Sunil Kumar | Protest In Dharmasthala | Soujanya Case ಮರುತನಿಖೆಗೆ ಒತ್ತಾಯ | Vasanth Bangera | N18v

Поделиться
HTML-код
  • Опубликовано: 1 дек 2024

Комментарии • 411

  • @karthikkarthi3409
    @karthikkarthi3409 Год назад +90

    ನೀವೆಲ್ಲ ಇಷ್ಟು ದಿನ ಎಲ್ಲಿದ್ರಿ.. ಸ್ವಾಮಿ

  • @ligoridsoza6330
    @ligoridsoza6330 Год назад +84

    ನಿಮ್ಮ ಪಕ್ಷ ಇರುವಾಗಲೇ ನಡೆದ ಘಟನೆ. ಏನು ಕಿತ್ತು ಕೊಂಡಿರಿ. ಯಾವ ಪಕ್ಷದ ವಿರುದ್ಧ ನಿಮ್ಮ ಹೋರಾಟ.

  • @prakashs7747
    @prakashs7747 Год назад +41

    ಮಹೇಶಣ್ಣನವರೇ ಇಲ್ಲಿ ತನಕ ನೀವು ತೆಗೆದುಕೊಂಡಿರುವ ಪ್ರತಿಯೊಂದು ನಿರ್ಧಾರ ನೇರವಾಗಿ ಇದೆ.ಇಲ್ಲಿನ ಈಗ ತಾನೇ ಎಚ್ಚೆತ್ತು ಕೊಂಡು ಹೊರಬಂದಿರುವವರ ಬಗ್ಗೆ ನಿಮಗೆ ಸರಿಯಾದ ವಿಷಯ ತಿಳಿದಿದೆ ಅನಿಸುತ್ತದೆ..

  • @travelingvibes1105
    @travelingvibes1105 Год назад +31

    ಇಷ್ಟು ದಿನ ಎಲ್ಲಿ ಹಾಳಾಗಿ ಹೋಗಿದ್ದೆ

  • @kusumakaragowda1501
    @kusumakaragowda1501 Год назад +36

    ಇವನು ಯೆಲ್ಲಿದ ಇ ಸ್ಟು ದಿನ

  • @ananthshetty2060
    @ananthshetty2060 Год назад +53

    ಇಷ್ಟು ವರ್ಷ ಇಲ್ಲದ ಕಾಳಜಿ ಈಗ ಒಮ್ಮಲೇ ಉಕ್ಕಿ ಬಿಟ್ಟಿದೆ,ಜೊತೆಗೆ ಈಗ ದೊಡ್ಡ ದೊಡ್ಡ ಚೆನಲ್ ಗಳೂ ಬರುತ್ತಿದೆ.ಆಶ್ಚರ್ಯವಾಗುತ್ತಿದೆ.

    • @rameshdm5374
      @rameshdm5374 Год назад +2

      Evaga congress paksha ADHIKARADALLI edaeyalla adukke congress navara KUTHANTHRA EDU

    • @RAJURaj-hk4ny
      @RAJURaj-hk4ny Год назад

      ​@@rameshdm5374CBI ಕೋರ್ಟ್ ಕಾಂಗ್ರೆಸ್ ಸರ್ಕಾರ ಬಂದಿದೆ ಅಂತ ತೀರ್ಪು ಕೊಡ್ತ, ನಿಮಗೆ ಒಂದು ಪ್ರಶ್ನೆ? ಸಿಬಿಐ ಕೋರ್ಟ್ ತೀರ್ಪು ಓದಿ ನೀವು ತನಿಖೆಯಲ್ಲಿ ಅಷ್ಟು ತಪ್ಪುಗಳು ಆಗಿದ್ದಾಗ BJP ನೆ ಅಧಿಕಾರದಲ್ಲಿತ್ತು, ಇದನ್ನ ತಿಳಿದು ಮಾತನಾಡಿ, ಒಂದು ಹೆಣ್ಣಿನ ಅತ್ಯಾಚಾರ ಮತ್ತು ಕೊಲೆ ವಿಚಾರದಲ್ಲಿ ರಾಜಕೀಯ ಮಾಡ್ಬೇಡಿ🙏

    • @SindhuSaraswati
      @SindhuSaraswati Год назад

      Election 2024 bartha ideyalla.

    • @ismailmoidin4002
      @ismailmoidin4002 Год назад +2

      Dabal game Sunil na

    • @Sujays_raj
      @Sujays_raj Год назад

      ಕೋರ್ಟ್ ಅಲ್ಲಿ ಇತ್ತು

  • @tpshantharam8692
    @tpshantharam8692 Год назад +82

    ಇವನು ಡಬಲ್ ಗೇಮ್ ಮಾಡುತ್ತಿದ್ದಾನೆ

  • @Aarviraj12183
    @Aarviraj12183 Год назад +43

    ನಿಜವಾದ ಹೋರಾಟ ನಮ್ಮ ಮಹೇಶ್ ಅಣ್ಣ

  • @shaas03
    @shaas03 Год назад +58

    ಜೈ ಮಹೇಶಣ್ಣ 🙏 ಸತ್ಯಕ್ಕೆ ಜಯವಾಗಲಿ

  • @basavarajabangara4359
    @basavarajabangara4359 Год назад +95

    ನಿಮ್ಮ ಮಾತಿನ ಅರ್ಥ ನೋಡಿದರೆ ಸೌಜನ್ಯ ಕೇಸ್ ಗೆ ನ್ಯಾಯ ಸಿಗುವುದಿಲ್ಲ.ಜೈ ಮಹೇಶಣ್ಣ.

    • @prakashs7747
      @prakashs7747 Год назад

      ಇಲ್ಲಿ ರಾಜಕೀಯ ಲಾಭಕ್ಕಾಗಿ ಹೇಳಿಕೆ ಹಾಗೆ ಇಷ್ಟು ಜನರ ಒಗ್ಗಟ್ಟುತನವನ್ನು ನೋಡಿ ಇವರು..

  • @timmappab.n1052
    @timmappab.n1052 Год назад +38

    ಮಹೇಶಣ್ಣ ಇತ್ತೀಚಿನ ದಿನಗಳಲ್ಲಿ ನಾವು ನಿಮ್ಮ ಪರವಾಗಿ ದ್ವನಿಗೂಡಿಸುತ್ತಿದ್ದೇವೆ 12 ವರ್ಷದಿಂದ ರಾಜಕೀಯ ವ್ಯಕ್ತಿಗಳು ಒಂದೇ ಒಂದು ದಿನ ಸೌಜನ್ಯ ಕುಟುಂಬಕ್ಕೆ ನಾವಿದ್ದೇವೆ ನಿಮ್ಮ ಪರವಾಗಿ ಭರವಸೆ ಕೊಟ್ಟಂತಹ ಯಾರೂ ಇಲ್ಲ ಈಗ ಸುನಿಲ್ ಕುಮಾರ್ ಸೌಜನ್ಯ ಪರವಾಗಿ ನಾವಿದ್ದೇವೆ ಅನ್ನುವುದಕ್ಕೆ ಇಲ್ಲಿಯವರೆಗೆ ಇವನು ಜೀವಂತ ಇರಲಿಲ್ಲವ ನಾನು ಕೇಳುವದಾದರೆ ಇವ ಯಾರು ಮಹೇಶಣ್ಣನ ಒಂದು ರೊಮಕ್ಕೂ ಇವನ ಯೋಗ್ಯತೇ ಇಲ್ಲ ಮಹೇಶಣ್ಣನ ಜೊತೆ ನಾವು ಎಂದೆಂದಿಗೂ ಈಕೇಸ್ ನೆಡೆಯುವಾಗ ಸದಾನಂದ ಗೌಡ ಮುಖ್ಯಮಂತ್ರಿ ಆಗಿದ್ದ ಆಗ ಇವನಿಗೆ ಅಧಿಕಾರ ಇದ್ದಾಗ ಏನಾದರೂ ಪರಿಹಾರ ಮಾಡಬಹುದಿತ್ತು ಈಗ 12 ವರ್ಷದ ನಂತರ ಬಿಜೆಪಿಯವರು ಬಂದು ಮಾತಾಡಿದರೆ ಜನ ರಾಜಕೀಯ ಪಕ್ಷದವರ ಬಗ್ಗೆ ಯಾವ ರೀತಿ ವಿಶ್ವಾಸ ವ್ಯಕ್ತ ಪಡಿಸಬಹುದು ನೀವೆಲ್ಲಾ ಜನಜಾಗ್ರುತಿ ಮತ್ತು ಜನರ ಹಿತದೖಷ್ಟಿಯಿಂದ ರಾಜಕೀಯಕ್ಕೆ ಬಂದವರಲ್ಲ ನೀವು ಸ್ವಾರ್ಥ ಕ್ಕಾಗಿ ರಾಜಕಾರಣ

  • @durgaprinters4608
    @durgaprinters4608 Год назад +26

    ಜೈ ಮಹೇಶ್ ಅಣ್ಣ

  • @user-eg1yj6kt3q
    @user-eg1yj6kt3q Год назад +46

    ಎಲ್ಲಿದ್ದಿ ಇಲ್ಲಿತನಕ. ಎಲ್ಲಿಂದ ಬಂದವ. ನಿನ್ನ ಕಂಡು ನಾನ್ಯಾಕೋ ಮರುಗಿದೇನೋ. ☺️

  • @purushothamaduggala4450
    @purushothamaduggala4450 Год назад +2

    You great Sunil Sir

  • @vidyarao3654
    @vidyarao3654 Год назад +14

    ಅವರು ಹೇಳಿದ್ರೆ ಹೆಸರು,ನೀವು ಶಿಕ್ಷೆ ಕೊಡಿಸ್ತೀರಾ

  • @SureshyBhat-kl1hp
    @SureshyBhat-kl1hp Год назад +55

    ಸರ್ ಬಿಜೆಪಿ ಯವ್ರ ಮೇಲೆ ನಂಬಿಕೆಯಿತ್ತು ಆದರೆ ಯಾರದೋ ಒತ್ತಡಕ್ಕೆ ಮಣಿದು ನೀವು ಹೋರಾಟ ನಡೆಸಿರಲಿಲ್ಲ ಎಲ್ಲರೂ ಹೋರಾಟ ಮಾಡಿದ ಮೇಲೆ ಈಗ ಹೋರಾಟಕ್ಕೆ ಇಳಿದಿದ್ದೇರಿ ಪ್ರಕಕರಣ ನಡೆದಾಗ ನಿಮ್ಮ ಲೀಡರ್ಸ್ darmasthaladavarege ಬಂದು ಸೌಜನ್ಯನ ಮನೆಗೆ ಬೇಟಿ ಕೊಟ್ಟಿರಲಿಲ್ಲ ಆವಾಗ್ಲೇ ನೀವು ತಪ್ಪು ಮಾಡಿದ್ದು ಈಗ ಏನು ಮಾಡಿದರೂ ಪ್ರಯೋನವಾಗವು ದಿಲ್ಲ😮

    • @srimathivijayakumar4606
      @srimathivijayakumar4606 Год назад

      ಹೌದು ನಿಮ್ಮ ಸರ್ಕಾರ ಇದ್ದಾಗಲೇ ಇದು ನಡೆದದ್ದು.... ದಯವಿಟ್ಟು egalaadaro ಮನುಷ್ಯತ್ವ ತೋರಿಸಿ... ಯಾರದೇ ಒತ್ತಡಕ್ಕೆ ಮಣಿಯಬೇಡಿ ಸರ್... ಬಿಜೆಪಿ ಮೇಲೆ ನಂಬಿಕೆ ಇದೇ... ಆದ್ರೆ ದೊಡ್ಡವರ ಪ್ರಭಾವ ದಿಂದ ಇಷ್ಟೆಲ್ಲಾ ಆಗಿದೆ... ನಿಜವಾದ ಆರೋಪಿಗೆ ಶಿಕ್ಷೆ ಆಗ್ಲೇಬೇಕು ಅದು ಎಷ್ಟು ದೊಡ್ಡವರಾದ್ರೂ ಪರವಾಗಿಲ್ಲ... ಶಿಕ್ಷೆ ಆಗ್ಲೇ ಬೇಕು. . ಎಲ್ಲಾ ಟಿವಿ ಚಾನ್ನೆಲ್ ಗಳಿಗೂ ಸ್ಟೇ ತರೋದು ಯಾಕೆ ... ಅವ್ರು ತಪ್ಪು ಮಾಡಿಲ್ಲದಿದ್ರೆ . ಸಾಮಾನ್ಯ ಜನರಿಗೂ ಇದು ಯಾರೂ ಮಾಡಿದ್ದಾರೆ ಎಂದೂ ಗೊತ್ತಾಗಿದೆ... ಶಿಕ್ಷೆ ಆಗಲೇ ಬೇಕು.... ಪಾಪ ಸಂತೋಷ್ ರಾವ್ ನ್ನು ಹಿಡುದು ಕೊಟ್ಟು ಇವರು ಬಚಾವ್ ಆಗಲು ಪ್ಲಾನ್...

    • @SureshyBhat-kl1hp
      @SureshyBhat-kl1hp Год назад

      Thank you for your admiration

    • @SindhuSaraswati
      @SindhuSaraswati Год назад +1

      You said it. Now bjp leaders who are losing ground , coming and trying to fool people because Mahesh Yhimmarodi has been successful in keeping this fight for justice alive even after 11 years. These FeKus never stood by Soujanya Family for fighting for justice.

  • @manjunatht118
    @manjunatht118 Год назад +8

    ಜೈ ಮಹೇಶಣ್ಣ

  • @bhaskarabhaskara4504
    @bhaskarabhaskara4504 Год назад +5

    ಇಷ್ಟು ದಿನ ಕತ್ತೆ ಕಾಯ್ತಾ ಇದ್ದೀರಾ

  • @Ramesh98765
    @Ramesh98765 Год назад +13

    2012 ಸರಕಾರ-ಪೊಲೀಸ್ ಮತ್ತು ಸಿಬಿಐ ಗೆ ಕೇಳಿ

  • @sssk234
    @sssk234 Год назад +9

    ನಿದ್ರೆ ಬಿಟ್ಟಿರಾ? ಅಯ್ಯೋ ನಿಮ್ಮ ಅವಸ್ಥೆಯೇ 😔😔😔

  • @sandeepb.gsandeep9313
    @sandeepb.gsandeep9313 Год назад +21

    Guru E Sunil Kumar Kuda Veerendhra Hegde Para. ivanindha yav Justice expect madobodhu .

  • @pilijeethu9628
    @pilijeethu9628 Год назад +19

    ಕಲುವೆ ಇಂಬೆ

  • @prakashshetty3648
    @prakashshetty3648 Год назад +7

    ಓಟ್ ಬಂತು.....

  • @SkpDon3696
    @SkpDon3696 Год назад +11

    ಇಷ್ಟು ದಿನ ಎಲ್ಲಿದ್ದಿಯಪ್ಪ ನೀನು 😂

  • @shekharnaik7615
    @shekharnaik7615 Год назад +23

    Jai mahesh shetre

  • @tejujewelry
    @tejujewelry Год назад +2

    Jai mahesh anna and team. Justice for sowjanya 🙏

  • @jaganathgh6686
    @jaganathgh6686 Год назад +28

    EVANU EEGA Nataka Madthane

  • @aadhisankhar3977
    @aadhisankhar3977 Год назад +11

    Rajakeeya beda sir.nyaya.thegedu.kodi

  • @Avinashshenoy-d4s
    @Avinashshenoy-d4s Год назад +6

    😂
    ಸಾಮಾನ್ಯ ಜನರನ್ನ ಯಾಮಾರಿಸಿ ಬದುಕೋ ಉಪಾಯ
    ಈ ಸಿಮೆ೦ಟ್ ಸುನೀಲನಿಂದ ಕಲೀಬೇಕು..
    😂

    • @Avinashshenoy-d4s
      @Avinashshenoy-d4s Год назад

      ಬಿಜೆಪಿಗೆ
      ಯಾರೂ ಮತ ಹಾಕಬೇಡಿ
      ಬಿಜೆಪಿ ಬ್ಲೂಜೆಪಿಯಾಗಿ
      ಭ್ರಷ್ಟಾಚಾರ ವ್ಯಭಿಚಾರ ಲೂಟಿಯಲ್ಲೇ ಮುಳುಗಿದೆ
      ಇಂಥಹ ಕಚ್ಡಜನರನ್ನ ಜನಪ್ರತಿನಿದಿಯಾಗಿ ನಾವೇ ಆರಿಸಿಕೊಳ್ತಿದ್ದೇವೆ..
      ನಮ್ಮನ್ನ ನಾವೇ ಆತ್ಮಾವಲೋಕನ ಮಾಡಬೇಕಾದ ಪರಿಸ್ಥಿತಿ ಬಂದಿದೆ

  • @sheenappa.r.s226
    @sheenappa.r.s226 Год назад +16

    Sunil sir please helpful speech 🙏🏻🙏🏻

  • @PrakashKottary-lb8yg
    @PrakashKottary-lb8yg Год назад +12

    JAI Timarodi

  • @vasantvasa6914
    @vasantvasa6914 Год назад +3

    ಆಗ ವಸಂತ ಬಂಗೇರ ಅಷ್ಟು ಧೈರ್ಯ ಇರಲಿಲ್ಲ ಭಯ ಇತ್ತು

  • @divakaraanthradivakaraanth3175
    @divakaraanthradivakaraanth3175 Год назад +9

    ಇತು ವರ್ಷ ದೂರ ಪೋದಿತರು

  • @jayalakshmik1487
    @jayalakshmik1487 Год назад +1

    Superrrrr...no politics ...here ...ellaru ondagona....Jai Dharmasthala ..

  • @MahalakshmiEV
    @MahalakshmiEV Год назад +1

    😊

  • @dynamicdude4832
    @dynamicdude4832 Год назад +2

    Mr sunilkumar don't divert,this case

  • @santhoshmanipal3693
    @santhoshmanipal3693 Год назад +4

    Estu dina yallidri ?

  • @Mohammed471-s7v
    @Mohammed471-s7v Год назад +15

    5 ಲಕ್ಷ ತೆಗೆದುಕೊಂಡು ಮಾಡಿದ ಬಾಷಣ

  • @rajakumbla
    @rajakumbla Год назад +2

    Sunilanna🙏edde point er koriyar

  • @muralim3054
    @muralim3054 Год назад +1

    ಇಷ್ಟು ಹೊತ್ತು ಇಲ್ಲದವರು ಈಗ.
    2024ರ ಓಟು ಬಂತಲ್ಲಾ.
    ಅರ್ಥ ಆಯ್ತು.

  • @Thajunnoormedia
    @Thajunnoormedia Год назад +2

    ಮಲಗಿದ್ದವರು ಎದ್ದು ಬಂದ್ರು....😅

  • @s.mahadevdev7905
    @s.mahadevdev7905 Год назад +1

    ಆಗಿದ್ದರೆ ಇಲ್ಲಿಯವರೆಗೆ ಬಾಯಿಯಲ್ಲಿ ಏನು ಇಟ್ಟುಕೊಂಡಿದ್ದೆ?

  • @harishchandrasalian229
    @harishchandrasalian229 Год назад +1

    Good news

  • @Thajunnoormedia
    @Thajunnoormedia Год назад +10

    ಮೋದಿ ನಿಮ್ಮನ್ನೇ ಹತ್ತಿರಕ್ಕೆ ಸೇರಿಸುವುದಿಲ್ಲ.ಮತ್ಯಾಗೆ ಭೇಟಿ ಮಾಡಿಸ್ತಾರೆ...😂

  • @ShwethaAjekar
    @ShwethaAjekar Год назад +5

    Jastice for sowjanya and santhosh Rao

  • @shekharrenkedagutthu2119
    @shekharrenkedagutthu2119 Год назад +5

    ಇದರ ಹಿಂದೆ ಇರುವರು... ನೀವೇ ಬಿ ಜೆ ಪಿ ಯವರು 😂😂

  • @gladysmanamohini8335
    @gladysmanamohini8335 Год назад +1

    That was correct word.tell the truth who is the Victim and do not dragg the case and hurt ful and time etc and pls close it.

  • @SuhasKemmannu
    @SuhasKemmannu Год назад +4

    Super anna . jai mahesh anna.

  • @sachithkumaraisachithkumar3275
    @sachithkumaraisachithkumar3275 Год назад +3

    ನಿಗೇ ಇಷ್ಟ ದಿನ ಯಲ್ಲಿ ಇದೇ

  • @bharathir1357
    @bharathir1357 Год назад

    Justice for sowjanya, veedavalli, exetra..... And justice for santhosh rao

  • @SujaykumarHVSujay
    @SujaykumarHVSujay Год назад

    ಆಹಾಹಾಹಾ

  • @SanjeevaUjire-d8n
    @SanjeevaUjire-d8n Год назад +7

    Jai mahesh anna

  • @sanatkumarnitd9043
    @sanatkumarnitd9043 Год назад +5

    What protesters expected everything was done by Jain brothers. Pressure cant be work on innocents and linkless peoples. Jai Hind

  • @saifullasaif3267
    @saifullasaif3267 Год назад +3

    Nataka

  • @saifullasaif3267
    @saifullasaif3267 Год назад +2

    Rajakiaya madabedi

  • @dharmappabarki9557
    @dharmappabarki9557 Год назад +8

    ಮಿಸ್ಟರ್ ಸುನೀಲ್! Please do not make just politically correct statements. Justice to Soujanya family cannot be brought up through such ಹಳವಂಡದ ಭಾಷಣಗಳು! Do not play with innocent lives. There are hundreds of death cases in Dharmasthala, which is shocking? You’re talking about everything else except uttering a single word as to why such unnatural deaths are happening in place such as Dharmasthala. Mr Sunil, you owe an answer why you’re talking one-sided? Dharma need not be protected. Religion has to protect the people

  • @nagarajhadli5057
    @nagarajhadli5057 Год назад +3

    ಸರಿಯಾದ ಉತ್ತಮ ಮಾತಾಡಿದ್ದೀರಿ ಸುನೀಲ ಅಣ್ಣ

  • @babyrajkotian5422
    @babyrajkotian5422 Год назад +6

    Rajakiya beda nyaya kodisi, kesarechata agathya ella

  • @pabankamale425
    @pabankamale425 Год назад +1

    vashannth.bangerle..jai.mathadi.

  • @ashwathnayak6052
    @ashwathnayak6052 Год назад

    ಇಷ್ಟು ದಿನ ಬಿಜೆಪಿ ಯವರುಏನು madtha ಇದ್ರು

  • @smdsmd2677
    @smdsmd2677 Год назад +1

    Keep.up nalin kumar

  • @meenakshirajesh9559
    @meenakshirajesh9559 Год назад +3

    Sunil anna ee vishya maheshanna nodkolthare neeu sumne irbeku😅

  • @sarojachakki7580
    @sarojachakki7580 Год назад +1

    Modalu honourable PM sir nantara nodona sir.🙏🙏

  • @shubak1604
    @shubak1604 Год назад +2

    Super Anna

  • @Mr.X07260
    @Mr.X07260 Год назад

    ಕಾಣದ ✋✋✋

  • @chandrushetty1377
    @chandrushetty1377 Год назад +4

    420 bjp nataka suruvait😂

  • @karthikashetty4727
    @karthikashetty4727 Год назад +2

    Super sir💯👌👌👌👌👌👌👌👌👌👌👌👌👌👌👌💯👍👍👍👍👍👍👍👍🌟🌟🌟🌟🌟🌟🌟🌟🌟🌟🌟🌟🌼🌼🌼🌼👌👌👌👌👌👌👌🌼🌼🌼🌼🌼🌼🌼🌼🌼🌼🌴🌴🌴🌴🌴🌴🌴🌴🌼🌴💐💐🙏🙏

  • @Boss123BOs
    @Boss123BOs Год назад

    Istu dina yelli iddari anna 😅😂😂

  • @Akshith2411
    @Akshith2411 Год назад +1

    ಸುನಿಲ್ ಕುಮಾರ್ ಈವತ್ತು ಬಂದ್ರು .....

  • @jayashreejayashree6743
    @jayashreejayashree6743 Год назад +1

    Namma mahesh anna yavattu kshetrada bagge yavattu apaprachara madilla jai mahesh anna🙏🙏

  • @jayakartonse3529
    @jayakartonse3529 Год назад +7

    Where he was so far ? He never can stand equal to such a decent politician bangera.

  • @joyjoy-mh9mn
    @joyjoy-mh9mn Год назад

    Only believe mahesh shetty not sunil

  • @jainn24
    @jainn24 Год назад +1

    Jai DHARMASTALA.. justice will prevail..

  • @muttujogin2075
    @muttujogin2075 Год назад

    ನೀನು ಮಾತಾಡಿದ್ದು ಮಾನವೀಯತೆಯಿಂದ ಅಲ್ಲ ರಾಜಕೀಯಕ್ಕೆ...

  • @Praveen-if6zx
    @Praveen-if6zx Год назад

    ವೇದಿಕೆ ಮೇಲೆ ಮಾತ್ರ ನಿಮ್ಮ ನಾಟಕದ ಮಾತು 😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂

  • @vijayamarla1209
    @vijayamarla1209 Год назад +1

    Shame Shame Shame B J P

  • @anilnayak1712
    @anilnayak1712 Год назад +2

    Ega bhandra ?

  • @ravialbadi6514
    @ravialbadi6514 Год назад +2

    Yesta dena yala hogidru evaru

  • @SomanathKumar-t8m
    @SomanathKumar-t8m Год назад +3

    Niv yella isht Dina yelli sattu hogidri ...jai Mahesh anna

  • @savithapoojari4788
    @savithapoojari4788 Год назад +4

    ಸೂಪರ್ ಸರ್ ನಿಮ್ಮ ಮಾತಿನಲ್ಲಿ ಅರ್ಥ ವಿದೆ.

  • @sundeepputhran9829
    @sundeepputhran9829 Год назад +1

    Don't bring religion into this case, you're diverting this case.

  • @um7037
    @um7037 Год назад

    Dayavittu eli nimma kutumbakke olledagatte

  • @nishivishi1290
    @nishivishi1290 Год назад +2

    Never Ever trust politicians

  • @ganeshrai2878
    @ganeshrai2878 Год назад

    B J P... Double...game...

  • @naikfamily276
    @naikfamily276 Год назад +4

    Nav kashtapattu dudida hanadalli evaru business maduva agathya ella...

  • @saipowercare
    @saipowercare Год назад

    ರಾಜಕೀಯ

  • @mangalakulkarni1058
    @mangalakulkarni1058 9 месяцев назад

    Jai sowjanya jai Maheshanna Jai shree ram

  • @shivugowda6938
    @shivugowda6938 Год назад +1

    Soujanya Mahathaige nyaya sigali

  • @GovindaNaik-d9f
    @GovindaNaik-d9f Год назад +3

    Jai Maheshanna thimarodi

  • @dankanachari3941
    @dankanachari3941 Год назад

    ಇವಾ ಫೋರ್ ಟ್ವೆಂಟಿ

  • @maheshshetty8392
    @maheshshetty8392 Год назад +1

    Sunil obba kapata kalla

  • @anandanaikananda-ci1cr
    @anandanaikananda-ci1cr Год назад

    Ananda

  • @Tulukuvara
    @Tulukuvara Год назад

    ನಿನ್ನ ಗಂಟಲನ್ನು ಬಿಗಿಯಾಗಿ ಹಿಡಿದು ಕೂಗು ಬೇವರ್ಸಿ

  • @geetha9506
    @geetha9506 Год назад

    Kalla

  • @girishkumarn4846
    @girishkumarn4846 Год назад

    Oh MLA ge jeeva Bhaya 😮.. joke

  • @hanumanthagurikar7361
    @hanumanthagurikar7361 Год назад

    ನಾಲಯಕ ಬಿಜೆಪಿ

  • @vijayamarla1209
    @vijayamarla1209 Год назад +1

    Down down B J P

  • @vijayamarla1209
    @vijayamarla1209 Год назад +1

    Eddu ondu drama

  • @balakrishna3735
    @balakrishna3735 Год назад +3

    Don't believe any party politicians.

  • @pabankamale425
    @pabankamale425 Год назад

    madi.Bairanga.madi