ಇನ್ನು ಮೇಲೆ ಧರ್ಮಸ್ಥಳ ಸಂಘ ದ ದುಡ್ಡು ಕಟ್ಟೋದಿಲ್ಲ ಎಂದು ಪ್ರಮಾಣ ಮಾಡಿದ ಮಂಡ್ಯದ ಜನ.!!

Поделиться
HTML-код
  • Опубликовано: 28 ноя 2024

Комментарии • 676

  • @rameshahsrameshahs4449
    @rameshahsrameshahs4449 2 месяца назад +76

    ಜನರು ಧರ್ಮಸ್ಥಳ ಸಂಘದಲ್ಲಿ ಸಾಲ ಮಾಡುವ ಮೊದಲು ಹೇಗೋ ಗಂಜಿ ಕುಡಿದು ಬದುಕುತ್ತಿದ್ಧರು ಈಗ ಈ ಸಂಘದಿಂದ ಸಾಲ ಪಡೆದು ಕೊಂಡಿರುವ ಜನರ ಪರಿಸ್ಥಿತಿ ನೋಡಿದರೆ ತುಂಬಾ ದುಃಖವಾಗುತ್ತದೆ

    • @BharatKumar-ku8tg
      @BharatKumar-ku8tg 2 месяца назад

      ಯಾರೂ ಮೊದಲ ಸಾಲವೇ ಲಕ್ಷ ತಕೊಂಡಿಲ್ಲ. ಮೊದಲ ಸಾಲ 10000 ತಕೊಳ್ಳುವಾಗಲೇ ಬಡ್ಡಿ ಬಗ್ಗೆ ಗೊತ್ತಾಗಿಲ್ವಾ

  • @aamanju1
    @aamanju1 2 месяца назад +128

    ಉತ್ತಮ ಪ್ರಮಾಣ ವಚನ ಕಾರ್ಯಕ್ರಮ 🙏🌹💐
    ವೀರೇಂದ್ರ ಹೆಗ್ಗಡೆ ಗೋವಿಂದ ಗೋವಿಂದಾ

  • @DeepakAryan-l3e
    @DeepakAryan-l3e Месяц назад +58

    *ಧರ್ಮಸ್ಥಳ*ಅನ್ನೋ ಪದ ಹೇಳೋದಕ್ಕೂ ಯೋಗ್ಯತೆ ಇರಬೇಕು... ಸಂಘದಲ್ಲಿ ನನ್ನ ತಾಯಿ ತಂದೆ 15 ವರ್ಷದಿಂದ ಸದಸ್ಯರಾಗಿದ್ದಾರೆ....ಸಂಘದಲ್ಲೂ ಆರ್ಥಿಕ ವ್ಯವಹಾರ ಮಾಡುತಿದ್ದಾರೆ, ನಾವು ಇಂದು ವಿದ್ಯಾ ವಂತರಾಗಿ ಎಲ್ಲರಂತೆ ಬದುಕುತಿದ್ದೇವೆ ಎಂದರೆ ಕಾರಣ ಗ್ರಾಮಭಿವೃದ್ಧಿ ಯೋಜನೆ....
    ಸಂಘ ದಿಂದ ಎಷ್ಟೋ ತಾಯಂದಿರು ತಮ್ಮ ಕಷ್ಟದ ಜೀವನದಿಂದ.. ... ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ,, ಅದರಲ್ಲಿ ನನ್ನ ತಾಯಿ ಒಬ್ಬರು ಎನ್ನುವ ಹೆಮ್ಮೆ ನನಗಿದೆ.. ಜೈ ಗ್ರಾಮಭಿವೃದ್ಧಿ.. 🙏🏻🙏🏻🙏🏻

    • @dhabushk
      @dhabushk Месяц назад

      @@DeepakAryan-l3e ಇದನ್ನ ನಿನ್ನಿಂದ ತಿಳ್ಕೊಬೇಕಾ... ಈ ಸಂಘದವರ ಭಾಷೆ ಇದೆ ಅಲ್ವಾ...ಯೋಗ್ಯತೆ.ನಾಚಿಕೆ.ಮರ್ಯಾದೆ ಇಲ್ದೆ ಇರೋರು. ಇದೆ ಭಾಷೆ ತಾನೇ ನಿಮಗಳುದು

    • @dhabushk
      @dhabushk Месяц назад +2

      @@DeepakAryan-l3e ನಿಮ್ ಯೋಗ್ಯತೆಗೆ ತಕ್ಕಂತೆ ನಿಮ್ ಭಾಷೆ

    • @UmashankarShankar-se4sh
      @UmashankarShankar-se4sh Месяц назад +2

      En Evaga America ge ogidya

    • @manjumanju-lo3ks
      @manjumanju-lo3ks Месяц назад

      ಅಣ್ಣ ನೀನು ಅಷ್ಟು ಬಡ್ಡಿ ಜಾಸ್ತಿ ಅನ್ನೋದೇ ಆದ್ರೆ ಇದಕಿಂತ ಕಡಿಮೆ ಬಡ್ಡಿಯಲ್ಲಿ ನಮಗೆ ಸಾಲ ಕೊಡಿಸಿ, ಬಡ್ಡಿದಂದೆ ನಡೀತಿದೆ ಅಂದ್ಮೇಲೆ ಕಾನೂನು ಹೋರಾಟ ನಡೆಸಿ, ಸರ್ ಯಾಕೆ ಜನಗಳಿಗೆ ತಪ್ಪು ಮಾಹಿತಿ ಕೊಡ್ತೀರಾ

  • @indirap4077
    @indirap4077 2 месяца назад +196

    ಸೂಪರ್ ಮಟ್ಟಣ ಸರ್.ಸೌಜನ್ಯ ಹೋರಾಟಗಾರರಿಗೆ ತುಂಬು ಹೃದಯದ ಕೋಟಿ ನಮನಗಳು.ಧನ್ಯವಾದಗಳು ಸರ್.

    • @VijayaLakshmi-ph2wj
      @VijayaLakshmi-ph2wj Месяц назад

      ಸರ್ ನಮ್ಮದು ಕೊಡಿಯಾಲ.
      ನನ್ನ ತಾಳಿ ಮಾರಿ ದುಡ್ಡು ಕಟ್ಟಿದ್ದೇನೆ....
      ಅಷ್ಟು ಹಿಂಸೆ ಕೊಡ್ತಾರೆ

  • @dakshayinisk4138
    @dakshayinisk4138 2 месяца назад +48

    10 ಸಾವಿರ ಕ್ಕೆ 700 ಬಡ್ಡಿ 1 ವರ್ಷ ಕ್ಕೆ 1 ಲಕ್ಷ ಕ್ಕೆ 7000 1ವರ್ಷ ಕ್ಕೆ ಇದು ದಾಖಲೆ ಸಮೇತ ಕೊಡುತ್ತಾರೆ ಧರ್ಮಸ್ಥಳ ದವರು ನಿಮ್ಮ ಪ್ರಕಾರ 40 ಪರ್ಸೆಂಟ್ ಅಂತಾ ಹೇಳ್ತಿದೀರಾ ನಿಮ್ಮ ಪ್ರಕಾರ 1 ಲಕ್ಷ ಕ್ಕೆ 40 ಸಾವಿರ ಆಗುತ್ತೆ ಯಾರು ದಡ್ಡರಲ್ಲ ಸದಸ್ಯರು ಮರುಪಾವತಿ ಚೀಟಿ ಇಡಿದುಕೊಂಡೆ ಕಟ್ಟೋದು ನಾವು

    • @SowmyaK-e6r
      @SowmyaK-e6r 2 месяца назад +10

      Yelli 7 pursent currect lekka haki nodi prk adu edu antha lekka hakidaga ondu lakshakke varshakke 25000 datuthade nanna Ganda yeradu kidney failur agi hospital nalli edaga savu badukina madhye horadthidru sanna yeradu makkalu sanna papuge ondu varsha badige maneyallidde adru nanna ondu varada salada kanthannu kuda bidlilla nanna Ganda icu nalli mangaloorinalli malagidare adru seva prathi nidhi super visor nange yestondu tourchar kottidare nanu Gandana arogyada tension nalli ondu kade ennond baduk hege munnadesodu yeradu putta makkalu dudiyuva Kai kidney hogi malagide adru karune ellade nannalli sala kattisidare nanna kannirigu yaru adra worker karaglilla namge keluvavaridarendu Dharmasthala da mele hakidru nanu swalpa gatti manasina hennu hegadru yellavannu sahisi kondu badukide ellandre evattu nana nanna makkaligu mahalaxmi sthithiye agthittu yaru duddu katta bedi nillisi sangha nillali edralli Dharmasthala da devru nijvagiyu Ella devru Alli eglu edare janagalu haal madthidare aste adra worker gale avara pramotion padeyalu kelsadalli olle progress thorisalu worker gale sanghada member galige tourchar kodtha erodu

    • @nageshhn6915
      @nageshhn6915 2 месяца назад

      ಕಟ್ಟಿ ಯಾರು ಬೇಡ ಅಂತಾ ಹೇಳಿದ್ದು

    • @pushpalathashettigar1798
      @pushpalathashettigar1798 2 месяца назад +2

      Yes exactly whatever you said correct. 1 lakh ge 7000 interest per year. Last 3-4 year inda naavu loan tegdiddeve. I was writing every installment my own. Jana nettage count maadalla. Sumne yenela news habbistaare. Yaaro helidru antha adanna kelodalla.

    • @Shivramu-fy5us
      @Shivramu-fy5us 2 месяца назад +1

      ​@@SowmyaK-e6rhowdu

    • @Shivramu-fy5us
      @Shivramu-fy5us 2 месяца назад

      ​@@SowmyaK-e6rdevaru olledu madali nimage

  • @ravichandra3842
    @ravichandra3842 2 месяца назад +7

    ನಿಮಗೆ ಸಾಲ ತೆಗೆದುಕೊಳ್ಳುವಾಗ ವಾರವಾರ ಕಟ್ಟಬೇಕೆಂದು ಹೇಳಿಲ್ಲ ಸರ್ ನಿಮಗೆ ಯಾಕೆ ಈ ರೀತಿ ಅಪಪ್ರಚಾರ ಮಾಡುತ್ತೀರಿ ಎಲ್ಲಾ ಗೊತ್ತಿದ್ದು ಈ ರೀತಿ ಹೇಳಿಕೆ ನೀಡುವುದು ಸರಿಯೇ ನೀವು ಸಾಲ ತೆಗೆದುಕೊಳ್ಳುವಾಗ ಖುಷಿಯಿಂದ ತೆಗೆದುಕೊಳ್ಳುತ್ತೀರಿ ಕಟ್ಟುವಾಗ ನು ಅದೇ ರೀತಿ ಇರಬೇಕು

    • @shettyravi7373
      @shettyravi7373 Месяц назад +1

      S,k,d,r,d,p yavaru varada kanthu matthu baddi estaguthe endu modale helutthare.adakke oppi tegedu kollutheve. Kattodu namma darma.ninu helodu mossa madalikke.nachike ago dilva nimmage.

  • @anukshaya
    @anukshaya 2 месяца назад +34

    Justice for Saujanya. Maheshanna and Girishanna🙏🙏

  • @basavarajpatilkudalagi2086
    @basavarajpatilkudalagi2086 2 месяца назад +57

    ಎಲ್ಲಾ ಕಡೆಗೆ ಬ್ಯಾನ ಆಗಬೇಕು ಈ ಕಳ್ಳ ನನ್ನ ಮಕ್ಕಳು ದೇವರ ಹೆಸರಲ್ಲಿ ಮೊಸ

    • @yeschannel358
      @yeschannel358 Месяц назад +1

      ಬೇಕಾದವರು ತೊಗೊಳ್ಳುತ್ತಾರೆ ನಿಮಗೆ ಯಾಕೆ ಬೇಕು

  • @raghukrishna4958
    @raghukrishna4958 2 месяца назад +115

    ಜೈ ಮಹೇಶಣ್ಣ 🙏🙏🙏
    ಜೈ ಮಟ್ಟಣ್ಣ 🙏🙏🙏

    • @jagannathajagannatha2697
      @jagannathajagannatha2697 2 месяца назад

      ಸುಳ್ಳು ಮಾತನ್ನಡಬೇಡಿ ನೀವು ಇಂತ ಮಾತಗಳನ್ನು ಆಡಿದರೆ ಇನ್ನು ಉಳಿದ ಮಿಡಿಯಾದವರಿಗೆ ಅಪಮಾನ

    • @teepusab3110
      @teepusab3110 Месяц назад +1

      😊😊😊😊😊😊😊😅😅

  • @AjcS24th_REBELSTAR
    @AjcS24th_REBELSTAR 2 месяца назад +65

    ಸ್ಥಳದಲ್ಲಿ ಅಧರ್ಮ ದ ತಾಂಡವ 😏😔😠😡🤬

  • @shreegurumargadarshan4554
    @shreegurumargadarshan4554 2 месяца назад +72

    ಕಾಮುಕನಿಗೆ ಚಪ್ಪಲಿ ನಲ್ಲಿ ಹೊಡಿಬೇಕು.

    • @vittalpoojary2154
      @vittalpoojary2154 2 месяца назад

      ಧರ್ಮಸ್ಥಳದ ಖಾಮಾಂದ ವೀರೇಂದ್ರ ಹೆಗ್ಗಡೆ ಜೊತೆಗೆ ಅವನ ಡಬ್ಬಿ ದುಡ್ಡಿಗೆ ಬಾಯಿ ಬಿಟ್ಟು ಅವನನ್ನು ರಕ್ಷಿಸುವ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ನಾಯಕರಿಗೆ ಒಬ್ಬ ನರೇಂದ್ರ ಸ್ವಾಮಿಯನ್ನು ಬಿಟ್ಟು ಚಪ್ಪಲಿಯಿಂದ ಹೊಡೆಯ ಬೇಕು.

  • @Factly-ml8fq
    @Factly-ml8fq 2 месяца назад +32

    ಸಂಘದ ಓನರ್ ಬಂಧಿಸಿ

  • @Unknown-o8u8m
    @Unknown-o8u8m 2 месяца назад +31

    Kudla Rampage super sir ❤❤❤

    • @ashmithgowda5508
      @ashmithgowda5508 2 месяца назад

      ನೀನು ಸಂಘ ದಲ್ಲಿ ಇದ್ದೀಯ

  • @ramanathashettygar589
    @ramanathashettygar589 2 месяца назад +13

    Congratulations sir god bless you ando ur team and supporters sathyakke jayavagali

  • @ShruthiPammi
    @ShruthiPammi 2 месяца назад +10

    ಇವಾಗ ಬಂದಿರೋ ಮಟ್ಟಣ್ಣ ನವರೆ ....ಸೌಜನ್ಯ ಕೇಸ್ ಲಿ ಓಡಾಡೋ ನೀವು...ಮಳವಳ್ಳಿ ಯಲ್ಲಿ ಪುಟ್ಟ ಬಾಲಕಿ ಹತ್ಯೆ ಆದಾಗ ಎಲ್ಲಿ ಹೋಗಿದ್ರಿ ನೀವು .....ಅವಾಗ ಕಣ್ಣು ಕಾಣಲಿಲ್ವ.....ನಿಮಗೆ ಸಂಸ್ಥೆ ವಿರುದ್ಧ ಹೊರಡೋದ ಇಲ್ಲ ಸೌಜನ್ಯ ಆರೋಪಿ ವಿರುದ್ಧ ಹೊರಡೋದ.....

  • @RdpSrinivaas
    @RdpSrinivaas 2 месяца назад +103

    ನಾವು ಕಟ್ಟಿರುವ ಹಣದ statement 3years ನಿಂದ ಕೇಳ್ತಾ ಇದ್ದೀವಿ ಅವರು ಕೊಡ್ತಾಯಿಲ್ಲ

    • @Scamalertskannasa2024
      @Scamalertskannasa2024 2 месяца назад

      ದೇವಸ್ಥಾನದ ಹುಂಡಿಗೆ ಹೋಗಿ ದುಡ್ಡು ಹಾಕಿ ಸಿಗುತ್ತೆ ಸ್ಟೇಟ್ಮೆಂಟ್...

    • @santhoshmurthy1908
      @santhoshmurthy1908 2 месяца назад +1

      Haage avyavahaara adu

    • @nageshhn6915
      @nageshhn6915 2 месяца назад +1

      ಕಟ್ಟೋದ ನಿಲ್ಸಿ ಕೊಡ್ತಾರೆ

    • @nageshhn6915
      @nageshhn6915 2 месяца назад

      ನಮ್ಮಲ್ಲಿ 100000 ಕ್ಕೆ 2000 ರೂ ಅವರಿಗೆ ಕೊಡಬೇಕು

    • @pushpalathashettigar1798
      @pushpalathashettigar1798 2 месяца назад +2

      Every month statement baratte taane. Adan nodi

  • @shridharsupersingar5188
    @shridharsupersingar5188 2 месяца назад +31

    ಬೋಲಂಗಡಿ ನಿನ್ನ ಅಮ್ಮ ಕುನ್ನೇದ ನೇರ ಮಾತು.. ಬೇವರ್ಸಿ ಈಗ ನೋಡು. ಮೊನ್ನೇ ಮಂಡ್ಯದಲ್ಲಿ ಮುಖ ಭಂಗ ಅಂತ ಬೊಗಳಿದ್ದೀಯ ಈಗ ನೋಡು ಇದು ನಿನ್ನ ಹೆಂಡತಿ ಮಕ್ಕಳ ಪಿಂಡನ ಬೋಸುಡಿ ಮಗಾ? ಇದು ನೋಡು ನಮ್ಮ ಹೋರಾಟದ ಫಲ...❤❤❤❤😂😂😂😂🎉🎉🎉

  • @manohargowda6869
    @manohargowda6869 2 месяца назад +25

    ಜೈ ಮಹೇಶಣ್ಣ

  • @TPandesha
    @TPandesha Месяц назад +3

    ನೀವು ಹೇಳುತ್ತಿರುವ ವಿಷಯ ಸರಿ ಇದೆ.ಆದರೆ ಅವ್ಯಾಚ್ಯ ಅಲ್ಲ, ಅವಾಚ್ಯ ಅನ್ನುವುದು ಸರಿಯಾದ ಉಚ್ಛಾರಣೆ.

  • @ರಾಜುವರ್ಧನ್
    @ರಾಜುವರ್ಧನ್ 2 месяца назад +81

    ಮೆಟ್ಟು ತಗೊಂಡು ಹೊಡಿಬೇಕು ಆ ನಾಯಿಗಳಿಗೆ

  • @maryjagadish294
    @maryjagadish294 2 месяца назад +16

    ನನ್ನ ಗೆಳತಿಯರು ಅಂತ ಅನೇಕರು ಇದೇ ರೀತಿ ಅನುಭವಿಸುತ್ತಿದ್ದಾರೆ

  • @vijayansvijaya4860
    @vijayansvijaya4860 2 месяца назад +17

    ಈ ಸಂಘದಲ್ಲಿ ನಡೆಯುವ ಭ್ರಷ್ಟಾಚಾರ ಎಲ್ಲೂ ನಡೆಯುತ್ತಿಲ್ಲ ಸರ್ ಯಾವ ಸಂಘದಲ್ಲಿ ನಡೆಯುತ್ತಿಲ್ಲ ಮೀಡಿಯಾ ದವರಲ್ಲಿ ಒಂದು ಮನವಿ ಸರ್ ಈ ಸಂಘ ಒಂದೇ ಅಲ್ಲ ಸರ್ ಗ್ರಾಮೀಣ ಕೂಟ ಕೋಲಾರ್ ಡಿಸ್ಟ್ರಿಕ್ಟ್ ಶ್ರೀನಿವಾಸಪುರ ತಾಲ್ಲೂಕು ಗ್ರಾಮೀಣ ಕೂಟದಲ್ಲಿ ಇದೇ ವ್ಯವಸ್ಥೆ ಸರ್ ಅಮೌಂಟ್ ಕೊಡ್ತೀವಿ ಲೋನ್ ಕೊಡ್ತೀವಿ ಅಂತ ಡಾಕ್ಯುಮೆಂಟ್ಸ್ ತಗೋಳೋದು ಕೊಡದೆ ಸತಾಯಿಸುವುದು ಎಷ್ಟು ಹಿಂಸೆ ಕೊಡ್ತಿದ್ದಾರೆ ಸರ್ ಹೆಡ್ ಆಫೀಸ್ ಚೆನ್ನಾಗಿರಬಹುದು ಸರ್ ಮೆಂಬರ್ಸ್ ನವರು ಸ್ವಂತ ಅಕ್ರಮ ಅವರಿಗೆ ಬೇಕಾದ ರೀತಿಯಲ್ಲಿ ಬೇಕಾಗಿರುವ ಲೋನ್ ಕೊಡ್ತಾರೆ ಸರ್ ಬಡಬಗ್ಗರಿಗೆ ಅಮಾಯಕರಿಗೆ ಸುತ್ತಿಸಿ ಸುತ್ತಿಸಿ ಸರ್ ದಯವಿಟ್ಟು ವಿಡಿಯೋ ದವರಿಗೆ ನಾನು ಚಿರಋಣಿ ಸರ್ ಎಲ್ಲಾ ಸಂಘಗಳು

  • @madhavapoojary7457
    @madhavapoojary7457 2 месяца назад +19

    ಎಲ್ಲಾ ಸೌಜನ್ಯ ಹೋರಾಟಗಾರರಿಗೆ ತುಂಬು ಹೃದಯದ ಧನ್ಯವಾದ ಜೈ ಮಹೇಸನ್ನ ಜೈ ಗಿರೀಶ್ ಸರ್ ಜೈ ಪ್ರಸನ್ನ ಅಕ್ಕ ಜೈ ಜಯಂತ್ ಸರ್ 👍

  • @MalleshD-lg5hb
    @MalleshD-lg5hb Месяц назад +4

    ಇದು ನಿಜ ಧರ್ಮಸ್ಥಳ ತುಂಬಾ ಮೋಸ

  • @maheshk3810
    @maheshk3810 Месяц назад +9

    ಸಾಲ ತೆಗೆದುಕೊಂಡ ನಂತರ ವಾಪಸು ಕೊಡಬೇಕು , ಆಗದಿದ್ದರೆ ಸಾಲ ಬೇಡ . ಧರ್ಮಸ್ಥಳ ಸಂಘದ ವಿರುದ್ದ ಮಾತನಾಡುವ ನೀವು ಸಮಾಜಕ್ಕೆ ಏನು ಮಾಡಿದ್ದೀರಿ ,
    ಅಥವಾ ನೀವು ಬಡ್ಡಿ ರಹಿತ ಸಾಲಕೊಡಲು ಸಾದ್ಯವಿದ್ದರೆ ಕೊಡಿ

  • @Prema-nq1zt
    @Prema-nq1zt 2 месяца назад +13

    Super kudla rampage

  • @rishika.srishika.s7214
    @rishika.srishika.s7214 Месяц назад +11

    ಅಯ್ಯೋ! ಈ ಸಂಘದಿಂದ ನಾವು ಸಹ ತುಂಬಾ ನೊಂದಿದ್ದೇವೆ😢

  • @maheshk3810
    @maheshk3810 Месяц назад +1

    ಸಾಲ ಕಲೆಕ್ಷನ್ ಮಾಡೋ ವ್ಯಕ್ತಿ ಏನೋ ತಪ್ಪಾಗಿ ಮಾತನಾಡಿದರೆ , ಸಂಘವೇ ಸರಿಯಿಲ್ಲ ಎಂದರೆ , ನೀವು ಸಂಘದ ವಿಚಾರದಲ್ಲಿ ಬೇಕಂತಲೇ ಗದ್ದಲ ಮಾಡಿದಂತಿದೆ

  • @charanpunacha4075
    @charanpunacha4075 2 месяца назад +7

    🏹 Ram📖Page 👑✨🙏...Jaii Mahesh Anna 🚩👑✨...Jaii Gireesh Matanvar 🚩👑✨... Justice for soujanya 🙏🙏🙏...

  • @Mallika.AMalli
    @Mallika.AMalli 2 месяца назад +45

    ನಮ್ಮ ಕಷ್ಟಕ್ಕೆ ಹಣ ಕೊಟ್ಟಿದಾರೆ ಅಂದಮೇಲೆ ಸರಿಯಾಗಿ ಹಣ ಕಟ್ಟಬೇಕು ಅಲ್ವಾ. ಅವಾಚ್ಯ ಪದ ಬಳಕೆ ತಪ್ಪು ಅಷ್ಟೇ.

  • @prajwalh4825
    @prajwalh4825 2 месяца назад +17

    Best move sir❤
    dayavittu baddi dandhe nillisi

  • @praveens8496
    @praveens8496 2 месяца назад +41

    Justice for soujanya ❤

  • @RaghavendranshetRaghu-ti9lt
    @RaghavendranshetRaghu-ti9lt Месяц назад +39

    ಸಂಘದ ಬಗ್ಗೆ ಸರಿಯಾದ ಮಾಹಿತಿ ತಿಳಿದು ಮಾತನಾಡಬೇಕು ಇವರು ಕೇಳ್ತಾರೆ ಅಂತ ಏನೇನೋ ಮಾತಾಡೋದು ತಪ್ಪಾಗುತ್ತೆ ಸಂಘದಿಂದ ತುಂಬ ಜನರ ಪ್ರಯೋಜನ ಪಡೆದಿದ್ದಾರೆ...

    • @dhabushk
      @dhabushk Месяц назад +3

      @@RaghavendranshetRaghu-ti9lt ಸಂಘದ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ.but ಸಾಲ ವಸೂಲಿ ಮಾಡುವಾಗ ಆಡುವ ಭಾಷೆ ಹೇಗಿರುತ್ತೆ ಅಂತ ಒಮ್ಮೆ ನೀವ್ ತಿಳ್ಕೊಂಡು reply ಕೊಡಿ

    • @dhabushk
      @dhabushk Месяц назад

      ನೀನು ತುಂಬಾ ಕಟ್ಟುಮಸ್ತಗಿ ಇದಿಯಾ. ಸಾಲ ಕಟ್ಟೋದು ಅಷ್ಟೇ ಅಲ್ಲ ಇನ್ನೊಬ್ಬರಿಗೆ ನೀನೇ ಸಾಲ ಕೊಡಬಹುದು ಗೊತ್ತ.ಅಂತ sb ಹೇಳ್ತಾಳೆ.ಇದರ ಅರ್ಥ ನಿನ್ ಹೇಳಪ್ಪ.ಇದನ್ನು ಕೇಳಿಸಿಕೊಂಡ ಅ ಸದಸ್ಸೇ ಮನಸ್ಥಿತಿ ಹೇಗಿದೆ ಅಂತ ತೋರುಸ್ತೀನಿ ಬಾ ಎಲ್ಲಿ

    • @dhabushk
      @dhabushk Месяц назад

      ನಿನ್ ಮನೆ ಹೆಣ್ಮಕ್ಳಇಗೆ ಈ ಪದ ಬಳಕೆ ಮಾಡಿದರೆ ನೀನು ಸುಮ್ನೆ ಇರ್ತೀಯ

    • @dstechtv1214
      @dstechtv1214 Месяц назад +1

      ಬಡ್ಡಿ ಜಾಸ್ತಿ

    • @Funnywithujju-k8g
      @Funnywithujju-k8g Месяц назад

      Nija baddi jasti ide

  • @k.lingappagowdakadenga5402
    @k.lingappagowdakadenga5402 2 месяца назад +24

    ಸೌಜನ್ಯ ಹೋರಾಟ ಗಾರರೆಲ್ಲರಿಗೂ ಧನ್ಯವಾದಗಳು.ಜೈಮಹೇಶಣ್ಣಾ ಜೈ ಗಿರೀಶ್ ಮಟ್ಟಣವರು ಜೈ ಪ್ರಸನ್ನ ಅಕ್ಕ ಜೈ ಟಿ.ಜಯಂತಣ್ಣಾ...

  • @puttammagm6282
    @puttammagm6282 2 месяца назад +6

    Kudla rampage now a days sigtha illa today sikkiddare tq you verymuch ❤❤❤❤❤❤❤❤❤❤❤❤😂❤❤

  • @SindhuSaraswati
    @SindhuSaraswati 2 месяца назад +28

    Salite to Girish and and Mahesh Team. God bless you.

  • @NishanNishu-n7b
    @NishanNishu-n7b 2 месяца назад +17

    ಜೈ ಸೌಜನ್ಯ

  • @SUNDARAGOWDA-v4z
    @SUNDARAGOWDA-v4z 2 месяца назад +43

    ಅಣ್ಣಪ್ಪ ಸ್ವಾಮಿ ನೀವೇ ನೋಡಿ

  • @pradeepsr4368
    @pradeepsr4368 2 месяца назад +52

    ಯಾರು ದುಡ್ಡು ಕಟ್ಟಬೇಡಿ

  • @himanshupoojary457
    @himanshupoojary457 2 месяца назад +14

    Mahesh sir and your team members great sir super 💪 God bless you always sir justice for soujanya please

  • @mangalakulkarni1058
    @mangalakulkarni1058 2 месяца назад +8

    Super mattanna sir justice for sowjanya jai Maheshanna team'

  • @thritejavidu3516
    @thritejavidu3516 2 месяца назад +22

    Jai Maheshanna and team..

  • @pavans8598
    @pavans8598 2 месяца назад +17

    Sum sumne ha fee e fee antha hakthare edra bagge swlpa heli sir

  • @Molasaba.NadafaMolasaba
    @Molasaba.NadafaMolasaba Месяц назад +4

    Yes. Yes. Super

  • @Rangammap-yt8ll
    @Rangammap-yt8ll Месяц назад +8

    ಹಾಸನ ಸುತ್ತ ಮುತ್ತ ಇದೆ ರೋಗ ಬರಿ ಧರ್ಮಸ್ಥಳ ಸಂಘ ಹೆಸರಿನಲ್ಲಿ ಬಡ್ಡಿ ತಿನ್ನವರೇ ಜಾಸ್ತಿ ಆಗಿದ್ದಾರೆ ಸರ್ 👍

  • @SumanthayushiAryan
    @SumanthayushiAryan 2 месяца назад +2

    Justice for sowjanya ❤

  • @devrajkotian5971
    @devrajkotian5971 2 месяца назад +17

    Jai Mattanna Sir

  • @MohanDas-w7f
    @MohanDas-w7f 2 месяца назад +4

    Jai kudla Rampage
    Jai Maheshanna and Team
    Justice for Mahalaxmi
    Justice for sawjanya

  • @bhoomikanidhi4039
    @bhoomikanidhi4039 2 месяца назад +15

    ಜೈ ಮಟಣ ಸರ್ ಬಳಗಕ್ಕೆ 🙏🙏🙏

    • @ashmithgowda5508
      @ashmithgowda5508 2 месяца назад

      ವಿಧಾನಸಭಗೆ ಬಾಂಬ್ ಇಟ್ಟವ.. ಈಗ ದೊಡ್ಡ ವ್ಯಕ್ತಿ...ಇವ್ನು ಎಷ್ಟು ಜನಕ್ಕೆ ಊಟ ಹಾಕಿದ್ದಾನೆ

  • @JayaLekshmi-rr7mj
    @JayaLekshmi-rr7mj Месяц назад

    Super sir👌🏼

  • @malachandumalachandu683
    @malachandumalachandu683 2 месяца назад +10

    ಯಾಕಮ್ಮ ವಾರ ವಾರ ಕಟ್ಟೋಕೆ ಆಗೋಲ್ಲ ಅಂತ ದುಡ್ಡು ತಗೋಳೋವಾಗ ಗೊತಿರ್ಲಿಲ್ಲವಾ, ಆಗೋಲ್ಲ ಅಂದಾಗ ಯಾಕೆ ತಗೋತೀರಾ, ಕಟ್ಟಿ ಅಂತ ಬಂದಾಗ ಮಾತ್ರ ತಿಳಿಯುತ ನಿಮಗೆ ಇದೆಲ್ಲ 😮😮ಯಾಕ್ರೀ ಇಂಥ ಅಪಪ್ರಚಾರ ಮಾಡ್ತಿರಾ ಛೇ ನಿಯತು ಇಲ್ಲದ ಜನ ಅಂತ ಇದಕ್ಕೆ ಹೇಳೋದು 🙏🙏😢

    • @pakruz123
      @pakruz123 2 месяца назад

      💯

    • @ManjulagManju-ze4mm
      @ManjulagManju-ze4mm Месяц назад

      ಹೊಟ್ಟೆಗೆ ಅವ್ರು ಸಗಣಿ ತಿಂತಾರಿ ಅದಿಕ್ಕೆ ನೆಗೆಟಿವ್ ಮಾತು ಇವರದ್ದು

  • @dayeshkumar8278
    @dayeshkumar8278 2 месяца назад +26

    Super KUDLA RAMPAGE. SUPER MATTANA.

  • @gayathrims4019
    @gayathrims4019 2 месяца назад +3

    These women r great for supporting Mahesh Anna.

  • @kantharaja-w6g
    @kantharaja-w6g Месяц назад +7

    ಯಾವುದೇ ದಾಖಲೆ ಇಲ್ದೇ ಸಾಲ ಕೊಟ್ಟಿದ್ದೇ ತಪ್ಪಾ?

  • @vasanthmogaveera7930
    @vasanthmogaveera7930 2 месяца назад +17

    ನಿರಂತರ ಪುಸ್ತಕದ ಮೊತ್ತ ಏನು ಅಂತ ಮೊದಲು ಸರಿಯಾಗಿ ಪುಸ್ತಕದ ಮೇಲೆ ಬರೆದಿದೆ ಅದನ್ನು ನೆಟ್ಟಗೆ ಓದಣ್ಣ ಫಸ್ಟ್

  • @PallaviPallu-hi9pl
    @PallaviPallu-hi9pl 2 месяца назад +19

    Justice for common people's

  • @shareefshareefgshareef9429
    @shareefshareefgshareef9429 2 месяца назад +11

    ಆ ಬುಕ್ಕು ನಮಗೆ ಕೊಡ್ತಾರೆ ಏಕೆ ಅಂತ ಇದುವರೆಗೆ ನನ್ನ ಮನೆಯವರಿಗೆ ಗೊತ್ತಾಗಲಿಲ್ಲ ಅವಳು ಮಲಯಾಳ ಓದುವುದು ಅವಳಿಗೆ ಕನ್ನಡ ಬರಲ್ಲ ಆದರೂ ಬುಕ್ಕನ್ನು ನಾವು ತೆಗೆದುಕೊಳ್ಳಬೇಕಂತೆ ಬೇಗ ಹೇಗಾದರೂ ಮಾಡಿ ಆ ಶಾಪದಿಂದ ಮುಕ್ತರಾಗ್ತೇವೆ ಅವರ ಲೋನ್ ಮಾತ್ರ ಕಟ್ಟಿದರೆ ಸಾಕಾಗಲ್ಲ ಏನೇನು ವಿಷಯಕ್ಕೆ ಹಣ ಪುಸ್ತಕ ಬರೆಯೋ ಪೆನ್ನಿಗೆ ಮತ್ತೆ ಅದಿಕ್ಕೆ ಆಗುವ ಸೀನು ಕೂಡ ಹಣ ನಾವೇ ಕಟ್ಟಬೇಕು

  • @VasanthKumarm-ku9hz
    @VasanthKumarm-ku9hz 2 месяца назад +11

    ಬಡವರಿಗೆ ಕಷ್ಟ ಬುದ್ದಿ ಒತರಿಗೆ ಲಾಭ

  • @MrsmanjibaiRNaik
    @MrsmanjibaiRNaik 2 месяца назад +12

    This channel is doing great job for this job God bless you and your team good job keep it up only true

  • @ShanmukayyaNm
    @ShanmukayyaNm 2 месяца назад +2

    ಅಯ್ಯೋ ಸರ್ ಸಂಘ ದಲ್ಲಿ ಆನ್ಲೈನ್ ಪೇಮೆಂಟ್ ಇಲ್ಲ ಓನ್ಲಿ ಕ್ಯಾಶ್ ಬೇಕು ಅನುತ್ತಾರೆ

  • @venkateshappannashetty9996
    @venkateshappannashetty9996 2 месяца назад +10

    ಮೊದಲು ಈ ಸಂಘಗಳನ್ನು ಬ್ಯಾನ್ ಮಾಡಿ ಎಲ್ಲ ಬ್ಯಾಂಕ್ ಮುಖಾಂತರ ವ್ಯವಹರಿಸಿ ಒಳ್ಳೆಯದು

  • @siddarajusidda8648
    @siddarajusidda8648 2 месяца назад +15

    Justice ⚖ for sowjanya ⚖

  • @Syedmusheer-h4l
    @Syedmusheer-h4l 10 дней назад

    Sir plz chitradurga ಕ್ಕೆ ಬನ್ನಿ ಈ ಸಂಘ ದಿಂದ ಮುಕ್ತಿ ಕೊಡಿ

  • @dakshayinisk4138
    @dakshayinisk4138 2 месяца назад +44

    ಹೇಗೋ ಸಂಘ ಬಂದು ನಮ್ಮ ಜೀವ ಉಳಿದಿದೆ ದಯವಿಟ್ಟು ಕಲ್ಲು ಹಾಕಬೇಡಿ

    • @malachandumalachandu683
      @malachandumalachandu683 2 месяца назад

      ನಾಯಿಗಳು ಬೊಗಳಿದರೆ ದೇವಲೋಕ ಹಾಳಾಗೋಲ್ಲ, ಈ ಸಂಸ್ಥೆ ಇಂದ ಆಳಾಗಿದ್ದಿವಿ ಅನ್ನೋರು ನಿಮ್ಮ ಮನೆ ಬ್ಯಾಂಕಿಗೆ ಇಡೀ ಅಲ್ಲಿ ಬಡ್ಡಿ ದುಡ್ಡು ಕಟ್ಟಾ ಭೇಡಿ ಇವ್ರೆಲ್ಲ ಬಂದು ನಿಮ್ಮ ಸಾಲ ಕಟ್ಟಿ ಮನೆ ಬಿಡಿಸಿ ಕೊಡತಾರೆ 🙏🙏

    • @pakruz123
      @pakruz123 2 месяца назад +3

      💯correct

  • @AbdulRuhan
    @AbdulRuhan Месяц назад +1

    👍

  • @vijayansvijaya4860
    @vijayansvijaya4860 2 месяца назад +6

    ಹಲೋ ಸರ್ ಮೀಡಿಯಾ ಸರ್ ನಮಸ್ತೆ ಸರ್ ನಾನು ತುಂಬಾ ಚೆನ್ನಾಗಿ ಮಾತಾಡ್ತಾ ಇದ್ದೀರಾ ಪ್ರತಿಯೊಂದು ಡಿಸ್ಟ್ರಿಕ್ಟ್ ಅನ್ನು ಅವ್ಯವಹಾರ ನಡೀತಾನೆ ಇದೆ ಕಾರ್ಡ್ ಯಾರಿಗೂ ಯೂಸ್ ಆಗುತ್ತೆ ಹಾಯ್ ಹೆಲ್ತ್ ಹೆಲ್ತ್ ಕಾರ್ಡ್ ಬುಕ್ಸ್ ಯಾರಿಗೂ ಯೂಸ್ ಆಗ್ತಾ ಇಲ್ಲ ಸರ್ ಸುಮ್ನೆ ನಿರಂತರ ತಗೊಂಡರೆ ಲೋನ್ ಕೊಡ್ತಿನಿ ಅಂತ ಹೆದರಿಕೆ ಹಾಕಿ ಕೊಡ್ತಾರೆ ಸರ್ ಇದಲ್ಲದೆ ಎಲ್ಲಾ ಕಡೆಗೂ ನುಡಿದಾಗ ಸರ್ ಆ ದುಡ್ಡಲ್ಲಿ ಎಲ್ಲರಿಗೂ ತಾಳಿ ಎಲ್ಲ ಮಾಡಿಸಿಕೊಡಬೇಕು ಆಗಿತ್ತಲ್ಲ ಸರಿ ಇಲ್ಲಪ್ಪ ಇದನ್ನು ನಾವು ಅಮೌಂಟ್ ಅಲ್ಲಿ ಬಡ್ಡಿ ಬಡ್ಡಿ ಮಾಡಬಹುದಾಗಿತ್ತು ಅಲ್ಲ ಸರ್ ನಮ್ ದುಡ್ಡು ನಮ್ ಬಡ್ಡಿ ಬಿಲ್ಡಪ್ ರಾಜ ಹೆಗ್ಡ

  • @t.vramesht.vramesh9190
    @t.vramesht.vramesh9190 Месяц назад +1

    Sir your right sir Dharmastala songa Bari mosa madi iruva song sangadali eruva ellarigu Naya kodisi

  • @Manjunathhaller-o4i
    @Manjunathhaller-o4i Месяц назад +1

    Super sir e horata nija sir edu

  • @PrashanthShetty-j9w
    @PrashanthShetty-j9w 2 месяца назад +2

    Mahesh Anna navaru mathu avara thanda mahalaxmi avara manege hogi santhwana helidhakke Dhanyawadagalu. Jai Sawjany Shakthi

  • @SekarBoma
    @SekarBoma Месяц назад +1

    100% bro navu thumba badii kadtha idhivii bro

  • @sukanyapradeepkumar3508
    @sukanyapradeepkumar3508 2 месяца назад +2

    Please support maheshanna, girishanna, prasannakka and all to take justice

  • @y.sanjeevsanjeeva1961
    @y.sanjeevsanjeeva1961 2 месяца назад +2

    ಧರ್ಮಸ್ಥಳದ "ಶಿವಗಣ ಬಿರುದಾಅಂಕಿತರಾದ ಪವರ್ ಟಿವಿ, V2 ಸೂರ್ಯ ಎಲ್ಲಿದಿರಾ????.

  • @vasanthmogaveera7930
    @vasanthmogaveera7930 2 месяца назад +9

    ಅಣ್ಣ ನೀನು ಹೋದೆ ಇಲ್ಲ ನೀನು ಯಾವ ಸೀಮೆ ಪತ್ರಕರ್ತ ಪುಸ್ತಕದ ಮೇಲ್ಗಡೆನೇ ಬರ್ತಿದೆ ಫಸ್ಟು ಅದನ್ನು ಓದಿ ಆಮೇಲೆ ಮಾತನಾಡು

    • @shekhargGouda-mh7wl
      @shekhargGouda-mh7wl 2 месяца назад

      ಅಣ್ಣಾ ನೀನು ನೋಡೇ ಇಲ್ಲಾ ಸೌಜನ್ಯ ರೆಪ್&ಮರ್ಡರ್ ಕೇಸ್ , ಧರ್ಮಸ್ಥಳ ಹೆಗಡೆ ಕರ್ಮಕಾಂಡ ನೋಡ್ತಿರಿ, ಬಟ್ ಧರ್ಮಸ್ಥಳ ಸಂಘದ ಅಕ್ರಮ ಎಏನೆಂಬುದು ತಿಳಿದುಕೊಳ್ಳಿ

  • @abhideepaabhideepa654
    @abhideepaabhideepa654 Месяц назад

    Super 🙏🙏🙏👌👍

  • @Life_Box
    @Life_Box 2 месяца назад +2

    Thanks

  • @ravimala5209
    @ravimala5209 2 месяца назад +6

    Jai maheshanna jai girish sir

  • @AshaGanesh-rn7
    @AshaGanesh-rn7 2 месяца назад +29

    ಇದು ಒಂದು ದರಿದ್ರ ಸಂಘ...... ಇದರಿಂದ.. ಉದ್ದಾರ ಆಗಿರೋರು.... ಇಲ್ಲಾ...

    • @ashmithgowda5508
      @ashmithgowda5508 2 месяца назад

      ನೀನು ಉದ್ದಾರ ಆಗ್ಲಿಲ್ಲ ಅಂದ್ರೆ... ತೆಗೆದು ಇರುವ ಸಾಲ ನಿಯತ್ತಿನಿಂದ ಕಟ್ಟಿ ಸಂಘ ಬಿಡು

    • @harishn7231
      @harishn7231 2 месяца назад +1

      ನಿನ್ನ ಅಪ್ಪ ಆಗಿಲ್ವ

    • @shobhanayak612
      @shobhanayak612 2 месяца назад

      ​@@harishn7231katte maga ninnappa

  • @induthwisha6882
    @induthwisha6882 2 месяца назад +1

    Super Girish Sir🙏🏻🙏🏻🙏🏻

  • @kamalakshidoddamani8300
    @kamalakshidoddamani8300 Месяц назад +2

    Sir ನಮ್ಮದು ಜಾಸ್ತಿ duddu hogide

  • @VenkateshaMhmh
    @VenkateshaMhmh Месяц назад

    ಧರ್ಮಸ್ಥಳ ಮಾಸ್ಟ್ ಡೆಂಜರ್ ನಾವು ಕಷ್ಟ ಪಟಿವ್
    ಓಡಿರಿ skdpg

  • @muddumadaiah5614
    @muddumadaiah5614 Месяц назад

    ಎಲ್ಲಿ ಸುತ್ತಿ ಬಂದರು ನೀವು ಸಂವಿಧಾನದ ಕ್ಕ ಬರಲೇಬೇಕು ಮತ್ತು ನಿಮಗೆ ರಕ್ಷಣಾ ನೀಡುವುದೇ ಭಾರತದ ಸಂವಿಧಾನ ಜೈ ಭೀಮ್ ಜೈ ಭಾರತ್

  • @MalleshD-lg5hb
    @MalleshD-lg5hb Месяц назад +1

    ನಾನು sp ಆಗಿ ಕೆಲಸ ಮಾಡಿದಿನಿ. ಇದು ತುಂಬಾ ಮೋಸ

  • @BalakrishnaGowda-j4i
    @BalakrishnaGowda-j4i 2 месяца назад +13

    🙏🙏🙏🙏🙏🙏🙏

  • @maheshas8714
    @maheshas8714 Месяц назад +1

    completely weekly finance stop aagbeku bahala mosa aagthidhe

  • @AnnaBondOfficial
    @AnnaBondOfficial 2 месяца назад +1

    GREAT TEAM 🔥 🫵🏻

  • @deepakshetty9233
    @deepakshetty9233 2 месяца назад +3

    Good work

  • @Surendrnaik-ov4ph
    @Surendrnaik-ov4ph 2 месяца назад +1

    Jai maheshanna and team

  • @manikantamani9090
    @manikantamani9090 2 месяца назад +5

    Ha heegde ge yalla oooru seri hodirappa jai Mahesh anna

  • @nageshab549
    @nageshab549 2 месяца назад +2

    ಮೊನ್ನೆ Calurs kannada TV ಯಲ್ಲಿ ಆ ಕಾಮಾಂಧ ನ ಪ್ರಸಾರ ಹೇಗೆ ಬಂತು

    • @attitudegirl352
      @attitudegirl352 2 месяца назад

      Houdallva😂... ನಾನು ನೋಡಿದೆ...

  • @devarajdevaraj9671
    @devarajdevaraj9671 2 месяца назад +2

    Good work. 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @NarasinhaAgni
    @NarasinhaAgni Месяц назад

    Girlish Sir ಓಳ್ಳೆ ಮಾಹಿತಿ ಹೆಳಿದರಿ ಇನ್ಮುಂದೆ ಜನ ತಿಳಕೂಬಹುದು ಧನ್ಯೆವಾದಗಳೂ... ಸರ್

  • @shaliniacharya9917
    @shaliniacharya9917 2 месяца назад +1

    Super sir

  • @ashokn198
    @ashokn198 2 месяца назад +1

    SALIT TO GIRISH AND MAHESH GOD BLESS

  • @JAVARItinyfoods
    @JAVARItinyfoods 2 месяца назад

    Real fighters❤

  • @v.srinivasav.srinivasa5461
    @v.srinivasav.srinivasa5461 Месяц назад

    🎉good

  • @ShivaKumar-jp2pt
    @ShivaKumar-jp2pt 2 месяца назад +5

    Main stream media Ella sathogiddara.obru news madtha illa,❤kudla news

  • @sharathl3659
    @sharathl3659 Месяц назад

    super

  • @rajashekharv1765
    @rajashekharv1765 Месяц назад +1

    ಯಾವ ನಾಟಕ ಸಂಸ್ಥೆ ಅಂತ ಗೊತ್ತಾಗ್ತಾ ಇಲ್ಲ ನೀವು ನಿಮ್ಮ ನಾಟಕ ನಿಮ್ಮ ಪಾತ್ರ ಯಾವ ಪ್ರಶಸ್ತಿ ಕೊಡಬೇಕು ಅಂತ ಗೊತ್ತಾಗ್ತಾ ಇಲ್ಲ.😂 ಕೋತಿ ಹೆಂಡ ಕುಡಿದರೆ ಇಂಗೆ ಆಡುತ್ತೆ

  • @ajithshetty1459
    @ajithshetty1459 Месяц назад +1

    Justice for sowjanya

  • @Avinash-gy2rh
    @Avinash-gy2rh 2 месяца назад +3

    ನಾನು.katola. gerantey. ಏನ್.ಮುಂದೆ.hegedge. ಮೇಲೆ.commlent. ಕೋದ್ಥಿನಿ