Suthaka : ಜನನ-ಮರಣ ಸಮಯದಲ್ಲಿ ಸೂತಕದ ಆಚರಣೆ ಯಾಕೆ..? Dr.VB Arathiಯಿಂದ ಸಂಕ್ಷಿಪ್ತ ವಿವರಣೆ! Sanatana Podcast

Поделиться
HTML-код
  • Опубликовано: 21 ноя 2024

Комментарии • 108

  • @SavithaMaradi
    @SavithaMaradi 6 дней назад

    ನಮ್ಮ ಆಚಾರ ವಿಚಾರಗಳನ್ನು ಮನಮುಟ್ಟುವಂತೆ ವಿವರಿಸಿದ್ದಿರಿ ಮೇಡಂ 👏👏🙏🙏

  • @kumararaom4606
    @kumararaom4606 Месяц назад +17

    ಆರತಿಯವರ ಜತೆಗೆ ನಡೆಸಿದ ಸೂತಕದ ಬಗ್ಗೆ ನಡೆಸಿದ ಸಂದರ್ಶನ ವೈಜ್ಞಾನಿಕ, ಆಧ್ಯಾತ್ಮ, ಶೈಕ್ಷಣಿಕ, ಸಾಮಾಜಿಕ ಎಲ್ಲ ರೀತಿಯಿಂದ ಸತ್ಯವಾಗಿದೆ. ಸಂವಾದಕ್ಕಾಗಿ ಧನ್ಯವಾದಗಳು ಹಾಗೂ ಧನ್ಯವಾದಗಳು. ಅಭಿನಂದನೆಗಳು.

  • @sharadammalakshminarasaiah5281
    @sharadammalakshminarasaiah5281 7 дней назад

    ಮೇಡಂ ತಮ್ಮ ಮಾತು ಬಹಳ ಸಮಂಜಸವಾಗಿತ್ತು,ಅಥ೯ಪೂಣ೯ವಾಗಿತ್ತು.ನಮ್ಮಪೂವೀ೯ಕರ ಆಚಾರ ವಿಚಾರ ಗಳು,ಬಹಳ ಉತ್ತಮವಾದುದು ಆಗಿತ್ತು ಮತ್ತು ಅನುಕರಣೀಯ ವಾಗಿದೆ ಮತ್ತು ಅಥ೯ ಗಭಿ೯ತವಾಗಿದೆ.ನಾವು ಸನಾತನಧಮ೯ದ ಅನುಯಾಯಿಗಳು ಎಂಬುದು ಹೆಮ್ಮೆಯ ವಿಷಯ🙏🏻

  • @bavithgowdasv1443
    @bavithgowdasv1443 Месяц назад +3

    ಧನ್ಯವಾದಗಳು ಅಮ್ಮಾ ❤❤ every word inspired

  • @vathsalanarayan621
    @vathsalanarayan621 Месяц назад +9

    🙏ತುಂಬ ಅರ್ಥಪೂರ್ಣ ಮಾಹಿತಿ ನೀಡಿದ್ದೀರಿ ಮೇಡಮ್,ನಮ್ಮ ಮನೆಗಳಲ್ಲಿ ಪುರುಡು,ಸೂತಕಗಳ ಆಚರಣೆ ಹೀಗೆಯೇಜೀವಂತವಾಗಿದೆ ಧನ್ಯವಾದಗಳು.

  • @shobhashobha8410
    @shobhashobha8410 Месяц назад +5

    ತುಂಬಾ ಚೆನ್ನಾಗಿ ವಿಷಯ ತಿಳಿಸಿದ್ದೀರಿ ಮೇಡಂ. ತುಂಬಾ ಧನ್ಯವಾದಗಳು.❤❤

  • @Parashivaiah
    @Parashivaiah Месяц назад +5

    ಜಾತಾ ಸೌಚಾ ಮೃತ್ಯು ಸೌಚಾ ಬಹಳ ಅರ್ಥವಾಗುವಂತೆ ಹೇಳಿದಿರಿ ಧನ್ಯವಾದಗಳು

  • @bhalachandrashukla4252
    @bhalachandrashukla4252 Месяц назад +6

    Really appreciate you madam. Wonderful explanation. I still remember my childhood where we used to follow all these traditions. Thanks to TV Vikrama for arranging this discussion

  • @ಜ್ಞಾನವಿಜ್ಞಾನತರಂಗ

    ವೈಜ್ಞಾನಿಕ ಸತ್ಯತೆಯನ್ನು ತಿಳಿಸುವುದು ಇಂದು ತುಂಬಾ ಅತ್ಯಗತ್ಯವಾಗಿದೆ ತುಂಬಾ ಧನ್ಯವಾದಗಳು

  • @anjuanju2971
    @anjuanju2971 Месяц назад +2

    Beautiful speech ❤❤

  • @shamannasham2471
    @shamannasham2471 Месяц назад +5

    Really your words become a 24crt gold thank you the best information for this generation.

  • @Anasuyapissy
    @Anasuyapissy Месяц назад +2

    Namaste madam tumba chennagi vivarisiddeera dhanyavadagalu,

  • @vijayaranganath7416
    @vijayaranganath7416 25 дней назад

    ಧನ್ಯವಾದಗಳು ಮೇಡಂ ಆರತಿ

  • @SrividyaMS
    @SrividyaMS Месяц назад +1

    ಬಹಳ ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು

  • @BhavanHalingali-x5n
    @BhavanHalingali-x5n Месяц назад +1

    ಬಹಳ ಸುಂದರವಾಗಿ ಹೇಳಿದರು ಅಮ್ಮಾ ನಮಗೆ ಸನಾತನ ಧರ್ಮ ವೆದ ಎಲ್ಲವು ನಮಗೆ ಬೆಕು ಅಮ್ಮ ನಮ್ಮ ಗ್ರಾಮ ಸಂಸ್ಕೃತ ಗ್ರಾಮ ಬ್ರಹ್ಮ ಜ್ಞಾನ ತಿಳಿಸಿ ಕುಡುವ ಗ್ರಾಮ

  • @nageshwaraguptabs5079
    @nageshwaraguptabs5079 Месяц назад

    Yes your s explanation is 100% correct

  • @jayantidurgekar5275
    @jayantidurgekar5275 16 дней назад

    Thanks madam thanks for good information

  • @nagarajaudupamegaravalli1346
    @nagarajaudupamegaravalli1346 Месяц назад

    ಧನ್ಯವಾದಗಳು ಆರತಿ ಮ್ಯಾಡಮ್ 🙏🏻🙏🏻

  • @sarvothamkinig1958
    @sarvothamkinig1958 Месяц назад +6

    Correct perfect information

  • @ChandrashekharsbChandraShekhar
    @ChandrashekharsbChandraShekhar Месяц назад +1

    ದನ್ಯವಾದಗಳು ಅಕ್ಕಾ 🙏🏻
    ಅರ್ಥ ಪೂರ್ಣವಾಗಿ ತಿಳಿಸಿ ಕೊಟ್ಟಿದ್ದೀರಾ ಅಕ್ಕಾ 🙏🏻

  • @ushakatti6151
    @ushakatti6151 Месяц назад +1

    Tumba tumba chennagi viwarane kotri medum hatts off you🙏🙏🙏🙏

  • @rajeevarashmi748
    @rajeevarashmi748 Месяц назад

    ಸುಂದರವಾದ ನೆನಪುಗಳು❤❤😊

  • @anusuyarevanna6653
    @anusuyarevanna6653 Месяц назад +2

    ಆರತಿ ಮೇಡಂ ನಿಮಗೆ ತುಂಬು ಹೃದಯದ ಧನ್ಯವಾದ ಗಳು

  • @SureshBhatt-mf4jb
    @SureshBhatt-mf4jb Месяц назад +2

    ತುಂಬಾ ತುಂಬಾ ವುತ್ತಮ ಸಂಚಿಕೆ, ನಮ್ಮ ಆಚರಣೆಯನ್ನು ವಿವರವಾಗಿ ತಿಳಿಸಿದ್ದಾರೆ. ಆರತಿ ಮೇಡಂ ಅವರಿಗೆ ಧನ್ಯವಾದಗಳು, 🙏🏼😌

  • @sunivenu1
    @sunivenu1 Месяц назад +1

    Very informative! Thank you 🙏🏻

  • @arunap6520
    @arunap6520 Месяц назад +1

    Sooper mam nange tumba ista aytu namma maneyallu idanella acharisu tiddeve

  • @mplatha6025
    @mplatha6025 Месяц назад +1

    Thank you madam 🙏🙏🙏

  • @nagarajarao1732
    @nagarajarao1732 Месяц назад +2

    VERY GOOD ADVISE .THANKQ MADAM.

  • @vasudevamurthyms1930
    @vasudevamurthyms1930 Месяц назад +3

    Olleya maahithi madam God bless u

  • @padmakarshetty5535
    @padmakarshetty5535 Месяц назад +2

    ಎಕ್ಸಲೆಂಟ್ ಮೇಡಂ ಆದರೆ ಈಗಿನ ಜನರೇಶನ್ ಗೆ ಇದ್ದೆಲ್ಲ ಗೊತ್ತಾಗಲ್ಲ ಈಗ ಏನು ಇದ್ದರು jatapat ಕಂಪ್ಯೂಟರ್ ಮೊಬೈಲ್ ನಮ್ಮ ಪೂರ್ವಜರು ಏನು ಮಾಡಿದರು ಏನು ಹೇಳಿದರು ಅದ ಕ್ಕೊಂದು ಕಾರಣ ಇದ್ದೆ ಇರುತ್ತೆ ನಿಮ್ಮ ಮಾಹಿತಿಗೆ ತುಂಬ ಧನ್ಯವಾದಗಳು

  • @purpleworld8818
    @purpleworld8818 Месяц назад +1

    Wow super explaination

  • @nagarajapadubail7636
    @nagarajapadubail7636 Месяц назад +1

    ಸೂಪರ್ ಆಗಿತ್ತು.

  • @rajathashreepada5579
    @rajathashreepada5579 Месяц назад +1

    Tumba chanagi helidri Tanks

  • @NagarajHnp-ol5zq
    @NagarajHnp-ol5zq Месяц назад +2

    good and useful information.🙏🙏

  • @jagannathrao6689
    @jagannathrao6689 Месяц назад +1

    Namasthe.

  • @harinikarndlaje8426
    @harinikarndlaje8426 Месяц назад

    Super madam .we have to think and realise

  • @NavyaShree-t2p
    @NavyaShree-t2p Месяц назад +1

    Yes mam u r right ❤❤

  • @meenalakshmeesh
    @meenalakshmeesh Месяц назад +1

    Very informative to all

  • @SettyS2011
    @SettyS2011 Месяц назад +1

    Good explanation madam. Olden days the rules were made for a reason. Now with nuclear families do you thing the practices must be followed or changed since families live alone nowadays?

  • @NavyaShree-t2p
    @NavyaShree-t2p Месяц назад +2

    Same system mam my mother and grandmother follow ing today

  • @umarao9293
    @umarao9293 Месяц назад +6

    ನಮ್ಮಲ್ಲಿ ಅಮೆ, ಸುಾತಕ ಆಚರಣೆ ಇದೆ. ನಂಬಿಕೆಯಿಂದ ಆಚರಿಸುತ್ತೇವೆ. ಪುರುಡುಗೆ ನಮ್ಮಲ್ಲಿ ಅಮೆ ಎನ್ನುವ ವಾಡಿಕೆ ಇದೆ.

    • @padmakarshetty5535
      @padmakarshetty5535 Месяц назад

      ನಮ್ಮಲ್ಲೂ ಇದೆ ಹುಡುಗಿಯರು maturige ಬಂದಾಗ ಸಹ ಆಚರಿಸುತಾರೆ

  • @ManjulaHiremath-kv9kl
    @ManjulaHiremath-kv9kl Месяц назад +2

    🙏🙏🙏🙏tq mam tilidu badukuvade jeevan .

  • @s.v.prabhakararao4146
    @s.v.prabhakararao4146 Месяц назад +2

    Well said Mdm.

  • @manjularam7829
    @manjularam7829 Месяц назад +1

    Thank u ma'am😊

  • @bindumadhavallibrahimpur7642
    @bindumadhavallibrahimpur7642 Месяц назад

    Soooooooooper

  • @nammakannada6042
    @nammakannada6042 Месяц назад +1

    101 namasakara ಮೇಡಂ

  • @madhumithar9900
    @madhumithar9900 Месяц назад +2

    Good info mam....namgey 28 days alli maguvigey namakarana, 41 days alli maneyinda horag barodhu...baavi muttisthare...😊

  • @praveen5147
    @praveen5147 Месяц назад

    Very rightly explained. Remove Macaulay education system & bring Gurukul system back.

  • @hs6912
    @hs6912 Месяц назад +1

    Olleya vishaya

  • @Roopacrp
    @Roopacrp Месяц назад

    Nice vlog

  • @vishwasj7235
    @vishwasj7235 Месяц назад +4

    ಅರ್ಥಪೂರ್ಣ ಸಂವಾದ. ಆಚರಣೆ ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ.

    • @SeetharamGore
      @SeetharamGore Месяц назад

      Hawdu

    • @SwamyKV-br9zo
      @SwamyKV-br9zo 25 дней назад

      Super ❤ Arati madam ❤
      ತುಂಬಾ ಒಳ್ಳೆಯ ಸಂದೇಶ

  • @rgcharchar2398
    @rgcharchar2398 Месяц назад +1

    👏👌🙏

  • @shivas12345
    @shivas12345 Месяц назад

    ಡಾಕ್ಟರ್. ವಿ ಬಿ.ಅರತಿ 💛❤️Dr.vb Arathi 🇮🇳🌍🪖

  • @vishalashetty6211
    @vishalashetty6211 Месяц назад +1

    Nimma salahe sariyagide aadare egina sadinika reetiye bere 👍

  • @roopashetty3712
    @roopashetty3712 Месяц назад +1

    OM
    Namage Maguhuttidare 16 Dina Ame annuttheve
    Marana Adare 16 Dina Soothaka Annuttheve.

  • @anuradhan9928
    @anuradhan9928 Месяц назад +1

    Food, dress house, changes are updated in our lifestyle, the same way madi also can be made some revised updation

  • @poornimanatesh6520
    @poornimanatesh6520 Месяц назад +1

    ಆರತಿ ಅಮ್ಮ ತುಂಬಾ ಚೆನ್ನಾಗಿ ವಿವರಿಸಿದ್ದಿರ...❤ಮುಮ್ತಜ಼್ ಅವರು curiosity ಇಂದ ಕೇಳ್ತಾಇರೊದು ಚೆನ್ನಾಗಿದೆ ..ಹಾಗೂ ಅವರಿಗೆ ಹೊಸದು ಅನ್ನುಸ್ತಾ ಇದೆ❤

  • @ammaamma8786
    @ammaamma8786 Месяц назад

    👌👌🙏🙏

  • @santhoshkotian1895
    @santhoshkotian1895 Месяц назад

    🙏👍👍+

  • @bharathi.c2218
    @bharathi.c2218 Месяц назад

    🙏🙏

  • @annapoornah.r7499
    @annapoornah.r7499 Месяц назад

    Namma Hindu aacharanegalu tumba vaignanika vaagi eruvanthahadduvichara Maadi nodabeku ashte

  • @vijaygangolli1001
    @vijaygangolli1001 11 дней назад

    ಸೂತಕದ ಬಗ್ಗೆ, ಸಿಸ್ಟರ್ ಮಮ್ತಾಜ್ ಅವರುಆರತಿ ಮೇಡಂ ಅವರೊಂದಿಗೆ ಸಂದರ್ಶನ ಚೆನ್ನಾಗಿದೆ. 👌ಸೂಪರ್. ಆರತಿ ಮೇಡಂ ತರಹ ಬಹಳಷ್ಟು ಜನ ನಮ್ಮ ಸಮಾಜದಲ್ಲಿ ಬೇಕು ಧನ್ಯವಾದ ಮೇಡಂ 🙏

  • @hemamalini1285
    @hemamalini1285 Месяц назад +2

    Because of overdoing these and not explaining the reason behind these rituals, and influence as you said has made the young generation to look down upon our culture.
    Obviously they choose easy way. It is easy to not follow.

  • @rgcharchar2398
    @rgcharchar2398 Месяц назад +1

    ಸಮಷ್ಟಿ ದೃಷ್ಟಿ

  • @sunilpoojary5097
    @sunilpoojary5097 Месяц назад

    🙏🙏🙏🚩🚩🚩

  • @_shakta16_
    @_shakta16_ Месяц назад +1

    ನವರಾತ್ರಿಯ ಬಗ್ಗೇನು ಮಾಹಿತಿ ನೀಡಿ 🙏

  • @bharamappabelagali6888
    @bharamappabelagali6888 Месяц назад +1

    Jainaralli Aacharanai Eedai

  • @HariniAcharya-lr3cc
    @HariniAcharya-lr3cc Месяц назад +2

    Muttina acharene bagge dayamadi tilisi

  • @four._.tai.l2296
    @four._.tai.l2296 Месяц назад +1

    Madam nammalli hennu makkalu doddavaradaga 16 Dina hetthaga 12 Dina satthamanege 11 Dina yaru hogi bandu madolla.

  • @Sujatha210
    @Sujatha210 Месяц назад +28

    ನೀವು ಹೇಳಿರುವುದೆಲ್ಲ ನಿಜ ಆದರೆ ಹಿಂದಿನ ಕಾಲದಲ್ಲಿ ಇದನ್ನೆಲ್ಲ ಮೇಲ್ವರ್ಗದವರು ಅನುಕೂಲಸ್ಥರು ಮಾಡುತ್ತಿದ್ದರು ಉಳಿಷದವರ ಪಾಡು ತುಂಬಾ ಕಷ್ಟಕರವಾಗಿರುತ್ತಿತ್ತು

    • @droptzbliss9652
      @droptzbliss9652 Месяц назад +18

      ಸೂತಕ ಆಚರಣೆ ಎಲ್ಲಾ ವರ್ಗದವರೂ ಮಾಡುತ್ತಿದ್ದರು, ಅನ್ಯಾಯ ಆಗಿದ್ದು ನಿಜ ಹಾಗಂತ ಎಲ್ಲಾ ವಿಷಯಕ್ಕೂ ಅದನ್ನ ತೂರಿಸುವ ಪ್ರಯತ್ನ ಒಳ್ಳೆಯದಲ್ಲ. ಈಗಿನ ಕಾಲದಲ್ಲಿ ಎಲ್ಲಾ ವರ್ಗದವರೂ ನಮ್ಮವರೇ ಎಂಬ ಭಾವನೆ ಇದ್ದರೆ ಸಮಾಜಕ್ಕೆ ಒಳ್ಳೆಯದು.

    • @hemamalini1285
      @hemamalini1285 Месяц назад +2

      Dr. Raj mayor muttana dalli heliddare. Devaru badathana kodthane, kolakthana naavu kaliyodu.

    • @anagha.m.nmaradi9628
      @anagha.m.nmaradi9628 Месяц назад

      ಅನುಕೂಲಸ್ಥರು ಯಾವ ವರ್ಗದಲ್ಲಿ ಬೇಕಾದರೂ ಇರುತ್ತಿದ್ದರು ಮೇಲ್ವರ್ಗ ಕೇಳ್ವರ್ಗ ಅಂತ ಏನು ಇರಲಿಲ್ಲ. ನೀವು ಯಾವ ಬ್ರಾಹ್ಮಣರನ್ನ ಉದ್ದೇಶಿಸಿ ಮೇಲ್ವರ್ಗ ಎಂದು ಉಡಾಫೆಯ ಮಾತು ಹೇಳ್ತಾ ಇದ್ದಿರಲ್ಲ , ನಮ್ಮ ದೇಶದಲ್ಲಿ ಶತಮಾನಗಳ ಹಿಂದೆ ಬ್ರಾಹ್ಮಣರು ಹೊತ್ತಿನ ಊಟಕ್ಕೆ ಭಿಕ್ಷೆ ಬೇಡಬೇಕಿತ್ತು. ಒಬ್ಬ ಬ್ರಾಹ್ಮಣನಿಗೆ ವಿದ್ಯಾರ್ಜನೆ ಯಿಂದ ಸಿಗುತ್ತಿದ್ದ ಗುರುದಕ್ಷಿಣೆ, ಸಣ್ಣ ಪುಟ್ಟ ದಾನ ಹಾಗೂ ದಿನದ ಭಿಕ್ಷಾನ್ನದ ಹೊರತು ಬೇರೆ ಯಾವುದೇ ಆಸ್ತಿ ಅಂತಸ್ತು ಅಥವಾ source of income ಇರಲಿಲ್ಲ.
      ಹಾಗೆ ನೋಡಿದರೆ ತಮ್ಮ ಕಲಾ ಕೌಶಲಗಳಿಂದ ಜನರಿಗೆ ದಿನ ನಿತ್ಯದ ಬಳಕೆಯ ವಸ್ತು ಗಳನ್ನು ತಯಾರಿಸುವ ಶೂದ್ರನಿಗೆ, ಅದನ್ನು ರಾಜ್ಯಾದ್ಯಂತ ವ್ಯಾಪಾರ ಮಾಡುವ ವೈಶ್ಯನಿಗೆ ಮತ್ತು ಹತ್ತಾರು ರಾಜ್ಯ ಹೊಂದಿದ್ದ ಕ್ಷತ್ರಿಯನಿಗೆ ಅನುಕೂಲಗಳು ಚೆನ್ನಾಗಿರುತ್ತಿತ್ತು.
      ಸುಮ್ನನೆ ಯಾವುದೋ foreign author ಅಥವಾ ಕ್ರಾಂತಿ ಕವಿಗಳು ತಮ್ಮ ಕಲ್ಪನಾದರಿತ ಪುಸ್ತಕ ಗಳಲ್ಲಿ ಬರೆದಿರುವ ಸಂಗತಿ ಇಟ್ಟುಕೊಂಡು ವರ್ಗಗಳ ಬಗ್ಗೆ ಮಾತನಾಡಬೇಡಿ. ನಮ್ಮ ನಿಜವಾದ ಇತಿಹಾಸ ಓದಿ ತಿಳಿಯಿರಿ. ನಮ್ಮ ವ್ಯವಸ್ಥೆ ಹೇಗಿತ್ತು ಯಾರಿಗೂ ಯಾವ ತೊಂದರೆಯೂ ಇಲ್ಲದೆ ಶತ ಶತಮಾನಗಳು ಸಂತೋಷವಾಗಿ ವ್ಯವಸ್ಥಿತ ಜೀವನ ಸಾಗಿಸಿದ್ದರು ಎಂದು ತಿಳಿಯಿರಿ. ನಮ್ಮ ಇತಿಹಾಸದಲ್ಲಿ ಬ್ರಿಟಿಷ್ , ಪೋರ್ಚುಗೀಸ್, ಮುಘಲರ ಕಾಲಕ್ಕೂ ಹಿಂದಿನ ಕಾಲದಲ್ಲಿ ಹೇಗಿತ್ತು ನಮ್ಮ ದೇಶ ಅಂತ ಓದಿದರೆ ನೀವು ವರ್ಗಗಳ ಬಗ್ಗೆ ಹೀಗೆ ಹೇಳುವುದಿಲ್ಲ.
      It has become a trend to attach class and caste system to each and every topic which are discussed. Whatever you say finally one in group will end up connecting it with caste system. This mindset has to be changed.

    • @lathashan7653
      @lathashan7653 Месяц назад +2

      Eevaga neevu maadi. Melwargadavrigitha melnawru neevugalu eega

    • @anuradhaarun3713
      @anuradhaarun3713 Месяц назад

      ಮೇಲ್ವರ್ಗ, ಕೆಳ ವರ್ಗ ಅನ್ನುವುದು ನಮ್ಮ ಪರಂಪರೆಯಲ್ಲಿ ಬಂದದಲ್ಲ. ಇದೇನಿದ್ದರೂ ಹೂರಗಿನಿಂದ ಬಂದ ಆಕ್ರಮಣಕಾರರು ನಮ್ಮ ವರ್ಣಾಶ್ರಮ ಪದ್ಧತಿಯನ್ನ ತಮ್ಮಲ್ಲಿ ಇದ್ದ ತಾರತಮ್ಯದ ರೂಢಿಯ ಪ್ರಕಾರ ಹಾಗು ತಮ್ಮ ಅನುಕೂಲಕ್ಕಾಗಿ ನಮ್ಮ ಸಮಾಜದ ಮೇಲೆ ಹೇರಿದ ಪದ್ಧತಿ! ಹಾಗಾಗಿ ಒಂದು ಸ್ವಲ್ಪ ಕಾಲ ಕೆಲವರು ಈ ಕುತಂತ್ರದ ಬಲೆಯಲ್ಲಿ ಸಿಲುಕಿ ಹಾಗೆ ನಡೆದುಕೊಂಡಿದ್ದಿದೆ.
      ಯೋಚನೆ ಮಾಡಿ ನೋಡಿ.. ಕುಂಬಾರನ ಕುಲ ಕಸುಬು ಮಡಿಕೆ ಮಾಡಿ, ಅದರಿಂದ ಜೀವನ ನಡೆಸುವುದಾದರೆ, ಬ್ರಾಹ್ಮಣರ ಕುಲ ಕಸುಬು ಅಧ್ಯಯನ, ಅಧ್ಯಾಪನವಾಗಿತ್ತು. ವೇದಾಧ್ಯಯನ ಮಾಡಿಕೊಂಡು, ಬೇರೆಯವರಿಗೆ ಪಾಠ ಮಾಡಿದರೇ ಅವರ ಜೀವನ ನಡೆಯುತ್ತಿತ್ತು. ಹಾಗಾಗಿ ಅವರು ಎಂದಿಗೂ ವೇದಾಧ್ಯಯನ ಬಿಡಲಿಲ್ಲ , ವೇದ ಶಾಸ್ತ್ರಗಳಲ್ಲಿ ಏನಿದೆ ಎಂಬ ಅರಿವು ಉಳಿಸಿಕೊಂಡು ಬಂದಿದ್ದಾರೆ. ಇಂದಿನ ದಿನಗಳಲ್ಲೂ ಈ ಅರಿವು ಉಳಿದಿರುವುದು ವೈದಿಕರಿಂದ, ಅವರಿಗೆ ಕೃತಜ್ಞರಾಗಿರಬೇಕು. ಆದರೆ ರಾಜಕಾರಿಣಿಗಳ ಕುತಂತ್ರದಿಂದ ಒಂದು ಸಮಯದಲ್ಲಿ ಕೆಲವರಿಂದ ಮಾತ್ರ ಆದ ತಪ್ಪಿಗೆ ಈ ಆರೋಪ ಇಂದಿಗೂ ಇಡೀ ಬ್ರಾಹ್ಮಣ ವರ್ಗದ ಮೇಲೆ ಹೇರಲಾಗಿದೆ. ಇದರ ಹಿಂದೆ ಏನು ಉದ್ದೇಶ ಎಂದು ಯೋಚಿಸಿ ನೋಡಿ!

  • @nirmalamohan9765
    @nirmalamohan9765 Месяц назад +1

    Igina janarige itara cheshte idrene modern. Navu badalagok agalla. Aveu nammante barolla. Helidre against agi matadtare. Govindaa

  • @livelife261
    @livelife261 Месяц назад

    Please do not comments on racism. India has the highest racism in the world. So please...

  • @four._.tai.l2296
    @four._.tai.l2296 Месяц назад +1

    Eegina kalada basuriyarigu bananthiyariguu nachike illa madam,adella samanya vishya anno hage Vada madutthare.

  • @parvathammashankar5178
    @parvathammashankar5178 Месяц назад

    ❤️🙏🙏🙏🙏🙏🙏🙏💐❤️🙏🙏🙏❤️🤝🤝🤝🤝🤝💐❤️🙏🤝💐

  • @GKBsince
    @GKBsince Месяц назад +2

    ಹಾಗಾದರೆ ಮಗು ತುಂಬಾ ದೂರದ ಊರಲ್ಲಿ ಜನಿಸಿದಾಗ( ಉದಾ ಬೆಂಗಳೂರು), ಕುಟುಂಬಸ್ಥರು ಇನ್ನೊಂದು ಊರಲ್ಲಿ (ಉದಾ ಮಂಗಳೂರು)11 ದಿನ ಜಾತ ಶೌಚ ಆಚರಿಸೋ ಆವಶ್ಯಕ ಇಲ್ಲ ಅಲ್ವೇ??

    • @satheeshms6484
      @satheeshms6484 Месяц назад +4

      Ede sir , America dalli nimma ,maganoo magalu eddre antha andukolli avra ಮನೆಯಲ್ಲಿ pokoda, ಜಾಮೂನ್ ಮಾಡುವ ವಿಡಿಯೋ ತೋರಿಸಿದರೆ ,ನಿಮಗೆ ಎಲ್ಲಿ ನಾಲಿಗೆ ಎಲ್ಲೂ ನೀರು ಬರುತ್ತೆ ಅಲ್ವಾ ಹಾಗೆ ಇದು ಎನ್ನು ಸೂಕ್ಷ್ಮ ರೀತೀ ಯಲ್ಲಿ ಆಗುತ್ತೆ ,ಬಲ್ಲವರಿಂದ ತಿಳಿದು ಕೊಳ್ಳುವುದು ಒಳ್ಳೆಯದು ಎಂಬುವುದು ನಮ್ಮ ಅಭಿಪ್ರಾಯ

    • @vishwanathagowdakallega2064
      @vishwanathagowdakallega2064 Месяц назад

      ​@@satheeshms6484ಕರೆಕ್ಟ್ ಆಗಿ ಹೇಳಿದ್ದೀರಿ ಸರ್

  • @shravankumart7073
    @shravankumart7073 16 дней назад

    Nija amma egenie navaru edanna bhala avoid madtarea but edarallie telidu ediea anta teleidukolla adea samysa

  • @sheethalrreddy655
    @sheethalrreddy655 Месяц назад

    Adugaygay ogaranay hakalla

  • @jayprakashs8719
    @jayprakashs8719 Месяц назад +1

    ಹಿಂದೂ ಹುಡುಗಿನ anchor ಮಾಡಿ, ಅವರಿಗೆ ಏನು ಪ್ರಶ್ನೆ ಕೇಳಬೇಕು ಎಂದು ತಿಳಿದಿರುತ್ತೆ.

    • @shrikumarjoshi2995
      @shrikumarjoshi2995 Месяц назад +3

      ಅವಳಿಗೆ ಹಿಂದು ಹುಡುಗಿಯರಿಗಿಂತ ಹೆಚ್ಚು ತಿಳಿದಿದೆ.

    • @bhoomientertainment3817
      @bhoomientertainment3817 Месяц назад +3

      ಆ Anchor ರ ಜ್ಞಾನ ನಿಮಗೂ ಇಲ್ಲ

    • @padmapriyaprasad6996
      @padmapriyaprasad6996 Месяц назад +1

      Muslim aadru namma aachaar vichaara tilkondu idare...

    • @padmakarshetty5535
      @padmakarshetty5535 Месяц назад

      ಅವರು ತುಂಬಾ ಓಲ್ಲ್ರಯ ಅಂಚಾರ್ ಗ್ರೇಟ್ anchor

  • @nirmalamohan9765
    @nirmalamohan9765 Месяц назад

    Hindina aacharane nijakko artha garbhita. Hechina karchilla adroo palane kashta ittu. iga gotte illa.

  • @ManjulaHebbar-u7d
    @ManjulaHebbar-u7d Месяц назад

    Huttidaaga,ವೃದ್ಧಿ annuteve

  • @shivas12345
    @shivas12345 Месяц назад +1

    ಡಾಕ್ಟರ್. ವಿ ಬಿ.ಅರತಿ 💛❤️Dr.vb Arathi 🇮🇳🌍🪖

  • @vishuvishu5586
    @vishuvishu5586 Месяц назад

    🙏🙏🙏👏👏👏