Soujanya Case : ಸೌಜನ್ಯ ಕೇಸ್ ಬಗ್ಗೆ ತನಿಖಾಧಿಕಾರಿ ಏನೆಲ್ಲಾ ಹೇಳಿದ್ರು ನೋಡಿ | Power TV News

Поделиться
HTML-код
  • Опубликовано: 28 окт 2024
  • Soujanya Case : ಸೌಜನ್ಯ ಕೇಸ್ ಬಗ್ಗೆ ತನಿಖಾಧಿಕಾರಿ ಏನೆಲ್ಲಾ ಹೇಳಿದ್ರು ನೋಡಿ | Power TV News
    #soujanyacase #powertv #powertvdigital
    POWER TV, as the name says it is filled with exuberant energy, concern and passion for societal health. no nudity, no negativity and of course, no nonsense.
    Power Tv News live is a 24/7 Kannada news channel. One Of The Most Trusted Kannada news channel for Live Updates, Investigative journalism, Breaking News, Political News, Crime, Entertainment News and Film news, Sandalwood, Sports News, Sting Operations.
    Power TV | Power TV News | Power TV Latest Updates | Power TV News Kannada | Filmy Power | Power Latest News | Power Breaking News | Power Trending News | Power TV Karnataka
    #powertv #powertvdigital #kannadanewslive
    More Updates Keep Following Us
    ✓LatestUpdates@powertvnews.in/
    ✓Subscribe Power Tv@bit.ly/2PqYCUV
    ✓Like us@bit.ly/2Qm5JTX
    ✓Twitter link bit.ly/2EpHWfd
    ✓Instagram link / powertvnews

Комментарии • 1,7 тыс.

  • @nagarathananagu8896
    @nagarathananagu8896 Год назад +170

    ಸರಿ ನೀನು ಯೋಗೇಶ ಯಾಕೆ ಸೌಜನ್ಯ ಳ ಡಾಕ್ಟರ್ ರಿಪೋರ್ಟ್ ಸರಿಯಾಗಿ ಕೋರ್ಟ್ ಗೆ ಕೊಡ್ಲಿಲ್ಲ ಪ್ಪಾ

  • @alwindsouza4312
    @alwindsouza4312 Год назад +37

    Golden hour ನಲ್ಲಿ ಸಾಕ್ಷಿ ನಾಶ ಮಾಡಿದ ವ್ಯಾಘ್ರ .......ಅತೀ ಶೀಘ್ರವಾಗಿ ಆ ಸಹೋದರಿ ನಿನಗೆ ಪಾಠ ಕಲಿಸುತ್ತಾಳೆ....Count Down starts.....

  • @vinodrai5670
    @vinodrai5670 Год назад +374

    ಸತ್ಯವನ್ನ ನೀವು ಎಷ್ಟೇ ಮುಚ್ಚಲು ಪ್ರಯತ್ನಿಸಿದರು ನಿಮ್ಮಿಂದ ಅದು ಸಾಧ್ಯವಿಲ್ಲ...ಜೈ ಮಹೇಶಣ್ಣ❤

    • @chandravathik2404
      @chandravathik2404 Год назад +10

      ನೀವೆಲ್ಲಾ ರೂ ರೇಪ್ ಕೇಸಲ್ಲಿ ಭಾಗಿಗಳು

    • @mamathapoojary238
      @mamathapoojary238 Год назад +17

      ಮೊದಲು ಯೋಗೀಶ್ ಮುಖ ತೋರಿಸಲಿ. Bucket chanal. Sponsored by Veerendra Hegde.

    • @ShubhashreeDevadiga
      @ShubhashreeDevadiga Год назад +7

      Yogish aropi

    • @kavyacoorg3926
      @kavyacoorg3926 Год назад +12

      ಹೌದು ಇದರಲ್ಲಿ ಈ ಚಾನಲ್ ಅವರು ಎಂಜಲ ಕಾಸಿನ ಆಸಗೆ ಸೇರಿಕೊಂಡಿದ್ದಾರೆ

    • @k.lingappagowdakadenga5402
      @k.lingappagowdakadenga5402 Год назад +6

      ಯಾಕೆ ಯೋಗೀಶ್ ಮುಖ ತೋರಿಸಲು ಸಾಧ್ಯವಿಲ್ಲ ವಾ? ಸುಳ್ಳು ಮಾತಾಡಿದ ಹಾಗೆ ಕಾಣಿಸುತ್ತದೆ .

  • @User6039ggg
    @User6039ggg Год назад +29

    ಪವರ್ tv ಯವರು ತಮಗೆ ಬೇಕಾದುದನ್ನು ಸಾದಿಸಿ ತೋರಿಸಿದರು, ಜೈ ಮಹೇಶಣ್ಣ

  • @RavikalaShetty-gy1si
    @RavikalaShetty-gy1si Год назад +145

    ಇದು ಚಾನಲ್ ಸೇಮ್ ಗಿಳಿ ಚಾನಲ್ ಹಾಗೆ ಇದೆ 😂😂😂😂😂😂ಬಕೆಟ್ ಚಾನಲ್ 😂

  • @deepak_deepu8bq5m
    @deepak_deepu8bq5m Год назад +13

    ಸತ್ಯವಂತರಿಗೆ ದೇವರ ಆಶಿರ್ವಾದ ಇದ್ದೇ ಇರುತ್ಯದೆ

  • @gajendraba5839
    @gajendraba5839 Год назад +78

    ಅಂದ್ರೆ ಮೊದಲೇ ಎಲ್ಲಾ ಪ್ಲಾನ್ ಮಾಡಿ ಮಾತನಾಡುತ್ತಿದ್ದೀರಿ ಅಂತ ಅರ್ಥ ಆಯ್ತು

  • @VijayaKumar-iy4fo
    @VijayaKumar-iy4fo Год назад +3

    ಈ ಪ್ರಕರಣದಲ್ಲಿ ಎರಡು ದಿನ ದಾರಿ ತಪ್ಪಿಸಲು ಸಾಧ್ಯವಿಲ್ಲವೇ?? ಅಣ್ಣಾ ಯೋಗೇಶ್ ತಾವು ಸಿಬಿಐ ಕೋರ್ಟ್ ಗೆ ಸಿಸಿ ಟಿವಿ ಕ್ಯಾಮೆರಾ ಬಗ್ಗೆ ನೀವು ಹೇಳಿದ ಹೇಳಿಕೆ ಏನು??

  • @ShettyShubhakar-fw6yy
    @ShettyShubhakar-fw6yy 8 месяцев назад +1

    ಇದರಲ್ಲಿ ದೊಡ್ಡ್ ಕಳ್ಳ ರಾಕೇಶ್ ಮೊದಲ್ಲೂ ಅವನು ಅರೆಸ್ಟ್ ಮಾಡಿ 😍

  • @mamathapoojary238
    @mamathapoojary238 Год назад +257

    ಸತ್ಯ ಹೇಳುವವರು ಮುಖ ತೋರಿಸಲು ಭಯ ಪಡುವುದಿಲ್ಲ. ಸುಳ್ಳು ಹೇಳುವವರು ಮುಖ ತೋರಿಸಲು ಭಯ ಪಡುತ್ತಾರೆ. ಜೈ ಮಹೇಶಣ್ಣ. 🙏🙏🔥🔥

  • @ashokpoojary7006
    @ashokpoojary7006 Год назад +2

    ಅಣ್ಣಪ್ಪ ಸ್ವಾಮಿ ಮಂಜುನಾಥ ಸ್ವಾಮಿ ಸತ್ಯ helikke eivange ಬುದ್ದಿ ಕೊಡ್ಲಿ fst. Jai ಮಹೇಶಣ್ಣ

  • @ramadasa.m.a.m.r.creation.9905
    @ramadasa.m.a.m.r.creation.9905 Год назад +127

    Rip power Tv.
    ಸತ್ಯ ವಿಷಯ ಮುಚ್ಚುವ ಈ ನಿಮ್ಮ ಕಾರ್ಯಕ್ಕೆ.ಶಾಂತಿ ಕೋರುತ್ತೇವೆ.

    • @sunithabs327
      @sunithabs327 Год назад +10

      😂😂👌👌👍well said

    • @vidyarao3654
      @vidyarao3654 Год назад

      ಇವನು ಹೆಣ್ಣುಬಾಕ power tv ನಾಶ ಆಗ್ತಾನೆ

    • @JKY_editzinKannada
      @JKY_editzinKannada Год назад +3

      😂😂😂😂😂😂😂

  • @sujathashiv871
    @sujathashiv871 7 месяцев назад +4

    ಸುಳ್ಳು ಹೇಳುವ ಅಗತ್ಯವಿಲ್ಲ.

  • @rekharaj9282
    @rekharaj9282 Год назад +52

    ಈ ಕೆಸ್ನಲಿ ಪೋಲಿಸ್ ಹಾಗೂ ಡಾಕ್ಟರ್ ತುಂಬಾ ಗೇಮ್ ಆಡಿರೊದು ಮಾತ್ರ ಸತ್ಯ

  • @sureshshetty6264
    @sureshshetty6264 Год назад +2

    Yogeesh 2 Dina Duty finish Madi Elli hodA polic job bittanA/Transfer Adna yake😂😂😂

  • @sunilkotyan2387
    @sunilkotyan2387 Год назад +80

    ಆ ಅಯೋಗ್ಯನಿಗೆ ಕೇಳಬೇಕಾದ ಮುಖ್ಯ ಪ್ರಶ್ನೆ ಗಳನ್ನು ಸರಿಯಾಗಿ ಕೇಳಲೇ ಇಲ್ಲ.

    • @vidyarao3654
      @vidyarao3654 Год назад

      ಇವರು ಹಲ್ಕಾಸೂ.ಮಕ್ಕಳು

  • @rajmd7528
    @rajmd7528 Год назад +2

    ಈ ಇಂಟಿರೀವ್ ನೋಡಿದ್ರೆ ಗೊತ್ತಾಗುತ್ತೆ ರಾಕೇಶಶೆಟ್ಟಿ ಧರ್ಮಸ್ಥಳ ದ ಪರ ಅಂತ

  • @prashantharts2324
    @prashantharts2324 Год назад +105

    ಸತ್ಯ ಮುಚ್ವಿಸುವ ಹುನ್ನಾರ

  • @Renuka112
    @Renuka112 Год назад +140

    ಅಣ್ಣಪ್ಪ ಸ್ವಾಮಿ ಮಂಜುನಾಥ ಸ್ವಾಮಿ ಆದಷ್ಟು ಬೇಗ ನಿಮ್ಮ ಬಾಯಿಂದ ಸತ್ಯ ಹೇಳಿಸಲಿ ಯೋಗೇಶ್ ಜೈ ಮಹೇಷಣ್ಣ

  • @sanjuo5f
    @sanjuo5f Год назад +3

    ಉತ್ತಮವಾದ ಸಂದರ್ಶನ ಸರ್ ಸತ್ಯದರ್ಶನ್ ಆಗಿದೆ ಕಾರ್ಯವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಟ್ಟ power TV ಯವರಿಗೆ ಅಭಿನಂದನೆಗಳು ಸರ್

  • @manjunathkp8164
    @manjunathkp8164 Год назад +62

    ಯೋಗೀಶ್ ಫೋಟೋ ಲೈವ್ ಲ್ಲೀ. ಹಾಕಿಲ್ಲ

  • @HarshithmKotyan-rj3xe
    @HarshithmKotyan-rj3xe Год назад +36

    MD ಮರ್ಯಾದೆ ಹೋಗಿದೆ ಇನ್ನೂ ಸ್ವಲ್ಪ ಹೋಗೋದು ಇತ್ತು ...😂😂😂

  • @GirishSU-d7d
    @GirishSU-d7d Год назад +227

    Sir ಕೇಳಿದ ಕೂಡಲೇ ಸತ್ಯ ಹೇಳುವಂತಿದ್ದರೇ ನ್ಯಾಯಲಯವೇ ಬೇಕಿರುತಿರಲಿಲ್ಲ

  • @Nethravathi-v5j
    @Nethravathi-v5j 7 месяцев назад +1

    ದೊಡ್ಡ ಜೆಡ್ಜ್ ಲಾಯರ್ ಎಲ್ಲ ನೀವೇ ಪವರ್ ಟಿವಿ ಅವ್ರೆ

  • @gkcreations9454
    @gkcreations9454 Год назад +103

    ಜೈ ಮಹೇಶ್ ಶೆಟ್ಟಿ ❤️🚩

  • @mahihattur6330
    @mahihattur6330 Год назад +3

    ಜೈ ಮಹೇಶ್ ಅಣ್ಣ

  • @rathnakararathnakara2785
    @rathnakararathnakara2785 Год назад +88

    ದಾರಿ ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಆರಂಭ. ಪವರ್ ಟಿವಿ.

  • @HarshithmKotyan-rj3xe
    @HarshithmKotyan-rj3xe Год назад +55

    ಅಲ್ಲ ಇವರು ಸಂತೋಷ ನಾನ್ನು ಯಾವ ಸಾಕ್ಷಿ ಮೇಲೆ ಪೋಲಿಸ್ ಗೆ ಇಟ್ಟು ಕೊಟ್ಟದ್ದು ಅದನ್ನು ಯಾಕೆ investigation &question ಮಾಡಿಲ್ಲ ಎಂಡಿ???

    • @ShivKumar-fi5dg
      @ShivKumar-fi5dg Год назад +4

      Hi Harish Sir…. Really it’s a Relevant question…. You are Absolutely Right…. On what evidence, police arrested Santhosh Rao, then why they failed to prove him Guilty…. Initially Power TV MD Rakesh Shetty said, we came up with this issue after 3 months of detailed investigation…. Later Rakesh Shetty only said, we started investigation when Mahesh Thimarodi n Soujanya’s Mother met him nearly 1 month before…. Power TV’s Detailed investigation is 1 month old or 3 months old….?

    • @satyamevajayathe6890
      @satyamevajayathe6890 Год назад

      Yogesh bagee helubekendare Ava Kalla, Mastu maga dalli Jana aga ನೋಡಿದ್ದಾರೆ. ಅದೇ ಸತ್ಯ. ಸತ್ಯ ಕ್ಕೇ ಜಯ ಸಿಗಲಿ. ಯೋಗೇಶ್ ಗೇ ತಕ್ಕ ದಂಡನೆ ಆಗಲಿ. E power TV power less ಆಗಿದೆ. ಸತ್ಯ ಸತ್ಯ ನೆ ,

  • @abhilashdn5532
    @abhilashdn5532 Год назад +70

    Double game rakesh shetty ....

    • @kscreativefilms7749
      @kscreativefilms7749 Год назад +6

      Diffenlty hage anista ide avra mathadvaga

    • @vedamysore1727
      @vedamysore1727 Год назад

      ಎಷ್ಟು ಕೋಟಿ ಗೆ ಡೀಲ್ ಮಾಡಿಕೊಂಡಿದೀಯ ರಾಕೇಶ್ ಶೆಟಿ ಹಣಕ್ಕಾಗಿ ಆತ್ಮ ಸಾಕ್ಷಿಯನ್ನೇ ಮಾರಿಕೊಳ್ಳುವ ನಿಮಗೆ ದಿಕ್ಕಾರ

    • @kavyacoorg3926
      @kavyacoorg3926 Год назад

      ಹೌದು ಕಿತ್ತೋದ‌ ಚಾನಲ್ ಕರ್ಮ ಇವರನ್ನು ಬಿಡಲ್ಲ

  • @jayalaxmirnaik8231
    @jayalaxmirnaik8231 8 месяцев назад +2

    ಯೋಗೀಶ ನಿನಗೆ ಧಿಕ್ಕಾರ ಧಿಕ್ಕಾರ ನೀನು ಭಯದಿಂದ ಆಡುತ್ತಿರುವ ನಿನ್ನ ಮಾತುಗಳೇ ಸಾಕು ನೀನೊಬ್ಬ ಭ್ರಷ್ಟ ಅಧಿಕಾರಿ ಅಂತ ಮಂಜುನಾಥ ಮತ್ತು ಅಣ್ಣಪ್ಪ ಇತ್ತ ತನಿಯ ಕೊರಗಜ್ದ ದೇವರ ಕಡೆಯಿಂದ ನಿನಗೆ ಮಗನೇ ತೊಂದರೆ ಇದ್ದೇ ಇದೆ ಅನುಭವಿಸುತ್ತಿಯ ಸಖತ್ ಅನುಭವಿಸುತ್ತಿಯ ಮಗನೆ ನಿನ್ನಂತವನಿಗೆ ಏನೋ ಮರ್ಯಾದೆ ಥೂ ನಿನ್ನ ಜನ್ಮಕ್ಕೆ ನಿನ್ನ ಮಗಳ ಗ್ಯಾಂಗ್ ರೇಪ್ ಅಂಡ್ ಮರ್ಡರ್ ಆಗಲೇಬೇಕು ಕಣೋ ಆಗಲೇಅದೇ ನೀನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ

  • @gajendraba5839
    @gajendraba5839 Год назад +37

    ಹಾಗಾದರೆ ಕೋರ್ಟಲ್ಲಿ ಯಾಕೆ ಹೇಳಿಲ್ಲ ನೀವು ಸಿಸಿಟಿವಿ ಇರ್ಲಿಲ್ಲ ಅಂತ ಹೇಳಿ

  • @manjunathkp8164
    @manjunathkp8164 Год назад +48

    ಯೋಗೀಶ್ ಗೆ ಸಿಸಿ ಟಿವಿ ಪುತೀಜ್ ಬಗ್ಗೆ ಕೇಳಿ

  • @jayasheelaa142
    @jayasheelaa142 Год назад +56

    ಒಂದಂತೂ ಅರ್ಥ ಆಯಿತು ಏನಂದ್ರೆ ಸತ್ಯಕ್ಕೆ ಎಲ್ಲವನ್ನೂ ಎದುರಿಸುವ ಮುಖ ಇದೆ, ಆದರೆ ಸುಳ್ಳಿಗೆ ಇಲ್ಲ. 😆😆

  • @raddiraghavendrahomba5376
    @raddiraghavendrahomba5376 Год назад +40

    Bring that Yogesh infront of media 😠

  • @punithus-mc8wo
    @punithus-mc8wo Год назад +2

    ಪವರ್ ಟಿವಿ ಬಡ್ಡಿ ಮಕ್ಕಳು ಯಾರು ಅಂತ ಇವರ ಅತ್ತಿರ ನ್ಯಾಯ ಕೇಳಬೇಕು

  • @gajendraba5839
    @gajendraba5839 Год назад +26

    ಡಾಕ್ಟರ್ ಅದಂ ಅವರು ಪೋಸ್ಟ್ ಮಾರ್ಟಮ್ ಮಾಡಿಕೊಟ್ಟಿದ್ದಾರೆ ಅಂದಮೇಲೆ ಸ್ವಬ್ ಅನ್ನು ನಿನ್ನ ಕೈಯಲ್ಲಿ ಕೊಟ್ಟಿದ್ದಾರೆ ಅಂತ ಆಯಿತು

  • @Sudheer1152
    @Sudheer1152 Год назад +3

    Power ಟಿವಿ ಯ ಸತ್ಯದರ್ಶನಕ್ಕೆ ಧನ್ಯವಾದಗಳು

    • @sathishbodhss4502
      @sathishbodhss4502 Год назад +1

      ಸುಳ್ಳು ಟಿವಿ ಗೆ ಧಿಕ್ಕಾರ

  • @nagarathananagu8896
    @nagarathananagu8896 Год назад +56

    ಸೌಜನ್ಯ ಜೊತೆ ಒಂದು ಹುಡುಗಿ ಫ್ರೆಂಡ್ ಇದ್ದಲ್ಲ ಅವಳನ್ನು ಯಾಕೆ ವಿಚಾರ ಮಾಡಿಲ್ಲ

  • @hemajk-mw4co
    @hemajk-mw4co Год назад +1

    ಅವನು dublicate ಯೋಗೀಶ್

  • @vasanthibangera8601
    @vasanthibangera8601 Год назад +37

    While talking Yogesh looks fraud

  • @shekarrao932
    @shekarrao932 Год назад +4

    ಸರ್ ನೀವು ಎರಡು ದಿನ ತನಿಕ ಅಧಿಕಾರಿ ಓಕೆ ಹೈತ ನೀವು ಯಾಕೆ ಅವರ ಮನೆಗೆ ಹೋಗ್ತೀದು ಅವರನೇ ಯಾಕೆ ಠಾಣೆಗೆ ಕರೆಸಾಲಿಲ ನಿಮ್ಮ ಅಧಿಕಾರಿಗಳು ಹೊಗಳಿಕೆಗೆ ಯಾಕೆ ಹೇಳಿದರು

  • @chandirakabbinale.
    @chandirakabbinale. Год назад +28

    ಇನ್ನೂ ತುಂಬಾ ಪ್ರಶ್ನೆಗಳು ಬಾಕಿ ಇದೆ, ಮೊನ್ನೆ ಗಿರೀಶ್ ಮಟ್ಟಣ್ಣನವರು 'ಘಟನೆ,ನಡದ ದಿನದ ಆ ಪ್ರದೇಶದ ಎಲ್ಲಾ cc tv ಗಳು ಬಂದ್ ಆಗಿತ್ತು ಅಂತ,ಅದರ ಬಗ್ಗೆ ಮಾಹಿತಿ ಬೇಕು.

  • @Mithun-py4rc
    @Mithun-py4rc Год назад +3

    ದೇಶದ ಪರಮ ಪವಿತ್ರ ಕ್ಷೇತ್ರ ಧರ್ಮಸ್ಥಳ ಎಂದಿಗೂ ಪವಿತ್ರವಾಗಿರುತ್ತದೆ ಯಾರಿಂದಲೂ ಮಲಿನ ಮಾಡಲು ಸಾಧ್ಯವಿಲ್ಲ

    • @HangarahalliGramaone
      @HangarahalliGramaone 6 месяцев назад

      ನಿಮ್ ದೇವ್ರು ಎನ್ ಟೂರ್ ಹೋಗವ್ನ

  • @bmhaneef8724
    @bmhaneef8724 Год назад +110

    ಜೈ ಮಹೇಶಣ್ಣ 🙏

  • @mychoice5195
    @mychoice5195 Год назад +15

    ಪವರ್ ಟಿವಿಯ ರಾಕೇಶ್ ಶೆಟ್ಟಿಯ ಒಂದು ವಿಡಿಯೋ ನೋಡಿದೆ 🤦🏻‍♂️😂😂 ಒಂದು ಹೆಂಗಸು 👊🤜😩😫 ಇಂಥವರು ಸೌಜನ್ಯಾಗೆ ನ್ಯಾಯ ಕೊಡಿಸುತ್ತಾರ ನಂಬಿಕೆ ಇದೆಯಾ ಕರ್ನಾಟಕ ಜನತೆಗೆ ಸೌಜನ್ಯ ಅತ್ಯಾಚಾರ ಕೊಲೆಯಾಗಿದ್ದು ನಿಜ ಒಂದು ಸೌಜನ್ಯ ಹೆಣ್ಣು ಮಗಳ ಪರ ಮಾತಾಡಿದಾರ ಯಾವುದೇ ನ್ಯಾಷನಲ್ ನ್ಯೂಸ್ ಚಾನೆಲ್ ನ್ಯೂಸ್ ಅವರು🤦🏻‍♂️😢😢

  • @shaikhmasood4391
    @shaikhmasood4391 6 месяцев назад +1

    Rajesh shetty is distrusting.. While Sharma is asking genuine question....

  • @praveenmunna8082
    @praveenmunna8082 Год назад +70

    ಜೈ ಮಹೇಶ್ ಅಣ್ಣ 🔥 🔥🔥🔥

  • @raghuveerdas8866
    @raghuveerdas8866 Год назад +1

    ಮತ್ತೆ.ಯಾಕೆ ಸಂತೋಷ್ ರಾವ್ ಅನ್ನು ಏರೆಸ್ಟ್ ಮಾಡಿದಿಯ

  • @HarshithmKotyan-rj3xe
    @HarshithmKotyan-rj3xe Год назад +24

    ಇನ್ನು ಗಿಳಿ ಯನ್ನು ಇಂಟರ್ವ್ಯೂ ಮಾಡಬಹುದು😂😂ಅವನು ಏನಕೇ ಸಾಕ್ಷಿ ಅಂತ ಗೊತ್ತಿಲ್ಲ....ನಾನು ನಿಮ್ಮ ಜಾತಿ ಯಾವನೇ ಅಂತ ಹೇಳಿ ಹೇಳಿ ಮಾತಾಡಿಸಿದ🤔🤔🫢🫢

  • @shobhanr5531
    @shobhanr5531 Год назад +92

    ಜೈ ಮಹೇಶಣ್ಣ

  • @Yashvant5569
    @Yashvant5569 Год назад +6

    First 2 days were the golden days of Investigation.... That time investigating officer was Yogesh only.....
    How can Yogesh be so careless???
    Even court told same.. In Golden hour Investigation was not done properly???
    Who interrupted the Investigation??????? And why????

  • @Life_Box
    @Life_Box Год назад +42

    ಯಾರನ್ನ ಕಾಪಾಡಲು ನೀವು ಈ ಕಾರ್ಯಕ್ರಮ ಮಾಡುತಿದ್ದೀರಿ

  • @jayashreepurs5059
    @jayashreepurs5059 Год назад +22

    Sir Frist 2days most important investigations ಅಲ್ವ, ಯೋಗೇಶ್ ಅವರಿಗೆ ಖಂಡಿತಾ ಗೊತ್ತಿದೆ. ಚಂದನ್ ಶರ್ಮಾ ಅವ್ರೆ ದಯವಿಟ್ಟು ಯೋಚಿಸಿ

  • @PrakashKu-f8l
    @PrakashKu-f8l 11 месяцев назад +1

    ಸಂತೋಷ್‌ ರಾವ್‌ ತಪ್ಪಿತಸ್ಥ ಎಂದು ನನಗೆ ಮೊದಲಿಂದಲೂ ಅನುಮಾನ ಇತ್ತು. ಈಗ ರಂಗಸ್ವಾಮಿಯವರ ಮಾತು ಕೇಳಿದ ನಂತರ ನನ್ನ ಅನುಮಾನ ನಿಜವೆಂದು ಸ್ಪಷ್ಟವಾಗುತ್ತಿದೆ.

  • @prashantharts2324
    @prashantharts2324 Год назад +43

    ಸುಳ್ಳರ ಸಂತೆಯ ಮಾದ್ಯಾಮ

  • @mr360angk
    @mr360angk Год назад +44

    14:35 ನೋಡಿ ಚಂದನ್ ಶರ್ಮ ಅವರ ಮುಖ ಭಾವನೆಗಳನ್ನು😀

  • @Arjun-Aj67
    @Arjun-Aj67 Год назад +3

    ಜನರಿಗೆ ಸತ್ಯ ದರ್ಶನ ಮಾಡಿದೆ

  • @HarshithmKotyan-rj3xe
    @HarshithmKotyan-rj3xe Год назад +20

    ಏರಡ್ಡರದ್ದು ಸತ್ಯ ಶೋಧನೆ ಯೇ.😂😂 ಕೋರ್ಟ್ ಬೇಕಾಗಿಲ್ಲ ಆಗಿದ್ರೆ😂😂😂 ಸತ್ಯ ಶೋಧನೆ ಮಾಡುವವರಿಗೆ lowyer ಆಗಬಹುದಿತ್ತು😂😂😂 ಮಾಧ್ಯಮ dalli ಬೊಗಳೆ biduvudakintha ಕೋರ್ಟ್ ಲ್ಲಿ ಬಿಡಬಹುದಿತ್ತು😂😂😂😮😮😮

  • @BabuM-xo2gw
    @BabuM-xo2gw Год назад +42

    ಪವರ್ ಟಿವಿ ಯವಕ್ಕೆ ಎಷ್ಟು ಸಿಕ್ಕಿದೆ ಎಂಜಲು ದುಡ್ಡು

    • @kavyacoorg3926
      @kavyacoorg3926 Год назад +3

      ಒಂದ್ಸಲ‌ ಸೆಟ್ಲ್ಮೆಂಟ್ ಆಗಿದೆ ಅನ್ಸುತೆ ಎಂಜಲ ಕಾಸಿಂದ‌ ಈ‌ ಚಾನಲ್ ನ ನಡೆಸ್ತಾ ಇದ್ದಾರೆ

  • @channappaathani3821
    @channappaathani3821 Год назад +44

    ಬಕೆಟ್ ಪವರ್ ಸೂಪರ್

  • @jalajasuresh2149
    @jalajasuresh2149 Год назад +33

    ನೀನೂ ಯಾರಯ. ಜಡ್ಜ್. ಬಕೆಟ್ ಪವರ್ ಟಿವಿ.

  • @pscreation1733
    @pscreation1733 Год назад +25

    ಈ ಯೋಗೀಶನನ್ನ ಮೊದಲಿಗೆ ಬ್ರೈನ್ ಮ್ಯಾಪಿಂಗ್ ಮಾಡ್ಬೇಕು. ಇವ tv ಯಲ್ಲಿ ಬೊಗಳೆ ಬಿಡ್ತಾ ಇದ್ದಾನೆ

  • @jayaramnavagrama123
    @jayaramnavagrama123 Год назад +16

    ಆ ಗುರುಗಳು ಮತ್ತು ಮಹೇಶ್ ಶೆಟ್ರು ಮಾತಾಡಿದ ಕಾಲ್ ರೆಕಾರ್ಡ್ ತೆಗೆಯಿರಿ‌..

  • @prashanthg5891
    @prashanthg5891 Год назад +49

    ಮಹೇಶಣ್ಣ 🔥🔥🔥

  • @HarshithmKotyan-rj3xe
    @HarshithmKotyan-rj3xe Год назад +19

    ಆಯನ್ ಕೋರ್ಟ್ ಮುಖಾಂತರ ತನಿಖೆ ನೀವು ಸಾಧ್ಯವಾದರೆ ಮಾಡಿಸಿ ಮತ್ತೆ ನಿನ್ನ ಬೊಗಳೆ ಮಾತು

  • @Samsameer_instavlog
    @Samsameer_instavlog Год назад +51

    Idu fake news…e channel Sowjnya Ge nyaya kodsoke bandilla 😢

    • @07505403236
      @07505403236 Год назад

      Yes if the inspector had blamed heggade family, then this would have been a true channel, right

  • @medhanaik3160
    @medhanaik3160 Год назад +30

    Y did you hide Yogeesh face...only Mahesh face displayed....is this justice ful?

    • @criticalrebel6622
      @criticalrebel6622 Год назад +3

      Not required, government official, tv also not sure about this

    • @gopalg2898
      @gopalg2898 Год назад

      Mr yogesh ........? Not hear

  • @Mithun-py4rc
    @Mithun-py4rc Год назад +1

    ಜೈ ಧರ್ಮಸ್ಥಳ ಜೈ ಜೈ ಧರ್ಮಸ್ಥಳ

  • @sunithabs327
    @sunithabs327 Год назад +35

    ರಾಕೇಶ್ ಅವರ ಕುಹಕ ನಗೆ, ಅವರ ಪ್ರಾಮಾಣಿಕತೆ ತೋರಿಸುತ್ತೆ 😮

  • @kumargowda6867
    @kumargowda6867 Год назад +59

    ಜೈ ಮಹೇಶಣ್ಣ ❤🙏🏻🙏🏻🙏🏻🙏🏻🙏🏻

  • @vijayapoojary1197
    @vijayapoojary1197 Год назад +33

    Yestu sullu heluthane police appa.

  • @mahendranayak3976
    @mahendranayak3976 Год назад +4

    Jai Maheshannaaa ❤

  • @Karmareturns143
    @Karmareturns143 Год назад +30

    Mr. Yogesh is lying
    Simple as it is.

  • @ramesh-vd6ok7wn4k
    @ramesh-vd6ok7wn4k Год назад +2

    ಸತ್ಯಕ್ಕೆ ಎಂದು ಸಾವಿಲ್ಲ

  • @usmindwork3515
    @usmindwork3515 Год назад +7

    ಯೋಗೀಶದ್ದು ಮಾಸ್ಟರ್ ಪ್ಲಾನ್ ಡ್ ಹೇಳಿಕೆ

  • @sureshgsureshg1360
    @sureshgsureshg1360 Год назад +25

    Display photo of yogesh police officer

  • @duggappah1258
    @duggappah1258 Год назад +11

    ಪವರ್ ಟಿವಿ ಚಾನೆಲ್ ಸೂಟ್ಕೇಸ್ ಬಂದಿದೆ

  • @santoshpujar4909
    @santoshpujar4909 Год назад +48

    ಯೋಗಿಸನ ಬೋಳಿ ಮಗನ ಬಾಯಿ ಬಿಡಿಸಿ

  • @Sukesh143d
    @Sukesh143d Год назад +1

    ಪೂಜ್ಯ ಖಾವಂದರೊಂದಿಗೆ ನಾವಿದ್ದೇವೆ

  • @ponnammaabraham2078
    @ponnammaabraham2078 Год назад +48

    How can we trust Mr Yogesh. He should realize that tomorrow the same thing will happen to his own daughter by the same people

  • @ananthg7117
    @ananthg7117 Год назад +15

    ಯೆಡ್ಡೆ ಸೆಟ್ಟಿಂಗ್ ಮಲ್ಡರ್ ಮಣ್ಣ್ ತಿಂಧ್ ಪೋಪರ್..ಜೈ ಮಹೇಶನ್ನ

  • @dineshshetty1138
    @dineshshetty1138 Год назад +13

    ಜೈ ಮಹೇಶ್ ಅಣ್ಣ❤❤❤❤❤❤❤❤❤❤❤❤❤❤❤❤❤❤❤❤

  • @RamyaDinesh-q4j
    @RamyaDinesh-q4j Год назад +16

    Jai Mahesh Anna. Justice for soujanya

  • @rameshadt6894
    @rameshadt6894 Год назад +19

    Jastice for Sowjanya 🙏

  • @RavikalaShetty-gy1si
    @RavikalaShetty-gy1si Год назад +11

    ಅಲ್ಲ ನಿಮ್ಮ ಚಾನಲ್ ಏನು ಕೋರ್ಟ🤔🤔🤔😂😂😂😂

    • @nishashetty8319
      @nishashetty8319 Год назад +1

      Adve artha agtilla. Innu yaru court ge hoguva avashykate Illa. Yelru ivra Bali hoguva. Idondu baki ide namma deshadalli mediayadavru nyaya kodisudu

  • @jayanthikotian3963
    @jayanthikotian3963 Год назад +1

    Jai Mahesh Anna

  • @PrasannaKumar-m2p
    @PrasannaKumar-m2p Год назад +17

    Yogesh sulu helthidane

    • @vasanthmontadka1826
      @vasanthmontadka1826 Год назад

      Yoghish sullu helthidane.Hage Rakesh shetty adastu thappisalu try madthane.Mahesh shetty sullu helalu sadyve illa.Yogisha mahan sulllugara..

  • @nithyakuthyadi7576
    @nithyakuthyadi7576 Год назад +27

    Satya ondu varada olage gottagutte

  • @balakrishnaerole6342
    @balakrishnaerole6342 4 месяца назад +1

    This is big drama

  • @channappaathani3821
    @channappaathani3821 Год назад +8

    ದೊಡ್ಡ ಬಕೆಟ್

  • @MalavikaSudarshan
    @MalavikaSudarshan Год назад +32

    E officer helodella nija agidre santhosh rao niraparadi hege ada.. ivru madiro kelsa yenu anth court helide.. a casegu e officer gu sambandane illa anno thara mathadthidare.. power tv completely targetting on mahesh shetty thimarodi...

  • @sripanjikal2046
    @sripanjikal2046 Год назад +26

    Sakshi naasha madiddu naane antha yava tanikhadikhari adru oppikolthara? Kallanannu 'kaddiddu neena' antha kelidre avanu 'howdu' antha oppikolthana?

  • @nikhilpoojary2190
    @nikhilpoojary2190 Год назад +20

    Rakesh shetty 3rd class ninge police ge question maadlikke baralla

    • @dharshand9159
      @dharshand9159 Год назад +1

      Yaake maarre Rakesh mahesh bantare

    • @vasanthmontadka1826
      @vasanthmontadka1826 Год назад +1

      Jathige jathi dwesha.Hegadaru madi Mahesh shettyna solisabeku yennuva hunnara Rakesh shetty ddu!!

  • @BENagaraju-mi5dk
    @BENagaraju-mi5dk Год назад +10

    Jai Mahesh Shetty. He should not talk this faltu medias

  • @rajeshchauhan-ec3ed
    @rajeshchauhan-ec3ed Год назад +2

    Judge ರೀತಿ ಕೇಳಿದ್ದೀರಿ ನೀವೆ ನಿರ್ಧರಿಸಿ ಹೇಳ್ಬೇಡಿ 😂

  • @jithendrasaroja8471
    @jithendrasaroja8471 Год назад +23

    Fake tv

  • @SrinivasG-kh1xl
    @SrinivasG-kh1xl Год назад +1

    Mahesh Anna real is Tiger god bless you

  • @Kishor2363
    @Kishor2363 Год назад +14

    Jai mashanna super

  • @AnvithB.S
    @AnvithB.S Год назад +11

    Jai maheshanna 🚩

  • @devathamanushyanachannel6545
    @devathamanushyanachannel6545 Год назад +5

    Jai maheshanna.........
    Jai simha.........