Sowjanya ಪ್ರಕರಣದ ಪೊಲೀಸ್‌ ತನಿಖೆಯಲ್ಲಾದ ತಪ್ಪುಗಳೇನು?| ಸಂತೋಷ್ ರಾವ್ ಪರ ವಕೀಲ ಮೋಹಿತ್ ಮಾತು| Soujanya Case

Поделиться
HTML-код
  • Опубликовано: 18 окт 2024

Комментарии • 640

  • @sridarasagar4247
    @sridarasagar4247 Год назад +247

    ಸೂಪರ್ ಸಾರ್ ನಿಮ್ಮಂತ ಮಾನವತವಾದಿ ಗಳು ಇನ್ನೂ ನಮ್ಮಂತವರ ಜೊತೆಗೆ ಇರೋದೆ ನಮ್ಮ ಹೆಮ್ಮೆ ನಮ್ಮ ಸಂವಿಧಾನಕ್ಕೆ ಜಯವಾಗಲಿ

    • @balachandrabalachandrag9043
      @balachandrabalachandrag9043 Год назад

      ಎಲ್ಲವನ್ನು ತೆರೆದು ಕಾಣುವ ರೀತಿ ಯಲ್ಲಿ ವ್ಯವಸ್ಥೆ ಗಳು ಸರಿ ಪಡಿಸಿಕೊಂಡು ಮುಂದೆ ಹೋಗಲು ದಾರಿ ತೋರಿಸುವ ಸಾಮಾನ್ಯ ವ್ಯಕ್ತಿ ಯ ಮನ ಮುಟ್ಟು ವಂತೆ ಹೇಳಿದಿರಿ ಸಾರ್ ನೋವು ಇದೆ ಸಾರ್

    • @ganuganu7938
      @ganuganu7938 Год назад +5

      👌👌👌

    • @jayasheelaa142
      @jayasheelaa142 Год назад +4

      👍🏼👍🏼🙏🏻💐

    • @meenakshij3136
      @meenakshij3136 Год назад +4

      👌👍sir ಜೈ maheshanna

    • @nirmalapoojary7201
      @nirmalapoojary7201 Год назад +1

      ​mmmmmm;;

  • @jayachandans3564
    @jayachandans3564 Год назад +217

    ಹೃದಯವಂತ ವಕೀಲರಿಗೆ ಧನ್ಯವಾದಗಳು. ನಿಮಗೆ ಒಳ್ಳೆಯದಾಗಲಿ 🤝🌹❤️👍

  • @ananthshetty2060
    @ananthshetty2060 Год назад +109

    ಅದ್ಭುತವಾದ ಮಾಹಿತಿಯನ್ನ ನೀಡಿದ್ದೀರಾ ಸರ್ ನಿಮ್ಮ ಈ ಕರ್ತವ್ಯದ ಜೊತೆಗೆ ಮೆರೆದ ಮಾನವೀಯತೆಗೆ ಒಂದು ದೊಡ್ಡ ನಮಸ್ಕಾರಗಳು.ನಿಮ್ಮ ಈ ಕೆಲಸ ಇನ್ನಷ್ಟು ಹೆಚ್ಚಾಗಿ ಆಗುವಂತಾಗಲಿ ಅಂತ ಆಶಿಸುತ್ತೇನೆ.ವಂದನೆಗಳು ಸರ್.

  • @radhaguru9783
    @radhaguru9783 Год назад +134

    ಸರ್ ನಿಮ್ಮಂತ ನಿಸ್ವಾರ್ಥೀ ವಕೀಲರಿಗೆ ನಮ್ಮ ಹೃತ್ಪೂರ್ವಕ ವಂದನೆಗಳು 🙏🙏🙏🙏🙏🙏🙏

  • @jayasheelaa142
    @jayasheelaa142 Год назад +95

    ಸತ್ಯವನ್ನು ಎತ್ತಿ ಹಿಡಿದಿರುವ ನಿಮಗೆ ನನ್ನ ನಮನಗಳು. 🙏🏻💐

  • @harishkunder6272
    @harishkunder6272 Год назад +54

    You are really correct 💯 MOHITH sir ❤

  • @RRR........721
    @RRR........721 Год назад +112

    💯💯💯💯💯💯💯ಲಾಯರ್ ಸತ್ಯವಾದ ಮಾತು

  • @mohanyedapadavu5896
    @mohanyedapadavu5896 Год назад +107

    ನಿಜವಾದ ಖವಂದಾರು ನೀವು ಸರ್

  • @karunakarshetty4026
    @karunakarshetty4026 Год назад +98

    ಆ ಬೋಳಿ ಮಕ್ಕಳು ಆಫೀಸರ್ ವಿಚಾರಣೆ ಮಾಡಿ.. ಸತ್ಯ ಹೊರಗೆ ಬರತ್ತೆ ಸರ್.. ವಕೀಲರಿಗೆ ವಂದನೆ. ಜೈ ಮಹೇಶ್ ಅಣ್ಣ ❤

  • @prashantharts2324
    @prashantharts2324 Год назад +25

    ಒಳ್ಳೇಯ ಮಾಹೀತಿ ಸರ್

  • @gaganputtur1781
    @gaganputtur1781 Год назад +50

    ಒಬ್ಬ ನಿರಪರಾಧಿಗೆ ನ್ಯಾಯ ಒದಗಿಸಿದ್ದಕ್ಕೆ ಧನ್ಯವಾದಗಳು ಸರ್...🙏🙏🙏
    ಆದಷ್ಟು ಬೇಗ ಸತ್ಯ ಜನತೆಗೆ ಗೊತ್ತಾಗಲಿ ಆ ಪಾತಕಿಗಳಿಗೆ ಘೋರ ಶಿಕ್ಷೆಯಾಗಲಿ.....

    • @padmavathi9044
      @padmavathi9044 Год назад

      ಇನ್ನೂ ನ್ಯಾಯ ಸಿಕ್ಕಿಲ್ಲ.

  • @harisha2928
    @harisha2928 Год назад +37

    Super sir. ನಿಮಗೆ ದೆವರು ಒಳ್ಳೆ ದು ಮಾಡಲಿ ಹಾಗೂ ನಿಮ್ಮ ಮನೆಯವರಿಗೆ ಹಾಗೂ ಕುಟುಂಬ ದವರಿಗೆ ದೇವರು ಸದಾ ಆರೋಗ್ಯ ಕೊಟ್ಟು ಕಾಪಾಡಲಿ. ಇನ್ನು ಮುಂದೆ ಬಡವರ ಪಾಲಿಗೆ ಮಂಜು ನಾಥ ಸ್ವಾಮಿ ,ಅಣ್ಣಪ್ಪ ಸ್ವಾಮಿ ಸ್ವಾಮಿ ಯಾಗಿ ಬನ್ನಿ .

  • @bhavyanithin6983
    @bhavyanithin6983 Год назад +12

    You are great sir, nimagu nima familygu devaru olled madli

  • @MohdIrfan-gx2xv
    @MohdIrfan-gx2xv Год назад +35

    Hatsoff...❤..mohith bhai...jai maheshanna❤justice for soujanya....

  • @gkcreations9454
    @gkcreations9454 Год назад +24

    well explained sir 🙏🏼🙏🏼
    justice ⚖️ for sowjanya
    Jai maheshanna 🚩
    Jai mohith sir 🚩

  • @rohithshet8672
    @rohithshet8672 Год назад +30

    GOD BLESS U SIR..

  • @KrishnMurthy-e4d
    @KrishnMurthy-e4d Год назад +19

    Mohith sir you are great great great
    I can't explain.you do great job.

  • @Sharada-nl1yn
    @Sharada-nl1yn Год назад +127

    ವಸಂತ ಗಿಳಿಯಾರ್ ಕೇಳಿಸಿ ಕೊಳ್ಳಳೆ ಬೇಕಾದ ಮಾತು. ಜೈ ಮೋಹಿತ್ ಸರ್.

  • @SathishSuvarna-bl5sh
    @SathishSuvarna-bl5sh Год назад +86

    ನೀವು ಸೂಪರ್ ಸರ್ ನಿಮ್ಮಂತಹ ಲಾಯರ್ ಇರಬೇಕು ಸೂಪರ್ ಸರ್ ತುಂಬಾ ಚೆನ್ನಾಗಿ ಹೇಳಿದ್ರಿ

  • @ATTITUDEs-q2n
    @ATTITUDEs-q2n Год назад +45

    🙏🙏🙏🙏🙏🙏 ತುಂಬು ಹೃದಯದ ಧನ್ಯವಾದಗಳು ಸರ್ ಪಾವನ ನಿಮ್ ಜೀವನ ಸರ್ 🙏

  • @chandrupoojary5638
    @chandrupoojary5638 Год назад +35

    Mr. Mohith i can say one word, our constitution still alive because of great advocators are there as like you. really superb explanation.

  • @harishmangalore4328
    @harishmangalore4328 Год назад +52

    ಸದಾ ಚಿರಋಣಿ ಸರ್ ಈ ಜನತೆ ತಮಗೆ🙏🥺 ಕೈ ಬಿಡುವುದಿಲ್ಲ ನಾವು ನಿಮ್ಮೊಂದಿಗೆ ಇದ್ದೇವೆ ❤🙏

    • @mohanamin8399
      @mohanamin8399 Год назад

      ನಿಮ್ಮಂತಹವರು ವಕೀಲಿ ವೃತ್ತಿಯಲ್ಲಿದ್ದರೆ ಪಾಪದ ಕುಟುಂಬಕ್ಕೆ ಜಯ ಖಂಡಿತ , ದೇವರು ನಿಮ್ಮ ಕುಟುಂಬಕ್ಕೆ ವೊಳ್ಳೆಯದು ಮಾಡಲಿ, ಸಂತೋಷ್ ಅವರು 11 ವರುಷ ಅನುಭವಿಸಿದ ಕಷ್ಟ ಪರಹರಿಸಲು, ಮಾನ ಹಾನಿ ಮುಕ್ಕದ್ದಮೆಯಲ್ಲಿ ಸರಿಯಾದ ಬೆಳೆ ನೊಂಡಿಸ ಬೇಕಾಗಿ ವಿನಂತಿ

  • @devarajarajagere3758
    @devarajarajagere3758 Год назад +70

    ಈಗಾ ಆದ್ರೂ ಕೆಲವರಿಗೆ ಅರ್ಥ ಆಯ್ತಾ

  • @jagannathab9514
    @jagannathab9514 Год назад +70

    ಸರ್ ನೀವು ನಮ್ಮ ಹೆಮ್ಮೆ...

  • @prakashshetty3648
    @prakashshetty3648 Год назад +43

    ಹೃದಯವಂತ ವಕೀಲರೂ ಸರ್ ತಾವು ❤❤❤

  • @jagadeeshb8
    @jagadeeshb8 Год назад +32

    ಅದ್ಭುತವಾಗಿ ಸತ್ಯ ವನ್ನು ಹೇಳಿದ್ದಿರಿ ಸರ್ ಧನ್ಯವಾದಗಳು 🙏

  • @ganeshbedrala5316
    @ganeshbedrala5316 Год назад +42

    ಮೋಹಿತ್ ಸರ್ ❤️❤️❤️❤️❤️🚩🙏🏻

  • @dishabangera6616
    @dishabangera6616 Год назад +17

    🙏🙏🙏Justice. For. Sawjanya. Wish u all the. Best

  • @karanpoonja
    @karanpoonja Год назад +37

    Mohit, You have made all putturians proud with your logical analysis. God bless you bro

  • @Jaikarnatak8803
    @Jaikarnatak8803 Год назад +15

    Thanks you sir.... ನಿಮ್ಮ ಇ ಕೆಲಸಕ್ಕೆ ನಾವು ಎಷ್ಟು.. ಇ ಸಮಾಜ ಯಾವತ್ತಿಗೂ ಚಿರಋಣಿ ಸರ್.... ಸತ್ಯಕ್ಕೆ ನಿಮ್ಮಿಂದನೇ ಜಯ ಸಿಕ್ಕಿದೇ.. Thank you sir

  • @keshavgowda5067
    @keshavgowda5067 Год назад +22

    Rightly said 👍

  • @Mohana-qv8yh
    @Mohana-qv8yh Год назад +41

    ಮೋಹಿತ್ ಸರ್. ಮಾತನಾಡು ವ ಮಂಜು ನಥಾ ನೀವೆ ಸರ್ ಜೈ ಮಹೇಶಣ್ಣ ಜೈ

  • @harinakship-lw1se
    @harinakship-lw1se Год назад +13

    LLB madthira dhairya erbeku. Sir excellent Jai jai jai jai jai jai jai jai jai jai jai

  • @ravindrachandan8365
    @ravindrachandan8365 Год назад +8

    Santosh Rao vakilarige kodlike dudu Ella papa
    Yenta Papi galu sir evaru.. u r great sir.. God bless you..

  • @srinathsrinath5426
    @srinathsrinath5426 Год назад +6

    Haa Annappa swamy Manjunatha swamy edare annodukke nive sakshi sir I am really proud of u sir

  • @rohithshet8672
    @rohithshet8672 Год назад +42

    U R A ICON LAWYER...🙏🙏🙏🙏🙏

  • @sumithranayak7291
    @sumithranayak7291 Год назад +47

    Hatsoff Mohit sir🙏

  • @geetagouda2154
    @geetagouda2154 Год назад +13

    ನಿಮಗೆ ಧನ್ಯವಾದಗಳು. ಸೌಜನ್ಯ ge ನ್ಯಾಯ ಸಿಗಲಿ ದೇವರೇ.

  • @prabhamangalore3529
    @prabhamangalore3529 Год назад +28

    ❤ಅದ್ಭುತ ವಿವರವಾಗಿ ಹೇಳಿದೀರಿ ಸರ್ ❤👌👍❤

  • @bhavyanithin6983
    @bhavyanithin6983 Год назад +5

    Nimage devaru olledu madthare sir 🙏 nimanthavaru erodu namma punya 🙏

  • @roshnikarkera9025
    @roshnikarkera9025 Год назад +12

    Ur Great sir 🙏

  • @HvBhat-lg7eg
    @HvBhat-lg7eg Год назад +40

    Moitha is my. Best. Student. 👍👍👍👍👍

    • @imbunts152
      @imbunts152 Год назад +11

      Ohhh ..nice sir ... really great sir ...

    • @jayasheelaa142
      @jayasheelaa142 Год назад +3

      🙏🏻💐

    • @ManjunathB-j6s
      @ManjunathB-j6s Год назад +5

      Great sir super

    • @Mr.X07260
      @Mr.X07260 Год назад +5

      ಗುರುಗಳೇ ಇಂತ ದೊಡ್ಡ ಲಾಯರ್ಗೆ ಗುರು ಆದ್ರೆ ನೀವು ಟೈಪಿಂಗ್ ಯಾಕಿಷ್ಟು ಅದ್ಭುತವಾಗಿ ಮಾಡ್ತೀರಾ 🙄

    • @mukambikaambika268
      @mukambikaambika268 Год назад +1

      Estondu nishtavanta Loyar nnu samajakke kottiddakke nimage vandanegalu sir

  • @indirap4077
    @indirap4077 Год назад +5

    Hats off to you sir. ನಿಮ್ಮಂತಹವರ ಮಾತಿನಿಂದಾರೂ ಅಮಾಯಕ ಜನರಿಗೆ ಸೌಜನ್ಯ ಪ್ರಕರಣದ ನಿಜಾಂಶ ಗೊತ್ತಾಗಬಹುದು.ಇನ್ನಾದರೂ ಎಲ್ಲಾರೂ ಎಚ್ಚೆತ್ತು ಸೌಜನ್ಯ ಪ್ರಕರಣ ದ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಟಕ್ಕೆ ಇಳಿಯೋಣ. ವಕೀಲ ಸಾಹೇಬರೇ ನಿಮಗೆ ಕೋಟಿ ನಮನಗಳು.ನಮ್ಮ ಹೆಮ್ಮೆಯ ಕೊಳ್ತಿಗೆ ಗ್ರಾಮ. ಧನ್ಯವಾದಗಳು ಸರ್.

  • @bhavyanithin6983
    @bhavyanithin6983 Год назад +33

    Justice for soujanya and santhosh Rao 🙏🙏

  • @Life_Box
    @Life_Box Год назад +16

    ತಮಗೆ ಕೋಟಿ ನಮನಗಳು..
    ನಿಜವಾದ ಧರ್ಮಪಾಲಕರು,,,, 🙏🙏

  • @shreeshkharvi2994
    @shreeshkharvi2994 Год назад +6

    Thank you so much Mohit sir🚩🚩🚩

  • @Basavaraj-w8v
    @Basavaraj-w8v Год назад +5

    Super sir.koti koti namanagalu nimage❤

  • @harinakship-lw1se
    @harinakship-lw1se Год назад +7

    Excellent sir

  • @steevansathishmonteiro2908
    @steevansathishmonteiro2908 Год назад +71

    ಆ ಮಗಳ ತಾಯಿಯ ಶಾಪ ತಾಗದೆ ಬಿಡಲ್ಲ ಅ ಪಾಪಿಗಳಿಗೆ 😪😪😪

    • @HelperPrathya
      @HelperPrathya Год назад

      Bro adenu shata yakandre anta nambike iruva place. Alle ee tara agide ist varsha agdidd inn agatt anta helok baratta avr maneyavr paapa uroor sutti horata maadtidke iga case swalapa nadibahid anata hope itkobahud adnn bitt shapa devru adella enu illa

    • @steevansathishmonteiro2908
      @steevansathishmonteiro2908 Год назад

      ಆoತರಲಾದ ದುಕ್ಕವನ್ನು ದೇವರು ಕಂಡಿತವಾಗಿಯು ವ್ಯರ್ಥವಾಗಲೂ ಬಿಡುವದಿಲ್ಲ,br ದೇವರ ಮೇಲೆ ನಂಬಿಕೆ ಇರಲಿ 🙏

  • @pradeepshetty2002
    @pradeepshetty2002 Год назад +6

    Thank you mohith sir 🙏🙏🙏🙏

  • @lakshmananaik8905
    @lakshmananaik8905 Год назад +16

    ಸರ್, ನೀವೇ ಕಣ್ಣಿಗೆ ಕಾಣುವ ದೇವರು ,ಇನ್ನಷ್ಟು ಕಾಳಜಿ ವಹಿಸಿ ಸರ್. ಧನ್ಯವಾದಗಳು.

  • @ssullya
    @ssullya Год назад +19

    Police duplicacy... Give them punishment 😡 jai Santosh Rao.. pray for his justice and his family wellbeing.

  • @tapaleseena
    @tapaleseena Год назад +99

    ಈ ವಿಡಿಯೋವನ್ನ ನಾಮರ್ದ ಷಂಡ ಮುಟ್ಟಾಳ ವಸಂತ ಗಿಳಿಯಾರ್ಗೆ ತೋರಿಸಬೇಕು 😡😡

    • @explore9811
      @explore9811 Год назад +11

      ಅವ್ನ್ ಒಬ್ಬ ಲೋಫರ್... ಅವ್ನ್ ವಿಡಿಯೋ ನಾಳೆನೋ ನಾಡಿದ್ದೋ ಬರುತ್ತೆ.... ಹುಚ್ಚ....

    • @namithanami870
      @namithanami870 Год назад +3

      Yes

    • @shilpaprashanthshetty3711
      @shilpaprashanthshetty3711 Год назад +2

      Ava heltane sounanya sathe illa anta.. Huchha avanu

    • @rohithshet8672
      @rohithshet8672 Год назад +1

      VISHADA HAAVIGE KIWI KELUDILLVANTE.

  • @vijayapoojary1197
    @vijayapoojary1197 Год назад +15

    Great sir. Help Sowjanya to get justice.

  • @devathamanushyanachannel6545
    @devathamanushyanachannel6545 Год назад +23

    Jai maheshanna.........
    Jai vakil sahebhre............

  • @Yashvant5569
    @Yashvant5569 Год назад +18

    Bhaskar Rai Adaam and Rashmi Goyal should be punished...... Also investigating Officers must be Punished

  • @lathagowda7961
    @lathagowda7961 Год назад +14

    Sir ನಿಮ್ಮಂಥ ಮಹೇಶನ್ನಂತ ನಮ್ಮ ಸವಿಂಧಾನಕ್ಕೆ ಬೇಕು..

  • @sathisha6538
    @sathisha6538 Год назад +7

    Good information sir

  • @SujathaSujatha-m3j
    @SujathaSujatha-m3j Год назад +10

    Super sir

  • @roshanroshan-iy5rp
    @roshanroshan-iy5rp Год назад +8

    Mohith sir gud imparmeson

  • @prakashbshetty5199
    @prakashbshetty5199 Год назад +7

    Salute You Mohit Sir...

  • @harishkunder6272
    @harishkunder6272 Год назад +53

    Justice for sowjanya Jai Maheshanna

  • @dssfoodstufftrading
    @dssfoodstufftrading Год назад +15

    Great Lawyer 🙏👏👏👏

  • @ParameshwarKulal
    @ParameshwarKulal Год назад +8

    Super mathu..

  • @ChandraShekar-eo7ur
    @ChandraShekar-eo7ur Год назад +22

    ನಿಮ್ಮ ಜ್ಙಾನ ಹಾಗೂ ನಿಮ್ಮ ಸದ್ಭುದ್ದಿಗೆ ನಮ್ಮ ಸಲಾಂ ಮತ್ತು ಧನ್ಯವಾದಗಳು

  • @pradeepshetty2002
    @pradeepshetty2002 Год назад +6

    Very good Sir 🙏👍👌

  • @SureshyBhat-kl1hp
    @SureshyBhat-kl1hp Год назад +14

    Great humanity shown by you mr advocate sir you will be remembered for your sinciearty and as a good human being ❤

  • @PKS__Naik
    @PKS__Naik Год назад +3

    Great job....God bless u in future...

  • @sudhakarsudhakar4379
    @sudhakarsudhakar4379 Год назад +4

    Good information, salute Mohit sir, Justice for soujanya.

  • @shekhargowda5512
    @shekhargowda5512 Год назад +8

    Super lawyers mohith

  • @sayeshswimmer9500
    @sayeshswimmer9500 Год назад +9

    ಧನ್ಯವಾದಗಳು ಸರ್❤,,, ಜೈ ಮಹೇಶಣ್ಣ 💐💐

  • @harinakship-lw1se
    @harinakship-lw1se Год назад +13

    Basic bhasker Rai goyal docter aadam Rashmi evra mele case madina

  • @vanithavasanth6076
    @vanithavasanth6076 Год назад +5

    ಅದ್ಭುತ ವಾದ ಮಾಹಿತಿ ಗಳಿಗೆ 🙏🙏sir...

  • @VeeruAmbani-p2o
    @VeeruAmbani-p2o Год назад +6

    Superb lawyers sir 🙏🙏🙏🙏

  • @Chandra-le8dq
    @Chandra-le8dq Год назад +25

    ಆಡಂ ಅದೊಂದು ಒಳ್ಳೆಯ ಕೆಲಸ ಮಾಡಿದ್ದಾನೆ. (ರೇಪ್ ಒಬ್ಬನಿಂದ ಆಗಿದ್ದಲ್ಲ ಹಲವರಿಂದ ಅಂತ ಹೇಳಿದ್ದು)

    • @samadkaraya4284
      @samadkaraya4284 Год назад

      Aadaru avaru obba Dr aagi karent eelada kaarana sariyagi nodalu saadyavagolilla andirodu thappu avara magalige ede gathi aagiddare avaru uthara kodutthidra 🤔ella yella adikarigalannu maru thanike nadesa beku aaga yella evarugala hanebaraha bayalaguthe santhosh Rao niraparadiyatha evathalla avathe yella adikarigaligu gothidde paapa avarige shikshe kotru eega anubavisale beku 🇮🇳❤️🇮🇳

    • @vsk715
      @vsk715 Год назад +2

      Adam and Eve

    • @puneeth3722
      @puneeth3722 Год назад +1

      But swab collection Alli mistake madidane idaralii police officer, investigation officer, doctor's include ಆಗಿದರೆ

  • @thulsiM
    @thulsiM Год назад +7

    Hats off mohith sir

  • @krismur8802
    @krismur8802 Год назад +11

    Great advocate .God bless u. U r great 🙏

  • @suhaspoojary5152
    @suhaspoojary5152 Год назад +8

    Pin to pin details.. well explained Mohit sir !

  • @deekshaamin4671
    @deekshaamin4671 Год назад +6

    Thank you sir , god bless you , justice for sowjanya ❤

  • @sunilbabu6251
    @sunilbabu6251 Год назад +6

    ನಿಮ್ಮಗೆ ತುಂಬ ತುಂಬ ಧನ್ಯವಾದಗಳು ಸರ್

  • @prabhathkumarshetty
    @prabhathkumarshetty Год назад +3

    ಖಂಡಿತವಾಗಿಯೂ ನಿಮಗೆ ದೇವರ ಸಂಪೂರ್ಣ ಆಶೀರ್ವಾದ ಲಭಿಸಿದೆ, ಮುಂದೆಯೂ ಲಭಿಸುತ್ತದೆ... ಸರ್... 🙏🙏🙏

  • @rathnar1528
    @rathnar1528 Год назад +4

    Ee prakaranakke jeevantikeyannu kottavaru neeve sir.nimmantaha Lawyergala suntati hechhu hechhi ee samaajakke sigali...

  • @vinodkumarshetty3723
    @vinodkumarshetty3723 Год назад +6

    Great salute you sir , the real culprits must be punished ..

  • @kiranacharyakiran7650
    @kiranacharyakiran7650 Год назад +5

    ❤🙏Sir

  • @BabluPujari-nu1eq
    @BabluPujari-nu1eq Год назад +6

    Hats off Mohit sir God bless u

  • @itzzme5504
    @itzzme5504 Год назад +10

    lots of respect to you sir👏👏👏👏👏

  • @nagaveninagaveni4543
    @nagaveninagaveni4543 Год назад +5

    Hands up sir real talk ur honestly done good job sir real hero of this case one salute from ur family side 🙋👌🙏👏👍💪🥰💐 we are also with u sir go head sir justice for sowjanya
    😞

  • @lavinadsouza2981
    @lavinadsouza2981 Год назад +5

    Because of u we still believe in humanity. Thank u for helping the truth.

  • @KishorKumar-bz6zi
    @KishorKumar-bz6zi Год назад +1

    ಕಣ್ಣಿಗೆ ಕಾಣುವ ದೇವರು ಅಂದ್ರೆ ನೀವೇ ಸರ್ ನಿಮಗೆ ನನ್ನ ಕೋಟಿ ನಮನಗಳು...🙏

  • @muhammad-mj2kc
    @muhammad-mj2kc Год назад +7

    Ivarigella manashakshi annode ilva ? Jastce for soujanaya

  • @charansaliyan9653
    @charansaliyan9653 Год назад +9

    ಜೈ ಮೋಹಿತ್ ಸರ್ ಜೈ ಮಹೇಶ್ ಅಣ್ಣ 🚩🚩🚩#justiceforsoujanya

  • @harinishivalingaiah554
    @harinishivalingaiah554 Год назад +3

    Thank you Sir for enlightening us about the judgement,we all support you for your fight for Sowjanya's justice

  • @RangaSwamy-np4rw
    @RangaSwamy-np4rw Год назад +6

    ನಿಮ್ಮ ಹೋರಾಟಕ್ಕೆ ಜಯ ವಾಗಲಿ sir❤❤❤

  • @xtra_byte
    @xtra_byte Год назад +5

    Golden ⭐ star

  • @sathishsb3205
    @sathishsb3205 Год назад +8

    Real lower sir nivu

  • @bhavyanithin6983
    @bhavyanithin6983 Год назад +6

    Justice for soujanya 🙏🙏 adastu bega nyaya sigali 🙏🙏 rapistsgala anthya hathira bartha ede

  • @yashodharjain9548
    @yashodharjain9548 Год назад +3

    Supar saar

  • @gurunathdesai3702
    @gurunathdesai3702 Год назад

    ನಿಮ್ಮಂತ ಹೃದಯವಂತರಿಗೆ ಯಾವಾಗಲು ಒಳ್ಳೆಯದನ್ನೇ ಆಗಲಿ ಎಂದು ನಾನು ಮನಸ್ಪೂರಕವಾಗಿ ಬೇಡಿಕೊಳ್ಳುತ್ತೇನೆ 💐💐

  • @prabhakaracharya4674
    @prabhakaracharya4674 Год назад +3

    Suprannadanyavada

  • @sunilshetty4722
    @sunilshetty4722 Год назад +8

    Investigation Police Officer Doddavra Maatu Keli Duddigaagi Yella Investigation Teamannu Duddina Aashe Kottu Sullu Report Tayaru Maadi Shakshi Naasha Maadi Santosh Raonannu Ee Casenalli Fix Madiddhare.100%.