ಸೌಜನ್ಯ ದೇಹವನ್ನ ಕಚ್ಚಿದ್ರು ಕ್ರೂರಿಗಳು- ಮರು ತನಿಖೆ ಆದ್ರೆ ಈಗ್ಲೂ ಸಾಕ್ಷಿಯಿದೆ- ವಕೀಲರು- dharmasthala soujanya

Поделиться
HTML-код
  • Опубликовано: 18 окт 2024
  • #soujanya #soujanyacase #sowjanya #dharmasthalasoujanya #dharmastala #lawyersrinivas #kannadanews #thirdeyekannada #trendingvideo #viralvideo
    ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ಬೆಳವಣಿಗೆ ಆಗ್ತಿದೆ‌. ಮರು ತನಿಖೆಗೆ ಒತ್ತಾಯ ಜಾಸ್ತಿ ಆಗ್ತಿದೆ. ಈ ಕುರಿತು ವಕೀಲ ಶ್ರೀನಿವಾಸ್ ಸುದೀರ್ಘವಾಗಿ ಮಾತನಾಡಿದ್ದಾರೆ. ಅವ್ರ ಸಂಪೂರ್ಣ ಸಂದರ್ಶನ ಇಲ್ಲಿದೆ. ಸಾಕ್ಷಿ ಹೇಗೆ ನಾಶ ಆಯ್ತು ಅನ್ನೋದ್ರ ಬಗ್ಗೆಯೂ ವಿವರಣೆ ನೀಡಿದ್ದಾರೆ.
    third eye Kannada
    [28/07, 20:58] Subramanya S Handige: ಸೌಜನ್ಯ ಪ್ರಕರಣಕ್ಕೆ ಒಡನಾಡಿ ಸಂಸ್ಥೆ ಎಂಟ್ರಿ
    ಸೌಜನ್ಯ ಆ ದಿನ ಅನುಭವಿಸಿದ್ದು ಸಾಮಾನ್ಯ ನೋವಲ್ಲ
    ಇತ್ತ ಅಮಾಯಕ ಸಂತೋಷ್ ರಾವ್ ಬಲಿಪಶು
    ಸಂತೋಷ್ ರಾವ್ ಗೆ ಪೊಲೀಸರಿಂದ ಚಿತ್ರಹಿಂಸೆ
    ನರಕವನ್ನೇ ಅನುಭವಿಸಿದ್ದ ಸಂತೋಷ್ ರಾವ್
    ಸೌಜನ್ಯ ಪ್ರಕರಣ ಮರು ತನಿಖೆ ಆಗಿತ್ತಾ?
    ಮರುತನಿಖೆ ಆದ್ರೆ ಸೌಜನ್ಯಗೆ ನ್ಯಾಯ ಸಿಗುತ್ತಾ?
    [28/07, 20:58] Subramanya S Handige: ಸೌಜನ್ಯ ಪ್ರಕರಣದ ಬಗ್ಗೆ ವಕೀಲ ಶ್ರೀನಿವಾಸ್ ಮಾತು
    ಮುರುಘಾ ಪ್ರಕರಣದಲ್ಲಿ ವಿದ್ಯಾರ್ಥಿನಿಯರ ಪರ ನಿಂತಿದ್ದ ವಕೀಲ
    ಸೌಜನ್ಯ ಕೇಸ್ ನಲ್ಲಿ ಸಾಕ್ಷಿ ಮುಚ್ಚಿಹಾಕಿದ್ದು ಹೇಗೆ?
    ಸಂತೋಷ್ ರಾವ್ ನನ್ನ ಪ್ರಕರಣದಲ್ಲಿ ಸಿಲುಕಿಸಿದ್ದು ಹೇಗೆ?
    ಮರು ತನಿಖೆ ಆದ್ರೆ ಆರೋಪಿಗಳಿಗೆ ಶಿಕ್ಷೆ ಖಂಡಿತ
    ಆ ಆರೋಪಿಗಳ ವಿರುದ್ಧ ಈಗ್ಲೂ ಸಾಕ್ಷಿ ಇದೆ
    ದಕ್ಷ ಅಧಿಕಾರಿ ನೇತೃತ್ವದಲ್ಲಿ ನಡೀಬೇಕು ಈ ತನಿಖೆ
    thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.

Комментарии • 1,9 тыс.

  • @nareshuppi..juniorupendra5197
    @nareshuppi..juniorupendra5197 Год назад +541

    ಸೌಜನ್ಯ ಪ್ರಕರಣದಲ್ಲಿ ನ್ಯಾಯ ಕ್ಕಾಗಿ ಹೋರಾಡುತ್ತಿರುವ ಪ್ರತಿಯೊಬ್ಬರಿಗೂ ಅನಂತಾನಂತ ಧನ್ಯವಾದ ಗಳು❤❤❤❤

  • @nagarajgowda890
    @nagarajgowda890 Год назад +36

    ಇವ್ರು ಲಾಯರ್ ಆಗುವ ಬದಲು ಇನ್ವೆಸ್ಟಿಗೇಷನ್ ಆಫೀಸರ್ ಆಗ್ಬೇಕಿತ್ತು 🔥🔥🔥🔥🔥 ❤️❤️❤️ ತುಂಬಾ ವಿವರವಾಗಿ ಜನಸಾಮಾನ್ಯರಿಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು....

  • @mohiniamin2938
    @mohiniamin2938 Год назад +574

    ವಕೀಲರ ಮಾತು ಅರ್ಥ ಗರ್ಭಿತವಾಗಿದೆ ಅವರಿಗೆ ನನ್ನ ನಮಸ್ಕಾರಗಳು ಹಾಗೂ ಸುಬ್ರಹ್ಮಣ್ಯ ನಿಮಗೂ ನಿಮ್ಮ ಪ್ರಯತ್ನಕ್ಕೆ ನಿಮ್ಮ ಪರಿಶ್ರಮಕೆ ಧೈರ್ಯ ದಿಂದ ಮುನ್ನುಗ್ಗುವ ತವಕ ಎರಡೂ ಕಡೆಗೂ ಸೌಜನ್ಯ ಗೂ ಸಂತೋಷ್ ರಾವ್ ಗು ನ್ಯಾಯ ಸಿಗಬೇಕೆಂದು ಇದೆಯಲ್ಲ ಅದಕ್ಕೆ ನನ್ನದೊಂದು ಶಿರ ಸಾಷ್ಟಾಂಗ ನಮಸ್ಕಾರಗಳು 🔥🙏🙏🙏🙏🔥

    • @sunithabs327
      @sunithabs327 Год назад +5

      👍🙏🙏🙏

    • @RaviShanker-ij7zj
      @RaviShanker-ij7zj Год назад +6

      🙏🙏🙏🙏

    • @icchumicchu8120
      @icchumicchu8120 Год назад +4

      Allah nimma prayathnakke sath kodali

    • @raghavendraacharya9215
      @raghavendraacharya9215 Год назад +5

      ಲಾಯರ್ ಅವರ ಅತ್ಯುತ್ತಮ ನಿದರ್ಶನದ ಮಾತು ಹಾಗೂ ಸುಭ್ರಮಣ್ಯ ಸರ್ ಅವರ ಉತ್ತಮ ಧೈರ್ಯದ ನಿರೂಪಣೆ

    • @GayathriGayathri-xf7nw
      @GayathriGayathri-xf7nw Год назад +2

      Everyone knows..
      If you sit infront of movie screen.. an elephant comes in between you and screen.. ELEPHANT WANTS.. NOT TO SEE MOVIE AND.... you neither not to take action nor dare to expose.. BECAUSE OF ELEPHANT.. so culprits definitely enjoy that THEY MORE POWERFUL RATHER THAN LAW..so
      ....

  • @manjunathamanjunatha9411
    @manjunathamanjunatha9411 Год назад +42

    ಪ್ರಕರಣದ ಎಳೆಯನ್ನು ಸೂಕ್ಷ್ಮವಾಗಿ ಬಿಚ್ಚಿಟ್ಟ ವಕೀಲರು, ವಾಹಿನಿಯವರಿಗೆ ಧನ್ಯವಾದಗಳು 🙏🙏🙏

  • @bandkithko6494
    @bandkithko6494 Год назад +1330

    TV channel ಗಳಿಗೆ ಧೈರ್ಯ ಇಲ್ಲ ಇಂತಹ ಸಮಯದಲ್ಲಿ ನೀವು ತೋರುತ್ತಿರುವ ಧೈರ್ಯಕ್ಕೆ ನಮ್ಮ ಮೆಚ್ಚಲೇ ಬೇಕು ❤

    • @kartikb8763
      @kartikb8763 Год назад +16

      veerendra hegde avry court alli stay thandidare adake main stream yavdhu highlight madta illa

    • @shashisj5327
      @shashisj5327 Год назад +16

      ಅವರಿಗೆ ಹಣ ಮುಖ್ಯ

    • @AbhiVlogs348
      @AbhiVlogs348 Год назад

      Tv ಮಾಧ್ಯಮಗಳು ಮಾರಾಟ ಆಗಿದ್ದಾವೆ 😡

    • @SidduSiddu-qy3vy
      @SidduSiddu-qy3vy Год назад +13

      This is true journalism... God bless you sir 🙏

    • @kashmaranatureschild7108
      @kashmaranatureschild7108 Год назад

      ಧರ್ಯ ಅಲ್ಲ boss, sold out & ಅವ್ರ ಸಿದ್ಧಾಂತ ಪ್ರಭಾವ ಎಲ್ಲ ಸೇರುತ್ತೆ. ಮಾನವೀಯತೆ ಅನ್ನೋದು ಒಂದು ಸಿದ್ಧಾಂತ ವೆ ಸತ್ಯ.

  • @girishmssarabottu
    @girishmssarabottu Год назад +57

    ಅಣ್ಣಪ್ಪ ಸ್ವಾಮಿ ಯಾವುದೊ ರೂಪದಲ್ಲಿ ಇಲ್ಲಿ ಇದ್ದಾರೆ ನಮ್ಮ ಜೊತೆ.. 🙏🏻🔥 ವಂದನೆಗಳು ಸರ್ ದೇವರು ಸದಾ ಹರಸಲಿ ನಿಮ್ಮನ್ನ

  • @usmindwork3515
    @usmindwork3515 Год назад +723

    ಲಾಯರ್ ಸಾಹೆಬ್ರಿಗೇ ತುಂಬು ಹೃದಯದ ಅಭಿನಂದನೆಗಳು.
    ನಿಮ್ಮಂತಹ ಶುದ್ಧ ಲಾಯರ್ ಗಳು ಕರುನಾಡಿ ಗೆ ಬೇಕು ಸರ್.

  • @dineshan6428
    @dineshan6428 Год назад +88

    ನಿಮ್ಮಂತ ವಕೀಲರು ಜೊತೆಗಿದ್ದರೆ.. ಸತ್ಯ ಧರ್ಮದಲ್ಲಿ 'ಸೌಜನ್ಯ' ಪರ ನ್ಯಾಯಕ್ಕಾಗಿ ಹೋರಾಡಲು ಸ್ಫೂರ್ತಿ.. 🙏🏻

  • @hazrahazyhazy7355
    @hazrahazyhazy7355 Год назад +416

    ಸರ್ ಗುಡ್ ಮಾರ್ನಿಂಗ್ 🙏
    ನನ್ನೊದೊಂದು ಮನದ ಹುಟ್ಟಿದಂತಹ ಮಾತು ಸರ್ ಎಲ್ಲ ಮೀಡಿಯಾ ದವರು ನಿಮ್ಮ ಹಾಗೆ ಕರ್ತವ್ಯ ಮಾಡಿದರೆ ನಮ್ಮೆಲ್ಲರಿಗೂ ಒಂದು ಒಳ್ಳೆ ಹೆಚ್ಚರ ಆಗಿರುತ್ತಿತ್ತು 💯

    • @manjunathamanju6666
      @manjunathamanju6666 Год назад

      ಅವರೆಲ್ಲರೂ ದುಡ್ಡು ತಗೊಂಡಿದ್ದಾರೆ ಅದಕ್ಕೆ ಅವರು ಇದರ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡುವುದಿಲ್ಲ ಅಷ್ಟೇ....

    • @kusumashettyramakrishna6493
      @kusumashettyramakrishna6493 Год назад +2

      ನಮ್ಮ ಮಾಧ್ಯಮಗಳು ಎಷ್ಟು ಕಳಪೆ ಮಟ್ಟದಲ್ಲಿ ಇದೆ ಎಂದರೆ ಯಾರೋ ಹೀರೋ ಹೀರೋಯಿನ್ ಮದುವೆ ಆಗ್ತಾ ಇದ್ದಾನೆ ಅಂದರೆ ಮೂರು ದಿನ ನಾಲ್ಕು ದಿನ ಕ್ಯಾಮರಾ ಇಟ್ಕೊಂಡು ಅವರ ಹಿಂದೆನೇ ನಾಯಿ ಹಾಗೆ ಸುತ್ತಾರೆ ಅವರಿಗೆ ಮದುವೆ ಮಾಡಿಸಿ ಮುಂಜಿಯನ್ನು ಮಾಡಿಸಿ ಪ್ರಸ್ತಕ್ಕೂ ಕ್ಯಾಮರ ಇಡಲು ಸಜ್ಜಾಗುತ್ತಾರೆ ಇಂಥ ನಾಯಿಗಳು ಒಂದು ಹೆಣ್ಣಿಗೆ ಅನ್ಯಾಯವಾಗುತ್ತಿದ್ದರೆ ವಾಸ್ತವವನ್ನ ಸತ್ಯಾಸತ್ಯಗಳನ್ನು ತೋರಿಸಲು ಹಿಂದೇಟು ಯಾಕೆ ಎಷ್ಟು ಜನರಿಗೆ ಇದರ ಬಗ್ಗೆ ಹರಿವಿದೆ. ಸಮಾಜಘಾತುಕ ಕ್ರಿಯೆಗಳನ್ನು ತಡೆಗಟ್ಟುವ ಸಂವಹನಮಾದ ಮಾಧ್ಯಮ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದೆ ನಾಚಿಕೆಗೇಡು

  • @vaishaliyankanchi2385
    @vaishaliyankanchi2385 Год назад +77

    Sir ನಿಮ್ಹತ ವಕೀಲ್ಲರು ನಮ್ಮ ರಾಜ್ಯಕ್ಕೆ ಬೇಕು sir ನಿಮ್ಮ ಧ್ಯರ್ಯ ಕ್ಕೆ 🙏

  • @b.m.s2247
    @b.m.s2247 Год назад +413

    ಮಹೇಶ್ ಶೆಟ್ಟಿ ಯವರು ಹಾಗೂ ಒಡನಾಡಿ ಸಂಸ್ಥೆಯೇ ನಮಗೆ ಇರುವ ಧೈರ್ಯ ಹಾಗೂ ಸ್ಥೈರ್ಯ... ಶೆಟ್ಟಿಯವರಿಗೂ ಹಾಗೂ ಸಂಸ್ಥೆಗೂ ಹೃದಯಪೂರ್ವಕ ಧನ್ಯವಾದಗಳು ❤

    • @sharathkumarb-q5f
      @sharathkumarb-q5f Год назад +2

      Present E case Olle dikkinalli hogtide

    • @manju-uu6yc
      @manju-uu6yc Год назад

      Loo gube ee odanadi mattu ee shettige yaru duddukottu ee riti madistidare gotta ninge

    • @b.m.s2247
      @b.m.s2247 Год назад +1

      @@manju-uu6yc Loo dod goobe Ninge gottidre hesru helu...

    • @rishirishi4192
      @rishirishi4192 Месяц назад

      😡😡

  • @SarithasSari
    @SarithasSari Год назад +32

    ಈಗಿನ ಕಾಲದಲ್ಲಿ ನಿಮ್ಮಂತ ವಕೀಲರು ಸಿಗೋದೇ ಕಷ್ಟ. ಯು ರ್ ಗ್ರೇಟ್ ಸರ್ ❤️❤️👌🙏🙏💪

  • @user-venkatesha
    @user-venkatesha Год назад +256

    ಮರು ತನಿಕ್ಕೆ ಮಾಡಿ ಸೌಜನ್ಯ ಕುಟುಂಬಕ್ಕೆ ನ್ಯಾಯ ಕೊಡಸಲೇಬೇಕು ಸರ್.. 🙏

  • @SathishSathish-kb4uq
    @SathishSathish-kb4uq Год назад +13

    ನಿಮ್ಮಿಬ್ಬರಿಗೂ ನನ್ನ ಅನಂತ ಧನ್ಯವಾದಗಳು ಸರ್. ನಿಮ್ಮ ಧೈರ್ಯ ಹಾಗೂ ಹೋರಾಟ ಕ್ಕೆ ನನ್ನ ಸಲಾಂ

  • @priyashetty8755
    @priyashetty8755 Год назад +222

    ನಿಮ್ಮ ಈ ಪ್ರಯತ್ನಕ್ಕೆ ಅನಂತ ಧನ್ಯವಾದಗಳು🙏🙏🙏🙏 ಆರೋಪಿಗಳು ಯಾರೇ ಆಗಿರಲಿ ನ್ಯಾಯ ಸಿಗಲೇ ಬೇಕು....
    ನ್ಯಾಯ ಕ್ಕಾಗ್ಗಿ ಹೊರಡುವ ನಿಮ್ಮೆಲ್ಲರಿಗೂ ಕಣ್ಣಿಗೆ ಕಾಣದವನ ರಕ್ಷೆ ಇರಲಿ 🙏🙏🙏.....

  • @HanumantharajuRRaju-vg2ey
    @HanumantharajuRRaju-vg2ey Год назад +16

    ಧನ್ಯವಾದಗಳು ವಕೀಲ ಸಾಬ್ . ಪ್ರಭಾವಿ ವ್ಯಕ್ತಿಗಳು ವ್ಯವಸ್ಥೆ ಕಪಿಮುಷ್ಟಿಯಿಂದ ನಿಮ್ಮಂಥವರಿಂದ ಮಾತ್ರ ಸಾಧ್ಯ.ಹಾಟ್ಸ್ ಆಫ್ ಸರ್🙏🙏🙏

  • @yathishn7898
    @yathishn7898 Год назад +99

    ಧನ್ಯವಾದಗಳು Third Eye... ತಂಗಿ ಸೌಜನ್ಯಳಿಗೆ ನ್ಯಾಯ ಸೀಗೋವರೆಗು ಹೋರಾಟ ಮುಂದುವರಿಯಲಿ...

  • @jagadishachar6351
    @jagadishachar6351 Год назад +16

    ಲಾಯರ್ ಸಾಹೇಬರಿಗೆ ತುಂಬು ಹೃದಯದ ಧನ್ಯವಾದಗಳು 🙏🙏🙏

  • @omsairam2242
    @omsairam2242 Год назад +260

    ವಕೀಲ ಸಾಹೇಬ್ರೆ ನಿಮ್ಮನ್ನು ಸಹ ಮುಗಿಸಲು ಪ್ರಯತ್ನ ಮಾಡಬಹುದು. ನೀವು ಧೈರ್ಯ ವಾಗಿ ಸೌಜನ್ಯನಿಳಿಗೆ ನ್ಯಾಯ ಕೊಡಿಸಿ ಸರ್. ನಿಮಗೆ ಅಣ್ಣಪ್ಪ ಸ್ವಾಮಿ ನಿಮ್ಮ ಬೆನ್ನ ಹಿಂದೆ ಇದ್ದಾನೆ ಇದರಲ್ಲಿ ಯಾವ ಸಂಶಯವೂ ಇಲ್ಲ. ಅದೇ ರೀತಿ ಗಂಡೆದೆಯ ವೀರ ಮಹೇಶ್ ಸರ್ ಕೂಡ ಅಣ್ಣಪ್ಪ ಸ್ವಾಮಿಯ ರೂಪವಾಗಿ ಸೌಜನ್ಯನಿಳಿಗೆ ನ್ಯಾಯ ಕೊಡಿಸಲು ಅವಿರತ ಹೋರಾಟ ಮಾಡುತ್ತಿದ್ದಾರೆ. ನಿಮಗೆಲ್ಲರಿಗೂ ಅಣ್ಣಪ್ಪ ಸ್ವಾಮಿಯ ಕೃಪೆ ಸದಾ ಇರಲಿ ಎಂದು ದೇವರಲ್ಲಿ ಬಿಡುತ್ತೇನೆ.

    • @omsairam2242
      @omsairam2242 Год назад

      @@nagarajagowda3977 ದೇವರ ಸಹಾಯ ಇದ್ರೆ ಯಾವನು ಏನು ಮಾಡಕ್ಕಾಗಲ್ಲ.

    • @gowthamic6347
      @gowthamic6347 Год назад

      @@nagarajagowda3977 seriously 😲

  • @Blackqueen1997.
    @Blackqueen1997. Год назад +20

    ನಿಮ್ಮ ಪ್ರಯತ್ನಕ್ಕೆ ಆ ಮಂಜುನಾಥ ದೇವರು ಖಂಡಿತವಾಗಿಯು ಫಲ ನೀಡುತ್ತಾರೆ ಸರ್‌🙏🙏🙏

  • @KavithaSGowda
    @KavithaSGowda Год назад +316

    ನಿಮ್ಮ ಮಾತು ಕೇಳ್ತಾ ಇದ್ರೆ ನಿಜವಾಗಿ ನ್ಯಾಯ ಸಿಗತ್ತೆ ಅನೋ ಒಂದು ಸೂಚನೆ ಸಿಗುತ್ತೆ

    • @ramyacrramya1780
      @ramyacrramya1780 Год назад +11

      Public tv ranganna elli satthidane ee vichara mathadake nalige bidduhogirbeku ee vichara keli namge benki atthidage hagide adrali ee channel ru elli sathru but nivu great sir bidbardu

    • @um7037
      @um7037 Год назад

      ​@@ramyacrramya1780nanu adanne elodu Chanel avru elli sattogidare nija manasytva sattogide😢

    • @varalakshmia.v2071
      @varalakshmia.v2071 Год назад

      ​@@ramyacrramya178026:56

  • @shravanba8212
    @shravanba8212 Год назад +24

    ಈ ಲಾಯರ್ ಅವರನ್ನು ಮಂಜು ನಾಥ ಸ್ವಾಮಿಯೇ ನೆಮಿಸಿದಂತೆ ಇದೆ.💯✍️😔👍

  • @kumarj7377
    @kumarj7377 Год назад +301

    TV channel ಗಳಿಗೆ ಧೈರ್ಯ ಇಲ್ಲ ಇಂತಹ ಸಮಯದಲ್ಲಿ ನೀವು ತೋರುತ್ತಿರುವ ಧೈರ್ಯಕ್ಕೆ ನಮ್ಮ ಮೆಚ್ಚಲೇ ಬೇಕು

    • @poornimavenkateshwaran6563
      @poornimavenkateshwaran6563 Год назад +7

      Ondu channel saha ee vishaya prasthapa madthilla, shame on them

    • @indirap4077
      @indirap4077 Год назад +6

      ಬಹುಶಃ ಎಲ್ಲಾ ಚಾನೆಲ್ ಗಳಿಗೂ ಒಂದೊಂದು ಸೂಟಿಕೇಸ್ ಹೋಗಿರುತ್ತದೆ.

  • @purushothamaacharya1332
    @purushothamaacharya1332 Год назад +127

    ನಮ್ಮ ರಾಜ್ಯಕ್ಕೆ ಇಂತಹ ವಕೀಲರು ಬೇಕು 🙏

  • @AbhiTejaskannadavlog
    @AbhiTejaskannadavlog Год назад +297

    ನೀವು ಹೇಳೊ ಪ್ರತಿ ಪಾಯಿಂಟ್ ಎಲ್ಲ ಸರೀ ಇದೆ ಸರ್ ಮಂಜುನಥಸ್ವಾಮಿ ಅಣ್ಣಪ್ಪ ಸ್ವಾಮಿ ಆದಷ್ಟು ಬೇಗ ಇದಕ್ಕೆ ಉತ್ತರ ನೀಡುವ ದಿನಗಳು ತುಂಬಾ ದೂರ ಇಲ್ಲ ಸರ್ 🙏🥺👈

    • @sunithabs327
      @sunithabs327 Год назад +1

      👍🙏🙏🙏

    • @AbhiTejaskannadavlog
      @AbhiTejaskannadavlog Год назад

      @@abhims299 ದೇವರು ಇದ್ದಾನೋ ಬಿಟ್ಟಿದ್ದನೋ ಗೊತ್ತಿಲ್ಲ ಸರ್ ಸತ್ಯ ಯಾವತ್ತು ಇದ್ದಾರು ವರಗೆ ಬರ್ಬೇಕು ಬರುತ್ತೆ ಪಾಪಿಗಳಿಗೆ ಕಂಡಿತಾ ಶಿಕ್ಷೆ ಆಗುತ್ತೇ

  • @althafkhankatte5129
    @althafkhankatte5129 Год назад +32

    ಈ ವಕೀಲರಿಗೆ ನನ್ನದೊಂದು ದೊಡ್ದ ಸಲಾಂ..❤

  • @harinihegde6978
    @harinihegde6978 Год назад +146

    ವಾಹ್!!! ಇಂಥಾ ವಕೀಲರು ಇರ್ಬೇಕಪ್ಪ,👏👏👏

  • @venkateshv2924
    @venkateshv2924 Год назад +7

    ತುಂಬಾ ಚೆನ್ನಾಗಿ ಮಾತಾಡಿ ಭರವಸೆ ನೀಡಿದ್ದಾರೆ ವಕೀಲರಿಗೆ nanna ನಮಸ್ಕಾರಗಳು ಅವರ ಮಾತು ಆರೋಪಿ ಪಕ್ಕದ್ದಲ್ಲೇ ಇದ್ದಂತೆ ಅನ್ನಿಸುತ್ತೆ ದೇವರು ನಿಜವಾದ ಆರೋಪಿ ಯನ್ನು ಗುರ್ತಸಲಿ

  • @Manjushetty1989
    @Manjushetty1989 Год назад +71

    ಸರ್ ಸುಬ್ರಮಣ್ಯ ಸರ್ 🌹💐🙏
    ಸರ್ ಶ್ರೀನಿವಾಸ್ ಸರ್ 🌹💐🙏
    ವಕೀಲರೇ ದಯಮಾಡಿ ಆ ಅಮಾಯಕ ವ್ಯಕ್ತಿಗೆ ಪರಿಹಾರ ಕೊಡಿಸಿ ಸರ್ 🙏🙏🙏
    ಆ ಕೋರ್ಟ್ ಮೇಲೆ and ತನಿಖಾ ಇಲಾಖೆಗಳ ಮೇಲೆ ಸಂತೋಷ್ ರಾವ್ ಪರವಾಗಿ 5 ಕೋಟಿ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿ
    ಅವನ ಕುಟುಂಬದ ಜವಾಬ್ದಾರಿ ರಕ್ಷಣೆ ಸರ್ಕಾರಕ್ಕೆ ವಹಿಸಿ ಸರ್.....
    ಅಲ್ಲಾ ಸರ್
    ಒಬ್ಬ ಆರೋಪಿಯನ್ನ ವಿಚಾರಣೆ ಮಾಡಿ ತೀರ್ಪು ಕೊಡಕೆ 11 ವರ್ಷಾ ಬೇಕಾ
    ಹಿಂಗಾದ್ರೆ ಹೆಂಗೆ ಸರ್
    ನಮ್ಮ ನ್ಯಾಯಾಂಗ ವ್ಯವಸ್ಥೆ ಇಷ್ಟೊಂದು ಲೇಟ್ ಮಾಡಿದ್ರೆ ಹೇಗೆ
    ತನಿಖಾ ಇಲಾಖೆಗಳು ಇಷ್ಟೊಂದು slove ಇದ್ರೆ ಹೇಗೆ
    ಈಗಾ ಒಬ್ಬ ವ್ಯಕ್ತಿ ಬದುಕು ಅವನ ಕುಟುಂಬ ಬೀದಿಪಾಲ್ ಆಲ್ವಾ 😢
    So sad about this...... 😞😓
    AND
    ಆ ಹೆಣ್ಮಗು ಸೌಜನ್ಯ ಳಿಗೆ ಅವಳ ಮುಗ್ದ ನೊಂದ ಆತ್ಮಕ್ಕೆ ಚಿರಶಾಂತಿ ಸಿಗಲಿ 🥺😞😓

  • @sudhamssudhams9206
    @sudhamssudhams9206 Год назад +1

    ಸರ್ ನಮಸ್ತೆ, ನಿಮ್ಮ ಧೈರ್ಯ, ನಿಮ್ಮ ಮಾತು ಮೆಚ್ಚಬೇಕು ನಿಮ್ಮಂತಹ ವಕೀಲರು ನಮ್ಮ ರಾಜ್ಯಕ್ಕೆ ಬೇಕು
    ಏನೇ ಆದರೂ ಸತ್ಯ ಸಾಯಬಾರದು, ನಿಮ್ಮ ಹೋರಾಟ ಹೀಗೆ ಮುಂದುವರೆಯಲಿ ನಿಮಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು 🌷🌷🌷👏👏

  • @thammegowdathammegowda5438
    @thammegowdathammegowda5438 Год назад +290

    ಸರ್ ನೀವು ನಮ್ಮ ಕರುನಾಡಿನಲ್ಲಿ ಜನಿಸಿದಕ್ಕೆ ನಾವು ಪುಣ್ಯ ಮಾಡಿದೆವು .. 💛❤️🙏🙏

  • @harishysharinavi5002
    @harishysharinavi5002 Год назад +2

    ಸೂಪರ್ ಸರ್ ನಿಮಗೆ ಒಳ್ಳೇದು ಆಗಲಿ 🥳🥳🥳💐💐

  • @aaryaaus
    @aaryaaus Год назад +142

    ಅವಳ ಶಾಪ ತಟ್ಟದೇ ಇರೋಲ್ಲ 😢😢😢 ಬೇಗ ರೀ ಓಪನ್ ಆಗ್ಲಿ ಕೇಸ್ 👍

  • @thapaswinithapaswini1840
    @thapaswinithapaswini1840 Год назад +1

    ಧನ್ಯವಾದಗಳು ಸರ್

  • @Venkat-h-Gowda
    @Venkat-h-Gowda Год назад +101

    ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ....,hats of ThirdEye team.🔥🔥🙏

  • @ashwinibp6497
    @ashwinibp6497 Год назад +5

    Hats off....great effort..no words to describe the concern n justice...

  • @siddumuddu8324
    @siddumuddu8324 Год назад +116

    Great job sir... Good youtuber,good work love you.. ದೇವರು ನಿಮಗೆ ಒಳ್ಳೆಯ ಆರೋಗ್ಯ ಹಾಗೂ ಆಯಸ್ಸು ನೀಡಲಿ ❤....

    • @deepashetty2016
      @deepashetty2016 Год назад +1

      A big salute to the advocate and to the news reporter. May god bless you always

  • @Niharikadance__
    @Niharikadance__ Год назад +1

    Thank you keep it up sir

  • @jyothibkjyothibk574
    @jyothibkjyothibk574 Год назад +47

    ನಿಮ್ಮ ಗೆ ತುಂಬು ಹೃದಯದ ಧನ್ಯವಾದಗಳು ಸರ್.ಯಾಕಂದರೆ ನನಗೆ ಇದ್ದ ಏಲಾ ಸಂಶಯಾಗಳು ಬಗ್ಗೆ ಹರಿದಿದವೇ.ನಿಮ್ಮ ಥಾ ಲಾಯರ್ ಗಳು ನಮ್ಮ ದೇಶಕೇ ಬೇಕು ಸರ್.

  • @Binocular28
    @Binocular28 Год назад +10

    ಸರ್ ಒಮ್ಮೆ‌ .....ಮೊದಲು ತನಿಖೆ ನಡಿಸಿದ ಪೋಲಿಸ್ Inspector ಹಾಗೆ Doctor ನ interview ಮಾಡಿ‌ ಸರ್ plzzz 🙏🏻

  • @rukminirukmini2418
    @rukminirukmini2418 Год назад +88

    ನಿಜವಾದ hero ಅಣ್ಣ nivu 🙏🏻ಸೌಜನ್ಯ ನಿಗೆ ನ್ಯಾಯ ಸಿಗಲಿ 👍🏻🙏🏻😭

  • @pavithrapradeep6238
    @pavithrapradeep6238 Год назад +5

    ಸುಬ್ಬು ಸರ್ ನಿಮ್ ಜೊತೆ ದೇವರು ನಿಲ್ಲಲಿ.. ಒಳ್ಳೆದಾಗಲಿ ಸರ್

  • @pushpak8354
    @pushpak8354 Год назад +116

    ಈ ಪ್ರಕರಣದಲ್ಲಿ ನ್ಯಾಯ ಸಿಗಲೆ ಬೇಕು, ಇಲ್ಲ ಅಂದ್ರೆ ನಮ್ ದೇಶದಲ್ಲಿ ನ್ಯಾಯಕ್ಕೆ ಬೆಲೆ ಇಲ್ಲ hatsoff to u handige Sir & lawyer sir

    • @Raging-j9j
      @Raging-j9j 7 месяцев назад

      Who is culprit

  • @PramodKumar-ll5ir
    @PramodKumar-ll5ir Год назад +7

    ನಿಮ್ಮಂತಹ ಲಾಯರ್ ನಮ್ಮ ಕರುನಡಿಗೆ ಬೇಕು ಸಾರ್ ದಯಮಾಡಿ ಈ ಹೆಣ್ಣು ಮಗಳಿಗೆ ನ್ಯಾಯ ಒದಗಿಸಿ ಕೊಡಿ ಸರ್ love you sir

  • @raghuchaitra1884
    @raghuchaitra1884 Год назад +23

    ಮೊದಲು ಅನಂತ ಅನಂತ ಧನ್ಯವಾದಗಳು ಮತ್ತು ನಮಸ್ಕಾರಗಳನ್ನು ಥರ್ಡ್ ಐ ಮೀಡಿಯಾಗೆ ಸಲ್ಲಿಸಬೇಕು ನಿಮ್ಮ ನಿರಂತರ ಪ್ರಯತ್ನದಿಂದ ಸತ್ಯದ ಇನ್ನೊಂದು ಮುಗ್ಗಲು ಸಾಮಾನ್ಯ ನನ್ನಂತಹ ಜನಗಳಿಗೆ ತಿಳಿಯುತ್ತಿದೆ ಆ ಭಗವಂತ ನಿಮ್ಮಂತ ಸತ್ಯ ಅನ್ವೇಷಣೆ ಮಾಡುತ್ತಿರುವ ನಿಮಗೆ ಸದಾ ಅವನ ಆಶೀರ್ವಾದವಿರಲಿ.

  • @shivarajsshetty7056
    @shivarajsshetty7056 Месяц назад

    One of the best & knowledgable Advocate i have ever seen

  • @sharadhamani9671
    @sharadhamani9671 Год назад +78

    ಇಷ್ಟು ದಿನ ಜೈಲು ವಾಸ ಅನುಭವಿಸಿದ್ದು ಸಂತೋಷಗೂ ಸಹಾಯ ಆಗಬೇಕು

  • @bachelorkitchenkichen
    @bachelorkitchenkichen Год назад +12

    ವಕೀಲರಿಗೆ ತುಂಬಾ ಧನ್ಯವದಗಳು.......ಮಾದ್ಯಮಗಳು ಎಲ್ಲಾ ಸತ್ತು ಹೋಗಿವೆ........

  • @ytbcmt4686
    @ytbcmt4686 Год назад +119

    Based on his arguments, it is evident that this lawyer is incredibly skilled and ranks among the very best in his profession. Respect sir!

  • @kamakshiMA
    @kamakshiMA Год назад +12

    ದಯವಿಟ್ಟು ನ್ಯಾಯ ಕೊಡಿಸಿ 🙏🙏sir ಅವರ ತಾಯಿ ನೋಡಲು ತುಂಬಾ ನೋವು ಆಗುತ್ತಿದೆ 😭😭😭

  • @shivuyadavsukalpet1933
    @shivuyadavsukalpet1933 Год назад +85

    ವಕೀಲರು ಜ್ಞಾನ ಕೌಶಲ್ಯ ಅದ್ಭುತ... 🙏

  • @harar1372
    @harar1372 Год назад +137

    ದೇವರೇ ನಿಮ್ಮ ಧೈರ್ಯಗಳಿಗೆ ನೀವೇ ಸಾಟಿ🙏

  • @pauljoseph7519
    @pauljoseph7519 Год назад +1

    Such a lovely interview n information. Shrinivas vakeelare many thanks.

  • @swarnakannan4024
    @swarnakannan4024 Год назад +1585

    ಇಂತಹ ವಕೀಲರ ಪಾದ ಇಲ್ಲಿಂದಲೇ ಮುಟ್ಟಿ ನಮಸ್ಕಾರ ಮಾಡುತ್ತೇವೆ 🙏

  • @RekhaPoojary-jp4sl
    @RekhaPoojary-jp4sl Год назад +1

    Thankyou sir

  • @jyotipoojary7307
    @jyotipoojary7307 Год назад +48

    ವಕೀಲರಿಗೆ ಜಯವಾಗಲಿ....great sir

  • @pramodhachandrashetty7013
    @pramodhachandrashetty7013 Год назад +1

    Good analysis

  • @shivakumarshivu7366
    @shivakumarshivu7366 Год назад +50

    ಸರ್ ನಾವು ನಿಮ್ಮ ಜೊತೆ ಸೌಜನ್ಯಳ ತಂದೆ ತಾಯಿಗೆ ನ್ಯಾಯ ಕೊಡಿಸಲು ಸಹಕಾರ ನೀಡುತ್ತೇವೆ.

  • @nirumoni2831
    @nirumoni2831 Год назад +9

    ಸಾತ್ತು ಎಷ್ಟು ವರ್ಷ ಅದ್ರು ನ್ಯಾಯ ಸಿಗಲೇ ಬೇಕು *Jai beem*
    ಬೇರೊಂದು ಹೆಣ್ಣಿಗೆ ಈ ಪರಿಸ್ಥಿತಿ ಬರ್ಬದು...greatfull to you both ..for way to the justice. ......🙏👏 ❤

  • @vijaymanvi534
    @vijaymanvi534 Год назад +43

    ಸ್ಪಷ್ಟ ವಾಗಿ ವಿವರಣೆ ಮಾಡಿದಿರಿ 🙏🙏ನಿಮಗೆ ಧನ್ಯವಾದಗಳು 🙏🙏

  • @karthikashetty4727
    @karthikashetty4727 Год назад +3

    Thank you sir
    Justice for soujanya 🙏🙏🙏

  • @kiranch716
    @kiranch716 Год назад +51

    ಸರ್ ನೀವು ಮಾಡ್ತಾ ಇರೋ ಕೆಲಸ ತುಂಬಾ ಒಳ್ಳೇದು ನ್ಯಾಯ ಒದಗಿಸುವಂತೆ ದೇವರ ಹತ್ತಿರ ಕೇಳುತಿನಿ

  • @gireeshmv1858
    @gireeshmv1858 Год назад +1

    Super sir we are support to sowjanya case we need justice

  • @nayanaj3154
    @nayanaj3154 Год назад +112

    Justice ⚖️ for Soujanya and Santosh Rao 😢😢😢😢

    • @jayashreejayashree6743
      @jayashreejayashree6743 Год назад +3

      Sir nimma mathu keltidre kandita namma sowjanya sister ge and santosh anna nige naaya sikke sigatte nijvada aparadiyagiro aa papigalige sikshay age agatte anno balvada nambike nammali moodtide and aa krurigalige gallu sikshay agalebeku avrige badukoke avkasha kodbadu sowjanya and adakku modalu sattiro yella amayak hennu makalige naaya sigbeku ataychara vagi nondu, naraladi prana bittiro aa yella attmaku kuda e papigalige kodo gallu sikshayne avrige attam trapthi sigbeku aa swarga lokadali adru avru kushiyagi erabeku hage aa papigalige sikshay agalebeku

    • @kalpana_gowda2017RK
      @kalpana_gowda2017RK Год назад

      Really proud of you Srinivas..🎉🎉

  • @vikramdesai2113
    @vikramdesai2113 Год назад +2

    ವಕೀಲರೆ ನಿಮ್ಮ ಪಾದಕ್ಕೆ ನನ್ ನಮಸ್ಕಾರಗಳು...

  • @petabyte4925
    @petabyte4925 Год назад +49

    No matter how intelligent a thief is, a single step is taken, that is science. I appreciate both of you , your all giving best information to the people, thank you

  • @yathishr6227
    @yathishr6227 Год назад +6

    ವಕೀಲರ ಮಾತು ಸ್ಪಷ್ಟವಾಗಿದೆ......
    ವಕೀಲರಿಗೊಂದು ಧನ್ಯವಾದಗಳು

  • @vismayavismaya751
    @vismayavismaya751 Год назад +42

    This video got cleared so much questions I had in my mind about Sowjanya's case.. Best information ever I heard about this case👏

  • @supreethsshwethaba7747
    @supreethsshwethaba7747 Год назад +3

    ಹ್ಯಾಟ್ಸಾಫ್ ಟು ಯು ಸರ್ 🙏🏻🙏🏻🙏🏻

  • @leeralobo2826
    @leeralobo2826 Год назад +26

    I appreciate this Lawyer. May the Almighty GOD bless him and his family abundantly 🙏

  • @loosesantu9651
    @loosesantu9651 Год назад +2

    ತುಂಬು ಹೃದಯದ ಧನ್ಯವಾದಗಳು ಸರ್ ❤️🙏

  • @Nagamani-wu4qe
    @Nagamani-wu4qe Год назад +60

    ಸರ್ ಪುರಂದರ ದಾಸರು ಆವಾಗಲೇ ಹೇಳಿದರು ಸತ್ಯವಂತರಿಗೆ ಇದು ಕಾಲವಲ್ಲ ಎಂದು. Rest in peace sister ಸೌಜನ್ಯ. ಸೌಜನ್ಯ ಎಂಬುದು ವಕ್ತಿಯಲ್ಲ ಒಂದು ಶಕ್ತಿ

  • @sarojahs7347
    @sarojahs7347 Год назад +13

    ವಕೀಲರೇ ನಿಮಗೆ ❤🙏

  • @kevinjak1
    @kevinjak1 Год назад +82

    Shame on VEERENDRA HEGDE.
    Justice for sounganya

    • @danny6766
      @danny6766 Год назад +3

      Adstu hechina janarige ee vishyavanu thalupisi

    • @punitth
      @punitth Год назад +1

      Avnu yav Dharmadhikari guru, avrige Kshethrakke baro money aste important

    • @shivanyakpatel3099
      @shivanyakpatel3099 Год назад +1

      Third class virendra Hegde. Modalu avannanne hodedu kole maadbeku

  • @udaykumarPuttur-rs7oh
    @udaykumarPuttur-rs7oh Год назад

    Sir u are doing good job,go ahead, don't worry,we are with you,and god is your behind,all the best, thank you, 🙏

  • @laxmibhaskar3956
    @laxmibhaskar3956 Год назад +19

    ಲಾಯರ್ ಸಾಹೇಬ್ರೆ ನಿಮ್ಮ ಮಾತು ಕೇಳ್ತಾ ಇದ್ರೆ... ಆ ಪಾಪಿ ಗಳಿಗೆ ಶಿಕ್ಷೆ ಆಗುತ್ತೆ ಅನ್ನೋ ಫೀಲ್ ಆಗ್ತಿದೆ... ತುಂಬಾ ಒಳ್ಳೆಯ ಕೆಲಸ ನಿಮ್ದು...ನಿಮಗೂ... ಸುಬ್ರಮಣ್ಯ ಸರ್ ಅವರಿಗೂ ದೇವರು ಒಳ್ಳೇದು ಮಾಡಲಿ.... ಅದ್ರೆ ತುಂಬಾ ಹುಷಾರಾಗಿ ಇರಿ ಸರ್ 🙏

  • @rosy_ranirani4865
    @rosy_ranirani4865 Год назад +1

    Srinivas SIR .Your Analysis is Excellent and Down to Earth .May you rise in your Profession and save many innocent lives from the gallows .MAY TRUTH AND JUSTICE BE YOUR WEAPONS to fight with criminals .

  • @raghavpoojary5947
    @raghavpoojary5947 Год назад +21

    You people are doing fantastic job from your side but My Humble request to Third Eye channel Respected Sir, ದಯವಿಟ್ಟು ಈ ಪ್ರಕರಣವನ್ನು ಹಣದ ಆಸೆಗಾಗಿ, ಪ್ರಭಾವಿಗಳ ಒತ್ತಡದಿಂದಾಗಿ ಅಥವಾ ಇನ್ನವುದೋ ಕಾರಣದಿಂದ ಮದ್ಯದಲ್ಲಿ ಕೈ ಬಿಡ ಬೇಡಿ.. ನಮ್ಮೆಲ್ಲರ ಹಾರೈಕೆ ಹಾಗೂ ಭರವಸೆ ನಿಮ್ಮ ಮೇಲಿದೆ..

  • @shobhashobitha974
    @shobhashobitha974 Год назад +1

    Great sir

  • @rosy_ranirani4865
    @rosy_ranirani4865 Год назад +73

    We heartily salute the young Lawyer who has kindled a ray of hope in the minds of people who are fighting for justice .

    • @rosy_ranirani4865
      @rosy_ranirani4865 Год назад +3

      The investogating Officers,doctors ,police should also be subjected to brain mapping .

  • @muthua2002
    @muthua2002 Год назад +1

    Sar super Sir

  • @vidyashetty7321
    @vidyashetty7321 Год назад +28

    Respect to you Sir, 🙏🙏

  • @vishalakrishan6778
    @vishalakrishan6778 Год назад +1

    Thank you sir

  • @mnageshgowda3808
    @mnageshgowda3808 Год назад +22

    Great work sir . Hatsoff to both of u

  • @vittalbn9866
    @vittalbn9866 Год назад

    Sir Thanks. For verygood information.

  • @sudhakaramd4503
    @sudhakaramd4503 Год назад +31

    ಮಹೇಶ್ ತಿಮ್ಮರೊಡಿ ಅವರಿಗೂ ಕೂಡ ಧನ್ಯವಾದಗಳು

  • @Asdarshandacchudacchu
    @Asdarshandacchudacchu Год назад +1

    Great sir ....

  • @AbhishekAbhi-yg3fm
    @AbhishekAbhi-yg3fm Год назад +43

    ಲಾಯರ್ ಸರ್. ಸೌಜನ್ಯ ಪ್ರಕರಣಕ್ಕೆ ನ್ಯಾಯಲಯದಲ್ಲಿ ನ್ಯಾಯ ಕೊಡಿಸಲು ನಿಮ್ಮಿಂದ ಮಾತ್ರ ಸಾದ್ಯ ಸರ್.....

  • @preethamgowda9321
    @preethamgowda9321 Год назад +7

    The TRUE LAWYER ❤ & A REAL RUclipsR 👏🏻
    JAI SHREE RAAM ❤🎉

  • @shivadevadiga8053
    @shivadevadiga8053 Год назад +34

    ಸತ್ಯಮೇವ ಜಯತೆ,, ಸೂಪರ್ ಸರ್, ಖಂಡಿತ ಸತ್ಯ ಗೆದ್ದೇ ಗೆಲ್ಲುತ್ತೆ,,,, ಸೌಜನ್ಯಗಿ,, ಬೇಗ ನ್ಯಾಯ ಸಿಗಲಿ, ಸಂತೃಪ್ತ ಆತ್ಮಕ್ಕೆ, ಶಾಂತಿ ಸಿಗಲಿ,,, 🙏

  • @chandrashekarks4216
    @chandrashekarks4216 Год назад +1

    very good Advocate. very clear in his explanation. This Advocate rise very higj in life.

  • @chandrappan.t7254
    @chandrappan.t7254 Год назад +44

    Big salute to respected Advocate🙏

  • @MallikaMeena-u5y
    @MallikaMeena-u5y 2 месяца назад +1

  • @Inspiringlife-s
    @Inspiringlife-s Год назад +51

    ಧನ್ಯವಾದಗಳು ಸರ ಮಹಿಳರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವಿಚಾರ ಮಾಡಿ sir

  • @anandmoses1667
    @anandmoses1667 Год назад +1

    Hands up, ನಿಮ್ಮ ಕಾರ್ಯಕ್ಕೆ ಅಭಿನಂದನೆಗಳು, super sir, third eye channel very very nice

  • @veenas_bhat3394
    @veenas_bhat3394 Год назад +70

    ವಕೀಲರ ಮಾತು ಸ್ಪಷ್ಟವಾಗಿದ🙏💯🙏

  • @AshokK-gr3tx
    @AshokK-gr3tx Год назад

    great sir

  • @jasminerose704
    @jasminerose704 Год назад +72

    Most honest lawyer=Kind of God to innocent 🙏 bless him

    • @sunithabs327
      @sunithabs327 Год назад +1

      👍🙏🙏🙏

    • @ChandraShekar-y4k
      @ChandraShekar-y4k Год назад +1

      🙏🌏💎🙏

    • @savithakumarip6035
      @savithakumarip6035 Год назад +5

      ಒಳ್ಳೆಯವರೆಲ್ಲ ondugudiddare. ನ್ಯಾಯ ಸಿಗುದರಲ್ಲಿ ಸಂಶಯವೇ ಇಲ್ಲಾ. ಒಳ್ಳೆ ಕಾರ್ಯ ಮುಂದುವರಿಸಿ,. ದೇವರು ಶಕ್ತಿ ಕೊಡಲಿ

  • @geethasatish163
    @geethasatish163 Год назад +20

    ನಿಮಗೂ ಹಾಗೂ ವಕೀಲರಿಗೆ ಅನಂತಾನಂತ ಧನ್ಯವಾದಗಳು,...

  • @VijayKumar-wo1td
    @VijayKumar-wo1td Год назад +312

    ಒಂದು ವೇಳೆ ಆ ಜಾಗದಲ್ಲಿ ಸಂತೋಷ್ ರಾವ್ ಇಲ್ಲದಿದ್ದರೆ ಬಾಹುಬಲಿ ಪ್ರತಿಮೆ ಮೇಲೆ ಆರೋಪ ಮಾಡುತ್ತಿದ್ದರೆನೊ😢😶