ಅಪಹರಿಸಿ ಸೌಜನ್ಯಗೆ ಸಂಜೆ 6 ಗಂಟೆಗೆ ಊಟ ಕೊಟ್ಟ ಅಂಶ ಬೆಳಕಿಗೆ - ಜಡ್ಜ್ ಮೆಂಟ್ ಕಾಪಿಯ ಸ್ಫೋಟಕ ಅಂಶ- soujanya case

Поделиться
HTML-код
  • Опубликовано: 18 окт 2024
  • #soujanyacase #dharmasthalasoujanya #soujanyadharmasthala #soujanyajudgementcopy #soujanyajudgement #santhoshrao #maheshshettythimarodi #kannadanews #thirdeyekannada
    ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಜಡ್ಜ್ ಮೆಂಟ್ ಕಾಪಿಯಲ್ಲಿರುವ ಪ್ರಮುಖ ಅಂಶದ ಸಂಪೂರ್ಣ ವಿವರ ಇಲ್ಲಿದೆ..
    ಸೌಜನ್ಯ ಜಡ್ಜ್ ಮೆಂಟ್ ಕಾಪಿಯಲ್ಲಿ ಏನಿದೆ?
    ಜಡ್ಜ್ ಮೆಂಟ್ ಕಾಪಿಯ ಪ್ರಮುಖ ಅಂಶ ಇಲ್ಲಿದೆ
    ಸೌಜನ್ಯ ಪ್ರಕರಣ ಸರಿಯಾದ ದಿಕ್ಕಿನಲ್ಲಿ ಸಾಗ್ತಿಲ್ವಾ?
    ಅಂದು ಪ್ರಕೃತಿ ಚಿಕಿತ್ಸಾಲಯ ಬಳಿ CCTV ಇತ್ತಾ?
    ತನಿಖಾಧಿಕಾರಿ ಮತ್ತು ವೈದ್ಯರ ಎಡವಟ್ಟು ಏನು?
    ಸೌಜನ್ಯಗೆ ಸಂಜೆ ಊಟ ಕೊಟ್ಟವರು ಯಾರು?
    ಸಂತೋಷ್ ರಾವ್ ವಿರುದ್ಧ ಒಂದೇ ಒಂದು ಸಾಕ್ಷಿ ಇಲ್ವಾ?
    ಸೌಜನ್ಯ ಪ್ರಕರಣದ ನಿಜವಾದ ಆರೋಪಿಗಳು ಯಾರು?
    ಸೌಜನ್ಯ ಪ್ರಕರಣದ ಪ್ರಮುಖ ಅಂಶ ಇಲ್ಲಿದೆ
    thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.
    third eye Kannada
    subramanya s Handige

Комментарии • 1,3 тыс.

  • @ThirdEyekannada
    @ThirdEyekannada  Год назад +123

    ruclips.net/video/UzF6wgz13KE/видео.htmlsi=-vYgpBygVwDbOjMx
    ಸಂತೋಷ್ ರಾವ್ ಅಣ್ಣನ ಸಂದರ್ಶನ

    • @Jaanu219
      @Jaanu219 Год назад +9

      ತುಂಬಾ ಒಳ್ಳೆಯ ಸಂದರ್ಶನ ಮಾಡಿದ್ದೀರಿ ಸರ್.

    • @ravindranathsp3042
      @ravindranathsp3042 Год назад +2

      Justice and punishment expectation is😮 our moto early too

    • @firststeps6640
      @firststeps6640 Год назад

      Judgement copy na publish maado sir public full confuse. Giliyaru heltane cctv install madirodu 2 varsha incident aaele antha, neevu heltira cctv munchene install aagittu antha. Ebru judgement refere maadi ne helta eddira, edralli yaranna nambeku naavu. Judgement copy janasamanyarige sigalla, adanna mediadoru neeve kodbekalva.

    • @firststeps6640
      @firststeps6640 Год назад

      Giliyaru kuuda buddivanta, avanu yarigo favout aagi mathadtha erbahudu, avanige counter kottu avana sullu tilishoke nimmanta buddivantarinda saadya adanna maadi, public namage hegde mele nu dwesha ella, timarodi mele nu preeti ella, namage giliyaru aagli, neevu aagli munde nintu saujanya case ge nyaya sigo thara madbeku ashte

    • @thippammat
      @thippammat Год назад

      ​@@ravindranathsp3042ಮತ್ತು, ಹ
      ❤❤,

  • @pavithram8426
    @pavithram8426 Год назад +228

    ಅಣ್ಣ ರಕ್ಷಾ ಬಂಧನದ ಶುಭಾಶಯಗಳು🎉🎉ದೇವರು ಅಯಸ್ಸು ,ಆರೋಗ್ಯ.ಭಾಗ್ಯ..ಹಾಗೂ ಇನ್ನು ಹೆಚ್ಚಿನ ಶಕ್ತಿ.ಕೊಡಲಿ ನಿಮಗೆ.

  • @arthichimmiarthichimmi235
    @arthichimmiarthichimmi235 Год назад +160

    ಸರಿಯಾಗಿ ಹೇಳಿದಿರಿ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು ಬಿಡಬೇಡಿ ಯಾವುದೇ ಕಾರಣಕ್ಕೂ ದೇವರು ಯಾವತ್ತೂ ನಿಮ್ಮನ್ನು ಚೆನ್ನಾಗಿ ಇಡ್ಲಿ 🙏 justice for sowjanya 😢

  • @Rameshgowda22
    @Rameshgowda22 Год назад +269

    ಸೌಜನ್ಯ ಅಕ್ಕ ನ ನ್ಯಾಯಕ್ಕಾಗಿ ನ್ಯಾಯ ಬದ್ಧವಾಗಿ ಹೋರಾಡುತ್ತಿರುವ ನಿಮಗೂ ಹಾಗೂ ನಿಮ್ಮ ಮಾಧ್ಯಮಕ್ಕೂ ಧನ್ಯವಾದಗಳು ಸರ್ 🙏🙏🙏
    JUSTICE FOR SOUJANYA 🙏

  • @satishmohantendulkar3990
    @satishmohantendulkar3990 Год назад +40

    ತುಂಬಾ ಧನ್ಯವಾದಗಳು ನಿಮಗೆ... ನಿಮ್ಮ ಬಾಯಿಂದ ನೇ ಸತ್ಯ ಬರಲಿ... ಏನೇ ಇದ್ರು ಹೊರಗೆ ತನ್ನಿ sir. ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ.. ಸಂತೋಷ್ ರಾವ್ ನಿರಪರಾಧಿ ನೇ... ಯಾವುದೇ ಅನುಮಾನ ಇಲ್ಲ... ನೀವು ಹೇಳೋದು ನಿಜ ಆರೋಪ ಪ್ರತ್ಯಾರೋಪಾ ಮಾಡ್ತಾ ಹೋಗ್ತಾ ಇದ್ದಾರೆ.. ಈ ಪ್ರಕರಣ ಮುಂದೆ ಹೋಗಲ್ಲ... ನೂರಕ್ಕೆ ನೂರು ಸತ್ಯ sir. .. video delete ಮಾಡಿದ್ರೂ ಪರವಾಗಿಲ್ಲ... ನಿಮ್ಮ ಪ್ರತಿ ondu ವೀಡಿಯೋ save ಮಾಡ್ಕೊಳ್ತಿವಿ ನಾವು.. ನೀವು ನಮಗೆ ಸತ್ಯ ಹೇಳ್ತಾ ಹೀಗಿ sir. .. god bless u

  • @ManuuManu-ss4iq
    @ManuuManu-ss4iq Год назад +302

    ನಿಜವಾಗಿ ಜನ ಸಾಮಾನ್ಯರಿಗೆ ಮನ ಮನೆಗೂ ಮುಟ್ಟಿಸುವಂತ ಚಾನೆಲ್ ಇದು ನಿಮಗೊಂದು ಸಲಾಂ ಸರ್ 🙏🏻🙌🏻♥️🚩

  • @AnwarKarkala-i5x
    @AnwarKarkala-i5x 11 месяцев назад +21

    ಸೌಜನ್ಯಳಿಗೆ ನ್ಯಾಯ ಕೊಡಿಸಿ ಸರ್. ದಯವಿಟ್ಟು.❤

  • @HariPrasad-li5dt
    @HariPrasad-li5dt Год назад +581

    ಸುಬ್ರಮಣ್ಯ ಸರ್ ನನ್ನ ಒಂದು ಮಾತು ದಯವಿಟ್ಟು ನೀವು ನಿವೃತ್ತಿ ಜಡ್ಜ್ ಸಂತೋಷ ಹೆಗ್ಡೆ ಸರ್ ಅವರನ್ನು ಒಂದು ಸಂದರ್ಶನ ಮಾಡಿ 🙏🙏🙏🙏🙏

  • @kprajanna5879
    @kprajanna5879 Год назад +37

    ಸುಬ್ರಮಣ್ಯ ರವರೆ ನೀವು ಪ್ರಾಮಾಣಿಕ ಪತ್ರಕರ್ತನಗುವ ಎಲ್ಲಾ ಮುನ್ಸೂಚನೆ ನಿಮ್ಮ ವಿಡಿಯೋಗಳನ್ನು ವೀಕ್ಷಿಸುವ ಎಲ್ಲಾರ ಮನಸ್ಸಲ್ಲಿ ಮೊಡ್ತ ಇದೆ ಆದ್ದರಿಂದ ಇದೆ ರೀತಿಯಲ್ಲಿ ಮುಂದುವರಿಯಲಿ 💐

  • @manjunathk1985
    @manjunathk1985 Год назад +179

    ದಯವಿಟ್ಟು ಸೌಜನ್ಯಳಿಗೆ ನ್ಯಾಯ ಕೊಡಿಸಿ ಸರ್ 👍🙏

  • @chethanachethu1311
    @chethanachethu1311 Год назад +26

    ತುಂಬಾ ಧನ್ಯವಾದಗಳು sir.... ಬಹಳ ಹೃತ್ಪೂರ್ವವಾಗಿ ನಿಮ್ಮನ್ನು ಗೌರವಿಸುತ್ತೇವೆ❤️ ತುಂಬಾ ಶ್ರಮ ಪಟ್ಟು ಈ ಕೇಸ್ ನ ಬಗ್ಗೆ ಗಮನ ಕೊಡುತ್ತಿದ್ದೀರಿ ನಿಮಗೆ ಒಳ್ಳೆಯದಾಗಲಿ... ರಕ್ಷಾ ಬಂಧನದ ಶುಭಾಶಯಗಳು..💐 ಎಲ್ಲಾ ದೇವರ ಅನುಗ್ರಹ ನಿಮಗಿರಲಿ...

  • @greatindiabharath1117
    @greatindiabharath1117 Год назад +150

    ಬಹುಶಃ ಸೌಜನ್ಯ ಪೋಷಕರು ಈ ತೀರ್ಪಿನಿಂದ ನಮಗೆ ನ್ಯಾಯ ಸಿಗಲಿಲ್ಲ ಅಥವಾ ನಿಜವಾದ ಆರೋಪಿ ಗಳ ಅನಾವರಣ ಆಗ್ಲಿಲ್ಲ ಅಂತ ಸುಪ್ರೀಂ ಕೋರ್ಟ್ ಮೊರೆ ಹೋಗಬಹುದು ಯಾಕೆಂದರೆ ಬಾಂಬೆ ಬ್ಲಾಸ್ಟ್ ಪ್ರಕರಣ ದಲ್ಲಿ ಆರೋಪಿ ಗೆ ರಾಷ್ಟ್ರ ಪತಿ ಯಿಂದ ಮರಣದಂಢನೆ ವಿಧಿಸಿದ ಮೇಲಾಗ್ಯು ಆರೋಪಿ ಯ ಕಕ್ಷೀದಾರರು ಸುಪ್ರೀಂ ಕೋರ್ಟ್ ಮೊರೆ ಹೋದಾಗ ಕೋರ್ಟ್ ಮಧ್ಯರಾತ್ರಿಯಲ್ಲಿ ಕೋರ್ಟ್ ತೆರೆದುಕೊಂಡಿತು ಇದು ನಮ್ಮ ದೇಶದ ಒಂದು ಸ್ತ್ರೀ ಕುಲದ ಮಾನ ಸಮ್ಮಾನ ಪ್ರಶ್ನೆ ಯಾಗಿ ಇರುವುದರಿಂದ ಇದನ್ನು ಕೈಗೆ ತ್ತಿಕೊಳ್ಳುವುದು ನ್ಯಾಯ ಲಯದ ಕರ್ತವ್ಯ ವಾಗಿದೆ

    • @Jaanu219
      @Jaanu219 Год назад

      ಹೆಚ್ಚಿನ ಹಣ ಇರುವವರು ಸುಪ್ರೀಂಕೋರ್ಟ್ ಗೂ ಹೋಗುತ್ತಾರೆ ವಿ‌ಶ್ವಸಂಸ್ಥೆಗೂ ಹೋಗುತ್ತಾರೆ . ಪಾಪ ಸೌಜನ್ಯ ಕುಟುಂಬಕ್ಕೆ ಅಲ್ಲಿಯ ವರೆಗೆ ಹೋಗುವ ಶಕ್ತಿ ಇಲ್ಲ.

    • @vijaykumarcm2867
      @vijaykumarcm2867 Год назад

      Gotothi,s7uuparemcorat 27:15

    • @manjunathagv3871
      @manjunathagv3871 Год назад

      ವೀರೇಂದ್ರ ಹೆಗಡೆಯವರನ್ನು ಕೇಳಿ ಸಂಸತ್ತಿನಲ್ಲಿ ಮರುತನಿಖೆಗೆ ಒತ್ತಾಯಿಸಲು

    • @njayasharma5700
      @njayasharma5700 Год назад

      ಉತ್ತಮ ಸಲಹೆ ನೀಡಿರುವಿರಿ. ನಿಜವಾಗಿಯೂ ಹೋರಾಟಗಾರರು ಮಾಡಬೇಕಾದ್ದು ಇದನ್ನೇ. ಹುಚ್ಚರಂತೆ ಬೀದಿ ಸುತ್ತುವ ಬದಲು ಸೂಕ್ತ ಪುರಾವೆಗಳೊಂದಿಗೆ ನುರಿತ ನ್ಯಾಯವಾದಿಗಳನ್ನು ಇರಿಸಿಕೊಂಡು ಸುಪ್ರೀಂ ಕೋರ್ಟು ಮೊರೆ ಹೋಗಲಿ. ಸಜನ್ಯಳಿಗೆ ನ್ಯಾಯ ಸಿಗಲಿ. ನಿಜವಾದ ಅಪರಾಧಿ ನೇಣುಗಂಬಕ್ಕೆ ಏರಲಿ. ವೃಥಾರೋಪ ನಿಲ್ಲಲಿ. ಸಾಕ್ಷಿ ಪುರಾವೆ ಗೆಲ್ಲಲಿ.

    • @ramakrishnanalavade5079
      @ramakrishnanalavade5079 Год назад

      ತಿಮರೋಡಿ ಧರ್ಮಾಧಿಕಾರಿ‌‌‌ ಅಗೋಕ್ಕೆ ಹೋಗಿ ಅಣ್ಣಪ್ಪ ಗುಡಿ ಕಟ್ಟಿದ್ದ .. ಅ ಗುಡಿ ಸಮೇತ ಜಾಗ ಬೇರೆಯವರಿಗೆ‌ ಹೋಯಿತು. . ಧರ್ಮಸ್ಥಳಕ್ಕಿಂತ ದೊಡ್ಡ ಮನೆ ಕಟ್ಟೋಕೆ ಹೋದ ಅ ಮನೆನೂ ಅರ್ದದಲ್ಲಿ ನಿಂತು ಹೋಯಿತು .... ಮಾನನಷ್ಟ ಮೊಕ್ಕದ್ದಮೇ ಗೆಲ್ಲೋಕೆ ಸಾದ್ಯನೇ‌ ಇಲ್ಲ ... ಅ ಮನೆನು ಬೇರೆಯವರಿಗೆ ಹೋಗುತ್ತೆ ನೋಡಿ. .

  • @jacinthadsouza3979
    @jacinthadsouza3979 Год назад +57

    ಸರ್ ಸೌಜನ್ಯಳಿ ಗೆ ನ್ಯಾಯ ಕೊಡಿಸಬೇಕು ಅಂತ ನೀವು ತುಂಬಾ ಶ್ರಮ ಪಡತಾ ಇದ್ದೀರಾ. ನಿಮಗೆ ನನ್ನ ಸಲಾಂ. ಥ್ಯಾಂಕ್ಸ್ from bottom of my heart sir. 🙏🙏🙏

  • @keshavasuvarna
    @keshavasuvarna Год назад +43

    ದಯವಿಟ್ಟು ಮಂಗ ಗಿಳಿಗೆ ಜಡ್ಜ್ ಮೆಂಟ್ ಕೋಪಿ ಕಳಿಸಿಕೊಡಿ.

  • @raj.nechanur1727
    @raj.nechanur1727 Год назад +145

    ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು ಪದಗಳೇ ನೆನಪಾಗುತಿಲ್ಲ sir 🙏🏻

  • @ganapibhat-nc9te
    @ganapibhat-nc9te Год назад +67

    ಡಾಕ್ಟರನ್ನು ಮೊದಲು ಶಿಕ್ಷಿಸಬೇಕು.

  • @mkvlogs9942
    @mkvlogs9942 Год назад +116

    Time to time perfect ಮಾಹಿತಿ ನೀಡುತ್ತಿರುವ third eye ಗೆ ಧನ್ಯವಾದಗಳು 🙏

  • @mandyagowdru1514
    @mandyagowdru1514 Год назад +27

    ಹೀಗೆ ಮುಂದುವರೆಯಲಿ ನಿಮ್ಮ ಈ ಒಳ್ಳೆಯ ಸ್ವಭಾವ

  • @YellowFlower-kl5yb
    @YellowFlower-kl5yb Год назад +67

    ಅಣ್ಣ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು

  • @SanthoshM-k1t
    @SanthoshM-k1t Год назад +80

    ನೀವೊಬ್ಬ ಪ್ರಾಮಾಣಿಕ ವ್ಯಕ್ತಿ ....ನಮ್ಮ ಹೆಮ್ಮೆ ..ನೀವು ... justice for soujanya

  • @KishanKumar-ss6us
    @KishanKumar-ss6us Год назад +37

    ,realy vry gud information sir. ಸತ್ಯ ಮೇವ ಜಯತೆ. ಜೈ third eye ಚಾನೆಲ್.

  • @sinchanshetty1502
    @sinchanshetty1502 Год назад +27

    ದೇವರು ನಿಮಗೆ ಅರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ. ನಿಮ್ಮ ಚಾನಲ್ ಮುಂದೆ ದೊಡ್ಡ ದೊಡ್ಡ ಟಿವಿ ನ್ಯೂಸ್ ಚಾನಲ್ನವರು ಏನು ಇಲ್ಲ. ನಿಮ್ಮ ಚಾನಲ್ ತುಂಬಾ ಎತ್ತರಕ್ಕೆ ಬೆಳೀಬೇಕು. ಸೌಜನ್ಯ ನ್ಯಾಯ ಹೋರಾಟ್ಟಕ್ಕೆ ಮೊದಲು ಹೆಜ್ಜೆ ಇಟ್ಟ ಚಾನಲ್ ನಿಮ್ಮದು. ತುಂಬಾನೇ ಖುಷಿಆಯ್ತು. 🙏🙏

    • @veenad3020
      @veenad3020 Год назад +2

      🙏🏻🙏🏻🙏🏻🙏🏻

  • @scena4294
    @scena4294 Год назад +51

    ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು❤❤

    • @chandravathik2404
      @chandravathik2404 Год назад

      ಆದಷ್ಟು ಬೇಗ ದೇವರು ಕರುಣೆ ತೋರಿಸಲಿ ಅಂತ ಪ್ರಾರ್ಥನೆ.ಧರ್ಮಸ್ಥಳ ದ ಕಾಮುಕರು ರಕ್ತ ಕಾರಿ ಸಾಯಲಿ. ಹೋರಾಟಗಾರರಿಗೆ ಜಯವಾಗಲಿ

  • @m.k.shettynikki5598
    @m.k.shettynikki5598 Год назад +16

    ಅಣ್ಣ ನ್ಯಾಯಕ್ಕಾಗಿ ಹೋರಾಡುತ್ತಿರುವ ನಿಮ್ಮ ನಿಸ್ವಾರ್ಥ ಸೇವೆಗೆ ಧನ್ಯವಾದಗಳು.🙏

  • @darshanshetty6984
    @darshanshetty6984 Год назад +27

    Very Well Said Brother . Great Effort From Your Side For Justice For Soujanya .🙏

  • @rekharaj9282
    @rekharaj9282 Год назад +7

    ತುಂಬಾ ಪ್ರಾಮಾಣಿಕವಾಗಿ ಸ್ಪಷ್ಟವಾಗಿ ಚನ್ನಾಗಿ ಸತ್ಯವನ್ನ ಜನರಿಗೆ ತಿಳಿಸಿದಿರಾ ದೇವರೆ ನಿಮ್ಮ ಮೂಲಕ ಜನರಿಗೆ ಸತ್ಯ ತಿಳಿಸಿದಾನೆ ನೋಂದವರ ಪರ ನಿಮ್ಮ ಕಾಳಜಿಗೆ ತುಂಬಾ ಧನ್ಯವಾದ ನಿಮ್ಮಂತವರಿಂದಲೆ ದೇವರು ಧರ್ಮ ಉಳಿಯೋದು 🙏🙏🙏

  • @sosheeanand3537
    @sosheeanand3537 Год назад +67

    It would be a logical end if court punishes corrupt Doctor, IO and others who mislead the case.

  • @raghushetty736
    @raghushetty736 Год назад +4

    ಗುರುಗಳೇ ನೀವು ಯಾವುದೇ ವಿಷಯವನ್ನು ಪ್ರಸ್ತಾಪ ಮಾಡುದಾಗ್ಲಿ ಅದರ ಬಗ್ಗೆ ಚರ್ಚೆ ಮತ್ತು ಜನರಿಗೆ ಮುಟ್ಟಿಸೋ ರೀತಿ ತುಂಬಾನೇ ಚಂದ... ನಿಮಗೆ ಭಗವಂತ ಅರೋಗ್ಯ ಕೊಟ್ಟು ಕಾಪಾಡಲಿ. ನೀವೆಲ್ಲ ನಮ್ಮ ದೇಶದ ಆಸ್ತಿ. Lvu u sir. Thank u. 🙏🏻🙏🏻

  • @dhanyashree9293
    @dhanyashree9293 Год назад +30

    ಸರ್ ಪ್ಲೀಸ್ ನಿಮಗೊಂದು ರಿಕ್ವೆಸ್ಟ್ ಸರ್ ಸಂತೋಷ ಹೆಗ್ಡೆ ಅವರನ್ನ ಒಂದ್ಸಲ ಇಂಟರ್ವ್ಯೂ ಮಾಡಿ ಸರ್ ಈ ವಿಚಾರವಾಗಿ

    • @satheeshkp3869
      @satheeshkp3869 Год назад

      Yakamma, eeg agirodu sakalva. Avna patradalli kalpisikondu nodu😢

  • @Chandra-le8dq
    @Chandra-le8dq Год назад +17

    ಡಾ. ಆಡಂ ಗೆ ಜೋಡಿನಲ್ಲಿ ಹೊಡಿಬೇಕು.

  • @amrithraj1009
    @amrithraj1009 Год назад +54

    ಇದ್ರಲ್ಲಿ 100% ದೊಡ್ಡ ವ್ಯಕ್ತಿಯ ಕೈ ಇದೆ...

  • @laileshtmani
    @laileshtmani Год назад +27

    Point to be noted !!!!! (15:25) ಸುಬ್ರಮಣ್ಯ ಸರ್ ನನ್ನ ಒಂದು ಮಾತು ದಯವಿಟ್ಟು ನೀವು E vishayada kurithu ನಿವೃತ್ತಿ ಜಡ್ಜ್ ಸಂತೋಷ ಹೆಗ್ಡೆ ಸರ್ ಅವರನ್ನು ಒಂದು ಸಂದರ್ಶನ ಮಾಡಿ 🙏🙏🙏🙏🙏

  • @RK-cm6lb
    @RK-cm6lb Год назад +15

    ಸರ್ ನಿಮ್ಮ ನಿರೂಪಣೆ ತುಂಬಾ ಚನ್ನಾಗಿದೆ ನಿಮ್ಮ ದೈರ್ಯಕ್ಕೆ ತುಂಬಾ ತುಂಬಾ ಧನ್ಯವಾದಗಳು ನಾನು ನಿಮ್ಮಅಭಿಮಾನಿ ಸರ್

  • @LGCREATIONS-yr3pl
    @LGCREATIONS-yr3pl Год назад +15

    Doctor n ಕೇಳಿದರೇ ಇದರ ಹಿಂದೆ ಯಾರಿದ್ದಾರೆ ಗೊತ್ತಾಗುತ್ತದೆ

  • @Learnlux1324
    @Learnlux1324 Год назад +48

    ಅಣ್ಣಾ, ನೀವು ಯಾವುದೇ video ಯೂಟ್ಯೂಬ್ ನಿಂದ delete ಮಾಡಿದರೂ, ಎಲ್ಲಾ videoಗಳನ್ನೂ Draft ಆಗಿ ಇಟ್ಟಿರಿ ಅಣ್ಣಾ...❤️❤️😢

    • @radhikaneriyaappu969
      @radhikaneriyaappu969 Год назад +2

      Video save madikondare oliyalva bro 😢

    • @Learnlux1324
      @Learnlux1324 Год назад

      @@radhikaneriyaappu969 ondu kelsa madbodu, navu Download madkondu mathe namde channel"ge upload madbodu..
      But we need to get the permission by the content owner...

  • @nagarajgowdrum2559
    @nagarajgowdrum2559 Год назад +34

    ಹಣಕ್ಕೆ ನ್ಯಾಯ ಮತ್ತು ನ್ಯಾಯಾಲಯ ಎರಡೂ ಸಹ ಮಾರಾಟ ಆಗಿದೆ ಬಿಡಿ ಸರ್ ಈಗಿನ ವಕೀಲರು ಮತ್ತು ನ್ಯಾಯಾಲಯ ಎರಡೂ ಸಹ ಹಣದ ಮೇಲೆ ಸವಾರಿ ಮಾಡುತಿದೆ 😢😢😢😢

    • @rachanas6870
      @rachanas6870 Год назад +5

      ಆದರೆ ಇದರಲ್ಲಿ ಜಡ್ಜ್ ಸರಿ ಇದ್ರು ಅದೊಂದು ಪುಣ್ಯ

    • @puttamadappakudlur1098
      @puttamadappakudlur1098 Год назад

      ಇಲ್ಲ ಇಲ್ಲ, ಇದಕ್ಕೆ ಮುಖ್ಯಕಾರಣ ತನಿಖಾಧಿಕರಿ ಅವರ ಮೇಲಧಿಕಾರಿ ಹಾಗು ಪಿ.ಎಂ.ಮಾಡಿದ ವೈಧ್ಯಾದಿಖಾರಿ ಮತ್ತು ಪ್ರಾಸಿಕ್ಯೂಟರ್ ಗಳು ಈ ಕೇಸು ಹಳ್ಳಹಿಡಿಯೋಕ್ಕೆ ಪ್ರಮುಖ ಕಾರಣ!.

  • @vinodvishwakarma6780
    @vinodvishwakarma6780 Год назад +22

    ಅಣ್ಣಾ ನಿಮ್ಮ ಚಾನೆಲ್ ನನಗೆ ತುಂಬಾ ಇಷ್ಟ ನಿಮ್ಮ ರಿವ್ಯೂವ್ ತುಂಬಾ ಇಷ್ಟ ಒಂದು ಮಿಸ್ ಮಾಡ್ದೆ ನೋಡ್ತಿನಿ

    • @chandrakalah2501
      @chandrakalah2501 Год назад

      ರಕ್ಷಾಬಂಧನ ಸುಬಸೆಯಗಲ್ಲು ಅಣ್ಣ

  • @HarishKumar-ur2jq
    @HarishKumar-ur2jq Месяц назад

    ಸುಬ್ರಹ್ಮಣ್ಯ sir namsthe 🙏 ನೀವು ತಿಳಿಸುವ ಮಾಹಿತಿ ತುಂಬಾ ಸತ್ಯವಾಗಿದೆ ಧನ್ಯವಾದಗಳು

  • @mallikajanardhankulal3392
    @mallikajanardhankulal3392 Год назад +47

    ಸುಬ್ರಮಣ್ಯ sir ನಿಮ್ voice ನಲ್ಲಿ ಏನೋ ಶಕ್ತಿ ಇದೆ...

  • @vinayvinu5736
    @vinayvinu5736 Год назад +22

    ನ್ಯಾಯ ಕೇಳಲು ಯಾರು ಅಡ್ಡಿ ಮಾಡಬಾರದು ಹಾಗೂ ಸೌಜನ್ಯ ಗೆ ನ್ಯಾಯ ಸಿಗಲೇಬೇಕು ಜಸ್ಟಿಸ್ ಫಾರ್ ಸೌಜನ್ಯ

  • @PrakashPrakash-ug5vt
    @PrakashPrakash-ug5vt Год назад +29

    ಕಾಮಾಂದ ಪಾಪಿಗಳು ನಾಶವಾಗಿ ಹೋಗಲಿ😢

  • @anithamary5566
    @anithamary5566 Год назад +5

    🎉 ನಿಮ್ಮ ನಿರಂತರ ಶ್ರಮ, ಅನ್ವೇಷಣೆ,ಹೋರಾಟ ಖಂಡಿತಾ ಒಳ್ಳೆ ಫಲ ನೀಡಲಿದೆ ಸಾರ್ ನಿಮ್ಮೊಂದಿಗೆ ಸೌಜನ್ಯ ಕುಟುಂಬ ಮಾತ್ರವಲ್ಲ ನ್ಯಾಯ ಕ್ಕಾಗಿ ಮಿಡಿಯುವ ತುಡಿತ ಇರುವ ಪ್ರತಿಯೊಬ್ಬ ಕನ್ನಡಿಗರು ನಿಮ್ಮೊಂದಿಗೆ ಇದ್ದೇವೆ ಇರುತ್ತೇವೆ .ಒಳಿತಾಗಲಿ ಶುಭವಾಗಲಿ

  • @SurendraKumar-xv1bv
    @SurendraKumar-xv1bv Год назад +19

    ಸರ್ ನನ್ನದೊಂದು ಪ್ರಶ್ನೆ.. ಇಷ್ಟೊಂದು ಪ್ರತಿಭಟನೆ ಆಗುವ ಈ ಸಂದರ್ಭದಲ್ಲಿ ಯಾಕೆ ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಈ ಬಗ್ಗೆ ತಮ್ಮ ಚಾನಲ್ಗಳಲ್ಲಿ ಪ್ರಸಾರ ಮಾಡುತ್ತಿಲ್ಲ?

  • @manikantamani7508
    @manikantamani7508 Год назад +16

    ಸೌಜನ್ಯ ಗೇ ನ್ಯಾಯ ಸಿಗಲೇಬೇಕು ಸಾರ್. plz sir

  • @nagendranaik377
    @nagendranaik377 Год назад +4

    Jai hind sir ನಮಗೆ ನೀವು ನೀಡಿದ ಮಾಹಿತಿ ತುಂಬಾ ಇಷ್ಟ ಆಗಿದೆ ಮತ್ತು ಇದು ಸತ್ಯವು ಆಗಿದೆ

  • @prasadbhat2885
    @prasadbhat2885 Год назад +4

    ದಾಖಲೆ ಸಹಿತ ಬಹಳ ಮಾಹಿತಿ ಕೊಟ್ಟಿದಿರಾ ಧನ್ಯವಾದಗಳು ಸರ್ 👏😍🙏

  • @nitheshgeorge3505
    @nitheshgeorge3505 Год назад +17

    Very good information
    Thank you sir.
    We all pray Justice for Soujanya.

  • @karunakarshetty4026
    @karunakarshetty4026 Год назад +9

    ಸಂತೋಷ್ ಹೆಗ್ಡೆ ಸರ್ ಹಾಗೂ ಬಿ. ಕೆ. ಶಿವರಾಂ ಸರ್ ಇಬ್ರನ್ನು ಸಂದರ್ಶನ ಮಾಡಿ ಸರ್

  • @babitashetty1400
    @babitashetty1400 Год назад +14

    Well done sir🙏👍

  • @medhanaik3160
    @medhanaik3160 Год назад +28

    Hats off to the CBI court judgement and Lawyer Mohith also ...🙏🙏🙏🙏🙏🙏🙏

  • @dhanushs3442
    @dhanushs3442 Год назад +12

    ಸರ್ ಸಂತೋಷಹೆಗ್ಡೆ ಸರ್ ಅವರನ್ನ ಇಂಟರ್ವ್ಯೂ ಮಾಡಿ

  • @srinathhp9492
    @srinathhp9492 Год назад +15

    You are the real Hero sir 🙏

  • @jacinthadsouza3979
    @jacinthadsouza3979 Год назад +54

    ಗಿಳಿ ಇದನ್ನು ಸರಿ ಓದಿಲ್ಲ ಅನ್ನಿಸುತ್ತೆ.

    • @nishashetty8319
      @nishashetty8319 Год назад +6

      Aaga avra exam nadeyutittu adke avrige odal aglillanta kanutte 😁😁

    • @RaviKumar-kl6nk
      @RaviKumar-kl6nk Год назад +12

      ಗಿಳಿಗೆ ಯಾರೋ ಕಾಳು ಹಾಕಿದ್ದಿರಬಹುದು. ಅದ್ಕೆ ಓದೋಕೆ ಸಮಯ ಸಿಕ್ಕಿಲ್ಲ.

    • @vasanthakukke9395
      @vasanthakukke9395 Год назад +8

      ಅವ್ನಿಗೆ ಬೇಕಾದಷ್ಟು ಮಾತ್ರ ಓದಿಕೊಂಡಿದ್ದಾನೆ...🤬

    • @premasanil8291
      @premasanil8291 Год назад +4

      Giliya patte ella.yello hari hogide kanutte

    • @vasanthakukke9395
      @vasanthakukke9395 Год назад

      @@premasanil8291 ninne sanje 7:30kke live bandidnalla...modalu heliddanne masale sersi matthe heliddane..

  • @lakshmananaik8905
    @lakshmananaik8905 Год назад

    Good.ಪ್ರಾಮಾಣಿಕ ಪ್ರಯತ್ನ,ದೇವರು ಒಳ್ಳೇದೇ ಮಾಡಲಿ.

  • @Sudheer1152
    @Sudheer1152 Год назад +3

    ಸತ್ಯಕ್ಕೆ ಜಯವಾಗಲಿ ಜೈ ಧರ್ಮಸ್ಥಳ

  • @mohinishetty8022
    @mohinishetty8022 11 месяцев назад +1

    Super sir

  • @sulochanags2825
    @sulochanags2825 Год назад +10

    Correct Sir,God bless you

  • @medhanaik3160
    @medhanaik3160 Год назад +6

    Thank you so much brother.... Live Long Life.. God bless you and Family 🙏❤️🙏

  • @vidyasraoraok7815
    @vidyasraoraok7815 Год назад +25

    Exactly. ಸೌಜನ್ಯ ಪ್ರಕರಣ ಕ್ಕೇ ನ್ಯಾಯ ಒದಗಿಸಲು ಹೋರಾಟ ನಡೆಯಲಿ ಆದರೆ ಬೇರೆ ಬೇರೆ ವಿಷಯಕ್ಕೆ ಪ್ರಾಮುಖ್ಯತೆ ನೀಡುವುದು ಸೂಕ್ತವಲ್ಲ...

  • @ManjuManju-wv8mw
    @ManjuManju-wv8mw Год назад +264

    ಮೋದಿ ಇದರ ಬಗ್ಗೆ ಮಧ್ಯೆ ಪ್ರವೇಶಿಸಿ ಮರು ತನಿಖೆಗೆ ಆಗ್ರಹ ಮಾಡಬೇಕು

    • @ibrahimaibba1034
      @ibrahimaibba1034 Год назад

      ಎಲ್ಲವನ್ನೂ ಮುಚ್ಚಿ ಹಾಕೋ ಮೋದಿ ಇನ್ನೂ ಇದನ್ನೆಲ್ಲಾ ತನಿಖೆ ಮಾಡಿಸ್ತನ????😂😂😂😂😂 ಗುಜರಾತ್ ಅತ್ಯಾಚಾರಿಗಳಿಗೆ ರಕ್ಷಣೆ ಕೊಟ್ಟದ್ದೇ ಮೋದಿ.... ಇನ್ನೂ ಎನ್ಕೌಂಟರ್ ಕೇಸ್ ನಲ್ಲಿ ಜೈಲಿನಲ್ಲಿ ಕಾಲ ಕಳೆಯಬೇಕಾದ ಅಮಿತ್ ಷಾ ಇವತ್ತು ರಾಷ್ಟ್ರ ಆಳುತಿದ್ದನೆ

    • @anildmello2331
      @anildmello2331 Год назад +11

      ಹಾಗೆ ಮಣಿಪುರಕ್ಕೂ ಹೋಗಿ ಶಾಂತಿ ಸಂಧಾನ ಮಾಡ್ಲಿಕ್ಕೆ ಹೇಳ್ಬೇಕು

    • @monikanoronha9069
      @monikanoronha9069 Год назад

      Modi yavaru
      Hatas ,unnoa gaang rapists galige yaavaga nyaya koduudu? Aste alla gang rape aadavara mane yavarannu accident maadi murder maadidaare ,Bilkis baanu gaang rape matthu avara family yavara rape and murder madidavarige case prove aagi life imprisonment aadavrannu 11 janarannu reha maadidaare .. Bilkis banu case adukuda Gujarat nalli.yake avru maushyarallva? Modi yavaru yake nyaya kodislilla case prove aagide . yentha hypocrisy swami.
      Saujanya nige khadita nyaya sigale beku .aadare edi Bharatha destha dalli bada janarige nyada hakku Elva.? Humanity Namma dharma , devaru yellara hridaya dalli vaasa maadthane devaru vode jati sristisiddu ...manushya jaati.

    • @vsv61
      @vsv61 Год назад +4

      Nija guru obba Raja parjegala bagge yochne madbeku avrige nave ayke madi kalshthive alva❤

    • @HariPrasad-li5dt
      @HariPrasad-li5dt Год назад

      ಕೇಂದ್ರ ಸರ್ಕಾರ ಬದಲಾವಣೆ ಆದ್ರೆ ನ್ಯಾಯಕ್ಕೆ ಒಂದು ದಾರಿ ಸಿಗುತ್ತೆ 🙏🙏

  • @ganeshganesh3174
    @ganeshganesh3174 Год назад +14

    ಜಡ್ಜ್ ಮೆಂಟ್ ನ ವಿಷಯವನ್ನು ಮನ ಮುಟ್ಟುವ ಹಾಗೆ ಹೇಳಿದ್ದಿರಿ ಸರ್ ಧನ್ಯವಾದಗಳು

  • @anandaa4688
    @anandaa4688 Год назад +7

    ಸರ್ ನಿಜವಾಗಿಯೂ ನೀವ್ ಹೇಳಿದ ರೀತಿಯಲ್ಲಿ ಫೈಟ್ ಮಾಡಿದ್ರೆ ಖಂಡಿತ ಸಹೋದರಿ ಸೌಜನ್ಯ ನಿಗೆ ನ್ಯಾಯ ಸಿಗುತ್ತೆ ಅಂತ ನನ್ನ ಅನಿಸಿಕೆ 👍

  • @kalki_Tutorial
    @kalki_Tutorial Год назад +11

    ಮುಖ್ಯವಾಗಿ ವೈದ್ಯಕೀಯ ವಿಭಾಗದ ತಪ್ಪುಗಳು ತುಂಬಾ ಕಂಡು ಬಂದಿದೆ. 🙏

    • @AmarnathP-fd6cs
      @AmarnathP-fd6cs 3 месяца назад

      ನ್ಯಾಯ ಸಿಗದೆ ಇದ್ರೆ ...........................................................,.....

  • @UdayMangaluru
    @UdayMangaluru Год назад +17

    ಕೆಲವು ಬಕೆಟ್ ಗಿಳಿಗಳು ಓಡಾಡ್ತಿವೆ

  • @PunterTheHunter
    @PunterTheHunter Год назад +5

    Excellent pronunciation and explanation. Perfect for the Job. ⭐️

  • @sunidik0117
    @sunidik0117 Год назад +19

    Please download and save this video. If it gets deleted we will be having the video. So that we can share video with our friends, family members. Request to all🙏

  • @sudhakarsudhakar4379
    @sudhakarsudhakar4379 Год назад +4

    Superb sir, really good effort from your side, Justice for soujanya.

  • @earthepic8796
    @earthepic8796 Год назад +6

    ಅದ್ಬುತವಾದ ವಿವರಣೆ 👌
    Justice for sowjanya🙏

  • @lokeshkslokesh7328
    @lokeshkslokesh7328 Год назад +1

    ಸಾರ್ ಸಂತೋಷ್ ರಾವ್ ರವರಿಗೆ ಕರ್ಕೊಂಡು ಹೋಗಿ ಯಾವ ಟಾರ್ಚರ್ ಕೊಟ್ರು ಅದೇ ತರ ಈಗೇನು ಆರೋಪಿಗಳು ಮೂರು ಜನ ಅಂತ ಹೇಳುತ್ತಿದ್ದರು ಅವರಿಗೆ ಕೂಡ ಆ ಟ್ರೀಟ್ಮೆಂಟ್ ಅನ್ನು ಕೊಡಬೇಕು ಆಗ ನಿಜ ಹೊರಬರುತ್ತದೆ ನಿಮ್ಮ ಪ್ರಯತ್ನಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ 🙏

  • @rangareddy.ggududuru6911
    @rangareddy.ggududuru6911 Год назад +3

    ಉದ್ದೇಶಪೂರ್ವಕವಾಗಿಯೇಆಯೋಜಿಸಲಾಗಿದೆ

  • @Navamicreationsnavya
    @Navamicreationsnavya Год назад +2

    vvvvvry nice explanation ಸುಬ್ರಮಣ್ಯ ಸರ್, ಅದೇನೇ ಆದರೂ ಸೌಜನ್ಯಾ ಗೆ ನ್ಯಾಯ ಸಿಗಲೇಬೇಕು....

  • @namithaprakash1508
    @namithaprakash1508 Год назад +3

    ಗಿಳಿಯಾರ್ ಎಲ್ಲಿದಿಯಪ್ಪ..ಪಾಯಿಂಟ್ nmbr 128 ಸರಿಯಾಗಿ ಕಿವಿ ಕೊಡು.

  • @sagusm5644
    @sagusm5644 Год назад +2

    Sir nimge koti koti vandanegalu bere yenu helalu nange bartilla sir God bless you sir ondu olle kelsa madtidiri🙏🙏🙏🙏🙏🙏🙏🙏🙏🙏🙏💐💐💐💐💐💐💐💐💐💐💐🙏🙏🙏🙏🙏🙏🙏

  • @santhoshsanthu8261
    @santhoshsanthu8261 Год назад +22

    Justice for sowjanya 🇮🇳🙏

  • @dineshshrivara587
    @dineshshrivara587 Год назад +9

    ಸತ್ಯ ವನ್ನು ನಮಗೆಲ್ಲರಿಗೂ ಮನ ಮುಟ್ಟುವಂತೆ ತಿಳಿಸೋ ನಿಮಗೆ ಅನಂತ ಕೋಟಿ ನಮನಗಳು 🙏🙏🙏

  • @irenepinto1460
    @irenepinto1460 Год назад +8

    Hats off sir❤

  • @bhavyanithin6983
    @bhavyanithin6983 Год назад +4

    Thank you sir , tumba olle mahithi nididdira.. justice for soujanya 🙏🙏 and santhosh Rao 🙏

  • @AlpamAlpa-oz7wc
    @AlpamAlpa-oz7wc 3 месяца назад +1

    "ಸೂಪರ್"..... ♥️👍👌 "ಪ್ರೊಪ್"..... "ಮಿಸ್ಟರ್, ಸುಬ್ರಮಣ್ಯ ಎಸ್, ಹಂಡಿಗೆ"..... "ಥರ್ಡ್ ಅಯ್, ಕನ್ನಡ"..... "ಈ"..... "ಪ್ರಕರಣದ"..... "ಎಲ್ಲಾ"..... "ವಿಷಯವು"..... "ಅತೀ"..... "ಶೀಘ್ರದಲ್ಲೇ"..... "ಬೆಳಕಿಗೆ"..... "ಬರುತ್ತದೆ"..... ♥️👍

  • @namithanami870
    @namithanami870 Год назад +3

    Excellent explanation❤thank u sir🙏🙏🙏🙏🙏

  • @mamatharajanna2397
    @mamatharajanna2397 Год назад +3

    Excellent points ,

  • @rajeevmithra3653
    @rajeevmithra3653 Год назад +14

    A true journalist Mr. Subramanya s handige

  • @prabhathkumarshetty
    @prabhathkumarshetty Год назад +1

    ಧನ್ಯವಾದಗಳು... ಸರ್... 🙏

  • @rosy_ranirani4865
    @rosy_ranirani4865 Год назад +35

    From the onservation of the judgement it os quite clear that Santosh Rao was physically tortured by the police to agree that he had committed the crime .

  • @ramlathakbar6669
    @ramlathakbar6669 Год назад +4

    Thanks for your information ...nimma horatakke jayavagali.

  • @satishmohantendulkar3990
    @satishmohantendulkar3990 Год назад +5

    ಕೂದಲಿನ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದಿರಾ

  • @vishwanathshetty7410
    @vishwanathshetty7410 Год назад +19

    ಇನ್ನೊಂದು ಬಣದವರ ಪತ್ರಿಕಾ ಪ್ರಕಟಣೆ ಕಳೆದ ವಾರ ತಾರೀಖು 29 ವಿಷಯ ತಾವು ಗಮನಿಸಬಹುದು.ಕುಂದ ಪ್ರಭಾ

  • @bhavyabhavics4622
    @bhavyabhavics4622 Год назад +7

    Super sir nivu all the best sir

  • @dynamicdude4832
    @dynamicdude4832 Год назад +5

    🙏🙏🙏 jài Mahesh Anna 🙏🙏🙏 justice for soujanya & santhosh rao 🙏🙏🙏

  • @narendrakumarah2584
    @narendrakumarah2584 Год назад +4

    You are the perfect example for modern journalism.
    More power to you.
    ಸತ್ಯ ಮೇವ ಜಯತೆ...

  • @devathamanushyanachannel6545
    @devathamanushyanachannel6545 Год назад +44

    Justice for soujanya thangi.....
    Jai maheshanna..
    Jai odinadi...
    Jai third eye team..

    • @jyothivimal8975
      @jyothivimal8975 Год назад

      Hello anna,sowjanya college mate yaradru sayesarabeku hanisutte,halwa?

    • @Rameshgowda22
      @Rameshgowda22 Год назад

      ​@@jyothivimal8975ಒಂದು ವೇಳೆ ಅವರು ಆದ್ರೆ ಪೊಲೀಸನವರ ಹಾಗೂ ಡಾಕ್ಟರ್ ನ ದಾರಿ ತಪ್ಪಿಸುವಷ್ಟು ಪ್ರಭಾವ ಬೀರಲು ಸಾಧ್ಯ ಇಲ್ಲ... ಇದರಲ್ಲಿ ಕಂಡಿತಾ ಪ್ರಭಾವಿಗಳ ಕೈವಾಡ ವಿದೇ

    • @devathamanushyanachannel6545
      @devathamanushyanachannel6545 Год назад

      ​@@jyothivimal897521:12

    • @savithakumarip6035
      @savithakumarip6035 Год назад

      ​@@jyothivimal8975ಅಯ್ಯೋ, ಇನ್ನು ಬೇರೆ ಯಾರನ್ನು ಬಲಿಪಶು ಮಾಡುತ್ತಾರೆ.

    • @manjunath.3580
      @manjunath.3580 Год назад

      ​@@jyothivimal8975thumba buddivanthe agbeda

  • @sunithats1563
    @sunithats1563 Год назад +4

    Nimma prayatnake danyavadagalu bro. Justice for sowjanya

  • @acchupoojarisullia7733
    @acchupoojarisullia7733 Год назад +5

    Sir very very good information

  • @bhimashisoraganvi2814
    @bhimashisoraganvi2814 Год назад +2

    E Swarth Bucket Samajadali
    Nimma Niswarth Sevege Salute sir
    Yavadakku Hedarade
    Ilivaragi nimma varadi super sir God bless u ❤❤

  • @suryakala4339
    @suryakala4339 Год назад +12

    Doctors who conducted the post martem should be arrested and questioned. He has made a big mistake in rhe intial steps only 😢 by not sending the swab properly, and food present in the body at that time.. He should be produced to the court.😡

  • @preethammuguli8941
    @preethammuguli8941 Год назад

    Supper sir this is correct information & perfect arrgument

  • @vijaykiranmyasiv369
    @vijaykiranmyasiv369 Год назад +9

    Supreme Court is the best solution.
    Please submit the judgement copy to prime minister Narendra modi
    Central government.

  • @sunandasuni9314
    @sunandasuni9314 Год назад +2

    Namage annisuvudu third eye channel is very truthful and sincere. Neetagi alavagi sambanda pattavarinda mahithi kale haki dhakhale sahitha dhakhaleyannu thorisi mathaduthhiruva sathyavantha pathrakartha neeve annisthhide nimagondu nanna salaam 🙏👌

  • @noorjahanmuhammedali3225
    @noorjahanmuhammedali3225 Год назад +4

    Hi subbu sir .nisteyinda maduv nim kelsake danyvadagalu. God blessings you

  • @sngeethedarsangeetha1365
    @sngeethedarsangeetha1365 Год назад +6

    ಸರ್ ಈ ಜಡ್ಜ್ ಮೆಂಟ್ ಕಾಪಿ.. ಗಿಳಿಯಾರ್ ಗೆ ಕೊಟ್ಟು ಬಿಡಿ.... ಅವನು ಏನೇನೋ ಹೇಳ್ತಾನೆ 🙏

  • @somashekharGK.
    @somashekharGK. Год назад +3

    ಸಾರ್ ಸಂತೋಷ್ ಹೆಗ್ಡೆ ರವರಿಂದ ಸಾಜನ್ಯ ವಿಚಾರ ಸಂದರ್ಶನ ಮಾಡಿ