vinay guruji: ಹುಡ್ಗ, ಹುಡ್ಗಿಯರ ಮನಸ್ಥಿತಿ ಬಗ್ಗೆ ವಿನಯ್​ ಗುರೂಜಿ ಮನ ಮುಟ್ಟುವ ಮಾತು | Tv9 Kannada

Поделиться
HTML-код
  • Опубликовано: 4 фев 2025

Комментарии • 602

  • @vilasvishawa311
    @vilasvishawa311 Месяц назад

    Wow 👌 Supar Maatau Namaste Guruji

  • @mohankumar.n3606
    @mohankumar.n3606 2 года назад +119

    ಈಗಿನ ಪೋಷಕರೇ decipline ಇಲ್ಲದೆ ಇರೋದ್ರಿಂದ ಮಕ್ಕಳಿಗೆ ಹೇಳೋ ಯೋಗ್ಯತೆಯನ್ನು ಕಳೆದುಕೊಂಡಿರುತ್ತಾರೆ.

  • @abdulkadhar5031
    @abdulkadhar5031 2 года назад +92

    ಈಗಿನ ಗುರುಗಳಿಗೆ ರಾಜಕೀಯ ಬಾರಿ ಇಂಟ್ರೆಸ್ಟ್ ಆದರೆ ಇವರು ಸೂಪ್ಪರ್ 👌👌👌

    • @amareshamaresh5354
      @amareshamaresh5354 2 года назад +1

      ಓ ಭ್ರಮೆ 😂😂😂😂😂.ಇನ್ನೂ ನೋಡಿಲ್ವಾ ನೀವು ಗುರೂಜಿಯ ಚಿಲ್ಲರೆ ಆಟ 😡😡

  • @santosh5334
    @santosh5334 2 года назад +66

    ಈಗಿನ ವಿಧ್ಯಾರ್ಥಿಗಳಿಗೆ ವಿಧ್ಯಾಭ್ಯಾಸದ ಕಡೆಗೆ ಗಮನ ಇಲ್ಲ. ಸಿಗರೇಟ್ ಸೇವನೆ ಮಾಡೋದರ ಕಡೆಗೆ ತುಂಬಾ ಗಮನವಿದೆ.ನಿಜವಾದ ಮಾತುಗಳು ಹೇಳಿದ್ದೀರಿ ಗುರುಗಳೇ ಶತಕೋಟಿ ಪ್ರಣಾಮಗಳು🙏❤️🙏

  • @ashifmalaghan3128
    @ashifmalaghan3128 2 года назад +185

    ಆಧ್ಯಾತ್ಮಿಕ ಜ್ಞಾನದ ಜೊತೆಗೆ ಪ್ರಪಂಚದ ವಾಸ್ತವದ ಅರಿವು ಇರುವ ಇಂತಹ ಸ್ವಾಮೀಜಿಗಳ ಅವಶ್ಯಕತೆ ಇಂದಿನ ಸಮಾಜಕ್ಕೆ ಬೇಕಾಗಿದೆ.. 👌

    • @vvshetty1
      @vvshetty1 2 года назад +14

      Kalla swamiji 😂

    • @ope_nheart4453
      @ope_nheart4453 2 года назад

      @@vvshetty1 ಗೊತ್ತಿಲ್ಲದೇ ಒಬ್ಬರ ಬಗ್ಗೆ ಮಾತಾಡೊ ಮೊದಲು ಸ್ವಲ್ಪ ಅವರ ಬಗ್ಗೆ ತಿಳ್ಕೊಳ್ಳಿ, ಅವರು ಹೇಳಿರೋದ್ರಲ್ಲಿ ಏನ್ ತಪ್ಪಿದೆ ಏನ್ ಸುಳ್ಳಿದೆ
      ನೀನು ಅವರನ್ನೇ ದೂಷಿಸುತ್ತಿದ್ದೀಯ ಅಂದ್ರೆ ನೀನು ಒಬ್ಬ smoker, ಲವರ್ ಬಾಯ್ ಆಗಿರ್ತೀಯಾ ಅದಿಕ್ಕೆ ಹೀಗ್ ಮಾತಾಡ್ತಿರೋದು

    • @ope_nheart4453
      @ope_nheart4453 2 года назад

      ನಿಜ, ಇವರ ವಿಡಿಯೋಸ್ ನ ಸರ್ಚ್ ಮಾಡಿ ನೋಡಿ ಬ್ರೋ, ಎಷ್ಟು ಚೆನ್ನಾಗಿ ಮಾತಾಡ್ತರೆ ವಿಥ್ ಲಾಜಿಕ್ and fact

    • @allareequal8080
      @allareequal8080 2 года назад +8

      @@vvshetty1 no he is good

    • @vvshetty1
      @vvshetty1 2 года назад +4

      @@allareequal8080 how do you know him

  • @ವಿಶ್ವನವನಿರ್ಮಾಣ

    ರಾಜಯೋಗ ಎಲ್ಲ ಕೆಟ್ಟ ಅಭ್ಯಾಸಗಳನ್ನು ಬಿಡಲು ತುಂಬಾ ಸಹಕಾರಿಯಾಗಿದೆ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಉಚಿತವಾಗಿ ಕಲಿಯಲು ಸ್ವಾಗತ

  • @prashanthkarki7463
    @prashanthkarki7463 2 года назад +1

    Super guruji nijavada mathu keli kushi aithu hage nivu helidu sari ansthu hige olle olle sandeshana kodtha samajakke olle dari thorstha olle rithili iri ade nan ase ❤️❤️🙏

  • @mallikarjunakh8179
    @mallikarjunakh8179 2 года назад +3

    An mathu guruji super 💐

  • @mygreencoorgmygreen8864
    @mygreencoorgmygreen8864 2 года назад +6

    Musalmaana naanu .guruji avar maatthu adbuthavaada maathu good 👍

  • @ShashiKumar-lp1gq
    @ShashiKumar-lp1gq 2 года назад +2

    ಅಧ್ಬುತ ಆಲೋಚನೆ ಗುರುಗಳೆ

  • @pradeepk9439
    @pradeepk9439 2 года назад +17

    ವಾಸ್ತವ ಮತ್ತು ಕಲ್ಪನೆಯ ಮಧ್ಯೆ ಇರುವ ಕೆನೆಪದರದ ಅರಿವಿನ ಬಗ್ಗೆ ಬಹಳ ನಾಜುಕಾಗಿ ತಿಳಿಸಿದ ಗುರುಗಳಿಗೆ ಧನ್ಯವಾದಗಳು.

  • @MAHESHKUMAR-ew6qj
    @MAHESHKUMAR-ew6qj 2 года назад +2

    ಸಾಕು ಮಾರಾಯ ನಿನ್ನ ನಾಟಕ ಸಾಕು.. ಎಲ್ಲ ಹೊರಗೆ ಬಂತಲ್ಲ ನಿನ್ನ ನಾಟಕ.. ಒಳ್ಳೆ ಹುಡುಗ ಆಗು ಮೊದಲು... ಒಳ್ಳೆ ಪ್ರಜೆ ಆಗು.. ಮೊದಲು ನಿನ್ನ ಈ ಎಲ್ಲ ನಾಟಕ ನೀಲ್ಲಿಸು

  • @prakashs7747
    @prakashs7747 2 года назад +10

    ನಿಜವಾಗಿಯೂ ಒಳ್ಳೆಯ ಸಂದೇಶವನ್ನು ನೀಡಿದ್ದಾರೆ ಈ ಗುರುಗಳು.ಇಂತಹ ಗುರುಗಳ ಅಗತ್ಯ ಈಗಿನ ಸಮಾಜದ ಯುವ ಪೀಳಿಗೆಗೆ ಅಗತ್ಯ ಇದೆ.ಧನ್ಯವಾದಗಳು ಗುರುಗಳಿಗೆ

    • @powergamingkannadiga2585
      @powergamingkannadiga2585 2 года назад

      ಕಚ್ಚಡ ನನ್ ಮಕ್ಲೂ ನೀವ್ ಗಳು ಹೆಲ್ಲದ್ನೂ ಸಮಾಜ ಸೇವೆ ಲವ್ಡ ಅಂತೀರಾ.....ega ನೋಡು

    • @powergamingkannadiga2585
      @powergamingkannadiga2585 2 года назад

      Delet madi....ಅಗಥ್ಯ egina

  • @keshavakeshavareddy3815
    @keshavakeshavareddy3815 2 года назад +6

    ಇವನು ಲೋಫ್ಫರ್ ಟಿವಿ ಆಂಕರ್

  • @tanishkapoojary2763
    @tanishkapoojary2763 2 года назад +19

    ಪಕ್ಕದಲ್ಲಿ ಇರುವ ಹುಡುಗನ ತಲೆಗೆ ಹುಳ ಬಿಟ್ಟ ಹಂಗಾಗಿದೆ 😂😂 ರಾತ್ರಿ ಇಡೀ ನಿದ್ದೆ ಮಾಡಿಲ್ಲ ಕಾಣುತ್ತೆ.. ಗುರೂಜಿ ನನ್ನನ್ನೇ ಯಾಕೆ ಟಾರ್ಗೆಟ್ ಮಾಡ್ತಾ ಇದ್ದಾರೆ ಅಂತ 😀

  • @eshwareshueshwar4027
    @eshwareshueshwar4027 2 года назад +1

    Olle mathu super Boss 🙌

  • @lakshmilakshmi7635
    @lakshmilakshmi7635 2 года назад +1

    Thumba anubava agide kaami swamige

  • @nagarajubomanahalli3908
    @nagarajubomanahalli3908 2 года назад +1

    Really good advice,i will appreciate 🙏

  • @MansurK-w1c
    @MansurK-w1c 4 месяца назад

    Ur voice is 👌

  • @muniyappan9318
    @muniyappan9318 2 года назад +3

    Great guruji exelent spech inthot

  • @officialaccount..malnadsmg
    @officialaccount..malnadsmg 2 года назад +3

    Namma malenadina vinay guruji 🙏🥰

  • @kalandarbelavadi5140
    @kalandarbelavadi5140 2 года назад +3

    Super. 👌👌👌

  • @rajeshm3624
    @rajeshm3624 2 года назад +2

    Yes gurugale Nim mathu 100 percent right

  • @karkerEditz
    @karkerEditz 2 года назад +6

    ಹಣ, ಹೆಸರು ಮೊದಲು ಮಾಡು, ಆಮೇಲ್ ಏನ್ ಬೇಕಾದ್ರೂ ಮಾಡು
    - ವಿನಯ್ ಗುರೂಜಿ

  • @jeevanmalpe8699
    @jeevanmalpe8699 2 года назад +11

    ಏನು ಮಾತುಗಳು hatsasp

  • @rockyprabuddhkar4109
    @rockyprabuddhkar4109 2 года назад +20

    All Experience in life Guruji

    • @rahularadhyatr7313
      @rahularadhyatr7313 2 года назад +1

      That's why instead of facing the life, he became the monk

    • @Ramesh-cg8vg
      @Ramesh-cg8vg 2 года назад +1

      @@rahularadhyatr7313
      ಸರ್ಯಾಗಿ ಹೇಳಿದ್ರಿ ಹೆಂಡ್ರು ಮಕ್ಕಳು ಅಂತ ಇದ್ದಿದ್ರೆ ಕಷ್ಟ ಗೊತ್ತಾಗಿರೋದು

    • @Abhizennyoutube
      @Abhizennyoutube 2 года назад

      @@rahularadhyatr7313 hes not monk

  • @dhananjayadhanu3528
    @dhananjayadhanu3528 2 года назад +25

    ಸ್ವಾಮೀಜಿ ಅನುಭವ ಹೇಳುತ್ತಿದ್ದಾರೆ 🤣🤣🤣🤣🤣😄😄😄😄

  • @vijaykumarrathod893
    @vijaykumarrathod893 2 года назад +3

    Super group

  • @raghug8493
    @raghug8493 2 года назад +2

    ಸಲಿಂಗಕಾಮ ದ ಬಗ್ಗೆ ಕೇಳಿ.

  • @snehloka6669
    @snehloka6669 2 года назад +33

    Unnecessary questions and answers for controversy
    Idu media

  • @khawahishkhazi2282
    @khawahishkhazi2282 2 года назад

    Simple living thinking high well said

  • @harishhg1575
    @harishhg1575 2 года назад +3

    ಸೂಪರ್ 👌👌👌👌👌

  • @allareequal8080
    @allareequal8080 2 года назад +2

    You peoples are use full to our society 🙏🙏🙏

  • @chandrunayak86
    @chandrunayak86 2 года назад +4

    So super sir...

  • @santoshimmade6790
    @santoshimmade6790 2 года назад +1

    His own experience sharing

  • @vijaykumarbv2155
    @vijaykumarbv2155 2 года назад +1

    ಅದ್ಭುತ ಮಾಹಿತಿ ಧನ್ಯವಾದಗಳು 🌹

  • @rameshhirekurubar8445
    @rameshhirekurubar8445 2 года назад +1

    Super lines for everyone

  • @shivaprakash5758
    @shivaprakash5758 2 года назад +2

    Bhale guruji.🙏

  • @shivaraju5148
    @shivaraju5148 2 года назад +6

    I love you anthane ❤️,swamyji,

  • @kowsalyavr4137
    @kowsalyavr4137 6 месяцев назад

    olle maathu heeliddiraa hattsaff❤❤❤❤❤

  • @ampyashica7079
    @ampyashica7079 2 года назад +1

    Voice is like a 👧 girl

  • @shobekhan9600
    @shobekhan9600 2 года назад +3

    Exlent swamy Satya wada matoo i vill try good meseg for youth

  • @prabhakartth8728
    @prabhakartth8728 2 года назад +1

    Kalla guruji

  • @kagalshaikh1537
    @kagalshaikh1537 2 года назад +4

    Supper bro

  • @anjalia7780
    @anjalia7780 2 года назад +5

    🙏🙏🙏🙏🌹🌹🌹🌹👌👌👌👌🌷🌷🌷 ಗುರುಭ್ಯೋ ನಮಃ

  • @devarajdevaraj1682
    @devarajdevaraj1682 2 года назад +17

    Super advise Vinay guruji

  • @ponnapakm319
    @ponnapakm319 2 года назад +41

    ಸೂಪರ್ ಮೆಸೇಜ್ 🙏🙏🙏

  • @sangeethavaishu9954
    @sangeethavaishu9954 2 года назад

    Thumba chanagi heludhri

  • @manummanesh9570
    @manummanesh9570 2 года назад +6

    ನೀವು ಯಲಿರೋದು ಅಕ್ಷರಸ sathiya ಪ್ರಾಮಿಸ್ ಮಕಳು agde erodaki smoking men resan super 🙏

  • @shahensha055
    @shahensha055 2 года назад +5

    Perfect Line's

  • @ramapparangannavar8255
    @ramapparangannavar8255 2 года назад +2

    Suppar,gurugi

  • @manjujaggal1413
    @manjujaggal1413 2 года назад +1

    Kalla swamiji .....

  • @shrinathjanje4905
    @shrinathjanje4905 2 года назад

    Realy vinay guruji speech very practical

  • @ಸಾಮಾನ್ಯನಾಗರೀಕ

    ಸೂಪರ್

  • @hemanayaka8193
    @hemanayaka8193 2 года назад +2

    Nice message for everyone

  • @yamunams8168
    @yamunams8168 2 года назад +5

    Really good message to youths n every one guruji

  • @srinivasareddy8685
    @srinivasareddy8685 2 года назад +1

    Meditative state is ultimate. Short cuts to amuse yourself can harm health, when don't know the way, you take the meanest.....

  • @sathishshetty9754
    @sathishshetty9754 2 года назад +2

    Guruji aadre paramananda.

  • @babannakulal4518
    @babannakulal4518 2 года назад +4

    ತಲೆ ಮೇಲೆ ಕಾಲು ಇಡೋ ವಿಡಿಯೋ ನೋಡಿದ್ದೇ... ನಿಮ್ಮ ಬಗ್ಗೆ ಹೇಸಿಗೆ ಅನ್ನಿಸಿತ್ತು.

  • @vijaykm4713
    @vijaykm4713 2 года назад +1

    ಒಬ್ಬ ಮೂರ್ಖ ರಿಪೋರ್ಟರ್ ಗೆ ಕೆನ್ನೆಗೆ ಹೊಡೆದ ಹಾಗೆ ಉತ್ತರ

  • @maheshd24-y9y
    @maheshd24-y9y 2 года назад +3

    Good experience.

  • @kamalhassan2939
    @kamalhassan2939 2 года назад +4

    SUPER SIR

  • @krdevendraagumbe3440
    @krdevendraagumbe3440 2 года назад

    🙏🌹ಕೆಟ್ಟ ಅಭ್ಯಾಸದಿಂದ ಮಕ್ಕಳು ಹಾಳಾಗಿ ಹೋಗುತಿದಾರೇ, ಹಾಗೆಯೇ ಕೆಲವರಿಗೆ ಉತ್ತಮ ಕೆಲವರಿಗೆ ಕೆಟ್ಟದ್ದು ಆಗ ಬಹುದು ಧನ್ಯವಾದಗಳು 🙏🌹

  • @valva1620
    @valva1620 2 года назад +1

    ಇತರ ಕೆಲವೊಂದು ಕಾಮಿ ಸ್ವಾಮಿಗಳಿಂದ ಈ ಸ್ವಾಮಿ ತುಂಬಾ ಬಿನ್ನ.. ಹೀಗೆ ಇರಿ ಇನ್ನೂ mundakko ನಮ್ ವಿನಯ್ ಗುರೂಜಿ ಸರ್

  • @manjushree5123
    @manjushree5123 2 года назад +7

    ಸೂಪರ್ ನಿಜವಾದ್ ಅದುಭೂತ ಮಾತು ತುಂಬಾ ಚ್ನೆಗಿ ಮೋತಿವಟೆಡ್ ವಿನಯ್ ಗುರೂಜಿ ಧನ್ಯವಾದಗಳು ಗುರುಗಳೇ 🙏🙏🙏🙏🙏😊😊🤍🤍🤍💙💐💐

  • @shameerbashatambuli6440
    @shameerbashatambuli6440 2 года назад +3

    Super guruji good advice.... 👌🙏

  • @basavarajrajbasavarajraj4415
    @basavarajrajbasavarajraj4415 2 года назад +90

    ಗುರೂಜಿ ಹೇಳ್ತಿರೋದು ಸರಿಯಾಗಿದೆ 🙏🙏

    • @YorkerB2
      @YorkerB2 2 года назад +3

      Nan shata avnu

    • @amareshamaresh5354
      @amareshamaresh5354 2 года назад +1

      howda😂😂😂😂😂😂😂😂😂😂😂😂😂😂😂😂😂😂

  • @multitalent3952
    @multitalent3952 2 года назад +1

    ಹುಡುಗ ಹುಡುಗಿಯರಿಗೆ ಹೇಳುವ ಮೊದಲು ನಿಮಗೆ ಹೇಳಿಕೊಳ್ಳಿ ಮೊದಲು

  • @akshyakk1163
    @akshyakk1163 2 года назад +4

    ಇದು ಇದು 🔥

  • @madhusumahnm976
    @madhusumahnm976 2 года назад +10

    ತುಂಬಾ ಚೆನ್ನಾಗಿ ಈ ಸಮಾಜಕ್ಕೆ ಸಂದೇಶ ವನ್ನು ನೀಡಿದ್ದೀರಾ ಗುರುಗಳೇ 🙏🙏🙏🙏🙏

  • @shahidshahid1656
    @shahidshahid1656 2 года назад +1

    yentha mathgal heldya guru 👍👍👍👍😒👌

  • @ProudHindugirl610
    @ProudHindugirl610 2 года назад

    Super ❤️👌

  • @SunilKumar-df7ri
    @SunilKumar-df7ri 2 года назад +3

    Superb

  • @sunilkumarl7425
    @sunilkumarl7425 2 года назад +4

    Nija gurugeeeeee

  • @latadeshbhandari7990
    @latadeshbhandari7990 2 года назад +3

    👌👌👌🙏🙏

  • @abhilashasridhar1834
    @abhilashasridhar1834 2 года назад +2

    Why only vinay guruji old news are trending in RUclips something is cooking 🔪🔪🔪🤔🤔🤨🧐

  • @manikantamani9090
    @manikantamani9090 2 года назад +11

    Jai vinay guru ji🙏🙏

  • @suhelamir8362
    @suhelamir8362 2 года назад +7

    100 % true guruji .....its a waste money i respect you guruji

  • @venkateshjanadri7501
    @venkateshjanadri7501 2 года назад

    ಫಾಸ್ಟ್ ಫಾಸ್ಟ್ ಜೀವನವೇ ಜೀವನ ಫಾಸ್ಟ್ ಆಗಿದೆ

  • @narasimhamurthytnsg4783
    @narasimhamurthytnsg4783 2 года назад +3

    Good msg.sir...

  • @murthyg9906
    @murthyg9906 2 года назад +58

    Nobody is guru by speaking talent we are our self is real guru

  • @lokeshsshetty7814
    @lokeshsshetty7814 2 года назад +3

    Super

  • @deepadipi6055
    @deepadipi6055 2 года назад

    Nice Sir 👌.

  • @dushyantharajkn3480
    @dushyantharajkn3480 2 года назад +1

    ಅದ್ಬುತ ವಾದ ಮಾತು

  • @Raju-mu6su
    @Raju-mu6su 2 года назад +15

    Great words guruji

  • @jindum7269
    @jindum7269 2 года назад +16

    Yav angal nalli guruji Tara edano ?

    • @krishnamahadeva6160
      @krishnamahadeva6160 2 года назад

      ಇನ್ನೇನು ಕಾವಿ ಬಟ್ಟೆ ತೊಟ್ಟು ಜನರಿಗೆ ಪಂಗನಾಮ ಹಾಕಬೇಕಿತ್ತ

    • @manjunathmanjunath1667
      @manjunathmanjunath1667 2 года назад

      😡😡😡🤬

    • @hanumeshpattar1545
      @hanumeshpattar1545 2 года назад +2

      En matadtidiya yara bagge matadtidiya swalpa arivu irali

  • @deekshithb9081
    @deekshithb9081 2 года назад +19

    Well said!!

  • @coolday6635
    @coolday6635 2 года назад

    ho ho ho ho ... what a way to tell my GOD

  • @anasjalsoor8858
    @anasjalsoor8858 2 года назад +3

    😇😇👌👌👌👌

  • @abdulkadhar5031
    @abdulkadhar5031 2 года назад +28

    ಇಂಗು ತಿಂದ ಮಂಗನ ಅಂತ್ತೆ ಆದ ಟಿವಿ ರಿಪೋರ್ಟರ್ 🤣🤣

  • @hydrax2441
    @hydrax2441 2 года назад +1

    Evn dodd shatad guruji

  • @santhoshkotian1895
    @santhoshkotian1895 2 года назад +2

    👌👌👌

  • @shivushiva7807
    @shivushiva7807 2 года назад +1

    super sir

  • @manteshbukka4592
    @manteshbukka4592 2 года назад +1

    Super guru

  • @shirajshekh333
    @shirajshekh333 2 года назад +4

    ಯುವಜನತೆಗೆ ಒಂದು ಒಳ್ಳೆಯ ಸಂದೇಶ ನೀಡಿದ್ದಾರೆ ನಿಮಗೆ ಅನಂತ ಅನಂತ ಕೋಟಿ ನಮಸ್ಕಾರಗಳು

  • @svibe121
    @svibe121 2 года назад

    Talent 👌👌👌

  • @ashiqzein4044
    @ashiqzein4044 2 года назад +1

    Well said vinay guruji 🙏

  • @mahesh7194
    @mahesh7194 2 года назад

    ಶ್ರೀ ಶ್ರೀ ಶ್ರೀ ಗುರುಭ್ಯೋನಮಃ

  • @kavitaharish8532
    @kavitaharish8532 2 года назад +2

    Vinay guruji yavara na gamanisidre...avra hava bhavagalna nodidre....mangalmukhi thara behaviour madtare....avra kai na gamanisi...mostly idanna mucchidlikke guruji agirbahudu..ansutte..tappadre dayavittu xamisi....ansidanna helide aste

  • @thimmegowdagowda3559
    @thimmegowdagowda3559 2 года назад +1

    🙏🙏gurujii