ಅಜಯ್ ಸರ್ ಬಹಳ ಇಂಚಿಂಚಾಗಿ ವಿವರಣೆ ಪಡೆದು ವಿವರಿಸಿ ವಿವರ್ಸ್ ಗೆ ಹೇಳಿದ್ದೀರಿ.. ಬಹಳ ಸಂಕ್ಷಿಪ್ತ ಸಂದರ್ಶನ.. ಧನ್ಯವಾದಗಳು.. ಅಪರಾಧಿಗಳಿಗೆ ಬದುಕುವ ಯಾವುದೇ ಹಕ್ಕಿಲ್ಲ.. ಖಂಡಿತಾ ಶಿಕ್ಷೆ ಆಗಲೇಬೇಕು.
ಎಲ್ಲರದ್ದೂ ಇಂಟರ್ವಿವ ಆಯಿತು, ಸತ್ಯ ಏನಂತ ಎಲ್ಲರಿಗೂ ತಿಳಿದಿದೆ, ಆದರೆ ಕಾನೂನು ಕ್ರಮಗಳನ್ನು ಸರಕಾರವೇ ತೆಗೆದುಕೊಳ್ಳಬೇಕಿದೆ ಅಲ್ಲವೇ, ಆದ್ದರಿಂದ ಸರಕಾರಕ್ಕೆ ಒತ್ತಡ ಹಾಕಬೇಕು ಅಷ್ಟೇ ,ಇನ್ಯಾವುದೇ ಮಾತನಾಡಿ ಫಲವಿಲ್ಲ ,
ಸರ್ ಅದ್ಕೆ ಒಂದೆ ಪರಿಹಾರ ಕರಾವಳಿ ಹಿಂದೂಗಳು ಬಿಜೆಪಿ ಅತಿ ದೊಡ್ಡ ವೋಟ್ ಬ್ಯಾಂಕ್ ಶಕ್ತಿ ಅದಕ್ಕಾಗಿ ಕರಾವಳಿ ಜನ ಒಟ್ಟಾಗಿ ಸ್ವಂತತ್ರ ಅಭ್ಯರ್ಥಿ ಘೋಷಣೆ ಸುದ್ದಿ ಕೇಳಿದ್ರೆ ಸಾಕು ಹೈಕಮಾಂಡ್ ಮಹೇಶ್ ಶೆಟ್ಟಿ ಸೌಜನ್ಯ ಮನೆ ಬಾಗಿಲಿಗೆ ಬರುತ್ತೆ.
ನಾನು ಈ ಪ್ರಕರಣದ ಬಗ್ಗೆ ಹೆಚ್ಚು ಏನು ತಲೆಕೆಡಿಸಿಕೊಂಡಿರಲಿಲ್ಲ .ಸೌಜನ್ಯನ ಪರವಾಗಿ ಮಾತಾಡುವ ಸಂದರ್ಭದಲ್ಲಿ ನಮ್ಮ ಮನೆಯವರು ವಿರೋಧದಿಂದ ಮಾತಾಡುತ್ತಿದ್ದುದರಿಂದ ನಾನು ಈ ವಿಷಯವನ್ನು ಬಿಟ್ಟುಬಿಟ್ಟಿದ್ದೆ .ಆದರೆ ಫೆಬ್ರವರಿ 15. 2024ರಂದು ನಾನು ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದೆ ನಮ್ಮ ಕುಟುಂಬದ ಹರಕೆ ಇರುವುದರಿಂದ ಆ ಸಂದರ್ಭದಲ್ಲಿ ದೇವಾಲಯದ ಒಳಗೆ ಹೋದಾಗ ದೇವರ ಸನ್ನಿಧಿಯ ಹತ್ತಿರ ಪೇಟ ಧರಿಸಿ ಕುಳಿತಿದ್ದಂತಹ ವ್ಯಕ್ತಿಯ ಬಳಿ ನಾವೆಲ್ಲರೂ ತೆರಳಿದಾಗ ಆ ಸಂದರ್ಭದಲ್ಲಿ ಅವರನ್ನು ಅಣ್ಣ ಎಂದು ಕರೆದಾಗ.ಅವರು ತೋರಿಸಿದ ದುರು ವರ್ತನೆ ಮರೆಯಲಾಗದಂತದ್ದು.ಅಣ್ಣ ಎಂದು ಯಾರನ್ನು ನೀನು ಕರೆಯುತ್ತಿ.ನಿನಗೆ ನಾನು ಅಣ್ಣನ ತರ ಕಾಣಿಸುತ್ತೇನ.ಎಂದು ಮೇರು ಧ್ವನಿಯಲ್ಲಿ ಅಣ್ಣ ಎಂಬ ಪದವನ್ನು ತುಂಬ ಕೀಳಾಗಿ ನೋಡಿದಂತ ವ್ಯಕ್ತಿ .ವ್ಯಕ್ತಿಗೆ ನನ್ನ ಅಜ್ಜನ ಪ್ರಾಯವಾಗಿದ್ದರೂ.ಅಣ್ಣ ಎಂಬ ಪದಕ್ಕೆ ಅಷ್ಟೊಂದು ಕೋಪಗೊಳ್ಳುವಾಗ ಅಗತ್ಯವೇನಿತ್ತು.ಇದರಲ್ಲಿ ಅರ್ಥವಾಗುತ್ತದೆ ಅವರ ಕರಾಳ ಮುಖಗಳು..ಮಂಜುನಾಥನ ಸನ್ನಿಧಿಯಲ್ಲಿ ಇಷ್ಟು ಹಾಂಕಾರದಿಂದ ವರ್ತಿಸುವ ಅವರು ಅಲ್ಲಿನ ಜನರಲ್ಲಿ ಹೇಗೆ ವರ್ತಿಸಬಹುದು. ಸದಾ ಅವರ ಪರ ಮಾತಾಡುತ್ತಿದ್ದ ನನ್ನ ಮನೆಯವರಿಗೆ ಈ ವಿಷಯವನ್ನು ತಿಳಿಸಿದಾಗ ಮೌನವಾಗಿ ತಲೆತಗ್ಗಿಸಿಕೊಂಡರು.ಆದರೆ ಒಂದು ಮಾತು ಅವರ ಅಲ್ಲಿ ಯಾವ ಸ್ಥಾನದಲ್ಲಿದ್ದಾರೆ ಎಂದು ನಮಗೆ ತಿಳಿದಿಲ್ಲ.ಅವರಲ್ಲಿ ಏನು ಕರೆಯಬೇಕೆಂದು ನಮಗೆ ತಿಳಿದಿಲ್ಲ. ಅಣ್ಣ ಎಂಬ ಪದಕ್ಕೆ ಅಷ್ಟೊಂದು ಕೋಪಗೊಳ್ಳುವ ಅಗತ್ಯವೇನಿತ್ತು .ಭಕ್ತಾದಿಗಳಲ್ಲಿ ಅವರು ನಡೆದುಕೊಳ್ಳುವ ರೀತಿಯೇ ಸರಿಯಿಲ್ಲ ಭಕ್ತಾದಿಗಳನ್ನು ತುಂಬಾ ಕೀಳಾಗಿ ನೋಡಿಕೊಳ್ಳುತ್ತಾರೆ.ಅವರ ಭಂಡಾರಕ್ಕೆ ಕಾಣಿಕೆ ಹಾಕಿದಷ್ಟು ಅವರಿಗೆ ಸಂತೋಷ ಹೇಳತೀರದ್ದು.ಅದನ್ನು ಮಾತ್ರ ನಾವು ಹತ್ತಿರದಿಂದ ನೋಡಿ ಬಂದಿದ್ದೇವೆ. ಅವರ ಬಗ್ಗೆ ಮಾತಾಡುವ ಕೆಲವು ಹೆಣ್ಣು ಮಕ್ಕಳು ಇಲ್ಲದ ಮನೆಯವರೇ. ಒಮ್ಮೆ ಅಲ್ಲಿಗೆ ಭೇಟಿ ಕೊಟ್ಟು ನೋಡಿ ನಿಮಗೆ ಹಂತ ಅನುಭವಾದರೆ ಮಾತ್ರ ಒಂದು ಹೆಣ್ಣಿನ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ನಿಲ್ಲಿಸುತ್ತೀರಿ. ಜೈ ತಿಮರೋಡಿ ಅಣ್ಣ
Nija ... Papa monne monne nanu hogidday Obbru uncle sir sir prashad kodi antha helidakkay ... Alli prasada kodo ajja hegay regadidda andray ... Innenu bittray hodithanay anno hagay.... Papa ee sir antha helida vykthi ondu mathaday sari sir antha heliddru bittilla... Cherradtharay... Nangay thegdu 4 barisbeku ansithu......
ಜಾಗ್ರತೆ ಮಾಡಿ, ಭಾರೀ ಕಷ್ಟ ಉಂಟು.. ಫೋನ್ ನಂಬರ್ ಯಾಕೆ ಅಲ್ಲಿ ಹಾಕಿದ್ದು ಅಂತಾ ಎಲ್ಲರಿಗೂ ಗೊತ್ತು. ಅವರೇ ಅಪರಾಧಿಗಳು ಅಂತಾ ಫಿಟ್ ಮಾಡ್ಲಿಕ್ಕೆ. ಪುಣ್ಯಕ್ಕೆ ಅದು ಅವಳ ಚಿಕ್ಕಮ್ಮ ಮತ್ತು ಇನ್ನೊಬ್ಬ ರಿಲೇಟಿವ್ ಆದ ಕಾರಣ ಸುಮ್ಮನೆ ಆದ್ರು.
16:07 ಬ್ಲಡಿ ಹರ್ಷ harshendra ನಿನಗೆ ನಿಂಗಿಂತ ದೊಡ್ಡ ಪ್ರಯದವರತ್ರ ಹೇಗೆ ಗೌರವ ಕೊಟ್ಟು ಮಾತನಾಡಬೇಕು ಅಂತ ನಿನ್ನ ತಂದೆ ತಾಯಿ ಕಳ್ಸಿಲ್ಲ ಬಿಡು, ಮರ್ಯಾದಸ್ತ ಹೆಣ್ಣುಮಗಳಾದ ಸೌಜನ್ಯ ಬಗ್ಗೆ ಇಷ್ಟು ಚೀಪ್ ಆಗಿ ಮಾತನಾಡ್ತೀಯ ಅಂದ್ರೆ ನಿನ್ನ ಸಂಸ್ಕಾರ ಹೇಗಿದೆ ಅಂತ ಗೊತ್ತಾಗತ್ತೆ, mostly ನಿನ್ನ ಮನೆ ಹೆಣ್ಣುಮಕ್ಕಳು ನೀನು ಹೇಳಿದಹಾಗೆ ಆ ಪ್ರಯದಲ್ಲಿ ಎರಡೆರಡು ದಿವಸ ಹೋಗಿ ಮನೆಗೆ ಬಂದವರಿರಬಹುದು, ಅದಕ್ಕೆ ಆ ತರ ಹೇಳಿದ್ದೀಯಾ, ನಿನ್ನ ತಪ್ಪಲ್ಲ ಬಿಡು, ನಿಮ್ಮ ಮನೇಲಿ ಇದೆಲ್ಲಾ ಸಾಮಾನ್ಯವೋ ಏನೋ ಅಲ್ವಾ, 😡😡😡
ಹೆಣ್ಣು ಎಂದರೆ ಶಕ್ತಿ ಪಾಪಿಗಳು ಎಷ್ಟು ಕೆಟ್ಟದಾಗ್ಗಿ ಮಾತಾಡುತ್ತಾರೆ ಪಾಪಿಗೂ ಅತ್ಯಾಚಾರಿಗಳ ಮನೆಯಲ್ಲಿ ಸೌಜನ್ಯಳ ಕಣ್ಣೀರು ಹರಿದು ಹೋದ ಹಾಗೆ ಇವರೆಲ್ಲರ ಮನೆಯಲ್ಲಿ ಇವರ ಕಣ್ಣೆದುರೇ ಕಣ್ಣೀರು ಹರಿಯುವನಂಥಗಲೀ ಮಂಜುನಾಥ ಅಣ್ಣಪ್ಪ ಇವರನ್ನು ಬಿಡಬೇಡಿ ಸ್ವಾಮಿ 🙏🙏🙏 ಸೌಜನ್ಯಳು ಪಟ್ಟ ನೋವು ಹೊಟ್ಟೆ ಉರಿಯುತ್ತೆ ಮಾನವ ರಾಕ್ಷಸರು ತಾಯಿಯ ಹೊಟ್ಟೆಯಲ್ಲಿ ಹುಟ್ಟಿಲ್ಲದವರು
Dharmasthala remained a divine place for all outsiders. So no outsider must be daring to commit such crime in that premises. This should be the work of an experienced insider
Yes 💯 %Correct. Why Kamandharu silence because of his family involvement and wants to show his power to public. He tries to send message to common people, u nothing to do against me.
ಅಷ್ಟೇ ಜನರನ್ನಿ ಎನ್ಕೌಂಟರ್ ಮಾಡಿದ್ರೆ ಸಾಕ. ಅತ್ಯಾಚಾರಿಗಳನ್ನು ಅತ್ಯಾಚಾರಿ ಪರ ಇರುವವರನ್ನು ಅವರ ಚೇಲ ಗಳನ್ನು ಎಲ್ಲರನ್ನು ಎನ್ಕೌಂಟರ್ ಮಾಡಬೇಕು. ಅವರ ಇಡಿ ಫ್ಯಾಮಿಲಿ ಯೆ ಸರಿ ಇಲ್ಲ ಅನಿಸುತ್ತೆ ನನಿಗೆ
Interviewed the right person but you need to follow Journalism ethics.. When a right person is narrating story, you shouldn't interfere or make any sound. If you have doubt then let him take bit break, clear your questions and later on let him continue and clarify your doubt
ಎಷ್ಟು ಬೆಳವಣಿಗೆ ಆದ್ರೆ ಏನು ಎಷ್ಟು ಹೆಸರು ಮಾಡಿದ್ರೆ ಏನು ನಮ್ಮ ದೇಶದಲ್ಲಿ ಅತೀ ಮುಖ್ಯ ವಿಷಯ ಹೆಣ್ಣಿಗೆ ಸಿಗುವ ನ್ಯಾಯಕ್ಕೆ ಇಷ್ಟೆಲ್ಲಾ ಒದ್ದಾಟ ಇಷ್ಟೆಲ್ಲಾ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಅಲ್ವಾ ನಮ್ಮ ದೇಶದ ಪ್ರತಿಯೊಬ್ಬರಿಗೂ ಇದು ನಾಚಿಕೆ ತರಿಸುವಂತ ವಿಷಯ. ಯಾವ politition ಆಗ್ಲಿ ಸಮಾಜದಲ್ಲಿ ಹೆಸರಿರುವ ವ್ಯಕ್ತಿ ಆಗಲಿ ಮಾತನಾಡಲು ಮುಂದೆ ಬರುತ್ತಿಲ್ಲ ಯಾಕೆ? ಇದೆಲ್ಲ ಎಲ್ಲರಿಗೂ ಗೊತ್ತಿದ್ದು ಆಗ್ತಿರೋ ವಿಷಯ. ಎಲ್ಲರೂ ಅಷ್ಟೆ ದೊಡ್ದ ಮನೆಯ ಹೆಣ್ಣಮಕ್ಕಳಿಗೆ ಒಂದು ನ್ಯಾಯ ಸಾಮಾನ್ಯ ಜನತೆಗೆ ಒಂದು ನ್ಯಾಯ. ಒಂದು fake call ಬರ್ತಾ ಇದೆ ಅಂತ ನಾವು complaint ಕೊಟ್ರೆ ನಮ್ಮ ನಡತೆ ಮೇಲೆ ಪ್ರಶ್ನೆ ಮಾಡೋ ಪೊಲೀಸ್ ಅಧಿಕಾರಿಗಳು ದೊಡ್ಡ ಮನೆಯ ಹೆಣ್ಣಮಕ್ಕಳಿಗೆ ಆದ್ರೆ ಆ ಸ್ಥಳದಲ್ಲೇ ನ್ಯಾಯ ಒದಗಿಸಿ ಕೊಡ್ತಾರೆ. ಇದು ನಾನು ಸ್ವತಃ ಅನುಭವಿಸಿದ ವಿಷಯ. ಏನೇ ಆಗ್ಲಿ ಈ ಬಾರಿ ನ್ಯಾಯ ಸಿಕ್ಕಿಯೇ ತೀರೋಣ. ಜೈ ಶ್ರೀ ರಾಮ್ 🚩🙏
Feeling Sad that innocent girl did not get justice yet!! This is the power of money!! No value for others life in India....God please help this family...Let Soujanya get justice🙏🙏🙏
👌👌👍👍🙏🙏ಬ್ರೊ ಆದರೆ ಸ್ವಲ್ಪ ಎಚ್ಚರಿಕೆ ಇರಲಿ, ರಕ್ಷಣೆ ಬಗ್ಗೆ ಜಾಗೃತಿ ಇರಲಿ
True.sir
Good suggestion...
Nija 💯
ದಯವಿಟ್ಟು ಇಂತಹ ನಿಜಸಂಗತಿಯನ್ನು ಇನ್ನಷ್ಟು ಜಾಸ್ತಿ ಬೆಳಕಿಗೆ ತರಬೇಕು.ಧನ್ಯವಾದಗಳು ಸರ್.
ಜೈ ಅಜೆಯ್ ಜೈ ಗೌಡ್ರೆ ತುಂಬಾ ಎಚ್ಚರಿಕೆಯಿಂದ ಇರಿ ತಮ್ಮಂದಿರೆ ಜಯವಾಗಲಿ 🙏🙏🙏🙏🙏🙏🙏🙏🙏
ಅಜಯ್ ಸರ್ ಬಹಳ ಇಂಚಿಂಚಾಗಿ ವಿವರಣೆ ಪಡೆದು ವಿವರಿಸಿ ವಿವರ್ಸ್ ಗೆ ಹೇಳಿದ್ದೀರಿ.. ಬಹಳ ಸಂಕ್ಷಿಪ್ತ ಸಂದರ್ಶನ.. ಧನ್ಯವಾದಗಳು.. ಅಪರಾಧಿಗಳಿಗೆ ಬದುಕುವ ಯಾವುದೇ ಹಕ್ಕಿಲ್ಲ.. ಖಂಡಿತಾ ಶಿಕ್ಷೆ ಆಗಲೇಬೇಕು.
Good information extracted by the interviewer.
ಇಂಥ ಸತ್ಯದ ಮುಖ ಗಳು ಇನ್ನಷ್ಟು ಹೊರಗೆ ಬರಲಿ...
ಎಲ್ಲರದ್ದೂ ಇಂಟರ್ವಿವ ಆಯಿತು, ಸತ್ಯ ಏನಂತ ಎಲ್ಲರಿಗೂ ತಿಳಿದಿದೆ, ಆದರೆ ಕಾನೂನು ಕ್ರಮಗಳನ್ನು ಸರಕಾರವೇ ತೆಗೆದುಕೊಳ್ಳಬೇಕಿದೆ ಅಲ್ಲವೇ, ಆದ್ದರಿಂದ ಸರಕಾರಕ್ಕೆ ಒತ್ತಡ ಹಾಕಬೇಕು ಅಷ್ಟೇ ,ಇನ್ಯಾವುದೇ ಮಾತನಾಡಿ ಫಲವಿಲ್ಲ ,
Sarakara yenu madodilla
Janare ottagi krama thakobeku
ಸರ್ ಅದ್ಕೆ ಒಂದೆ ಪರಿಹಾರ ಕರಾವಳಿ ಹಿಂದೂಗಳು ಬಿಜೆಪಿ ಅತಿ ದೊಡ್ಡ ವೋಟ್ ಬ್ಯಾಂಕ್ ಶಕ್ತಿ ಅದಕ್ಕಾಗಿ ಕರಾವಳಿ ಜನ ಒಟ್ಟಾಗಿ ಸ್ವಂತತ್ರ ಅಭ್ಯರ್ಥಿ ಘೋಷಣೆ ಸುದ್ದಿ ಕೇಳಿದ್ರೆ ಸಾಕು ಹೈಕಮಾಂಡ್ ಮಹೇಶ್ ಶೆಟ್ಟಿ ಸೌಜನ್ಯ ಮನೆ ಬಾಗಿಲಿಗೆ ಬರುತ್ತೆ.
ಮಾತನಾಡದಿದ್ರೆ ಸರಕಾರ ಕೆಲಸ ಮಾಡುವುದಿಲ್ಲ, ಜನರು ಮರೆತು ಬಿಡುತ್ತಾರೆ. ಪದ್ಮಲತ , ವೇದವಳ್ಳಿ ಪ್ರಕರಣದಲ್ಲಿ ಆದದ್ದು ಇದೆ ಅಲ್ವ ?
Rama mandira udgatanege kooda hogidare kamandaru..
Here nyaya sigodu
ಕಾಮಂದರು ಯಾರು ಅಂತ ಎಲ್ಲಾರಿಗೂ ಗೊತ್ತಿರುವ ಸಂಗತಿ, ಆದರೇ ಅವರನ್ನು ಮುಟ್ಟಲು ಸಾಧ್ಯ ಆಗುತ್ತಿಲ್ಲ, ಬೇಲಿಯೇ ಎದ್ದು ಹೊಲ ಮೇಯ್ದಂತೆ 😢😢😢
ಜೈ ಕುಡ್ಲ ರಾಂಪೇಜ್ ಅಜಯ್ 🙏👌👍 ಜಸ್ಟೀಸ್ ಫಾರ್ ಸೌಜನ್ಯ ಜಸ್ಟೀಸ್ ಫಾರ್ ಸೌಜನ್ಯ ಜಸ್ಟೀಸ್ ಫಾರ್ ವೇದವಲಿ ಪದ್ಮಲತಾ ಯಮುನಾ ನಾರಾಯಣ
ಜೈ ಕುಡ್ಲಾ ಜೈ ಮಹೇಶಣ್ಣ justice for soujanya
ಪುರಂದರ ಗೌಡ್ರು ಹೇಳಿದು ನೋಡಿದ್ರೆ ಕ್ಲಿನ್ ಗೊತಾಗುತ್ತೆ ಆದ್ ರೇಪ್ ಮಾಡಿ ಮರ್ಡರ್ ಮಾಡಿದು ಅಂತ 🙏🏻🙏🏻ಜಸ್ಟಿಸ್ ಫಾರ್ ಸೌಜನ್ಯ 🙏🏻🙏🏻🙏🏻
ನಾನು ಈ ಪ್ರಕರಣದ ಬಗ್ಗೆ ಹೆಚ್ಚು ಏನು ತಲೆಕೆಡಿಸಿಕೊಂಡಿರಲಿಲ್ಲ .ಸೌಜನ್ಯನ ಪರವಾಗಿ ಮಾತಾಡುವ ಸಂದರ್ಭದಲ್ಲಿ ನಮ್ಮ ಮನೆಯವರು ವಿರೋಧದಿಂದ ಮಾತಾಡುತ್ತಿದ್ದುದರಿಂದ ನಾನು ಈ ವಿಷಯವನ್ನು ಬಿಟ್ಟುಬಿಟ್ಟಿದ್ದೆ .ಆದರೆ ಫೆಬ್ರವರಿ 15. 2024ರಂದು ನಾನು ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದೆ ನಮ್ಮ ಕುಟುಂಬದ ಹರಕೆ ಇರುವುದರಿಂದ ಆ ಸಂದರ್ಭದಲ್ಲಿ ದೇವಾಲಯದ ಒಳಗೆ ಹೋದಾಗ ದೇವರ ಸನ್ನಿಧಿಯ ಹತ್ತಿರ ಪೇಟ ಧರಿಸಿ ಕುಳಿತಿದ್ದಂತಹ ವ್ಯಕ್ತಿಯ ಬಳಿ ನಾವೆಲ್ಲರೂ ತೆರಳಿದಾಗ ಆ ಸಂದರ್ಭದಲ್ಲಿ ಅವರನ್ನು ಅಣ್ಣ ಎಂದು ಕರೆದಾಗ.ಅವರು ತೋರಿಸಿದ ದುರು ವರ್ತನೆ ಮರೆಯಲಾಗದಂತದ್ದು.ಅಣ್ಣ ಎಂದು ಯಾರನ್ನು ನೀನು ಕರೆಯುತ್ತಿ.ನಿನಗೆ ನಾನು ಅಣ್ಣನ ತರ ಕಾಣಿಸುತ್ತೇನ.ಎಂದು ಮೇರು ಧ್ವನಿಯಲ್ಲಿ ಅಣ್ಣ ಎಂಬ ಪದವನ್ನು ತುಂಬ ಕೀಳಾಗಿ ನೋಡಿದಂತ ವ್ಯಕ್ತಿ .ವ್ಯಕ್ತಿಗೆ ನನ್ನ ಅಜ್ಜನ ಪ್ರಾಯವಾಗಿದ್ದರೂ.ಅಣ್ಣ ಎಂಬ ಪದಕ್ಕೆ ಅಷ್ಟೊಂದು ಕೋಪಗೊಳ್ಳುವಾಗ ಅಗತ್ಯವೇನಿತ್ತು.ಇದರಲ್ಲಿ ಅರ್ಥವಾಗುತ್ತದೆ ಅವರ ಕರಾಳ ಮುಖಗಳು..ಮಂಜುನಾಥನ ಸನ್ನಿಧಿಯಲ್ಲಿ ಇಷ್ಟು ಹಾಂಕಾರದಿಂದ ವರ್ತಿಸುವ ಅವರು ಅಲ್ಲಿನ ಜನರಲ್ಲಿ ಹೇಗೆ ವರ್ತಿಸಬಹುದು. ಸದಾ ಅವರ ಪರ ಮಾತಾಡುತ್ತಿದ್ದ ನನ್ನ ಮನೆಯವರಿಗೆ ಈ ವಿಷಯವನ್ನು ತಿಳಿಸಿದಾಗ ಮೌನವಾಗಿ ತಲೆತಗ್ಗಿಸಿಕೊಂಡರು.ಆದರೆ ಒಂದು ಮಾತು ಅವರ ಅಲ್ಲಿ ಯಾವ ಸ್ಥಾನದಲ್ಲಿದ್ದಾರೆ ಎಂದು ನಮಗೆ ತಿಳಿದಿಲ್ಲ.ಅವರಲ್ಲಿ ಏನು ಕರೆಯಬೇಕೆಂದು ನಮಗೆ ತಿಳಿದಿಲ್ಲ. ಅಣ್ಣ ಎಂಬ ಪದಕ್ಕೆ ಅಷ್ಟೊಂದು ಕೋಪಗೊಳ್ಳುವ ಅಗತ್ಯವೇನಿತ್ತು .ಭಕ್ತಾದಿಗಳಲ್ಲಿ ಅವರು ನಡೆದುಕೊಳ್ಳುವ ರೀತಿಯೇ ಸರಿಯಿಲ್ಲ ಭಕ್ತಾದಿಗಳನ್ನು ತುಂಬಾ ಕೀಳಾಗಿ ನೋಡಿಕೊಳ್ಳುತ್ತಾರೆ.ಅವರ ಭಂಡಾರಕ್ಕೆ ಕಾಣಿಕೆ ಹಾಕಿದಷ್ಟು ಅವರಿಗೆ ಸಂತೋಷ ಹೇಳತೀರದ್ದು.ಅದನ್ನು ಮಾತ್ರ ನಾವು ಹತ್ತಿರದಿಂದ ನೋಡಿ ಬಂದಿದ್ದೇವೆ. ಅವರ ಬಗ್ಗೆ ಮಾತಾಡುವ ಕೆಲವು ಹೆಣ್ಣು ಮಕ್ಕಳು ಇಲ್ಲದ ಮನೆಯವರೇ. ಒಮ್ಮೆ ಅಲ್ಲಿಗೆ ಭೇಟಿ ಕೊಟ್ಟು ನೋಡಿ ನಿಮಗೆ ಹಂತ ಅನುಭವಾದರೆ ಮಾತ್ರ ಒಂದು ಹೆಣ್ಣಿನ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ನಿಲ್ಲಿಸುತ್ತೀರಿ. ಜೈ ತಿಮರೋಡಿ ಅಣ್ಣ
Nija ... Papa monne monne nanu hogidday Obbru uncle sir sir prashad kodi antha helidakkay ... Alli prasada kodo ajja hegay regadidda andray ... Innenu bittray hodithanay anno hagay.... Papa ee sir antha helida vykthi ondu mathaday sari sir antha heliddru bittilla... Cherradtharay... Nangay thegdu 4 barisbeku ansithu......
ಸೂಪರ್ ಬ್ರೋ 💯👌👍🙏
Nija nangu hege ondu experience aagithu. Avrige baari aham
Howdu sir . Dharmastaldalli Temple nalli iruva Kelavu kelasadavarige Maanaviyathe annodu illa
ಸೌಜನ್ಯ ಹೋರಾಟಗಾರರನ್ನು ದೇವರು ಆಶೀರ್ವದಿಸಲಿ
❤🙏🙏🙏
Good job Ajay Anna 🙏🙏🙏
Be careful about Adharmadhikari Super interview for Soujanya case
ದೇವಿ ರೂಪಿಣಿ ಸೌಜನ್ಯ ಪ್ರಭಾವ ❤️
ಧನ್ಯವಾದಗಳು ಕೂಡ್ಲ ರಾಮ್ಪೇಜ್ 🙏
ಕಾಮಂದ ನ ಅಂತ್ಯ ದ ದಿನ ಸಮೀಪ ವಿದೆ
ಎಲ್ಲರನ್ನು ಮುಗಿಸಲು ಕಾಯುತಿದ್ದಾನೆ
B care full
ಜಾಗ್ರತೆ ಮಾಡಿ, ಭಾರೀ ಕಷ್ಟ ಉಂಟು.. ಫೋನ್ ನಂಬರ್ ಯಾಕೆ ಅಲ್ಲಿ ಹಾಕಿದ್ದು ಅಂತಾ ಎಲ್ಲರಿಗೂ ಗೊತ್ತು. ಅವರೇ ಅಪರಾಧಿಗಳು ಅಂತಾ ಫಿಟ್ ಮಾಡ್ಲಿಕ್ಕೆ. ಪುಣ್ಯಕ್ಕೆ ಅದು ಅವಳ ಚಿಕ್ಕಮ್ಮ ಮತ್ತು ಇನ್ನೊಬ್ಬ ರಿಲೇಟಿವ್ ಆದ ಕಾರಣ ಸುಮ್ಮನೆ ಆದ್ರು.
16:07 ಬ್ಲಡಿ ಹರ್ಷ harshendra ನಿನಗೆ ನಿಂಗಿಂತ ದೊಡ್ಡ ಪ್ರಯದವರತ್ರ ಹೇಗೆ ಗೌರವ ಕೊಟ್ಟು ಮಾತನಾಡಬೇಕು ಅಂತ ನಿನ್ನ ತಂದೆ ತಾಯಿ ಕಳ್ಸಿಲ್ಲ ಬಿಡು, ಮರ್ಯಾದಸ್ತ ಹೆಣ್ಣುಮಗಳಾದ ಸೌಜನ್ಯ ಬಗ್ಗೆ ಇಷ್ಟು ಚೀಪ್ ಆಗಿ ಮಾತನಾಡ್ತೀಯ ಅಂದ್ರೆ ನಿನ್ನ ಸಂಸ್ಕಾರ ಹೇಗಿದೆ ಅಂತ ಗೊತ್ತಾಗತ್ತೆ, mostly ನಿನ್ನ ಮನೆ ಹೆಣ್ಣುಮಕ್ಕಳು ನೀನು ಹೇಳಿದಹಾಗೆ ಆ ಪ್ರಯದಲ್ಲಿ ಎರಡೆರಡು ದಿವಸ ಹೋಗಿ ಮನೆಗೆ ಬಂದವರಿರಬಹುದು, ಅದಕ್ಕೆ ಆ ತರ ಹೇಳಿದ್ದೀಯಾ, ನಿನ್ನ ತಪ್ಪಲ್ಲ ಬಿಡು, ನಿಮ್ಮ ಮನೇಲಿ ಇದೆಲ್ಲಾ ಸಾಮಾನ್ಯವೋ ಏನೋ ಅಲ್ವಾ, 😡😡😡
Well said!!!
ಕುಳ್ಳಗೆ, ದಪ್ಪಗೆ ಇದ್ದವ ಇವನ ಮನೆಯಲ್ಲೇ ಇದ್ದನೋ ಏನೊ?
🤔
🙏🏻
Justice for soujanya and Santosh Rao 💯
Great Ajay. Very good interview.
Keep it up Ajay .we are all with you .👍
Justice for Soujanya n Santhosh Rao. Nalayik Dharmadhikari kutumba.
ಹೆಣ್ಣು ಎಂದರೆ ಶಕ್ತಿ ಪಾಪಿಗಳು ಎಷ್ಟು ಕೆಟ್ಟದಾಗ್ಗಿ ಮಾತಾಡುತ್ತಾರೆ ಪಾಪಿಗೂ ಅತ್ಯಾಚಾರಿಗಳ ಮನೆಯಲ್ಲಿ ಸೌಜನ್ಯಳ ಕಣ್ಣೀರು ಹರಿದು ಹೋದ ಹಾಗೆ ಇವರೆಲ್ಲರ ಮನೆಯಲ್ಲಿ ಇವರ ಕಣ್ಣೆದುರೇ ಕಣ್ಣೀರು ಹರಿಯುವನಂಥಗಲೀ ಮಂಜುನಾಥ ಅಣ್ಣಪ್ಪ ಇವರನ್ನು ಬಿಡಬೇಡಿ ಸ್ವಾಮಿ 🙏🙏🙏 ಸೌಜನ್ಯಳು ಪಟ್ಟ ನೋವು ಹೊಟ್ಟೆ ಉರಿಯುತ್ತೆ ಮಾನವ ರಾಕ್ಷಸರು ತಾಯಿಯ ಹೊಟ್ಟೆಯಲ್ಲಿ ಹುಟ್ಟಿಲ್ಲದವರು
👍🙏🙏🙏
😂
Neatly explained purandara gowda... Justice for sowjanya🕉️💜
Thanks for this informative interview.. Keep it up kudla rampage👍🏻💜🕉️
Ajay bro, very much expected interview 🙏
Good job Ajay bro♥️ justice for sowjanya and Santhosh Rao 🙏🙏
Good job Kualarampej Ajay, detailed and clear interview.
Justice for Saujanya
Vittal Gowda Okay Purandar Gowda well 👌Mr Ajey well done 🙏🙏🙏👍👍👍👍👍👍👍👍👍👍👌👌
Good intreviw😊
ಸತ್ಯ ಬೆಳಕಿಗೆ ಬರ್ತಾ ಇರುವುದು ಸಂತೋಷ... ಹಾಗು ಜನರ ಮನಸಿಗ್ಗೆ ತಲುಪಲು ಇದೊಂದು ಸರಿಯಾದ ದಾರಿ ಆಗುತ್ತೆ 🙏
Dharmasthala remained a divine place for all outsiders.
So no outsider must be daring to commit such crime in that premises.
This should be the work of an experienced insider
Yes 💯 %Correct. Why Kamandharu silence because of his family involvement and wants to show his power to public. He tries to send message to common people, u nothing to do against me.
Absolutely
Konevargu ero chanel kudla rampage nimma e sandarshana thumba oledu god bless you
ಹೆಗ್ಡೆ ಯವರ ಮಗಳ ಕ್ಯಾರೆಕ್ಟರ್ ತುಂಬಾ ಚೆನ್ನಾಗಿದೆ.. ಹಾಗಾಗಿ ಅವಳ ಗಂಡ ಬಿಟ್ಟು ಹೋದದ್ದು 😅
Nija gothillave nimage
@@Yammmmyyyhegdeya magalige 2 nd marriage yellarigu gotthu
@@user.ask008 ಮೊದಲನೇ ಮಗಳ ? ಎರಡನೇ ಮಗಳೇ?
😂
Kaamanda shishyaru bidbekalva
Very good rampeg yes your right
ಸೂಪರ್ ಎಪಿಸೋಡ್ ಸರ್ ರಾಮ್ ಪೇಜ್
Very good interview Kudlarampej Ajay 👍
ಜೈ ಸೌಜನ್ಯ
Wow very good interview 👍👌👏🔥🔥💐💐
Super ajay sir❤
🚩Justice for Sowjanya 🚩Justice for Santhosh Rao🚩Jai Mahessanna 🚩Jai Kudla Rampage🚩
Hai ajay sir never give up.
Thank you kudla rampage 🙏🙏🙏🙏🙏🙏
Papa sowjanya nijavada aparadigalige punishment agle beku including all investigation officer
Veerendra ,harshendrana encounter madbeku,,,,
ಅಷ್ಟೇ ಜನರನ್ನಿ ಎನ್ಕೌಂಟರ್ ಮಾಡಿದ್ರೆ ಸಾಕ. ಅತ್ಯಾಚಾರಿಗಳನ್ನು ಅತ್ಯಾಚಾರಿ ಪರ ಇರುವವರನ್ನು ಅವರ ಚೇಲ ಗಳನ್ನು ಎಲ್ಲರನ್ನು ಎನ್ಕೌಂಟರ್ ಮಾಡಬೇಕು. ಅವರ ಇಡಿ ಫ್ಯಾಮಿಲಿ ಯೆ ಸರಿ ಇಲ್ಲ ಅನಿಸುತ್ತೆ ನನಿಗೆ
Chitrahimse kottu sayisbeku
Soujanyala ಚಿಕ್ಕಮ್ಮಳ ಜೊತೆಗೆ ಮಾತಾಡಿ. ಅವರು ಪ್ರತ್ಯಕ್ಷ ಸಾಕ್ಷಿ.
😂😂😂😂😂
Soujanya chikkamma age 47 .mallik jain age 36 ..evru classmate henge😂😂😂😂
@@jsdd692 exact information veru heygan kotida ?
@@jsdd692 nikk yencha gothu
@@PrashanthiPrashanthi-ok9timallik jain ayana ammege aye panthe imbeda😂 ancha ayag gottu naayi sulemagak
ಸತ್ಯವನ್ನು ಸುಳ್ಳಿನಿಂದ ಮುಚ್ಚಿಸಲು ಸಾದ್ಯವಾದರೆ.... ಸುಳ್ಳನ್ನು ಸತ್ಯದ ಬಲದಿಂದ ಓಡಿಸಲು ಸಾಧ್ಯ ಅಲ್ಲವೇ...
⚖️Jastice for soujanya ⚖️
Super work
ಅಜಯ್ ಅಣ್ಣ ನಿಮಗೆ ತುಂಬು ಹೃದಯದ ಧನ್ಯವಾದಗಳು ನೀವು ಮಾತ್ರ ಒಬ್ಬರು ಪ್ರತಿ ವಿಷಯನ ವಿಡಿಯೋ ಮಾಡಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೀರಿ ನಿಮಗೆ ಆ ದೇವರು ಆಶೀರ್ವದಿಸಲಿ
Super ajay anna
ಜೈ ಕುಡ್ಲ ❤
Adastu bega nyaya sigli Justice for Padmalatha,Vedavalli,Sowjanya and so on....Jai Maheshanna and team and Odanadi samste..God bless you all..
Justice for sowyjanya 🙏🙏
ಅಜಯ್ ನೀವು ಮದ್ಯೆ ಮದ್ಯೆ ಮಾತಾಡಿ ಅವರ ಸ್ಟೋರಿ ಕಟ್ ಮಾಡಿಬೇಡಿ
😂😂
Yes
Prepare some questions. But don't intrupt before finishing their views.Dont took long replies also.
ನಾನು ಸಹ ಗಮನಿಸಿದ್ದೇನೆ. ಮದ್ಯೆ ಬಾಯಿ ಹಾಕುವ ಅಭ್ಯಾಸ ಸ್ವಲ್ಪ ಜಾಸ್ತಿ.
yenthaa karmadavru ...kamandara team .higee yestu agirbahudu ...
Super interview ❤❤..dikkara hegade family ge..
👍
What a investgation Journalism This Mr.Kudla Rampage.Keep it Up Your Work Always.God Bless You.
Good job kudla rampej chanal👍🚩🎉
Jai maheshanna, jai girish sir, jai nayapara horata samste👍🙏🚩🎉
J
Naija aparadigalige adast begane shikshe agalebeku👍👍
Adast begane sowjanyanige nyaya bekebeku😢👍
ಸೂಪರ್ ಅಜಯಣ್ಣ ❤
supar anna👌👌👌 Meseg sir
Ajay really appreciate your effort👏
Justice for sister sowjanya🙏
Welcome ajay bhai , keep it up
ಜೈ ಸೌಜನ್ಯ ದೇವಿ 🙏
Justice for soujanya 😭😭
JAI KUDLA SIR,NIMMA HORATAKKE AADASTU BEGA JAYA SIGALI SIR, JUSTICE FOR SOWJANYA AND SANTHOSH RAO SIR, DHIKKARA DHIKKARA HEGDE KUTUMBADAVARIGE DHIKKARA DHIKKARA. 😪😢🙏🙏
❤👍
Keep it up Ajay.We are all with you. Jai Kudla Ampage 👍
ಜೈ ರಾಮ್ ಪೇಜ್ ಒಳ್ಳೆ ಒಳ್ಳೆ ವಿಚಾರಗಳು ಒಳ್ಳೆ ಒಳ್ಳೆ ಸಮಾಚಾರಗಳು ತಿಳಿಸಿದ್ದಕ್ಕೆ ಧನ್ಯವಾದಗಳು
Kamandana ಅಟ್ಟಹಾಸಕ್ಕೆ ಬ್ರೇಕ್ bealabeku
Hats off to your work Ajay 🎉 we are all with you
Take care ajay🙏🙏
Justice for soujanya
Justice for santhosh rao🙏🙏
Superb interview brother nimma chanel. Hettarakke belibeku.
Justice for vedavalli padmalatha narayana yamuna soujanya and so on jai maheshanna and team
ಇದು ಸತ್ಯದ............. 👌
Kamandara hands and legs modalu cut madabeku avaru Thaiy raskharau ahge kamandaru galu
ಸ್ವಲ್ಪ ಎಚ್ಚರದಿಂದ ಇರಿ. Take care
What a meaningful speech
Very meaningful interview
Jai mahash timaroad sir 🙏
Justice for soujanya sister
Preplanned police doing what Adharmadhikari told to them no doubt he is the main person
Very good rampage ajaya Sir
Good job sir continue detel. Investigation.. 👍👍💪💪
Interviewed the right person but you need to follow Journalism ethics.. When a right person is narrating story, you shouldn't interfere or make any sound.
If you have doubt then let him take bit break, clear your questions and later on let him continue and clarify your doubt
S
He s giving clarity..by repeating
ಎಷ್ಟು ಬೆಳವಣಿಗೆ ಆದ್ರೆ ಏನು ಎಷ್ಟು ಹೆಸರು ಮಾಡಿದ್ರೆ ಏನು ನಮ್ಮ ದೇಶದಲ್ಲಿ ಅತೀ ಮುಖ್ಯ ವಿಷಯ ಹೆಣ್ಣಿಗೆ ಸಿಗುವ ನ್ಯಾಯಕ್ಕೆ ಇಷ್ಟೆಲ್ಲಾ ಒದ್ದಾಟ ಇಷ್ಟೆಲ್ಲಾ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಅಲ್ವಾ ನಮ್ಮ ದೇಶದ ಪ್ರತಿಯೊಬ್ಬರಿಗೂ ಇದು ನಾಚಿಕೆ ತರಿಸುವಂತ ವಿಷಯ. ಯಾವ politition ಆಗ್ಲಿ ಸಮಾಜದಲ್ಲಿ ಹೆಸರಿರುವ ವ್ಯಕ್ತಿ ಆಗಲಿ ಮಾತನಾಡಲು ಮುಂದೆ ಬರುತ್ತಿಲ್ಲ ಯಾಕೆ? ಇದೆಲ್ಲ ಎಲ್ಲರಿಗೂ ಗೊತ್ತಿದ್ದು ಆಗ್ತಿರೋ ವಿಷಯ. ಎಲ್ಲರೂ ಅಷ್ಟೆ ದೊಡ್ದ ಮನೆಯ ಹೆಣ್ಣಮಕ್ಕಳಿಗೆ ಒಂದು ನ್ಯಾಯ ಸಾಮಾನ್ಯ ಜನತೆಗೆ ಒಂದು ನ್ಯಾಯ. ಒಂದು fake call ಬರ್ತಾ ಇದೆ ಅಂತ ನಾವು complaint ಕೊಟ್ರೆ ನಮ್ಮ ನಡತೆ ಮೇಲೆ ಪ್ರಶ್ನೆ ಮಾಡೋ ಪೊಲೀಸ್ ಅಧಿಕಾರಿಗಳು ದೊಡ್ಡ ಮನೆಯ ಹೆಣ್ಣಮಕ್ಕಳಿಗೆ ಆದ್ರೆ ಆ ಸ್ಥಳದಲ್ಲೇ ನ್ಯಾಯ ಒದಗಿಸಿ ಕೊಡ್ತಾರೆ. ಇದು ನಾನು ಸ್ವತಃ ಅನುಭವಿಸಿದ ವಿಷಯ.
ಏನೇ ಆಗ್ಲಿ ಈ ಬಾರಿ ನ್ಯಾಯ ಸಿಕ್ಕಿಯೇ ತೀರೋಣ. ಜೈ ಶ್ರೀ ರಾಮ್ 🚩🙏
Feeling Sad that innocent girl did not get justice yet!! This is the power of money!! No value for others life in India....God please help this family...Let Soujanya get justice🙏🙏🙏
True
ದಯವಿಟ್ಟು ನ್ಯಾಯ ಕೊಡ್ಸಿ ಕೇಸ್ ಕ್ಲೋಸ್ ಮಾಡಲು ಬಿಡ್ಬೇಡಿ
Cant believe why suojanya didn't get justice.
ವೀರೇಂದ್ರ ಹೆಗ್ಡೆಯಾ ಅಂತ್ಯ ಅಷ್ಟೇ ಕಠೋರವಾಗಲಿದೆ.....ಮಾಡಿದ ಕರ್ಮಗಳ್ಳುನ್ನು ಇಲ್ಲೇ ಅನುಭವಿಸಲಿದಾನೆ..... ಆ ಮಂಜುನಾಥ ಸ್ವಾಮಿ ನೋಡಿಕೊಳ್ಳಲ್ಲಿ 😪😪😪😪
Great Ajay bhai
ಹರ್ಷೇಂದ್ರ ಕುಮಾರ್ ಅವರ ಮಾತು ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತದೆ.
Super investigation.... Jai sowhanya ....
SI ge vishya gottirbeku...illandre constable yake nillistare... yelllaa.. pre plan
Avere madisidu sir.
Your doing Good work Ajay...jai Mahesh Anna justice for sowjanya and santhosh Rao
Suparrr
Modlu veerendra hegade yannu sari badibeku ella sathya hora barthade
Justice ⚖ for sowjanya ⚖
Good interview 👍
Juctice for soujanya
Justice for soujanya
Jai rampage
Jai Ajay sir
Super 💯