"40ರ ನಂತರದ ಚಂಚಲ ಮನಸ್ಸು" ಕಾಮವಿಲ್ಲದ ನಿರ್ಮಲ ಸ್ನೇಹ ಮುಂದುವರೆಸಬಹುದು

Поделиться
HTML-код
  • Опубликовано: 7 ноя 2024

Комментарии • 140

  • @narayanabhosle6208
    @narayanabhosle6208 2 месяца назад +36

    ಅಮ್ಮ ಇದು ಅಥ್ಯದ್ಭುತ ವಿಚಾರ ಪ್ರತಿಯೊಬ್ಬ ಹೆಣ್ಣು ಗಂಡು ಇವತಿನ ಕಾಲಘಟ್ಟದಲ್ಲಿ ತಿಳಿದುಕೊಳ್ಳಲೇಬೇಕಾದ ವಿಷಯ ಯಾಕಂದರೆ ದಾರಿ ತಪ್ಪಿದ ಮೇಲೆ ದುರಂತ ತಪ್ಪಿದ್ದಲ್ಲ ಧನ್ಯವಾದಗಳು 🙏🌹🙏

  • @veenajoshi8454
    @veenajoshi8454 2 месяца назад +14

    ಸುಧಾ ಮೇಡಂ ಎಂಥ ಅದ್ಭುತ ವಿಚಾರಕ್ಕೆ ವಿವರಣೆ ನೀಡಿದ್ದೀರಿ 🙏
    ಸ್ನೇಹ ಸಿಹಿ ಸಂಭಂಧವಾಗಿರಲಿ....
    ಕಾಮ ಕರ್ಮ ಖಂಡ...
    ನಿಮ್ಮ ನಿರ್ಮಲ ಸ್ನೇಹ ಮಾತ್ರ ಮುಂದುವರೆಯಲಿ...
    ಕಾಮಕ್ಕೆ ಕಡಿವಾಣ ಒಳ್ಳೆಯದು 🙏

  • @KasturiShankarBhavaGeethegalu
    @KasturiShankarBhavaGeethegalu 2 месяца назад +26

    ಕಾಮವಿಲ್ಲದ ನಿರ್ಮಲ ಸ್ನೇಹಕ್ಕೊಂದು ಶ್ರೇಷ್ಠ ಸಲಹೆ . ಡಾ. ಶಾಂತ ನಾಗರಾಜ್ ಅವರಿಗೆ ಹಾಗೂ ನಿಮಗೆ ನನ್ನ ನಮನಗಳು 🙏🙏

  • @ShobhaM-z7k
    @ShobhaM-z7k 2 месяца назад +7

    ತಮ್ಮ ಜೊತೆ ಕೆಲಸ ಮಾಡುವವರೊಂಧಿಗೆ ನಮ್ಮ ಭಾವನಾತ್ಮಕ ಸಂಭಂದ ಹೇಗಿರಬೇಕೆಂದು ಒಳ್ಳೆಯ ಸಲಹೆಗೆ ಧನ್ಯವಾದಗಳು 👌👌🙏😊

  • @varalakshmi.r7065
    @varalakshmi.r7065 Месяц назад

    Hari Om.. Grateful to you all Taayi for this Productive post 🙏💐..

  • @mohangd7748
    @mohangd7748 9 дней назад

    Baravase you tube channel bari baravase alla
    Jeevanada belaku dayavittu edannu alavadisi kolli
    Nijvaglu samajakke bekiruvudu entaha you tube channel
    Adbhutha ❤❤❤

  • @SumithraM-w6g
    @SumithraM-w6g Месяц назад

    ಒಳ್ಳೆಯ ಅದ್ಭುತ ಮಾತು

  • @sundarmurthy2288
    @sundarmurthy2288 2 месяца назад +7

    ಇಲ್ಲಿ ಪ್ರಶ್ನೆ ಕೇಳಿರುವ ಮತ್ತು ಉತ್ತರ ಕೊಟ್ಟಿರುವ ಇಬ್ಬರಿಗೂ ನನ್ನ ಅಭಿನಂದನೆಗಳು. ಪ್ರಶ್ನೆ ಕೇಳಿರುವವರು ನಿಜವಾಗಲೂ ಮುಗ್ದರು. ನಮ್ಮ ಕಚೇರಿ ಯ ಕೆಲವು ಮಹಿಳೆಯರು ಅವರಿಗೆ ಇಷ್ಟ ಬಂದವರ ಜೊತೆಗೆ ಹೋಗಿ ತಮ್ಮ ಆಸೆ ಯನ್ನು ತೀರಿಸಿಕೊಳ್ಳುತ್ತಾರೆ. ಅದು ಎಲ್ಲರಿಗೂ ಗೊತ್ತಾಗುತ್ತೆ. ಅದನ್ನ ಕೇರ್ ಮಾಡಲ್ಲ. ಮತ್ತು ಉತ್ತರ ಕೊಟ್ಟಿರುವವರು ಬಹಳ ಅತ್ಯುತ್ತಮ ವಾಗಿ ವಿವರಣೆ ಕೊಟ್ಟಿದ್ದಾರೆ. ಬಹಳ ಸಂತೋಷ. ಇಬ್ಬರಿಗೂ ಧನ್ಯವಾದಗಳು

  • @KumarKumar-ye6dv
    @KumarKumar-ye6dv 2 месяца назад +4

    ತುಂಬಾ ಅದ್ಭುತವಾದ ಜ್ಞಾನ ಜಾಗೃತಿ ಯ ಸಲಹೆ ನಿಮ್ಮ ಈ ಸಲಹೆ ಆರೋಗ್ಯ ಸಮಾಜಕ್ಕೆ ಉತ್ತಮವಾದ ಸಲಹೆಗಳು ನಮಸ್ತೆ.

  • @mohangd7748
    @mohangd7748 9 дней назад

    Super ❤❤

  • @geethabhat6461
    @geethabhat6461 Месяц назад +1

    Nimma salahege nanna hruthpooraka dhanyavadagalu❤ samajadalli Dari thappisuvavaru bekadastu janarirthare . Hennadavalu ee vishayadalli thumba jagarukalagirabeku 😊 druda nirdharavirabeku nimma chanel heege utthama salaheyinda niranthara sagalendu haraisuve❤

  • @KamalaKamalamamm
    @KamalaKamalamamm Месяц назад +1

    Amma henta adbutavada mathu helidri amma nange tumba ista aythu ❤️🙏🙏💐💐🥰🥰

  • @girijasm6380
    @girijasm6380 Месяц назад

    Thank you very much for alerting ma'am🙏

  • @sunandammasunandamma5397
    @sunandammasunandamma5397 Месяц назад

    ತುಂಬಾ ಅದ್ಭುತವಾದ ಸಂದೇಶ ಮೇಡಂ
    ಧನ್ಯವಾದಗಳು🙏

  • @shantharaghothamachar6564
    @shantharaghothamachar6564 2 месяца назад +4

    ಸಹಜವಾಗಿ ಉದ್ಭವಿಸಬಹುದಾದ ಸಮಸ್ಯೆ ಗೆ ಉತ್ಕೃಷ್ಟ ಗುಣಮಟ್ಟದ ಸಲಹೆ. ಆರೋಗ್ಯ ವಂತೆ ಸಮಾಜದ ನಿರ್ಮಾಣಕ್ಕೆ ಮಾರ್ಗ ದರ್ಶನ ನಿಡುವ ಸಲಹೆ. ಧನ್ಯವಾದಗಳು.

    • @Bharavase
      @Bharavase  2 месяца назад

      ಧನ್ಯವಾದಗಳು

  • @shriishwaramudhol1528
    @shriishwaramudhol1528 Месяц назад

    ಒಳ್ಳೆಯ ವಿಚಾರ ಯಲ್ಲರು ತಿಳಿದುಕೊಂಡು ಅರ್ಥ ಮಾಡಿಕೊಂಡು ನಡೆಯುವ ವಿಚಾರ, ಧನ್ಯವಾದಗಳು 👍🙏

  • @denismachado9029
    @denismachado9029 Месяц назад +1

    ಬಹಳ ನೂರಕ್ಕೆ ನೂರು ಸತ್ಯ ಒಳ್ಳೆಯ ಮಾಹಿತಿ ❤❤❤🎉

  • @BasetteppaDm
    @BasetteppaDm Месяц назад +1

    ತುಂಬಾ ಅದ್ಭುತವಾದ ಸಂದೇಶ ಮೇಡಂ,, ಪ್ರತಿಯೊಬ್ಬರೂ ಕೂಡಾ ತಮ್ಮ ಜೀವನದ ತಿರುವಿನ ಘಟ್ಟದಲ್ಲಿ ಆಯ ತಪ್ಪುವ ಸಾಧ್ಯತೆಗೆ ನೀವು ಒಳ್ಳೆಯ ಮುನ್ನೆಚ್ಚರಿಕೆಯಾಗಿ ಇದು ದೊಡ್ಡ ಪ್ರಯತ್ನವಾಗಿದೆ. ತುಂಬಾ ಧನ್ಯವಾದಗಳು ಮೇಡಂ ಜೀ,, ಹಾಗೆಯೇ ಒಂದು ಚಿಕ್ಕ ಮನವಿ, ಕೊಟ್ಟ ಕುದುರೆಯನು ಏರಲರಿಯದವನು ಎಂಬ ವಚನವು ಬಸವಣ್ಣನವರದಲ್ಲ, ಅಲ್ಲಮಪ್ರಭುಗಳದು ಮೇಡಂ ಜೀ 👍🙏

  • @yashodav3072
    @yashodav3072 2 месяца назад +3

    What a great n beautiful explanation by Dr. Shantha nagaraj 👌🙏👍🌷💙🤝

  • @rajeshwaribhat1383
    @rajeshwaribhat1383 2 месяца назад +3

    Hwodu madam .nija .mechhuge yellarigu esta vagutte🙏😌

  • @knarayanrao5973
    @knarayanrao5973 2 месяца назад +7

    ನಿಮ್ಮ ಅಭಿಪ್ರಾಯ ಚೆನ್ನಾಗಿದೆ. ಆದರೆ ನೀವು ಹೇಳಿದ ಒಂದು ವಿಷಯ ನೂರಕ್ಕೆ ನೂರು ಸರಿಯಾಗಿದೆ.ಇವರ ಹಾಗೇ ಆ ಹೆಂಗಸಿನ ಮನೆಯವರ ಗತಿ. ಆ ಮನೆಯ ಹೆಂಗಸು ಹೀಗೆ ಮಾಡಿದರೆ ಹೇಗೆ ಲ್ಲವೆ❤

  • @ShambhuGowda-ng8so
    @ShambhuGowda-ng8so Месяц назад +1

    Very good information 👌👍

  • @surekhashirashyad
    @surekhashirashyad Месяц назад +1

    ಉತ್ತಮ ಸಮಾಜ ನಿರ್ಮಾಣ ಕ್ಕೆ ಉತ್ತಮ ಅತ್ತ್ಯುತ್ತಮ ಸಲಹೆ.......

  • @Latha1
    @Latha1 2 месяца назад +1

    ಅತ್ಯುತ್ತಮ ಸಲಹೆ, ಧನ್ಯವಾದಗಳು 🙏🌹

  • @MoosaYusuf-q6z
    @MoosaYusuf-q6z Месяц назад +1

    Very good explanation. Thank you...

  • @prateekf642
    @prateekf642 Месяц назад +1

    Super artha madikondu vivarisiddakke dhanyvadagalu madam,😱🙏,

  • @amruthammu1145
    @amruthammu1145 Месяц назад

    Thank you so much madam..good information madam

  • @rajeshkotian7865
    @rajeshkotian7865 Месяц назад

    Tumba olleya salahe 🙏

  • @g.narayanaswamy2907
    @g.narayanaswamy2907 Месяц назад

    Super madam🙏🙏

  • @shivasmriti7368
    @shivasmriti7368 2 месяца назад

    Namaste Madam , Hats off to your & Madam Shanta Nagraj' Noble ,ideal Pure thoughts.Present world needs Pure Women like You.God Bless You.Best of Luck🙏🙏

  • @BharathiM-s3d
    @BharathiM-s3d Месяц назад

    ಮೇಡಂ ಒಳ್ಳೆ ವಿಚಾರ ನಿಮ್ಮದು.
    ಅದರಲ್ಲಿ ಒಂದು ವಚನ ಉಲ್ಲೇಖಿಸಿದ್ದರಲ್ಲ. ಅದು ಅಲ್ಲಮಪ್ರಭುಗಳದು.

  • @indirarao7433
    @indirarao7433 2 месяца назад

    🙏dhanyavadagalu 🙏super advice, 👌

  • @NarayanRelaker-oz5kn
    @NarayanRelaker-oz5kn Месяц назад

    Mam🙏, ur coment is very very great. 👍🙏

  • @harishk6625
    @harishk6625 Месяц назад

    ಅಮ್ಮ 35 plus ಅಂದ್ರೆ ಎಲರಿಗೂ ಎಲ್ಲ ಕಷ್ಟ ಸುಖ ತಿಳಿದಿರುತ್ತೆ ಮನೇಲಿ ಎಷ್ಟೇ ಪ್ರಯತ್ನ ಪಟ್ಟರು ಸಿಗದ ಪ್ರೀತಿ ಅಭಿರುಚಿ ಹೊರಗೆ ಸಿಕ್ಕಾಗ ಒಂದು ನಂಬಿಕೆ ಮೇಲೆ ಇರಬಹುದು ಅಲ್ಲವೇ ಪ್ರಾಯವು ಶಾಶ್ವತ ಅಲ್ಲ ಇರೋ ಮೂರು ದಿನ ಸುಖ ಸಂತೋಷವಾಗಿ ಇರಬೇಕು ಅಲ್ಲವೇ ಪ್ರೀತಿ ಇದ್ದಾರೆ ಜೀವನದಲ್ಲಿ ದುಡಿಯುವ ಬದಕುವ ಆಸೆ ಹೆಚ್ಚಾಗುತ್ತದೆ ಶಕ್ತಿ ಇರುತ್ತದ್ದೆ
    ಇದು ತಪ್ಪೇ 💐💐🙏🙏💐💐

  • @mohandasshetty5304
    @mohandasshetty5304 2 месяца назад

    In this movement your noble advise is very nesecity to sosaity very thank,s Madam.

  • @thammannaalamshettahallych4264
    @thammannaalamshettahallych4264 2 месяца назад

    Correct advice everyone should follow 🎉

  • @vinujmj6357
    @vinujmj6357 Месяц назад

    Superb Amma

  • @RaviKumar-jj6yb
    @RaviKumar-jj6yb 2 месяца назад

    Nimma shrama Dr. Shantha Nagraj avara. Samajika bhaddhatheya parishuddha sambhandakke kotta uthara excellent. Thank you madam and Dr Shantha. Nagaraj.

  • @champavathikp248
    @champavathikp248 Месяц назад

    SUPER MADAM 🙏🏿

  • @shilpaps1243
    @shilpaps1243 2 месяца назад +1

    Uttama salahe..👍

  • @Vshekar-cp1em
    @Vshekar-cp1em Месяц назад

    Every one should respect each other in family. No drama at any cost. 40+ age is more matured.
    But this is a common puzzle for every one. Difficult to say correct or in correct. Part of life lesson or experience

  • @kodnadshylaja166
    @kodnadshylaja166 Месяц назад

    Very nice madam🙏

  • @daxayanihoskatti7929
    @daxayanihoskatti7929 2 месяца назад +1

    Super madam👌👌

  • @pandurangahosmani9069
    @pandurangahosmani9069 Месяц назад

    Good inmpormation

  • @srinivasn108
    @srinivasn108 Месяц назад +2

    ಅತ್ಯುತ್ತಮವಾದ ಸಲಹೆಯನ್ನು ನೀಡಿದ್ದೀರಾ ಮೇಡಂ ಆ ದಂಪತಿಗಳು ಇಬ್ಬರು ಒಬ್ಬರೊಬ್ಬರು ಅರ್ಥ ಮಾಡಿಕೊಂಡಿದ್ದರೆ ಇನ್ನೂ ಒಳ್ಳೆಯದು ಮೇಡಂ.

    • @Eramma-ye7wq
      @Eramma-ye7wq Месяц назад

      ಅತ್ಯುತ್ತಮ ಸಲಹೆ ಮೇಡಂ.... ಪ್ರಶ್ನೆಯನ್ನು ಮುಕ್ತಾವಾಗಿ ಕೇಳಿದ್ದಕ್ಕೆ ಧನ್ಯವಾದಗಳು. ಈ ತರ ಸಮಸ್ಯೆಗಳನ್ನು ಹೆಚ್ಚಾಗಿ ಮಹಿಳೆಯರು ಹೇಳಿಕೊಳ್ಳುವುದಿಲ್ಲ... 🙏

  • @JayanthiR-w4t
    @JayanthiR-w4t Месяц назад +1

    Nishkalmasa snehaviddare alli yavude samasse barudilla olle vichara thilisidakke thamage dannyavadagaluadam

  • @thippeswamyg7155
    @thippeswamyg7155 2 месяца назад

    WONDERFUL TRUTH. IN EVERYBODIES LIFE.BUT CHARECTOR IS LOST EVERYTHING IS LOST.BUT YOUR TRUE ANALYSIS OF ONE PROBLEM APPLYS TO ALL.SALUTES MADAM.

  • @irenedsouza8228
    @irenedsouza8228 2 месяца назад

    Very Nice Madam.

  • @shobhadv9473
    @shobhadv9473 2 месяца назад

    May I have your grace God thanks 🙏🙏🙏🙏🙏🙏🙏

  • @RaviKumar-jj6yb
    @RaviKumar-jj6yb 2 месяца назад +1

    Oh! ಎಷ್ಟು ಒಳ್ಳೆಯ ವಿಚಾರ. Nimma ankanadalli eegina dwandamaya badukinalli amulya nidhi sikkanthe.

  • @veenaprasad3162
    @veenaprasad3162 2 месяца назад

    One has to understand the seriousness of this, nowadays it has been taken for granted and see it lightly but it has a very big negative impact on everything , especially in relationship , it can be with husband, son , daughter, brother, sister, it goes on.
    Good advice given by Dr.Shanta nagaraj❤
    And thanks to you madam for the video. 🙏

  • @shakunthalabai8288
    @shakunthalabai8288 Месяц назад

    👌👌👌🙏🙏🙏🙏🙏🙏🙏

  • @RohiniNaik-g4n
    @RohiniNaik-g4n Месяц назад +1

    Nimma maathu kelodhe onthara Khushi💞

  • @roopaj9863
    @roopaj9863 2 месяца назад +1

    Super mdm👌🏻👌🏻🙏🏻

  • @channabasappamrakkasagicmr3046
    @channabasappamrakkasagicmr3046 2 месяца назад

    Super medam

  • @ShashikalaNarayanjeyar-ex7id
    @ShashikalaNarayanjeyar-ex7id 2 месяца назад

    ಒಳ್ಳೆಯ ಸಲಹೆ ನೀಡಿದ್ದೀರಾ m m🎉

  • @soulinspired213
    @soulinspired213 Месяц назад

    Super said

  • @manjulatv5850
    @manjulatv5850 2 месяца назад

    ತುಂಬ ಚೆನ್ನಾಗಿ ದೇ

  • @sharadar3301
    @sharadar3301 Месяц назад

    🙏🏻🙏🏻🙏🏻🙏🏻🙏🏻

  • @anwarsab3459
    @anwarsab3459 2 месяца назад +1

    Awasome

  • @Ayesha.6471
    @Ayesha.6471 Месяц назад

    Tq ❤❤❤

  • @HarishKumar-oq4ed
    @HarishKumar-oq4ed 2 месяца назад

    Thank you madam

  • @KairunnisaKairunnisa-m5t
    @KairunnisaKairunnisa-m5t 2 месяца назад +1

    Super

  • @hemanthar2794
    @hemanthar2794 Месяц назад

    Preethi Antha nothing there Thayi..Take Rest..

  • @ZeetaAnjelin
    @ZeetaAnjelin Месяц назад +3

    Yavude ketta bavane sneha kama illada Preethi nanagu beku

  • @rekharaghu4390
    @rekharaghu4390 Месяц назад

    profit plus ಪತ್ರಿಕೆ ಎಲ್ಲಿ ಸಿಗುತ್ತೆ

  • @vinodvinnu6327
    @vinodvinnu6327 Месяц назад

    👍

  • @madhubhadrapura8652
    @madhubhadrapura8652 2 месяца назад +1

    👏👏👏❤❤❤

  • @rajeshpv5424
    @rajeshpv5424 Месяц назад

    Medam naanu hastha maithuna maadthene idu thappa????????

  • @rajeshpv5424
    @rajeshpv5424 Месяц назад

    Nange hengasara langa noduvaaga thunne joru nettaga aagtade medam enu maad beku please thilisi medam

  • @Nabhu
    @Nabhu Месяц назад

    Vaniya samasye kate odi ide tharada sannivesha vani takes good decision

  • @GeetaSubbannavar
    @GeetaSubbannavar 2 месяца назад

    🙏👌

  • @userunknown2090
    @userunknown2090 2 месяца назад

    🙏🙏 madum

  • @venkataramanabhatm6677
    @venkataramanabhatm6677 Месяц назад

    🎉 10:06 🎉

  • @prathimajayaraj773
    @prathimajayaraj773 2 месяца назад +6

    Almost yella mahileyara samasye

  • @HappylifewithJointpain
    @HappylifewithJointpain Месяц назад

    👍❤🎉🎉

  • @apeksha.bapekshaacharya1975
    @apeksha.bapekshaacharya1975 2 месяца назад +4

    ಮೇಡಂ ನಿಮ್ಮ ಬಳಿ ಮಾತನಾಡ ಬೇಕು ನಿಮ್ಮ ಫೋನ್ ನಂಬರ್ ಬೇಕು ನನ್ನ ಮನಸ್ಸಿನಲ್ಲಿ ತುಂಬಾ ನೋವಿದೆ ನಿಮ್ಮ ಬಳಿ ಹೇಳಿಕೊಳ್ಳಲು

    • @pradeepprabhu8441
      @pradeepprabhu8441 2 месяца назад

      ಏನ್ ಪ್ರಾಬ್ಲಮ್ ಸಿಸ್

  • @jagadish6230
    @jagadish6230 Месяц назад

    Madam,If any person is alone after 42 years, between what age again they have to marry or Leave alone all the Life 😮

  • @anuradhagote3356
    @anuradhagote3356 2 месяца назад

    Nice

  • @lathashivajirao6948
    @lathashivajirao6948 2 месяца назад

    👌👌👏👏

  • @PremaKumari.T
    @PremaKumari.T 2 месяца назад

  • @shirram2700
    @shirram2700 2 месяца назад

    PSK 🎉🎉

  • @priyam2799
    @priyam2799 2 месяца назад +1

    Super 🎉mam

  • @SujathaSarathi-ly1sq
    @SujathaSarathi-ly1sq 2 месяца назад

    👌👌👌👌👌

  • @ushamoily9975
    @ushamoily9975 2 месяца назад

    👌👌👌

  • @Bharavase
    @Bharavase  2 месяца назад

    ವಿಡಿಯೋದಲ್ಲಿ ಇರುವ ಸಂಖ್ಯೆಗೆ ಸಂಪರ್ಕಿಸಿ ದಯವಿಟ್ಟು

  • @KomalaBR
    @KomalaBR 2 месяца назад

    Very nice madam thanks

  • @shamanthakak8871
    @shamanthakak8871 2 месяца назад

    ನಮಸ್ಕಾರ ಮೇಡಂ, ನಿಮ್ ಪೇಪರ್ ಎಲ್ಲಿ ಸಿಗುತ್ತೆ ಮೇಡಂ

    • @Bharavase
      @Bharavase  2 месяца назад

      ನಮ್ಮ ವಿಡಿಯೋ ದಲ್ಲಿ ನಂಬರ್ ಕೊಟ್ಟಿದ್ದೇವೆ. ಅದಕ್ಕೆ ಸಂಪರ್ಕಿಸಿ ದಯವಿಟ್ಟು

    • @shamanthakak8871
      @shamanthakak8871 2 месяца назад

      Thank u, reply ಮಾಡಿದಕ್ಕೆ,ನಾನು ಜೀವನದಲ್ಲಿ ಭರವಸೆ ಕಳಕೊಂಡಾಗ ನೆನಪಾಗುವುದೇ ನಿಮ್ಮ ಚಾನಲ್,ಅದರಲ್ಲಿ ನನ್ನ ಸಮಸ್ಯೆಗೆ ಉತ್ತರ ಹುಡುಕ್ತಿನಿ,ನನಗೆ ಯೂಟ್ಯೂಬ್ ಅಲ್ಲಿ ಇಷ್ಟ ಆಗುವುದೇ ನಿಮ್ಮ ಭರವಸೆ

  • @dhanyanayak6149
    @dhanyanayak6149 2 месяца назад

    🙏🙏🙏

  • @sairam-gz8qb
    @sairam-gz8qb 2 месяца назад +5

    Even I am facing the same problem....
    I have told the person not possible physical contact
    Even I stopped talking..😊

    • @Bharavase
      @Bharavase  2 месяца назад +1

      ಸರಿಯಾಗಿ ಮಾಡಿದ್ದೀರಿ

  • @ZeetaAnjelin
    @ZeetaAnjelin Месяц назад +1

    Nirmala sneha Elli sigutthe

    • @SunilKumar-nq6qf
      @SunilKumar-nq6qf Месяц назад

      @@ZeetaAnjelin Nirmala sneha Nimmalliye ide,

  • @ramachandraramachandra8004
    @ramachandraramachandra8004 2 месяца назад

    Vasthu heluthe sun Hari antha, illi vasthuvige kamane ideya shakthi ge ideya, Ole male neeru kayeesalu ittare kudhiuthe, neerige kamane ideyo, benkige kamane ideyo, hena Andre body sun helutha thanna Hari antha illa sun body create madiddano,

  • @shivaleelayaraddi7315
    @shivaleelayaraddi7315 2 месяца назад

    I taraha matu keli nanu mosa hogiddene

    • @Bharavase
      @Bharavase  2 месяца назад +1

      ಹೌದು ಮೋಸ ಆಗುತ್ತದೆ

  • @goudabaramasali2706
    @goudabaramasali2706 Месяц назад

    40 varshakke maduve agtiddare ivattuna jana😂

  • @tejaskshatriyas5139
    @tejaskshatriyas5139 Месяц назад

    Very good information 🎉

  • @MuraliMurali-m3g
    @MuraliMurali-m3g Месяц назад +1

    Super mam ❤

  • @maheshchandaram.p4739
    @maheshchandaram.p4739 Месяц назад

    Thank you mam

  • @Gururajgunag
    @Gururajgunag Месяц назад

  • @Chiruyashkannadavlogs
    @Chiruyashkannadavlogs Месяц назад +1

    🙏🙏🙏

  • @veenasa1870
    @veenasa1870 Месяц назад

    🙏🙏🙏🙏🙏