ಕೈಯ್ಯಲ್ಲಿ ಹಣ ನಿಲ್ಲದಿರಲು ಇದುವೇ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿ

Поделиться
HTML-код
  • Опубликовано: 24 авг 2024
  • ಕೈಯ್ಯಲ್ಲಿ ಹಣ ನಿಲ್ಲದಿರಲು ಇದುವೇ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿ
    ಜೀವನದಲ್ಲಿ ಪರಿಹಾರಕ್ಕಿಂತ ಪರಿವರ್ತನೆ ಮುಖ್ಯ. ಪರಿಹಾರ ಹುಡುಕುವ ಕಾರ್ಯಗಳು ಜೇಬಿಗೆ ಕತ್ತರಿ ಹಾಕುತ್ತದೆ. ನಮ್ಮಲ್ಲಿರುವ ಅವಿವೇಕವೇ ಹಣದ ಸಮಸ್ಯೆಗೆ ಮೂಲ ಕಾರಣ. ಸರಿಯಾದ ಯೋಜನೆ ಇಲ್ಲದಿರುವುದು ಮತ್ತು ನಮ್ಮ ಮಿತಿಗಿಂತ ಹೆಚ್ಚಿನದ್ದನ್ನು ಬಯಸುವುದೇ ಇದಕ್ಕೆ ಕಾರಣ. ಆಢಂಭರದ ಮದುವೆಗಳು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ. ಯಂತ್ರ ತಂತ್ರಗಳು ಫಲಿಸಬೇಕೆಂದರೆ ಭಾವಶುದ್ಧಿ ಇರಬೇಕಾಗುತ್ತದೆ. ಭಾವನೆ ಶುದ್ಧವಿದ್ದರೆ ಸರ್ವವೂ ಸಮಸ್ಥಿತಿಯಲ್ಲಿರುತ್ತದೆ. ಶ್ರದ್ಧೆಯನ್ನು ಹೊರತು ಪಡಿಸಿದ ಕಾರ್ಯ ಎಂದಿಗೂ ಫಲಿಸುವುದಿಲ್ಲ. ರುದ್ರ ಪಾರಾಯಣ ಮಾಡುವುದರಿಂದ ದೇಹದ ಒಳಗಿರುವ ಅಣು ಶುದ್ಧವಾಗುತ್ತದೆ. ಧ್ಯಾನ-ಪ್ರಾಣಾಯಾಮಗಳು ನಮ್ಮ ಆಲೋಚನೆಯನ್ನು ಶುದ್ಧಗೊಳಿಸುವ ಪ್ರಕ್ರಿಯೆಯಾಗಿದೆ. ಪರಮಾತ್ಮನು ತ್ರಿಕರ್ಣ ಶುದ್ಧಿಯಿದ್ದರೆ ಮಾತ್ರ ಒಲಿಯುತ್ತಾನೆ. ಕಾಯಾ-ವಾಚಾ-ಮನಸಾ ಶುದ್ಧವಾಗಿರುವುದೇ ತ್ರಿಕರ್ಣ ಶುದ್ಧಿ. ನಾವು ಇತರರಿಗೆ ಮಾಡಿದ ನೋವು ನಮಗೆ ಖಾಯಿಲೆಯ ರೂಪದಲ್ಲಿ ಮರಳಿ ದೊರೆಯುತ್ತದೆ. ಚಿತ್ತದಲ್ಲಿರುವ ಹಳೆಯ ನೆನಪುಗಳು ಹೊರಬಂದಾಗ ದುಃಖ ಉಂಟಾಗುತ್ತದೆ. ನಮ್ಮ ಪ್ರಾರ್ಥನೆಯು ಇತರರ ಒಳಿತನ್ನು ಬಯಸುತ್ತದೆ ಎಂದಾದರೆ ಜಗತ್ತಿನ ಉದ್ಧಾರ ಸಾಧ್ಯ. ವ್ಯಕ್ತಿಯನ್ನು ದ್ವೇಷಿಸುವುದಕ್ಕಿಂತ ವ್ಯಕ್ತಿಯಲ್ಲಿರುವ ದುಷ್ಟ ಗುಣವನ್ನು ದ್ವೇಷ ಮಾಡಬೇಕು.
    For More Videos:
    ಮನೆ ಒಡತಿ ಹೇಗಿರಬೇಕು? | ಅವಧೂತ ಶ್ರೀ ವಿನಯ್ ಗುರೂಜಿ • ಮನೆ ಒಡತಿ ಹೇಗಿರಬೇಕು? | ...
    ಇದು ಕುಂಡಲಿನೀ ಶಕ್ತಿಯನ್ನು ಸಾಧಿಸುವ ರಹದಾರಿ! | ಅವಧೂತ ಶ್ರೀ ವಿನಯ್ ಗುರೂಜಿ • ಇದು ಕುಂಡಲಿನೀ ಶಕ್ತಿಯನ್ನ...
    ಮಾಂಸಾಹಾರ ಮತ್ತು ದೇವತಾರಾಧನೆ | ಸಂಪೂರ್ಣ ಮಾಹಿತಿ | ಅವಧೂತ ಶ್ರೀ ವಿನಯ್ ಗುರೂಜಿ
    • ಮಾಂಸಾಹಾರ ಮತ್ತು ದೇವತಾರಾ...
    ಉತ್ತರಹಳ್ಳಿ ಅವಧೂತ ಆಶ್ರಮದಲ್ಲಿ ಶಿವರಾತ್ರಿ ಆಚರಿಸಿದ ಭಕ್ತಸಾಗರ ! | ಅವಧೂತ ಶ್ರೀ ವಿನಯ್ ಗುರೂಜಿ • ಉತ್ತರಹಳ್ಳಿ ಅವಧೂತ ಆಶ್ರಮ...
    ಅವಧೂತರ ಶಿವಾರಾಧನೆ | ಶಿವರಾತ್ರಿ ವಿಶೇಷ | ಅವಧೂತ ಶ್ರೀ ವಿನಯ್ ಗುರೂಜಿ • ಅವಧೂತರ ಶಿವಾರಾಧನೆ | ಶಿವ...
    #AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #health #tips #homeremedies #hospital #medicine #Family #Familylife #buddha #buddhism

Комментарии • 120

  • @nkgovindharaj8375
    @nkgovindharaj8375 Год назад +6

    ಶ್ರೀ ಗೋವಿಂದ ರಾಜ್ ಕುಲಾಲ್, (ಉತ್ತರ, ಕನ್ಯಾ,1.11.1983,6.30)ದೇವರ ಮನೆ, ಸವಡ, ಕುಂದಾಪುರ, ಉಡುಪಿ,💥ಸ್ವಾಮಿ ಯಾವುದೇ ವೃತ್, ಜಪ, ಪೂಜೆ, ಹೋಮ್, ಮಾಡಿದ್ರೂ ಮದುವೆ ವಿಳಂಬ ಆಗುವುತ್ತಿದೆ, ಶೀಘ್ರದಲ್ಲಿ ನನ್ನ ಅಭಿವೃದ್ಧಿಗೆ ಗುರುಗಳ ಸಂಪೂರ್ಣ ಆಶೀರ್ವಾದ ಇರಲಿ,ಕ್ಷಮಿಸಿ🙏

    • @user-ok7ik6ht7h
      @user-ok7ik6ht7h 3 месяца назад

      ಯಾವುದಾದರು ಒಂದು ಹಿಂದೂ ಉಪ ಪಂಗಡದಲ್ಲಿ ಹೆಣ್ಣು ಹುಡುಕಿ ಮದುವೆ ಆಗಿ..ಅನಾಥ ಹುಡುಗಿ ಆಗಿದ್ರು ಪರವಾಗಿಲ್ಲ ಜೀವನ ದಲ್ಲಿ ತುಂಬಾ ನೆಮ್ಮದಿ ಸಂತೋಷ ದಿಂದ ಇರ್ತೀರ ಜೀವನ ದಲ್ಲಿ ..ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಬರೀ ದುಡ್ಡು, ಮನೆ, ಸೈಟ್, ಅವರ ಅಪ್ಪ ಅಮ್ಮನ ಖರ್ಚು ನೋಡ್ಕೊಳೋ ಗಂಡು ಬೇಕು...ಚೆನ್ನಾಗಿ ಅರ್ಥ ಮಾಡ್ಕೊಂಡು ಜೀವನ ಮಾಡೋ ಗಂಡು ಬೇಡ....

    • @shilpaj4687
      @shilpaj4687 2 месяца назад

      6.30 am or pm..? Plz confirm

  • @sirimavanursirimavanur4583
    @sirimavanursirimavanur4583 Год назад +8

    ಒಳ್ಳೆಯ ಮಾತನ್ನು ಹೇಳಿದ್ದೀರಿ ಗುರೂಜಿರಿ ಧನ್ಯವಾದಗಳು 🙏🙏🌹🌹

  • @nandiswraharijana6050
    @nandiswraharijana6050 Год назад +7

    ಓಂ ಗುರುದೇವ ದತ್ತ ನಮಃ

  • @varshahegde528
    @varshahegde528 Год назад +28

    ಶ್ರಿ ಗುರು ಕೃಪೆ ಇರಲಿ. ಒಂದೊಮ್ಮೆ ಒಬ್ಬ ವ್ಯಕ್ತಿ, ಕೆಟ್ಟ ಅತವಾ ಸಹಿಸಲು ಅಸಾಧ್ಯವಾದ ಗುಣಗಳನ್ನೆ ಅಪ್ಪಿಕೊಂಡು ಕೂತಿದ್ದರೆ ಆ ವ್ಯಕ್ತಿಯನ್ನಷ್ಟೆ ಹೇಗೆ ಪ್ರೀತಿ ಮಾಡಲು ಸಾಧ್ಯ? ಕ್ಷಮೆ ಇರಲಿ,

    • @shettysdreampitcherproduct9778
      @shettysdreampitcherproduct9778 Год назад

      ಜೈ ಗುರು ದೇವ್ ❤
      ತಾಳ್ಮೆ ಇರಲಿ. ಆತ/ಆಕೆ ಯಾಕೆ ಆ ತಪ್ಪು ಮಾಡುತ್ತಿದ್ದಾಳೆ/ನೆ ಎಂಬುದನ್ನು ತಾಳ್ಮೆಯಿಂದ ಪರಾಮರ್ಶಿಸಿ ನೋಡಿದರೆ ಸಮಸ್ಯೆಯ ಮೂಲ ಸಿಗುತ್ತದೆ.
      ದಿನನಿತ್ಯದ ಪ್ರಾರ್ಥನೆ... ಮನಸ್ಸನ್ನು ಹಿಡಿತದಲ್ಲಿಡಲು ಸಾಧ್ಯ. ಸರಿಪಡಿಸಲು ಸಾಧ್ಯ.😊🙏

    • @alokmudalagimath2223
      @alokmudalagimath2223 Год назад

      Avrana yake Preeti madtira adara Badalu single agi iri

  • @arunnaik3022
    @arunnaik3022 Год назад +7

    ನಮಸ್ಕಾರ ಗುರುಜಿ,,,,,, ನಿಮ್ಮ ಮಾತಿನ ಮಾರ್ಗದರ್ಶಿ. ಯಾ,, ಶಿಷ್ಯ..

  • @prashanthkumar8958
    @prashanthkumar8958 Год назад +6

    ನೀವು 👌......

  • @anuradhaanu1327
    @anuradhaanu1327 Год назад +4

    Namaste guruji ⚘🙏🙏🙏⚘

  • @rachappachidri5562
    @rachappachidri5562 5 дней назад

    Om..

  • @shivshankarpatil9813
    @shivshankarpatil9813 Год назад +3

    🙏🙏🙏🙏🙏 jai shree guru Dev Prabhu avdooth maharaja Vinay gurujee koti koti sirsastanga pranamgalu sadguruve 🙏🙏🙏🙏🙏🙏

  • @yallappamane1836
    @yallappamane1836 Год назад +1

    Super mathu

  • @jagadeeshgk6813
    @jagadeeshgk6813 Год назад +3

    Om namo Venkateshwara. 🙏🙏🙏

  • @kavithakavi9907
    @kavithakavi9907 Год назад +1

    Namaste guruji thankyou so much ❤️🎉🎉🎉👏👍👍👏👏👏👏👏👏

  • @mamathaim4587
    @mamathaim4587 Год назад +1

    Excellent 👌🎉

  • @neelamma4217
    @neelamma4217 Год назад +2

    Super sir👌👌👌

  • @rameshsrameshs9442
    @rameshsrameshs9442 Год назад +2

    Jai Gurudatta OM SAI Ram

  • @shanthashanthamma2756
    @shanthashanthamma2756 8 месяцев назад +2

    ಓಂ ಶ್ರೀ ಗುರುಭ್ಯೋ ನಮಃ ಗುರು ದೇವ,🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @crshanthamma5307
    @crshanthamma5307 Год назад +4

    Jai sri gurudeva datta 🌹🙏

  • @sureshsatalagaon273
    @sureshsatalagaon273 Год назад +2

    Super

  • @hkpaipai9181
    @hkpaipai9181 Год назад +1

    Jai Sri. Gurubhyo Namah! Charnome koti koti pranams.

  • @shivkumark8497
    @shivkumark8497 Год назад +3

    Super video guruji 🙏🙏👌👌 more videos guruji 1.7.2023

  • @shiva-rf4po
    @shiva-rf4po Год назад +5

    Shri Guru deva datta 🙏💐

  • @revannamc3140
    @revannamc3140 26 дней назад

    🙏

  • @yesmanjudy8493
    @yesmanjudy8493 Год назад +2

    Om gum gurubho namaha namskar 🙏🙏🙏🙏🙏💐🌿💐💐💐💐🌿💐💐💐

  • @umeshdaivagna4515
    @umeshdaivagna4515 Год назад +2

    ಓಂ

  • @NagarajBK-zl9em
    @NagarajBK-zl9em Год назад +1

    Amulyavadanudigalu,namaste

  • @laxmipai5321
    @laxmipai5321 Год назад +2

    Namaskar guruji 🙏🏻

  • @pushparajkulai2016
    @pushparajkulai2016 Год назад +2

    Purse ಅಲ್ಲಿ ಹಣ ಇಟ್ಟು ಬಿಡಿ, Godrej ನಲ್ಲಿ ಇಟ್ಟುಬಿಡಿ or Bank ಅಲ್ಲಿ ಇಟ್ಟು ಬಿಡಿ.

  • @sunithabs327
    @sunithabs327 Год назад +3

    Sri Gurubhyo namaha 💐💐💐🙏🙏🙏🙏🙏

  • @shridharbyalal3438
    @shridharbyalal3438 Год назад +2

    Guru dewaobhava

  • @chandrannahmc
    @chandrannahmc Год назад +2

    Jai sri gurudevadatta 🌹🙏.

  • @ksmadhu09
    @ksmadhu09 Год назад +2

    Full Hawli Guru Nindu.....

  • @muktajoshi5133
    @muktajoshi5133 Год назад +3

    100percent

  • @ratang9451
    @ratang9451 11 месяцев назад +1

    Avadhootare nivu jai vinay guruji

  • @mithanknaik9852
    @mithanknaik9852 4 месяца назад

    Super sir ❤

  • @theMilgarStudio
    @theMilgarStudio Год назад +2

    Vande guru paramparam 🙏🙏🙏

  • @reetheshsuresh9176
    @reetheshsuresh9176 Год назад +1

    Correct helidri chinna

  • @MS_SOURAV_75
    @MS_SOURAV_75 Год назад +3

    🙏🏼🙏🏼🙏🏼

  • @shilpadayanda7197
    @shilpadayanda7197 24 дня назад

    namaste guruji 🙏🙏🙏🙏🙏🙏🙏

  • @ningegowda6635
    @ningegowda6635 Год назад +3

    🙏🙏 ಗೂರೂಜಿ

  • @vijayashetty7492
    @vijayashetty7492 Год назад +3

    🙏🙏💐

  • @lakshmimaski7977
    @lakshmimaski7977 Год назад +3

    🙏🙏🙏🙏

  • @badshx3524
    @badshx3524 Год назад +3

    ❤️❤️

  • @user-nl3ec6qk2x
    @user-nl3ec6qk2x 6 месяцев назад

    Tq guruji

  • @manjumbmanjumb3810
    @manjumbmanjumb3810 Год назад +3

    Sri gurubyo namah

  • @kempannakempanna5502
    @kempannakempanna5502 Год назад +2

    Guru video uploaded more 🙏 ❤

  • @shiva-rf4po
    @shiva-rf4po Год назад +4

    💐💐💐💐💐🙏🙏🙏🙏🙏

  • @prabhavatipatil5833
    @prabhavatipatil5833 Год назад +3

    🙏🙏🙏💐💐💐

  • @hanumanthahanumantha4600
    @hanumanthahanumantha4600 Год назад +3

    🙏🙏🙏🙏🙏

  • @shantishenoy1873
    @shantishenoy1873 Год назад +1

    Jai guru deva🙏🙏

  • @deepikabm4824
    @deepikabm4824 Год назад +3

    🙏🙏🙏🙏🙏🙏🌹🌹🌹🌹🌹🌹🌹

  • @santhappapanjigar4107
    @santhappapanjigar4107 Год назад +2

    Jai guruji🎉🎉🎉

  • @Srinivasansushmitha
    @Srinivasansushmitha 11 месяцев назад +1

    Sri gay-nanda swamy 🙏

  • @malaaswath1403
    @malaaswath1403 Год назад +2

    🙏 Guru ji nim mathuglu nange shanthi koduthe

  • @vajraangabali1739
    @vajraangabali1739 Год назад +4

    ಮಹಾಭಾರತ ಯುದ್ಧ ಆಗುವಾಗ ಶ್ರೀ ಕೃಷ್ಣ ಏಕೆ ಪರಮಾತ್ಮನಲ್ಲಿ ಧ್ಯಾನ ಏಕೆ ಮಾಡಲಿಲ್ಲ ದುರ್ಯೋಧನಿಗೆ ಒಳ್ಳೆ ಬುದ್ಧಿ ಬರಲಿ ಎಂದು ನಮಗೆ ಮೋಸ ಮಾಡಿದವರಿಗೆ ನಾವು ಮೋಸ ಮಾಡಲು ತಪ್ಪ ಗುರುಗಳೇ ನಮಗೆ ಮೋಸ ಮಾಡಿದವರಿಗೆ ಒಳ್ಳೆಯದು ಆಗಲಿ ಎಂದು ನಾವು ಪ್ರಾರ್ಥನೆ ಮಾಡಬೇಕೆ 😡

  • @user-qf1sf9qd4u
    @user-qf1sf9qd4u 2 месяца назад

    Super video guruji right answer 💯🙏👏👌👆💪 more videos 29.5.2024

  • @user-kc6fr6oi8q
    @user-kc6fr6oi8q Год назад +2

    Hi. Basavaraja

  • @nagarajab7689
    @nagarajab7689 Год назад +2

    🌹🙏

  • @mellihallink1837
    @mellihallink1837 8 месяцев назад +2

    ಓಂ ಶ್ರೀ ಗುರು ವೇ namah

  • @krishnaprasadvs8224
    @krishnaprasadvs8224 6 месяцев назад

    ❤om❤sai❤ram❤❤❤

  • @jeevan_370
    @jeevan_370 Год назад +1

    eli vinaya dharmasthala soujanya justice kodisi.nimma suggestion kodi,nivu thumba janvantha pleasr take casr give justice

  • @basavarajtotagi4229
    @basavarajtotagi4229 11 месяцев назад

    🙏🏻🙏🏻

  • @ganeshgowda7977
    @ganeshgowda7977 Год назад +2

    Jai d boss

  • @krishnaprasadvs8224
    @krishnaprasadvs8224 6 месяцев назад

    ❤jai❤sai❤ram❤❤❤

  • @sureshbm7136
    @sureshbm7136 11 месяцев назад +2

    ಇವನು "ಅವನು" ಕಣ್ರೀ

  • @girishhoshamane9560
    @girishhoshamane9560 Год назад +1

    Ille matu guruji

  • @F2F_fact
    @F2F_fact 3 месяца назад

    How to avoid negativity in life please make video guru ji

  • @mamathshetty3287
    @mamathshetty3287 Год назад +1

    🙏🙏🙏100%

  • @prabhavathims9980
    @prabhavathims9980 Год назад +3

    Sir nowadays y u r not giveing any program

  • @manjunathraikarraikar7097
    @manjunathraikarraikar7097 10 месяцев назад +1

    🙏🙏ನಮಸ್ಕಾರಗಳು ಗುರುಜಿ🙏🙏

  • @sweetDhanu-in2wm
    @sweetDhanu-in2wm 2 месяца назад

    ನಾನು ವಿನಯ ಗುರೂಜಿಯನ್ನು ಭೇಟಿ ಮಾಡಬೇಕು ದಯವಿಟ್ಟು ಗೊತ್ತಿದ್ದವರು ತಿಳಿಸಿ. ❤️ 🙏❤️

  • @akanandkumar8301
    @akanandkumar8301 Год назад +1

    🙏🏼🤲🎉

  • @shivshankarpatil9813
    @shivshankarpatil9813 Год назад +1

    🙏🙏🙏🙏🙏 pranamgalu sadguruve 🙏 🙏🙏, alkod shivshankarpp 🙏🙏🙏🙏

  • @balumanoj8942
    @balumanoj8942 Год назад +7

    ಜೈ ಗುರುದೇವ ದತ್ತ 🌹🙏🌹

  • @PrakashBeeranagaddi-gq6vn
    @PrakashBeeranagaddi-gq6vn Год назад +2

    ಏನಾದ್ರೂ ಹೇಳ್ರಿ ಅಂದ್ರೆ ಸುಳ್ಳು ಸುಳ್ಳು ಹೇಳಿ ಮನೆಯಲ್ಲೇ

  • @sathyakrish9476
    @sathyakrish9476 Год назад +2

    Innu ellidhira henu makkalu ethavar adambara enu illa henne sigola sullu too torcher fm them

  • @user-kc3bj1hn1m
    @user-kc3bj1hn1m Год назад +1

    Yarivanu?

  • @intraday.opction.traders.
    @intraday.opction.traders. 2 месяца назад

    9

  • @venkateshvenki6091
    @venkateshvenki6091 Год назад +1

    Friday mula dinake 5 kogodu helu yake helu a mudevu

  • @user-vv5my9cn7x
    @user-vv5my9cn7x 10 месяцев назад

    Nimma sathy 100

  • @06_S23
    @06_S23 Год назад +1

    Macha Yallaru Onde kano😂

  • @subramanyaaithal3918
    @subramanyaaithal3918 Год назад +1

    Ponk mani

  • @PrakashBeeranagaddi-gq6vn
    @PrakashBeeranagaddi-gq6vn Год назад +2

    ಅಯ್ಯೋ ಹೆಣ್ಣು ನಿಜ ಅರ್ಧ ನಾರಿ ನಿಜ ನಿನು ಯಾವನೋ ಯವಲೋ ಚಿ

  • @mohankumaravh5910
    @mohankumaravh5910 Год назад +1

    Mange government job sigutha, idhu mange kone avkasha

  • @143eresh7
    @143eresh7 11 месяцев назад +1

    ಸಲಿಂಗಕಾಮಿ ಸ್ವಾಮಿ 😆😆

  • @malaaswath1403
    @malaaswath1403 Год назад +2

    Nana magan ge hollye buddi kodli antha baiysthini nim mathu nana magange kelo hagi madi antha Priya madthini

  • @bharathtrippy.6702
    @bharathtrippy.6702 Год назад +1

    Evnu. Yava. Sataappa. Avadootha anthaaa. Avadhoot arthaaa. Avru. Nirguna. Vagi. Odatta . Madtthavree.. evnu. Kachee. Kati dhano. Elvo 😂. Aalak Niranjan

  • @narendrabg730
    @narendrabg730 Месяц назад

    Shradhadinddane game adiddu adru hoytu

  • @harishshetty7969
    @harishshetty7969 8 дней назад

    Ninna karma 🤦🏻‍♂️😂

  • @amruthameti4941
    @amruthameti4941 Год назад +1

    Tu langa

  • @PrakashBeeranagaddi-gq6vn
    @PrakashBeeranagaddi-gq6vn Год назад +1

    ಥೂ

  • @chethankumar64
    @chethankumar64 Год назад +1

    Bogus 😂 foolish guru

  • @puttamallegowdaputtamalleg2776
    @puttamallegowdaputtamalleg2776 Год назад +2

    ಥುಾ.....

  • @moviekathe
    @moviekathe Год назад +1

    Super

  • @Induhk
    @Induhk Год назад +2

    🙏🙏💐💐

  • @ganeshrjuniquearts8170
    @ganeshrjuniquearts8170 Год назад +2

    🙏🙏

  • @prabhavatipatil5833
    @prabhavatipatil5833 Год назад +2

    🙏🙏🙏💐💐💐

  • @theMilgarStudio
    @theMilgarStudio Год назад +1

    Vande guru paramparam 🙏🙏🙏

  • @meghameghan9217
    @meghameghan9217 Год назад +1

    🙏🙏

  • @user-qp5yl9yo5v
    @user-qp5yl9yo5v Год назад +1

    🙏🙏💐💐

  • @GeetaR-pz8yn
    @GeetaR-pz8yn 9 месяцев назад

    🙏🙏