ಚಿಂತೆ & ಒತ್ತಡದಿಂದ ಹೊರಬರುವುದು ಹೇಗೆ? | Stress & Distress | Dr B M Hegde | Nimma Arogya Nimma Kaiyalli

Поделиться
HTML-код
  • Опубликовано: 20 ноя 2024

Комментарии • 256

  • @krishnakumarirao2627
    @krishnakumarirao2627 2 года назад +20

    Dr. B. M. Hegde ಯವರಿಗೆ "ಅಧ್ಯಾತ್ಮ ಮತ್ತು ವಿಜ್ಞಾನ " ಸ್ವಾಮ್ಯತೆ ಯ ತಿಳಿವಳಿಕೆ ಇದೆ . ಜೀವಿಗೆ ಮನಸ್ಸು, ಪ್ರಕ್ರಿತಿ, spirituality, ಯ ಹೋಲಿಕೆ ಯನ್ನೂ ಅರಿತಿ ದ್ದಾರೆ

  • @nandiniuppar3711
    @nandiniuppar3711 10 месяцев назад +10

    ನೀವು ಹೇಳಿದು ಕೇಳಿದರೆ ನನಗೆ ಬಹಳ ನೆಮ್ಮದಿ ಆಗುತ್ತದೆ sir ಧನ್ಯವಾದಗಳು

  • @VinayCT
    @VinayCT Год назад +27

    ಎಂಥ ಒಳ್ಳೆ ಮಾತುಗಳು ಸರ್ ಕೇಳ್ತಾ ಇದ್ದರೆ ಇನ್ನು ಕೇಳಬೇಕು ಅನ್ನಿಸುತ್ತೆ.

  • @Momento_vivere3
    @Momento_vivere3 Год назад +11

    ಅಪರೂಪದ ಮನುಷ್ಯ. ಬಹಳಾ ಅಪರೂಪ ಇಂಥಹಾ ವ್ಯಕ್ತಿಗಳು ಸಿಗುವುದು🙏

  • @AlexanderDsouza-h9k
    @AlexanderDsouza-h9k Год назад +16

    ಮಾನ್ಯರೇ, ನಿಮ್ಮ ಅನುಭವಗಳು ಇತರರಿಗೆ ಜ್ಞಾನದ ಗುಳಿಗೆಗಳಾಗಲಿ

  • @raju-zx3wy
    @raju-zx3wy 2 года назад +26

    ವಿಚಾರಗಳು ಮನಸ್ಸು ಮುಟ್ಟಿ ನನಗೆ ಬಹಳ ಸಂತೋಷ ವಾಗಿದೆ. ಎಲ್ಲರೂ ಆಲಿಸಿ

  • @dhananjaynellyaady3913
    @dhananjaynellyaady3913 Год назад +16

    ಸರ್,
    ನಮಸ್ಕಾರ. ನಾನು ನಿಮ್ಮನ್ನು ಸುಮಾರು ಮೂವತ್ತೈದು ವರ್ಷಗಳಿಂದ ನೋಡುತ್ತಿದ್ದೇನೆ.
    ನಿಮ್ಮ ಮಾತುಗಳನ್ನು ಕೇಳುತ್ತಾ ಬಂದಿದ್ದೇನೆ. ನಿಮ್ಮ ಭಾಷಾ ಸೌಂದರ್ಯ, ವಿಷಯದಲ್ಲಿ ಹಿಡಿತ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಸಮೀಕರಣ, ಸರಳತೆ, ಲೀಲಾಜಾಲ ಮಾತುಕತೆ, ರಂಜನೀಯ ಶೈಲಿ ಹೀಗೆ ನೀವು ನನ್ನನ್ನು ಆಕರ್ಷಿಸಿದ್ದೀರಿ. ನಿಮ್ಮ ಸ್ಮರಣ ಶಕ್ತಿ ಅಖಂಡವಾಗಿದೆ. ಇಂಗ್ಲೀಷ್ ಭಾಷೆಯಂತೂ ಬಹಳ ಸೊಗಸಾಗಿದೆ ಹಾಗೂ ಮಾದರಿಯಾಗಿದೆ.
    ಅನಂತಾನಂತ ಧನ್ಯವಾದಗಳು.
    ನೀವು ನಮ್ಮ ನಾಡಿನ ಹೆಮ್ಮೆ.

  • @anilkumarhalimani3204
    @anilkumarhalimani3204 2 года назад +86

    ಮಂಗಳೂರಿಗರ ಭಾಷೆ ಕೇಳುವದೇ ಚೆಂದ ಇವರ ವಿಡಿಯೋ ನೋಡುವದು ಅದಕ್ಕೆ ಮಾರಾಯ

  • @claradsilva9071
    @claradsilva9071 Год назад +8

    Dr. B M HEGDE Is the best Dr.❤😊

  • @mahadurayaloor5004
    @mahadurayaloor5004 Год назад +127

    ನಿಮ್ಮಂತಹ ದೇವತಾ ವೈದ್ಯರು ಸಿಗುವದು ತುಂಬಾ ವಿರಳ, ತಾವುಗಳು ಸಾಮಾಜ ಚಿಂತಕ ವೈದ್ಯರು, ನಿಮ್ಮ ಸಲಹೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಂತೋಷವಾಗಿ ಬದುಕುತ್ತೇವೆ, ಇದರಲ್ಲಿ ಎರಡು ಮಾತಿಲ್ಲ, ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🌸🌸👌👌

  • @raviudayaravi.b7150
    @raviudayaravi.b7150 2 года назад +26

    🙏🏻🙏🏻
    ಅಪರೂಪಕ್ಕೆ ಮಾತ್ರ ಸಿಗುವ ಜೀವನದ ಸತ್ಯಗಳು.

    • @VinayCT
      @VinayCT Год назад

      ಒಳ್ಳೆ ಕಮೆಂಟ್ಸ್

  • @umeshtm20
    @umeshtm20 2 года назад +31

    ಕೋಟಿಗೊಬ್ಬರು ಮಾತ್ರ ದೇವಮಾನವ
    ರಿರುತ್ತಾರೆ🙏🙏🙏🙏🙏🙏🙏

  • @sharanayyapuranickmat6880
    @sharanayyapuranickmat6880 2 года назад +9

    ನಿಮ್ಮ ಸ್ಪೀಚ್ ಕೇಳಲು ಬಹಳ ಇಷ್ಟ ಸರ್ ಆಚರಣೆ ಸ್ವಲ್ಪ ಕಷ್ಟ

  • @RX_GAMER_FF_420
    @RX_GAMER_FF_420 21 день назад

    ನಮಸ್ಕಾರ ಸರ್. ನಿಮ್ಮಂಥ Dr ಸಮಾಜದಲ್ಲಿ ನಮಗೆ ಸಿಗಲ್ಲ ಸರ್. ನೀವು ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ತಿಳಿಸುತ್ತೀರಾ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @geethahr6981
    @geethahr6981 2 года назад +13

    ತಮ್ಮ ಅಮೂಲ್ಯ ಸಲಹೆಗಳಿಗೆ ವಂದನೆಗಳು

  • @UmaDevi-ds5ib
    @UmaDevi-ds5ib 2 года назад +51

    ವಂದನೆಗಳು ಗುರುಗಳೇ...... ನಿಮ್ಮ ಅತಿ ಅಮೂಲ್ಯ ವಾದ ಸಲಹೆಗಳು ಎಂದೆಂದಿಗೂ ಸಹಕಾರಿಯಾಗಿರುವುದು.

  • @shivaswamy6392
    @shivaswamy6392 2 года назад +69

    ಉತ್ತಮ ಗುಣಮಟ್ಟದ ವಿಚಾರಗಳನ್ನು ಪುನಃ ಪುನಹ ಆಲಿಸುವುದು ಶ್ರೇಯಸ್ಕರ ....

  • @sharadachowdappa6308
    @sharadachowdappa6308 10 месяцев назад +2

    Channel avarige ondu request Padmabhushana Dr BM Hegde antha haki pl🙏🏾

  • @thyagaraj665
    @thyagaraj665 2 года назад +4

    ಡಾಕ್ಟರ್ ಬಿ ಎಂ ಹೆಗ್ಡೆ ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ 👃 ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ ಸರ್ 👃 ಸರಳ ಜೀವನ ಚಾನಲ್ ಚೆನ್ನಾಗಿ ಮೂಡಿ ಬರುತ್ತಿದೆ ಥಾಂಕ್ಸ್ ಸರ್ 👃 ಮೈಂಡ್ ರಿಲಾಕ್ಸ್ ಆಯಿತು ಸರ್ 👌

  • @akkammaangadi6413
    @akkammaangadi6413 5 месяцев назад +2

    ನಮಸ್ಕಾರ ಸರ್ ಒಳ್ಳೆಯ ಮಾತು ಕೇಳಿ ಸಂತೋಷ ವಾಯಿತು ❤

  • @PushpaNotes
    @PushpaNotes 2 года назад +3

    ಸರಳ ಜೀವನ channel avre, Dr. B M Hegde avara sandarshana maadidakke dhanyavaada. Nimma vaahini inda ne Dr. Khadar avara parichaya aagiddu. Adakke dhanyavaada. Namma Ayurveda, homepathy thagnaranna sandarshana maadi. Avaru helida maahithi inda ne naanu 100% happy and healthy aagidini. :)

  • @lakshmanabheemarao7395
    @lakshmanabheemarao7395 2 года назад +4

    ನಿಮ್ಮ ವಿಚಾರಧಾರೆ ಅದ್ಬುತ ಹಾಗೂ ಉಪಯುಕ್ತ.ಧನ್ಯವಾದಗಳು

  • @MohanfDugli-rm4rn
    @MohanfDugli-rm4rn Месяц назад +1

    💐🎉😊❤🙏🙏ಓಂ ಶ್ರೀ ಗುರುಭ್ಯೋ ನಮಃ 🙏🙏🙏❤😊🎉💐...

  • @dhanush484
    @dhanush484 2 года назад +16

    ನಾವು ಮಾಡುವ ಕೆಲಸವನ್ನು ಇಷ್ಟ ಪಟು ಮಾಡಿದರೆ ಸಂತೋಷ ಸಿಗುತ್ತದೆ. ನಮ್ಕೆಲಸದಲ್ಲಿ ಆಸಕ್ತಿ ಯಿಲ್ಲ ಅಂದರೆ ಆ ಕೆಲಸ ಬಹಳ ಕಷ್ಟವಾಗುತೆ,its true. Experienced

  • @Santhosh_HS
    @Santhosh_HS 2 года назад +8

    ಅದ್ಭುತ ಸರ್ ಅದ್ಭುತ 👌👌

  • @bhagyayg3268
    @bhagyayg3268 5 месяцев назад +1

    You are a gift for our nation sir we are so blessed to have you God bless you with good health n a very happy long life sir❤

  • @smrithiglamup8251
    @smrithiglamup8251 2 года назад +15

    He is like walking University about life, thank u so, much sir we r greatfull that we can know the truth about health by people like u...🙏

  • @sindhubidaremath5801
    @sindhubidaremath5801 3 месяца назад +1

    Sir Dr. BM Hegde 🙏🙏🙏🙏 Devata Manushya...

  • @catchvg6602
    @catchvg6602 Год назад +2

    I'm proud if you are president of India

  • @THELIFEOFTRAVELLING2020
    @THELIFEOFTRAVELLING2020 5 месяцев назад +1

    ನಿಜವಾದ ವೈದ್ಯರು... ವೈದ್ಯ ದೇವೋ ಭವಃ

  • @ravims1001
    @ravims1001 Год назад +5

    ತುಂಬಾ ಒಳ್ಳೆಯ ಮಾಹಿತಿ ನೀಡುತ್ತಿದ್ದಾರೆ ತುಂಬಾ ಧನ್ಯವಾದಗಳು ಸರ್.

  • @govindareddy312
    @govindareddy312 6 месяцев назад +1

    Wow golden words sir very interesting words we need these kind of advise very good rare Dr in karnata.

  • @akkammaangadi6413
    @akkammaangadi6413 5 месяцев назад +1

    ಅಕ್ಕಮಹಾದೇವಿ ಅಂಗಡಿ ❤

  • @mahammadrafigante956
    @mahammadrafigante956 2 года назад +13

    Your knowledge is extremely valuable useful

  • @mahadevbt51
    @mahadevbt51 2 года назад +10

    Excellent topic 👏 Excellent presentation 👏 pranams to Dr B M Heggade 👏

  • @mahammadrafigante956
    @mahammadrafigante956 2 года назад +16

    You are a karnataka gem

  • @planetlover5180
    @planetlover5180 2 года назад +19

    Great doctor need such a doctor in our society . His services and knowledge should be best utilized in society

  • @sunilkumark5069
    @sunilkumark5069 Год назад +3

    You are LIVING GOD FOR ALL OF US THANK YOU FOR GUIDING NORMAL HUMANS WITH COMPLEX TERM CALLED STRESS

  • @prabharavi3124
    @prabharavi3124 11 месяцев назад

    Vaidyo narayano Hari, ennuva padagalu nimage bahala sukta mathu nimma margadarshana sada heege munduvariyali thumbu hrudayada dhanyavadagalu sir.

  • @geetarkendadamath9133
    @geetarkendadamath9133 Месяц назад

    Nim mathugalu positive energy kodutte sir ❤

  • @jeevan9743
    @jeevan9743 2 года назад +5

    ತುಂಬಾ ಧನ್ಯವಾದಗಳು ಸರ್ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಇದೆ ರೀತಿ ನಮಗೆ ಪಾಸಿಟಿವ್ ಎನರ್ಜಿಯನ್ನು ಹೆಚ್ಚು ಮಾಡಿ ಸರ್🙏🙏🙏🙏🙏

  • @bhagyayg3268
    @bhagyayg3268 5 месяцев назад +1

    What a presentation sir soooo realistic

  • @shantakumariymr8601
    @shantakumariymr8601 2 года назад +2

    Chandrashekar guruji salute for sarala jeevana channel

  • @sujathan3091
    @sujathan3091 Год назад

    Dhanyavaadagalu nimma maatu tumba chenda

  • @manjunathgudagudi2704
    @manjunathgudagudi2704 Год назад +2

    ಧನ್ಯವಾದಗಳು ❤

  • @rishirao5637
    @rishirao5637 2 года назад +11

    Wonderfull talk everyone has to listen and follow

  • @vasuk5291
    @vasuk5291 2 года назад +8

    Thanks a lot Dr. Yr talk give s lot of motivation & energy
    Thanks to sarál jeevan team

  • @Madhukumarad
    @Madhukumarad 4 месяца назад +1

    ವೈದ್ಯೋ ನಾರಾಯಣೋ ಹರಿಃ

  • @lakshmeeshat709
    @lakshmeeshat709 9 месяцев назад +1

    ❤❤❤Thanku so much sir

  • @gangadharb630
    @gangadharb630 2 года назад +7

    Highly informative.Thank you so much sir.🙏🙏🙏🙏

  • @premalathas2887
    @premalathas2887 9 месяцев назад

    Thank you Dr for your speech about stress and distress ❤

  • @mjmeenakshi9418
    @mjmeenakshi9418 Год назад +2

    Thumba thanks for u sir to gd information 👍👍

  • @shobhajayakumar6952
    @shobhajayakumar6952 Год назад +3

    Thank you Dr. Hegde sir. You are the best and you are cool like a cucumber.🙏

  • @mahanandasadlapur440
    @mahanandasadlapur440 2 года назад

    Dr sir nimma amulyawad vichar galu tumba upuka

  • @rajkumarbhatmurge4679
    @rajkumarbhatmurge4679 4 месяца назад

    Very nice 👍👍 thanks for your lovely advice and blessings doctor work is God work you are social worker and good doctor

  • @gnprakashtanikal8175
    @gnprakashtanikal8175 2 года назад +4

    Oh god, how this doctor recall many items of life.

  • @priyankamustare5991
    @priyankamustare5991 2 года назад

    Tumba olle vichara helidri sir👏navu nam kelsana preetisbeku🙏🙏

  • @kalpanan2235
    @kalpanan2235 Год назад +1

    ❤🎉😊
    Good morning
    Dr. Sir 🎉😊
    Tq
    Beautiful
    Explanation.

  • @jayanthn7657
    @jayanthn7657 2 года назад +2

    Dhanyavaadagalu doctor🙏🙏🙏

  • @pradeepanvekar2458
    @pradeepanvekar2458 2 года назад +5

    Good message by a great doctor

  • @bheemarayabheem732
    @bheemarayabheem732 Год назад +3

    Exalent massage dhanyavadagalu gurugale

  • @nageshbabukalavalasrinivas2875
    @nageshbabukalavalasrinivas2875 Год назад +1

    Thanks Hegde Sir .

  • @santhoshgowda804
    @santhoshgowda804 2 года назад +1

    ಸೂಪರ್ ಸರ್

  • @rc.ekangi183
    @rc.ekangi183 2 года назад +4

    Excellent speech..

  • @harekrishna67878
    @harekrishna67878 2 года назад +4

    This Doctor is like Angel 😇 🙏

  • @malleshappagaragad4077
    @malleshappagaragad4077 Год назад +1

    Thank you dactor.good your speech.

  • @jyothiraju4742
    @jyothiraju4742 2 года назад +2

    gem of person

  • @indian5984
    @indian5984 2 года назад +1

    Super program I always saw heggadae sir program s

  • @uniqcoach4277
    @uniqcoach4277 Год назад +2

    Thank You ✨

  • @rohinip7375
    @rohinip7375 Год назад

    Thank you very much Good Suggestions

  • @mallikarjunabasavapattana5947
    @mallikarjunabasavapattana5947 3 месяца назад

    Current generation Pathanjali Doctor ❤❤❤❤❤

  • @malnadactivities1403
    @malnadactivities1403 Год назад

    ಗುರುಗಳೇ ನಿಮ್ಮ ಮಾತು ಒಂಥರಾ ಓಲೆ ಬೆಲ್ಲ ತರ ತಿಂದಂಗು ಬೇಕು ಅನ್ಸುತ್ತೆ 😍ಇದು ನಮಗೆ ಸ್ಟ್ರೆಸ್ ಈ ಸ್ಟ್ರೆಸ್ ಬೇಕು, ಇಷ್ಟು ಬೇಗ ಕಾರ್ಯಕ್ರಮ ಮುಗಿತಾ ಅನ್ಸುತ್ತೆ,

  • @pradeepat4361
    @pradeepat4361 2 года назад +1

    🙏 ಧನ್ಯವಾದಗಳು

  • @sharadachowdappa6308
    @sharadachowdappa6308 10 месяцев назад

    Cent percent true when we enjoy our work we finish it and reach the goal within the given time frame Stress is required without stress life is very pale

  • @lambodharnaik6432
    @lambodharnaik6432 2 года назад +1

    ಉತ್ತಮ ಸಲಹೆ ಸರ್

  • @krishnamurthybv9455
    @krishnamurthybv9455 2 года назад +9

    Wish you for 100 years. Sir, God bless you.

  • @nateshbhat8965
    @nateshbhat8965 2 года назад +2

    Dhanyavadagalu

  • @susannawellesley7159
    @susannawellesley7159 Год назад +1

    Very Amazing doctor

  • @vishwanathcb6728
    @vishwanathcb6728 3 месяца назад

    ನಾರಾಯಣ ಪರಮಾವತಾರ..❤

  • @sanambaby9134
    @sanambaby9134 2 года назад +3

    Good news sir.. i like it 👍

  • @exploreinkannada3866
    @exploreinkannada3866 2 года назад +4

    Very heart touching 💞 sir

  • @RameshBabu-cb5vv
    @RameshBabu-cb5vv Год назад +2

    Sir, please give solution for moluscus contagiousm problem...

  • @ChandanaSai-nn4kw
    @ChandanaSai-nn4kw 5 месяцев назад

    Thanks 🙏🙏🙏🙏 thankyou Grace of God

  • @ushaaccamma7103
    @ushaaccamma7103 5 месяцев назад +1

    Thank you very much doctor😊

  • @shanmukhallur8289
    @shanmukhallur8289 Год назад

    Danaywadgalu,sir, speech

  • @ahmednizar1055
    @ahmednizar1055 2 года назад +2

    B.m.hegde sir nnu elli meet agabahudu.adress pls

  • @TejuSurya-t4q
    @TejuSurya-t4q 3 месяца назад

    ಥ್ಯಾಂಕ್ಸ್ ಸರ್ 💐

  • @netravatinaik278
    @netravatinaik278 10 месяцев назад +1

    Thank you

  • @rakeshk4533
    @rakeshk4533 2 года назад +3

    Thank you DR

  • @claradsilva9071
    @claradsilva9071 Год назад +1

    Wonderful beautiful 👍👌😊

  • @jyothiraju4742
    @jyothiraju4742 Год назад +1

    Awesome person

  • @vishwanathsagar774
    @vishwanathsagar774 Год назад +1

    Very useful sir........

  • @BanaviBaduku
    @BanaviBaduku Год назад +1

    Informative Video Sir

  • @ramachandras2621
    @ramachandras2621 2 года назад +4

    LOVE YOU SIR👌❤️👍🙏🍫

  • @HemaLatha-mg4sh
    @HemaLatha-mg4sh 2 года назад +2

    My Salutations to your speech

  • @sunitapoojari7604
    @sunitapoojari7604 Год назад +1

    My son is 13 years old, I am from Mumbai, my son is facing constipation problem, He dont go regularly for motions, I tried all the home remedies and gives dr medicine but no results, pls suggest something to him .

  • @sujathaappaji5394
    @sujathaappaji5394 Год назад +1

    Sir cholesterol normal.... can I discontinue the tablets... Rossy 5 mg

  • @yasasantony4253
    @yasasantony4253 2 года назад +1

    Love from kerala 💕

  • @hasihashagowda9495
    @hasihashagowda9495 Год назад

    HCM ಬಗ್ಗೆ vedio ಮಾಡಿ plz..

  • @rukminit5896
    @rukminit5896 2 года назад +1

    Good information sir tqqq