ್ಣಪ್ಪ ಸ್ವಾಮಿ ಹಾಗೂ ಮಂಜುನಾಥ ಸ್ವಾಮಿ ಗಿಂತಲೂ ಬಲಶಾಲಿಗಳು, ಹೆಗಡೇ ನೇ ಬಲಾಢ್ಯ. ತಿಳಿಯಿರಿ
ಧವಿತು ಸೌಜನ್ಯ ಗೆ ನ್ಯಾಯ ಕೊಡಿಸಿ ಪ್ಲೀಸ್ ಸುದ್ದಿಯಾನ ಸರ್
ತನಿಖೆ ಅಧಿಕಾರಿಯನ್ನು ವಿಚಾರಣೆ ಗೆ ತೆಗಿದಿಕೊಬೇಕು ಆಗ ಎಲ್ಲದಕ್ಕೂ ಉತ್ತರ ಸಿಗುತ್ತೆ
ವೇದಿಕೆಯಲ್ಲಿ kulithavare ದೊಡ್ಡ ಕಳ್ಳರು
They are all white color criminals
Mahesh thimarody Dodd a kallaru
@@dharmapalrao9417ಮಹೇಶ್ ತಿಮರೋಡಿ ನಿನ್ನನ್ನು ಹುಟ್ಟಿಸಿದ ಅಪ್ಪ
@@dharmapalrao9417ಯಾಕೆ ನಿನಗೆ ಅಕ್ಕ ತಂಗಿ ಯಾರಿಲ್ಲದಿದ್ದರೂ..ಹೆತ್ತಮ್ಮನಿರಬಹುದಲ್ಲ....ಇರಲಿ ಬಿಡು ಹೊಟ್ಟೆಗೇನು ತಿನ್ನುತ್ತೀಯಾ ಅನ್ನನಾ ಅಥವಾ ತ್ಯಾಜ್ಯವನ್ನಾ..??
ಮಹೇಶ ತಿಮರೊಡ್ಡಿ ಒಬ್ಬ ದೊಡ್ಡ ಕಳ್ಳ 😮
ಹಲ್ಲೆ ಮಾಡಲು ಬಂದ ಅ ಬ್ಯಾವರ್ಸಿ ಯಾರು?.
ಆ ಬ್ಯಾವರ್ಸಿ ಬೇರೇ ಯಾರೂ ಅಲ್ಲ ಅವನೊಬ್ಬ ಧಾರ್ಮಿಕ ಭಯೋತ್ಪಾದಕನೇ ಅವನು ಪಾಪ ಸೌಜನ್ಯ
ರಾಜಕೀಯ ಪಕ್ಷಗಳು ಎಂಜಲು ಕಾಸಿಗಾಗಿ ಏನಾದರೂ ಮಾಡಲೂ ತಯಾರು ಥೂ ಮುಂಡೇಮಕ್ಳ 😂
@haseenah4144ಅಲ್ಲ mohd
@haseenah4144ತಮ್ಮ ಅಲ್ಲ ಬ್ರೊ, ತಮ್ಮನ ಹಿಂಬಾಲಕ
ಅವನೊಬ್ಬ ಶಂಡ boli ಮಗ
ಸತ್ಯಕ್ಕೆ ಜಯ ಇದೆ .. ನ್ಯಾಯ ಸಿಗುತ್ತೆ ಅಂತ 12ವರ್ಷದಿಂದ ಕಾಯುತ್ತಿದ್ದೇವೆ
Aadhre horatavannu ebbaga maadidhru
Court nyaya manusha ra nyaya , alli nyaya sigabahudhi sigadhirabahudhu , adare karma da nyaya yawaga hege , yelli anubhavisa beko anubhavisthare ,
Eega court alli nyaya bahala kammi agodhu . Adre dharmada yetu kottita buthhi .
ಕಾಯುತ್ತ ಲೇ ಲೇ ಲೇ ಲೇ ಸಾಯುವಿರಿ, ಇನ್ನೇನೂ ಆಗುವುದಿಲ್ಲ
ಸೌಜನ್ಯಳಿಗೆ ಆದ ಈ ಅನ್ಯಾಯ ನೋಡಿದ ನಂತರ ನನಗೆ ಧರ್ಮಸ್ಥಳಕ್ಕೆ ಹೋಗುವ ಆಸೆ ಸಂಪೂರ್ಣವಾಗಿ ನಿಂತುಹೋಗಿದೆ...
ನ್ಯಾಯ ಕೊಡುವುದಕ್ಕೆ ಧರ್ಮಸ್ಥಳದ ಮಂಜುನಾಥನಿಗೆ
ಇಷ್ಟೊಂದು ವರ್ಷಗಳು ಬೇಕೇನು ಅಂತ ಭಾಸವಾಗುತ್ತಿದೆ....
ಆ ಸಾವಿಗೆ ನ್ಯಾಯ ಸಿಕ್ಕಿ ದುಷ್ಟರನ್ನು ನೇಣಿಗೇರಿಸುವಂತಾದರೆ ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಹೋಗುವುದು ನಿಶ್ಚಿತ...
🙏
Same sir
It is happy to see that now days Digital media growing bigger than paid television media😅
ಇನ್ನು ಪಾಪಿಗಳ ಕಥೆ ಮುಗಿಯಿತು 👍. ನೆನ್ನೆಯ ಹೋರಾಟ ಉಜಿರೆಯಲ್ಲಿ ಆದ ಘಟನೆ.. ಯಾಕೆ ಬೇಕಿತ್ತು ಇವರಿಗೆ... ಅಣ್ಣಪ್ಪ ಸ್ವಾಮಿಗೇ ನೆನ್ನೆಯ. ಹೋರಾಟದಲ್ಲಿ ಗೊತ್ತಾಗುತ್ತೆ.. ಇನ್ನು 48ದಿವಸದ ಒಳಗೆ ಸತ್ಯ ಗೊತ್ತಾಗುತ್ತೆ.
ಬರೀ ಬಕ್ವಆಸ್, ಅಣ್ಣಪ್ಪ ಸಹ ಏನೂ ಮಾಡಲು ಆಗುವುದಿಲ್ಲ
ಇಂತಹ ದುಷ್ಟ ದುರುಳರು ಇರುವವರೆಗೂ ಸೌಜನ್ಯ ಬಾಲೆಗೆ ನ್ಯಾಯ ಸಿಗುವುದಿಲ್ಲ
☹️
Prajakiya thanne soujanya ge neya ciguthe rajakiya tholagici
ಜೈ ಮಹೇಶ ಅಣ್ಣ
ಮಂಜುನಾಥ ಸ್ವಾಮಿ ದಯೆಯಿಂದ ಮುಂದಿನ ದಿನಗಳಲ್ಲಿ ನಿನ್ನ ಬಣ್ಣ ಬಯಲಾಗುತ್ತದೆ ಕಾಯುತ್ತ ಇರು. ಹೀಗೆ ಸುಳ್ಳು ಹೇಳುವುದು ಶೋಭೆಯಲ್ಲ
👍 Good Job Please continue this 🙏💐 Justice for Soujanya 😔🙏
ಅದ್ಭುತವಾದ ಮಾಹಿತಿಗಾಗಿ ಧನ್ಯವಾದಗಳು ಸಾರ್
ಇಲ್ಲಿ ಬಡವರಿಗೆ ನ್ಯಾಯ ಸಿಗಲ್ಲ ಅನಿಸುತ್ತೆ😢😢😢
Yes sir
ನಿಮ್ಮ ಮಾತು 100% ಕರೆಕ್ಟ್ sir👍🏻
ಸೌಜನ್ಯನಿಗೆ ಆದಷ್ಟು ಬೇಗ ನ್ಯಾಯ ಸಿಗಲಿ 🙏🙏🙏
Prajakiya thanne soujanya ge neya ciguthe rajakiya tholagici
Justice for soujanya
Hats of u Hariprasad sir 🙏 justice for soujanya 😢
Very well
ಕಾಣದಿಹ ಕೈ ಒಂದು ಸೂತ್ರ ಹಿಡಿದಿದೆ , ಆಡಿಸಿದೆ ,ಅಳಿಸಿ😢😢 ನಗುತಿದೆ , Justice ⚖️ for soujanya.
💯 nija a kanda muka parichaya agbekadre muthanike adre mathra sadya
We want justice for. Soujanya
Good job sir
ಇದು ನಿಜವಾದ ವಿಶ್ವಗುರು ಭಾರತದ ಪರಿಸ್ಥಿತಿ ಇದನ್ನ ಜಗತ್ತು ನೋಡುತ್ತಿದೆ.
ರೀ ಅದೆಲ್ಲ ರಾಜಕೀಯ ಮಾಡೋಕೆ ಬಳ್ಸೋ ಬಣ್ಣದ ಮಾತಿನ ಕಲ್ಪನೆಯ ಬೂಡಿಗಳು. ಅದಕ್ಕೆ ಮೋಸ ಮಾಡೋ ಕೆಲ ಪಟ್ಟ ಭದ್ರ ಹಿತಾಸಕ್ತಿ ಜನರು
👏👏👏👏👏👏
Idu nijavada sarvjanagada shanthiya thota
Adare Shanti nu illa nyayanu illa
ವಿಶ್ವ ಗುರು ?ಈ ವಿಶ್ವ ಗುರುವಿನಿಂದ ಜಗತ್ತಿಗೆ ಏನು ಕಲಿಯಲು ಇದೆ
@@ligoridsoza6330 vishwa guruvininda missionary gala balege hege beelbardu anta kalibekide
ಯಾಕೋ ಏನೋ ಮಂಜುನಾಥ ಸ್ವಾಮಿ ಸುಮ್ಮನಾಗಿದ್ದಾನೆ ಅನ್ನಿಸುತ್ತಿದೆ
ಮುಂಡಾಸು ಧಾರಿಗಳ ಅಧರ್ಮಕ್ಕೆ ಮುನಿದು ಅಣ್ಣಪ್ಪ ಮಂಜುನಾಥ ಯಾವತ್ತೋ ಧರ್ಮಸ್ಥಳ ಬಿಟ್ಟಾಗಿದೆ
ಇನ್ನು ಬೀಗ ಜಡೀಲಿಕ್ಕೆ ಮಾತ್ರ ಬಾಕಿ
Rape madidrror next janmadali avaru rape age sayatre aste karma yarnu bidala
Manjunatha swamy silent agirudhu avara yellaa anistaa avara baiyalie and avara paravagie mathaduva janara baiyali baralie endhu
Poor mother and flh
Thank u sir for speaking true to sowjaniya and vr always praying for her fly
Manjunatha swamy sowjaniya fly jothe edhu avaranu kapadalie
Sowjanyalige aada anyaya kinta nooru pattu a manjunath swamy shikshe kodbeeku devare
😊😊😊😊😊
Soujanya amma shappa yaranu bidolla, ,,tq news
ನಾನು ಇದೆ ಕಾರಣಕ್ಕೆ ಧರ್ಮಸ್ಥಳಕ್ಕೆ ಹೋಗೋದೇ ಇಲ್ಲ,,.. ಎಲ್ಲಿ ನಮ್ಮ ಹೆಣ್ಣುಮಕ್ಕಳಿಗೂ ಏನಾದರು ಆಗುತ್ತೆ ಅಂತ,,.. ಸತ್ಯವಾಗಲು ನ್ಯಾಯ ಸಿಗಲ್ಲ 😢😢.. #RIPSOWJANYA😢..
Yes sir, Veerendra Hegde has intercepted this case. Son of a bitch.
ಇಷ್ಟೆಲ್ಲಾ ಪುಂಗಿ ಉದೋರು 13ಲಕ್ಷ ಹೆಣ್ಣುಮಕ್ಕಳು 9ವರ್ಷ್ ದಲ್ಲಿ ಕಾಣೆ ಯಾಗಿದ್ದಾರೆ ಇದರ ಬಗ್ಗೆ ಧ್ವನಿ ಎತ್ರೋ ಡೋಂಗಿ ಗ ಗಳ
I have heard lots of stories of atrocities in Dharmastala for so many years but never believed it fully. But now I don't have any doubt about it..
ಆ ತರ ಏನಿಲ್ಲ ಗುರು..ಈ ಬೋಳಿಮಕ್ಳು ಪ್ರಚಾರದ ಉದ್ದೇಶಕ್ಕಾಗಿ ಏನೇನೋ ಹೇಳಿಕೆಗಳನ್ನು ಕೊಡ್ತಾ ಇದ್ದಾರೆ
😊
Jai mahesh anna🙏🙏🙏namma Real Hero
Shame on the so called protectors of Dharma.. ☹️
Darmaiala.ala.karemiala
Well described by Hariprasad. Appreciate your each words. Well presentation.keep stand with victim family. People Have trust on digital media like your channel .
Super
ಪ್ರಿಯ ಸಹೋದರಿ ಸೌಜನ್ಯ ನಿನಗೆ ನ್ಯಾಯ ಸಿಗುವರೆಗು ನಿಮ್ಮ ಜೊತೆ ನಾವಿದ್ದೇವೆ
ಇದ್ದು ಏನು ಮಾಡುವೆ ? ನಿದ್ದೆ ,
Sir..thanks allot for news of sowjanya..🌷🌷🌹🌹🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಜಯವಾಗಲಿ ಜೈ ಮಂಜುನಾಥ ಸ್ವಾಮಿ ಪೂಜ್ಯರಿಗೆ ಜಯವಾಗಲಿ
ಯಾವನೋ ಅವನು ಪೂಜ್ಯ ಬ್ಯಾವರ್ಸಿ ಬಡ್ಡಿ ಮಗನಿಗೆ ಮೆಟ್ಟಿನಲ್ಲಿ ಹೊಡಿಬೇಕು ಪೂಜ್ಯ ಅಂತೆ ಪೂಜ್ಯ ಧರ್ಮಸ್ಥಳದಲ್ಲಿ ಆಗಿರುವಂತ ಕೊಲೆ ಇದುವರೆಗೂ ಯಾರೂ ಪತ್ತೆ ಹಚ್ಚಿಲ್ಲ ಬೇರೆಯವರು ಕೊಲೆ ಮಾಡಿದ್ರ ತಾನೇ ಪತ್ತೆ ಮಾಡುವುದು ಮಾಡಿರುವುದೇ ಧರ್ಮಸ್ಥಳದ ಕಾವಂದರ ಕಡೆಯವರು
ಸತ್ಯಕ್ಕೆ ಜಯವಾಗಲಿ
ಜೈ ಮಹೇಶ್ ಅಣ್ಣ.
ನಿಮ್ಮ ನೇರ ನುಡಿಗೆ ನನ್ನ 🙏🏻🙏🏻🙏🏻🙏🏻
ಧರ್ಮಸ್ಥಳದಲ್ಲಿ ಇಲ್ಲ, ಸತ್ಯ, ನ್ಯಾಯ, ಹಾಗೂ ಯಾವುದೇ ದೇವರೂ ನಮ್ಮ ನಮ್ಮ ಹ್ರದಯದಲ್ಲಿಯೇ ಇದ್ದಾನೆ. ಎಲ್ಲವೂ ಬರೀ ವ್ಯಾಪಾರ ಅಷ್ಟೇ.
ಜೈ ಧರ್ಮಸ್ಥಳ 🔥🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️❤️❤️❤️❤️❤️❤️❤️❤️❤️🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩 ಧರ್ಮಸ್ಥಳ 🔥🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️❤️❤️❤️❤️❤️❤️❤️❤️❤️🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩 ಧರ್ಮಸ್ಥಳ 🔥🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️❤️❤️❤️❤️❤️❤️❤️❤️❤️🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩 ಧರ್ಮಸ್ಥಳ 🔥🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️❤️❤️❤️❤️❤️❤️❤️❤️❤️🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩 ಧರ್ಮಸ್ಥಳ 🔥🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️❤️❤️❤️❤️❤️❤️❤️❤️❤️🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩 ಧರ್ಮಸ್ಥಳ 🔥🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️❤️❤️❤️❤️❤️❤️❤️❤️❤️🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
ಶ್ರೀ ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಜಯವಾಗಲಿ🙏
Jai Dharmasthala 🙏
BJP avarige election ge matra hindu pada beku, justice for Sowjanj
ನಿಜವಾದ ಮಾತು
Howdu, adre congress ru naavu ellarnnu onde reeti kantivi antharalla
Avra bandaval bayalagide
Avrade pakashad obru kallar jothe seriddare
Sadya bjp power alli illa , Siddaramaih hatra power idhe , case reopen madli adaustu bega , SIT ge vargavane madli .
Prajakiya thanne soujanya ge neya ciguthe rajakiya tholagici
ಕಳ್ಳರ ಸಂತೆ!! Karnataka people will give justice soon to Soujanya family...
Justice for saujana
ಸರ್ innu kuda soujnya para varadi madi🙏 soujnyalige ನ್ಯಾಯ ಸಿಗ್ಲೇಬೇಕು 🙏
ಅಮ್ಮನ ಮಾತುಗಳು 100%ನಿಜ ಧರ್ಮ ದ ಮಾತು ❤️🫂
Virendra Hegde na oddu olage haki tappu madidre...
Yes idaralli yeno sanchu ide a darmastaladalli nadeda gataneyannu Alli nadetu annade bere kade naditu annabahude darmastala shrimantaradaddu samanya baktarinda adre nyaya kelidare darmastalakke ಅವಮಾನ madabedi endare enarta illi mukyavagi bekiruvudu soujanyage nyaya mattu aparadigalige gallu
ಸತ್ಯ ಆದಷ್ಟು ಬೇಗ ಹೊರಬರಲಿ
ಜೈ ಧರ್ಮಸ್ಥಳ 🙏🏻🙏🏻🙏🏻ಪೂಜ್ಯರೇ ನಾವು ನಿಮೊಂದಿಗೆ ಇದ್ದೇವೆ
Veerendra heggade ge nanna🩴
ಎಲ್ಲರೂ ಸಾಕ್ಷಿ ಹೇಳಲು ತಾಯರಾಗಿ
@@Mls9872 ನಿಮ್ಮ ಸಂಸ್ಕೃತಿ ನಿಮ್ಮನ್ನೇ ತಿನ್ನುತ್ತೆ wait & see
ಜೈ ಸತ್ಯಕ್ಕೆ ಜಯವಾಗಲಿ🚩🚩🚩🚩🚩
ಆರೋಪಿ ಎಷ್ಟೇ ಪ್ರಭಾವಿ ಆದರೂ ಶಿಕ್ಷೆ ಆಗಲೇ ಬೇಕು... #justiceforsowjanya (Hariprasad avre idu nimde na chanel..naanu modalane baari e chanel nodta irodu..sowjanya case bagge mathadiddakke ty🙏subscribe madide👍👍)
ಈ ದೇಶದಲ್ಲಿ. ನ್ಯಾಯ ಕೇಳೋದು ತಪ್ಪು 😥