ಸಂತೋಷ್ ರಾವ್ ಮನೆಗೆ ಬಂದು ಅಣ್ಣ'ನ ಜೊತೆ ಹೇಳಿದ್ದಾದರೂ ಏನು.?

Поделиться
HTML-код
  • Опубликовано: 8 сен 2024

Комментарии • 527

  • @anusmithaas8386
    @anusmithaas8386 11 месяцев назад +210

    ನೀವು ಹೇಳುವಾಗ ಕಣ್ಣಲ್ಲಿ ನೀರು ಬರುತ್ತಿತ್ತು ... ಹೃದಯ ಕಲಕಿದ ಹಾಗೆ ಆಗುತ್ತೆ , ಹೊಟ್ಟೆಯಲ್ಲಿ ಸಂಟಕ ಮನಸಲ್ಲಿ ಏನೋ ಒಂದು ಕಿಚ್ಚು ಹುಟ್ಟುತ್ತೆ ಅಣ್ಣ...🙏😭🚩

    • @nishasuvarna8113
      @nishasuvarna8113 11 месяцев назад +9

      Nijavagiyu

    • @jayalaksminayak3368
      @jayalaksminayak3368 11 месяцев назад +8

      Howdu

    • @sunithabs327
      @sunithabs327 11 месяцев назад +18

      ಹೌದು, ನಿಜ ತುಂಬ ಬೇಜಾರಾಗುತ್ತೆ, ಪಾಪಿಗಳಿಗೆ ಶಿಕ್ಷೆ ಆಗಬೇಕು 😢

    • @user-lj4ul7sf2b
      @user-lj4ul7sf2b 11 месяцев назад +8

      Howdu papa

    • @premiroche5379
      @premiroche5379 11 месяцев назад +8

      Yes don't give up

  • @nayanaj3154
    @nayanaj3154 11 месяцев назад +45

    😢😢 ಬೇರ್ವರ್ಸಿ ಹೆಗಡೆ family, ಇವರ ಅಂತ್ಯ ಆದಷ್ಟು ಬೇಗ ಬರಲಿ ದೇವರೆ.

  • @mamathajayaram962
    @mamathajayaram962 11 месяцев назад +124

    ಅಯ್ಯೋ ದೇವ ಈ ನಿಜ ಜೀವನದ ಕಥೆ ಕೇಳುವಾಗ ತುಂಬಾ ನೋವಾಗ್ತದೆ. ಕಣ್ಣಲ್ಲಿ ನೀರು ಬರುತ್ತೆ 😢😢

  • @rohinimavinakatte8350
    @rohinimavinakatte8350 11 месяцев назад +32

    ಇಂತಹ ದುಸ್ಥಿತಿ ಯಾರಿಗೂ ಬಾರದಿರಲಿ ದೇವರೇ 🙏

  • @nagappanagathan7934
    @nagappanagathan7934 11 месяцев назад +36

    ಒಳ್ಳೆಯ ಸಂದರ್ಶನ ಮಾಡಿದ್ದಿರಿ ಸರ್. 🙏🏿🙏🏿

  • @nayandprince6423
    @nayandprince6423 11 месяцев назад +85

    ನಿಜವಾಗಲೂ ಈ ಕಥೆ ಕೇಳಿದಾಗ ನನ್ನ ಕಣ್ಣಲ್ಲಿ ನೀರು ಬಂತು...ತುಂಬಾ ನೋವಾಗಿದೆ....ಸಂತೋಷ್ ರಾವ್ ಮತ್ತು ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು.😢😢

  • @jodhmsgcbbm
    @jodhmsgcbbm 11 месяцев назад +57

    ಸತ್ಯ ಎಲ್ಲ ರಿಗೆ ತಲುಪುವಂತೆ ‌ಮಾಡಿದ ನಿಮಗೆ ವಂದನೆ ಗಳು

  • @nagappanagathan7934
    @nagappanagathan7934 11 месяцев назад +42

    ಈ ಮನುಷ್ಯ ನೋಡಿದರೆ ಅಯ್ಯೋ ಅನಿಸುತ್ತೆ. ಪಾಪ ಅನ್ನಿಸುತ್ತೆ ಸರ್

  • @TejasShetty89
    @TejasShetty89 11 месяцев назад +28

    ನಿಮ್ಮ ಕುಟುಂಬ ದೇವೆರು ಒಳ್ಳೇದು ಮಾಡಲಿ...🙏🏻

  • @mallikaprashanth378
    @mallikaprashanth378 11 месяцев назад +94

    kudla Rampge ಸೌಜನ್ಯ ಕೇಸ್ ಬಿಡಬೇಡಿ ಧ್ಯೆರ್ಯವಾಗಿರ

  • @geethaballamanja96
    @geethaballamanja96 11 месяцев назад +40

    ಅಣ್ಣ ನಿಜಕ್ಕೂ ನೀವು ಹೇಳುವುದನ್ನು ಕೇಳುವಾಗ ಸಂಕಟ ಆಗುತ್ತೆ.ಅಳು ಬರುತ್ತೆ.ಪಾಪ ಜೀವನವನ್ನೇ ನರಕ ಮಾಡಿ ಬಿಟ್ರಲ್ಲ ಪಾಪಿಗಳು.ತುಂಬಾ ಬೇಸರ ಆಗುತ್ತೆ.

  • @surakshananchan7630
    @surakshananchan7630 11 месяцев назад +41

    9:30ಅರ್ಥ ಮಾಡಿಕೊಳ್ಳಬೇಕು (ಆರೋಪಿ ಧರ್ಮಸ್ಥಳ ದ ಮಾತನಾಡುವ ಮಂಜುನಾಥ. ಖಾವಂದ ಅಲ್ಲ ಕಾಮುಕ

  • @ashokshetty8276
    @ashokshetty8276 11 месяцев назад +33

    ಸರ್ ನಮಸ್ಕಾರ ನೀವು ಮಾಡಿ ಪ್ರೋಗ್ರಾಮ್ ತುಂಬಾ ಖುಷಿಯಾಯಿತು ಇದನ್ನ ಕೇಳ್ಬಿಟ್ಟು ನಮಗೂ ಒಂಥರಾ ಬೇಜಾರು ಕೂಡ ಆಯ್ತು ಆದರೆ ಸಂತೋಷ್ ರವಿ ನಾವು ಸರಿಯಾದ ಒಂದು ಉತ್ತಮವಾದ ಭವಿಷ್ಯ ನೀಡುವುದರಲ್ಲಿ ಸಹಾಯವನ್ನು ಮಾಡಲೇಬೇಕು

  • @sevantimoger7198
    @sevantimoger7198 11 месяцев назад +68

    ನಿಜ ಸಂಗತಿ ಗೊತ್ತಿದ್ದೂ ಸಂತೋಷ ಗೇ ಯಾರ್ ಯಾರ್ ಅವನಿಗೆ ಕಷ್ಟ ಕೊಟ್ಟಿದ್ದಾರೆ ಅವರ ಹೆಂಡತಿ ಮಕ್ಕಳಿಗೂ ಇಂತದೆ ಪರಿಸ್ಥಿತಿ ಬರಲಿ 😭😭😭😭

    • @jyothirshetty2106
      @jyothirshetty2106 11 месяцев назад

      ಹೆಂಡತಿ ಮಕ್ಕಳಿಗೆ ಮಾತ್ರ ಅಲ್ಲ..ಅಂತಹವರು ಸಾಯುವಾಗ ಬಾಯಿಗೆ ನೀರಿಲ್ಲದೆ ಸಾಯಬೇಕು.

    • @radham5139
      @radham5139 11 месяцев назад

      ಹೆಂಡ್ತಿ ಮಕ್ಕಳಿಗೆ ಬೇಡ ಅವರಿಗೆ ಬರಲಿ

    • @ThanuManu.Shorts
      @ThanuManu.Shorts 11 месяцев назад +3

      Correct

    • @parvathammashankar5178
      @parvathammashankar5178 11 месяцев назад +2

      ಹೌದು ಬರಬೇಕು

    • @factinkannda6286
      @factinkannda6286 11 месяцев назад

      ಆದರೆ ಹೆಂಡತಿ ಮಕ್ಕಳು ಅಮಾಯಕರು ಅಲ್ಲ್ವಾ. ಸಂತೋಷ್ ಗೆ ಯಾರು ಯಾರೆಲ್ಲ ಕಷ್ಟ ಕೊಟ್ಟರು ಅವರಿಗೆಲ್ಲ ಅವರಿಗೆಲ್ಲ ಇಂತಹ ಕಷ್ಟ ಬರಲಿ ನರಳಿ ನರಳಿ ಸಾಯಲಿ ಆ ತರ ಹೇಳೋಣ

  • @nagappanagathan7934
    @nagappanagathan7934 11 месяцев назад +47

    ಈ ಕಷ್ಟ ಯಾರಿಗೂ ಬರಬಾರದು ಸರ್ ನ್ಯಾಯ ಕೊಡಿಸಿ ಸರ್ 🙏🏿

  • @ahjgy9414
    @ahjgy9414 11 месяцев назад +132

    ಹೆಗ್ಗಡೆಯವರೇ ನೀವು ಈ ಪ್ರಕರಣದಲ್ಲಿ ಇಲ್ಲ ನಿಮ್ಮ ಕುಟುಂಬ ಇಲ್ಲ ನಿಮಗೂ ನಿಮ್ಮ ಕುಟುಂಬಕ್ಕೂ ಈ ಪ್ರಕರಣದಲ್ಲಿ ಯಾವುದೇ ಸಂಬಂಧ ಇಲ್ಲ ಒಪ್ಕೋಳ್ತಿವಿ ಆದರೆ ಯಾವುದೇ ತಪ್ಪು ಮಾಡದ ಸಂತೋಷ್ಗೆ ನಿಮ್ಮ ಊರಲ್ಲಿ ನಿಮ್ಮದೇ ದರ್ಬಾರಲ್ಲಿ ನಡೆಯುವಲ್ಲಿ ಇಂತ ಅನ್ಯಾಯ ಆಗಿದೆ ಇದಕ್ಕೆ ಏನು ಹೇಳಿತೀರಾ... ಉತ್ತರ ಕೊಡಿ ಒಳಗೆ ಕುತ್ಕೊಂಡು ದೊಡ್ಡ ದೊಡ್ಡವರ ಕೈವಾಡ ಇಟ್ಟ್ಕೊಂಡು ಇನ್ನು ಪ್ರಕರಣ ಮುಚ್ಚಿ ಹಾಕೋಕೆ ನೋಡ್ಬೇಡಿ ಹೊರಗೆ ಬನ್ನಿ ಪ್ರಪಂಚ ನೋಡಿ

    • @JayaPrakash-ph2xd
      @JayaPrakash-ph2xd 11 месяцев назад +17

      ನೂರಕ್ಕೆ ನೂರು ಸತ್ಯ

    • @ThanuManu.Shorts
      @ThanuManu.Shorts 11 месяцев назад +7

      Horage yava mukha hidkondu barali. Yella sathyasathyagalu avarige gothidhu. Mouna aagidhaare

    • @bhavyanithin6983
      @bhavyanithin6983 11 месяцев назад +5

      True

    • @lokeshgowda5155
      @lokeshgowda5155 11 месяцев назад

      ಧರ್ಮಧಿಕಾರಿ ಅಂದರೆ ಏನು ಅಂತಾನೆ ಗೊತ್ತಿಲ್ಲದ ಜನ ನ ಪೂಜೆ ಮಾಡುವ ಜನರಿಗೆ ಇನ್ನು ಬುದ್ದಿ ಬಂದಿಲ್ಲ..... ಅಧರ್ಮ ತಲೆ ಎತ್ತುವಾಗ ಧರ್ಮನ ಕಾಪಾಡ್ಲಿಕೆ ಆಗದ ಜನರು.. ಜನರಿಗೆ ನ್ಯಾಯ ಒದಗಿಸಿ ಕೊಡಲು ಆಗದ ಧರ್ಮಧಿಕಾರಿ ಇದ್ದರೇಷ್ಟು ಬಿಟ್ಟರೆಸ್ಟು.. ಅತ್ಯಾಚಾರಿಗಳಿಗೆ ಸಪೋರ್ಟ್ ಮಾಡಿದ ಎಲ್ಲರು ರಕ್ತಕಾರಿ ರೋಡ್ ನಲ್ಲಿ ಸಾಯಬೇಕು.. ಅವರ ಹೆಣ ವನ್ನು ಹದ್ದೂಗಳು ನಾಯಿಗಳು ತಿನ್ನಬೇಕು....😢

    • @parvathammashankar5178
      @parvathammashankar5178 11 месяцев назад +4

      👌👌👌👌👌👌👌👌🤝🙏🙏🙏🙏🙏🙏🙏🙏🙏👌👌👌👌❤️👍🏼

  • @shridevimath1711
    @shridevimath1711 11 месяцев назад +143

    ಪೋಲಿಸರು , ಅತ್ಯಾಚಾರಿ ಪಾಪಿಗಳು ಸಂತೋಷನ ಬದುಕಿನ
    ಸಂತೋಷ ವನ್ನೆ ನುಂಗಿ ನೀರು ಕುಡಿದು ರು.... 😢

    • @sudarshanacharya7343
      @sudarshanacharya7343 11 месяцев назад +3

      The whole police department of the district including SP Abhishek Goyal must have received a hefty bribe from Veera & Harsha to fix an innocent person & protect the culprits!

    • @gopalkpoojary872
      @gopalkpoojary872 11 месяцев назад +4

      ಮೊದಲು ಪೊಲೀಸ್ ಯೋಗೀಶ್ ನನ್ನು ಮನ್ಪರು ಪರೀಕ್ಷೆ ಮಾಡಿ
      ನಿಜ ವಿಷಯ ಗೊತ್ತಾಗುತ್ತೆ

    • @prashanthgwoda7706
      @prashanthgwoda7706 11 месяцев назад

      😢😢😢😢😢😢😢

    • @sunandatara7784
      @sunandatara7784 10 месяцев назад

      Avara makkalige adakintha kade paristhithi

    • @sunandatara7784
      @sunandatara7784 10 месяцев назад

      Baruthe

  • @user-gy4hs4ol5r
    @user-gy4hs4ol5r 11 месяцев назад +63

    ಧರ್ಮಸ್ಥಳದಲ್ಲಿ ನಡೆಯುವ ಧರ್ಮ ಇದು

  • @jyothikaliyyappa1455
    @jyothikaliyyappa1455 11 месяцев назад +68

    ನಮ್ಮ ಗುರುಗಳ ಮಗ ಸಾರ್ ಅವರು ಎರಡು ಕುಂಡು ಬವನ್ನು ಜಿವಂತಸವ ಗಳಾಗಿ ಮಾಡಿದಾರೆ ಸಾರ್ ಪಾಪಿಗಳು😭😭😭

  • @jayashreesalyan9276
    @jayashreesalyan9276 11 месяцев назад +77

    ಪಾಪ ಸಂತೋಷ್ ರಾವ್ 😭😭

  • @shettypradeep90
    @shettypradeep90 11 месяцев назад +38

    ಸಿನಿಮಾದಲ್ಲಿ ಮಾತ್ರ ನೋಡ್ತಿದ್ವಿ.... ಈಗ ನಿಜ ಆಗಿದೆ...

  • @powergirl34243
    @powergirl34243 11 месяцев назад +66

    ಅಜಯ್ ಅವ್ರೇ ಈ ವೀಡಿಯೋ ದಿಂದ ಬಂದ ಹಣ ವನ್ನು ದಯವಿಟ್ಟು ಸಂತೋಷ್ ರಾವ್ ಕುಟುಂಬಕ್ಕೆ ಸಹಾಯ ಮಾಡಿ😢

  • @mahendranayak3976
    @mahendranayak3976 11 месяцев назад +38

    Err great anna, love from Goa❤
    kudla rampage ❤❤❤❤❤❤❤❤❤❤❤

  • @JayashreeNarayan-io5cq
    @JayashreeNarayan-io5cq 11 месяцев назад +18

    Sir ,nimma story ,thumba kannir barathe kannali very sad story, 😢😢😢

  • @SVYS-cr1ij
    @SVYS-cr1ij 11 месяцев назад +29

    😢 ಅಣ್ಣ ನಿಮ್ಮನ್ನು ನೋಡಿದರೇ ತುಂಬಾ ತುಂಬಾ ನೋವು ಆಗುತ್ತೆ 😢

  • @shreeshkharvi2994
    @shreeshkharvi2994 11 месяцев назад +52

    Jai kudla Rampage
    Jai maheshanna
    Justice for sowjanya 🚩

  • @rajeshwarisanthu6667
    @rajeshwarisanthu6667 11 месяцев назад +13

    Papa santhosh rao
    Entha neecharu police department
    Good job Rampage

  • @deekshaamin4671
    @deekshaamin4671 11 месяцев назад +27

    Great kudla rampage, god bless you Santhosh family and sowjanya, thank you so much KR channel, really heart touching 😞😞😞😞😞 🙏🙏🙏🙏🙏🙏🙏

  • @Manjulamp2006
    @Manjulamp2006 11 месяцев назад +27

    ಧಿಕ್ಕಾರ ಧಿಕ್ಕಾರ ಯೋಗೇಶ್ ಹಾಗೂ ಗೊಯೇಲ್ ಗೆ

  • @vijaymanvi534
    @vijaymanvi534 11 месяцев назад +54

    ಸಂತೋಷ್ ರಾವ್ ನ ನೇರ ಸಂದರ್ಶನ ಮಾಡಿ 🙏🙏🙏..

    • @nandinibaim2348
      @nandinibaim2348 11 месяцев назад +2

      Howdu

    • @lovelyvideos2167
      @lovelyvideos2167 11 месяцев назад +10

      ಸಂತೋಷ ರಾವ್ ಅವರಿಗೆ ಧೈರ್ಯ ತುಂಬಿ , ಅವರನ್ನು ಸಂದರ್ಶನ ಮಾಡಿ

    • @srinivaschari2574
      @srinivaschari2574 11 месяцев назад

      APARAADIGE APARADHA MANOBHAVA IRUTTADE SIKKI BILUTTANE ADAKKE BARODILLA

    • @srinivaschari2574
      @srinivaschari2574 11 месяцев назад

      NAARCO TEST MAADISODILLA AANE PRAMAANA MAADOLLA MEDIA MUNDE BAROLLA PAAPA SAADHU SANTHA

    • @sudarshanacharya7343
      @sudarshanacharya7343 10 месяцев назад

      @@srinivaschari2574 ninna prakara nodidadre Nischal,Malik,Uday,Dheeraj mattu Harsha kooda aa pergude bila seri maate aadtilvallo!? Idakenamnutiyo o soolemagane!!???

  • @vijayamarla1209
    @vijayamarla1209 11 месяцев назад +18

    Yes 4 janarannu bahirangavagi gallugerisabeku.
    1.Yogesh.
    2.Bhasker Rai.
    3.Dr Adam.
    4.Dr Rasmi.

    • @justforfun19429
      @justforfun19429 11 месяцев назад +1

      Goyal, sadananda gowda, shobha,

  • @maruthimaruthi3710
    @maruthimaruthi3710 11 месяцев назад +79

    ಇದೆಲ್ಲ ಧರ್ಮಸ್ಥಳದಲ್ಲಿ ನೆಡೆದಿರುವ ಮತ್ತು ನಡೆಯತ್ತಿರುವ ಧರ್ಮದ ಕೆಲಸ😂😂

    • @ThanuManu.Shorts
      @ThanuManu.Shorts 11 месяцев назад +6

      Correct

    • @thehindu110
      @thehindu110 11 месяцев назад +6

      Adhru aa paapi nadedhaduva devaru.. Shivana avathara purasha😂

    • @VAISHALI12L331
      @VAISHALI12L331 11 месяцев назад +4

      @@thehindu110 nadedaduva devaru alla............. Avanu kachada soole maga

    • @factinkannda6286
      @factinkannda6286 11 месяцев назад

      ದಾನ ಧರ್ಮ ಮಾಡುವವರು ಧರ್ಮ ಅಧಿಕಾರಿ ಅಂದು ಕೊಂಡಿದ್ದು. ಆದರೆ ಧರ್ಮ ಕ್ಕೆ ಪೆಟ್ಟು ಅತ್ಯಾಚಾರ ಹಿಂಸೆ ಇಂತದೆಲ್ಲಾ ಮಾಡ್ತಾರೆ ಅಂತ ಅಂದು ಕೊಂಡಿರಲಿಲ್ಲ 😭😭 ಥು ಇವಕೆಲ್ಲ ಏನು ಆಗೋದಿಲ್ಲವಾ. ಯಾವ ರೋಗವು ಬರೋದಿಲ್ಲ.ಯಾರಿಗೂ ಬಾರದ ರೋಗ ಕಾಮಂದರಿಗೆ ಒಕ್ಕರಿಸಲಿ ಪ್ರಪಂಚದಲ್ಲಿ ಯಾರೆಲ್ಲ ಅತ್ಯಾಚಾರಿ ಗಳು ಕಾಮದ ಕಣ್ಣಿನಿಂದ ಹೆಣ್ಣು ಮಕ್ಕಳನ್ನು ನೋಡ್ತಾರೋ ಅವರಿಗೆಲ್ಲ ಯಾರಿಗೂ ಬಾರದ ರೋಗ ಬರಲಿ ದೇವರು ಇದ್ರೆ ಇದೆಲ್ಲ ಮಾಡ್ತಾರೆ. ಈ ಸಲದ ನವರಾತ್ರಿ ಸಮಯದಲ್ಲಿ ರಕ್ಕಸರಿಗೆ ನರಕ ತೋರಿಸಲಿ ಆ ದೇವರು . ಎಲ್ಲಿ ಇದ್ದರು ಬಂದು

    • @nisargav7183
      @nisargav7183 11 месяцев назад

      ​@@VAISHALI12L331true

  • @prasad75491
    @prasad75491 11 месяцев назад +26

    Jai kudla rampaje.nimma sathyada para horaatakke devara asheervada sada ede.suitcase hidkondu nimmannu yemarisuva Vasantha nanthaha janariddare.jagratheyagiri.sada soujanya horatada kicchu aaradanthe nodikolli.karnakada koti koti jana nimma mele vishvasa ittiddare .nenapidi.

  • @jyothirshetty2106
    @jyothirshetty2106 11 месяцев назад +19

    ಅವರ ಕುಟುಂಬಕ್ಕೆ ನಿಮ್ಮ ಚಾನಲ್ ಮೂಲಕ ಸಹಾಯ ಮಾಡುವ ಅಜಯ್..ನಿಮ್ಮೊಂದಿಗೆ ನಾವಿದ್ದೇವೆ.ದಯವಿಟ್ಟು ತಿಳಿಸಿ.

  • @aneexxxx
    @aneexxxx 11 месяцев назад +34

    ಗಿಳಿ ಶಾಸ್ತ್ರಜ್ಞ ಎಲ್ಲಿ

    • @bhavyababbi4829
      @bhavyababbi4829 11 месяцев назад +6

      Gili uppu thindu sattu hoythu😄

  • @yammunabm6022
    @yammunabm6022 11 месяцев назад +14

    Olleya Anna...God bless you sanjay sir ....thank you sir

  • @jayashreepadival3592
    @jayashreepadival3592 11 месяцев назад +22

    Heart touching talks 🙏

  • @kalpanaharikumarbhavageeth2402
    @kalpanaharikumarbhavageeth2402 11 месяцев назад +32

    Great kudla rampage❤ justice for santhosh n soujanya

  • @YashodhaHosabettu-lc3zw
    @YashodhaHosabettu-lc3zw 11 месяцев назад +16

    Jai shree krishna 🪔👏💯.
    Papa santhosh Rao yestu papa amayaka .
    Kamandara nu devaru yavathu kshamisalla .
    Munde namma horata yelliya varge andare Naya siguva varege Jai shree ram........

  • @dishabangera6616
    @dishabangera6616 11 месяцев назад +15

    Veerendra. Hegede Mathu. Avara Familige. Yenu. Sankata Ella. Justice. For. Santhosh. And. Sawjanya

    • @medhanaik3160
      @medhanaik3160 11 месяцев назад +1

      Avarige avara magu maathra mukhya....

  • @Manjushetty1989
    @Manjushetty1989 11 месяцев назад +62

    ನಮಸ್ಕಾರ ಸರ್ ಸಂಜಯ್ ರಾವ್ ಅವ್ರೆ 🌹💐🙏🙏🙏
    ನಂಗೂ ತುಂಬಾ ಬೇಜಾರಾಯ್ತು
    ಒಬ್ಬ ನಿರಪರಾದಿಯನ್ನ
    (ಸಂತೋಷ್ ರಾವ್ )ಅವ್ರನ್ನ ಹಿಂಸೆ ಮಾಡಿ ಮಾಡದ ತಪ್ಪಿಗೆ
    6 ವರ್ಷಾ ಜೈಲು ಶಿಕ್ಷೆ ಅನುಭವಿಸಿ
    11 ವರ್ಷದ ಮೇಲೆ ನಿರ್ದೋಷಿ ಅಂತಾ ಬಿಡುಗಡೆ ಮಾಡ್ತಾರೆ ಅಂದ್ರೆ
    ಎಂತಾ ವ್ಯವಸ್ಥೆಯಲ್ಲಿ ನಾವೆಲ್ಲಾ ಬದುಕ್ತಾ ಇದೀವಿ ಅಂತಾ 🥺
    ಸರ್ ನೀವೆಲ್ಲಾ ಆರಾಮಾಗಿರಿ
    ಈ ತೀರ್ಪನ್ನ ತಗೊಂಡು ಕೋರ್ಟ್ ಗೆ ಹೋಗಿ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿ ಕೋರ್ಟ್ ಮೇಲೇನೆ ಹಾಕಿ
    ಕೋರ್ಟ್ ತೀರ್ಪಿನ್ನ ತಡ ಮಾಡಿದ್ದಕ್ಕೆ ನಮ್ಮ ಕುಟುಂಬದ ಬದುಕು
    ದುಸ್ಥರ ಆಗಿದೆ ಮಾನಹಾನಿ ಆಗಿದೆ
    ನಮಗೆ ಪರಿಹಾರ ಕೊಡಿ ಅಂತಾ ಹೇಳಿ....
    ಕೋರ್ಟ್ ನಿಂದಾ ಏನಾದ್ರು ಪರಿಹಾರ ಸಿಗುತ್ತೆ
    ಒಳ್ಳೆದಾಗಲಿ ಸರ್ 🙏🙏🙏

    • @jayalaksminayak3368
      @jayalaksminayak3368 11 месяцев назад +4

      ಕರೆಕ್ಟ್

    • @factinkannda6286
      @factinkannda6286 11 месяцев назад +1

      ಮಾನ ಹಾನಿ ಆಗಿದೆ 😭😭. ನರಕ ಕೊಟ್ಟವರು ನರಕ ಬರುವ ಹಾಗೆ agabeku

    • @sudarshanacharya7343
      @sudarshanacharya7343 10 месяцев назад +1

      Correct!

  • @sowmyaputtur333
    @sowmyaputtur333 11 месяцев назад +12

    Kelvaru aa chithra news shikidmele soujanya news madode ella.neu mathra adra hidende ediri.tqu anna . great 👍👍👍

  • @koustubhanaik2441
    @koustubhanaik2441 11 месяцев назад +36

    Keep it up this work bro ...❤❤

  • @pallistudio285
    @pallistudio285 11 месяцев назад +11

    Thanks to rampage, because you people are with true that also day true of saujanya.
    We are all with your sir
    Keep it this true life for ever & ever

  • @shwethashetty4160
    @shwethashetty4160 11 месяцев назад +6

    Sanjay sir u r great brother.khanditha shenappa and company ge sadyadalle shikshe aaglikkide.

  • @SanjaySanju-kuliyadka
    @SanjaySanju-kuliyadka 11 месяцев назад +18

    Jai maheshanna 🚩 justice for soujanya

  • @prs2032
    @prs2032 11 месяцев назад +18

    Santosh Rao g kottantaha yella shiksheyannu nijavada aropigalige kodabeku....chitrahimse kodabeku...KAMANDHARU...CHI😢

  • @vijayamarla1209
    @vijayamarla1209 11 месяцев назад +22

    Satta satta Rakesh Shetty satta.
    Gilli satta.

    • @imbunts152
      @imbunts152 11 месяцев назад +3

      Paapi chirayuu.....aa bevarsige simple saavu baralla ....hula aagi sayodu

    • @factinkannda6286
      @factinkannda6286 11 месяцев назад

      ಅವರಿಬ್ಬರೂ ಕಂಡ್ರ ಕುಟ್ಟಿಗಳು ಬೇವರ್ಸಿ ಗಳು ಇಂತದ್ದೇ ಪದ ಇದ್ರೆ ಅದನ್ನು use ಮಾಡಿ ಗಿಳಿಗೆ ಮತ್ತು ಮುಂತಾದವರಿಗೆ

  • @user-fo5tc4ss3r
    @user-fo5tc4ss3r 11 месяцев назад +12

    Good job sir❤

  • @vedhika147
    @vedhika147 11 месяцев назад +9

    Super rampage anna

  • @MBhat001
    @MBhat001 11 месяцев назад +21

    Ajay Anchan please continue the interview further this is a fantastic interview but heart wrenching one.

  • @ShaletDias-gi5dw
    @ShaletDias-gi5dw 11 месяцев назад +12

    Santhosh Rao good, inocent

  • @S.H.Prasad
    @S.H.Prasad 11 месяцев назад +9

    Superb job by your media

  • @pradeepg439
    @pradeepg439 11 месяцев назад +21

    Jai kudala rampage..

  • @AB-nh3hg
    @AB-nh3hg 11 месяцев назад +12

    Swami daiva devere nikle kapodu🙏

  • @babithababitha5517
    @babithababitha5517 11 месяцев назад +11

    God. Bless. You. Brother

  • @Dileep-456
    @Dileep-456 11 месяцев назад +19

    Good wrk ajay❤

  • @Manjulamp2006
    @Manjulamp2006 11 месяцев назад +16

    ಸರ್ ಯೋಗೇಶ್ ಗೆ, ಗೊಯೇಲ್ ಗೆ ರುಬ್ಬಿದ್ರೆ ವಿಷಯ ಹೊರಗೆ ಬರುತ್ತೆ

  • @YashodhaHosabettu-lc3zw
    @YashodhaHosabettu-lc3zw 11 месяцев назад +10

    Sir 💯 santhosh Rao avarige mana nasta kodle beku 100 kke 100 sathya sir

  • @raghukelinja5991
    @raghukelinja5991 11 месяцев назад +9

    ದೊಡ್ಡವರಿಗೆ ಒಂದು ಕಾನೂನು ಪಾಪದವರಿಗೆ ಒಂದು ಕಾನೂನು ಥೂ

  • @sumithranayak7291
    @sumithranayak7291 11 месяцев назад +16

    Karma returns very soon 🙏
    Justice ⚖ for soujanaya ⚖

  • @nalinibhandary581
    @nalinibhandary581 11 месяцев назад +23

    Jai maheshanna

  • @parthagokarn1974
    @parthagokarn1974 11 месяцев назад +10

    Ur great bro❤❤
    Lv from GOKARNA

  • @sudarshanacharya7343
    @sudarshanacharya7343 11 месяцев назад +13

    Vasanth gili, Rakesh Shetty of Power tv, Shyama & Veera & Harsha brothers should be meted out tge same brutal police torture!

  • @santhoshsalian5870
    @santhoshsalian5870 11 месяцев назад +4

    ❤Ajay great huduga satthyada jothe eddare

  • @user-of8lw4ik1r
    @user-of8lw4ik1r 11 месяцев назад +12

    Kelidre kannir barthe papaaa😢

  • @harishharisha3351
    @harishharisha3351 11 месяцев назад +5

    Kudla ramp.. Niv great sr 🙏

  • @user-nm7mu2gw6f
    @user-nm7mu2gw6f 11 месяцев назад +17

    Poor people always suffering

  • @bestyvideos8536
    @bestyvideos8536 11 месяцев назад +11

    Papa Santosh Rao

  • @kushalappagowda1956
    @kushalappagowda1956 11 месяцев назад +13

    Santhos Rao matthu ku soujanya ibbarigi nyaaya dorakale beku 🙏

  • @bhavyababbi4829
    @bhavyababbi4829 11 месяцев назад +3

    Olleya ondu program....tnku rampage

  • @vedavedavathi7241
    @vedavedavathi7241 11 месяцев назад +13

    papa santhoshanna

  • @roshnikarkera9025
    @roshnikarkera9025 11 месяцев назад +8

    Devaru olledu madle 🙏🙏🙏

  • @oye.itsme145
    @oye.itsme145 11 месяцев назад +17

    Yogesh kumar thunee cut Maadi kaara haaki petrol haak haak beku yella officers gu😡😡😡😡😡😡

  • @medhanaik3160
    @medhanaik3160 11 месяцев назад +5

    U r great 👍🙏

  • @raghavendradevadiga2113
    @raghavendradevadiga2113 11 месяцев назад +14

    ❤ supper

  • @vasanthakukke9395
    @vasanthakukke9395 11 месяцев назад +11

    Kudla Rampage...❤❤❤

  • @Tharanath.G
    @Tharanath.G 11 месяцев назад +8

    ಅವರು ಕಂಪ್ಲೀಟ್ ಮಾತಾಡಿದ ನಂತರ ಮತ್ತೆ ಪ್ರಶ್ನೆ ಕೇಳಿ

  • @chaithragowda818
    @chaithragowda818 11 месяцев назад +8

    😥😥 Very Sad ..

  • @S.H.Prasad
    @S.H.Prasad 11 месяцев назад +17

    Lofers Yogeesh and inspector of beltsngadi should punish bruitally by every one same treatment will be given to these people

  • @nithin_narayana
    @nithin_narayana 11 месяцев назад +10

    Heartbroken to hear Santosh Rao had to go through such pain. The narrative of why Mallik Jain and others caught Santosh Rao in Bahubali Betta is quite suspicious. To an extent, it is evident that these people have used Santosh Rao's innocence to wrongly include him in this case.

  • @prs2032
    @prs2032 11 месяцев назад +9

    evara family bagge kannare kandavaru heltare....sajjanaru evaru...meshtru mathu avra makkalige gaurava edey uralli

  • @amrpowergreenko-zs3dw
    @amrpowergreenko-zs3dw 11 месяцев назад +6

    Jai kudla rampage Jai MAHESHANNA Jai sowjanya

  • @shree_dances
    @shree_dances 11 месяцев назад +6

    Super bro

  • @namithanami870
    @namithanami870 11 месяцев назад +8

    Jai Mahesh anna ❤️🙏

  • @anithapinto2993
    @anithapinto2993 11 месяцев назад +1

    OMG Santhosh you reminded me my lord Jesus, dontworry Jesus has already kept beautiful house in the heaven, now you just pray to God for your enemies.

  • @veenalola3879
    @veenalola3879 11 месяцев назад +6

    Wow bro God bless you 🙏

  • @poornimashetty5268
    @poornimashetty5268 11 месяцев назад +9

    Intha nov thindavvaniggee besara agidee eega avana jeeva mathra ide ddeveru Kai bidudilla justice for santhosh rao soujanya 😢

  • @krishnabrai1150
    @krishnabrai1150 11 месяцев назад +9

    Kudla rampage zindabad

  • @veenad3020
    @veenad3020 11 месяцев назад +4

    Dev are eevarige nyaya kodu🙏🏻🙏🏻🙏🏻

  • @gopalakrishna.bhat.7703
    @gopalakrishna.bhat.7703 11 месяцев назад +8

    Badavarige yellide nyaya ??

  • @sarithaalva6076
    @sarithaalva6076 11 месяцев назад +15

    Justice for Santhosh rao

  • @rosy_ranirani4865
    @rosy_ranirani4865 11 месяцев назад +25

    So sad !! Poor Sanjay Rao ,he has suffered along with his brother ,Santosh Rao.Sowjanya incident has also caused another innocent family tò suffer .All this has happened because of the criminals of Dharmasthala .😢😢😢😢😢we Always Support you and your Family May God Bless you .

  • @sripathinaik3138
    @sripathinaik3138 11 месяцев назад +4

    Pls interview somanth Nayak nagarika vedeke beltangadi

  • @ravirajdevadiga3757
    @ravirajdevadiga3757 11 месяцев назад +11

    Justice santhosh rao

  • @ashokpoojary7381
    @ashokpoojary7381 11 месяцев назад +7

    Kudla Rampage Supper Anna ❤.
    Good effort against 3 media people who are only interested in proving someone is in USA. Aparadhi Yaru?

  • @vishalasaralaya1045
    @vishalasaralaya1045 11 месяцев назад +7

    Jai Rampage

  • @yuvarajkv3648
    @yuvarajkv3648 11 месяцев назад +9

    Very sad God's save you 🙏

  • @Shruvimadhu
    @Shruvimadhu 5 месяцев назад +1

    Eshtu clear agi sakshi ede police hottege en tinthare papa Santosh

  • @user-of8lw4ik1r
    @user-of8lw4ik1r 11 месяцев назад +7

    Obb nirparadige est varsha aa himse kotralla avrnna sumne bidbardu.😢