ಹಳ್ಳಿ ಹೋಟಲ್

Поделиться
HTML-код
  • Опубликовано: 28 авг 2024
  • ಹಳ್ಳಿ ಹೋಟಲ್
    ಹಳ್ಳಿ ಹೋಟಲ್
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ಪ್ರೀಯಾ ಸವ್ಡಿ
    ಮಹಾಂತೇಶ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi

Комментарии • 779

  • @user-yf9jl8pc1b
    @user-yf9jl8pc1b 8 месяцев назад +31

    ಸೂಪರ್ ಶಿವಪುತ್ರ ಅಣ್ಣನಿಗೆ ಜಯವಾಗಲಿ❤ ...🙏..🔥🔥🔥

  • @sharanayyaswamyrevoor1413
    @sharanayyaswamyrevoor1413 8 месяцев назад +32

    ನಮ್ಮ ಉತ್ತರ ಕರ್ನಾಟಕದ ಶಿವಪುತ್ರ ಅಣ್ಣನಿಗೆ ಶುಭವಾಗಲಿ❤❤

  • @user-pz1hb2os5c
    @user-pz1hb2os5c 8 месяцев назад +122

    ಬಿಗ್ ಬಾಸಗೆ ಸಿಸನ್ 11 ಕ್ಕೆಎಂಟ್ರಿ ಕೋಡಬೇಕು ನಮ್ಮ ಉತ್ತರ ಕರ್ನಾಟಕದ ಕಲಾವಿದರು ಹೌದು ಎನ್ನುವರು ಕಮೆಂಟ ಮಾಡಿ❤❤❤❤❤❤

  • @rahulshinde123
    @rahulshinde123 8 месяцев назад +34

    🥰👌🔥ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ 🙏♥️

    • @anandangadi3683
      @anandangadi3683 8 месяцев назад +2

      R🔥🔥🔥🔥🔥🔥🔥🔥🔥

  • @RomanLingesh
    @RomanLingesh 8 месяцев назад +123

    ಉತ್ತರ ಕರ್ನಾಟಕ ಶಿವಪುತ್ರ ಅಣ್ಣನಿಗೆ ಜಯವಾಗಲಿ ❤

  • @dundu2025
    @dundu2025 8 месяцев назад +15

    ಅಲಾ,ಕುರಸಾಲ್ಯಾಗೋಳ್ ಹಾರ್ನ್ ತಿರವ್ಯಾಡಿ ಪಾಂವ್ ಅನಸ್ಯಾರಪಾ...😂😂🤗🤗🤗

  • @BasuKalagi-wc5ph
    @BasuKalagi-wc5ph 8 месяцев назад +28

    ಸಣ್ಣವಿಂದ ಹಾರನ್ ಹೊಡಿಬೇಕಂತ ಆಶೆ ಗುರು ಹೊಡದೆ ಹೊಡಿತೀನಿ 😄😃

  • @kicchaxgamer3646
    @kicchaxgamer3646 8 месяцев назад +15

    Hanananth anna avra acting super😂😂😂👌👌

  • @bhimu.kalburgi2454
    @bhimu.kalburgi2454 8 месяцев назад +77

    ನಾವು ಹಿಂಗ ಹಾರ್ನ್ ಹೊಡಿತ್ತಿದ್ವಿ ಹಳೆಯ ನೆನಪು ಮರುಕಳಿಸಿತು 🤗

  • @ShivaKumar-xu4zb
    @ShivaKumar-xu4zb Месяц назад +2

    ಹಾಲ್ರಿ ಹಾಲ್ರಿ ಹಾಲ 😂 ಯಂತ ಡೈಲಾಗ್ ಮರಯ😂😂😂
    ಸೂಪರ್ ❤

  • @user-wr9io9vt6h
    @user-wr9io9vt6h 8 месяцев назад +17

    ಬಹಳ ಚೆನ್ನಾಗಿ ಮೂಡಿ ಬಂದಿದೆ ಸರ ❤❤❤

  • @naveen.naveen365
    @naveen.naveen365 8 месяцев назад +7

    ಪ್ರಿಯಾ ಅವ್ರೆ ನೀವು ನನಗಿನ್ನೂ. ಚಿಕ್ಕವರು ಆಗಿದ್ರೆ. ನಾನೂ. ನಿಮನ್ನೆ. ಲವ್. ಮಾಡ್ತ ಇದ್ದೆ. super. ನೀವು

  • @arunnaik1551
    @arunnaik1551 8 месяцев назад +22

    ಶಿವಪುತ್ರ ಟೀಮ್ and priya madam acting 🔥🔥🔥🔥

  • @imrantk303
    @imrantk303 8 месяцев назад +19

    😂😂😂😂😂 ಐಸ್ ಕ್ರೀಮ್ ನವನು ತಿಕಾ ಮುಚ್ಕೊಂಡು ಓಡೋದು ಸೂಪರ್

  • @malateshm9043
    @malateshm9043 8 месяцев назад +12

    ಹಾಲಿನ ಸನ್ನಿವೇಶ ನನಗೆ ಬಾಲ್ಯದ ಸಮಯ ನೆನಪಿಸಿತು ಧನ್ಯವಾದಗಳು ❤

  • @malateshm9043
    @malateshm9043 8 месяцев назад +17

    ಆರಂಭದಲ್ಲಿ ಈ ಹುಡುಗರು ಏನೋ ಉತ್ಸಾಹದಿಂದ ಏರ್ ಹಾರ್ನ ಒತ್ತುವುದು ನೋಡಿದರೆ ಅವರು ಯಾಕೆ ಹಾಗೂ ಯಾವ ಅನುಭವ ಪಡೆಯುತ್ತಿದ್ದಾರೆ ಅಂತ ಜನರಿಗೆ ಅರ್ಥವಾಗದೆ ಇರದು.

  • @rajchannir12345
    @rajchannir12345 8 месяцев назад +4

    ಎಲ್ಲಾ ಕಲಾವಿದರ ನಟನೆ ಅದ್ಬುತ ಧನ್ಯವಾದಗಳು

  • @musturappapatel2256
    @musturappapatel2256 8 месяцев назад +11

    ಅಜ್ಜನ ಆಕ್ಟಿಂಗ್ ತುಂಬಾ ಚನ್ನಾಗಿದೆ Super Actor

  • @user-yb2zj8dy8f
    @user-yb2zj8dy8f 8 месяцев назад +23

    ಮುತ್ತ್ಯಾನ ಅಭಿನಯ ಮಾತ್ರ ಬೆಂಕಿ 🔥

  • @Preetu-id5vn
    @Preetu-id5vn 8 месяцев назад +13

    ಹಾರ್ನ್ ಹೊಡಿಯೋದು ಮಾತ್ರ ತುಂಬಾ ಸಕ್ಕತ್ತಾಗಿಮಜಾ ಬಂತು ನೋಡಿ ಬ್ರದರ್... ಸೂಪರ್ ❤❤❤❤

  • @bisanakoppkumar..marapur
    @bisanakoppkumar..marapur 8 месяцев назад +133

    ನಮ್ಮ ಉತ್ತರ ಕರ್ನಾಟಕದ ಮಂದಿ ಇದ್ರ ಲೈಕ್ ಮಾಡ್ರಿ ಅಣ್ಣಾರ...🎉🎉🎉❤❤❤

  • @lakshmanbd5183
    @lakshmanbd5183 8 месяцев назад +34

    ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ❤❤❤❤❤❤

  • @vittalkudaki3914
    @vittalkudaki3914 8 месяцев назад +90

    ಆನಂದ್ ಅವರ ಆಕ್ಟಿಂಗ್ ಬೆಂಕಿ🔥🔥🔥🔥👌👌

  • @user-xm6em1kt8x
    @user-xm6em1kt8x 8 месяцев назад +8

    I am from yadgiri but staying in Davanagere SP comedy in RUclips. the Vibe and swag ultimate reality no artificial acting 🤗❤️‍🔥

  • @Rambo-kannadiga
    @Rambo-kannadiga 8 месяцев назад +11

    ಪ್ರತಿಯೊಬ್ಬರ ಪಾತ್ರಾಭಿನಯ ಅದ್ಭುತ ಆದಷ್ಟು ಬೇಗ ನಿಮಗೆಲ್ಲ ಸಿನಿಮಾದಲ್ಲಿ ಅವಕಾಶ ಸುಗುವಂತಾಗಲಿ 🔥❤️🔥

  • @somegowdasomegowda7985
    @somegowdasomegowda7985 8 месяцев назад +31

    ಈ ಎಪಿಸೋಡ್ ಸೂಪರ್ ಇತ್ತು, ಹಳ್ಳಿಯಲ್ಲಿ ಬಾಲ್ಯದಲ್ಲಿ ಆಡಿದಂತ ಆಟ ತುಂಟಾಟ ನೆನಪು ಬಂದವು 😊❤

  • @parasukatabaliparasukataba8519
    @parasukatabaliparasukataba8519 8 месяцев назад +30

    ಜೈ ಶಿವಪುತ್ರ ಅಣ್ಣಾ ಗೆ 😂

  • @maheshchougala7201
    @maheshchougala7201 8 месяцев назад +15

    Priya savadi acting and voice super dupper hits.
    ❤❤❤❤❤❤

  • @shettyjamadara.klb.dbossfa5060
    @shettyjamadara.klb.dbossfa5060 8 месяцев назад +15

    Ananda 🎉my favourite comedy 🎉 super 🎉

  • @Rambo-kannadiga
    @Rambo-kannadiga 8 месяцев назад +9

    ಆನಂದಣ್ಣನ ಅಭಿನಯ ಬೆಂಕಿ 😂🔥

  • @shivanandmadar4334
    @shivanandmadar4334 8 месяцев назад +2

    Super bro comedy teema all of Karnataka comdey kings all' the best

  • @sathishghatti6144
    @sathishghatti6144 8 месяцев назад +8

    ಉತ್ತರ ಕರ್ನಾಟಕದ ಅದ್ಭುತ ಕಲೆ ನಟನೆ ❤

  • @c.shekar5930
    @c.shekar5930 3 месяца назад +1

    Beautiful conversation... nice

  • @SidduSiddu-dz5oc
    @SidduSiddu-dz5oc 8 месяцев назад +478

    ಫಸ್ಟ್ ಲೈಕ ಫಸ್ಟ್ ಕಾಮೆಂಟ್ ನಂದನ ಶಿವಪುತ್ರ ನಗೆ ಜಯವಾಗಲಿ

    • @Rakesh_S5
      @Rakesh_S5 8 месяцев назад +64

      Jeevanadalli first aagu comment section alli alla

    • @dnyaneshnadatti5052
      @dnyaneshnadatti5052 8 месяцев назад

      ​@@Rakesh_S5❤❤❤😊cfyyopppop

    • @rajuhipparagi8291
      @rajuhipparagi8291 8 месяцев назад +17

      ಲಾಸ್ಟ ಲೈಕ್ ಲಾಸ್ಟ ಕಾಮೆಂಟ್

    • @yankappakakkera5105
      @yankappakakkera5105 8 месяцев назад +9

      😂🎉🎉🎉🎉

    • @RajuRaju-el6oq
      @RajuRaju-el6oq 8 месяцев назад +11

      ಅದ್ಕೆ ಏನ್ ಮಾಡಬೇಕು ಈವಾಗ 😂🤣

  • @rx_bheem_xx18
    @rx_bheem_xx18 8 месяцев назад +13

    ಸೂಪರ್ ಬ್ರದರ್ 😄😄

  • @chetanchitrali0044
    @chetanchitrali0044 6 месяцев назад +2

    ಎಣ್ಣಾ ಹಾಲು ಹೆಂಗ ಲೀಟರ್ ನಮ್ಮ ಮನಿಗು ಹಾಲು ಕೊಡ್ತಾರು ಅಂತಾ ಕೇಳು😂😂😂😂😂😂😂😂😂😂😂😂

  • @trmbasha2632
    @trmbasha2632 8 месяцев назад +2

    Priya village girl acting super awesome n natural

  • @shabnambh7011
    @shabnambh7011 8 месяцев назад +3

    Shivaputra yours acting is fabulous

  • @Rajukutnoor35
    @Rajukutnoor35 8 месяцев назад +4

    Super shivu Anna yen comedy

  • @tulisiv3338
    @tulisiv3338 8 месяцев назад +1

    Nam uttar Karnataka doar belibeakri tumbaa chennagi idae e story

  • @RameshNayak-by3tr
    @RameshNayak-by3tr 8 месяцев назад +3

    Wonderfull comedi
    Thanks 😅😊😅

  • @roberrt9221
    @roberrt9221 8 месяцев назад +87

    Only legends understand the meaning of pressing the horn 😅

  • @davidanand5694
    @davidanand5694 8 месяцев назад +1

    mukalappa team sivaputhra team comedi super god bless you

  • @arifbijapur6818
    @arifbijapur6818 8 месяцев назад +2

    Alasa Mari super expression towel mutya

  • @SidduHiremath-es8zz
    @SidduHiremath-es8zz 2 месяца назад +2

    ಅಣ್ಣ ಸೂಪರ್ 👌👍

  • @nagarajsingh5362
    @nagarajsingh5362 4 месяца назад

    Ajja , priya , icecream valla acting and dialogue delivery super!

  • @vinodbaradol4267
    @vinodbaradol4267 8 месяцев назад +2

    Super.shivaputra.Anna

  • @RajuRaju-el6oq
    @RajuRaju-el6oq 8 месяцев назад +29

    ಆನಂದ is king comedy 🎉🎉🎉❤️👍👍

  • @gadeppamali8829
    @gadeppamali8829 8 месяцев назад +44

    The squeezing of horn it's superb😅😅😅

  • @moulianwari5075
    @moulianwari5075 8 месяцев назад +8

    ನಮ್ಮ ರಾಯಚೂರು ಮಂದಿ ಲೈಕ್ ಮಾಡಿ ❤😊

  • @laxmanappupattar9673
    @laxmanappupattar9673 8 месяцев назад +4

    ಪ್ರೀಯ ಅಕ್ಕಾ. ❤

  • @gopal.Kalambi
    @gopal.Kalambi 8 месяцев назад +28

    ಸೂಪರ್ ಶಿವಪುತ್ರ ಅಣ್ಣ😂😂❤❤

  • @UKReviewz
    @UKReviewz 8 месяцев назад +7

    Part 2 madu shivputra anna chennagidee support from kichcha fans

  • @ShrisailBiradar-km1fv
    @ShrisailBiradar-km1fv 8 месяцев назад +3

    Hi anna ಬೆಂಕಿ ಅಣ್ಣಾ ಕ್ಯಾಮರಾ super ಅಣ್ಣಾ ಹೊಸಾದ ಫೋನ್ ತೊಗೊಂದಿ ಮತ್ತೇನ್ ಅಣ್ಣಾ 🤣🤣🤣💥💥✌️👑🥃

  • @shivus628
    @shivus628 8 месяцев назад +3

    Part 2 beku super 😊❤❤

  • @siddaroodhay2332
    @siddaroodhay2332 8 месяцев назад +5

    ಸ್ಮೋಕ್ & ಹಾಲ್ಕೋಹಾಲ್ ಸೀನ್ ಇದ್ದಲ್ಲಿ ವಾರ್ನಿಂಗ್ ಅಕ್ಷರ ಹಾಕಿ ಡೀಸಪ್ಲೆ ಮೇಲೆ 🙏🏼

  • @manjukamatagimanjukamatagi8393
    @manjukamatagimanjukamatagi8393 8 месяцев назад +1

    Halu maraki ❤fire acting

  • @chidambarkulkarni737
    @chidambarkulkarni737 8 месяцев назад +1

    ಸೂಪರ್ ಶಿವಪುತ್ರ ಅಣ್ಣ😂😂😂😂😂😂😂😂🔥🔥🔥🔥🔥🔥👌👌👌👌👌👌👌🔥🔥🔥🔥🔥🔥🔥

  • @sannarangaranga7335
    @sannarangaranga7335 8 месяцев назад +1

    ನಂದೇ ಫಸ್ಟ್ ಕಾಮೆಂಟ್ ❤ ಸೂಪರ್ ಅಣ್ಣ

  • @malateshm9043
    @malateshm9043 8 месяцев назад +4

    ಬೈಕ್ ಹತ್ತೌ ಶೈಲಿ ಸೂಪರ್ ❤

  • @anilsagar6139
    @anilsagar6139 8 месяцев назад +1

    Senter muthya yachting super ❤

  • @ADSDIGITALVIJAYAPUR.04
    @ADSDIGITALVIJAYAPUR.04 8 месяцев назад +1

    Benki shivaputra.❤🎉

  • @user-to3tj5tg3u
    @user-to3tj5tg3u 8 месяцев назад +3

    ಅಣ್ಣ ಈ ವಿಡಿಯೋ ಸೂಪರ್ ಆಗಿದೆ ಅಣ್ಣ

  • @bhavanisingh66
    @bhavanisingh66 8 месяцев назад +1

    ಸೂಪರ್ ಶಿಯುಪುತ್ರ

  • @thilakgowda9020
    @thilakgowda9020 8 месяцев назад +5

    ಬಹಳ ಚೆನ್ನಾಗಿದೆ ವಿಡಿಯೋ ಅಣ್ಣ ❤❤

  • @ALRBK-bglr
    @ALRBK-bglr 8 месяцев назад +6

    Part - 2 Wanted ❤❤❤

  • @AmbarishaAmbi-yk8ej
    @AmbarishaAmbi-yk8ej 8 месяцев назад +11

    Shivu anna 🎉❤

  • @prakashcomedyteam7479
    @prakashcomedyteam7479 8 месяцев назад +3

    ಶಿವಪುತ್ರ ಹಾಯ್ ಅಣ್ಣ

  • @nabisitanursitanur7865
    @nabisitanursitanur7865 8 месяцев назад

    Super ree ಶಿವಪುತ್ರ brother

  • @SujataOkjfdsa
    @SujataOkjfdsa 8 месяцев назад +3

    Anna ni helavan Patra mad 1 sari 🔥🔥

  • @All_taip_editir
    @All_taip_editir 8 месяцев назад

    Anna please continue video Anna 😊 ಅಣ್ಣ ನೀ ಏನ ಮಾಡತಿ ಗೋತ್ತಿಲ್ಲ ವಿಡಿಯೋ ಮುಂದುವರಿಸು ಅಣ್ಣ please 🙏🙏🙏🙏🙏🙏🙏🙏🙏🙏

  • @user-il9kk2gk9q
    @user-il9kk2gk9q 5 месяцев назад

    i love from Karnataka ❤🥰

  • @MD-li7fk
    @MD-li7fk 8 месяцев назад +1

    Super ಹುಲಿ

  • @SureshSuri-vn7vj
    @SureshSuri-vn7vj 2 месяца назад

    Boss nivu yellaru super 😊 enu video madtira guru super bro 🎉🎉

  • @PriyankaNaveen-hi4nl
    @PriyankaNaveen-hi4nl 5 месяцев назад +1

    Priya medam acting super

  • @ningannaninganna1680
    @ningannaninganna1680 8 месяцев назад

    ಕನ್ನಡದ ಕಂದ ....... 😊😍😊❤️

  • @DEVENDRA7339
    @DEVENDRA7339 3 месяца назад +1

    Priya acting super

  • @VINAY__prince
    @VINAY__prince 8 месяцев назад +2

    Priya savdi😍❤‍🔥

  • @Srujansurve61
    @Srujansurve61 8 месяцев назад +15

    2:00 and 2:32 ಪೌವ್ ಪೌವ್ 😂😂😂😂

  • @All_taip_editir
    @All_taip_editir 8 месяцев назад

    ಅಣ್ಣ ಈ ವೀಡಿಯೋ ಮುಂದುವರಿಸಿ ಅಣ್ಣ😊 ❤🙏🙏plz Anna

  • @sagarmugali7143
    @sagarmugali7143 8 месяцев назад +9

    Love you anna ❤❤❤

  • @luckylaxman5349
    @luckylaxman5349 8 месяцев назад

    Horn asta yak hichkitiyo bida... yappa 😅😅😅😅😂😂 mast comedy

  • @dinrai7757
    @dinrai7757 8 месяцев назад +9

    Love from mangalore 🚩🚩🚩

    • @sathishsong3117
      @sathishsong3117 2 месяца назад +1

      Kanbla d la ullar,netla😅😅 er ullar din rai

    • @dinrai7757
      @dinrai7757 2 месяца назад

      @@sathishsong3117 😄🤣

  • @UmeshMenasinakai
    @UmeshMenasinakai 8 месяцев назад +1

    ಪಾರ್ಟ್ 2ಮಾಡು ಅಣ್ಣ ❤❤❤

  • @sharanugulbarga5875
    @sharanugulbarga5875 8 месяцев назад +3

    Super RI ಅಣ್ಣ

  • @user-gt6ke5dn7b
    @user-gt6ke5dn7b 8 месяцев назад +1

    👌👌👌 Anna fast comment Nanda

  • @narayanadashavant1007
    @narayanadashavant1007 8 месяцев назад +1

    ಹಾಲ ಶಾಂತಾ 👌👌👌

  • @dadudkteaserkingmaker3558
    @dadudkteaserkingmaker3558 8 месяцев назад

    Nanu cha angadi udgi jote love agutte ankondidde adre alu maro shanta jote 😂😂😂😂😂😂 super

  • @RaviRathod-tc4zv
    @RaviRathod-tc4zv 8 месяцев назад +13

    Priya saudi superb acting❤❤❤

  • @beereshpujar2575
    @beereshpujar2575 5 месяцев назад +1

    ಅಜ್ಜನ ಆಕ್ಟಿಂಗ್ ಸೂಪರ್

  • @Maalingaraypoojaari
    @Maalingaraypoojaari 8 месяцев назад +15

    ಅಣ್ಣಾ ಹಾರ್ನ್ ಇನ್ನು ಒತ್ತಿ ಒತ್ತಿ ಹೊಡಿರಿ

  • @hachyala
    @hachyala 8 месяцев назад

    ಸೂಪರ್ first ನಂದೇ ಕಾಮೆಟ್

  • @prasadpoojary2861
    @prasadpoojary2861 8 месяцев назад +1

    Nim team alli Anand, matthe hanumathu sup6sir

  • @vigneshswami3051
    @vigneshswami3051 8 месяцев назад +10

    Shanta's eye's are littt afff❤😍 beautiful eye's

  • @ka_28_vijayapur
    @ka_28_vijayapur 8 месяцев назад

    ಶಿವಪುತ್ರ ಅಣ್ಣ ಈ ಮೇಡಂ ಜೊತೆ ಇನ್ನೂ ವಿಡಿಯೋ ಮಾಡಿ ಮಸ್ತಾಗಿರುತ್ತೆ 🎉

  • @shravankumar-zt5no
    @shravankumar-zt5no 8 месяцев назад +4

    Priya acting awesome 🤣🤣🤣

  • @user-ix6kp3gk4o
    @user-ix6kp3gk4o 4 месяца назад +3

    ಹಣಮಂತ ಅಣ್ಣನ ಪಾತ್ರ ಬೆಂಕಿ😂

  • @user-fs1pu9hn5b
    @user-fs1pu9hn5b 6 месяцев назад +4

    ಹಾಲು ಮಾರುವ ಕಾವೇರಿ ಮೇಡಂ ಅವರ ಆಕ್ಟಿಂಗ್ ಅದ್ಭುತವಾಗಿದೆ❤😊

  • @sidappanayaksidappanayak7285
    @sidappanayaksidappanayak7285 8 месяцев назад +2

    ಸೂಪರ್

  • @santoshbommasagar762
    @santoshbommasagar762 8 месяцев назад

    ಚಿಕ್ಕ ಬಾಸ್ ಮುಂದುವರಿಸಿ ಅಣ್ಣ ದಯವಿಟ್ಟು