ಅಕ್ಕ ಪಕ್ಕದ ಹಳ್ಳಿಗೆಲ್ಲ ಈ ಹೋಟಲ್ಲೇ ಫೇಮಸ್ಸು!!These hotels are famous in the neighboring villages!!
HTML-код
- Опубликовано: 10 сен 2022
- ಕಾಂತರಾಜುರವರ ಮಾತು ಎಷ್ಟು ಸೌಮ್ಯವೋ ಅವರ ನಡತೆಯು ಅಷ್ಟೇ ಸೌಜನ್ಯದಿಂದ ಕೂಡಿದೆ.ಹೋಟೆಲ್ ನಲ್ಲಿ ಕೆಲಸ ಮಾಡುವವರನ್ನು ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಂಡಿದ್ದಾರೆ. ಹಾಗಾಗಿ ನಿರಂತರವಾಗಿ ಅದೇ ಕೆಲಸಗಾರರಿದ್ದಾರೆ. ಟೆಸ್ಟ್ ಹಾಗೆ ಮುಂದುವರೆದಿದೆ. ಈ ಹೊಟೇಲಿನ ಯಶಸ್ಸಿನ ಹಿಂದೆ ಇದು ಒಂದು ಕಾರಣ. ಸುತ್ತಮುತ್ತ ಹಳ್ಳಿಗೆಲ್ಲ ಈ ಹೋಟೆಲ್ ನಿರಂತರವಾಗಿ ಅನ್ನ ಸೇವೆ ಒದಗಿಸುತ್ತಾ ಬಂದಿದೆ.ಇದರ ಸೇವೆ ಹೀಗೆ ಮುಂದುವರೆಯಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ.
Kantarajura's words are as gentle as his manners are. So there are always the same workers. Test continues like this. This is one reason behind the success of this hotel. This hotel has been continuously providing food service to all around the village. The heart of life wishes to continue this service.
Add: Arali mara hotel, NH 206
near Gubbi bus stand, Gubbi,
Tumkur :572216
map:Hotel Aralimara
maps.app.goo.gl/5N2xqntQUiB4P...
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
.Dear Friends,
Badukina Butthi RUclips channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka,
Wow great hotel
ಒಂದ್ಸಲ ಈ ಹೋಟೆಲ್ ಗೆ ನಾನು ಭೇಟಿ ಕೊಡುತ್ತೇನೆ ಈ ಹೋಟೆಲ್ ಮಾಲೀಕನಿಗೆ ಎಷ್ಟು ಒಳ್ಳೆಯ ಮನಸಿದೆ ತುಂಬಾ ಖುಷಿ ಯಾಯಿತು 👌🌹🌹🌹
ನಮಸ್ಕಾರ ಸಾರ್ ನಮ್ಮ ಹೆಮ್ಮೆಯ ಗುಬ್ಬಿಗೆ ಸ್ವಾಗತ
ಗುಬ್ಬಿಯ ಚನ್ನಬಸವೇಶ್ವರ ಸ್ವಾಮಿ ದೇವಸ್ಥಾನ, ಗುಬ್ಬಿ ವೀರಣ್ಣ.....
ತುಂಬಾ ಒಳ್ಳೆಯ ಹೋಟೆಲ್. ರುಚಿ ಅದ್ಭುತ ವಾಗಿ ಇರುತ್ತೆ ಪ್ರತಿಯೊಂದು ತಿಂಡಿ ನೂ... 💞
ನಾನಂತೂ ಬಹಳಷ್ಟು ಇಲ್ಲಿ ಉಪಹಾರ ಮಾಡಿದ್ದೇನೆ ಅದೂ ಅವರೇ ಕಾಳಿನ ಸಮಯದಲ್ಲಂತೂ ಇಡ್ಲಿ ಅವರೆ ಕಾಳಿನ ಸಾಗೂ ಅಂತೂ ಬಹಳ ಸೂಪರ್.
ಗುಬ್ಬಿ ಅಂದರೆ ತಟ್ಟೆ ಇಡ್ಲಿಗೆ ಹೆಸರುವಾಸಿ ಆದರೆ ಅರಳಿಮರ ಹೋಟಲ್ ಅಂದರೆ ಆ ಕಡೆ ಹೋಗುವ ಬೆಂಗಳೂರಿಗರಿಗೆ ಒಂದು ಪ್ರವಾಸಿತಾಣವಿದ್ದಹಾಗೆ, ಪರಿಚಯಿಸಿದ ತಮಗೆ ಧನ್ಯವಾದ.
Namaskara sir devaru nimage olledanna madali all the best
ನಾನು ಕೂಡ ಗುಬ್ಬಿಯವಳೇ, ಈ ವಿಡಿಯೋ ನೋಡಿ ತುಂಬಾ ಋಷಿಯಾಯಿತು ಧನ್ಯವಾದಗಳು.
ಹೌದ ಸಿಸ್ಟರ್...ಈ ಹೋಟೆಲ್ ಬಗ್ಗೆ ಕೇಳಿ ತುಂಬಾ ಖುಷಿ ಆಯ್ತು....ಒಮ್ಮೆ ಈ ಹೋಟೆಲ್ ಗೆ ಬಂದು ಟಿಫನ್ ಮಾಡ್ಬೇಕು ಅನಿಸ್ತಾ ಇದೆ...ಒಮ್ಮೆ ಬರುವೆ...ನೀವು facebook allidira
Hats off to them, you are doing great work. Thank you
ನಾನು ಇಲ್ಲಿ ತಿಂಡಿ ತಿಂದಿದ್ದೇನೆ ಇಡ್ಲಿ ತುಂಬಾ ಮೃದುವಾಗಿರುತ್ತೆ.
Hats off to the owner and his great team.Happy to see.,how he take care of employees needs.
ತುಂಬಾ ಚೆನ್ನಾಗಿ ಶುಚಿ ರುಚಿಗೆ ಹೆಸರಾದ ಹೋಟೆಲ್
Best wishes to the team of BB and Best wishes to owner and staff of this amazing hotel.
From Karnataka 🙏🙏🙏
👌🏻👌🏻👍🏽 thanks sir for introducing this hotel.
Sir nanu nim bagge eno andkondidde but nivu avra kasta kooda kelthira u r great sir
Super sir... u made my day... in 2004/ 5 I had idli so many time... now looks new building
Super tiffen hotel aralimara gubbi idli saagu super nanu 25 years munche tiffan maduthiddhe super idli saagu coffee super hotel owner kanthanna baari olleyavaru
Really proud of this hotel nice to see hotel owners thanks for the video keep rocking
Namma Tumakuru.... Ge Swagatha...
ಸರ್ ನಾವು ಅರಳಿಮರದ ಹೋಟೆಲ್ನಲ್ಲಿ ತಿಂಡಿ ತಿಂದಿದೀನಿ ಸೂಪರ್ ಆಗಿರುತ್ತೆ
ಇದೇನು ತಮಾಷೆಯ ಮಾತಿಲ್ಲ ಇದರಹಿಂದಿನ ಶ್ರಮ ಅದ್ಬುತ ನಿರಂತರ ಕೆಲಸ .
Nice to see the anchor the effort and his honesty in each and every review ...!
I think,,,It is almost 40/45 years hotel,
Early morning 5:30/5:45 ge ready eeruthe
Service/quality/quantity/ price all👌
Navu,,,manenalli Tiffin madedru,,on the way hogbekadre, once again eelli" edli" tinkondu hogthive
Very crowded hotel
ನಮ್ಮ ಗುಬ್ಬಿಯ ಹೆಮ್ಮಯ ಹೋಟೆಲ್👌👍❤️🙏 ಅರಳಿ ಮರದ ಹೋಟೆಲ್👍👌🙏💯
44
ಅದ್ಬುತ ❤👌
ಎಲ್ಲರಿಗೂ ಹಾಯ್ ಸೂಪರ್ ಅಣ್ಣ ರ
*ಹೋಟೆಲ್ ಅರಳಿಮರ ದಲ್ಲಿ ಬಿಸಿ ಬಿಸಿ ಟೀ ಕುಡಿಯಬೇಕು ಅತ್ಯಂತ ರುಚಿ ಮತ್ತು ಇದು ಕರ್ನಾಟಕ ದಲ್ಲೇ ಬೆಸ್ಟ್ ಟೀ ಯಾಕಂದ್ರೆ ನಾನು ಸುಮಾರು 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಟೀ ಕುಡಿದ್ದಿದ್ದೇನೆ*
Super hotel and introduction...
Nice 👌👌
NICE hotel namma lands hattira hogbekadre navu idli puri bath parcel tegedukondu hogative.dosa experience madadikke try madtiddive time return journey ge suit agtilla
Owner good self is employees strength and employees loyalty is owner strength… both are two sides of a coin. Employees praising the owner and it looks so nice to hear…❤️❤️🙏🙏
Super ji
Sir.Great. bye Vegetables cutting Machine
Hats off for showing this vlog
Great sir 👌
Good taste , honestly service, old is good taste maintained.
Very. Nice vlog. And. Very useful. Vlog. Sir
Very tasty we used to eat in our high school time
Kudos to the Hotel Owner for his generosity and pleasing helpful atttitude.
ಸೂಪರ್ sir
Super. Onar 👍
Great sir owner
Idli master misse matra super....Ravishana namaskara🙏
Good morning sir 👍👍
Mouthwatering bisi idli.no bore ur videos sir data loss antha babaga yavagulu anudusu am Hyderabad
Super..
Super ❤️
super good long time meetsir
Ok thank you sir
Great team work 👃👃👃👃👃♥️♥️♥️♥️♥️👍
ALL THE BEST ND GOD BLESS YOU both sir 🙏🙏👍👍🙏🙏
When I was in gubbiin1980 I come to this hotel(small hut) owner is rekuka aradya
ಸೂಪರ್
Very nice sir
Sharanu Sharanu 🙏
Dinesh Mysore
My gubbi halilumara hotel test is super sir😋
Sooper
Nice
ನಮ್ ತಾತನ್ಕಾಲದಿಂದಲು ಆ ಹೋಟೆಲ್ ನಲ್ಲಿ ತಿಂದಿದೀವಿ ಸೂಪರ್ ಸರ್ ಈಗಲೂ ಗುಬ್ಬಿಗೆ ಹೋದಾಗ ತಿಂತೀವಿ ನಮ್ಮೂರು ಗುಬ್ಬಿ ಸರ್
ಅಲ್ಲಿ ಇಡ್ಲಿ ಸಾಗು, ಸೂಪರ್ ಸೂಪರ್ ಸರ್
Super 💗
Super
Super hotel 15 year coustomer nanu superrr
I have visited this place and good in Gubbi
Super owner matu
Olleyavaru
Good information
ನಮ್ಮ ಗುಬ್ಬಿ 👌👌👌.. ಇಡ್ಲಿ ಅದ್ಬುತ 🧇🧇🧇
Beautiful hotel.
ಹೋಟೆಲ್ ಮಾಲೀಕರಿಗೆ 🙏🙏🙏🙏
Sir namaste
thatte idli recipe thilsi
Nanu small canteen nedsthidini
Adikoskars
pls recipe
👌✌❤
Awesome hotel
ಹೋಟೆಲ್ ಉದ್ಯಮ ಒಂದು ಸಾಹಸ.
S sir nyc taste naavu ille yavaglu tiffen madodu ache bng ella hogwaga
🙏🙏🙏
ಬೆಳಗ್ಗೆ ಐದುವರೆಗೆ ತಿಂಡಿ ತಯಾರಾಗುತ್ತೆ, ಪ್ರತಿ ದಿನ 100 ಕೆಜಿ ಅಕ್ಕಿ ಉಪಯೋಗ ತಿಳಿಸುತ್ತೆ ಅಲ್ಲಿಯ ರುಚಿ.
🙏🙏💐
Nija sir owner ge tumba patience ide.. Sir shivamogga ge banni namma madam avra bagge nu vand video madi anta vand aase nandu.. Avru 22 varshadind classes madtidare esto students na life stand madidare so pls sir 🙏
Neja sir nama village adu
Cash kodi barthvi ,,cash ela andre barla byeee
Yaaramma nim madam? Address plz
Hiriyur townnalliro idle hotelge banni .9am ge iflene khali. Super idle
Salute you Kanataraj sir
good owner
Super hotel
Sir dharmastalakke bannl allina TRUPTI Resturent bagge veedio Maadi sir
Super sir namma gubbi
Namma Gubbi.🙏👌👌✌
Namooru masle Dose super famous hotel 🌹🌹🙏🙏 Sir
Great
We are also having idle here when we are studing engineering
Wow. Our own Gubbi. I am from Pavagada.
ಗುಬ್ಬಿ ಫೇಮಸ್ ಫಾರ್ natakarathna ವೀರಣ್ಣ , ಗುಬ್ಬಿ ಫೇಮಸ್ for ಚನ್ನಬಸವೇಶ್ವರ ದೇವಸ್ಥಾನ and also ಫೇಮಸ್ ಫಾರ್ ನಮ್ಮ kanthannana ಇಡ್ಲಿ. ಜೈ ಹೋಟೆಲ್ ಅರಳಿ ಮರ ಜೈ ಕಾಂತ ರಾಜು .
Nama Gubbi 👌
They make dosa at evening which is also tasty
Hotel bitu bere work s du video s madi sir
Ask proper n decent quastions
Nanna regular tiffen hotel sir , idu ,5 rupees kottu 1/2 idli tindu college higthidvi
Let start in bengaluru one hotel
👌🏻👌🏻👌🏻👌🏻🙏🙏🙏🙏🙏
God Man
ನಾನೂ ಸಹ ಇಲ್ಲಿ ಬಹಳಷ್ಟು ಸಾರಿ ತಿಂಡಿ ತಿಂದಿದ್ದೇನೆ. ಬಹಳ ಬ್ಯುಸಿ ಆದರೆ ತುಂಬಾ ತಾಳ್ಮೆಯಿಂದ ಮತ್ತು ವೇಗವಾಗಿ supply ಮಾಡ್ತಾರೆ, ತಿಂಡಿ, ವಿಶೇಷವಾಗಿ ತಟ್ಟೆಇಡ್ಲಿ ಮಸಾಲವಡೆ ತುಂಬಾ ಸೂಪರ್ ಆಗಿರುತ್ತೆ.
ನಿಮ್ಮ ಅಂತ ಓನರ್ ಇರೋದ್ರಿಂದ ನಿಮ್ಮಗೆ ಒಳ್ಳೆದಾಗಲ್ಲಿ
ಒಂದ್ ಇಡ್ಲಿ ಒಂದ್ ಒಡೇ ತುಂಬ ಬೆಲೆ ಜಾಸ್ತಿ
Sambar thumba famous Yaude Hotel nalli etara Gubbi nalli madolla navu manege Sambar tartive Ee hotel Gubbi taluck nalle tumba famus sir.
Edu nam uru sir
Nam full family tiffen madiro hotel idhu....Nam ajji inda nan vargu...
Namma gubbi
Very old hotel sir gubbiyali