ಇಷ್ಟು ದಿನ ನಾನು ನಿಮ್ಮ ಬಗ್ಗೆ ತಾತ್ಸಾರ ಮನೋಭಾವ ದಿಂದ ನೋಡುತ್ತಿದ್ದೆ ಆದರೆ ಈವತ್ತು ನಿಮ್ಮ ಮಾತು ಕೇಳಿ ನನ್ನ ಮನಸು ಸಂತೋಷವಾಯಿತು ಸ್ವಾಮಿ ಈವತ್ತು ನಿಂದ ನಾನು ನಿಮ್ಮನ್ನ ಗುರು ಗಳು ಅಂತ ಒಪ್ಪಿಕೊಳ್ಳುತ್ತಿನಿ ಧಾನ್ಯವಾದಗಳು🙏
, ಇದನ್ನು ನಂಬದಿದ್ದರೆ ಇದೊಂದು ಮೂಢ ನಂಬಿಕೆ, ನಂಬಿದರೆ ಈ ವರ್ಣಿಸಲಾಗಿರುವ ಕಥೆ ಯ ನೀತಿ ಒಂದು ಜ್ಞಾನದೀಪ ಏಕೆಂದರೆ ಎಲ್ಲರಿಗೂ ಸಾವು ನಿಶ್ಚಿತ. ಆದುದರಿಂದ ಉಂಟಾಗುವ ದುಃಖದಿಂದ ಹೊರಬರುವ ಒಂದು ಸಮಾಧಾನ, ಏಕೆಂದರೆ ಈ ದುಃಖವು ನಮ್ಮಜೀವವನ್ನೇ ಬಲಿ ಪಡೆಯಬಹುದು.
Yes , bannanje govindacharya was a great scholar even today we listen to his speech, likewise Veena bannanje is also very knowledgeable person like her father.
ಹಲವು ಜನರು ಸ್ವಲ್ಪ ಸಮಯ ಸತ್ತು ಪುನಃ ಜೇವಂತವಾಗಿ ಬರುವ ಜನರು ಕೂಡ ಇದನ್ನೇ , ಸತ್ತವನಿಗೆ ಪುನಃ ಜೀವಿಸುವುದು ಇಷ್ಟವಿರುವುದಿಲ್ಲ ! ನಿಜವಾಗಿ ಜಗತ್ತಿನ ಜೀವನವೇ ಕಷ್ಟ ಎನ್ನುತ್ತಾರೆ ! You tube NDE (near death experiences )
ನನ್ಗೆ ಹಿಂದೆ ಸಾವಿರಾರು ಅಪ್ಪಂದಿರು ಇದ್ರು ನಾನು ಯಾರ ಮಾತು ಕೇಳಲಿ ಎಂದಿತು ಆತ್ಮ... ಈಗ ಕೇಳುತ್ತಿರುವುದು ಸಾವಿರಾರು ಅಪ್ಪಂದಿರಲ್ಲ ನಾನೊಬ್ಬನೇ ಅಂತಾ ಹೇಳ್ಬಹುದಿತ್ತಲ್ವಾ... ಆ ರಾಜ ಮತ್ತೇ ನಿಮ್ಮ ಈ ಆಲೋಚನೆ ಮತ್ತು ಹೇಳಿಕೆಗಳೆಲ್ಲವೂ ನಿಜವೇ ಆದರೇ ಅಷ್ಟು ಸುಲಭವಾಗಿ ತೆಗೆದುಕೊಳ್ಳುವುದಾದರೆ ಬದುಕೋ ಪ್ರಯತ್ನ ಅಥವಾ ಆಸೆ ಆಕಾಂಷೆಗಳು ಮತ್ತು ಈ ಹೋರಾಟ ಎಲ್ಲವು ವ್ಯರ್ಥ ಹಾಗಿದ್ದರೆ ಹುಟ್ಟೋದು ಬೇಡಾ ಸಾಯೋದು ಬೇಡಾ ಎಲ್ರು ಈ ಸತ್ಯವನ್ನು ಅರಿತು ಹುಟ್ಟೋ ಪ್ರಕ್ರಿಯೆ ನ ಇಲ್ಲಿಗೆ ನಿಲ್ಲಿಸಿ ಆತ್ಮಗಳನ್ನು ದೇಹಗಳೆಂಬ ಬಂಧನಕ್ಕೊಳಪಡುಸದೆ ಸ್ವಚಂದವಾಗಿ ಹಾರಾಡೋಕೆ ಬಿಡೋಣ
ಆತ್ಮಾ ಗಳ ಜೊತೆ ಮಾತಾಡುವುದನ್ನ ನೋಡಬೇಕು ಏಕೆಂದರೆ ಸತ್ಯ ತಿಳಿದುಕೊಳ್ಳ ಬೇಕು ನಂತರ ಎಲ್ಲದನ್ನ ನಂಬಬಹುದು , ನೀವು ಹೇಳಿದ್ದು ಸತ್ಯ ವಿಲ್ಲ ಅಂತ ಅಲ್ಲ ನೀವು ಹೇಳಿದ್ದು ಚೆನ್ನಾಗೇ ಅರ್ಥ ಆಗಿದೆ ಆದ್ರೂ ಪರಂಬರಿಸಬೇಕು ಅಂತ thank you ಗುರುಗಳೇ
ತುಂಬಾ ಅರ್ಥ ಗರ್ಬಿತವಾದ ವಿಷಯ ತಿಳಿಸಿದ್ದೀರಿ ಅದಕ್ಕೆ ಭಗವತ್ ಗೀತೆ ಓದುವುದರಿಂದ ಜ್ಞಾನ ಬೆಳೆಯುತ್ತೆ, ಇಂತ ವಿಷಯಗಳಲ್ಲಿ ಸಾಗರ ಇದ್ದಂತೆ ಇದಕ್ಕೆ ಹೇಳೋದು ಒಳ್ಳೆ ಕೆಲಸ ಮಾಡಿ ಜೀವನ ಕೊನೆಗಾಣಿಸಬೇಕು
ಆ ಆತ್ಮ ಈ ಎಲ್ಲಾ ವಿಷಯಗಳನ್ನು ನಿಮಗೆ ಯಾವಾಗ ಹೇಳಿದ್ದು,, ಆತ್ಮ ಏನೇ ಮಾತನಾಡಿದರು ಮಾತಾಡಿದ ಧ್ವನಿ ಹೊರ ಜಗತ್ತಿಗೆ ಗೊತ್ತಾಗಬೇಕೆಂದರೆ ಅದಕ್ಕೆ ದೇಹ ಬೇಕು ಅಲ್ಲವೇ, ಹಾಗಾದರೆ ಆ ಆತ್ಮ ಹೇಳಿದ ಮಾತುಗಳು ನಿಮಗೆ ಹೇಗೆ ಕೇಳಿಸಿದವು
ನಾನು ನನ್ನ ಬದುಕಲ್ಲಿ ನನ್ನ ತಾಯಿ, ಹಾಗೂ ತಾತ ಅವ್ರನ್ನ ಕಳ್ಕೊಂಡು 5ವರ್ಷ ನೆ ಆದ್ರೂ ಅವ್ರನ್ನ ಮರಿಯೋಕೆ ಆಗ್ದೇ ತುಂಬಾ ನೋವು ಪಟ್ಟೀದಿನಿ ಇವಾಗ್ಲೂ ಅವ್ರನ್ನ ಮರಿಯೋಕೆ ಆಗ್ತಿಲ್ಲ, ಈ ತರ ನಮ್ಮವರನ್ನ ಕಳ್ಕೊಂಡು ಬದುಕು ನಡ್ಸೋಕಿಂತ ನಾನೆ ಜೀವ ತೊರೆಯೋದು ಒಳ್ಳೇದು ಅಂತ ಅನ್ನುಸ್ತಿದೆ.
ಅದಕ್ಕಾಗಿ ನೀವೇನನ್ನೂ ಮಾಡಬೇಕಾಗಿಲ್ಲ ಅಶ್ವಿನಿ ಜಿ. ಕಾಲಚಕ್ರಕ್ಕೆ ತನ್ನದೇ ಆದ ಕರ್ತವ್ಯ ಇರುವಂತೆ ನಿಮಗೆ ನೀವು ಬದುಕಿರುವವರೆಗೂ ಮಾಡಲು ಅನೇಕ ಮಹತ್ವದ ಕಾರ್ಯಗಳಿವೆ ಅದನ್ನು ಮಾಡಿ. ಜೀವಂತವಾಗಿರುವ ವರೆಗೂ ಆಶವಾದಿಯಾಗಿರಿ. ಸಮಯ ಬಂದಾಗ ಎಲ್ಲವೂ ತಾನಾಗಿಯೇ ಆಗುವುದು. ಶುಭವಾಗಲಿ 😊
Reality disclosed sir..each and every word is true.. after death we don't had any attachment.. recently my husband passed.he suffered brain stroke.after his death. i was fully depressed..ur thoughts gave me a little relief..Tq 🙏🙏
ಖಂಡಿತ ಮೇಡಮ್ ನೀವೂ ಹೇಳೋದೆಲ್ಲ ನಿಜ ನೀವೂ ಹೇಳಿದ್ದೆಲ್ಲ ನಡಿತಾ ಇದೆ ನಮ್ ಜೀವದಲ್ಲಿ ಇಷ್ಟೆಲ್ಲಾ ವಿಷಯ ನಮಗೆ ಗೊತ್ತಾಗೋ ತರ ಮಾಡ್ತಿರೋ ನಿಮಗೆ ಥ್ಯಾಂಕ್ಸ್ ಧನ್ಯವಾದ ಹೇಳಲೇಬೇಕು ಇಲ್ಲಾಂದ್ರೆ ಯೂನಿವರ್ಸ್ ನಮ್ಮ್ಮೇಲೆ ಬೇಜಾರ್ ಮಾಡ್ಕೋಲುತ್ತೆ ತ್ರಿವೇಣಿ ಮೇಡಮ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಮೇಡಮ್ thanks a lot medum. Please ನಮಗೆ ಇದೆ ತರ ಗೈಡೆನ್ಸ್ ಮಾಡ್ತಾ ಇರಿ please it's my humble request ಮೇಡಮ್ 🙏🙏🙏🙏🙏🙏🙏🙏🙏🙏🙏🙏🙏💖💖💖💖💖💖💖💖
ಏನೋ ಜನರಿಗೆ ಶಾಂತಿ ಹೇಳಬೇಕು ಒಂದು ಹರಿಕಥೆ ಹೇಳಬೇಕು ಹೇಳಿದ್ದಿರಿ ಅಷ್ಟೇ ಸತ್ತ ಮೇಲೆ ಯಾವ್ ಜೀವ ಯಾರ್ ಆತ್ಮ ಎಲ್ಲಿ ಹೋಗುತ್ಯೆ ಯಾರಿಗೆ ಗೌತ್ತು ದೇವರು ಇದ್ದಾನೆ ದೇವರ ಮೇಲೆ ನಂಬಿಕೆ ಇರಬೇಕು ಅಷ್ಟೇ ನಿಮ್ಮದು ಒಂದು ಹೊಸ ಕಥೆ ಅಷ್ಟೇ ಕೇಳುವ ಜನರಿಗೆ ಒಂದು ಸಮಾಧಾನ ಕಥೆ ಅಷ್ಟೇ
ಪರಸ್ಥಳಕ್ಕೆ ಹೋದಾಗ.. ನೆಂಟರ ಮನೆ..=ಭಗವಂತನ ಮನೆ ಸ್ನೇಹಿತನ ಮನೆ..= ದಾರಿ ದೂರ ಉಳಿದು ನಂತರ ಮುಂದೆ ಪಯಣ ಅತಿಥಿ ಗೃಹ..=. ಧರ್ಮರಾಜ ಯಮಲೋಕದಲ್ಲಿ ಇದ್ದ ತಮ್ಮಂದಿರನ್ನು ಕರೆದೊಯ್ದ ಸ್ವರ್ಗಕ್ಕೆ
ಇಷ್ಟು ದಿನ ನಾನು ನಿಮ್ಮ ಬಗ್ಗೆ ತಾತ್ಸಾರ ಮನೋಭಾವ ದಿಂದ ನೋಡುತ್ತಿದ್ದೆ ಆದರೆ ಈವತ್ತು ನಿಮ್ಮ ಮಾತು ಕೇಳಿ ನನ್ನ ಮನಸು ಸಂತೋಷವಾಯಿತು ಸ್ವಾಮಿ ಈವತ್ತು ನಿಂದ ನಾನು ನಿಮ್ಮನ್ನ ಗುರು ಗಳು ಅಂತ ಒಪ್ಪಿಕೊಳ್ಳುತ್ತಿನಿ ಧಾನ್ಯವಾದಗಳು🙏
ಅರ್ಥ ಚನ್ನಾಗಿ ಆಯಿತು ಧನ್ಯವಾದಗಳು ಜೈ ಶ್ರೀ ಕೃಷ್ಣ 🌹🙏
ಸಾವು ಬದುಕಿನ ಬಗ್ಗೆ ದೇಹ ಆತ್ಮಗಳ ಬಗೆಗಿನ ಸೂಕ್ಷ್ಮ ತೆಯನ್ನು ಪಾಪ ಪುಣ್ಯ ಗಳು ಬಗೆಗಿನ ಅರಿವು ಮೂಡಿಸಿ ದ್ದ ಕ್ಕೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು 14:13 14:13
, ಇದನ್ನು ನಂಬದಿದ್ದರೆ ಇದೊಂದು ಮೂಢ ನಂಬಿಕೆ, ನಂಬಿದರೆ ಈ ವರ್ಣಿಸಲಾಗಿರುವ ಕಥೆ ಯ ನೀತಿ ಒಂದು ಜ್ಞಾನದೀಪ ಏಕೆಂದರೆ ಎಲ್ಲರಿಗೂ ಸಾವು ನಿಶ್ಚಿತ. ಆದುದರಿಂದ ಉಂಟಾಗುವ ದುಃಖದಿಂದ ಹೊರಬರುವ ಒಂದು ಸಮಾಧಾನ, ಏಕೆಂದರೆ ಈ ದುಃಖವು ನಮ್ಮಜೀವವನ್ನೇ ಬಲಿ ಪಡೆಯಬಹುದು.
ಬನ್ನಂಜೆ ಗೋವಿಂದಾಚಾರ್ಯ ಒಳ್ಳೆಯ ಜ್ಞಾನಿಗಳು ಹರೇ ಕೃಷ್ಣ
Hi
ಭಾರತದ ಕೆಲವೇ ಕೆಲವು ಶ್ರೇಷ್ಠ ವೀದ್ವಾಂಸರಲ್ಲಿ ಬನ್ನಂಜೆ ಗೋವಿಂದಚಾರ್ಯರು ಒಬ್ಬರು 🙏
v. Ybujh. H. Byn c. Y
Yes , bannanje govindacharya was a great scholar even today we listen to his speech, likewise Veena bannanje is also very knowledgeable person like her father.
ಹಲವು ಜನರು ಸ್ವಲ್ಪ ಸಮಯ ಸತ್ತು ಪುನಃ ಜೇವಂತವಾಗಿ ಬರುವ ಜನರು ಕೂಡ ಇದನ್ನೇ , ಸತ್ತವನಿಗೆ ಪುನಃ ಜೀವಿಸುವುದು ಇಷ್ಟವಿರುವುದಿಲ್ಲ ! ನಿಜವಾಗಿ ಜಗತ್ತಿನ ಜೀವನವೇ ಕಷ್ಟ ಎನ್ನುತ್ತಾರೆ ! You tube NDE (near death experiences )
ಅದ್ಭುತ ವಾಗಿ ತಿಳಿಸಿದಿರಿ ಗುರುಗಳೇ🙏
ಹರೇ ಕೃಷ್ಣ 🌻🙏
ಈ ದೇಹವು ನಾನಲ್ಲ ಈ ಮನಸ್ಸು ನಾನಲ್ಲ. ಇದನ್ನ ಅರ್ಥ ಮಾಡಿಕೊಂಡರೆ ಮುಕ್ತಿ ಸಾಧ್ಯ.
ಒಳ್ಳೆಯ ಅಚ್ಚುಕಟ್ಟಾದ ಮಾಹಿತಿ, ನಿಮ್ಮ ಮಾಹಿತಿಗೆ ನನ್ನ ಅನಂತ ಪ್ರಣಾಮಗಳು
ನನ್ಗೆ ಹಿಂದೆ ಸಾವಿರಾರು ಅಪ್ಪಂದಿರು ಇದ್ರು ನಾನು ಯಾರ ಮಾತು ಕೇಳಲಿ ಎಂದಿತು ಆತ್ಮ... ಈಗ ಕೇಳುತ್ತಿರುವುದು ಸಾವಿರಾರು ಅಪ್ಪಂದಿರಲ್ಲ ನಾನೊಬ್ಬನೇ ಅಂತಾ ಹೇಳ್ಬಹುದಿತ್ತಲ್ವಾ... ಆ ರಾಜ
ಮತ್ತೇ ನಿಮ್ಮ ಈ ಆಲೋಚನೆ ಮತ್ತು ಹೇಳಿಕೆಗಳೆಲ್ಲವೂ ನಿಜವೇ ಆದರೇ ಅಷ್ಟು ಸುಲಭವಾಗಿ ತೆಗೆದುಕೊಳ್ಳುವುದಾದರೆ ಬದುಕೋ ಪ್ರಯತ್ನ ಅಥವಾ ಆಸೆ ಆಕಾಂಷೆಗಳು ಮತ್ತು ಈ ಹೋರಾಟ ಎಲ್ಲವು ವ್ಯರ್ಥ ಹಾಗಿದ್ದರೆ ಹುಟ್ಟೋದು ಬೇಡಾ ಸಾಯೋದು ಬೇಡಾ ಎಲ್ರು ಈ ಸತ್ಯವನ್ನು ಅರಿತು ಹುಟ್ಟೋ ಪ್ರಕ್ರಿಯೆ ನ ಇಲ್ಲಿಗೆ ನಿಲ್ಲಿಸಿ ಆತ್ಮಗಳನ್ನು ದೇಹಗಳೆಂಬ ಬಂಧನಕ್ಕೊಳಪಡುಸದೆ ಸ್ವಚಂದವಾಗಿ ಹಾರಾಡೋಕೆ ಬಿಡೋಣ
👍👍👍
ಯಾರೋ ಹೇಳಿದ್ದನ್ನು ಮತ್ತೆ ಮತ್ತೆ ದೋಸೆ ತಿರುಗಿಸುವುದು! ಭಾರತದಲ್ಲಿ ನಿರುದ್ಯೋಗದ ಪರಿಣಾಮ ನೋಡಿ!
ಹುಟ್ಟಿ ಆದಮೇಲೆ ಕರ್ಮಕ್ಕೆ ಬದುಕಲೇ ಬೇಕು, ಯಾವಾಗ ನಮಗೆ ಆತ್ಮ ಬೇರೆ ದೇಹ ಬೇರೆ ಮನಸ್ಸು ಬೇರೆ ಅಂತಾ ಗೊತ್ತಾಗಿ ನಾನು ಅನ್ನೋ ಭಾವನೆ ಹೋಗುತ್ತೋ ಆಗ ಮುಕ್ತಿ ಸಾಧ್ಯ
Prakriya madidagella magu aagodilla; karma baaki eddaga matra huttodu
ಸೂಪರ್. ಇನ್ಮುಂದೆ ಯಾರೂ, ಮಕ್ಳು ಮಾಡ್ಕೋಬೇಡಿ
ಸತ್ಯ ಸಂಗತಿಯನ್ನು ಅದ್ಭುತವಾಗಿ, ಸಾಮಾನ್ಯರಿಗೆ ತಿಳಿಯುವಂತೆ ತಿಳಿಸಿದ್ದೀರಿ.ಧನ್ಯವಾದಗಳು ಸರ್.
ಆತ್ಮಾ ಗಳ ಜೊತೆ ಮಾತಾಡುವುದನ್ನ ನೋಡಬೇಕು ಏಕೆಂದರೆ ಸತ್ಯ ತಿಳಿದುಕೊಳ್ಳ ಬೇಕು ನಂತರ ಎಲ್ಲದನ್ನ ನಂಬಬಹುದು , ನೀವು ಹೇಳಿದ್ದು ಸತ್ಯ ವಿಲ್ಲ ಅಂತ ಅಲ್ಲ ನೀವು ಹೇಳಿದ್ದು ಚೆನ್ನಾಗೇ ಅರ್ಥ ಆಗಿದೆ ಆದ್ರೂ ಪರಂಬರಿಸಬೇಕು ಅಂತ thank you ಗುರುಗಳೇ
ಬಹಳ ಚೆನ್ನಾಗಿ ಆಥ೯ವಾಯಿತು, ಗುರುಗಳೇ ನಮ್ಮ ಸಕರ
ತುಂಬಾ ಅರ್ಥ ಗರ್ಬಿತವಾದ ವಿಷಯ ತಿಳಿಸಿದ್ದೀರಿ ಅದಕ್ಕೆ ಭಗವತ್ ಗೀತೆ ಓದುವುದರಿಂದ ಜ್ಞಾನ ಬೆಳೆಯುತ್ತೆ, ಇಂತ ವಿಷಯಗಳಲ್ಲಿ ಸಾಗರ ಇದ್ದಂತೆ ಇದಕ್ಕೆ ಹೇಳೋದು ಒಳ್ಳೆ ಕೆಲಸ ಮಾಡಿ ಜೀವನ ಕೊನೆಗಾಣಿಸಬೇಕು
ಆತ್ಮ ಮತ್ತು ದೇಹದ ಕತ್ತೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ವಂದನೆಗಳು ಗುರುಗಳೇ 😮😮😮😮😮😮😮😮😮😮😮😮😮😮
ಕ್ಷಮಿಸಿ, ಅದು ಕತ್ತೆ ಅಲ್ಲ ಕಥೆ.
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಹರೇ ಹರಿ 🙏🚩🚩
💯👍👏👏🙏ನಿಜ ಸಾವು ದೇಹಕ್ಕೆ ಮಾತ್ರ ಮತ್ತು ಯಾವತ್ತು ಆತ್ಮ ಎಂದಿಗೂ ಅಮರ
ಓಂ ನಮಃ ಶಿವಾಯ
ಒಳ್ಳೆಯ ಜ್ಞಾನ
😊Jai shree Rama
Thank you , guru ji , 🙏🏿
ಅದ್ಭುತ ವಾಕ್ಜರಿ 🙏🏽🙏🏽🙏🏽🙏🏽🙏🏽👍
ಆ ಆತ್ಮ ಈ ಎಲ್ಲಾ ವಿಷಯಗಳನ್ನು ನಿಮಗೆ ಯಾವಾಗ ಹೇಳಿದ್ದು,, ಆತ್ಮ ಏನೇ ಮಾತನಾಡಿದರು ಮಾತಾಡಿದ ಧ್ವನಿ ಹೊರ ಜಗತ್ತಿಗೆ ಗೊತ್ತಾಗಬೇಕೆಂದರೆ ಅದಕ್ಕೆ ದೇಹ ಬೇಕು ಅಲ್ಲವೇ, ಹಾಗಾದರೆ ಆ ಆತ್ಮ ಹೇಳಿದ ಮಾತುಗಳು ನಿಮಗೆ ಹೇಗೆ ಕೇಳಿಸಿದವು
ಭಕ್ತಿ ಇಂದ ನೋಡಿ ಎಲ್ಲವೂ ಸಾಧ್ಯ a🌞 ಸೂರ್ಯನು ಮಾತನಾಡು ತಾನೇ🙏ಸರ್
ಅಸಾಧ್ಯ ಅನ್ನೋದೇ ಇಲ್ಲ ಈ ಜಗತ್ತಿನಲ್ಲಿ ಸಾಧಿಸಿದರೆ ಎಲ್ಲವೂ ಸಾಧ್ಯ ಚಂದ್ರನಲ್ಲಿಗೆ ಮನುಷ್ಯ ಹೋಗುತ್ತಾನೆ ಅಂದರೆ 1967 ತನಕ ಇವನೊಬ್ಬ ಹುಚ್ಚಾ ಅಂತಿದ್ದರು
We should let the logic to go here guy there's nothing we can do to this we science can't do anything here
Ninna saavu bojja
ಸಂತಾನ ಭಾಗ್ಯ ಕರುಣಿಸಿದ ತಪಸ್ವಿ ಗಳಿಗೆ
ಆತ್ಮ ವನ್ನು ಮಾತನಾಡಿಸುವ ಶಕ್ತಿ ಇಲ್ಲವೇ
ಬಹಳ ಅರ್ಥ ಗರ್ಭಿತವಾದ ಕಥೆ ಸೋನು ಸರ್ 👏🏻👏🏻 ಶರಣು ಶರಣಾರ್ಥಿ 🙏🏻💐
ಒಳ್ಳೆಯ ವಿಚಾರ ಧನ್ಯವಾದಗಳು
ಅದ್ಭುತವಾದ ಪ್ರವಚನ
ಪ್ರವಚನ ಅತ್ಯುತ್ತಮ. ಅದಾರೆ ಎಷ್ಟು ಸತ್ಯ. ಮುಂದಿನ ಬದುಕಿನ ಬಗ್ಗೆ ದಾರಿ ಹೇಳಿ. ಕಳೆದು ಹೋದ್ ಬದುಕು ಪ್ರಯೋಜನ ಇಲ್ಲ. ಜೀವನಕ್ಕೆ ಬೇಕಾದ ಆಹಾರ ಹೇಗೇ ತರುವುದು ಹೇಳಿ
Super 👌 nice 👍
ಹರೇ ರಾಮ 🙏🙏🙏🙏ಹರೇ ಕೃಷ್ಣ 🙏🙏🙏🙏🙏
ಗುರೂಜಿ ತಾವು ತುಂಬಾ ಚೆನ್ನಾಗಿ ಆತ್ಮದ ಬಗ್ಗೆ ತಿಳಿಸಿದ್ದೀರಿ, ಧನ್ಯವಾದಗಳು,
Super 👌
ಧನ್ಯವಾದಗಳು ಉತ್ತಮ ಮಾಹಿತಿ. ಧನ್ಯವಾದಗಳು
🙏🌷🌺 ಶರಣು ವಾಸ್ತವ ಕಟುಸತ್ಯೇ ಗುರುಗಳೇ💕👌
ನಾನು ನನ್ನ ಬದುಕಲ್ಲಿ ನನ್ನ ತಾಯಿ, ಹಾಗೂ ತಾತ ಅವ್ರನ್ನ ಕಳ್ಕೊಂಡು 5ವರ್ಷ ನೆ ಆದ್ರೂ ಅವ್ರನ್ನ ಮರಿಯೋಕೆ ಆಗ್ದೇ ತುಂಬಾ ನೋವು ಪಟ್ಟೀದಿನಿ ಇವಾಗ್ಲೂ ಅವ್ರನ್ನ ಮರಿಯೋಕೆ ಆಗ್ತಿಲ್ಲ, ಈ ತರ ನಮ್ಮವರನ್ನ ಕಳ್ಕೊಂಡು ಬದುಕು ನಡ್ಸೋಕಿಂತ ನಾನೆ ಜೀವ ತೊರೆಯೋದು ಒಳ್ಳೇದು ಅಂತ ಅನ್ನುಸ್ತಿದೆ.
Nanu nan tande taayi ibrannu kalkondu badkta iddini... huttidava sayalebeku... sattavara role mugitu hodru, mariyoke agolla nija... adre dukha shashwatavagi irolla, kaalakke ellavannu heal maduvanta shakti ide... nan tande taayi saavina soochane modle nange sikkidru ulisikolloke aglilla... pratiyobba manushyana dehakke intistu ayushya or usiru anta irutte ,adu mugidmele hoglebeku... nan taayi makla madve madade hogta iddini, nan maklu tande taati ilde anatharagi bdtare hege bttu hogli anta vyathe padta idlu, bcoz avarigu taavu saytini anta modle gottagittu... bp ondu btre bere yava roganu irlilla, odadikondu iddavaru ommele hogi btru brain stroke agi... yaryara patra estirutto astu patra mugitiddange hogle beku... so jasti adanne mansige hachchikondu dukha padta kulitukolbardu...
ಅದಕ್ಕಾಗಿ ನೀವೇನನ್ನೂ ಮಾಡಬೇಕಾಗಿಲ್ಲ ಅಶ್ವಿನಿ ಜಿ. ಕಾಲಚಕ್ರಕ್ಕೆ ತನ್ನದೇ ಆದ ಕರ್ತವ್ಯ ಇರುವಂತೆ ನಿಮಗೆ ನೀವು ಬದುಕಿರುವವರೆಗೂ ಮಾಡಲು ಅನೇಕ ಮಹತ್ವದ ಕಾರ್ಯಗಳಿವೆ ಅದನ್ನು ಮಾಡಿ.
ಜೀವಂತವಾಗಿರುವ ವರೆಗೂ ಆಶವಾದಿಯಾಗಿರಿ. ಸಮಯ ಬಂದಾಗ ಎಲ್ಲವೂ ತಾನಾಗಿಯೇ ಆಗುವುದು.
ಶುಭವಾಗಲಿ 😊
Devaru yavaga nammana karetani alle tanaka navu badukabeku
HAGE MADBARDU TANGI... TAPPU ADU... ENE KASHTA BARLI... EEJABEKU.... EEJI JAYISABEKU...
ನಿಮ್ಮ ಮಾತು ನೂರಕ್ಕೆ ನೂರು ಸತ್ಯ 😢😢😢😢😢😢😢😢😢😢
ಸೂಪರ್ ಗುರೂಜಿ ❤❤
Thanks guruji adbhutavada pravachana
Really. A good explanation,
ಶುಭಸಂಜೆ ಗುರುದೇವ 🙏🙏🙏ಹರೇ ಕೃಷ್ಣಾ 🙏🙏🙏
Ss
Woooooo wonderful speech 🌷🙏
Thankyou guruji
Excellent sirji
JAI BAJRANG BALI 🙏❤
Super holle vichar.tq.guruji❤❤❤
Hari om hari om Bananaje Govinada Aacharya rege Shirasavanadanegalu🎉🎉👃👃👃
Very nice explamation brother ❤❤
Nicely exaplied about life sir 💐
Nija❤❤😢😢😢
ಕೃಷ್ಣ ಹರೇ ರಾಮ
ಹರೇ ಕೃಷ್ಣ 💐🙏
Reality disclosed sir..each and every word is true.. after death we don't had any attachment.. recently my husband passed.he suffered brain stroke.after his death. i was fully depressed..ur thoughts gave me a little relief..Tq 🙏🙏
Olle vichaara helidre good think
🙏Hare krishna Hare Govinda 🙏🙏🙏🙏🙏🙏
ಅಳುತ್ತಾನಾ ನಗುತ್ತಾನಾ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲ. ಕಥೆಯ ಮೂಲಕ ತತ್ವದ ನಿರೂಪಣೆ ಅಸಾಧ್ಯ. ಮಾತಿನಲ್ಲಿ ವಿಷಯದ ಪ್ರಬುದ್ಧತೆ ಇನ್ನೂ ಹೆಚ್ಚು ಅವಶ್ಯವಿದೆ.
Nija gurugalle kotti kotti prnamamagalu 🙏🙏🙏🙏
ಖಂಡಿತ ಮೇಡಮ್ ನೀವೂ ಹೇಳೋದೆಲ್ಲ ನಿಜ ನೀವೂ ಹೇಳಿದ್ದೆಲ್ಲ ನಡಿತಾ ಇದೆ ನಮ್ ಜೀವದಲ್ಲಿ ಇಷ್ಟೆಲ್ಲಾ ವಿಷಯ ನಮಗೆ ಗೊತ್ತಾಗೋ ತರ ಮಾಡ್ತಿರೋ ನಿಮಗೆ ಥ್ಯಾಂಕ್ಸ್ ಧನ್ಯವಾದ ಹೇಳಲೇಬೇಕು ಇಲ್ಲಾಂದ್ರೆ ಯೂನಿವರ್ಸ್ ನಮ್ಮ್ಮೇಲೆ ಬೇಜಾರ್ ಮಾಡ್ಕೋಲುತ್ತೆ ತ್ರಿವೇಣಿ ಮೇಡಮ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಮೇಡಮ್ thanks a lot medum. Please ನಮಗೆ ಇದೆ ತರ ಗೈಡೆನ್ಸ್ ಮಾಡ್ತಾ ಇರಿ please it's my humble request ಮೇಡಮ್ 🙏🙏🙏🙏🙏🙏🙏🙏🙏🙏🙏🙏🙏💖💖💖💖💖💖💖💖
Who is medam here😂😂😂
@@santhosh1637ಅದೊಂದು ಹೆಣ್ಣಿನ ಆತ್ಮ
Soul is is Pride it is not die
🙏🙏🙏👌🌹
Ee dehadinda durawade yeke Aatmane. Real truth about we learned by you sir. God bless everyone.
ಮನುಷ್ಯ ಒಂದು ಪ್ರಾಣಿ ಆತ್ಮ ಎಲ್ಲಿಂದ ಬರುತ್ತೆ. ಎಲ್ಲಾ ಸುಳ್ಳು..
Hare Krishna sir 🙏🙏💐👌👌👍❤️
ಸೂಪರ್ ❤
ಶುಭಸಂಜೆ. ಗುರುಗಳೇ 🙏🙏
Namma usire namma jeeva
Super 🙏
ಅಪ್ಪ ತಂದೆ ಸಮಾಜ ಮತ್ತು ಜನರನ್ನು ದಾರಿ ತಪ್ಪಿಸಬೇಡ ನಿನ್ನ ಸ್ವಾರ್ಥಕ್ಕಾಗಿ
ಅವರು ಅವರ ಸ್ವಾರ್ಥಕ್ಕೆ ಮಾತಾಡ್ತಾ ಇಲ್ಲ ನಮ್ ಒಳ್ಳೆಯದಕ್ಕೆ ಅರ್ಥಮಾಡಿಕೊಳ್ಳಿ
ದಾರಿ ತಪ್ಪಿಸದ? ಸತ್ಯ ಅರ್ಥ ಆಗಬೇಕು ಅಂದ್ರೆ ಭಗವದ್ಗೀತೆ ಓದಿ
ಭಗವದ್ಗೀತೆಯಲ್ಲಿ ಬಹಳ ದ್ವಂದ್ವ ಭಾವಾರ್ಥಗಳಿವೆ ಸ್ವಾಮಿ, ಅದನ್ನು ಅರ್ಥ ಮಾಡಿಕೊಳ್ಳಲು ನನ್ನಂಥ ಪಾಮರನಿಗೆ ದುಸ್ಸಾಧ್ಯ...@@bhagyalakshmi31
This story is true.(bhagavata purana).
Sari darige broke prayathnisuttha idare
Super story guruji
🕉🚩🙏
I believe in karma bro...wen you r in spritual you can understand wat guruji is speaking 😊
ಭಗವದ್ಗೀತೆ ತಿಳಿದರೆ ನಿವು ಹೇಳಿದು ಸರಿಯಾಗಿದೆ
Very nice vedio
👌🙏
ನೀವು ಹೇಳೋದೆಲ್ಲಕ್ಕೂ ಸತ್ಯಂಶ ಇದ್ಯಾ ಇಲ್ಲ ಇದು ಬರಿ ಕಥೆ ನಾ ಅನ್ನೋದು ನಮ್ಮ ಪ್ರಶ್ನೆ 😔
💖💖
Om namha shivaya. 1008
ಅ, ಕಾರ ಇರಬೇಕಾದಲ್ಲಿ ಹ, ಕಾರವನ್ನೂ. ಹ, ಕಾರ ಇರಬೇಕಾದಲ್ಲಿ ಅ, ಕಾರವನ್ನೂ ಯಥೇಚ್ಛವಾಗಿ ಬಳಸಲಾಗಿದೆ.
ಏನೋ ಜನರಿಗೆ ಶಾಂತಿ ಹೇಳಬೇಕು ಒಂದು ಹರಿಕಥೆ ಹೇಳಬೇಕು ಹೇಳಿದ್ದಿರಿ ಅಷ್ಟೇ ಸತ್ತ ಮೇಲೆ ಯಾವ್ ಜೀವ ಯಾರ್ ಆತ್ಮ ಎಲ್ಲಿ ಹೋಗುತ್ಯೆ ಯಾರಿಗೆ ಗೌತ್ತು ದೇವರು ಇದ್ದಾನೆ ದೇವರ ಮೇಲೆ ನಂಬಿಕೆ ಇರಬೇಕು ಅಷ್ಟೇ ನಿಮ್ಮದು ಒಂದು ಹೊಸ ಕಥೆ ಅಷ್ಟೇ ಕೇಳುವ ಜನರಿಗೆ ಒಂದು ಸಮಾಧಾನ ಕಥೆ ಅಷ್ಟೇ
ನೀವು ಏನೇ ಹೇಳಿ.. ಆದರೆ ಅದೇ ನಿಜ ಅದೇ ವಾಸ್ತವ. ನಿಮಗೆ ಅದರ ಬಗ್ಗೆ ನಂಬಿಕೆ ಬರಬೇಕಾದ್ರೆ ನಿಮ್ಮ ಸಮಯ ಬರಬೇಕು.. ಆವಾಗ ಸ್ವತಃ ಮನದಟ್ಟು ಮಾಡಿಕೊಳ್ಳಿ.
ಪರಸ್ಥಳಕ್ಕೆ ಹೋದಾಗ..
ನೆಂಟರ ಮನೆ..=ಭಗವಂತನ ಮನೆ
ಸ್ನೇಹಿತನ ಮನೆ..= ದಾರಿ ದೂರ ಉಳಿದು ನಂತರ ಮುಂದೆ ಪಯಣ
ಅತಿಥಿ ಗೃಹ..=. ಧರ್ಮರಾಜ ಯಮಲೋಕದಲ್ಲಿ ಇದ್ದ ತಮ್ಮಂದಿರನ್ನು ಕರೆದೊಯ್ದ ಸ್ವರ್ಗಕ್ಕೆ
ಪಂಚ ತತ್ವ.. ಎಲ್ಲಾ ಭಗವಂತ ಕೊಟ್ಟಿದ್ದಾನೆ. ಆಯಸ್ಸು..ಈ ಅವಧಿ ಒಳಗೆ ಕರ್ಮ ಅಥವಾ ಸೇವೆಯಿಂದ ಬಿಡುಗಡೆ...ಈಶ್ವರ..ಜೀವ.. ಪ್ರಕೃತಿ..ಕಾಲ.. ಕರ್ಮ.. ಕೆಲಸದಾಳು
ಎಲ್ಲಾ ನನ್ನಿಂದ...ಅಹಂ.
ಪಂಚ ಭೂತಗಳಿಂದ ಆದ ಶರೀರ
ಪ್ರಕೃತಿ... ಇಲ್ಲಿನ ಸಂಭೋಗದಿಂದ ಜನಿಸಿದ ಕಾರಣ..ಶರೀರ ಬೇರೆ ನಂಬಲಾರ
👌👌👌
🙏🙏💐💐
Guruji jeevandalli tumba novu kanneru kasta hasivu sankata anubhavisi tannoru anta yaru illade nondu sattiro atmada feel hegirutte 😢😢😢😢
Muunde ole time baratu madem hopa
athma sayode illa ,, athmakke enu gottiralla , adu energy aste ….
🙏🙏🙏
🎉
🙏🙏🙏🙏🙏
Gurubyo namaha
🙏🕉️🙏
Ondhu Aathma haage helirabahudhu.....ellaa Aathma haage helallaa....esto...Aathma thannavarigaagi pari thapisutte.....🙏🙏🙏🙏🙏🙏🙏🙏🙏🙏
Tumba Chalna Kathe brother
Tumba Channagiri
4- 5 ಜನ ಹೆಂಡತೀರಿದ್ದೂ ಆತನ ಬದುಕು ಅದು ಹೇಗೆ ಸುಂದರ, ಸುಖಮಯವಾಗಿರಲು ಸಾಧ್ಯ !
ಒಂದೇ ಹೆಂಡ್ತಿ ಇದ್ದೆ ಕಷ್ಟ ಪಡ್ತೀವಿ ಅಂತಾನಾ 😂
@@AnupamaR-j6v ಒಂದು ok, ಹೆಚ್ಚು yaake
@@premchandra7241 yaara bagge maatadta iddiya????
@@Sunil-vx6gd ಮಾತು ಏನು ಏಕವಚನದಲ್ಲಿ.ಈ ಪ್ರಶ್ನೆ ಮಾಡುತ್ತಿರುವವನು ಯಾರು?
Take the message, this is clearly stated in our scriptures! But leave the messenger alone!
ಪ್ರಚಾರ ಮತ್ತು ಪ್ರಸಿದ್ಧಿ ಗಾಗಿ ಈರೀತಿ ಮಾಡಬಾರದು.
ನೀವು ಏನೇ ಹೇಳಿ.. ಆದರೆ ಅದೇ ನಿಜ ಅದೇ ವಾಸ್ತವ. ನಿಮಗೆ ಅದರ ಬಗ್ಗೆ ನಂಬಿಕೆ ಬರಬೇಕಾದ್ರೆ ನಿಮ್ಮ ಸಮಯ ಬರಬೇಕು.. ಆವಾಗ ಸ್ವತಃ ಮನದಟ್ಟು ಮಾಡಿಕೊಳ್ಳಿ.
🙏🙏👌👌
Har har mahadev
🎉🎉🎉
Namaste divaruuu
😍😍😍😍🙏🏻🙏🏻🙏🏻🙏🏻
Satyavaada maatu
Idu nimma nambike ,kalpane .
ಅಣ್ಣಾ ನಿಮ್ ಮಾತು ಅಣ್ಣಾ super 👌
🌺🌺🙏🙏🙏🌺🌺
Consciousness (atma), Time, Space and by Vibration will never come to the scope of Science.
Gurugale nanna atma srusti yaru madiddare behad ka bap khaha hai
😔😔